alex Certify ugadi | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಯುಗಾದಿʼ ಹೊಸ ತೊಡಕು ಮಾಂಸ ಖರೀದಿಗೆ ಮುಗಿಬಿದ್ದ ಜನ

ಮಂಗಳವಾರ ಯುಗಾದಿ ಹಬ್ಬ ಆಚರಿಸಿ, ಬೇವು ಬೆಲ್ಲ, ಒಬ್ಬಟ್ಟು ತಿಂದು ಖುಷಿಪಟ್ಟಿದ್ದ ಬಹುತೇಕ ಜನ ಇವತ್ತು ಹೊಸತೊಡಕು ಆಚರಿಸಲಿದ್ದಾರೆ. ಬುಧವಾರದ ಹೊಸತೊಡಕು ಬಾಡೂಟಕ್ಕೆ ಮಾಂಸ ಖರೀದಿ ಜೋರಾಗಿದೆ. ಮಟನ್‌ Read more…

ಯುಗಾದಿ ಹಬ್ಬ; ಹೀಗಿರಲಿ ಸಂಪ್ರದಾಯವಾದ ಪೂಜಾ ವಿಧಾನ

ನಾಡಿನ ಜನ ಸಂಭ್ರದಿಂದ ಆಚರಿಸುವ ಹಬ್ಬ ಯುಗಾದಿ. ಹೊಸ ಬಟ್ಟೆ ತೊಟ್ಟು, ಮನೆಯನ್ನು ಅಲಂಕರಿಸಿ, ಬೇವು-ಬೆಲ್ಲ ತಿಂದ್ರೆ ಹಬ್ಬ ಮುಗಿಯಲಿಲ್ಲ. ಸಂಪ್ರದಾಯದಂತೆ ಹಬ್ಬ ಆಚರಿಸುವವರು ಈಗ್ಲೂ ನಮ್ಮಲ್ಲಿದ್ದಾರೆ. ಯುಗಾದಿ Read more…

ಹೊಸ ವರ್ಷದ ಆರಂಭ ಯುಗಾದಿಯಂದು ಮೊದಲ ʼಬೇಸಾಯʼ

ಹೊಸ ವರ್ಷವೆಂದೇ ಕರೆಯಲಾಗುವ ಸಂಭ್ರಮದ ಯುಗಾದಿ ಇಂದು, ಗ್ರಾಮಾಂತರ ಪ್ರದೇಶದಲ್ಲಿ ಯುಗಾದಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲಾ ಹಬ್ಬದ ಆಚರಣೆ ವಿಶೇಷವಾಗಿರುತ್ತವೆ. ರೈತರಿಗೆ ಬೇಸಿಗೆ ಎಂದರೆ ಬಿಡುವಿನ Read more…

ಹೊಸತನ ಮೇಳೈಸುವ ಸಂಭ್ರಮದಿಂದ ಆಚರಿಸುವ ಯುಗಾದಿ ಹಬ್ಬ

‘ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ’ ಎಂಬ ಕವಿವಾಣಿಯಂತೆ ಯುಗಾದಿ ಹೊಸ ವರ್ಷದ ಮೊದಲ ಹಬ್ಬ. ಇದನ್ನು Read more…

ಇಲ್ಲಿದೆ ʼಯುಗಾದಿʼ ಹಬ್ಬದ ಆಚರಣೆ ಕುರಿತ ಮಾಹಿತಿ

ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಇದನ್ನು ಗುಡಿಪಾಡ್ವಾ ಎಂದು ಕರೆಯಲಾಗುತ್ತದೆ. ಯುಗಾದಿಯಂದು ಕರ್ನಾಟಕದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುತ್ತದೆ. ಯುಗಾದಿಯ ದಿನ ತಳಿರು Read more…

ಯುಗಗಳ ಆರಂಭದ ಯುಗಾದಿ ಬಳಿಕ ಈ ರಾಶಿಯವರಿಗೆ ಒಲಿಯಲಿದೆ ʼಅದೃಷ್ಟʼ

ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ಸಂಯೋಜನೆ ಮತ್ತು ದಕ್ಷಿಣ ಭಾರತದಲ್ಲಿ ಈ ಯುಗಾದಿ ಹಬ್ಬವು ಬಹಳ ಮಹತ್ವ ಪಡೆದಿದೆ. ಸಂಕ್ರಮಣವು ಕೆಲವು ಬದಲಾವಣೆಗಳನ್ನು ಉಂಟುಮಾಡುವಂತೆಯೇ, 12 ರಾಶಿಚಕ್ರ ಚಿಹ್ನೆಗಳ ಫಲಿತಾಂಶಗಳನ್ನು Read more…

ಯುಗಾದಿ ಸಂದರ್ಭದಲ್ಲಿ ಜೂಜಾಟಕ್ಕೆ ಬ್ರೇಕ್; ಮಂಡ್ಯ ಪೊಲೀಸರಿಂದ ಖಡಕ್ ಸೂಚನೆ

ಯುಗಾದಿ ಸಂದರ್ಭದಲ್ಲಿ ಜೂಜಾಟ ಆಡುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಮಂಡ್ಯ ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದು, ಜೂಜಾಟ ಆಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ Read more…

ಯುಗಾದಿ ಹೊತ್ತಲ್ಲೇ ರೈತರಿಗೆ ಗುಡ್ ನ್ಯೂಸ್: ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮಾ

ಚಿತ್ರದುರ್ಗ: ಯುಗಾದಿ ಹಬ್ಬದ ಸಂದರ್ಭದಲ್ಲಿ ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮಾ ಮಾಡಲಾಗುತ್ತಿದ್ದು, ರೈತರಿಗೆ ಸ್ವಲ್ಪ ನೆಮ್ಮದಿ ತಂದಿದೆ. ತೀವ್ರ ಬರ ಪರಿಸ್ಥಿತಿಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ Read more…

ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿಂದು ಭಕ್ತರಿಗೆ ಬೇವು – ಬೆಲ್ಲ ವಿತರಣೆ

ನಾಡಿನೆಲ್ಲೆಡೆ ಇಂದು ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮನೆ ಮುಂಭಾಗವನ್ನು ತಳಿರು ತೋರಣಗಳಿಂದ ಅಲಂಕರಿಸಿರುವ ಭಕ್ತರು ಪೂಜೆ ಬಳಿಕ ಹಬ್ಬದ ಅಡುಗೆಗೆ ಸಜ್ಜಾಗುತ್ತಿದ್ದಾರೆ. ಇದರ ಮಧ್ಯೆ ಧಾರ್ಮಿಕ Read more…

ʼಯುಗಾದಿʼ ಯಂದು ಯಾವ ದೇವರನ್ನು ಪೂಜಿಸಲಾಗುತ್ತದೆ ? ಇಲ್ಲಿದೆ ಮಾಹಿತಿ

ಯುಗಾದಿ ಹಿಂದುಗಳ ಪಾಲಿಗೆ ಹೊಸವರ್ಷ. ಚೈತ್ರ ಮಾಸದಲ್ಲಿ ಇದನ್ನು ಆಚರಿಸಲಾಗುತ್ತದೆ. ಬ್ರಹ್ಮ ಈ ದಿನದಂದು ಇಡೀ ಜಗತ್ತನ್ನೇ ಸೃಷ್ಟಿಸಿದ ಎಂಬ ನಂಬಿಕೆಯಿದೆ. ಬ್ರಹ್ಮ ಹಾಗೂ ವಿಷ್ಣುವನ್ನು ಈ ದಿನ Read more…

ಯುಗಾದಿ ʼಚಂದ್ರʼ ದರ್ಶನದ ನಂತರ ತಪ್ಪದೆ ಮಾಡಿ ಈ ಕೆಲಸ

ಪ್ರತಿಯೊಂದು ಹಬ್ಬ, ಆಚರಣೆಗಳಿಗೆ ಅದರದ್ದೇ ಆದ ಹಿನ್ನಲೆ, ಮಹತ್ವ ಇರುತ್ತದೆ. ಯುಗಾದಿಯನ್ನು ಹೊಸ ವರ್ಷವೆಂದೂ ಕರೆಯಲಾಗುತ್ತದೆ. ಯುಗಾದಿಯಲ್ಲಿ ಮರ, ಗಿಡಗಳೆಲ್ಲ ನಳನಳಿಸುತ್ತವೆ. ‘ಮಳೆಗಾಲದಲ್ಲಿ ಭೂಮಿ ಚೆಂದ, ಯುಗಾದಿಯಲ್ಲಿ ಗೋಡೆ Read more…

LPG cylinder: ಕಚ್ಚಾ ತೈಲ ದರ ಇಳಿಕೆಯಾದರೂ ಸಿಗುತ್ತಿಲ್ಲ ಲಾಭ; ಸಬ್ಸಿಡಿಯೂ ಇಲ್ಲ

ಬುಧವಾರದಂದು ಎಲ್.ಪಿ.ಜಿ. ಸಿಲಿಂಡರ್ ಗಳ ದರ ಏರಿಕೆಯಾಗಿದ್ದು, ಬಡ ಮಧ್ಯಮ ವರ್ಗದವರ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ. ಅಲ್ಲದೆ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ ಹೋಟೆಲ್ ತಿನಿಸುಗಳ ದರವೂ ಹೆಚ್ಚಾಗಲಿದ್ದು, Read more…

ಮಹಿಳೆಯರಿಗೆ ಯುಗಾದಿ ಗಿಫ್ಟ್ ನೀಡಲು ಯೋಗೇಶ್ವರ್ ಸಿದ್ಧತೆ; 50,000 ಸೀರೆಗಳ ವಿತರಣೆ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲವಾದರೂ ಸಹ ಮತದಾರರ ಸೆಳೆಯುವ ಕಸರತ್ತಿನಲ್ಲಿ ಅಭ್ಯರ್ಥಿಗಳು ಮುಂದಾಗಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ ಈಗಾಗಲೇ ಕುಕ್ಕರ್ ವಿತರಣೆಯಾಗಿದ್ದು, ಇದೀಗ ಮತ್ತೊಂದು ಕ್ಷೇತ್ರದ ಜನತೆಗೆ Read more…

‘ವರಮಹಾಲಕ್ಷ್ಮಿ’ ವ್ರತದಂದು ಮುಜರಾಯಿ ದೇಗುಲಗಳಲ್ಲಿ ಮಹಿಳೆಯರಿಗೆ ಅರಿಶಿನ – ಕುಂಕುಮ ಮತ್ತು ಹಸಿರು ಬಳೆ

ಆಗಸ್ಟ್ 5 ರ ಶುಕ್ರವಾರದಂದು ರಾಜ್ಯದಲ್ಲಿ ವರಮಹಾಲಕ್ಷ್ಮಿ ವ್ರತ ಆಚರಿಸಲಾಗುತ್ತಿದ್ದು, ಆ ದಿನ ಮುಜರಾಯಿ ದೇಗುಲಗಳಲ್ಲಿ ಇದನ್ನು ವಿಶೇಷ ರೀತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಂದು ಮುಜರಾಯಿ ದೇಗುಲಗಳಿಗೆ ಆಗಮಿಸುವ Read more…

ಸಿಎಂ ಬೊಮ್ಮಾಯಿ ಯುಗಾದಿ ಶುಭಾಶಯ, ಕನ್ನಡದಲ್ಲಿ ಅಮಿತ್ ಶಾ ಟ್ವೀಟ್

ದೇಶದಲ್ಲಿ ವಿವಿಧ ಹೆಸರುಗಳಿಂದ ಯುಗಾದಿ ಆಚರಿಸಲಾಗುತ್ತದೆ. ನಾಡಿನಾದ್ಯಂತ ಇಂದು ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಗಣ್ಯರು ಶುಭಾಶಯ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ಜನತೆಗೆ ಯುಗಾದಿ ಶುಭಾಶಯ Read more…

ಹಬ್ಬಕ್ಕೆ ಊರಿಗೆ ಹೊರಟ ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಟಿಕೆಟ್ ದರ ದುಪ್ಪಟ್ಟು ಮಾಡಿ ಸುಲಿಗೆಗಿಳಿದ ಖಾಸಗಿ ಬಸ್ ಗಳು

ಬೆಂಗಳೂರು: ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಖಾಸಗಿ ಬಸ್, ಟ್ರಾವೆಲ್ ಏಜೆನ್ಸಿಗಳು ಟಿಕೆಟ್ ದರವನ್ನು ಎರಡು ಪಟ್ಟು ಏರಿಕೆ ಮಾಡುವ ಮೂಲಕ ಸುಲಿಗೆಗಿಳಿದಿವೆ. ಇದೇ Read more…

ಯುಗಾದಿಯನ್ನು ಧಾರ್ಮಿಕ ದಿನವಾಗಿ ಆಚರಿಸಲು ಸರ್ಕಾರ ಆದೇಶ

ಬೆಳಗಾವಿ: ಹಿಂದೂಗಳ ಹೊಸ ವರ್ಷದ ಮೊದಲ ದಿನವಾದ ಯುಗಾದಿಯನ್ನು ಧಾರ್ಮಿಕ ದಿನವನ್ನಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು, ರಾಜ್ಯದ ಧಾರ್ಮಿಕ ದತ್ತಿ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಮುಂದಿನ ವಾರ 6 ದಿನ ಇರಲ್ಲ ಬ್ಯಾಂಕ್ ಸೇವೆ

ನವದೆಹಲಿ: ಮುಂದಿನ ವಾರ ಬ್ಯಾಂಕ್ ಎರಡು ದಿನ ಮಾತ್ರ ಕಾರ್ಯನಿರ್ವಹಿಸಲಿದೆ. ಮಾರ್ಚ್ 27 ರಿಂದ ಏಪ್ರಿಲ್ 3 ವರೆಗಿನ ಅವಧಿಯಲ್ಲಿ ಬ್ಯಾಂಕ್ ನೌಕರರ ಮುಷ್ಕರ ಮತ್ತು ರಜೆ ಸೇರಿದಂತೆ Read more…

ʼಕೊರೊನಾʼ ಲೆಕ್ಕಿಸದೆ ಸಗಣಿ ಎರಚಿ ಸಂಭ್ರಮಿಸಿದ ಜನ…!

ದೇಶಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ, ಈ ನಡುವೆಯೂ ಜನ ತಮ್ಮ ಸಂಭ್ರಮವನ್ನು ಕಳೆದುಕೊಳ್ಳಲು ಇಷ್ಟಪಡುತ್ತಿಲ್ಲ. ಸಾಂಕ್ರಾಮಿಕ ರೋಗ ವ್ಯಾಪಕವಾಗಿದ್ದಾಗಲೂ ಸಹ ಜನರು ಮತ್ತು ಸರ್ಕಾರ ತೋರಿಸಿರುವ ನಿರ್ಲಕ್ಷ್ಯದಿಂದಾಗಿ ಹರಿದ್ವಾರದ Read more…

ಹಿಂದೂಗಳ ಹೊಸ ವರ್ಷ ‘ಯುಗಾದಿ’ ಮರಳಿ ಬರುತಿದೆ

ಹಿಂದೂಗಳ ಹೊಸ ವರ್ಷಾರಂಭವಾಗ್ತಿದೆ. ಯುಗಾದಿ ಮತ್ತೆ ಬಂದಿದೆ. ಯುಗಾದಿ ಹಬ್ಬವನ್ನು ಹಿಂದೂಗಳು ಅದ್ರಲ್ಲೂ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ Read more…

ಕೊರೊನಾ 2 ನೇ ಅಲೆ ಆತಂಕದ ನಡುವೆಯೂ ಜನತೆಯಿಂದ ಹಬ್ಬಕ್ಕೆ ಭರ್ಜರಿ ಖರೀದಿ

ಕೊರೊನಾ 2ನೇ ಅಲೆಯ ಆತಂಕದ ನಡುವೆಯೂ ಯುಗಾದಿಗೆ ಜನತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಆಚರಿಸಲು ಜನರು ಮುಂದಾಗಿದ್ದಾರೆ. ದಿನಸಿ ಸೇರಿದಂತೆ Read more…

ಕೋವಿಡ್ ಎಂಬ ಬೇವಿಗೆ ಲಸಿಕೆ ಎಂಬ ಬೆಲ್ಲ ಪಡೆಯಿರಿ: ಸಚಿವ ಸುಧಾಕರ್ ಕರೆ

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆ ಹೆಚ್ಚುತ್ತಿದ್ದು, ಎಲ್ಲರೂ ಕೊರೊನಾ ಲಸಿಕೆಗಳನ್ನು ಹಾಕಿಸಿಕೊಳ್ಳುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದ್ದಾರೆ. Read more…

‘ಯುಗಾದಿ’ ಹಬ್ಬ ಆಚರಣೆ ಹೇಗಿರಬೇಕು…..?

ಯುಗಾದಿ ಅಂದರೆ ಬೇವು-ಬೆಲ್ಲ. ಬೇವು-ಬೆಲ್ಲ ಅಂದರೆ ಯುಗಾದಿ. ಹೌದು, ಬೇವು-ಬೆಲ್ಲ ಈ ಹಬ್ಬದ ಸಾಂಕೇತಿಕ ಭಕ್ಷ್ಯಗಳು. ಬೇವು ಬೆಲ್ಲವನ್ನು ಹಬ್ಬದ ದಿನ ಮನೆಯ ಎಲ್ಲಾ ಸದಸ್ಯರು ಸೇವಿಸಿ ಹೋಳಿಗೆ Read more…

BIG NEWS: ಯುಗಾದಿ ನಂತ್ರ ಸಿಎಂ ಬದಲಾವಣೆ, ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ – ಬಿಜೆಪಿ ಶಾಸಕ ಯತ್ನಾಳ್

ವಿಜಯಪುರ: ಯುಗಾದಿ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದು, ಉತ್ತರ ಕರ್ನಾಟಕದವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಹೀಗೆಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳುವ ಮೂಲಕ ಮತ್ತೊಮ್ಮೆ Read more…

ಮಳೆಗಾಲದಲ್ಲಿ ಜೀವಕಳೆ ಪಡೆಯುವ ʼಜಲಪಾತʼಗಳು

ಯುಗಾದಿಯಲ್ಲಿ ಮನೆಯ ಗೋಡೆ ಚೆಂದ, ಮಳೆಗಾಲದಲ್ಲಿ ಭೂಮಿಯ ನೋಟ ಚೆಂದ ಎಂಬ ಮಾತಿದೆ. ಯುಗಾದಿಗೆ ಮನೆಗಳು ಸುಣ್ಣ, ಬಣ್ಣಗಳಿಂದ ಕಂಗೊಳಿಸಿದರೆ, ಮಳೆಗಾಲದಲ್ಲಿ ಹಚ್ಚ ಹಸುರಿನ ಪ್ರಕೃತಿಯ ಸೊಬಗು ಕಣ್ಮನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...