alex Certify
ಕನ್ನಡ ದುನಿಯಾ       Mobile App
       

Kannada Duniya

ಮೀರತ್ ಬಳಿ ಮಹಿಳೆ ಮೇಲೆ ಗ್ಯಾಂಗ್ ರೇಪ್

ಉತ್ತರ ಪ್ರದೇಶದಲ್ಲಿ ಒಂದು ಕಡೆ ಚುನಾವಣೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಅಪರಾಧ ಪ್ರಕರಣಗಳು ಹೆಚ್ಚಾಗ್ತಾ ಇವೆ. ಕಾರ್ ನಲ್ಲಿ ಚಲಿಸ್ತಿದ್ದ ಗ್ಯಾಂಗೊಂದು ಮಹಿಳೆ ಮೇಲೆ ರಾತ್ರಿ ಪೂರ್ತಿ ಅತ್ಯಾಚಾರವೆಸಗಿದ Read more…

ಯುವತಿ ಆತ್ಮಹತ್ಯೆ: ಸಚಿವರ ವಿರುದ್ದ ಆರೋಪ ಹೊರಿಸಿದ ಕುಟುಂಬ

ಉತ್ತರ ಪ್ರದೇಶ ಮುಜಾಫರ್ನಗರದಲ್ಲಿ ಯುವತಿಯೊಬ್ಬಳು ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆ ಕೇಂದ್ರ ಸಚಿವರು ಕಾರಣವೆಂದು ಯುವತಿಯ ತಾಯಿ ಆರೋಪ ಮಾಡಿದ್ದಾಳೆ. ಘಟನೆ ಮುಜಾಫರ್ನಗರದ ಕೊತ್ವಾಲಿಯ ವಿಹಾರ್ ಕಾಲೋನಿಯಲ್ಲಿ ನಡೆದಿದೆ. Read more…

‘ಕಾಂಗ್ರೆಸ್-ಎಸ್.ಪಿ. ಮೈತ್ರಿ ಅಪವಿತ್ರ’

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ Read more…

ಮತಗಟ್ಟೆಗೆ ಪಿಸ್ತೂಲ್ ತೆಗೆದುಕೊಂಡು ಹೋದವನ ಅರೆಸ್ಟ್

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಶೇ.24.50 ರಷ್ಟು ಮತದಾನವಾಗಿದ್ದು, ಮತದಾರರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ರಾಜಕೀಯ Read more…

ಶುರುವಾಯ್ತು ಮೊದಲ ಹಂತದ ಮತದಾನ

ಲಖ್ನೋ: ದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲಿರುವ, ಉತ್ತರ ಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಆರಂಭವಾಗಿದೆ. ಬಿ.ಜೆ.ಪಿ., ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿ.ಎಸ್.ಪಿ., ಆರ್.ಎಲ್.ಡಿ. Read more…

ಆರ್.ಎಲ್.ಡಿ. ಯಿಂದ ಸ್ಪರ್ಧೆಗಿಳಿದಿದ್ದ ಸಚಿವನ ವಜಾ

ಸಮಾಜವಾದಿ ಪಕ್ಷದಿಂದ ಟಿಕೇಟ್ ನಿರಾಕರಿಸಿದ ಹಿನ್ನಲೆಯಲ್ಲಿ ರಾಷ್ಟ್ರೀಯ ಲೋಕದಳದಿಂದ ಕಣಕ್ಕಿಳಿದಿದ್ದ ಉನ್ನತ ಶಿಕ್ಷಣ ಸಚಿವ ಶಾರದಾ ಪ್ರಸಾದ್ ಶುಕ್ಲಾರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಸಚಿವ Read more…

ಚುನಾವಣೆ ಘರ್ಷಣೆಗೆ ಬಿತ್ತು ಹೆಣ

ಲಖ್ನೋ: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಸಮಾಜವಾದಿ ಪಾರ್ಟಿ ಮತ್ತು ಬಿ.ಎಸ್.ಪಿ. ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಹತ್ರಾಸ್ ಜಿಲ್ಲೆಯ ಸದಾಬಾದ್ ವಿಧಾನಸಭೆ Read more…

ವೈರಲ್ ಆಗಿದೆ ಈ ತಾಯಿ ಕಣ್ಣೀರಿಟ್ಟ ವಿಡಿಯೋ

ಮಗಳನ್ನು ಕಳೆದುಕೊಂಡ ತಾಯಿಯೊಬ್ಬರು ಕಣ್ಣೀರಿಟ್ಟ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬನಿಗೆ ಮತ ನೀಡಬೇಡಿ ಎಂದು ಈಕೆ ಕೈ Read more…

ಒಂದೇ ವೇದಿಕೆ ಮೇಲೆ ರಾಹುಲ್-ಅಖಿಲೇಶ್

ಮೈತ್ರಿ ನಂತ್ರ ಒಂದೇ ವೇದಿಕೆ ಮೇಲೆ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಜಂಟಿ ಸುದ್ದಿಗೋಷ್ಠಿ Read more…

ಎಲ್ಲಾ ವಿ.ವಿ.ಗಳಲ್ಲಿ ಫ್ರೀ ವೈಫೈ, ಯುವಕರಿಗೆ ಲ್ಯಾಪ್ ಟಾಪ್

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಮತದಾರರಿಗೆ ಹಲವು ಭರವಸೆ ನೀಡಿವೆ. ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಲೋಕ Read more…

ಬಿ.ಎಸ್.ಪಿ. ಸೇರಿದ ಮಾಜಿ ಗ್ಯಾಂಗ್ ಸ್ಟರ್

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಿರಾಕರಿಸಿದ್ದ ಮಾಜಿ ಗ್ಯಾಂಗ್ ಸ್ಟರ್ ಮತ್ತು ಆತನ ಪುತ್ರನಿಗೆ ಬಿ.ಎಸ್.ಪಿ. ಟಿಕೆಟ್ ನೀಡಿದೆ. ಮಾಜಿ Read more…

ಯುವಕರಿಗೆ ಸ್ಮಾರ್ಟ್ ಫೋನ್, ತಿಂಗಳಿಗೆ 1000 ರೂ.

ಲಖ್ನೋ: ಉತ್ತರ ಪ್ರದೇಶ ಚುನಾವಣೆ ಕಾವು ರಂಗೇರಿದ್ದು, ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಬಡ ಮಹಿಳೆಯರಿಗೆ ಪ್ರಷರ್ ಕುಕ್ಕರ್, ವೃದ್ಧರಿಗಾಗಿ ಓಲ್ಡ್ ಏಜ್ Read more…

ಕೊನೆಗೂ ‘ಸೈಕಲ್’ ಹಿಡಿದ ‘ಕೈ’

ಚುನಾವಣೆ ಹತ್ತಿರ ಬರ್ತಾ ಇದ್ದಂತೆ ರಾಜಕೀಯ ಪಕ್ಷಗಳ ಹೈಡ್ರಾಮಾ ಮಾಮೂಲಿ. ಎಲ್ಲ ನಾಟಕಗಳ ನಂತ್ರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸಲು ಮುಂದಾಗಿದೆ. ಕಳೆದ ಮೂರ್ನಾಲ್ಕು Read more…

ಭೀಕರ ಅಪಘಾತದಲ್ಲಿ 15 ಶಾಲಾ ಮಕ್ಕಳ ಸಾವು

ಲಖ್ನೋ: ಶಾಲಾ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ, 15 ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಇಟುವಾ ಜಿಲ್ಲೆಯಲ್ಲಿ ನಡೆದಿದೆ. ಅಲಿಗಂಜ್ ಪ್ರದೇಶದಲ್ಲಿ Read more…

ಗುಡಿಸಿಲಿಗೆ ನುಗ್ಗಿದ ಕಾರ್: ನಾಲ್ವರ ದುರ್ಮರಣ

ಲಖ್ನೋ: ಅತಿವೇಗವಾಗಿ ಬಂದ ಕಾರೊಂದು ಗುಡಿಸಲುಗಳ ಮೇಲೆ ನುಗ್ಗಿದ್ದು, ನಾಲ್ವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಲಖ್ನೋದಲ್ಲಿ ಮಾಜಿ ಶಾಸಕ ಸೇರಿದಂತೆ 5 ಮಂದಿ ಮದ್ಯ Read more…

ಸಮೀಕ್ಷೆ: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ

ನವದೆಹಲಿ: ದೇಶದ ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ, ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿ. ಸರಳ ಬಹುಮತದೊಂದಿಗೆ ಅಧಿಕಾರ ರಚಿಸಲಿದೆ. ಕೇಂದ್ರ ಚುನಾವಣಾ ಆಯೋಗ, ಉತ್ತರ ಪ್ರದೇಶ ಸೇರಿದಂತೆ ಪಂಚ Read more…

ಒಂದೇ ಕುಟುಂಬದ 11 ಮಂದಿ ಸಾವು

ಉತ್ತರ ಪ್ರದೇಶ ಅಮೇಥಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಒಂದೇ ಕುಟುಂಬದ 11 ಮಂದಿ ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆಯಾ ಅಥವಾ ಕೊಲೆಯಾ ಎಂಬ ಮಾಹಿತಿಯೂ ಇನ್ನು ಬಹಿರಂಗವಾಗಿಲ್ಲ. Read more…

ಅಖಿಲೇಶ್ ಬೆಂಬಲಕ್ಕೆ ನಿಂತ ಮುಲಾಯಂ ಹಳೆ ದೋಸ್ತಿ

ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೆಂಬಲ ಸಿಕ್ಕಿದೆ. ಪಕ್ಷದಲ್ಲಿ ಎದ್ದಿರುವ ಭಿನ್ನಮತದ ಕೂಗಿನ ಬಗ್ಗೆ ಮಮತಾ ಬೇಸರ ವ್ಯಕ್ತಪಡಿಸಿದ್ದಾರೆ. Read more…

‘ಸೈಕಲ್’ ಗಾಗಿ ಅಪ್ಪ-ಮಗನ ನಡುವೆ ನಡೆದಿದೆ ಜಟಾಪಟಿ

ಮುಲಾಯಂ ಸಿಂಗ್ ಯಾದವ್ ಹಾಗೂ ಪುತ್ರ ಅಖಿಲೇಶ್ ಯಾದವ್ ನಡುವಣ ರಾಜಕೀಯ ಕಿತ್ತಾಟ ನಿಲ್ಲುವ ಲಕ್ಷಣಗಳಿಲ್ಲ. ಇಬ್ಬರೂ ಈಗ ಸಮಾಜವಾದಿ ಪಕ್ಷದ ‘ಸೈಕಲ್’ ಚಿಹ್ನೆಗಾಗಿ ಜಟಾಪಟಿ ಶುರು ಮಾಡಿದ್ದಾರೆ. Read more…

ಮತ್ತೆ ಯಾದವೀ ಕಲಹ: ಅಖಿಲೇಶ್ ರಾಷ್ಟ್ರೀಯ ಅಧ್ಯಕ್ಷ

ಲಖ್ನೋ: ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿರುವಂತೆಯೇ, ಸಮಾಜವಾದಿ ಪಕ್ಷದಲ್ಲಿ ತಾರಕಕ್ಕೇರಿದ ಭಿನ್ನಮತ ಬೇರೆ ಸ್ವರೂಪ ಪಡೆದುಕೊಂಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಮುಲಾಯಂ ಸಿಂಗ್ ಯಾದವ್ ಅವರನ್ನು ಬದಲಿಸಿ, Read more…

2 ಸಾವಿರಕ್ಕೆ ಚಿಲ್ಲರೆ ನೀಡಿ ಜನರಿಗೆ ನೆರವಾಗಿದ್ದಾನೆ ಈ ವ್ಯಕ್ತಿ

ಕೈನಲ್ಲಿ 2 ಸಾವಿರ ರೂಪಾಯಿ ನೋಟಿದೆ. ಇದಕ್ಕೆ ಚಿಲ್ಲರೆ ಸಿಗ್ತಾ ಇಲ್ಲ ಎನ್ನೋದು ಎಲ್ಲರ ಗೋಳು. ಚಿಲ್ಲರೆ ಇದ್ದವರೂ ಚಿಲ್ಲರೆ ಇಲ್ಲ ಅಂತಾ ಸುಳ್ಳು ಹೇಳ್ತಿದ್ದಾರೆ. ಈ ನಡುವೆ Read more…

ತಾರಕಕ್ಕೇರಿದ ಯಾದವೀ ಕಲಹ: ಅಖಿಲೇಶ್ ಉಚ್ಛಾಟನೆ

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ, ಸಮಾಜವಾದಿ ಪಕ್ಷದಲ್ಲಿ ಭಿನ್ನಮತ ತಾರಕ್ಕೇರಿದ್ದು, ವಿಭಜನೆಯತ್ತ ಸಾಗಿದೆ. ಸಮಾಜವಾದಿ ಪಕ್ಷದಿಂದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಉಚ್ಛಾಟಿಸಲಾಗಿದೆ. ಅಭ್ಯರ್ಥಿಗಳ Read more…

ತಾರಕಕ್ಕೇರಿದ ಭಿನ್ನಮತ : ಅಖಿಲೇಶ್ ಗೆ ನೋಟಿಸ್

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಲ್ಲಿ ಅಧಿಸೂಚನೆ ಪ್ರಕಟವಾಗಲಿದೆ. ಇದೇ ಸಂದರ್ಭದಲ್ಲಿ ಸಮಾಜವಾದಿ ಪಕ್ಷದಲ್ಲಿ ಭಿನ್ನಮತ ತಾರಕ್ಕೇರಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ Read more…

ಕಾನ್ಸ್ ಸ್ಟೇಬಲ್ ಖಾತೆಗೆ ಜಮಾ ಆಯ್ತು 100 ಕೋಟಿ..!

ನೋಟು ನಿಷೇಧದ ನಂತ್ರ ಯಾರ್ಯಾರ ಖಾತೆಗೆ ಯಾರ್ಯಾರೋ ಹಣ ಜಮಾ ಮಾಡ್ತಿದ್ದಾರೆ. ಪ್ರತಿ ತಿಂಗಳು 2 ಸಾವಿರ ರೂಪಾಯಿ ಸಂಬಳ ಪಡೆಯುವ ಕಾರ್ಮಿಕನ ಖಾತೆಗೆ ಲಕ್ಷಗಟ್ಟಲೆ ಹಣ ಜಮಾ ಆಗ್ತಾ Read more…

22 ಲಕ್ಷ ಕೆಲಸಗಾರರಿಗೆ ಖುಷಿ ಸುದ್ದಿ ನೀಡಿದ ಅಖಿಲೇಶ್

ಉತ್ತರ ಪ್ರದೇಶದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಖುಷಿ ಸುದ್ದಿ ನೀಡಿದೆ. ಅಖಿಲೇಶ್ ಯಾದವ್ ಕ್ಯಾಬಿನೆಟ್, ಮಂಗಳವಾರ ಏಳನೇ ವೇತನ ಆಯೋಗಕ್ಕೆ ಅನುಮೋದನೆ ನೀಡಿದೆ. ಇದ್ರಿಂದಾಗಿ ಸರ್ಕಾರಿ ನೌಕರರ Read more…

ಸಮಾವೇಶದಲ್ಲಿ ಫೋನ್ ನಲ್ಲೇ ಮೋದಿ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಫೋನ್ ಮೂಲಕವೇ, ಉತ್ತರ ಪ್ರದೇಶದ ಬಹರೇಚ್ ನಲ್ಲಿ ಬಿ.ಜೆ.ಪಿ. ವತಿಯಿಂದ ಆಯೋಜಿಸಿದ್ದ ಪರಿವರ್ತನ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಿಗದಿಯಾಗಿದ್ದಂತೆ ಪ್ರಧಾನಿ ನರೇಂದ್ರ ಮೋದಿ Read more…

ಬ್ಯಾಂಕ್ ಸಿಬ್ಬಂದಿ ಮೇಲೆ ಕೋಪಗೊಂಡ ಗ್ರಾಹಕ ಮಾಡಿದ್ದೇನು?

ನೋಟು ನಿಷೇಧದ ನಂತ್ರ ಬ್ಯಾಂಕ್ ಮುಂದೆ ದೊಡ್ಡ ಕ್ಯೂ ಮಾಮೂಲಿ ಎನ್ನುವಂತಾಗಿದೆ. ಹಣ ಜಮಾ ಮಾಡಲು ಹಾಗೂ ಡ್ರಾ ಮಾಡಲು ಗಂಟೆಗಟ್ಟಲೆ ಗ್ರಾಹಕರು ಕ್ಯೂ ನಿಲ್ತಾ ಇದ್ದಾರೆ. ಇನ್ನೇನು Read more…

ವೈದ್ಯೆಗೆ ಸೇರಿದ 30 ಲಕ್ಷ ನಗದು ವಶ

ಉತ್ತರ ಪ್ರದೇಶದ ಲಕ್ನೋ ಪೊಲೀಸರು ಸಹರಾನ್ಪುರ್ ಮಹಿಳಾ ವೈದ್ಯೆ ಬಳಿಯಿಂದ 30 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯೆ ಶಬೀನಾ ನಾಜ್ ಗೆ ಸೇರಿದ 500 ಹಾಗೂ ಸಾವಿರ Read more…

ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಾರ್ ಡ್ಯಾನ್ಸರ್

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಈಗಾಗಲೇ ಭಾರೀ ತಯಾರಿ ನಡೆಸುತ್ತಿವೆ. ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದ್ದರೂ ಚುನಾವಣಾ ಹಿನ್ನಲೆಯಲ್ಲಿ ಸದ್ಯಕ್ಕೆ ಶಮನಗೊಂಡಂತೆ ಕಾಣುತ್ತಿದ್ದು, ಮುಖ್ಯಮಂತ್ರಿ Read more…

ಸಿಎಂ ನಿವಾಸದ ಮುಂದೆ ರಿಕ್ಷಾ ಚಾಲಕನಿಗೆ ಕಾದಿತ್ತು ಅಚ್ಚರಿ..!

ಆ ಸೈಕಲ್ ರಿಕ್ಷಾ ಚಾಲಕ ಎಂದಿನಂತೆ ಬೀಡಿ ಸೇದುತ್ತಾ ಲಕ್ನೋದ ಕಾಳಿದಾಸ ಮಾರ್ಗದಲ್ಲಿ ಗಿರಾಕಿಗಾಗಿ ಕಾಯುತ್ತಿದ್ದ. ಸ್ವಲ್ಪ ಹೊತ್ತಿನಲ್ಲೇ ವ್ಯಕ್ತಿಯೊಬ್ಬರು ಆತನ ರಿಕ್ಷಾ ಏರಿ, ತಾವು ಹೋಗಬೇಕಿದ್ದ ಸ್ಥಳದ ವಿವರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...