alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಕ್ರೂರ ಪ್ರಾಣಿಗಳು ಆಕಸ್ಮಿಕವಾಗಿ ಎದುರಾದ್ರೆ ಜೀವ ಝಲ್ ಅನ್ನುತ್ತೆ. ಆ ಪ್ರಾಣಿಗಳು ಎಲ್ಲಿ ತಮ್ಮ ಬಲಿ ಹಾಕಿಬಿಡ್ತವೋ ಅನ್ನೋ ಭಯ ಶುರುವಾಗುತ್ತೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ Read more…

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಟ್ಟ ಪೋಷಕರಿಗೆ ಸಂಕಷ್ಟ

ಅಹ್ಮದಾಬಾದ್: ಅಪಘಾತ ನಿಯಂತ್ರಿಸುವ ಉದ್ದೇಶದಿಂದ ಅಹ್ಮದಾಬಾದ್ ಸಂಚಾರಿ ಪೊಲೀಸರು ವಿಶೇಷ ಪ್ರಯೋಗ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಶಾಲೆಗೆ ಹೋಗುವ ಮಕ್ಕಳನ್ನು ಗುರಿಯಾಗಿಸಿಕೊಂಡು ಒಂದು ದಿನವಿಡೀ 15 ಶಾಲೆಗಳ ಸಮೀಪ Read more…

ಗಮನಿಸಿ: ನಾಳೆಯಿಂದ ವಾಹನಗಳಿಗೆ ಥರ್ಡ್‌ ಪಾರ್ಟಿ ಇನ್ಷೂರೆನ್ಸ್‌ ಕಡ್ಡಾಯ

ಸೆಪ್ಟೆಂಬರ್ 1 ಅಂದರೆ ನಾಳೆಯಿಂದ ವಾಹನಗಳಿಗೆ ಥರ್ಡ್‌ ಪಾರ್ಟಿ ಇನ್ಷೂರೆನ್ಸ್‌ ಕಡ್ಡಾಯಗೊಳಿಸಿದ್ದು, ಈ ಮೂಲಕ ಕಾರು, ಬೈಕ್ ಗಳ ಖರೀದಿ ದರದಲ್ಲಿ ಹೆಚ್ಚಳವಾಗಲಿದೆ. ಸಾಮಾನ್ಯ ವಿಮೆ ಕಂಪನಿಗಳು ಹೊಸ Read more…

ಫ್ಯಾನ್ಸಿ ನಂಬರ್ ಕ್ರೇಜ್: 2.6 ಲಕ್ಷಕ್ಕೆ ಹರಾಜಾಯ್ತು 001 ನಂಬರ್

ಬೆಂಗಳೂರು: ಐಷಾರಾಮಿ ವಾಹನಗಳ ಜೊತೆಗೆ ಈಗ ಫ್ಯಾನ್ಸಿ ನಂಬರ್ ಕ್ರೇಜ್ ಇಂದಿನ ಯುವ ಪೀಳಿಗೆಯನ್ನು ಆಯಸ್ಕಾಂತದಂತೆ ಸೆಳೆಯುತ್ತಿದೆ. ವಾಹನಗಳ ಫ್ಯಾನ್ಸಿ ನಂಬರ್ ಗೆ ಇಂದಿನ ಯುವಕರು ಅದೆಷ್ಟೇ ಹಣ Read more…

ವಿಮಾ ಕಂಪನಿಗಳು ನೀಡಬೇಕಿದೆ ಬರೋಬ್ಬರಿ 500 ಕೋಟಿ ರೂ. ಪರಿಹಾರ…!

ಕೇರಳದಲ್ಲಿ ನಡೆದ ಜಲ ಪ್ರಳಯದ ಬಿಸಿ ನಿಧಾನವಾಗಿ ವಿವಿಧ ಕ್ಷೇತ್ರಗಳ ಮೇಲೆ ವ್ಯಾಪಿಸುತ್ತಿದ್ದು, ಇದೀಗ ವಿಮೆ ಕಂಪೆನಿಗಳು ಚಿಂತೆಗೀಡಾಗಿವೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟ ಪರಿಹಾರಕ್ಕಾಗಿ ಪ್ರಾಥಮಿಕ ಮಾಹಿತಿ ಪ್ರಕಾರ Read more…

ಸತತ ಹತ್ತನೇ ದಿನವೂ ಇಳಿಕೆಯಾಯ್ತು ಪೆಟ್ರೋಲ್-ಡೀಸೆಲ್ ಬೆಲೆ

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಪ್ರತಿನಿತ್ಯ ಏರಿಕೆ ಕಾಣುವ ಮೂಲಕ ಗ್ರಾಹಕರಲ್ಲಿ ಆತಂಕ ಹುಟ್ಟಿಸಿದ್ದ ಪೆಟ್ರೋಲ್- ಡೀಸೆಲ್ ಬೆಲೆ, ಕಳೆದ 9 ದಿನಗಳಿಂದ ಇಳಿಕೆಯಾಗುತ್ತಾ ಸಾಗಿದ್ದು, 10 Read more…

ಎಟಿಎಂ ದರೋಡೆಗೆ ವಿಫಲ ಯತ್ನ

ಎಟಿಎಂ ದರೋಡೆ ಮಾಡುವ ವಿಫಲ ಯತ್ನವೊಂದು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಗುಡೇ ಅಂಗಡಿಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಗುಡೇ ಅಂಗಡಿಯ ವಿಜಯ ಬ್ಯಾಂಕ್ ಎಟಿಎಂಗೆ Read more…

ಅಂಗಡಿಗೆ ನುಗ್ಗಿದ ತ್ರಿಚಕ್ರ ವಾಹನದ ಸ್ಟೇರಿಂಗ್ ಹಿಂದೆ ಇದ್ದವರ್ಯಾರು ಗೊತ್ತಾ?

ಚೀನಾದ ಜಿಯಾಂಗ್ಸು ಪ್ರಾಂತ್ಯದ ಟಿಯಾಕ್ಸಿನ್ ನಗರದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ತ್ರಿಚಕ್ರ ವಾಹನವೊಂದು ಮೊಬೈಲ್ ಶಾಪ್ ಒಳನುಗ್ಗಿದ್ದು, ಸ್ಟೇರಿಂಗ್ ಹಿಂದೆ ಇದ್ದವರನ್ನು ಕಂಡು ಅಂಗಡಿಯವರು ದಂಗಾಗಿದ್ದಾರೆ. ಮೊಬೈಲ್ ಅಂಗಡಿಯಲ್ಲಿ Read more…

ಪ್ರಚಾರಕ್ಕೆ ಬಂದಿದ್ದ ಸುದೀಪ್ ವಾಹನ ತಪಾಸಣೆ, ಕಾರಣ ಗೊತ್ತಾ…?

ಬಳ್ಳಾರಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಆತ್ಮೀಯರು, ಸ್ನೇಹಿತರ ಪರವಾಗಿ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಸಂಸದ ಶ್ರೀರಾಮುಲು ಸ್ಪರ್ಧಿಸಿರುವ ಮೊಳಕಾಲ್ಮೂರು, ಬಳ್ಳಾರಿ Read more…

ಹೆಚ್.ಡಿ. ರೇವಣ್ಣ ಕ್ಷೇತ್ರದಲ್ಲಿ ನಡೆದಿದೆ ಇಂತಹ ಘಟನೆ

ಹಾಸನ: ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸ್ಪರ್ಧಿಸಿದ್ದು, ಕಾಂಗ್ರೆಸ್ ನಿಂದ ಸಿ.ಎಂ. ಆಪ್ತ ಬಾಗೂರು ಮಂಜೇಗೌಡ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನಿಂದ ಖಾಸಗಿ ವಾಹನಗಳಿಗೆ ‘ಪೊಲೀಸ್ Read more…

ಜಪ್ತಿಯಾಯ್ತು ಬರೋಬ್ಬರಿ 62.34 ಕೋಟಿ ರೂ.

ಬೆಂಗಳೂರು: ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರದಲ್ಲಿ ದಾಖಲೆ ಇಲ್ಲದ 62.34 ಕೋಟಿ ರೂ. ಜಪ್ತಿ ಮಾಡಲಾಗಿದೆ. ಹಣ ಮಾತ್ರವಲ್ಲ, 22 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಸೀಜ್ ಮಾಡಲಾಗಿದೆ. Read more…

ಮೂರು ಚಕ್ರದ ವಾಹನ ಓಡಿಸಿದ ನಾಯಿ ಮಾಡಿದ್ದೇನು?

ಚೀನಾದಲ್ಲಿ ನಾಯಿಯೊಂದು ಮೂರು ಚಕ್ರ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದೆ. ಅಂಗಡಿ ಮಾಲೀಕನೊಬ್ಬನಿಗೆ ಸೇರಿದ ವಾಹನ ಅದು. ಆತ ಅದನ್ನು ಸ್ಟಾರ್ಟ್ ಮಾಡಿ ಹಾಗೇ ಇಟ್ಟುಬಿಟ್ಟಿದ್ದ. ಕುತೂಹಲದಿಂದ ನಾಯಿ Read more…

ಪಾದಚಾರಿಗಳ ಮೇಲೆ ವಾಹನ ನುಗ್ಗಿಸಿ 10 ಜನರ ಹತ್ಯೆ

ಕೆನಡಾದ ಅತಿ ದೊಡ್ಡ ನಗರ ಟೊರಂಟೋದಲ್ಲಿ ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ವಾಹನ ನುಗ್ಗಿಸಿ 10 ಜನರ ಸಾವಿಗೆ ಕಾರಣನಾಗಿದ್ದಾನೆ. ಹಾಡಹಗಲೇ ನಡೆದಿರುವ ಘೋರ ಕೃತ್ಯ ಇದು. ಉದ್ದೇಶಪೂರ್ವಕವಾಗಿಯೇ ನಡೆಸಿದ Read more…

ವಾಹನ ಮಾಲೀಕರಿಗೆ ಶೀಘ್ರದಲ್ಲೇ ಸಿಗಲಿದೆ ಸಿಹಿ ಸುದ್ದಿ

2019ರ ಜನವರಿ 1ರಿಂದ ಎಲ್ಲಾ ವಾಹನಗಳಿಗೆ ತಿದ್ದುಪಡಿ ಮಾಡಲಾಗದಂತಹ ಉನ್ನತ ಭದ್ರತೆಯುಳ್ಳ ನಂಬರ್ ಪ್ಲೇಟ್ ಗಳನ್ನು ನೀಡಲಾಗುತ್ತದೆ. ಇದರಲ್ಲಿ ಹಲವು ಬಗೆಯ ಸೆಕ್ಯೂರಿಟಿ ಫೀಚರ್ ಗಳಿರುತ್ತವೆ. ಸರ್ಕಾರ ದಶಕಗಳ Read more…

ಡ್ರೈವಿಂಗ್ ಲೈಸೆನ್ಸ್, ಶುಭ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಡ್ರೈವಿಂಗ್ ಲೈಸೆನ್ಸ್(ಚಾಲನಾ ಪರವಾನಿಗಿ) ವಿಚಾರವಾಗಿ ಕೇಂದ್ರ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುವ ದ್ವಿಚಕ್ರವಾಹನ, ಲಘುವಾಹನಗಳು, ಟ್ಯಾಕ್ಸಿ ಚಾಲಕರು ಖಾಸಗಿ ಲೈಸೆನ್ಸ್ ಬಳಸಬಹುದಾಗಿದೆ. ಲಘು Read more…

ಬೆಂಗಳೂರು ಮಳೆ ಅವಾಂತರ, ಕತ್ತಲಲ್ಲೇ ಕಾಲ ಕಳೆದ ಜನ

ಬೆಂಗಳೂರು: ರಾಜಧಾನಿಯಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದೆ. ಮಲ್ಲೇಶ್ವರಂ, ನಂದಿ ಲೇಔಟ್, ಶಿವಾಜಿನಗರ, ಶಾಂತಿನಗರ, ಮೆಜೆಸ್ಟಿಕ್ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಬಿರುಗಾಳಿ Read more…

ಭಾರತದ ಈ ನಗರದಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಜಾಸ್ತಿ…!

ಪುಣೆಯಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ ಪುಣೆಯಲ್ಲೀಗ 36.2 ಲಕ್ಷ ವಾಹನಗಳಿವೆ. ಆದರೆ ಅಲ್ಲಿನ ಜನಸಂಖ್ಯೆ ಕೇವಲ 35 ಲಕ್ಷ. ಪುಣೆ ಆರ್ ಟಿ ಓ (ಎಂ Read more…

ಎದೆ ನಡುಗಿಸುತ್ತೆ ವೈರಲ್ ಆಗಿರೋ ಈ ವಿಡಿಯೋ

ಅಫ್ರಿಕಾದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರು ಅಲ್ಲಿ ನಡೆದ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ. ತಾವು ಜೀವಂತವಾಗಿ ಹಿಂದಿರುಗುತ್ತೇವೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದ ಪ್ರವಾಸಿಗರು ಅಪಾಯ ತಪ್ಪಿದ ಬಳಿಕ ನೆಮ್ಮದಿಯ ನಿಟ್ಟುಸಿರು Read more…

ಮಳೆ ಅವಾಂತರ: ಸೇತುವೆ ಕುಸಿತ, ವಿದ್ಯುತ್ ಸಂಪರ್ಕ ಕಡಿತ

ಚಿಕ್ಕಮಗಳೂರು: ವಾಯುಭಾರ ಕುಸಿತದಿಂದ ಸುರಿದ ಅಕಾಲಿಕ ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅವಾಂತರ ಸೃಷ್ಠಿಸಿದೆ. ಚಿಕ್ಕಮಗಳೂರು –ಮೂಡಿಗೆರೆಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು, ಸಂಪರ್ಕ ಕಡಿತಗೊಂಡಿದೆ. ಬೇರೆ ಮಾರ್ಗಗಳ ಮೂಲಕ Read more…

ಮಾಲೀಕರೇ ಗಮನಿಸಿ, 20 ವರ್ಷ ಹಳೆಯ ವಾಹನಗಳಿಗೆ ಬೀಳಲಿದೆ ಬ್ರೇಕ್

ನವದೆಹಲಿ: 20 ವರ್ಷ ಮೀರಿದ ಹಳೆಯ ವಾಣಿಜ್ಯ ವಾಹನಗಳ ಬಳಕೆಯ ಅವಧಿಯನ್ನು 20 ವರ್ಷಕ್ಕೆ ಸೀಮಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿಯವರ ಕಾರ್ಯಾಲಯದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ Read more…

ಪೊಲೀಸ್ ಠಾಣೆ ಬಳಿಯಲ್ಲೇ ವಾಹನಗಳಿಗೆ ಬೆಂಕಿ

ಬೆಂಗಳೂರು: ರಾಜಧಾನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆಗಳು ನಡೆದ ಬಳಿಕ, ಈಗ ಪೊಲೀಸ್ ಠಾಣೆ ಎದುರಲ್ಲೇ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಜೆ.ಸಿ. Read more…

ವಾಹನ ಮಾರಾಟ ಮಾಡಿದ್ದರೂ ದಾಖಲೆ ವರ್ಗಾಯಿಸದಿದ್ದವರು ಮಿಸ್ ಮಾಡ್ದೇ ಓದಿ

ಕೆಲವರು ತಮ್ಮ ವಾಹನಗಳನ್ನು ಮಾರಾಟ ಮಾಡಿದ್ದರೂ ದಾಖಲೆ ಪತ್ರಗಳನ್ನು ವಾಹನ ಕೊಂಡುಕೊಂಡವರ ಹೆಸರಿಗೆ ವರ್ಗಾಯಿಸುವ ಗೋಜಿಗೆ ಹೋಗುವುದಿಲ್ಲ. ಹಲವು ಕೈ ಬದಲಾವಣೆಯಾದರೂ ಆರ್.ಸಿ. ಬುಕ್ ನಲ್ಲಿ ಮೂಲ ಮಾಲೀಕರ Read more…

ವಾಹನ ಮಾಲೀಕರು ಓದಲೇಬೇಕಾದ ಸುದ್ದಿಯಿದು…!

ಬೆಂಗಳೂರು: ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದೆ. ಅಪಘಾತದ ಸಂದರ್ಭದಲ್ಲಿ ಜೀವ ಸುರಕ್ಷೆ ಕಾಪಾಡಲು ಮತ್ತು ವಾಹನಗಳ ಡ್ಯಾಮೇಜ್ ಗೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ರಾಜ್ಯ ರಸ್ತೆ ಸುರಕ್ಷತಾ Read more…

ವಾಹನ ಸವಾರರಿಗೆ ಇಲ್ಲಿದೆ ಶುಭ ಸುದ್ದಿ

ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿ ಲಾಕರ್ ವ್ಯವಸ್ಥೆ ಅಳವಡಿಕೆಗೆ ಸಾರಿಗೆ ಇಲಾಖೆ ಮುಂದಾಗಿದೆ. ದಾಖಲೆ ಮತ್ತು ಪ್ರಮಾಣ ಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ, ವಿತರಿಸುವ ಹಾಗೂ ದೃಢೀಕರಿಸುವ Read more…

ಕ್ರಾಶ್ ಗಾರ್ಡ್ಸ್ ತೆಗೆಸದಿದ್ದಲ್ಲಿ ಬೀಳುತ್ತೆ ದಂಡ…!

ನಿಮ್ಮ ವಾಹನಗಳಲ್ಲಿರೋ ಕ್ರಾಶ್ ಗಾರ್ಡ್ಸ್ ಅಥವಾ ಬುಲ್ ಬಾರ್ ಗಳನ್ನು ತೆಗೆದು ಹಾಕಿ. ಇಲ್ಲದೇ ಹೋದಲ್ಲಿ ನಿಮಗೆ ತೊಂದರೆ ತಪ್ಪಿದ್ದಲ್ಲ. ಯಾಕಂದ್ರೆ ಅದು ಪಾದಚಾರಿಗಳಿಗೆ ಮತ್ತು ರಸ್ತೆ ಸಮೀಪದ Read more…

‘ತಿಂಗಳಲ್ಲಿ 1 ದಿನ ಸ್ವಂತ ವಾಹನ ಬಳಕೆ ಸ್ಥಗಿತ’

ಬೆಂಗಳೂರು: ಬೆಂಗಳೂರು ವಾಯು ಮಾಲಿನ್ಯ ತಡೆಗೆ ಹೊಸ ಪ್ಲಾನ್ ಮಾಡಲಾಗಿದ್ದು, ತಿಂಗಳಲ್ಲಿ 1 ದಿನ ವಿರಳ ಸಂಚಾರ ದಿನ ಆಚರಣೆಗೆ ತೀರ್ಮಾನಿಸಲಾಗಿದೆ. 2018 ರ ಫೆಬ್ರವರಿ 2 ನೇ Read more…

ಸಮ-ಬೆಸ ನಿಯಮ ಜಾರಿಗೆ NGT ಗ್ರೀನ್ ಸಿಗ್ನಲ್

ವಾಯು ಮಾಲಿನ್ಯದಿಂದಾಗಿ ಗ್ಯಾಸ್ ಛೇಂಬರ್ ನಂತಾಗಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಸಮ-ಬೆಸ ನಿಯಮ ಮತ್ತೆ ಜಾರಿ ಮಾಡಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಗ್ರೀನ್ ಸಿಗ್ನಲ್ Read more…

ಕದ್ದು ಪೆಟ್ರೋಲ್ ಕುಡಿಯುವಾಗಲೇ ಸಿಕ್ಕಿ ಬಿತ್ತು ಮಂಗ

ಕೆಟ್ಟ ಚಟಗಳಿಗೆ ದಾಸರಾಗುವುದು ಕೇವಲ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಕೆಲ ಪ್ರಾಣಿಗಳೂ ಇದಕ್ಕೆ ಹೊರತಲ್ಲ ಎಂಬ ಸಂಗತಿ ಈ ಪ್ರಕರಣದಲ್ಲಿ ನಿರೂಪಿತವಾಗಿದೆ. ಪೆಟ್ರೋಲ್ ಕುಡಿಯುವ ಚಟಕ್ಕೆ ಬಿದ್ದಿದ್ದ ಮಂಗವೊಂದು Read more…

ಬೆಂಗಳೂರಲ್ಲಿ ಮತ್ತೆ ಕಿಡಿಗೇಡಿಗಳ ಅಟ್ಟಹಾಸ

ಬೆಂಗಳೂರು: ರಾಜಧಾನಿಯಲ್ಲಿ ಕಿಡಿಗೇಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, 10 ಕ್ಕೂ ಅಧಿಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕುರುಬರಹಳ್ಳಿ ಜೆ.ಸಿ. ನಗರದ ವಿವಿಧ ಕಡೆಗಳಲ್ಲಿ ಮನೆ ಮುಂದೆ Read more…

ಬೆಳಗಾವಿಯಲ್ಲಿ ಬೆಳ್ಳಂಬೆಳಿಗ್ಗೆ ವಾಹನಗಳಿಗೆ ಬೆಂಕಿ

ಬೆಳಗಾವಿ: ಕಸಕ್ಕೆ ಹಾಕಿದ್ದ ಬೆಂಕಿ ತಗುಲಿ 3 ವಾಹನಗಳು ಸುಟ್ಟು ಭಸ್ಮವಾದ ಘಟನೆ ಬೆಳಗಾವಿಯ ಹಳೆ ಗಾಂಧಿನಗರದಲ್ಲಿ ನಡೆದಿದೆ. ಘಟನೆಯಲ್ಲಿ 2 ಕಾರ್ ಹಾಗೂ 1 ಟಾಟಾ ಏಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...