alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗಿ ಆದೇಶ ಹೊರ ಬರ್ತಿದ್ದಂತೆ 3 ಕಡೆ ಎನ್ಕೌಂಟರ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ ನೀಡ್ತಿದ್ದಂತೆ ಪೊಲೀಸರು ತೊಡೆ ತಟ್ಟಿ ನಿಂತಿದ್ದಾರೆ. ಮೂರು ಜಿಲ್ಲೆಗಳಲ್ಲಿ ಎನ್ಕೌಂಟರ್ ನಡೆದಿದೆ. ಲಕ್ನೋದಲ್ಲಿ ನರೇಶ್ Read more…

ಯೋಗಿ ಸಂಪುಟದಲ್ಲಿ ಕಾಣಿಸಿಕೊಂಡ ಭಿನ್ನಮತ: ರಾಜೀನಾಮೆ ಬೆದರಿಕೆ ಒಡ್ಡಿದ ಸಚಿವ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರೆಸಿರುವ ಹಿಂದುಳಿದ ವರ್ಗ ಹಾಗೂ ಕಲ್ಯಾಣ ಖಾತೆ ಸಚಿವ ಓಂ ಪ್ರಕಾಶ್ ರಾಜ್ಫರ್ ರಾಜೀನಾಮೆ ನೀಡುವುದಾಗಿ Read more…

ಅರೆಬೆತ್ತಲೆಗೊಳಿಸಿ ಹಿಂಸೆ, ವಿಡಿಯೋ ವೈರಲ್

ಮೊರಾದಾಬಾದ್(ಉತ್ತರ ಪ್ರದೇಶ): ಬಯಲು ಶೌಚಕ್ಕೆ ಹೋಗದಂತೆ ಎಷ್ಟೆಲ್ಲಾ ತಿಳಿವಳಿಕೆ ನೀಡಿದರೂ, ಅನೇಕರು ಇನ್ನೂ ಬಿಟ್ಟಿಲ್ಲ. ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ಬಯಲಲ್ಲಿ ಬಹಿರ್ದೆಸೆಗೆ ಹೋದ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ. Read more…

ವಿಡಿಯೋ ತೋರಿಸಿ ಅತ್ಯಾಚಾರ ಎಸಗಿದ ಕಾಮುಕ

ಅತ್ಯಾಚಾರ ವಿಡಿಯೋ ತೋರಿಸಿ ಯುವತಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯಲ್ಲಿ ನಡೆದಿದೆ. ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕ Read more…

ಸಿಎಂ ನಿವಾಸದ ಮುಂದೆ ಆಲೂಗಡ್ಡೆ ಎಸೆದು ಆಕ್ರೋಶ

ಉತ್ತರ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಗಾರರ ಆಕ್ರೋಶ ಬೀದಿಗೆ ಬಂದಿದೆ. ಆಲೂಗಡ್ಡೆ ಬೆಳೆಗಾರರು  ಸಿಎಂ ನಿವಾಸ ಹಾಗೂ ವಿಧಾನಸಭೆ ಮುಂದೆ ರಸ್ತೆಯಲ್ಲಿ ಆಲೂಗಡ್ಡೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಕೂಡ Read more…

ಪ್ರೇಮಿಯೊಂದಿಗೆ ಪರಾರಿಯಾದ ಪುತ್ರ, ತಾಯಿ ಮೇಲೆ ರೇಪ್

ಲಖ್ನೋ: ಅತ್ಯಾಚಾರಗಳಿಂದ ನಲುಗಿ ಹೋಗಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಯುವತಿಯೊಬ್ಬಳೊಂದಿಗೆ ಪರಾರಿಯಾದ ಯುವಕನ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಉತ್ತರ ಪ್ರದೇಶದ ಶಾಮ್ಲಿ Read more…

ಪತ್ನಿ ತಡವಾಗಿ ಏಳುತ್ತಾಳೆಂಬ ಕಾರಣಕ್ಕೆ ತಲಾಖ್…!

ಲಖ್ನೋ: ಅತ್ತ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಬಿಲ್ ಮಂಡನೆಯಾಗಿ ವ್ಯಾಪಕ ಚರ್ಚೆ ನಡೆದಿದೆ. ಇತ್ತ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಇದೇ ಕಾರಣಕ್ಕೆ ಆಘಾತಕ್ಕೆ ಗುರಿಯಾಗಿದ್ದಾರೆ. ಉತ್ತರ ಪ್ರದೇಶದ ರಾಮ್ Read more…

ಗನ್ ಪಾಯಿಂಟ್ ನಲ್ಲಿ ಕಾಮುಕರಿಂದ ದುಷ್ಕೃತ್ಯ

ಮುಜಾಫರ್ ನಗರ: ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು, ಗನ್ ಪಾಯಿಂಟ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ, ಉತ್ತರಪ್ರದೇಶದ ಮುಜಾಫರ್ ನಗರ ಸಮೀಪದ ನಾಗ್ಲಾ ಬಜೂರ್ಗ್ ಗ್ರಾಮದಲ್ಲಿ ನಡೆದಿದೆ. Read more…

ಸಿನಿಮಾ ಥಿಯೇಟರ್ ನಲ್ಲೇ ಕಾಮುಕರಿಂದ ನೀಚಕೃತ್ಯ

ಮೀರತ್: ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಾಮುಕರು ಸಿನಿಮಾ ಥಿಯೇಟರ್ ನಲ್ಲೇ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 16 ವರ್ಷದ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ Read more…

ಬಿ.ಜೆ.ಪಿ. ಭರ್ಜರಿ ಯಶಸ್ಸಿಗೆ ಇಲ್ಲಿದೆ ಕಾರಣ

ಗುಜರಾತ್ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಅಭ್ಯಾಸ ಪಂದ್ಯದ ರೀತಿ ನಡೆದ ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿ.ಜೆ.ಪಿ. ಭರ್ಜರಿ ಜಯಗಳಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ Read more…

ಉತ್ತರಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ: ಬಿ.ಜೆ.ಪಿ.ಗೆ ಭರ್ಜರಿ ಮುನ್ನಡೆ

ಲಖ್ನೋ: ಉತ್ತರಪ್ರದೇಶ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮತ ಎಣಿಕೆಯ ಆರಂಭದಲ್ಲಿ ಬಿ.ಜೆ.ಪಿ. ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. 16 ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ Read more…

ಮನೆ ಮಗಳ ಮೇಲೆಯೇ ಕುಟುಂಬದವರಿಂದ ಅತ್ಯಾಚಾರ

ಮುಜಾಫರ್ ನಗರ: ಆಘಾತಕಾರಿ ಘಟನೆಯೊಂದರಲ್ಲಿ 17 ವರ್ಷದ ಯುವತಿ ಮೇಲೆ ತಂದೆ, ಸಹೋದರ ಹಾಗೂ ಇಬ್ಬರು ಚಿಕ್ಕಪ್ಪಂದಿರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಯುವತಿ ಪ್ರೇಮಿಯೊಂದಿಗೆ ಓಡಿ ಹೋಗಿದ್ದ ಕಾರಣಕ್ಕೆ Read more…

ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ದುರಂತ

ಲಖ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ವಾಸ್ಕೋಡಗಾಮ ಎಕ್ಸ್ ಪ್ರೆಸ್ ರೈಲು ಚಿತ್ರಕೂಟದಲ್ಲಿ ಹಳಿತಪ್ಪಿದ್ದು, ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

ಹೆಂಡ್ತಿ ಹೊಡಿತಾಳೆಂದು ದೂರು ನೀಡಿದ್ರು ಇಷ್ಟೊಂದು ಮಂದಿ

ಲಖ್ನೋ: ವೈವಾಹಿಕ ಹಿಂಸೆ, ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಮಹಿಳೆಯರಿಂದ ಹೆಚ್ಚಿನ ದೂರು ದಾಖಲಾಗುವುದು ಸಾಮಾನ್ಯ ಸಂಗತಿ. ಆದರೆ, ಉತ್ತರ ಪ್ರದೇಶದಲ್ಲಿ 6500 ಕ್ಕೂ ಅಧಿಕ ಮಂದಿ ತಮ್ಮ ಪತ್ನಿ Read more…

”ದುಷ್ಕರ್ಮಿಗಳು ಜೈಲಿಗೆ ಹೋಗ್ತಾರೆ ಇಲ್ಲ ಯಮರಾಜನ ಬಳಿ”

ಸ್ಥಳೀಯ ಚುನಾವಣೆಗೂ ಮುನ್ನ ಪಶ್ಚಿಮ ಮುಜಫರ್ನಗರದಲ್ಲಿ ಯೋಗಿ ಆದಿತ್ಯನಾಥ್ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಅಪರಾಧಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. Read more…

ಡಿ.1ರಂದು ಪದ್ಮಾವತಿ ಬಿಡುಗಡೆಗೆ ಯೋಗಿ ವಿರೋಧ

ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತಿಗೆ ರಾಜಸ್ತಾನದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಕರಣಿ ಸೇನೆ ಹಾಗೂ ರಜಪೂತರ ವಿರೋಧದ ಮಧ್ಯೆ ಪದ್ಮಾವತಿಗೆ ಇನ್ನೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಉತ್ತರ Read more…

ಬೆಂಗಳೂರು ಮಹಿಳೆಯರಿಗೆ ನೆಮ್ಮದಿಯ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರವನ್ನೇ ಬೆಚ್ಚಿ ಬೀಳಿಸಿದ್ದ ಕುಖ್ಯಾತ ಸರಗಳ್ಳರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಕುಖ್ಯಾತ ಭವಾರಿಯಾ ಗ್ಯಾಂಗ್ ನ ಸದಸ್ಯರಾದ ಜಯಪ್ರಕಾಶ್ ಅಲಿಯಾಸ್ ವರುಣ್ ಕುಮಾರ್, Read more…

ಬಾಯ್ಲರ್ ಸ್ಪೋಟ: ಏರುತ್ತಲೇ ಇದೆ ಸಾವಿನ ಸಂಖ್ಯೆ

ರಾಯ್ ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿಯ ಎನ್.ಟಿ.ಪಿ.ಸಿ. ಪವರ್ ಪ್ಲಾಂಟ್ ನಲ್ಲಿ ಬಾಯ್ಲರ್ ಸ್ಪೋಟದಿಂದ ಮೃತಪಟ್ಟವರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 100 ಕ್ಕೂ ಅಧಿಕ Read more…

ಬಾಯ್ಲರ್ ಸ್ಪೋಟಿಸಿ 9 ಕಾರ್ಮಿಕರು ಸಾವು

ರಾಯ್ ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಭೀಕರ ದುರಂತ ಸಂಭವಿಸಿದೆ. ಬಾಯ್ಲರ್ ಸ್ಪೋಟಿಸಿ 9 ಕಾರ್ಮಿಕರು ಮೃತಪಟ್ಟಿದ್ದು, 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಾಯ್ ಬರೇಲಿಯ ಎನ್.ಟಿ.ಪಿ.ಸಿ.ಗೆ Read more…

ತುಂಬು ಗರ್ಭಿಣಿ ಎಂದೂ ನೋಡದೆ ಕ್ರೂರ ಕೃತ್ಯ

ಬುಲಂದ್ ಶಹರ್: ತುಂಬು ಗರ್ಭಿಣಿ ಎಂದೂ ನೋಡದೆ ಮಹಿಳೆಯೊಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿ, ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ಸಮೀಪದ ಕೊಟ್ವಾಲಿ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. Read more…

ಭದ್ರತಾ ಸಿಬ್ಬಂದಿ ಹತ್ಯೆಗೈದು 50 ಲಕ್ಷ ರೂ. ಲೂಟಿ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಬ್ಯಾಂಕ್ ನ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದು 50 ಲಕ್ಷ ದೋಚಲಾಗಿದೆ. ಗೋಂಡಾದ ಅಲಹಬಾದ್ ಬ್ಯಾಂಕ್ ಗೆ ನುಗ್ಗಿದ ದರೋಡೆಕೋರರು, ಗನ್ Read more…

ಉತ್ತರ ಪ್ರದೇಶದಲ್ಲಿ ಮತ್ತೊಂದು ದೋಣಿ ದುರಂತ

ಲಖ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ದೋಣಿ ದುರಂತ ಸಂಭವಿಸಿದೆ. ಕಳೆದ 1 ತಿಂಗಳ ಅವಧಿಯಲ್ಲಿ ಸಂಭವಿಸಿದ 2 ನೇ ದೋಣಿ ದುರಂತ ಇದಾಗಿದೆ. ಬಹ್ರೇಚ್ ಜಿಲ್ಲೆಯ ಬೆಹ್ತಾದಲ್ಲಿ ಸರಯೂ Read more…

ಗನ್ ಪಾಯಿಂಟ್ ನಲ್ಲಿ ಪತಿ ಎದುರಲ್ಲೇ ಗ್ಯಾಂಗ್ ರೇಪ್

ಲಖ್ನೋ: ಉತ್ತರ ಪ್ರದೇಶದಲ್ಲಿ ಕಾಮುಕರು ಮತ್ತೆ ಅಟ್ಟಹಾಸ ಮೆರೆದಿದ್ದು, ಮಗುವಿನ ಕುತ್ತಿಗೆಗೆ ಚಾಕು, ಪತಿಯ ತಲೆಗೆ ಗನ್ ಇಟ್ಟು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮುಜಾಫರ್ ನಗರ ಜಿಲ್ಲೆಯಲ್ಲಿ Read more…

ಬೆಚ್ಚಿ ಬೀಳಿಸುವಂತಿದೆ ಈ ಆಸ್ಪತ್ರೆ ಸರಣಿ ಸಾವಿನ ರಹಸ್ಯ

ವಾರಣಾಸಿ: ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸೇರಿದ ಸುಂದರ್ ಲಾಲ್ ಆಸ್ಪತ್ರೆಯಲ್ಲಿ ಜೂನ್ 6 ರಿಂದ 8 ರ ಅವಧಿಯಲ್ಲಿ 14 ಮಂದಿ ಶಸ್ತ್ರಚಿಕಿತ್ಸೆ ರೋಗಿಗಳು ಸಾವನ್ನಪ್ಪಿದ್ದ ರಹಸ್ಯ ಬಹಿರಂಗವಾಗಿದೆ. Read more…

ಹೆಚ್ಚಾಗಬೇಕಿದೆ ಇಂತಹ ರಾಜಕಾರಣಿಗಳು

ಲಖ್ನೋ: ಉತ್ತರ ಪ್ರದೇಶದ ಬಿ.ಜೆ.ಪಿ. ಶಾಸಕರೊಬ್ಬರು ಮಾಡಿದ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಫರೂಕಾಬಾದ್ ಶಾಸಕ ಸುನಿಲ್ ದತ್ ದ್ವಿವೇದಿ ಇಂತಹ ಕೆಲಸ ಮಾಡಿದವರು. ಅಪಘಾತದಲ್ಲಿ ಗಾಯಗೊಂಡವರನ್ನು Read more…

ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ

ಮೊರದಾಬಾದ್: ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಮಹಿಳೆಯೊಬ್ಬರಿಗೆ ಬಲವಂತವಾಗಿ ಮದ್ಯ ಕುಡಿಸಿ, ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮೊರದಾಬಾದ್ ಹರ್ತಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. Read more…

ವೈರಲ್ ಆಗಿದೆ ಕೋರ್ಟ್ ಆವರಣದಲ್ಲಿ ನಡೆದ ಘಟನೆ

ರಾಮಪುರ್: ಕೋರ್ಟ್ ಆವರಣದಲ್ಲೇ ವಕೀಲರು, ಕ್ಲೈಂಟ್ ಒಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರ ಪ್ರದೇಶದ ರಾಮಪುರ್ ದಲ್ಲಿ ನಡೆದಿದೆ. ಹಣಕಾಸಿನ ವಿಚಾರಕ್ಕೆ ಮೂವರು ವಕೀಲರು, ಕಕ್ಷಿದಾರನೊಬ್ಬನನ್ನು ಕೋರ್ಟ್ ಆವರಣದಲ್ಲೆಲ್ಲಾ Read more…

ಭಾನುವಾರವೂ ಬಿಡುವಿಲ್ಲ ಶಾಲಾ ಮಕ್ಕಳಿಗೆ….

ಲಖ್ನೋ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಆಚರಣೆಗಾಗಿ ಉತ್ತರ ಪ್ರದೇಶ ಸರ್ಕಾರ ಮಕ್ಕಳಿಗೆ ಶಿಕ್ಷೆ ನೀಡಲು ಮುಂದಾಗಿದೆ. ಸೆಪ್ಟಂಬರ್ 17 ರಂದು ಭಾನುವಾರ ಉತ್ತರ ಪ್ರದೇಶದ Read more…

ಹಳಿತಪ್ಪಿದ ಶಕ್ತಿಪುಂಜ್ ಎಕ್ಸ್ ಪ್ರೆಸ್

ಲಖ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ಹಳಿತಪ್ಪಿದೆ. ಕಳೆದ 1 ತಿಂಗಳ ಅವಧಿಯಲ್ಲಿ ರೈಲು ಹಳಿ ತಪ್ಪಿದ 3 ನೇ ಪ್ರಕರಣ ಇದಾಗಿದೆ. ಸೋನಾಭದ್ರ ಜಿಲ್ಲೆಯಲ್ಲಿ ಜಬಲ್ಪುರ್ –ಶಕ್ತಿಪುಂಜ್ Read more…

UP ಯಲ್ಲಿ ಮತ್ತೊಂದು ರೈಲು ದುರಂತ

ಲಖ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ಹಳಿತಪ್ಪಿದೆ. ಔರೈಯಾ ಜಿಲ್ಲೆಯಲ್ಲಿ ಬೆಳಗಿನ ಜಾವ 2.40 ರ ಸುಮಾರಿಗೆ ಕೈಫಿಯತ್ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿವೆ. ಆಜಂಗಢದಿಂದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...