alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಯೋಗಿ ಕೈಗೆ ಬಂತು ಪೊರಕೆ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಿಷನ್ ಕ್ಲೀನಿಂಗ್ ಶುರುಮಾಡಿದ್ದಾರೆ. ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿರುವ ಯೋಗಿ ಕೈಗೆ ಈಗ ಪೊರಕೆ ಬಂದಿದೆ. ಶನಿವಾರ ಬೆಳ್ಳಂಬೆಳಿಗ್ಗೆ ಪೊರಕೆ ಹಿಡಿದು Read more…

ವಿದ್ಯುತ್ ಕಳ್ಳತನ ತಪ್ಪಿಸಲು ಪ್ರತ್ಯೇಕ ಠಾಣೆ

ಪ್ರತಿಯೊಂದು ಮನೆಗೂ 24 ಗಂಟೆಗಳ ಕಾಲ ವಿದ್ಯುತ್ ನೀಡುವ ಗುರಿ ಹೊಂದಿದೆ ಉತ್ತರ ಪ್ರದೇಶ ಸರ್ಕಾರ. ಆದ್ರೆ ವಿದ್ಯುತ್ ಕಳ್ಳತನ ಸರ್ಕಾರಕ್ಕೊಂದು ದೊಡ್ಡ ಸಮಸ್ಯೆಯಾಗಿದೆ. ವಿದ್ಯುತ್ ಕಳ್ಳತನಕ್ಕೆ ಕಡಿವಾಣ Read more…

ಸೇತುವೆ ಕೆಳಗುರುಳಿದ ಟ್ರಕ್ : 14 ಮಂದಿ ದುರ್ಮರಣ

ಉತ್ತರ ಪ್ರದೇಶದ ಎಟಾ ಜಿಲ್ಲೆಯ ಜಲೇಸರ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಿನಿ ಟ್ರಕ್ ಪಲ್ಟಿಯಾಗಿ 14 ಮಂದಿ ಸಾವನ್ನಪ್ಪಿದ್ದಾರೆ. 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಮೂಲಗಳು Read more…

ಸೋಲಿನ ನಂತ್ರ ಬೇರೆಯಾದ್ರು ಯುಪಿ ಹುಡುಗ್ರು…!

ಕೆಲ ತಿಂಗಳುಗಳ ಹಿಂದೆ ಹಮ್ ಸಾತ್ ಸಾತ್ ಹೇ ಎನ್ನುತ್ತಿದ್ದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಈಗ ಮಾತು ಬದಲಿಸಿದೆ. ನನಗೂ ನಿನಗೂ ಸಂಬಂಧವಿಲ್ಲ ಎನ್ನುವ ಮಾತುಗಳನ್ನಾಡುತ್ತಿದೆ. ಉತ್ತರ Read more…

ಯೋಗಿ ರಾಜ್ಯದಲ್ಲೂ ಸಿಗಲಿಲ್ಲ ಅಂಬುಲೆನ್ಸ್

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತ್ರ ಒಂದಾದ ಮೇಲೆ ಒಂದು ಅಭಿವೃದ್ಧಿ ಕಾರ್ಯಗಳನ್ನು ಮಾಡ್ತಿರುವ ಸಿಎಂ ಯೋಗಿ ರಾಜ್ಯದಲ್ಲಿ ಆ್ಯಂಬುಲೆನ್ಸ್ ಕೊರತೆ ಇದೆ. ಉತ್ತರ ಪ್ರದೇಶದ ಬಹರೈಚ್ ನಲ್ಲಿ Read more…

ಯೋಗಿ ಹಾದಿಯಲ್ಲಿ ದೆಹಲಿ ಆಪ್ ಸರ್ಕಾರ

ನವದೆಹಲಿ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಣ್ಯರ ಜಯಂತಿ ಮತ್ತು ಸ್ಮರಣೋತ್ಸವ ಸಂದರ್ಭದಲ್ಲಿ ನೀಡಲಾಗುತ್ತಿದ್ದ ರಜೆಗಳನ್ನು ರದ್ದುಪಡಿಸಿದ್ದಾರೆ. ಇದೇ ಮಾದರಿಯನ್ನು ಅನುಸರಿಸಲು ದೆಹಲಿಯ ಆಪ್ ಸರ್ಕಾರ Read more…

ಮಂಟಪದಲ್ಲೇ ಇನ್ನೊಬ್ಬನ ವರಿಸಿದ ವಧು, ಕಾರಣ ಗೊತ್ತಾ..?

ಮುಜಾಫರ್ ನಗರ: ಮದುವೆ ಮಂಟಪದಲ್ಲಿಯೇ ವಧು, ವರನ ಬದಲಿಗೆ ಬೇರೊಬ್ಬನನ್ನು ಮದುವೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮುಜಾಫರ್ ನಗರ ಸಮೀಪದ ಕುಲ್ಹೇಡಿ ಗ್ರಾಮದಲ್ಲಿ ನಗ್ಮಾ ಹಾಗೂ ರಿಜ್ವಾನ್ Read more…

‘ದ್ವಾಪರ ಯುಗದಲ್ಲಿಯೇ ಇತ್ತು ಕ್ಯಾಶ್ ಲೆಸ್ ವ್ಯವಹಾರ’

ಲಖ್ನೋ: ಕಳೆದ ವರ್ಷ ನವೆಂಬರ್ ನಲ್ಲಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ದೇಶದಲ್ಲಿ ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕ್ಯಾಶ್ ಲೆಸ್ ವ್ಯವಹಾರ Read more…

ಹೆಣ್ಣು ಹೆತ್ತಿದ್ದಕ್ಕೆ ಕ್ರೀಡಾತಾರೆಗೆ ತಲಾಖ್

ನವದೆಹಲಿ: ದೇಶದಲ್ಲಿ ತಲಾಖ್ ಕುರಿತಾಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದರ ಬಗ್ಗೆ ದನಿ ಎತ್ತಿದ್ದಾರೆ. ಉತ್ತರ ಪ್ರದೇಶದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ Read more…

ಕಾರ್ ನಲ್ಲಿ ಆಟವಾಡುವಾಗಲೇ ಬಂದೆರಗಿದ ಜವರಾಯ

ಅಮ್ರೋಹಾ(ಉತ್ತರ ಪ್ರದೇಶ): ಕಾರಿನಲ್ಲಿ ಆಟವಾಡುವಾಗ ಡೋರ್ ಲಾಕ್ ಆಗಿ, ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಮ್ರೋಹಾ ಸಮೀಪದ ಮಹೇಶ್ರಾದಲ್ಲಿ ನಾಲ್ವರು ಮಕ್ಕಳು ಆಟವಾಡುತ್ತಾ, Read more…

ರೈಲಿಗೆ ಕಾರ್ ಡಿಕ್ಕಿಯಾಗಿ ಐವರು ಸಾವು

ಬದೋಹಿ: ಚಲಿಸುತ್ತಿದ್ದ ರೈಲಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ, ಐವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬದೋಹಿಯಲ್ಲಿ ನಡೆದಿದೆ. ಅಲಹಾಬಾದ್ –ಹೌರಾ ವಿಭೂತಿ ಎಕ್ಸ್ ಪ್ರೆಸ್ ರೈಲು, ಮಾನವ Read more…

ಯುಪಿಯಲ್ಲಿ ಇಂದಿನಿಂದ ಕಾಣಲ್ಲ ಕೆಂಪು, ನೀಲಿ ಗೂಟದ ಕಾರು

ಉತ್ತರ ಪ್ರದೇಶದಲ್ಲಿ ವಿವಿಐಪಿ ಸಂಸ್ಕೃತಿ ಸಂಪೂರ್ಣವಾಗಿ ಬಂದ್ ಆಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಕ್ಯಾಬಿನೆಟ್ ಸದಸ್ಯರು ವಿವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಕೆಂಪು Read more…

ಇಂಜಿನಿಯರ್ ಬಳಿ 600 ಕೋಟಿ ಮೌಲ್ಯದ ಸಂಪತ್ತು..!

ಉತ್ತರ ಪ್ರದೇಶದಲ್ಲಿ ಐಟಿ ಅಧಿಕಾರಿಗಳ ದಾಳಿ ಮುಂದುವರೆದಿದೆ. ರಾಜಕೀಯ ನಿಗಮ ನಿರ್ಮಾಣದ ಎಡಿ ಶಿವ ಆಶ್ರಯ ಶರ್ಮಾ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ದಾಳಿ ವೇಳೆ Read more…

ಮೂವರು ಶಂಕಿತ ಭಯೋತ್ಪಾದಕರ ಅರೆಸ್ಟ್

ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಐದು ರಾಜ್ಯಗಳ ಪೊಲೀಸ್ ಜೊತೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಮೂವರು ಭಯೋತ್ಪಾದಕರನ್ನು ಬಂಧಿಸುವಲ್ಲಿ ಪೊಲೀಸ್ ಟೀಂ ಯಶ ಕಂಡಿದೆ. ಮುಂಬೈ, ಲೂದಿಯಾನಾ ಹಾಗೂ Read more…

ಮಸೀದಿ ಅಕ್ಕಪಕ್ಕವೂ ಮಾಂಸದಂಗಡಿ ತೆರೆಯುವಂತಿಲ್ಲ

ಉತ್ತರ ಪ್ರದೇಶ ಸರ್ಕಾರ ಮಾಂಸದಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ 17 ವಿಷಯಗಳಿರುವ ಮಾರ್ಗಸೂಚಿಯೊಂದನ್ನು ಜಾರಿ ಮಾಡಿದೆ. ಇದ್ರ ಪ್ರಕಾರ ಮಾಂಸದಂಗಡಿಗಳು ಧಾರ್ಮಿಕ ಕ್ಷೇತ್ರದಿಂದ 50 ಮೀಟರ್ ದೂರದೊಳಗಿರಬಾರದು. ಧಾರ್ಮಿಕ ಸ್ಥಳಗಳ Read more…

ಅಕ್ರಮ ತಡೆಗೆ ಹೊಸ ರೇಷನ್ ಕಾರ್ಡ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭ್ರಷ್ಟಾಚಾರ ನಿಯಂತ್ರಣಕ್ಕೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ತಿದ್ದಾರೆ. ಪಡಿತರ ಚೀಟಿ ವಿತರಣೆಯಲ್ಲಾಗ್ತಿರುವ ಅಕ್ರಮದ ತನಿಖೆಗೆ ಆದೇಶ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ Read more…

ರೈತರಿಗೆ ನೆಮ್ಮದಿ ನೀಡಿದ ಉತ್ತರ ಪ್ರದೇಶ ಸರ್ಕಾರ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಪಟ್ಟಕ್ಕೇರಿದಾಗಿನಿಂದ ಅನೇಕ ಮಹತ್ವದ ಬದಲಾವಣೆಗಳಾಗ್ತಾ ಇವೆ. ಯೋಗಿ ನೇತೃತ್ವದಲ್ಲಿ ನಡೆದ ಸರ್ಕಾರದ ಎರಡನೇ ಕ್ಯಾಬಿನೆಟ್ ಸಭೆ ಮುಕ್ತಾಯಗೊಂಡಿದೆ. ಸಭೆಯಲ್ಲಿ ರೈತರಿಗೆ ನೆಮ್ಮದಿ Read more…

ನರ್ಸರಿಯಿಂದಲೇ ಇಂಗ್ಲೀಷ್ ಅನಿವಾರ್ಯ: ಶಾಲೆಗಳಲ್ಲಿ ಯೋಗ ಕಡ್ಡಾಯ

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ, ಶಾಲೆಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಿದೆ. ಯೋಗ, ದೈಹಿಕ ಶಿಕ್ಷಣದ ಒಂದು ಭಾಗವಾಗಲಿದೆ. ದೈಹಿಕ ಶಿಕ್ಷಣ ಶಾಲೆಗಳಲ್ಲಿ ಕಡ್ಡಾಯವಾಗಿದ್ದು, ಹಾಗಾಗಿ ಯೋಗ ಕೂಡ Read more…

ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ ಸಿ.ಎಂ.

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ಬಳಿಕ, ಹಲವಾರು ಆದೇಶಗಳು ಜಾರಿಗೆ ಬಂದಿವೆ. ಇನ್ನುಮುಂದೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿಯಾಗಿ ಕ್ಲಿನಿಕ್ ಗಳನ್ನು ನಡೆಸದಂತೆ Read more…

ಕಾಲೇಜ್ ಗಳಲ್ಲಿ ಬ್ಯಾನ್ ಆಯ್ತು ಜೀನ್ಸ್, ಟೀ ಶರ್ಟ್

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಳ್ಳುತ್ತಲೇ, ಸರ್ಕಾರಿ ಕಚೇರಿಗಳಲ್ಲಿ ಗುಟ್ಕಾ, ಸಿಗರೇಟ್, ಪಾನ್ ಮಸಾಲ ಸೇವನೆ ಮಾಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಇದರ ಮುಂದಿನ Read more…

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡನ ಹತ್ಯೆ

ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಬಿಜೆಪಿ ಮುಖಂಡನ ಹತ್ಯೆ ನಡೆದಿದೆ. ಬಿಜೆಪಿ ಮುಖಂಡ ರಾಜಾ ವಾಲ್ಮೀಕಿಗೆ ಗುಂಡಿಕ್ಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಾಹಿತಿ ಪ್ರಕಾರ ಬೈಕ್ ನಲ್ಲಿ ಬಂದ ಮೂವರು Read more…

ಜಾನುವಾರುಗಳ ಕೊರಳಲ್ಲಿ ನೇತಾಡಲಿದೆ ‘ಆಧಾರ್’

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾನುವಾರುಗಳ ರಕ್ಷಣೆಗೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಜಾನುವಾರುಗಳ ಕಳ್ಳ ಸಾಗಣೆ ಹಾಗೂ ಕಸಾಯಿಖಾನೆ ಪದ್ಧತಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಮತ್ತೊಂದು ಯೋಜನೆ ರೂಪಿಸಲು ಮುಂದಾಗಿದೆ. ಜಾನುವಾರುಗಳಿಗೆ Read more…

ಬಿಗ್ ರಿಲೀಫ್ : ಮನ್ನಾವಾಯ್ತು ರೈತರ ಸಾಲ

ಲಖ್ನೋ: ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಬಿ.ಜೆ.ಪಿ. ಈಡೇರಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದ ಮೊದಲ ಸಭೆ ಇಂದು ನಡೆದಿದ್ದು, ರೈತರ 1 ಲಕ್ಷ ರೂ. ವರೆಗಿನ ಸಾಲ ಮನ್ನಾ Read more…

ರೈಲು ಅಪಘಾತದಲ್ಲಿ 12 ಮಂದಿಗೆ ಗಾಯ

ಲಖ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಜಬಲ್ಪುರ್ –ನಿಜಾಮುದ್ದೀನ್ ನಡುವೆ ಸಂಚರಿಸುವ ಮಹಾಕೌಶಲ್ ಎಕ್ಸ್ ಪ್ರೆಸ್ ಹಳಿತಪ್ಪಿದೆ. ಮೆಹೋಬಾ –ಕುಲ್ ಪಹಾರ್ ನಡುವೆ ರೈಲಿನ 8 Read more…

ಉತ್ತರ ಪ್ರದೇಶದಲ್ಲಿ ಇನ್ಮುಂದೆ ಸಿಗಲ್ಲ ನಾನ್ ವೆಜ್

ಲಖ್ನೋ: ಅಕ್ರಮ ಕಸಾಯಿಖಾನೆಗಳಿಗೆ ಕಡಿವಾಣ ಹಾಕಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಾಗುತ್ತಿದ್ದಂತೆ, ಮಾಂಸ ಮಾರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗೋಮಾಂಸ, ಕುರಿ ಮೊದಲಾದ ಪ್ರಾಣಿಗಳ ಮಾಂಸ, Read more…

ಹಿಂಸೆಗೆ ತಿರುಗಿದ ಕೈದಿಗಳ ಪ್ರತಿಭಟನೆ

ಲಖ್ನೋ: ಫರುಖಾಬಾದ್ ಸೆಂಟ್ರಲ್ ಜೈಲಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕೈದಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಜೈಲ್ ಅಧೀಕ್ಷಕ ಸೇರಿದಂತೆ ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಣಮಟ್ಟದ Read more…

ICUನಲ್ಲಿ ರೇಪ್ ಸಂತ್ರಸ್ಥೆ ಮುಂದೆ ಲೇಡಿ ಪೊಲೀಸ್ ಸೆಲ್ಫಿ

ಲಖ್ನೋ: ಸೆಲ್ಫಿ ಕ್ರೇಜ್ ಈಗಂತೂ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಸಮಯ, ಸ್ಥಳ ಪ್ರಜ್ಞೆಯೂ ಇಲ್ಲದೇ ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಸಾಮೂಹಿಕ ಅತ್ಯಾಚಾರ ಹಾಗೂ ಆಸಿಡ್ ದಾಳಿಗೆ ಒಳಗಾದ ಮಹಿಳೆ ಐ.ಸಿ.ಯು.ನಲ್ಲಿ Read more…

ಆ್ಯಸಿಡ್ ದಾಳಿಗೊಳಗಾದ ಮಹಿಳೆಗೆ ಸಿಎಂ ಸಹಾಯಧನ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನ ಟ್ರಾಮಾ ಸೆಂಟರ್ ಗೆ ಭೇಟಿ ನೀಡಿದ್ದಾರೆ. ಗ್ಯಾಂಗ್ ರೇಪ್ ಹಾಗೂ ಆ್ಯಸಿಡ್ ದಾಳಿಗೊಳಗಾಗಿರುವ Read more…

ಪೊಲೀಸರಿಗೆ ಹೆಚ್ಚಿನ ಒತ್ತಡ ಹೇರಬೇಡಿ: ಮೋದಿ ಸಲಹೆ

ಉತ್ತರ ಪ್ರದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಖುಷಿಯಾಗಿದ್ದಾರೆ. ಗುರುವಾರ ಬೆಳಿಗ್ಗೆ ಯುಪಿ ಸಂಸದರ ಜೊತೆ ಉಪಹಾರ ಸೇವಿಸಿದ್ದಾರೆ ಮೋದಿ. ಪ್ರಧಾನ ಮಂತ್ರಿ Read more…

ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಯೋಗಿ

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೈ ಸ್ಪೀಡ್ ನಲ್ಲಿದ್ದಾರೆ. ಒಂದಾದ ಮೇಲೆ ಒಂದು ಕ್ಷೇತ್ರದ ಬದಲಾವಣೆಗೆ ಮುಂದಾಗುತ್ತಿದ್ದಾರೆ. ರಾಜ್ಯದಲ್ಲಿ ಸ್ವಚ್ಛ ಭಾರತ ಅಭಿಯಾನದ ಕಹಳೆ ಊದಿರುವ ಯೋಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...