alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಮಲ್ಯ ಐಷಾರಾಮಿ ಕಾರುಗಳ ಹರಾಜು

ಉದ್ಯಮಿ ವಿಜಯ್ ಮಲ್ಯ ಅವರ ಐಷಾರಾಮಿ ಕಾರುಗಳನ್ನು ಹರಾಜು ಹಾಕಲು ಇಂಗ್ಲೆಂಡ್ ಹೈಕೋರ್ಟ್ ಜಾರಿ ಅಧಿಕಾರಿ ತಯಾರಿ ನಡೆಸಿದ್ದಾರೆ. ಈ ಕಾರುಗಳನ್ನು ಭಾರತೀಯ ಮೌಲ್ಯದ ಪ್ರಕಾರ ರೂ.3.88 ಕೋಟಿಗಳಿಗಿಂತ Read more…

ಹೊಸ ಬಾಂಬ್ ಸಿಡಿಸಿದ ವಿಜಯ್ ಮಲ್ಯ: ವಿದೇಶಕ್ಕೆ ಪಲಾಯನ ಮಾಡುವ ಮುನ್ನ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದರೆ…?

ಭಾರತದಿಂದ ಹೊರಡುವ ಮುನ್ನ ನಾನು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಜತೆ ಮಾತುಕತೆ ನಡೆಸಿದ್ದೆ ಎಂದು ಬಹುಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್‌ Read more…

ಭಾರತದ ಜೈಲುಗಳಲ್ಲಿ ಗಾಳಿ, ಬೆಳಕು ಬರುವುದಿಲ್ಲವೆಂದ ವಿಜಯ್ ಮಲ್ಯ

ಕೋಟಿಗಟ್ಟಲೆ ಸಾಲ ಪಡೆದು, ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯದ ದೊರೆ ವಿಜಯ್‌ ಮಲ್ಯ, ಭಾರತದ ಜೈಲುಗಳು ಸರಿಯಾಗಿಲ್ಲ ಎಂದು ಇಂಗ್ಲೆಂಡ್‌ನ ನ್ಯಾಯಾಲಯಕ್ಕೆ ಹೇಳಿದ್ದಾರೆ. ಲಂಡನ್‌ನ ವೆಸ್ಟ್‌ಮಿನ್ಸ್‌ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ Read more…

ಸಾಲ ಮರು ಪಾವತಿಗೆ ಸಿದ್ಧ ಎಂದ ವಿಜಯ್ ಮಲ್ಯ

ಲಂಡನ್‌: ನ್ಯಾಯಾಲಯ ಹೇಳಿದರೆ, ಸಾಲ ಮರುಪಾವತಿಗೆ ಸಿದ್ಧ ಎಂದು ಉದ್ಯಮಿ, ಮದ್ಯದ ದೊರೆ ವಿಜಯ್‌ ಮಲ್ಯ ಹೇಳಿದ್ದಾರೆ. ಮಂಗಳವಾರ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ನ್ಯಾಯಾಲಯದಲ್ಲಿ ನಡೆಯುತ್ತಿರುವ ಬಹು ಕೋಟಿ ರೂ. Read more…

ಮಲ್ಯನಂತೆ ಚತುರರಾಗಿ ಎಂದು ಸಲಹೆ ನೀಡಿದ ಕೇಂದ್ರ ಮಂತ್ರಿ

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಒರಾಮ್ ಅನಗತ್ಯವಾಗಿ ವಿವಾದವೊಂದಕ್ಕೆ ಕಾರಣವಾಗುವಂತಾ ಹೇಳಿಕೆಯೊಂದನ್ನ ನೀಡಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಬುಡಕಟ್ಟು ಜನರ ಕಾರ್ಯಕ್ರಮವೊಂದರಲ್ಲಿ ಮಲ್ಯನನ್ನು ನೋಡಿ ಕಲಿಯಿರಿ ಎಂದು Read more…

ಮದ್ಯದ ದೊರೆ ಮೇಲೆ ಮತ್ತೊಂದು ಕೇಸ್

ನವದೆಹಲಿ: ಕಷ್ಟಗಳ ಸಾಗರದಲ್ಲೇ ಈಸುತ್ತಿರುವ ಮದ್ಯದ ದೊರೆ ಮಲ್ಯ ಅವರು ಈಗ ಮತ್ತೊಂದು ಸುಳಿಗೆ ಸಿಲುಕಿದ್ದಾರೆ. ವಿಜಯ್ ಮಲ್ಯ ಅವರ ವಿರುದ್ಧ ಸಿಬಿಐ ಶನಿವಾರ ಮತ್ತೊಂದು ಎಫ್ಐಆರ್ ದಾಖಲಿಸಿದೆ. Read more…

ಮಲ್ಯ ಚಾಲಾಕಿತನಕ್ಕೆ ಬೇಸ್ತು ಬಿತ್ತಾ ಇ.ಡಿ.?

ನವದೆಹಲಿ: ವಿವಿಧ ಬ್ಯಾಂಕ್ ಗಳಿಗೆ ಸುಮಾರು 9000 ಕೋಟಿ ರೂ. ಸಾಲ ಕೊಡಬೇಕಿರುವ ಉದ್ಯಮಿ ವಿಜಯ್ ಮಲ್ಯ ಲಂಡನ್ ನಲ್ಲಿ ನೆಲೆಸಿದ್ದು, ಅವರ ವಿರುದ್ಧ ಈಗಾಗಲೇ ಕಾನೂನು ಕ್ರಮ Read more…

ವೈರಲ್ ಆಯ್ತು ಲಂಡನ್ ನಲ್ಲಿರುವ ಮಲ್ಯರ ಮೋಜು ಮಸ್ತಿ

ಲಂಡನ್: ದೇಶದ ವಿವಿಧ ಬ್ಯಾಂಕ್ ಗಳಿಗೆ, ಸುಮಾರು 9000 ಕೋಟಿ ರೂಪಾಯಿ ಸಾಲ ತೀರಿಸಬೇಕಿರುವ ಉದ್ಯಮಿ ವಿಜಯ್ ಮಲ್ಯ, ಲಂಡನ್ ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋ ವೈರಲ್ Read more…

ವಿಜಯ್ ಮಲ್ಯ ರಾಜೀನಾಮೆ ತಿರಸ್ಕೃತ

ನವದೆಹಲಿ: ದೇಶದ ಹಲವಾರು ಬ್ಯಾಂಕ್ ಗಳಿಗೆ 9000 ಕೋಟಿ ರೂ. ಸಾಲ ತೀರಿಸಬೇಕಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಈ ನಡುವೆ ವಿಜಯ್ ಮಲ್ಯ ರಾಜ್ಯಸಭೆ ಸದಸ್ಯ Read more…

ಚಿಲ್ಲರೆ ಕಾಸನ್ನೂ ಬಿಡದ ಮಿಲಿಯನೇರ್ ವಿಜಯ್ ಮಲ್ಯ

ನವದೆಹಲಿ: ಮದ್ಯ ದೊರೆ, ಮಿಲಿಯನೇರ್ ವಿಜಯ್ ಮಲ್ಯ ರಾಜ್ಯಸಭೆ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಕಲ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಒಂದೇ ಒಂದು ಪೈಸೆಯನ್ನೂ ಕೂಡ ಬಿಡದೇ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡಿದ್ದಾರೆ. ಶ್ರೀಮಂತ Read more…

ವಿಜಯ್ ಮಲ್ಯ ಬಂಧನ ಸಾಧ್ಯತೆ..?

ನವದೆಹಲಿ: ವಿವಿಧ ಬ್ಯಾಂಕ್ ಗಳಿಗೆ ಬರೋಬ್ಬರಿ 9000 ಕೋಟಿ ರೂ. ಸಾಲ ಕೊಡಬೇಕಿರುವ ಮಲ್ಯ ಹೇಗೋ ವಿದೇಶಕ್ಕೆ ಪಲಾಯನ ಮಾಡಿದ್ದರು. ಅಲ್ಲಿಂದಲೇ ಬ್ಯಾಂಕ್ ಗಳ ಸಾಲ ತೀರಿಸುತ್ತೇನೆ. 4000 Read more…

ಆರ್.ಸಿ.ಬಿ. ನಿರ್ದೇಶಕ ಸ್ಥಾನದಿಂದ ಹೊರ ನಡೆದ ಮಲ್ಯ

ಶೋಮ್ಯಾನ್ ಎಂದೇ ಖ್ಯಾತವಾಗಿದ್ದ ಉದ್ಯಮಿ ವಿಜಯ್ ಮಲ್ಯ ಸಂಕಷ್ಟದಲ್ಲಿದ್ದು, ವಿದೇಶದಲ್ಲಿ ನೆಲೆಸಿದ್ದಾರೆ. ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಬರೋಬ್ಬರಿ 9000 ಕೋಟಿ ರೂ. ಸಾಲ ಮಾಡಿರುವ ವಿಜಯ್ ಮಲ್ಯ Read more…

‘ಮಲ್ಯ ಸಾಲ ತೀರಿಸಲು ಬಿಕಿನಿ ಬೆಡಗಿಯರನ್ನು ಕೊಡಲಿ’

ಸಾಲದ ಸುಳಿಗೆ ಸಿಲುಕಿ ಸಂಕಷ್ಟದಲ್ಲಿದ್ದ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ವಿವಿಧ ಬ್ಯಾಂಕ್ ಗಳಿಂದ ಸುಮಾರು 9000 ಕೋಟಿ ರೂ. ಸಾಲ ಮಾಡಿದ ವಿಜಯ್ ಮಲ್ಯ ಸುಸ್ತಿದಾರರಾಗಿ Read more…

ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್

ಹೈದರಾಬಾದ್: ವಿವಿಧ ಬ್ಯಾಂಕ್ ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಯಾಗಿದೆ. Read more…

ನಾಟ್ ರೀಚಬಲ್ ಆಗಿದ್ದ ಮಲ್ಯ ಲಂಡನ್ ನಲ್ಲಿ ಪತ್ತೆ !

ಸಾಲದ ಸುಳಿಯಲ್ಲಿ ಸಿಲುಕಿರುವ ಉದ್ಯಮಿ ವಿಜಯ್ ಮಲ್ಯ ಭಾರತದಿಂದ ಪರಾರಿಯಾಗಿದ್ದಾರೆ. 275 ಕೋಟಿ ರೂಪಾಯಿಯೊಂದಿಗೆ ಭಾರತದಿಂದ ಪಲಾಯನಗೈದ ಮಲ್ಯ ತಾವು ಹೇಳಿದಂತೆಯೇ ಲಂಡನ್ ನಲ್ಲಿ ನೆಲೆಸಿದ್ದಾರೆ. ಉತ್ತರ ಲಂಡನ್ Read more…

ಕೋರ್ಟ್ ತೀರ್ಪಿನಿಂದ ಸಂಕಷ್ಟಕ್ಕೆ ಸಿಲುಕಿದ ಮಲ್ಯ

ಒಂದು ಕಾಲದಲ್ಲಿ ಐಷಾರಾಮಿ ಬದುಕಿನಿಂದಲೇ ಗಮನಸೆಳೆದಿದ್ದ ಉದ್ಯಮಿ ವಿಜಯ್ ಮಲ್ಯ ಅವರು ಸಾಲದ ಸುಳಿಯಲ್ಲಿ ಸಿಲುಕಿದ್ದು, ಇದೀಗ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯುನೈಟೆಡ್ ಸ್ಪಿರಿಟ್ಸ್ ಕಂಪನಿಯಿಂದ ಹೊರಬಂದ Read more…

ಇಂಗ್ಲೆಂಡ್ ನಲ್ಲಿ ನೆಲೆಸ್ತಾರಂತೆ ವಿಜಯ್ ಮಲ್ಯ

ಯುನೈಟೆಡ್ ಸ್ಪಿರಿಟ್ಸ್ ಮುಖ್ಯಸ್ಥರಾಗಿರುವ ವಿಜಯ್ ಮಲ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಇನ್ನುಮುಂದೆ ಮಕ್ಕಳೊಂದಿಗೆ ಇಂಗ್ಲೆಂಡ್ ನಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯಲು ತೀರ್ಮಾನಿಸಿದ್ದಾರೆ. ಕಿಂಗ್ ಫೀಷರ್ ಏರ್ ಲೈನ್ಸ್ Read more…

‘ಕಿಂಗ್ ಫಿಷರ್’ ಬಿಲ್ಡಿಂಗ್ ಹರಾಜಿಗೆ

ನವದೆಹಲಿ: ಮದ್ಯದ ದೊರೆ, ಕಿಂಗ್ ಫಿಷರ್ ಏರ್ ಲೈನ್ಸ್ ಮಾಲೀಕ ವಿಜಯ್ ಮಲ್ಯ ಮತ್ತೇ ಸಂಕಷ್ಟದಲ್ಲಿದ್ದು, ಸಾಲದ ಸುಳಿಗೆ ಸಿಲುಕಿದ್ದಾರೆ. ತಮ್ಮ ಉದ್ಯಮಗಳಿಗೆ ಬ್ಯಾಂಕ್ ಗಳಿಂದ ಮಾಡಿದ ಸಾಲವನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...