alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳರನ್ನು ಬೆನ್ನಟ್ಟಿ ಹಿಡಿದ ದೆಹಲಿಯ ದಿಟ್ಟ ಯುವತಿ

ದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿಯೊಬ್ಬಳು ಬೆನ್ನಟ್ಟಿ ಹೋಗಿ ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ್ದಾಳೆ. ಆಗ ಬೆಳಗ್ಗೆ 7 ಗಂಟೆಯ ಸಮಯ. ಹೋಮ್ ಸೈನ್ಸ್ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿನಿ, 18 Read more…

ವಿದ್ಯಾರ್ಥಿಗೆ ಸವಾಲೆಸೆದ ಪ್ರಾಧ್ಯಾಪಕರಿಗೆ ಪೇಚು..!

ಓಹಿಯೋ ಸ್ಟೇಟ್ ಆಫ್ ಯೂನಿವರ್ಸಿಟಿಯಲ್ಲಿ ನಡೆದ ಘಟನೆ ಇದು. ಶಿಕ್ಷಕರನ್ನು ಚಾಲೆಂಜ್ ಒಂದರಲ್ಲಿ ಸೋಲಿಸಿದ ವಿದ್ಯಾರ್ಥಿಯೊಬ್ಬ ಇಡೀ ಕ್ಲಾಸ್ ನಲ್ಲಿ ಎಲ್ಲರಿಗೂ ರಸಾಯನಶಾಸ್ತ್ರ ವಿಷಯಕ್ಕೆ ನೂರಕ್ಕೆ ನೂರು ಅಂಕ Read more…

ನವಜಾತ ಶಿಶುವನ್ನು ಕಸದ ಬುಟ್ಟಿಗೆಸೆದಿದ್ದ ವಿದ್ಯಾರ್ಥಿನಿ

ಆಕೆಗೆ 21ರ ಹರೆಯ, ಬಾಯ್ ಫ್ರೆಂಡ್ ಸಹವಾಸಕ್ಕೆ ಬಿದ್ದು ಗರ್ಭಿಣಿಯೂ ಆಗಿದ್ಲು. ಈ ವಿಚಾರವನ್ನು ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಕೊನೆಗೆ ಶೌಚಾಲಯದಲ್ಲೇ ಆಕೆಗೆ ಹೆರಿಗೆ ಆಗ್ಬಿಟ್ಟಿದೆ. ಕೂಡಲೇ ನವಜಾತ ಶಿಶುವನ್ನು Read more…

ಮೈಸೂರು ವಿವಿ ವೆಬ್ ಸೈಟ್ ಹ್ಯಾಕ್

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ವೆಬ್ ಸೈಟ್ ಹ್ಯಾಕ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರೊಡಿಂಗ್ ಟಿ.ಎನ್. ಸೈಬರ್ ನಿಂದ ವೆಬ್ ಸೈಟ್ ಹ್ಯಾಕ್ ಮಾಡಿ ಸಂದೇಶವೊಂದನ್ನು ಪ್ರಕಟಿಸಲಾಗಿದ್ದು, ಅದನ್ನು Read more…

ರಾಜೀವ್ ಗಾಂಧಿ ವಿವಿಯ ಎಕ್ಸಾಂ ಸರ್ವರ್ ಹ್ಯಾಕ್ ?

ಬೆಂಗಳೂರಿನ ಜಯನಗರದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಎಕ್ಸಾಂ ಸರ್ವರ್ ಅನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಸರ್ವರ್ ಸರಿಯಾಗಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಂಬ ಸಂದೇಶ ಬರೆದಿದ್ದಾರೆನ್ನಲಾಗಿದೆ. ಎಕ್ಸಾಂ ಸರ್ವರ್ Read more…

ಉಗ್ರರನ್ನು ಹೊಡೆದುರುಳಿಸಿದ ರಕ್ಷಣಾ ಪಡೆ

ಕಾಬೂಲ್: ಆಫ್ಘಾನಿಸ್ತಾನದ ಪಶ್ಚಿಮ ಪ್ರಾಂತ್ಯದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಗುಂಡಿನ ದಾಳಿ ನಡೆಸಿದ್ದಾರೆ. ಕಾಬೂಲ್ ನಲ್ಲಿರುವ ಅಮೆರಿಕನ್ ವಿಶ್ವವಿದ್ಯಾಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಭದ್ರತಾ Read more…

ಯೂನಿವರ್ಸಿಟಿಯಲ್ಲಿ ಶುರುವಾಯ್ತು ಲೈಂಗಿಕ ಶಿಕ್ಷಣ

ಲಂಡನ್: ಚೀನಾದ ಕಾಲೇಜೊಂದರಲ್ಲಿ ಲವ್ ಟ್ರೈನಿಂಗ್ ಹೇಳಿಕೊಡುವ ಪಠ್ಯವನ್ನು ಅಳವಡಿಸಿದ್ದ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಭಾರತದಲ್ಲಿ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸುವ ಕುರಿತಂತೆ ಪರ- ವಿರೋಧದ ಚರ್ಚೆಗಳು ವ್ಯಾಪಕವಾಗಿ Read more…

ಇಲ್ನೋಡಿ, ಪಾಠ- ಪ್ರಾಕ್ಟಿಕಲ್ ಮೂಲಕವೂ ಲವ್ ಟ್ರೈನಿಂಗ್

ಬೀಜಿಂಗ್: ಓದುವುದು, ಕೇಳುವುದಕ್ಕಿಂತ ನೋಡುವ ಮೂಲಕ, ಪ್ರಾಕ್ಟಿಕಲ್ ಮೂಲಕ ಕಲಿಯುವುದು ಬೇಗ ತಲೆಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಲವ್ ಮಾಡುವುದನ್ನು ಕಲಿಸಲು ವಿಶ್ವ ವಿದ್ಯಾಲಯವೊಂದು ಪ್ರಯತ್ನಿಸಿದೆ. Read more…

ಕ್ಲಾಸ್ ರೂಂ ನಲ್ಲಿ ಮೊಬೈಲ್ ಬಳಸಿದ್ರೆ ಬೀಳುತ್ತೆ ಫೈನ್

ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವುದು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯ ಮುಂದಾಗಿದೆ. ಕ್ಲಾಸ್ ರೂಮ್, ಲ್ಯಾಬ್ ಹಾಗೂ ಕಛೇರಿಯಲ್ಲಿ ಮೊಬೈಲ್ ಬಳಸಿದರೆ ಭಾರೀ ದಂಡ Read more…

ಇಂಟರ್ನೆಟ್ ನಲ್ಲಿ ಗಮನ ಸೆಳೆಯುತ್ತಿದೆ ಈಕೆಯ ಕಾಲ್ಬೆರಳು

ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಯುವತಿಯೊಬ್ಬಳ ಕಾಲ್ಬೆರಳಿನ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ತೈವಾನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆಂದೇ ಮೀಸಲಾಗಿರುವ Dcard ಎಂಬ ಬ್ಲಾಗ್ ನಲ್ಲಿ ಈ Read more…

ಪಾರ್ಟಿ ಮಾಡಿದ ವಿದ್ಯಾರ್ಥಿಗಳಿಗೆ ಛಡಿ ಏಟು

ಪದವಿ ಪಡೆದ ಸಂತಸದಲ್ಲಿ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾರ್ಟಿ ಮಾಡಿದ್ದು, ಈಗ ಅದೇ ಅವರುಗಳಿಗೆ ಮುಳುವಾಗಿ ಪರಿಣಮಿಸಿದೆ. ಇವರೆಲ್ಲರಿಗೂ ಈಗ 99 ಛಡಿ ಏಟಿನ ಶಿಕ್ಷೆ ನೀಡಲಾಗಿದೆ. ಇರಾನ್ Read more…

ಸೆಲ್ಫಿ ಹುಚ್ಚಿನವರು ಓದಲೇಬೇಕಾದ ಸುದ್ದಿ

ಸೆಲ್ಫಿ ಹುಚ್ಚು ಹೆಚ್ಚಾಗ್ತಾ ಇದೆ. ಕೆಲವರಿಗೆ ಫೋಟೋಗ್ರಾಫರ್ ತೆಗೆಯುವ ಫೋಟೋಗಿಂತಲೂ ತಾವು ತೆಗೆದ ಸೆಲ್ಫಿ ಇಷ್ಟವಾಗುತ್ತದೆ. ಸದಾ ಸೆಲ್ಫಿಯಲ್ಲಿ ಬ್ಯುಸಿಯಾಗಿರುವವರ ಸ್ವಭಾವದ ಬಗ್ಗೆ ಹೊಸ ಅಧ್ಯಯನವೊಂದು ನಡೆದಿದೆ. ಅದರಲ್ಲಿ Read more…

ಇಲ್ಲಿ ಯುವಕ, ಯುವತಿ ಜೊತೆಗಿರುವಂತಿಲ್ಲ

ಲಾಹೋರ್: ಕಾಲೇಜ್ ಎಂದ ಮೇಲೆ ಯುವಕ, ಯುವತಿಯರು ಜೊತೆಯಾಗಿ ಪಾಠ ಕೇಳುವುದು, ಓದುವುದು, ಚರ್ಚೆ ನಡೆಸುವುದು ಕಾಮನ್. ಅದರಲ್ಲಿಯೂ, ವಿಶ್ವ ವಿದ್ಯಾನಿಲಯ ಎಂದ ಮೇಲೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪ್ರಬುದ್ಧರಾಗಿರುತ್ತಾರೆ. Read more…

ತಲೆ ಹಿಂಭಾಗದಲ್ಲಿದ್ದರೂ ಮಾದರಿಯಾಗಿದೆ ಈತನ ಸಾಧನೆ

ಬ್ರೆಜಿಲ್ ದೇಶದಲ್ಲಿರುವ ಸುಮಾರು 40 ವರ್ಷ ವಯಸ್ಸಿನ ಈ ವ್ಯಕ್ತಿಯ ಹೆಸರು ಕ್ಲಾಡಿಯೋ ವಿಯೆರಾ ಡೇ ಒಲಿವೆರಾ. ಈತ ಜನಿಸಿದಾಗಲೇ ತಲೆ ಹಿಂಭಾಗಕ್ಕೆ ಬಾಗಿದ ಸ್ಥಿತಿಯಲ್ಲಿದೆ. ವೈದ್ಯರು ಎಷ್ಟೆಲ್ಲಾ Read more…

ಮೋದಿಯವರ ಪದವಿ ಕುರಿತು ಮತ್ತಷ್ಟು ಪ್ರಶ್ನೆ ಎತ್ತಿದ ಆಪ್

ಪ್ರಧಾನಿ ನರೇಂದ್ರ ಮೋದಿಯವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಕುರಿತ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪತ್ರಿಕಾಗೋಷ್ಟಿ ನಡೆಸಿ ಪದವಿ ಸರ್ಟಿಫಿಕೇಟ್ ಗಳನ್ನು Read more…

ವಿಮಾನದಲ್ಲೇ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲೆ ಜೆಟ್ ಏರ್ವೇಸ್ ವಿಮಾನದಲ್ಲಿ ಹಲ್ಲೆಗೆ ಯತ್ನಿಸಲಾಗಿದೆ. ಈ ಕುರಿತು ಖುದ್ದು ಕನ್ಹಯ್ಯಾ ಕುಮಾರ್ ಸರಣಿ ಟ್ವೀಟ್ Read more…

ಗೆಳೆಯ, ಗೆಳತಿ ಜೊತೆಗಿದ್ದರೆ ಅಷ್ಟೇ..!

ಇಸ್ಲಾಮಾಬಾದ್: ಶಾಲಾ, ಕಾಲೇಜ್ ಎಂದ ಮೇಲೆ ಸ್ನೇಹಿತರು ಇದ್ದೇ ಇರುತ್ತಾರೆ. ಹುಡುಗರಿಗೆ ಹುಡುಗರು, ಹುಡುಗಿಯರಿಗೆ ಹುಡುಗಿಯರು ಮಾತ್ರ ಫ್ರೆಂಡ್ಸ್ ಆಗಿರಬೇಕೆಂದಿಲ್ಲ. ಹೆಣ್ಣುಮಕ್ಕಳು ಹುಡುಗರೊಂದಿಗೂ ಗೆಳೆತನ ಹೊಂದಿರುತ್ತಾರೆ. ಅದರಲ್ಲಿಯೂ ಶಾಲಾ Read more…

ಮೋದಿ ಪದವಿಯ ಮಾಹಿತಿ ನೀಡದ ದೆಹಲಿ ವಿವಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೆಹಲಿ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದಲ್ಲಿ ಪದವಿ ಪಡೆದಿದ್ದಾರೆ ಎನ್ನಲಾಗಿದ್ದು, ಈ ಕುರಿತಂತೆ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರಿಗೆ ಮಾಹಿತಿ ನೀಡಲು ವಿವಿ ನಿರಾಕರಿಸಿದೆ. Read more…

ವಿವಿ ಯಲ್ಲಿ ಪಠ್ಯವಾಯ್ತು 3 ನೇ ಕ್ಲಾಸ್ ಓದಿದ ವ್ಯಕ್ತಿಯ ಸಾಹಿತ್ಯ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇದೇ ಸೋಮವಾರ ಸಾಧಕರಿಗೆ ದೇಶದ ಮೂರನೇ ಅತ್ಯುನ್ನತ ಗೌರವ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತರಲ್ಲಿ ಬಹುತೇಕರು ಖ್ಯಾತನಾಮರೇ ಇದ್ದರು. ಅವರಲ್ಲಿ ಒಬ್ಬರು ಗಮನ Read more…

ಹೈದರಾಬಾದ್ ನಲ್ಲಿ ಕನ್ಹೈಯಾ ಮೇಲೆ ಚಪ್ಪಲಿ ಎಸೆತ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೈಯಾ ಕುಮಾರ್ ಮೇಲೆ ಇಂದು ಚಪ್ಪಲಿ ಎಸೆದ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದಿನ ಸುಂದರಯ್ಯ ವಿಜ್ಞಾನ ಭವನದಲ್ಲಿ ಎಐಎಸ್ಎಫ್ ಸಂಘಟನೆ Read more…

ಗೌರವ ಡಾಕ್ಟರೇಟ್ ಗೆ ಬ್ರೇಕ್ ಹಾಕಿದ ರಾಜ್ಯಪಾಲರು

ಸಮಾಜದ ಯಾವುದೇ ರಂಗದಲ್ಲಿಯೂ ಸಹ ಗಮನಾರ್ಹ ಸಾಧನೆ ಮಾಡದಿದ್ದರೂ ಸಹ ‘ಪ್ರಭಾವ’ ಬಳಸಿ ಗೌರವ ಡಾಕ್ಟರೇಟ್ ಪಡೆಯುತ್ತಿದ್ದ ಮಹಾಮಹಿಮರ ಆಸೆಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಅರೇ ಇದೇನು Read more…

ಕನ್ಹಯ್ಯ ಕುಮಾರ್ ನಾಲಿಗೆ ಕತ್ತರಿಸಲು ಕರೆ ನೀಡಿದ ಬಿಜೆಪಿ ಮುಖಂಡ

ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿ ಈಗ ಜಾಮೀನಿನ ಮೇಲೆ ಹೊರ ಬಂದಿರುವ ದೆಹಲಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ನಾಲಿಗೆ ಕತ್ತರಿಸಿದವರಿಗೆ 5 Read more…

ವಿ.ವಿ. ಕ್ಯಾಂಪಸ್ ನಲ್ಲೇ ನಡೆಯಿತು ಸಿನಿಮೀಯ ಕೃತ್ಯ

ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ 700 ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹೊರಗಿನಿಂದ ಬಂದ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಮುಂದಾದ Read more…

ಅಶ್ಲೀಲ ಶಿಕ್ಷಣ ನೀಡ್ತಿದೆ ಈ ವಿಶ್ವವಿದ್ಯಾಲಯ..!

ಒಂದೆಡೆ ಪೋರ್ನ್ ವಿಡಿಯೋ ಮೂಲಕ ಯುವ ಜನರು ದಾರಿ ತಪ್ಪುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದ್ದರೆ ಮತ್ತೊಂದೆಡೆ ವಿಶ್ವವಿದ್ಯಾಲಯವೊಂದು ಪೋರ್ನ್ ಗೆ ಸಂಬಂಧಿಸಿದ ಶಿಕ್ಷಣ ನೀಡುವ ಕೋರ್ಸ್ ನಡೆಸುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...