alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕದಲ್ಲಿ ಮತ್ತೋರ್ವ ಭಾರತೀಯನ ಹತ್ಯೆ

ಕಾನ್ಸಾಸ್ ನಲ್ಲಿ ಭಾರತೀಯ ಎಂಜಿನಿಯರ್ ಶ್ರೀನಿವಾಸ್ ಹತ್ಯೆ ನಡೆದು ವಾರ ಕಳೆಯುವಷ್ಟರಲ್ಲಿ ಅಮೆರಿಕದಲ್ಲಿ ಮತ್ತೊಮ್ಮೆ ಅಂಥದ್ದೇ ಕೃತ್ಯ ನಡೆದಿದೆ. ಭಾರತೀಯ ಮೂಲದ ಉದ್ಯಮಿಯೊಬ್ಬ ಸಂಭಾವ್ಯ ಜನಾಂಗೀಯ ದ್ವೇಷಕ್ಕೆ ಬಲಿಯಾಗಿದ್ದಾನೆ. ದಕ್ಷಿಣ Read more…

ಟೆಕ್ಕಿ ಶ್ರೀನಿವಾಸ್ ಹತ್ಯೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾದ ಬಳಿಕ, ‘ಕಾಂಗ್ರೆಸ್’ ನಲ್ಲಿ ಇದೇ ಮೊದಲ ಬಾರಿಗೆ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್, ಜನಾಂಗೀಯ ದಾಳಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಮೆರಿಕದ ಕಾನ್ಸಾಸ್ ನಲ್ಲಿ ನಡೆದ Read more…

ಕೇವಲ 24 ಗಂಟೆಯಲ್ಲಿ 2 ಕೋಟಿ ರೂ. ಸಂಗ್ರಹ

ವಾಷಿಂಗ್ಟನ್: ಅಮೆರಿಕದ ಕಾನ್ಸಾಸ್ ನಲ್ಲಿ ನಡೆದ ಶೂಟೌಟ್ ಗೆ, ಭಾರತೀಯ ಇಂಜಿನಿಯರ್ ಶ್ರೀನಿವಾಸ್ ಕಚ್ಚಿಬೋತ್ಲಾ ಮೃತಪಟ್ಟಿದ್ದರು. ಕಾನ್ಸಾಸ್ ಬಾರ್ ಒಂದರಲ್ಲಿ ಆಡಮ್ ಪ್ಯೂರಿಂಟನ್ ಎಂಬಾತ ಗುಂಡಿನ ದಾಳಿ ನಡೆಸಿದ್ದು, Read more…

ಅಮೆರಿಕದಲ್ಲಿ ಶೂಟೌಟ್ : ಭಾರತೀಯ ಸಾವು

ಕಾನ್ಸಾಸ್: ಅಮೆರಿಕದ ಕಾನ್ಸಾಸ್ ನಲ್ಲಿ ನಡೆದ ಫೈರಿಂಗ್ ನಲ್ಲಿ ಭಾರತೀಯನೊಬ್ಬ ಸಾವನ್ನಪ್ಪಿದ್ದಾನೆ. ಹೈದರಾಬಾದ್ ಮೂಲದ ಇಂಜಿನಿಯರ್ ಶ್ರೀನು ಕಚ್ಚಿಬೋತ್ಲಾ ಮೃತಪಟ್ಟಿದ್ದು, ಅವರ ಸ್ನೇಹಿತ ಅಲೋಕ್ ಮದಸಾ ಹಾಗೂ ಮತ್ತೊಬ್ಬರು Read more…

ಡೊನಾಲ್ಡ್ ಟ್ರಂಪ್ ವಿರುದ್ಧ ಹೆಚ್ಚಿದ ಆಕ್ರೋಶ

ನ್ಯೂಯಾರ್ಕ್: ‘ವಿದೇಶಿ ಭಯೋತ್ಪಾದಕರ ಪ್ರವೇಶದಿಂದ ಅಮೆರಿಕ ರಕ್ಷಣೆ’ ಹೆಸರಿನಲ್ಲಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊಸ ವಲಸೆ ನೀತಿ ಜಾರಿಗೆ ತಂದಿದ್ದಾರೆ. ಮುಸ್ಲಿಂ ಬಾಹುಳ್ಯವಿರುವ 7 ರಾಷ್ಟ್ರಗಳ ವಲಸಿಗರಿಗೆ Read more…

ಮೋದಿಗೆ ಕರೆ ಮಾಡಿದ ಡೊನಾಲ್ಡ್ ಟ್ರಂಪ್

ನವದೆಹಲಿ: ಜನವರಿ 20 ರಂದು ಅಮೆರಿಕದ 45 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ, ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದಾರೆ. ತಡರಾತ್ರಿ 11.30 Read more…

ಅಮೆರಿಕಾದಲ್ಲಿ ನೆಲೆಸೋದು ಈಗ ಸುಲಭವಲ್ಲ

ಗ್ರೀನ್ ಕಾರ್ಡ್ ಪಡೆದು ಅಮೆರಿಕಾದಲ್ಲಿ ವಾಸಿಸುವ ಕನಸು ಕಾಣ್ತಿರುವವರಿಗೊಂದು ಕೆಟ್ಟ ಸುದ್ದಿ. ಅಮೆರಿಕಾ ಇಬಿ-5 ಅಂದ್ರೆ ಹೂಡಿಕೆಗೆ ಸಂಬಂಧಿಸಿದಂತೆ ವೀಸಾ ಪಡೆಯುವ ಭಾರತೀಯರಿಗೆ 5.4 ಕೋಟಿ ರೂಪಾಯಿ ಹೆಚ್ಚಿಗೆ Read more…

ಟ್ರಂಪ್ ವಿರುದ್ಧ ಮುಂದುವರೆದ ಪ್ರತಿಭಟನೆ

ವಾಷಿಂಗ್ಟನ್: ಡೋನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಮಾರಂಭದಲ್ಲಿ ದೇಶದ 45 ನೇ ಅಧ್ಯಕ್ಷರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ Read more…

ಸ್ವಲ್ಪದರಲ್ಲೇ ತಪ್ಪಿದೆ ಭಾರೀ ದುರಂತ

ನ್ಯೂಯಾರ್ಕ್: ಮಾದಕ ವಸ್ತು ಸೇವಿಸಿದ್ದ ಮಹಿಳೆಯೊಬ್ಬಳು, ಅಪಘಾತಕ್ಕೆ ಕಾರಣವಾದ ಘಟನೆ ನ್ಯೂಯಾರ್ಕ್ ನ ಶಿರ್ಲೇ ಲಾಂಗ್ ಐಲ್ಯಾಂಡ್ ನಲ್ಲಿ ನಡೆದಿದೆ. 53 ವರ್ಷದ ರೆನೀ ಮೆಕಿನಿ ಮಾದಕ ವಸ್ತು Read more…

ವೈಟ್ ಹೌಸ್ ನಿಂದ ಸಾಂಗ್ಲಿಯಾನಗೆ ಬುಲಾವ್

ಬೆಂಗಳೂರು: ಅಮೆರಿಕದ ಅಧಿಕಾರ ಕೇಂದ್ರ ಸ್ಥಾನ ವೈಟ್ ಹೌಸ್ ನಿಂದ, ರಾಜ್ಯದ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಅವರಿಗೆ ಕರೆ ಬಂದಿದೆ. ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, Read more…

ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ: 5 ಸಾವು

ಫ್ಲೋರಿಡಾ: ಅಮೆರಿಕ ವಿಮಾನ ನಿಲ್ದಾಣ ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಫ್ಲೋರಿಡಾದ ಲಾಡರ್ ಡೇಲ್ ಅಂತರರಾಷ್ಟ್ರೀಯ Read more…

ಪಾತಾಳಕ್ಕೆ ಐ.ಟಿ. ಶೇರು: ನಷ್ಟವಾಯ್ತು 22,000 ಕೋಟಿ ರೂ.

ನವದೆಹಲಿ: ಶೇರು ಮಾರುಕಟ್ಟೆ ಮೌಲ್ಯ ನಿರ್ಣಯದಲ್ಲಿ ದೇಶದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್, ಟಿ.ಸಿ.ಎಸ್., ವಿಪ್ರೋ ಹಾಗೂ ಹೆಚ್.ಸಿ.ಎಲ್. ಟೆಕ್ ಒಟ್ಟು ಸೇರಿ ಬರೋಬ್ಬರಿ 22,000 ಕೋಟಿ ರೂಪಾಯಿ Read more…

ಬಡವನ ಪ್ರೀತಿಗೆ ಬಿದ್ದ ಅಮೆರಿಕಾ ಹುಡುಗಿ ಮಾಡಿದ್ದೇನು?

ಪ್ರೀತಿ ಜಾತಿ, ಭಾಷೆ, ಗಡಿಯನ್ನು ದಾಟಿದ್ದು ಎಂದು ಅಮೆರಿಕಾ ಮಹಿಳೆಯೊಬ್ಬಳು ಹೇಳ್ತಿದ್ದಾಳೆ. ಬಡ ಹುಡುಗನ ಪ್ರೀತಿಗೆ ಬಿದ್ದ ಈಕೆ ಅಮೆರಿಕಾ ಬಿಟ್ಟು ಹಿಮಾಚಲ ಪ್ರದೇಶದ ಹಳ್ಳಿಗೆ ಬಂದಿದ್ದಾಳೆ. ಹಿಮಾಚಲ Read more…

ಟೈಮ್ ವರ್ಷದ ವ್ಯಕ್ತಿಯಾಗಿ ಡೊನಾಲ್ಡ್ ಟ್ರಂಪ್

ಲಂಡನ್ : ಪ್ರತಿಷ್ಠಿತ ಟೈಮ್ ಮಾಗ್ ಜಿನ್ ನ ‘ಪರ್ಸನ್ ಆಫ್ ದಿ ಇಯರ್’(ವರ್ಷದ ವ್ಯಕ್ತಿಯಾಗಿ) ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ Read more…

ಹಿಜಾಬ್ ಧರಿಸಿದ್ದ ಶಿಕ್ಷಕಿಗೆ ಬಂತು ಬೆದರಿಕೆ ಪತ್ರ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸುತ್ತಿದ್ದಂತೆ, ಅಸಹನೆಯ ವಾತಾವರಣ ಕಂಡು ಬಂದಂತಿದೆ. ಇತ್ತೀಚೆಗಷ್ಟೇ ಯುವತಿಯೊಬ್ಬರು ಕಟ್ಟಿಕೊಂಡಿದ್ದ ಹಿಜಾಬ್ ಕಿತ್ತೆಸೆದು ಆಕೆಯ ಬಳಿಯಿಂದ ಹಣ ಕಸಿದು ದುಷ್ಕರ್ಮಿಗಳು Read more…

‘ಅಮೆರಿಕ ಅಧ್ಯಕ್ಷರಾಗಲು ಕಮಲಾ ಹ್ಯಾರಿಸ್ ಸಮರ್ಥರು’

ವಾಷಿಂಗ್ಟನ್: ಭಾರತ ಮೂಲದ ಕಮಲಾ ಹ್ಯಾರಿಸ್, ಮುಂದಿನ ಅವಧಿಗೆ ಅಮೆರಿಕ ಅಧ್ಯಕ್ಷರಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹುಫ್ಟಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿರುವ ಕಮಲಾ Read more…

2020 ರಲ್ಲಿ ಅಮೆರಿಕಾ ಅಧ್ಯಕ್ಷೆಯಾಗಲಿದ್ದಾರೆ ಮಿಶೆಲ್ ಒಬಾಮಾ..!

ನವೆಂಬರ್ 9 ರಂದು ಬಂದ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಅನೇಕರ ಬೇಸರಕ್ಕೆ ಕಾರಣವಾಗಿದೆ. ಅಮೆರಿಕಾ ಅಧ್ಯಕ್ಷ ಸ್ಥಾನದಲ್ಲಿ ಮೊದಲ ಬಾರಿ ಮಹಿಳೆಯನ್ನು ನೋಡಬೇಕೆಂದುಕೊಂಡವರ ಆಸೆಗೆ ತಣ್ಣೀರು ಬಿದ್ದಿದೆ. Read more…

ಟ್ರಂಪ್ ಎಫೆಕ್ಟ್: ಬೆಂಗಳೂರಿನ ಇಬೇ ಸಿಬ್ಬಂದಿ ಕೆಲಸಕ್ಕೆ ಕುತ್ತು

ಬೆಂಗಳೂರು: ಅತ್ತ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಲೇ, ಇತ್ತ ಬೆಂಗಳೂರಿನ ಮೇಲೆ ಪರಿಣಾಮ ಬೀರಿದೆ. ಇಬೇ ಆನ್ ಲೈನ್ ಕಂಪನಿ ಬೆಂಗಳೂರಿನ ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಟ್ಟಿದೆ. ಅಮೆರಿಕದ Read more…

ನಿಜವಾಯ್ತು ಭವಿಷ್ಯ: ಟ್ರಂಪ್ ಆದ್ರು ಅಮೆರಿಕ ಅಧ್ಯಕ್ಷ

ನವದೆಹಲಿ: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿದ್ದ ಭವಿಷ್ಯ ನಿಜವಾಗಿದೆ. ಅಂದ ಹಾಗೇ ಭವಿಷ್ಯ ಹೇಳಿದ್ದು, ಜ್ಯೋತಿಷಿಗಳಲ್ಲ, ಬದಲಿಗೆ ಕೋತಿ ಹಾಗೂ ಮೀನು. ಹೌದು ಕೋತಿ Read more…

‘ಟ್ರಂಪ್’ಕಾರ್ಡ್ ಹಾಕಿದ ರಿಯಲ್ ಎಸ್ಟೇಟ್ ಉದ್ಯಮಿ

ಆಗರ್ಭ ಶ್ರೀಮಂತ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುತ್ತಲೇ ಅಮೆರಿಕದಲ್ಲಿ ಹೊಸದೊಂದು ಸಂಚಲನ ಸೃಷ್ಠಿಯಾಗಿತ್ತು. ರಾಜಕಾರಣಿಯಲ್ಲದ ಟ್ರಂಪ್ ಪಕ್ಷ ರಾಜಕಾರಣದ ಮೂಲಕ ತಮ್ಮ ವಿವಾದಿತ ವ್ಯಕ್ತಿತ್ವವನ್ನೂ ಪರಿಚಯಿಸಿದ್ದರು. ಡೆಮಾಕ್ರಟಿಕ್ Read more…

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಜಯಭೇರಿ

ವಾಷಿಂಗ್ಟನ್: ಭಾರೀ ಕುತೂಹಲ ಮೂಡಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ನಿರಾಸೆ ಅನುಭವಿಸಿದ್ದಾರೆ. ವಿಶ್ವದ ದೊಡ್ಡಣ್ಣ Read more…

ಯಾರಾಗಲಿದ್ದಾರೆ ಅಮೆರಿಕ ಸಾರಥಿ..?

ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಭಾರತೀಯ ಕಾಲಮಾನ ಇಂದು ರಾತ್ರಿ 8 ಗಂಟೆಗೆ ಮತದಾನ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹಾಗೂ ರಿಪಬ್ಲಿಕನ್ ಪಕ್ಷದ Read more…

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಯಾರಿಗೆ ಸಲ್ಲು ಬೆಂಬಲ?

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ರಂಗು ಕಾವೇರಿದೆ. ಇನ್ನು ಎರಡು ದಿನಗಳಲ್ಲಿ ಚುನಾವಣೆ ನಡೆಯಲಿದೆ. ಜನರ ಕಣ್ಣು ಹಿಲರಿ ಕ್ಲಿಂಟನ್ ಹಾಗೂ ಡೊನಾಲ್ಡ್ ಟ್ರಂಪ್ ಮೇಲಿದೆ. ಶ್ರೀಸಾಮಾನ್ಯ ಸೇರಿದಂತೆ ಗಣ್ಯಾತಿಗಣ್ಯರು Read more…

ಬಾಳ ಸಂಗಾತಿಗೆ ಮುತ್ತು ಕೊಡಲು ಏಣಿ ಏರಿದ ವರ

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತು ಪ್ರಚಲಿತದಲ್ಲಿದೆ. ಅಮೆರಿಕದಲ್ಲಿ ಅಪರೂಪದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದನ್ನು ನೋಡಿದರೆ ಇದು ಸರಿ ಎನಿಸುತ್ತದೆ. ನಾರ್ಥ್ ವೇಲ್ಸ್ ನ ಜೇಮ್ಸ್ ಗೆ Read more…

ಡೊನಾಲ್ಡ್ ಟ್ರಂಪ್ ಗೆ ಮುತ್ತಿಟ್ಟ ಮಂಗ

ಶಾಂಘೈ: ವಿಶ್ವದ ದೊಡ್ಡಣ್ಣ ಅಮೆರಿಕ ದೇಶದ ಆಡಳಿತದ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ Read more…

ಭಾರತದಲ್ಲಿ ಎಚ್ಚರಿಕೆಯಿಂದ ಇರಿ ಎಂದ ಅಮೆರಿಕ

ನವದೆಹಲಿ: ಭಾರತದಲ್ಲಿರುವ ಅಮೆರಿಕ ನಿವಾಸಿಗಳು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಭಾರತದಲ್ಲಿ ಕೆಲವು ಸ್ಥಳಗಳನ್ನು ಗುರಿಯಾಗಿಸಿಕೊಂಡು ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಎಚ್ಚರಿಕೆ Read more…

ನಟಿಗೆ ಚುಂಬಿಸಿ, ಹಾಸಿಗೆ ಹಂಚಿಕೊಳ್ಳಲು ಆಫರ್ ನೀಡಿದ್ದ ಟ್ರಂಪ್

ಕ್ಲೀವ್ ಲ್ಯಾಂಡ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಭರಾಟೆ ಜೋರಾಗಿರುವಂತೆಯೇ, ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಒಂದೊಂದೇ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬರತೊಡಗಿವೆ. ಹಲವು ಮಹಿಳೆಯರ ಮೇಲೆ ಕಣ್ಣು ಹಾಕಿದ್ದ Read more…

ಕನ್ಯತ್ವವನ್ನೇ ಮಾರಾಟಕ್ಕಿಟ್ಟ ಯುವತಿ : ಕಾರಣ ಗೊತ್ತಾ..?

ರೆನೋ: ಏನೇನೋ ಕಾರಣಕ್ಕೆ ಯುವತಿಯರು ಕನ್ಯತ್ವವನ್ನು ಮಾರಾಟಕ್ಕೆ ಇಟ್ಟ ಹಲವು ಪ್ರಕರಣ ವರದಿಯಾಗಿವೆ. ಸಂಕಷ್ಟದಲ್ಲಿರುವ ತನ್ನ ಕುಟುಂಬದವರಿಗೆ ನೆರವಾಗಲು ಯುವತಿಯೊಬ್ಬಳು ಕನ್ಯತ್ವ ಮಾರಾಟಕ್ಕೆ ಇಟ್ಟಿದ್ದಾಳೆ. ಅಮೆರಿಕದ ರೆನೋ ನಗರ Read more…

ಬಾಬ್ ಡೈಲನ್ ಗೆ ಒಲಿದು ಬಂದ ನೊಬೆಲ್

ವಾಷಿಂಗ್ಟನ್: ಸಾಹಿತಿ ಹಾಗೂ ಜಾನಪದ ಗಾಯಕ ಬಾಬ್ ಡೈಲನ್ ಅವರಿಗೆ,  ಪ್ರಸಕ್ತ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿ ಲಭಿಸಿದೆ. 75 ವರ್ಷ ವಯಸ್ಸಿನ ಬಾಬ್ ಡೈಲನ್ ಅವರು, ಸಾಹಿತ್ಯ Read more…

ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಅಮೆರಿಕಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ. 66 ವರ್ಷದ ಮಿಥುನ್ ಚರ್ಕವರ್ತಿ ಚಾನೆಲ್ಲೊಂದರಲ್ಲಿ ಪ್ರಸಾರವಾಗ್ತಿದ್ದ ರಿಯಾಲಿಟಿ ಶೋನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...