alex Certify US | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಯುಕೆಯಿಂದ ದಾರಿ ತಪ್ಪಿಸಿಕೊಂಡು ಯುಎಸ್​ ತಲುಪಿದ ಪಾರಿವಾಳ…..!

ಒಂದು ಮನೆಯ ಪಾರಿವಾಳವು ರಾಂಗ್​ ರೂಟ್​ ಹಿಡಿದ ಕಾರಣ ವಿಳಾಸ ತಪ್ಪಿ ಸರಿಸುಮಾರು 4 ಸಾವಿರ ಮೈಲುಗಳ ದೂರಕ್ಕೆ ಪ್ರಯಾಣ ಬೆಳೆಸಿತು. ಅಚ್ಚರಿ ಎಂದರೆ ಯುಕೆಯಿಂದ ಹೊರಟ ಪಾರಿವಾಳ Read more…

ಗರ್ಭಪಾತಕ್ಕೆ ತೆರಳುವ ಉದ್ಯೋಗಿಗಳ ಪ್ರಯಾಣ ವೆಚ್ಚ ಭರಿಸಲಿದೆ ಈ ಕಂಪನಿ

ಅಮೆರಿಕಾದಲ್ಲಿ ಗರ್ಭಪಾತ ವಿಚಾರ ಸದ್ಯ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಅಲ್ಲಿನ ಸುಪ್ರೀಂ ಕೋರ್ಟ್​ ನಾಗರಿಕರಿಗೆ ಗರ್ಭಪಾತದ ಹಕ್ಕನ್ನು ಖಾತರಿಪಡಿಸುವ ತೀರ್ಪನ್ನು ರದ್ದುಗೊಳಿಸಿದೆ. ಇದೇ ವೇಳೆ ಗರ್ಭಪಾತಕ್ಕಾಗಿ ಮತ್ತೊಂದು ರಾಜ್ಯಕ್ಕೆ Read more…

‘ಗರ್ಭಪಾತ’ದ ಬಗ್ಗೆ ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರೋಧ, ಭಾರತದಲ್ಲಿ ಹೇಗಿದೆ ‘ಗರ್ಭಪಾತ’ದ ಕಾನೂನು…?

ನವದೆಹಲಿ: 15 ವಾರಗಳ ನಂತರ ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ ಎಂದು ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅಮೆರಿಕ ಸುಪ್ರೀಂ ಕೋರ್ಟ್ Read more…

ಯುಎಸ್‌ನಲ್ಲಿ ಪ್ರಶಸ್ತಿ ಗೆದ್ದ ಇಂಡಿಯನ್ ಸ್ಟ್ರೀಟ್ ಫುಡ್ ರೆಸ್ಟೋರೆಂಟ್

ಅಮೆರಿಕದ ಜನರಿಗೆ ರುಚಿ ರುಚಿಯಾದ ಭಾರತೀಯ ಬೀದಿ ಬದಿ ತಿನಿಸು ಒದಗಿಸುವ ರೆಸ್ಟೋರೆಂಟ್ ಯುನೈಟೆಡ್ ಸ್ಟೇಟ್ಸ್‌ನ ಅತ್ಯುತ್ತಮ ರೆಸ್ಟೋರೆಂಟ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. “ಚಾಯ್ ಪಾನಿ” ಹೆಸರಿನ ರೆಸ್ಟೊರೆಂಟ್ ಚಿಕಾಗೋದಲ್ಲಿನ Read more…

ಮತ್ತೆ ಬೆಚ್ಚಿಬಿದ್ದ ಅಮೆರಿಕ: ಮೆಮೊರಿಯಲ್ ಡೇ ಫೆಸ್ಟಿವೆಲ್ ನಲ್ಲಿ ಗುಂಡಿನ ದಾಳಿ: ಓರ್ವ ಸಾವು

ವಾಷಿಂಗ್ಟನ್: ಅಮೆರಿಕದ ಒಕ್ಲಹೋಮ್ ನಲ್ಲಿ ಗುಂಡಿನ ದಾಳಿ ನಡೆದಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮೆಮೋರಿಯಲ್ ಡೇ ಫೆಸ್ಟಿವಲ್ ನಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, 9 ವರ್ಷದ ಬಾಲಕ ಸೇರಿದಂತೆ 7 Read more…

ಮಾರಾಟವಾಯ್ತು ಯುಎಸ್‌ನ ಈ ಭೂತ ಬಂಗಲೆ

2013ರಲ್ಲಿ ತೆರೆಕಂಡ ಹಾರರ್ ಚಲನಚಿತ್ರ ‘ದಿ ಕಂಜ್ಯೂರಿಂಗ್’ ಪ್ರೇರೇಪಿಸಿದ್ದ ಭೂತ ಬಂಗಲೆ ಈಗ ಬೋಸ್ಟನ್ ಡೆವಲಪರ್‌ಗೆ $1.525 ಮಿಲಿಯನ್ (ಅಂದಾಜು 11 ಕೋಟಿ ರೂ.) ಗೆ ಮಾರಾಟವಾಗಿದೆ. ಅಮೆರಿಕಾದ Read more…

2021 ರಲ್ಲಿ 4.3 ಲಕ್ಷ ಭಾರತೀಯರಿಂದ ಅಮೆರಿಕಾ ಭೇಟಿ

2021 ರಲ್ಲಿ ಯುಎಸ್ ಗೆ ಪ್ರಯಾಣ ಬೆಳೆಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷ ಯುಎಸ್ ಗೆ 2.2 ಕೋಟಿ ಅಂತಾರಾಷ್ಟ್ರೀಯ ಪ್ರಯಾಣಿಕರು ಭೇಟಿ Read more…

ಗರ್ಭಪಾತ ವಿರೋಧಿಸಿ ಜೀವವನ್ನೇ ಪಣಕ್ಕಿಟ್ಟು 60 ಅಂತಸ್ತಿನ ಕಟ್ಟಡ ಏರಿದ ಹೋರಾಟಗಾರ

ಯುಎಸ್ ನಲ್ಲಿ ಗರ್ಭಪಾತ ವಿರೋಧಿ ಅಲೆ ಭಾರೀ ಸದ್ದು ಮಾಡುತ್ತಿದೆ. ಅಲ್ಲಿನ ಸುಪ್ರೀಂಕೋರ್ಟ್ ಗರ್ಭಪಾತ ಹಕ್ಕುಗಳ ಮೇಲಿನ ತೀರ್ಪನ್ನು ರದ್ದುಪಡಿಸುವ ಆದೇಶ ಸೋರಿಕೆಯಾದ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿದ್ದು, Read more…

ಟೆಕ್ಕಿಗಳಿಗೆ ಗುಡ್ ನ್ಯೂಸ್: ಗ್ರೀನ್ ಕಾರ್ಡ್ ಮಿತಿ ರದ್ದುಗೊಳಿಸಿದ ಅಮೆರಿಕ ಸಂಸದೀಯ ಸಮಿತಿ

ವಾಷಿಂಗ್ಟನ್: ಗ್ರೀನ್ ಕಾರ್ಡ್ ಮಿತಿ ರದ್ದುಗೊಳಿಸಲಾಗಿದ್ದು, ಅಮೆರಿಕ ಪ್ರವೇಶ ಮತ್ತಷ್ಟು ಸಲೀಸಾಗಲಿದೆ. ಇದರಿಂದ ಭಾರತದ ಟೆಕ್ಕಿಗಳಿಗೆ ಅನುಕೂಲವಾಗಲಿದೆ. ಉದ್ಯೋಗ ಆಧಾರಿತ ವಲಸಿಗರಿಗೆ ಗ್ರೀನ್ ಕಾರ್ಡ್ ವಿತರಣೆ ಸಂದರ್ಭದಲ್ಲಿ ಜಾರಿಯಲ್ಲಿರುವ Read more…

BREAKING: ರಷ್ಯಾಗೆ ತಿರುಗೇಟು ನೀಡ್ತಿರುವ ಉಕ್ರೇನ್ ಗೆ ಮತ್ತಷ್ಟು ಬಲ, ಯುದ್ಧೋಪಕರಣ ಖರೀದಿಗೆ ಅಮೆರಿಕ ನೆರವು

ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದೆ. ಸಂಕಷ್ಟದಲ್ಲಿ ಸಿಲುಕಿರುವ ಉಕ್ರೇನ್ ಗೆಅಮೆರಿಕ ನೆರವಿನ ಹಸ್ತ ಚಾಚಿದೆ. ಉಕ್ರೇನ್ ನ ಕೆಲವು ನಗರಗಳಲ್ಲಿ ಪರಿಸ್ಥಿತಿ ಭೀಕರವಾಗಿದೆ. 18 ದಿನಗಳಿಂದ ರಷ್ಯಾ Read more…

38 ವರ್ಷಗಳ ನಂತರ 26 ಲಕ್ಷ ವಿವಾಹಗಳಿಗೆ ಸಾಕ್ಷಿಯಾಗಲಿದೆ ಅಮೆರಿಕಾ…!

ಕಳೆದ ಎರಡು ವರ್ಷಗಳಿಂದ, ಕೋವಿಡ್ -19 ಸಾಂಕ್ರಾಮಿಕವು ಪ್ರಪಂಚದಾದ್ಯಂತದ ಜನರ ಜೀವನವನ್ನು ಅಡ್ಡಿಪಡಿಸಿದೆ. ಲಾಕ್ ಡೌನ್ ಮುಂತಾದ ಕಾರಣಗಳಿಂದಾಗಿ ಅನೇಕರು ತಮ್ಮ ಮದುವೆಯ ಯೋಜನೆಗಳನ್ನು ಮುಂದೂಡಿದ್ದರು. ಇನ್ನೂ ಹಲವರು Read more…

ಈ ದಂಪತಿ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 53 ವರ್ಷ….!

ಗಂಡ, ಹೆಂಡತಿ ನಡುವಿನ ವಯಸ್ಸಿನ ಸಾಮಾನ್ಯ ಅಂತರ ಹೆಚ್ಚೆಂದರೆ 5-10 ವರ್ಷ. ಬಹಳ ಹೆಚ್ಚೆಂದರೆ 15 ವರ್ಷ ಇರಬಹುದು. ಇಲ್ಲೊಂದು ಅಪರೂಪದ ಜೋಡಿ ಇದ್ದು, ಅವರ ನಡುವಿನ ಅಂತರ Read more…

BIG NEWS: ರಾಕೆಟ್​ ಮೇಲಿದ್ದ ಅಮೆರಿಕ ಧ್ವಜ ಅಳಿಸಿ ತ್ರಿವರ್ಣ ಧ್ವಜ ಉಳಿಸಿದ ರಷ್ಯಾ……!

ರಷ್ಯಾದ ಬೈಕೂನೂರ್​ ಕಾಸ್ಮೋಡ್ರೋಮ್​ನಲ್ಲಿ ರಾಕೆಟ್​ನಲ್ಲಿದ್ದ ಜಪಾನ್​ ಹಾಗೂ ಅಮೆರಿಕದ ಧ್ಚಜಗಳನ್ನು ಮುಚ್ಚಲಾಗಿದ್ದು ಈ ವಿಡಿಯೋವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೊಗಿಜನ್​ ಶೇರ್​ ಮಾಡಿದ್ದಾರೆ. ಆದರೆ ಅಲ್ಲಿನ Read more…

ಉಕ್ರೇನ್ ಪರ ನಿಲ್ಲುವುದಾಗಿ ಅಮೆರಿಕ ಘೋಷಣೆ: ಪುಟಿನ್ ಸರ್ವಾಧಿಕಾರಿ ಎಂದು ಹರಿಹಾಯ್ದ ಬೈಡೆನ್

ವಾಷಿಂಗ್ಟನ್: ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾಷಣ ಮಾಡಿದ್ದು, ಉಕ್ರೇನ್ ಪರವಾಗಿ ನಿಲ್ಲುವುದಾಗಿ ಘೋಷಣೆ ಮಾಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಅಪ್ರಚೋದಿತ ದಾಳಿ Read more…

ಭಾರತದ ‘ಆಪರೇಷನ್ ಗಂಗಾ’ ಬಗ್ಗೆ ಭಾರಿ ಮೆಚ್ಚುಗೆ: ತನ್ನ ಪ್ರಜೆಗಳನ್ನು ರಕ್ಷಿಸದೆ ಕೈಚೆಲ್ಲಿದ ಅಮೆರಿಕ, ಬ್ರಿಟನ್, ಚೀನಾ

ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಕೈಗೊಂಡಿರುವ ಭಾರತ ಯಶಸ್ವಿಯಾಗಿದೆ. ಆದರೆ, ಅಮೆರಿಕ, ಬ್ರಿಟನ್, ಚೀನಾ ತಮ್ಮ ಪ್ರಜೆಗಳನ್ನು ಉಕ್ರೇನ್ ನಿಂದ Read more…

‘ಆಪರೇಷನ್ ಗಂಗಾ’ ಮೂಲಕ ಮಾದರಿಯಾದ ಭಾರತ, ತನ್ನ ಪ್ರಜೆಗಳನ್ನು ನಡು ನೀರಲ್ಲಿ ಕೈಬಿಟ್ಟ ಅಮೆರಿಕ

ರಷ್ಯಾ –ಉಕ್ರೇನ್ ಸಂಘರ್ಷದ ನಡುವೆ ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಭಾರತೀಯರನ್ನು ಆಪರೇಷನ್ ಗಂಗಾ ಮೂಲಕ ಏರ್ ಲಿಫ್ಟ್  ಮಾಡಲಾಗಿದೆ. ಉಕ್ರೇನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಿ Read more…

ವಸತಿ ರಹಿತ ಮಹಿಳೆಗೆ ಉದ್ಯೋಗ, ಲ್ಯಾಪ್ ಟಾಪ್ ಕರುಣಿಸಿದ ಅಪರಿಚಿತೆ

ಸಾಮಾಜಿಕ‌ ಜಾಲತಾಣದ ಬಗ್ಗೆ ಸಮಾಜದಲ್ಲಿ ನೂರೆಂಟು ಆಕ್ಷೇಪಗಳು ಉಂಟು. ಹಾಗೆಯೇ ಒಳಿತೂ ಕೂಡ ಇದೆ. ಟಿಕ್‌ಟಾಕ್‌ನಲ್ಲಿ ತನ್ನ‌ ಜೀವನದ ಹೋರಾಟಗಳನ್ನು ಹಂಚಿಕೊಂಡ ನಂತರ ಮಹಿಳೆ ನೆರವಿಗೆ ಬಂದ ಅಪರಿಚಿತ Read more…

ಯುವತಿಯ ವಯೋಲಿನ್‌ನಲ್ಲಿ ಹಾರ್ಡಿ ಸಂಧುವಿನ “ಬಿಜ್ಲೀ ಬಿಜ್ಲೀಯ”: ಮನಸೋತ ನೆಟ್ಟಿಗರು

ಸಂಗೀತಕ್ಕೆ ಖಂಡಿತವಾಗಿ ಯಾವುದೇ ಭಾಷೆಯಿಲ್ಲ ಎಂಬ ಮಾತು ಆಗಿಂದಾಗೆ ಕೇಳಿರುತ್ತೇವೆ. ಹಾಗೆಯೇ ಮನಸ್ಸಿನ‌ ಕರಿಛಾಯೆಯನ್ನು ದೂರ ಮಾಡುವ ಶಕ್ತಿ ಸಂಗೀತಕ್ಕಿದೆ ಎಂಬ ಮಾತೂ ಸಹ ಒಪ್ಪುವಂಥದ್ದು. ಈ ಮಾತಿಗೆ Read more…

ಬಿಕ್ಕಟ್ಟಿನ ಮಧ್ಯೆ ಇಮ್ರಾನ್‌ ರಷ್ಯಾ ಭೇಟಿ; ಪಾಕಿಸ್ತಾನದ ಇಬ್ಬಂದಿ ನೀತಿಗೆ ಅಮೆರಿಕಾ ಟೀಕೆ

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಮಾಸ್ಕೋಗೆ ಭೇಟಿ ನೀಡುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಉಕ್ರೇನ್​ ವಿರುದ್ಧ ರಷ್ಯಾ ಕೈಗೊಂಡಿರುವ ಕಾರ್ಯಾಚರಣೆಗಳಿಗೆ ವಿರೋಧವನ್ನು ವ್ಯಕ್ತಪಡಿಸುವುದು ಪ್ರಯೊಂದು ಜವಾಬ್ದಾರಿಯುತ ದೇಶಗಳ Read more…

ಸಮುದ್ರಕ್ಕೆ ಅಪ್ಪಳಿಸಿದ 8 ಜನರಿದ್ದ ವಿಮಾನ; 1 ಶವ ಪತ್ತೆ

ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ಉತ್ತರ ಕೆರೊಲಿನಾದ ಹೊರ ವಲಯದಲ್ಲಿ ಸಾಗರದಲ್ಲಿ ಬಿದ್ದಿದೆ. ನಾಪತ್ತೆಯಾದ ಪ್ರಯಾಣಿಕರಿಗಾಗಿ ಹುಡುಕಾಟ ನಡೆಸಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಯುಎಸ್ ಕೋಸ್ಟ್ Read more…

ಅಮೆರಿಕದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಹೆಚ್ -1ಬಿ ವೀಸಾ ನೋಂದಣಿ ಮಾ. 1 ರಿಂದ ಆರಂಭ

ವಾಷಿಂಗ್ಟನ್: 2023 ನೇ ಸಾಲಿನ ಹೆಚ್- 1ಬಿ ವೀಸಾ ನೋಂದಣಿ ಪ್ರಕ್ರಿಯೆ ಮಾರ್ಚ್ 1 ರಿಂದ ಆರಂಭವಾಗಲಿದೆ ಎಂದು ಅಮೆರಿಕ ಸರ್ಕಾರ ಮಾಹಿತಿ ನೀಡಿದೆ. ಮಾರ್ಚ್ 31 ರಂದು Read more…

ಅಮೆರಿಕದಲ್ಲಿ ಕುಳಿತು ಕಾನ್ಪುರದ ಮನೆಯಲ್ಲಿ ನಡೆಯುತ್ತಿದ್ದ ಕಳ್ಳತನ ತಪ್ಪಿಸಿದ ಟೆಕ್ಕಿ..!

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಿದ್ದ ಕುಟುಂಬವೊಂದು ಕಾನ್ಪುರದಲ್ಲಿದ್ದ ತಮ್ಮ ಮನೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ನೋಡುತ್ತಿದ್ದ ವೇಳೆಯಲ್ಲಿ ಕಳ್ಳರು ಮನೆಗೆ ಬಂದಿರುವುದನ್ನು Read more…

BIG NEWS: ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹಂದಿ ಹೃದಯವನ್ನು ಕಸಿ ಮಾಡಿಸಿಕೊಂಡ ರೋಗಿ..!

57 ವರ್ಷದ ವ್ಯಕ್ತಿಗೆ ಅಮೆರಿಕದ ಶಸ್ತ್ರಚಿಕಿತ್ಸಕರು ಜೆನಿಟಿಕ್​​ನಲ್ಲಿ ಮಾರ್ಪಾಡು ಮಾಡಲಾದ ಹಂದಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಇದು ವೈದ್ಯಕೀಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಪ್ರಯತ್ನವಾಗಿದೆ. ಈ ರೀತಿ ಪ್ರಾಣಿಗಳ Read more…

BIG SHOCKING: ಒಮಿಕ್ರಾನ್ ನಂತ್ರ ಕೊರೋನಾ ಭಾರೀ ಏರಿಕೆ, ಒಂದೇ ದಿನ 14 ಲಕ್ಷ ಕೇಸ್; ಭಾರಿ ಅಪಾಯ ಕಾದಿದೆ ಎಂದು WHO ವಾರ್ನಿಂಗ್

ಕೊರೋನಾ ರೂಪಾಂತರಿ ಒಮಿಕ್ರಾನ್ ಪತ್ತೆಯಾದ ನಂತರ ವಿಶ್ವದಲ್ಲಿ ಕೋವಿಡ್ ಕೇಸ್ ಗಳು ಭಾರಿ ಏರಿಕೆ ಕಂಡಿವೆ. ಕೊರೋನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಕಳೆದ 24 ಗಂಟೆ Read more…

ತಪ್ಪು ಮಾಡಿದ ಪುತ್ರನಿಗೆ ವಿಚಿತ್ರ ಶಿಕ್ಷೆ ನೀಡಿ ಬುದ್ಧಿ ಹೇಳಿದ ಪೋಷಕರು….!

ತಪ್ಪು ಮಾಡಿದ ಮಕ್ಕಳಿಗೆ ಬೈಯ್ದು ಅಥವಾ ಥಳಿಸಿ ಬುದ್ಧಿ ಹೇಳುವುದನ್ನು ನಾವು ಕಂಡಿದ್ದೇವೆ. ಆದರೆ, ಯುಎಸ್ ನಲ್ಲಿನ ಪೋಷಕರು ವಿಚಿತ್ರವಾಗಿ ಶಿಕ್ಷೆ ನೀಡಿ ಬುದ್ಧಿ ಹೇಳಿದ್ದಾರೆ. ಈ ಘಟನೆ Read more…

SHOCKING: ಲಸಿಕೆ ಪಡೆಯದವನ ಜೀವ ತೆಗೆದ ಒಮಿಕ್ರಾನ್, ಅಮೆರಿಕದಲ್ಲಿ ಮೊದಲ ಬಲಿ

ಅಮೆರಿಕದ ಟೆಕ್ಸಾಸ್ ನಲ್ಲಿ 50 ವರ್ಷದ ವ್ಯಕ್ತಿ ಒಮಿಕ್ರಾನ್ ನಿಂದ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೋನಾವೈರಸ್ ರೂಪಾಂತರ ಒಮಿಕ್ರಾನ್ ಸೋಂಕಿನಿಂದ ಅಮೆರಿಕದಲ್ಲಿ ಮೊದಲ ಬಲಿಯಾಗಿದೆ. ಲಸಿಕೆ ಹಾಕಿಸಿಕೊಳ್ಳದ Read more…

BIG BREAKING: ಮೊಬೈಲ್, ಲ್ಯಾಪ್ ಟಾಪ್ ಡಿವೈಸ್ ನಲ್ಲಿ ದೋಷ; ಅಮೆರಿಕದಲ್ಲಿ ಸೈಬರ್ ದಾಳಿ ಭೀತಿ

ಅಮೆರಿಕದ ಡಿವೈಸ್ ಗಳಲ್ಲಿ ಸಾಫ್ಟ್ವೇರ್ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸೈಬರ್ ದಾಳಿ ನಡೆಯುವ ಭೀತಿ ಎದುರಾಗಿದೆ. ಲಕ್ಷಾಂತರ ಡಿವೈಸ್ ಗಳಲ್ಲಿ ಸಾಫ್ಟ್ವೇರ್ ದೋಷ ಪತ್ತೆಯಾಗಿದೆ ಫೋನ್, ಲ್ಯಾಪ್ಟಾಪ್ Read more…

ಅಮೆರಿಕದ ಹಲವು ಪ್ರದೇಶಗಳಲ್ಲಿ ಸುಂಟರಗಾಳಿ ಆರ್ಭಟ: 50ಕ್ಕೂ ಹೆಚ್ಚು ಜನ ಬಲಿ

ಯು ಎಸ್ ನಲ್ಲಿ ಸುಂಟರಗಾಳಿಯ ಹಾವಳಿಗೆ 50ಕ್ಕೂ ಹೆಚ್ಚು ಜನರು ಬಲಿಯಾಗಿರುವ ಘಟನೆ ನಡೆದಿದೆ. ಅಮೆರಿಕದ ಆಗ್ನೇಯ ರಾಜ್ಯವಾಗಿರುವ ಕೆಂಟಕಿ ಹಾಗೂ ಇನ್ನಿತರ ನಗರಗಳಲ್ಲಿ ಶುಕ್ರವಾರ ಸಂಜೆಯಿಂದ ಸುಂಟರಗಾಳಿ Read more…

ಅಮೆರಿಕ ಬಳಿಕ ಆಸ್ಟ್ರೇಲಿಯಾದಿಂದಲೂ ಚೀನಾಗೆ ಬಿಗ್ ಶಾಕ್

ಸಿಡ್ನಿ: ಅಮೆರಿಕ ಬಳಿಕ ಆಸ್ಟ್ರೇಲಿಯಾದಿಂದಲೂ ಚೀನಾಗೆ ಬಿಗ್ ಶಾಕ್ ನೀಡಲಾಗಿದೆ. 2022ರ ಚಳಿಗಾಲದ ಒಲಂಪಿಕ್ಸ್ ಗೆ ಬಹಿಷ್ಕಾರ ಹಾಕಲಾಗಿದೆ. ಆಸ್ಟ್ರೇಲಿಯಾದಿಂದ ರಾಜತಾಂತ್ರಿಕ ಬಹಿಷ್ಕಾರ ಹಾಕಲಾಗಿದೆ. ಕ್ರೀಡಾಪಟುಗಳು ಮಾತ್ರ ಚಳಿಗಾಲದ Read more…

BIG BREAKING: ಚೀನಾಗೆ ಅಮೆರಿಕ ಬಿಗ್ ಶಾಕ್, ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕಾರ

ವಾಷಿಂಗ್ಟನ್/ಬೀಜಿಂಗ್: 2022 ರ ಚಳಿಗಾಲದ ಒಲಂಪಿಕ್ಸ್ ಗೆ ಅಮೆರಿಕ ಬಹಿಷ್ಕಾರ ಹಾಕಿದೆ. ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಚಳಿಗಾಲದ ಒಲಿಂಪಿಕ್ಸ್ ನಡೆಯಲಿದೆ. ಅಮೆರಿಕದಿಂದ ರಾಜತಾಂತ್ರಿಕ ಬಹಿಷ್ಕಾರ ಘೋಷಣೆ ಮಾಡಲಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...