alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಗಾರದಂಗಡಿಯಲ್ಲಿ ಇಬ್ಬರ ಹತ್ಯೆ

ಉತ್ತರ ಪ್ರದೇಶದ ಮಥುರಾದಲ್ಲಿ ಬಂಗಾರದಂಗಡಿಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ಮಳೆಗೈದಿದ್ದಾರೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸೋಮವಾರ ರಾತ್ರಿ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿದ್ದಾರೆ. ಹತ್ಯೆ ನಂತ್ರ ಬಂಗಾರ ಹಾಗೂ Read more…

ಯೋಗಿ ಜೊತೆಯಿರುವಾಗಲೇ ಠಾಣೆ ಸೇರಿತ್ತು ರಾಯಭಾರಿಯ ಕಾರು

ಭಾರತದ ಜಪಾನ್ ರಾಯಭಾರಿ ಕೆಂಜಿ ಹಿರಾಮಟ್ಸೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿರುವಾಗಲೇ ನಿಯಮ ಉಲ್ಲಂಘನೆಯ ಕಾರಣಕ್ಕಾಗಿ ರಾಯಭಾರಿಯವರ ಕಾರನ್ನು ಪೊಲೀಸರು Read more…

ವಿಧವೆಯರನ್ನು ಮದುವೆಯಾದ್ರೆ ಯುಪಿ ಸರ್ಕಾರ ನೀಡಲಿದೆ 51 ಸಾವಿರ ರೂ.

ಉತ್ತರ ಪ್ರದೇಶದ ಯೋಗಿ ಸರ್ಕಾರ ವಿಧವೆಯರಿಗೆ ಮರು ಮದುವೆ ಮಾಡಿಸಿ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಯುಪಿ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. Read more…

‘ನಮ್ಕೀನ್’ ಪಾಕೇಟ್ ಕೊಟ್ಟಿದ್ದಕ್ಕೆ ತ್ರಿವಳಿ ತಲಾಕ್

ತ್ರಿವಳಿ ತಲಾಕ್ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಈ ಕುರಿತು ಪರ-ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿರುವ ಮಧ್ಯೆ ಉತ್ತರ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ Read more…

ಲಕ್ನೋದಲ್ಲಿ ರಾರಾಜಿಸ್ತಿದೆ ಶಿವಪಾಲ್ ಹೊಸ ಪಕ್ಷದ ಪೋಸ್ಟರ್

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಶಿವಪಾಲ್ ಸಿಂಗ್ ಯಾದವ್ ರ ಹೊಸ ಪಕ್ಷದ ಪೋಸ್ಟರ್ ರಾರಾಜಿಸ್ತಿದೆ. ಶುಕ್ರವಾರವಷ್ಟೇ ಶಿವಪಾಲ್ ಸಿಂಗ್ ಯಾದವ್ ಹೊಸ ಪಕ್ಷ ಕಟ್ಟುವುದಾಗಿ ಹೇಳಿದ್ದರು. ಶನಿವಾರ Read more…

ಉತ್ತರ ಪ್ರದೇಶದಲ್ಲೂ ‘ಅಮ್ಮ’ ಕ್ಯಾಂಟೀನ್

ಲಖ್ನೋ: ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳಲ್ಲಿ ‘ಅಮ್ಮ ಕ್ಯಾಂಟೀನ್’ ಒಂದಾಗಿದೆ. ಕಡಿಮೆ ದರದಲ್ಲಿ ತಿಂಡಿ, ಊಟ ನೀಡುವ ಈ ಯೋಜನೆಯಿಂದ ಬಡ, ಮಧ್ಯಮ ವರ್ಗದವರಿಗೆ Read more…

ದಾಳಿಗೂ ಮುನ್ನ ಪೆಟ್ರೋಲ್ ಪಂಪ್ ಹೊತ್ತೊಯ್ದ ಮಾಲೀಕ

ಉತ್ತರ ಪ್ರದೇಶದ ಪೆಟ್ರೋಲ್ ಬಂಕ್ ಗಳಲ್ಲಿ ನಡೆಯುತ್ತಿದ್ದ ಭಾರೀ ವಂಚನೆಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪೆಟ್ರೋಲ್ ಪಂಪ್ ಗಳಿಗೆ ಚಿಪ್ ಅಳವಡಿಸುತ್ತಿದ್ದ ಬಂಕ್ ಮಾಲೀಕರು, ಪ್ರತಿ ಲೀಟರ್ ಪೆಟ್ರೋಲ್ Read more…

ರಾಕ್ಷಸಿ ಸೊಸೆಯ ಹೀನ ಕೃತ್ಯಕ್ಕೆ ನರಳಿತು ವೃದ್ದ ಜೀವ

ಉತ್ತರ ಪ್ರದೇಶದ ಮಹಾರಾಜ್ ಗಂಜ್ ನಲ್ಲೊಂದು ಅಮಾನುಷ ಘಟನೆ ನಡೆದಿದೆ. ರಾಕ್ಷಸಿ ಸೊಸೆಯೊಬ್ಬಳು ಅನಾರೋಗ್ಯದಿಂದ ನರಳುತ್ತಿದ್ದ ವೃದ್ದ ಮಾವನ ಮೇಲೆ ಮಾನವೀಯತೆ ಮರೆತು ಹಲ್ಲೆ ನಡೆಸಿದ್ದಾಳೆ. ಸಾವಿತ್ರಿ ಎಂಬಾಕೆ Read more…

ಮದ್ಯದಂಗಡಿಗೆ ನುಗ್ಗಿದ ಮಹಿಳೆಯರು ಮಾಡಿದ್ದೇನು ಗೊತ್ತಾ..?

ಲಖ್ನೋ: ಗ್ರಾಮದಲ್ಲಿ ಮದ್ಯದಂಗಡಿ ಆರಂಭಿಸದಂತೆ ಮನವಿ ಮಾಡಿದರೂ, ಸ್ಪಂದಿಸದ ಕಾರಣ ಆಕ್ರೋಶಗೊಂಡ ಮಹಿಳೆಯರು ಅಂಗಡಿಯನ್ನೇ ಧ್ವಂಸ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪಕ್ಕದ Read more…

ರಾಮ ಮಂದಿರ ವಿಚಾರ: ಸ್ವಾಮಿ ಅರ್ಜಿ ವಜಾ

ಅಯೋಧ್ಯೆ ರಾಮ ಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರ ವಿಚಾರಣೆ ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಮೂಲಕ ಬಿಜೆಪಿ ಹಿರಿಯ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಸಲ್ಲಿಸಿದ ಮೇಲ್ಮನವಿಯನ್ನು ವಜಾ Read more…

ಹುಟ್ಟುತ್ತಲೇ 50 ಸಾವಿರ ರೂ.ಒಡತಿಯಾಗಲಿದ್ದಾಳೆ ಬಾಲೆ

ಹೆಣ್ಣು ಮಗುವಾಗಿದೆ ಎಂದು ಉತ್ತರ ಪ್ರದೇಶದ ಜನ ಚಿಂತೆಗೊಳಗಾಗಬೇಕಾಗಿಲ್ಲ. ಹುಟ್ಟುತ್ತಲೇ ಮಗು 50 ಸಾವಿರ ರೂಪಾಯಿ ಒಡತಿಯಾಗಲಿದ್ದಾಳೆ. ಚುನಾವಣಾ ಭರವಸೆಯನ್ನು ಈಡೇರಿಸಲು ಮುಂದಾಗಿರುವ ಬಿಜೆಪಿ ಸರ್ಕಾರ, ಯುಪಿಯಲ್ಲಿ ಭಾಗ್ಯಲಕ್ಷ್ಮಿ Read more…

ಇನ್ಮುಂದೆ ರೇಷನ್ ಕಾರ್ಡ್ ನಲ್ಲಿರಲ್ಲ ಮಾಜಿ ಸಿಎಂ ಫೋಟೋ

ಉತ್ತರ ಪ್ರದೇಶ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತ್ರ ಯೋಗಿ ಆದಿತ್ಯನಾಥ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತೆಗೆದುಕೊಳ್ತಿರುವ ನಿರ್ಧಾರಗಳೆಲ್ಲ ಚರ್ಚೆಗೆ ಕಾರಣವಾಗ್ತಾ ಇದೆ. ಸದ್ಯ ಲಕ್ನೋದಲ್ಲಿರುವ ಯೋಗಿ Read more…

ಯುಪಿ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ

ಉತ್ತರ ಪ್ರದೇಶದಲ್ಲಿ ರಾಜಕೀಯ ಬೆಳವಣಿಗೆಗಳು ಚುರುಕುಪಡೆದಿವೆ. ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಿ ಕೆಲಸಕ್ಕೆ ವೇಗ ನೀಡಿದ್ದಾರೆ. ಈ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂ Read more…

ಯೋಗಿ ಕೃಪೆ : ಪೊಲೀಸ್ ಕೈನಲ್ಲಿ ಬಂತು ಪೊರಕೆ

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯೋಗಿ ಆದಿತ್ಯನಾಥ್ ತಮ್ಮ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿದಂತೆ ಯುಪಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ ಪ್ರತಿಯೊಂದು Read more…

ಯೋಗಿ ಪ್ರವೇಶಕ್ಕೂ ಮೊದಲು ಸಿಎಂ ಮನೆಯಲ್ಲಿ ಪೂಜೆ

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿಯಾಗಿದೆ. ಈಗ ಮನೆ ಬದಲಾವಣೆ ಸಮಯ. ಲಕ್ನೋದಲ್ಲಿರುವ ಸಿಎಂ ಅಧಿಕೃತ ನಿವಾಸಕ್ಕ ಶಿಫ್ಟ್ ಆಗಲು ತಯಾರಿ ನಡೆಯುತ್ತಿದೆ. ಸಿಎಂ ನಿವಾಸದಲ್ಲಿ Read more…

ಪದಗ್ರಹಣದ ನಂತ್ರ ಸೂಪರ್ ಫಾಸ್ಟ್ ಆಗಿದ್ದಾರೆ ಯೋಗಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಪಟ್ಟಕ್ಕೇರಿರುವ ಯೋಗಿ ಆದಿತ್ಯನಾಥ್ ಮೇಲೆ ಎಲ್ಲರ ಕಣ್ಣಿದೆ. ಯೋಗಿ  ಪದಗ್ರಹಣವಾಗ್ತಿದ್ದಂತೆ ಸಿಎಂ ಟ್ವೀಟರ್ ನಲ್ಲಿ ಎಲ್ಲರ ಗಮನ ಸೆಳೆಯುವ ಸುದ್ದಿಯೊಂದು ಟ್ವಿಟ್ ಆಗಿದೆ. ಟ್ವೀಟರ್ Read more…

ಉ.ಪ್ರದೇಶ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪದಗ್ರಹಣ

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿದ್ದಾರೆ. ಯೋಗಿ ಆದಿತ್ಯನಾಥ್ ಜೊತೆ ಉಪಮುಖ್ಯಮಂತ್ರಿಯಾಗಿ ಕೇಶವ್ ಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮಾ ಅಧಿಕಾರ ಸ್ವೀಕರಿಸಿದ್ದಾರೆ. ರಾಜ್ಯಪಾಲ ರಾಮ Read more…

ಎಸ್ಪಿ ಸಚಿವರ ಮನೆಗೆ ”ಮೋದಿ ಮ್ಯಾಜಿಕ್” ಬೀಗದ ಕೈ

ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮ್ಯಾಜಿಕ್ ಮಾಡಿದ್ದಾರೆ. 2012 ರಲ್ಲಿ 224 ಸೀಟ್ ಗಳಿಸಿದ್ದ ಎಸ್ಪಿ ಈ ಬಾರಿ ಕೇವಲ 47 Read more…

UP ಸಿಎಂ ರೇಸ್ ನಲ್ಲಿದ್ದಾರೆ ಐವರು

ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆಗೇರಲು ಸಜ್ಜಾಗಿದೆ. 15 ವರ್ಷಗಳ ಬಳಿಕ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ Read more…

ರಾತ್ರೋರಾತ್ರಿ ತೆರವಾಗಿತ್ತು ರಾಹುಲ್ ಕಟೌಟ್..!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆಂಬ ವಿಶ್ವಾಸದಲ್ಲಿದ್ದ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟಕ್ಕೆ ಭಾರೀ ಮುಖಭಂಗವಾಗಿದೆ. ಉತ್ತರ ಪ್ರದೇಶದ ಮತದಾರರು ಬಿಜೆಪಿಗೆ ನಿರೀಕ್ಷೆಗೂ ಮೀರಿ ಬೆಂಬಲ Read more…

ಕಾಂಗ್ರೆಸ್ ಪಾಲಿಗೊಲಿಯಿತು ಪ್ರಥಮ ಗೆಲುವು

ಪಂಚರಾಜ್ಯಗಳಿಗೆ ನಡೆದ ಚುನಾವಣೆಯ ಮೊದಲ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ನ ದಯಾನಂದ್ ಸೋಪ್ಟೆ ಗೋವಾದ ಮಂಡ್ರೇಮ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ತಮ್ಮ ಪ್ರತಿ ಸ್ಪರ್ಧಿ ಬಿಜೆಪಿಯ ಲಕ್ಷ್ಮೀಕಾಂತ್ ಪರ್ಸೆಕರ್ ರನ್ನು ಪರಾಭವಗೊಳಿಸಿದ್ದಾರೆ. ಮುಖ್ಯಮಂತ್ರಿ ಲಕ್ಷ್ಮಿಕಾಂತ್ Read more…

ನಿಜವಾಗುತ್ತಾ ಚುನಾವಣೋತ್ತರ ಸಮೀಕ್ಷೆ..?

ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಪ್ರಾಥಮಿಕ ಸುತ್ತಿನ ಮುನ್ನಡೆಯನ್ನು ಗಮನಿಸಿದರೆ ಚುನಾವಣೋತ್ತರ ಸಮೀಕ್ಷೆ ಸತ್ಯವಾಗಬಹುದೆಂಬ ಸಾಧ್ಯತೆ ಗೋಚರಿಸುತ್ತಿದೆ. ಆದರೆ ಇನ್ನೂ ಹಲವು ಸುತ್ತಿನ Read more…

ಫಲಿತಾಂಶಕ್ಕೂ ಮುನ್ನವೇ ಸಿದ್ದವಾಗಿದೆ ಲಡ್ಡು

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲ ಸುತ್ತಿನಲ್ಲಿ ಅಂಚೆ ಮತ ಪತ್ರಗಳ ಎಣಿಕೆ ನಡೆದಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಈ ಮಧ್ಯೆ Read more…

ಪಂಚರಾಜ್ಯ ಚುನಾವಣೆಯ ಹಿನ್ನೋಟ….

ಮಿನಿ ಮಹಾ ಸಮರವೆಂದೇ ಕರೆಯಲ್ಪಟ್ಟ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕೆಲ ಹೊತ್ತಿನಲ್ಲೇ ಹೊರ ಬೀಳಲಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಹಾಗೂ ಉತ್ತರಕಾಂಡ್ ವಿಧಾನಸಭೆಗೆ ನಡೆದಿರುವ ಈ Read more…

ಆರಂಭವಾಯ್ತು 4 ನೇ ಹಂತದ ಮತದಾನ

ಲಖ್ನೋ: ದೇಶದ ಗಮನ ಸೆಳೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 4 ನೇ ಹಂತದ ಮತದಾನ ಆರಂಭವಾಗಿದೆ. ಪ್ರತಾಪ್ ಗಡ, ಕುಶಂಬಿ, ಅಲಹಾಬಾದ್, ಝಾನ್ಸಿ, ಮಹೊಬ, ಚಿತ್ರಕೂಟ ಸೇರಿದಂತೆ Read more…

ಚುನಾವಣಾ ಕಣದಲ್ಲಿದ್ದಾರೆ 189 ಮಂದಿ ಕೋಟ್ಯಾಧೀಶರು

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಫೆಬ್ರವರಿ 23 ರಂದು ನಡೆಯಲಿದೆ. 53 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 680 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಮತದಾರರು ಸಜ್ಜಾಗಿದ್ದಾರೆ. Read more…

ನಾಲ್ಕರ ಸಮರಕ್ಕೆ ಕೊನೆ ಕಸರತ್ತು ಮುಕ್ತಾಯ

ಉತ್ತರ ಪ್ರದೇಶ ವಿಧಾನಸಭೆಯ ನಾಲ್ಕನೇ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಪ್ರಮುಖ ಪಕ್ಷಗಳ ನಾಯಕರು ಅಂತಿಮ ಹಂತದ ಕಸರತ್ತು ನಡೆಸಿದ್ದಾರೆ. ಒಂದ್ಕಡೆ Read more…

ಮತದಾರರಿಗೆ ವೈಯಕ್ತಿಕ ಪತ್ರ ರವಾನಿಸಿದ ಬಿಜೆಪಿ

ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲ್ಪಡುತ್ತಿರುವ ಮಿನಿ ಚುನಾವಣೆ ಈಗ ನಡೆಯುತ್ತಿದೆ. ಅದರಲ್ಲೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ, ಸಮಾಜವಾದಿ ಪಾರ್ಟಿ-ಕಾಂಗ್ರೆಸ್ ಹಾಗೂ ಬಹುಜನ Read more…

ಆರಂಭವಾಯ್ತು 3 ನೇ ಹಂತದ ಮತದಾನ

ಲಖ್ನೋ: ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲಿರುವ, ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ 3 ನೇ ಹಂತದ ಮತದಾನ ಆರಂಭವಾಗಿದೆ. 12 ಜಿಲ್ಲೆಗಳ 69 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, Read more…

‘ಶೋಲೆ’ ಗಬ್ಬರ್ ನೆನಪಾಗುತ್ತಿದೆ ಎಂದ ರಾಹುಲ್ ಗಾಂಧಿ

ರಾಯ್ ಬರೇಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಾವು ಜೋರಾಗಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಚಾರ ಮುಗಿಲು ಮುಟ್ಟಿದೆ. ರಾಯ್ ಬರೇಲಿಯಲ್ಲಿ ಇಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎ.ಐ.ಸಿ.ಸಿ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...