alex Certify
ಕನ್ನಡ ದುನಿಯಾ       Mobile App
       

Kannada Duniya

”ಅಲ್ಲಾಹ್ ಬಳಿಕ ನನಗುಳಿದಿರುವ ಏಕೈಕ ಭರವಸೆ ನೀವು”

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನದ ಪ್ರಜೆಗೆ ವೈದ್ಯಕೀಯ ವೀಸಾ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಭಾರತದಲ್ಲಿ ಚಿಕಿತ್ಸೆಯ ಅಗತ್ಯವಿದ್ದು, ಅಲ್ಲಾಹ್ ನ ನಂತರ ನನಗುಳಿದಿರುವ ಏಕೈಕ ಭರವಸೆ ನೀವು Read more…

ಸೇಲಂ ಆಟೋ ಚಾಲಕರ ವಿರುದ್ದ ಅಮೆರಿಕಾ ಪೊಲೀಸರಿಗೆ ದೂರು..!

ತಮಿಳುನಾಡಿನ ವ್ಯಕ್ತಿಯೊಬ್ಬ ಟ್ವಿಟ್ಟರ್ ಪೇಜ್ ಅನ್ನು ಕಂಪ್ಲೇಂಟ್ ಬಾಕ್ಸ್ ಎಂದುಕೊಂಡು ಯಡವಟ್ ಮಾಡಿಕೊಂಡಿದ್ದಾನೆ. ಆಟೋರಿಕ್ಷಾ ಚಾಲಕರ ಸುಲಿಗೆ ಬಗ್ಗೆ ಪೊಲೀಸರಿಗೆ ದೂರು ಕೊಡೋದು ಅವನ ಉದ್ದೇಶವಾಗಿತ್ತು. ಯೆರ್ಕಾಡ್ ನಲ್ಲಿ Read more…

ಅನುಷ್ಕಾ-ಪ್ರಭಾಸ್ ಬಗ್ಗೆ ಟ್ವಿಟ್ಟರ್ ನಲ್ಲಿ ಸ್ಫೋಟಕ ಸುದ್ದಿ..!

ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಬೆಸ್ಟ್ ಆನ್ ಸ್ಕ್ರೀನ್ ಜೋಡಿ. ಬಾಹುಬಲಿಯಲ್ಲಿ ಇವರಿಬ್ಬರ ಕೆಮೆಸ್ಟ್ರಿಯನ್ನು ಮೆಚ್ಚಿಕೊಳ್ಳದವರೇ ಇಲ್ಲ. ನಿಜ ಜೀವನದಲ್ಲೂ ಇವರಿಬ್ಬರು ಮದುವೆಯಾಗಬೇಕು ಅನ್ನೋ ಆಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು. Read more…

ವಿವಾದಾತ್ಮಕ ಟ್ವಿಟ್ ಮಾಡಿ ನಂತ್ರ ಡಿಲಿಟ್ ಮಾಡಿದ ಪರೇಶ್ ರಾವಲ್

ಗುಜರಾತ್ ಚುನಾವಣೆ ಹತ್ತಿರ ಬರ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್, ಬಿಜೆಪಿ ಯುದ್ಧ ಶುರುವಾಗಿದೆ. ಮಂಗಳವಾರ ಯುವ ಕಾಂಗ್ರೆಸ್ ಮ್ಯಾಗಜೀನ್ ಯುವ ದೇಶ್ ಟ್ವೀಟರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ Read more…

ಭಜ್ಜಿ ಬಳಿ ಸೌರವ್ ಗಂಗೂಲಿ ಕ್ಷಮೆ ಕೇಳಿದ್ದೇಕೆ…?

ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ ದಂಪತಿಯ ಮುದ್ದಾದ ಮಗಳು ಹಿನಾಯಾ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಬಾರಿ ಸುದ್ದಿ ಮಾಡಿದ್ದಾಳೆ. ಆದ್ರೆ ಮಾಜಿ ನಾಯಕ ಸೌರವ್ ಗಂಗೂಲಿ Read more…

ಆತುರದಲ್ಲಿ ಆಗಿಹೋಯ್ತು ಇಂಥಾ ಪ್ರಮಾದ….

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜೀನಾಮೆಗೆ ಒತ್ತಾಯಿಸಿದ್ದ ಟ್ವೀಟ್ ಒಂದನ್ನು ಪೆಂಟಗಾನ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ರಿಟ್ವೀಟ್ ಮಾಡಲಾಗಿದೆ. ತನ್ನ ತಪ್ಪಿನ ಅರಿವಾಗ್ತಿದ್ದಂತೆ ಪೆಂಟಗಾನ್ ಅಧಿಕಾರಿಗಳು ಕೂಡಲೇ Read more…

ಕ್ರಿಕೆಟಿಗನ ಫಸ್ಟ್ ನೈಟ್ ರಹಸ್ಯವನ್ನೇ ಬಿಚ್ಚಿಟ್ಟಿದ್ದಾಳೆ ಪತ್ನಿ

ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಪ್ರೀತಿ ಅಶ್ವಿನ್ ಇತ್ತೀಚೆಗಷ್ಟೆ 6ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಆ್ಯನಿವರ್ಸರಿ ಹಿನ್ನೆಲೆಯಲ್ಲಿ ಸ್ವೀಟ್ ಮೆಸೇಜ್ ಮೂಲಕ ಅಶ್ವಿನ್ ಪತ್ನಿಗೆ ಶುಭ Read more…

ಕ್ಯಾಬ್ ಕ್ಯಾನ್ಸಲ್ ಶುಲ್ಕ ಕಟ್ಟಿದವನಿಗೆ ಸಿಕ್ತು ಸಮೋಸಾ ಉಡುಗೊರೆ

ಕ್ಯಾಬ್ ಬುಕ್ ಮಾಡಿ ಅದನ್ನು ಕ್ಯಾನ್ಸಲ್ ಮಾಡಿದ್ರೆ ಅದಕ್ಕೂ ನೀವು ಹಣ ಕಟ್ಟಬೇಕು. ಗುರ್ಗಾಂವ್ ನಲ್ಲಿ ವ್ಯಕ್ತಿಯೊಬ್ಬ ಇದೇ ರೀತಿ ಕ್ಯಾಬ್ ಕ್ಯಾನ್ಸಲ್ ಮಾಡಿ ಶುಲ್ಕ ಕಟ್ಟಿದ್ದ. ಆದ್ರೆ Read more…

ಹಾರ್ದಿಕ್ ಪಾಂಡ್ಯಗೆ ಸಹೋದರನ ಶಹಬ್ಬಾಸ್ ಗಿರಿ

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜರ್ನಿ ಐಪಿಎಲ್ ನಿಂದ ಶುರುವಾಗಿತ್ತು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೂಡ ಹಾರ್ದಿಕ್ ಉತ್ತಮ ಪ್ರದರ್ಶನ ತೋರಿದ್ದರು. ಈಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮ್ಯಾನ್ Read more…

ರಾವಣನಿಗೂ ಕೊಡಬೇಕಂತೆ ಆಧಾರ್ ಕಾರ್ಡ್

ದೇಶದಲ್ಲೆಲ್ಲ ದಸರಾ ಸಂಭ್ರಮ ಮನೆಮಾಡಿದ್ರೆ ಟ್ವಿಟ್ಟರ್ ನಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದೆ. ದಸರಾಕ್ಕೆ ಯುಐಡಿಎಐ ಟ್ವಿಟ್ಟರ್ ನಲ್ಲಿ ಶುಭ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೊಬ್ಬ ರಾವಣನಿಗೂ ನೀವ್ಯಾಕೆ ಆಧಾರ್ Read more…

ಹಿಂದಿ ದಿವಸದಂದು ಟ್ವೀಟರ್ ನಲ್ಲಿ ತಪ್ಪು ಮಾಡಿದ ಸೆಹ್ವಾಗ್

ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್ ಮೆನ್ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಟ್ವೀಟರ್ ನಲ್ಲಿ ಸುದ್ದಿಯಲ್ಲಿರುವ ಸೆಹ್ವಾಗ್ ಈಗ ಮತ್ತೆ ಸದ್ದು ಮಾಡಿದ್ದಾರೆ. ಆದ್ರೆ ಈ ಬಾರಿ Read more…

ಸೂರತ್ ವ್ಯಾಪಾರಿ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ ಒಂದೇ ಒಂದು ಟ್ವೀಟ್

ಟ್ವಿಟ್ಟರ್ ನಲ್ಲಿ ಸೂರತ್ ನ ಬಟ್ಟೆ ವ್ಯಾಪಾರಿ ನಿಖಿಲ್ ದದೀಚ್ ಎಂಬಾತನನ್ನು ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡ್ತಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಬಗ್ಗೆ ಆತ ಮಾಡಿರೋ Read more…

ಮೋದಿ ಟ್ವಿಟ್ಟರ್ ಖಾತೆ ಬ್ಲಾಕ್ ಮಾಡುವಂತೆ ಹರಿದಾಡ್ತಿದೆ ಟ್ವೀಟ್

ಟ್ವಿಟ್ಟರ್ ನಲ್ಲಿ ನರೇಂದ್ರ ಮೋದಿ ಅವರನ್ನು ಬ್ಲಾಕ್ ಮಾಡಿ ಅನ್ನೋ ಸಂದೇಶ ಹರಿದಾಡ್ತಾ ಇದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಟ್ವೀಟ್ ಮಾಡಿದವನನ್ನು ಮೋದಿ ಫಾಲೋ Read more…

ಆ ಒಂದು ಟ್ವೀಟ್ ತಂದುಕೊಟ್ಟಿದೆ ಬಂಪರ್ ಗಿಫ್ಟ್..!

ಸ್ನೇಹಿತರ ಜೊತೆಗೆ ಪ್ರವಾಸ ಹೋಗಲು ಪ್ಲಾನ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಕ್ಯಾಬ್ ಕಂಪನಿಯಿಂದ ಸರ್ ಪ್ರೈಸ್ ಸಿಕ್ಕಿದೆ. ಆಗಸ್ಟ್ 23ರಂದು ಬೆಂಗಳೂರಿನ ಜೆರೋಜ್ ನಿಶಾಂತ್ ಎಂಬಾತ ಟ್ವೀಟ್ ಮಾಡಿದ್ದ. ಸ್ನೇಹಿತರೆಲ್ಲ Read more…

ಅಪಹಾಸ್ಯಕ್ಕೀಡಾಗಿದೆ ತೇಜಸ್ವಿ ಯಾದವ್ ಟ್ವೀಟ್

ಪಾಟ್ನಾ: ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ ಪುತ್ರ, ಬಿಹಾರದ ಮಾಜಿ ಸಚಿವ ತೇಜಸ್ವಿ ಯಾದವ್ ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಅಪಹಾಸ್ಯಕ್ಕೀಡಾಗಿದೆ. ಬೆಳಗಿನ ಜಾವ 5.30 ಕ್ಕೆ Read more…

ಅತ್ಯಾಚಾರಿಗಳ ವಿರುದ್ಧ ಧ್ವನಿ ಎತ್ತಿದ ನಟಿ

ಹಿಂದಿ ಧಾರಾವಾಹಿ ನೋಡುವ ಎಲ್ಲ ಪ್ರೇಕ್ಷಕರಿಗೂ ನಟಿ ದಿವ್ಯಾಂಕ ತ್ರಿಪಾಠಿ ಬಗ್ಗೆ ತಿಳಿದಿರುತ್ತೆ. ಸ್ಟಾರ್ ಪ್ಲಸ್ ಧಾರಾವಾಹಿಯಲ್ಲಿ ನಟಿಸುತ್ತಿರುವ ದಿವ್ಯಾಂಕ ಚಂಡೀಗಢದಲ್ಲಿ 12 ವರ್ಷದ ವಿದ್ಯಾರ್ಥಿನಿ ಮೇಲೆ ನಡೆದ Read more…

ಭಾರತಕ್ಕೆ ಬರ್ತಿದ್ದಾರೆ ಟ್ರಂಪ್ ಪುತ್ರಿ ಇವಾಂಕಾ

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಸ್ವೀಕರಿಸಿದ್ದಾರೆ. ನವೆಂಬರ್ 28ರಂದು ಹೈದ್ರಾಬಾದ್ ನಲ್ಲಿ ನಡೆಯಲಿರುವ ಜಾಗತಿಕ ವಾಣಿಜ್ಯೋದ್ಯಮ Read more…

ವರ್ಣಭೇದದ ವಿರುದ್ಧ ಧ್ವನಿಯೆತ್ತಿದ ಅಭಿನವ್

ಕ್ರೀಡೆಯಲ್ಲೂ ಜನಾಂಗಭೇದ ನೀತಿ ಇಂದು ನಿನ್ನೆಯದಲ್ಲ. ಕ್ರೀಡಾಪಟುಗಳು, ಅಥ್ಲೀಟ್ ಗಳು ಜನಾಂಗೀಯ ನಿಂದನೆಗೆ ತುತ್ತಾಗುತ್ತಲೇ ಇರುತ್ತಾರೆ. ಕಪ್ಪು ವರ್ಣದವರನ್ನು ಕೀಳಾಗಿ ಕಾಣಲಾಗುತ್ತಿದೆ. ಈ ಬಗ್ಗೆ ಟೀಂ ಇಂಡಿಯಾದ ಬ್ಯಾಟ್ಸ್ Read more…

‘ಅಕ್ಕನನ್ನು ಮಿಸ್ ಮಾಡಿಕೊಳ್ತಿದ್ದಾರೆ ವಿರಾಟ್’

ಇಂದು ದೇಶಾದ್ಯಂತ ರಕ್ಷಾ ಬಂಧನವನ್ನು ಸಡಗರದಿಂದ ಆಚರಿಸಲಾಗ್ತಿದೆ. ಟೀಂ ಇಂಡಿಯಾ ಆಟಗಾರರು ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಲಂಕಾದಲ್ಲಿರೋ ಕೊಹ್ಲಿ ರಾಖಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಸಹೋದರಿ ಹಾಗೂ Read more…

ಸುಷ್ಮಾ ಸ್ವರಾಜ್ ಗೆ ಇಂಥಾ ಟ್ವೀಟ್ ಮಾಡಿದ್ದಾಳೆ ಪಾಕ್ ಮಹಿಳೆ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಾಮಾಜಿಕ ತಾಣಗಳಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಅವರ ಜನಪರ ಕಾಳಜಿ ಹಾಗೂ ಕಾರ್ಯದಕ್ಷತೆ ಬಗ್ಗೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿದೆ. ಕೇವಲ ಭಾರತೀಯರಿಗೆ ಮಾತ್ರವಲ್ಲ, Read more…

ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ ಶಾರುಖ್

ನಟ ಶಾರುಖ್ ಖಾನ್ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಅವರ ನಟನೆಯ ಜೊತೆಗೆ ವಿಶಿಷ್ಟ ವ್ಯಕ್ತಿತ್ವ ಕೂಡ ಅಭಿಮಾನಿಗಳನ್ನು ಸೆಳೆದಿದೆ. ಆದ್ರೆ ಫ್ಯಾನ್ಸ್ ಗೆ ಬೇಸರ ತರುವ ಒಂದೇ ಒಂದು Read more…

ಹಸುವಿನ ಜೊತೆಗಿರುವ ಫೆಡರರ್ ನೋಡಿ ಸೆಹ್ವಾಗ್ ಹೇಳಿದ್ರು ಈ ಮಾತು

ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರಸಿದ್ಧ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಫೋಟೋವನ್ನು ಟ್ವೀಟರ್ ನಲ್ಲಿ Read more…

ಕಾರಿನ ಜೊತೆ ಪೋಸ್ ಕೊಟ್ಟು ಕಂಗಾಲಾದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದ ಉಮರ್ ಅಕ್ಮಲ್ ಸದ್ಯ ಕ್ರಿಕೆಟ್ ನಿಂದ ಸುದ್ದಿಯಲ್ಲಿಲ್ಲ. ತಂಡದಿಂದ ಅವರನ್ನು ಕೈಬಿಡಲಾಗಿದೆ. ಆದ್ರೆ ಅಕ್ಮಲ್ ಸದ್ಯ ಲಂಡನ್ ನಲ್ಲಿ ಲೈಫ್ ಎಂಜಾಯ್ ಮಾಡ್ತಿದ್ದಾರೆ. ತಮ್ಮ ಈ ಖುಷಿಯನ್ನು Read more…

ಸುಷ್ಮಾ ಸ್ವರಾಜ್ ಸಂಬಳ ಕೇಳಿದವನಿಗೆ ಅವರ ಪತಿ ಕೊಟ್ಟಿದ್ದಾರೆ ಇಂಥ ಉತ್ತರ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಫನ್ನಿ ಟ್ವೀಟ್ ಗಳ ಮೂಲಕ ಆಗಾಗ ಸುದ್ದಿ ಮಾಡ್ತಾನೇ ಇರ್ತಾರೆ. ಈ ಬಾರಿ ಸುಷ್ಮಾರ ಸಂಬಳ ಕೇಳಿದ Read more…

ಟ್ವಿಟ್ಟರ್ ನಲ್ಲಿ ಏರ್ ಇಂಡಿಯಾ ಕಾಲೆಳೆದ ವಿಸ್ತಾರ

ಏರ್ ಇಂಡಿಯಾ ಡೊಮೆಸ್ಟಿಕ್ ವಿಮಾನಗಳ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಕೇವಲ ಸಸ್ಯಾಹಾರಿ ತಿನಿಸುಗಳನ್ನು ಸರ್ವ್ ಮಾಡಲು ನಿರ್ಧರಿಸಿರುವ ಬಗ್ಗೆ ಪರ- ವಿರೋಧ ಕೇಳಿ ಬಂದಿದೆ. 8-10 ಕೋಟಿ ರೂಪಾಯಿ Read more…

ತಮಿಳು ಸಿನಿಮಾ ಪರ ನಿಂತ ರಜನಿಕಾಂತ್

ತಮಿಳುನಾಡು ಚಿತ್ರಮಂದಿರಗಳು ಬಾಗಿಲು ಮುಚ್ಚಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಜಿ ಎಸ್ ಟಿ ಜೊತೆ ಶೇಕಡಾ 30ರಷ್ಟು ಹೆಚ್ಚುವರಿಯಾಗಿ ವಿಧಿಸಿರುವ ಸ್ಥಳೀಯ ತೆರಿಗೆಯನ್ನು Read more…

CM ಹೆಸರಲ್ಲಿ ಟ್ವೀಟ್ ಮಾಡುತ್ತಿದ್ದ ಟೆಕ್ಕಿ ಅರೆಸ್ಟ್

ಬೆಂಗಳೂರು: ಮುಖ್ಯಮಂತ್ರಿ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ ಹೊಂದಿದ್ದ ಟೆಕ್ಕಿಯನ್ನು ಸಿ.ಐ.ಡಿ. ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿರುವ ಮಧುಸೂದನ್(30) ಬಂಧಿತ Read more…

ಪಾಕ್ ಗೆಲುವಿನ ರಹಸ್ಯ ಬಿಚ್ಚಿಟ್ಟ ಪಾಂಡ್ಯ

ಲಂಡನ್ ನ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ Read more…

ಟ್ವೀಟರ್ ಹೊರಹಾಕ್ತು ಶ್ರದ್ಧಾ-ಫರಾನ್ ಸಂಬಂಧ

ನಟಿ ಶ್ರದ್ಧಾ ಕಪೂರ್ ಹಾಗೂ ನಟ ಫರಾನ್ ಅಖ್ತರ್ ನಡುವೆ ಪ್ರೀತಿ ಚಿಗುರಿದೆ ಎಂಬ ಸುದ್ದಿ ಹರಿದಾಡ್ತಾ ಇತ್ತು. ಫರಾನ್ ಕೆಲ ದಿನಗಳ ಹಿಂದಷ್ಟೆ ಪತ್ನಿ ಅಧುನಾಗೆ ವಿಚ್ಛೇಧನ Read more…

ವೈರಲ್ ಆಗಿದೆ ಕತ್ರೀನಾ ಕುರಿತ ಪ್ರಭಾಸ್ ಟ್ವೀಟ್

ನಟ ಪ್ರಭಾಸ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಪ್ರಭಾಸ್ ಗೆ ನಾಯಕಿ ಯಾರಾಗ್ತಾರೆ ಅನ್ನೋದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ‘ಸಾಹೂ’ ಚಿತ್ರದಲ್ಲಿ ನಟಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...