alex Certify
ಕನ್ನಡ ದುನಿಯಾ       Mobile App
       

Kannada Duniya

UP ಚುನಾವಣೆ ಮೇಲೆ ಉಗ್ರರ ಕರಿನೆರಳು

ಲಖ್ನೋ: ಕೊನೆಯ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿರುವ, ಉತ್ತರ ಪ್ರದೇಶದಲ್ಲಿ ಉಗ್ರರ ಕರಿ ನೆರಳು ಬಿದ್ದಿದೆ. ಚುನಾವಣೆ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿರುವುದು ಗೊತ್ತಾಗಿದೆ. Read more…

UP ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ

ಲಖ್ನೋ: ದೇಶದ ಗಮನ ಸೆಳೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ, ಅಂತಿಮ ಹಂತದ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿವೆ. ಕೊನೆಯ ಹಂತದ ಚುನಾವಣಾ ಪ್ರಚಾರಕ್ಕೆ ಸೋಮವಾರ ತೆರೆ ಬೀಳಲಿದೆ. ಕಳೆದ Read more…

ರಾಹುಲ್– ಅಖಿಲೇಶ್ ರೋಡ್ ಶೋನಲ್ಲಿ ಕಲ್ಲು ತೂರಾಟ

ಲಖ್ನೋ: ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರ ಭರಾಟೆ ಜೋರಾಗಿದ್ದು, ವಾರಣಾಸಿಯಲ್ಲಿ ಬಿ.ಜೆ.ಪಿ., ಕಾಂಗ್ರೆಸ್-ಎಸ್.ಪಿ., ಬಿ.ಎಸ್.ಪಿ. ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ Read more…

ಉತ್ತರ ಪ್ರದೇಶದಲ್ಲಿ 6 ನೇ ಹಂತದ ಮತದಾನ ಆರಂಭ

ಲಖ್ನೋ: ದೇಶದ ಗಮನಸೆಳೆದ ಉತ್ತರ ಪ್ರದೇಶ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈಗಾಗಲೇ 5 ಹಂತದ ಮತದಾನ ಪೂರ್ಣಗೊಂಡಿದ್ದು, 6 ನೇ ಹಂತದ ಮತದಾನ ಆರಂಭವಾಗಿದೆ. ಗೋರಖ್ ಪುರ, Read more…

ಆರಂಭವಾಯ್ತು 5 ನೇ ಹಂತದ ಮತದಾನ

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 5 ನೇ ಹಂತದ ಮತದಾನ ಆರಂಭವಾಗಿದೆ. ಅಮೇಥಿ, ಬಸ್ತಿ, ಬಲರಾಮ್ ಪುರ, ಫೈಜಾಬಾದ್, ಶ್ರಾವಸ್ತಿ, ಗೊಂಡಾ, ಸಿದ್ಧಾರ್ಥ ನಗರ್, ಸುಲ್ತಾನ್ ಪುರ Read more…

”ಗುಜರಾತಿನ ಕತ್ತೆಗಳ ಬಗ್ಗೆ ಪ್ರಚಾರ ಮಾಡಬೇಡಿ”

ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ನಾಯಕರು ತಮ್ಮ ವಾಕ್ಚಾತುರ್ಯ ಪ್ರದರ್ಶಿಸ್ತಿದ್ದಾರೆ. ರಾಯ್ಬರೇಲಿಯ ಉಂಚಾಹಾರ್ ನಲ್ಲಿ ಪ್ರಚಾರ ರ್ಯಾಲಿ ನಡೆಸಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ Read more…

ಯುಪಿಯಲ್ಲಿ ಚುರುಕು ಪಡೆದ ಮತದಾನ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿದೆ. 16 ಜಿಲ್ಲೆಯ 69 ಸೀಟುಗಳಿಗಾಗಿ ಮತದಾನ ನಡೆಯುತ್ತಿದೆ. ಮೂರನೇ ಹಂತದ ಮತದಾನದಲ್ಲಿ 826 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದ್ರಲ್ಲಿ Read more…

”ಸೈಕಲ್ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ”

ಉತ್ತರ ಪ್ರದೇಶದಲ್ಲಿ ಮತಪ್ರಚಾರ ಜೋರಾಗಿದೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮೂರನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮೈನ್ಪುರಿಯಲ್ಲಿ ಪ್ರಚಾರ ನಡೆಸಿದ ಅಖಿಲೇಶ್, Read more…

ಯುಪಿ, ಉತ್ತರಾಖಂಡ್ ನಲ್ಲಿ ಮತದಾನ ಆರಂಭ

ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿಂದು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಉತ್ತರಪ್ರದೇಶದಲ್ಲಿ ಎರಡನೇ ಹಂತದ ಮತದಾನ ಆರಂಭವಾಗಿದ್ದು, 67 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇತ್ತ ಉತ್ತರಾಖಂಡ್ ನ Read more…

ಸಂಕಷ್ಟ ತಂದಿಟ್ಟ ಎಕ್ಸಿಟ್ ಪೋಲ್

ನವದೆಹಲಿ: ‘ದೈನಿಕ್ ಜಾಗರಣ್’ ಪತ್ರಿಕೆ ವಿರುದ್ಧ ಎಫ್.ಐ.ಆರ್. ದಾಖಲಿಸಲು, ಚುನಾವಣಾ ಆಯೋಗ ಸೂಚನೆ ನೀಡಿದೆ. ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆದ ಕ್ಷೇತ್ರಗಳ ಚುನಾವಣೆ ನಂತರದ ಸಮೀಕ್ಷೆಯನ್ನು Read more…

ಸಿಎಂ ಸ್ಥಾನಕ್ಕೆ ಯೋಗ್ಯವಾದ ವ್ಯಕ್ತಿ ಬಿಜೆಪಿ ಬಳಿ ಇಲ್ಲ

ಉತ್ತರ ಪ್ರದೇಶ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಎರಡನೇ ಹಂತದ ಮತದಾನ ಫೆಬ್ರವರಿ 15ರಂದು ನಡೆಯಲಿದೆ. ಮತಪ್ರಚಾರಕ್ಕೆ ಫೆಬ್ರವರಿ 13ರ ಸಂಜೆ 5 ಗಂಟೆಗೆ ತೆರೆ ಬೀಳಲಿದೆ. ಎಲ್ಲ ಪಕ್ಷಗಳೂ Read more…

ಎಸ್ಪಿ ಅಭ್ಯರ್ಥಿ ವಿರುದ್ಧ ಎಫ್ ಐಆರ್ ದಾಖಲು : ಅಖಿಲೇಶ್ ಬಣಕ್ಕೆ ತಲೆನೋವು

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಅಬ್ಬರದ ಪ್ರಚಾರದಲ್ಲಿ ನಿರತರಾಗಿರುವ ನಾಯಕರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಅಭ್ಯರ್ಥಿ ಪರ ಪ್ರಚಾರ Read more…

ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿ ಸಾವು

ಉತ್ತರ ಪ್ರದೇಶದ ಚುನಾವಣಾ ಪ್ರಚಾರದ ವೇಳೆ ದುರ್ಘಟನೆಯೊಂದು ನಡೆದಿದೆ. ಎಸ್ಪಿ ಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಂಬೇಡ್ಕರ್ ನಗರ ಜಿಲ್ಲೆಯ ಆಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದ ಚಂದ್ರಶೇಖರ್ Read more…

ಜಪ್ತಿಯಾಯ್ತು 19.56 ಕೋಟಿ ರೂ.

ನವದೆಹಲಿ: ಉತ್ತರ ಪ್ರದೇಶದಲ್ಲಿ ಚುನಾವಣೆ ಕಾವು ಜೋರಾಗಿದೆ. ಈಗಾಗಲೇ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಹರಿಯುತ್ತಿದೆ. ಇದರೊಂದಿಗೆ ಡ್ರಗ್ಸ್, ಬೆಳ್ಳಿ, ಚಿನ್ನ ಕೂಡ Read more…

ಚುನಾವಣಾ ಪ್ರಚಾರ ನಡೆಸಲಿದ್ದಾರೆ ಮೇಡಂ

ಉತ್ತರ ಪ್ರದೇಶ ಚುನಾವಣಾ ಪ್ರಚಾರಕ್ಕಿಳಿಯಲಿದ್ದಾರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ. ಫೆಬ್ರವರಿ 20 ರಂದು ರಾಯ್ಬರೇಲಿಯಲ್ಲಿ ಸೋನಿಯಾ ಗಾಂಧಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಈ ವಿಷಯವನ್ನು Read more…

ಮುಲಾಯಂ ಬಗ್ಗೆ ಮೃದು ಧೋರಣೆ ತೋರಿದ ಪಿಎಂ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿಂದು ಪ್ರಚಾರ ರ್ಯಾಲಿ ನಡೆಸಿದ್ದಾರೆ. ಪ್ರಚಾರ ಭಾಷಣದಲ್ಲಿ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ವಿರುದ್ಧ ಮೋದಿ ಗುಡುಗಿದ್ದಾರೆ. Read more…

ಉತ್ತರ ಪ್ರದೇಶದಲ್ಲಿ ಕಣಕ್ಕಿಳಿಯಲಿದ್ದಾರೆ ನಾಯಕರ ಮಕ್ಕಳು

ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಹಾಗೂ ಎಸ್ಪಿ ಕೈಜೋಡಿಸಿದೆ. ಅಖಿಲೇಶ್ ಯಾದವ್ ಹಾಗೂ ರಾಹುಲ್ ಗಾಂಧಿ ಒಂದಾಗಿ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಈ ನಡುವೆ ಬಿಜೆಪಿ ಕೂಡ ಎಸ್.ಬಿ.ಎಸ್.ಪಿ Read more…

ಪುತ್ರನ ಪರ ಪ್ರಚಾರ ನಡೆಸಲ್ವಂತೆ ರಾಜನಾಥ್ ಸಿಂಗ್

ಸದ್ಯ ಎಲ್ಲರ ಕಣ್ಣು ಉತ್ತರ ಪ್ರದೇಶದ ಮೇಲಿದೆ. ಅಲ್ಲಿನ ವಿಧಾನಸಭಾ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎನ್ನಲಾಗ್ತಾ ಇದೆ. ಬಿಜೆಪಿ, ಕಾಂಗ್ರೆಸ್-ಎಸ್ಪಿ ಸೇರಿದಂತೆ ಎಲ್ಲ ಪಕ್ಷಗಳೂ ಭರ್ಜರಿ ಪ್ರಚಾರದಲ್ಲಿ Read more…

ಮೋದಿ ವಿರುದ್ಧ ರಾಹುಲ್-ಅಖಿಲೇಶ್ ವಾಗ್ದಾಳಿ

ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರ ರಂಗು ಪಡೆಯುತ್ತಿದೆ. ರಾಜಕಾರಣಿಗಳ ದಂಡೇ ಉತ್ತರ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು, ಘಟಾನುಘಟಿಗಳು ಭರ್ಜರಿ ಪ್ರಚಾರ, ರ್ಯಾಲಿಯಲ್ಲಿ ನಿರತರಾಗಿದ್ದಾರೆ. ಉತ್ತರ ಪ್ರದೇಶ ಪ್ರತಿಷ್ಠೆಯ ಕಣ. Read more…

ಎಸ್ಪಿ-ಕಾಂಗ್ರೆಸ್ ಮೈತ್ರಿಗೆ ಮುಲಾಯಂ ಅಸಮಾಧಾನ

ಉತ್ತರ ಪ್ರದೇಶದಲ್ಲಿ ಕೈ ಹಿಡಿದ ಎಸ್ಪಿ ಸೈಕಲ್ ವೇಗ ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಸ್ಪಿ ನಾಯಕ ಅಖಿಲೇಶ್ ಯಾದವ್ ಭಾನುವಾರ ಲಕ್ನೋದಲ್ಲಿ ಜಂಟಿ ಸುದ್ದಿಗೋಷ್ಠಿ Read more…

ಯುಪಿಯಲ್ಲಿ ಭಾರೀ ಪ್ರಮಾಣದ ಮದ್ಯ ವಶ

ಪಂಚ ರಾಜ್ಯಗಳ ಚುನಾವಣೆ ಹತ್ತಿರವಾಗ್ತಾ ಇದೆ. ನೋಟು ನಿಷೇಧದ ಮಧ್ಯೆಯೂ ಹಣ, ಹೆಂಡಗಳ ಸುರಿಮಳೆಯಾಗೋದ್ರಲ್ಲಿ ಎರಡು ಮಾತಿಲ್ಲ. ಉತ್ತರ ಪ್ರದೇಶದ ಜಾನ್ಪುರದಲ್ಲಿ ಅಕ್ರಮವಾಗಿ ಸಾಗಿಸ್ತಾ ಇದ್ದ ಮದ್ಯದ ಬಾಕ್ಸ್ Read more…

ಕಾಂಗ್ರೆಸ್-ಎಸ್ಪಿ ನಡುವೆ ಮತ್ತೊಂದು ತಿಕ್ಕಾಟ ?

“ಯುಪಿ ಕೋ ಎ ಸಾಥ್ ಪಸಂದ್ ಹೇ ‘’( ಯುಪಿಗೆ ಈ ಹೊಂದಾಣಿಕೆ ಇಷ್ಟವಿದೆ) ಎನ್ನುವ ಘೋಷಣೆಯೊಂದಿಗೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಚುನಾವಣಾ ಕಣಕ್ಕೆ Read more…

ರಾಯ್ಬರೇಲಿ-ಅಮೇಥಿಯೊಂದೇ ಅಲ್ಲ ಇಡೀ ರಾಜ್ಯದಲ್ಲಿ ಪ್ರಿಯಾಂಕ ಪ್ರಚಾರ

ಎಲ್ಲರ ಕಣ್ಣು ಉತ್ತರ ಪ್ರದೇಶದ ಮೇಲಿದೆ. ಚುನಾವಣೆ ಹತ್ತಿರವಾಗ್ತಾ ಇದ್ದಂತೆ ಪ್ರತಿಷ್ಠೆಯ ಕಣದಲ್ಲಿ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಇಲ್ಲಿ ಒಂದಾಗಿ ಚುನಾವಣೆ Read more…

ಕಾಂಗ್ರೆಸ್-ಎಸ್ಪಿ ಮೈತ್ರಿ ಉಳಿಸಿಕೊಳ್ಳಲು ಪ್ರಿಯಾಂಕಾ ಸರ್ಕಸ್

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ದೋಸ್ತಿ ರಾಜಕೀಯ ಶುರು ಮಾಡಿವೆ. ಆದ್ರೆ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಉಭಯ ಪಕ್ಷಗಳ ಮಧ್ಯೆ ಒಮ್ಮತ ಮೂಡುತ್ತಿಲ್ಲ. ಇದ್ರಿಂದ ಪಕ್ಷಗಳ Read more…

ಅರ್ಜುನ `ಅಖಿಲೇಶ್’ ರಥಕ್ಕೆ ಸಾರಥಿಯಾದ `ರಾಹುಲ್’

ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಎಲ್ಲ ಪಕ್ಷಗಳು ಮತದಾರರನ್ನು ಸೆಳೆಯುವಲ್ಲಿ ನಿರತವಾಗಿವೆ. ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಒಂದಾಗ್ತಾ ಇದೆ ಎಂಬ ಸುದ್ದಿ ಬಂದ ಬೆನ್ನಲ್ಲೇ Read more…

ಕರೀನಾ ಮದುವೆಯಾಗೋ ಕನಸು ಕಂಡಿದ್ದರಂತೆ ಅಖಿಲೇಶ್

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಅಮ್ಮನಾಗಿದ್ದಾಳೆ. ಈಗ್ಲೂ ಕರೀನಾ ಅಭಿಮಾನಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಛೋಟಾ ನವಾಬ್ ಸೈಫ್ ಅಲಿ ಖಾನ್ ಒಬ್ಬನೇ ಅಲ್ಲ ಸಿಕ್ಕಾಪಟ್ಟೆ ಅಭಿಮಾನಿಗಳು ಕರೀನಾ Read more…

”ಅಭಿವೃದ್ಧಿ ನೋಡಿ ಜನ ಮತ ಹಾಕ್ತಾರೆ”

ಪಂಚ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆಯಾಗ್ತಾ ಇದ್ದಂತೆ ರಾಜಕೀಯ ಚಟುವಟಿಕೆಗಳು ಚುರುಕು ಪಡೆದಿವೆ. ಮತದಾರರನ್ನು ಸೆಳೆಯುವ ಪ್ರಯತ್ನ ಜೋರಾಗಿ ನಡೆಯುತ್ತಿದೆ. ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಚುನಾವಣಾ Read more…

ವೈರಲ್ ಆಗಿದೆ ಈ ಮಹಿಳೆಯ ವಿಡಿಯೋ

ಲಖ್ನೋ: ಮೈ ಮುಟ್ಟಿದ್ದನ್ನು ಪ್ರಶ್ನಿಸಿದ ಮಹಿಳೆಯೊಬ್ಬರ ಮೇಲೆ, ಕಿರಾತಕರು ಮನಬಂದಂತೆ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ನಡೆದಿದೆ. ಪತಿ, ಮಗುವಿನೊಂದಿಗೆ ಮಹಿಳೆ ಹೋಗುತ್ತಿದ್ದ ಸಂದರ್ಭದಲ್ಲಿ Read more…

ಬ್ಯಾಂಕ್ ಮುಂದೆ ನಡೀತು ಭಯಾನಕ ಘಟನೆ

ಬುಲಂದ್ ಶಹರ್: ನೋಟ್ ಬ್ಯಾನ್ ಮಾಡಿದ ನಂತರದಲ್ಲಿ, ನಗದು ಕೊರತೆ ಎದುರಾಗಿ ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ದಿನವಿಡಿ ಬ್ಯಾಂಕ್, ಎ.ಟಿ.ಎಂ. ಬಾಗಿಲು ಕಾಯುವ ಪರಿಸ್ಥಿತಿ ಎದುರಾಗಿದ್ದು, ಹಣ ಸಿಗದೇ Read more…

ಇಚ್ಛಾಧಾರಿ ಹಾವಿನ ಕಾಟಕ್ಕೆ ಊರು ಬಿಟ್ಟ ಜನ

ಉತ್ತರ ಪ್ರದೇಶದ ರಾಂಪುರದಲ್ಲಿ ಹಾವೊಂದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಸರ್ಪವೊಂದರ ಕೋಪಕ್ಕೆ ಹಳ್ಳಿ ಜನರು ಕಂಗಾಲಾಗಿದ್ದಾರೆ. ಹಾವಿಗೆ ಹೆದರಿ ಊರು ಬಿಡ್ತಿದ್ದಾರೆ. ಗ್ರಾಮದ ಸಮೀಪ ಹಾವೊಂದು ನೆಲೆಯೂರಿದೆ. ಈಗಾಗಲೇ ಸುಮಾರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...