alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಆಘಾತಕಾರಿ ದೃಶ್ಯ

ಟರ್ಕಿಯ ದಿಯಾಬಾಕಿರ್ ನಗರದಲ್ಲಿ ನಡೆದಂತಾ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಪಾದಚಾರಿ ಮಾರ್ಗ ಕುಸಿದು ಬಿದ್ದ ಘಟನೆ ಸ್ಥಳೀಯ ಸಿಸಿ ಟಿವಿ Read more…

ಗರ್ಲ್ ಫ್ರೆಂಡ್ ಗೆ ಮುತ್ತು ಕೊಟ್ಟು ಜೈಲು ಸೇರಿದ…!

ಪ್ರೇಮ ನಿವೇದನೆ ಮಾಡುವ ಮುತ್ತು ಕೂಡ ಜೈಲಿನ ದಾರಿ ತೋರಿಸುತ್ತೆ ಅಂದ್ರೆ ನಂಬೋದು ಕಷ್ಟ. ಪ್ರೇಯಸಿಗೆ ಮುತ್ತು ಕೊಟ್ಟು ಇಲ್ಲೊಬ್ಬ ವಿದ್ಯಾರ್ಥಿ ಯಡವಟ್ಟು ಮಾಡಿಕೊಂಡಿದ್ದಾನೆ. ಮುತ್ತು ಕೊಟ್ಟ ವಿದ್ಯಾರ್ಥಿಗೆ Read more…

ಹನಿಮೂನ್ ಗೆ ಬಂದಿದ್ದ ನವದಂಪತಿ ಆಸ್ಪತ್ರೆಗೆ

ಬೆಂಕಿ ಜೊತೆ ಸರಸವಾಡುವುದು ಕಲೆ ನಿಜ. ಆದರೆ ಕೊಂಚ ಎಡವಟ್ಟಾದರೂ ಏನಾಗುತ್ತದೆ ಎಂಬುದಕ್ಕೆ ಟರ್ಕಿಯ ಜನಪ್ರಿಯ ಸಾಲ್ಟ್ ಬೇ ರೆಸ್ಟೋರೆಂಟ್ ನಲ್ಲಿ ನಡೆದ ಘಟನೆಯೇ ಸಾಕ್ಷಿ. ರೆಸ್ಟೋರೆಂಟಿನಲ್ಲಿ ಸ್ಟಂಟ್ Read more…

ಸೂಪರ್ ಬೈಕ್, ಎಫ್ 1 ಕಾರ್, ಜೆಟ್ ಯುದ್ಧ ವಿಮಾನಗಳ ರೇಸಲ್ಲಿ ಗೆದ್ದೋರು ಯಾರು…?

ಬೈಕ್, ಕಾರು, ಜೀಪ್, ವಿಮಾನಗಳ ರೇಸ್ ಪ್ರತ್ಯೇಕವಾಗಿ ನಡೆಯುವುದು ವಾಡಿಕೆ. ಒಂದು ವೇಳೆ ಒಟ್ಟಿಗೇ ರೇಸಿಗೆ ಬಿಟ್ಟರೆ ಗೆಲ್ಲುವವರು ಯಾರು ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇಂತಹದ್ದೇ Read more…

ರೈಲು ಹಳಿ ತಪ್ಪಿದ ಪರಿಣಾಮ 10 ಮಂದಿ ಸಾವು

ಟರ್ಕಿಯ ಇಸ್ತಾನ್ ಬುಲ್ ನಲ್ಲಿ ರೈಲು ಹಳಿ ತಪ್ಪಿದ ಪರಿಣಾಮ, 10 ಜನ ಸಾವನ್ನಪ್ಪಿ, 73 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ರೈಲಿನಲ್ಲಿ 360 ಕ್ಕೂ ಅಧಿಕ Read more…

ಸ್ವಲ್ಪದರಲ್ಲಿ ತಪ್ಪಿದೆ ಭಾರೀ ದುರಂತ

ಟರ್ಕಿಯ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ನಡೆಯಲಿದ್ದ ಭೀಕರ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಈ ಘಟನೆ ಬಳಿಕ ತಾವು ಮರುಜನ್ಮ ಪಡೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಮೇ 13 ರಂದು Read more…

ಫುಟ್ಬಾಲ್ ಪಂದ್ಯ ವೀಕ್ಷಿಸಲು ಕ್ರೇನ್ ಏರಿದ ಭೂಪ…!

ಕ್ರೀಡೆಗಳ ಕುರಿತು ಕೆಲವರು ಭಾರೀ ಕ್ರೇಜ್ ಹೊಂದಿರುತ್ತಾರೆ. ಅದರಲ್ಲೂ ತಮ್ಮ ನೆಚ್ಚಿನ ತಂಡಗಳ ಕುರಿತು ಹುಚ್ಚು ಅಭಿಮಾನ ಹೊಂದಿರುವವರು ಆ ತಂಡದ ಪಂದ್ಯಗಳು ಎಲ್ಲೇ ನಡೆದರೂ ತಪ್ಪದೇ ಹಾಜರಾಗಿ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಟೆಕ್ಕಿ

ಬೆಂಗಳೂರು: ಬೆಂಗಳೂರು ಆರ್.ಎಂ.ಸಿ. ಯಾರ್ಡ್ ಠಾಣೆ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಟರ್ಕಿ ದೇಶದ ಕರೆನ್ಸಿ ಮಾರುತ್ತಿದ್ದ ಟಿಕ್ಕಿಯೊಬ್ಬನನ್ನು ಬಂಧಿಸಿದ್ದಾರೆ. ಮೈಸೂರು ಮೂಲದ ದೀಪೇಶ್(35) ಬಂಧಿತ ಆರೋಪಿ. ಬೆಳ್ಳಂದೂರು Read more…

ಫಾರ್ಮಸಿಯ ಮುಂಬಾಗಿಲಿನಿಂದಲೇ ಬಂದಿತ್ತು ಟೈರ್

ಗ್ರಹಚಾರ ನೆಟ್ಟಗಿರದಿದ್ದರೆ ಹಗ್ಗವೂ ಹಾವಾಗುತ್ತದೆ ಎಂಬ ಮಾತಿದೆ. ಈ ಮಾತಿಗೆ ಪೂರಕವಾದ ಘಟನೆಯೊಂದು ಟರ್ಕಿಯಲ್ಲಿ ನಡೆದಿದೆ. ಫಾರ್ಮಸಿಯಲ್ಲಿ ಕುಳಿತು ವ್ಯವಹಾರದ ಮಾತುಕತೆ ನಡೆಸುತ್ತಿದ್ದವನೊಬ್ಬ ತಲೆಗೆ ದೂರದ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನಿಂದ ಕಳಚಿಕೊಂಡ Read more…

ಗುಂಡು ಹಾರಿಸಿ ರಷ್ಯಾ ರಾಯಭಾರಿಯ ಬರ್ಬರ ಹತ್ಯೆ

ಟರ್ಕಿಯ ರಷ್ಯಾ ರಾಯಭಾರಿ ಆಂದ್ರ್ಯೂ ಜಿ ಕಾರ್ಲೋವ್ ರನ್ನು ಬಂದೂಕುಧಾರಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನಲ್ಲದೇ ಮತ್ತಿಬ್ಬರನ್ನು ಗಾಯಗೊಳಿಸಿದ್ದಾನೆ. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಈ ಘಟನೆ ನಡೆದಿದ್ದು, ಆರ್ಟ್ ಎಕ್ಸಿಬಿಷನ್ ಒಂದಕ್ಕೆ Read more…

ಟರ್ಕಿ ಅಭಿಮಾನಿಗಳ ಪ್ರೀತಿಗೆ ಮಾರುಹೋದ ಶಾರೂಕ್

ಶಾರೂಕ್ ಖಾನ್ ಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಕಿಂಗ್ ಖಾನ್. ಯುರೋಪ್ ನಲ್ಲೂ ಎಸ್ ಆರ್ ಕೆ ಗೆ ದೊಡ್ಡ ಅಭಿಮಾನಿ ಬಳಗವಿದೆ. Read more…

ಶಾರ್ಟ್ಸ್ ಹಾಕಿದ್ದಕ್ಕೆ ಮಹಿಳೆಯ ಮುಖಕ್ಕೆ ಒದ್ದ….

ಇಸ್ತಾಂಬುಲ್ ನಲ್ಲಿ ಮಹಿಳೆಯೊಬ್ಬಳು ಶಾರ್ಟ್ಸ್ ಧರಿಸಿದ್ದಾಳೆ ಅನ್ನೋ ಕಾರಣಕ್ಕೆ ಅವಳ ಮುಖದ ಮೇಲೆ ಒದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿದ್ದ ಮಹಿಳೆಯೊಬ್ಬಳು ಟರ್ಕಿಯ ಉಸ್ಕುದರ್ ಪ್ರದೇಶದಲ್ಲಿ Read more…

ಬಾಂಬ್ ಸಮೇತ ಸಿಕ್ಕಿ ಬಿದ್ದ 12 ವರ್ಷದ ಬಾಲಕ

ಜಗತ್ತಿಗೆ ಕಂಟಕಪ್ರಾಯವಾಗಿರುವ ಐಸಿಸ್ ಉಗ್ರರು ದುಷ್ಕೃತ್ಯ ಎಸಗಲು ಪುಟ್ಟ ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಬಾಲಕನೊಬ್ಬ ಟರ್ಕಿಯ ಮದುವೆ ಸಮಾರಂಭದಲ್ಲಿ ತನ್ನನ್ನು ತಾನು ಸ್ಪೋಟಿಸಿಕೊಂಡು 51 ಮಂದಿಯ Read more…

ಬಾಂಬ್ ದಾಳಿಗೆ ಮಸಣವಾಯ್ತು ಮದುವೆ ಮನೆ

ಅಂಕಾರಾ: ಮದುವೆ ಎಂದ ಮೇಲೆ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ಹೀಗೆ ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಶಕ್ತಿಶಾಲಿ ಬಾಂಬ್ ಸ್ಪೋಟಿಸಿದ್ದಾರೆ. ಘಟನೆಯಲ್ಲಿ 30ಕ್ಕೂ ಅಧಿಕ Read more…

38 ಸಾವಿರ ಕೈದಿಗಳು ಬಿಡುಗಡೆಯಾಗುತ್ತಿರುವುದಕ್ಕೆ ಕಾರಣ ಕೇಳಿದ್ರೇ….

ಟರ್ಕಿ ಸರ್ಕಾರ, ದೇಶದ ವಿವಿಧ ಬಂಧಿಖಾನೆಗಳಲ್ಲಿರುವ ಸುಮಾರು 38 ಸಾವಿರ ಮಂದಿ ಕೈದಿಗಳನ್ನು ಶಿಕ್ಷೆ ಪೂರ್ಣಗೊಳಿಸುವ ಮುನ್ನವೇ ಬಿಡುಗಡೆ ಮಾಡುತ್ತಿದೆ. ಕೈದಿಗಳ ಬಿಡುಗಡೆಗೆ ಕೆಲವೊಂದು ಮಾನದಂಡಗಳನ್ನು ರೂಪಿಸಲಾಗಿದ್ದು, ಅದರಂತೆ ಅದೃಷ್ಟವಂತ Read more…

ಅಲ್ಲಿ ಸೈನಿಕರ ಮೇಲೆ ನಡೆಯುತ್ತಿದೆ ಅತ್ಯಾಚಾರ

ಟರ್ಕಿಯಿಂದ ಮನಕಲಕುವ ಸುದ್ದಿಯೊಂದು ಹೊರಬಿದ್ದಿದೆ. ದಂಗೆಗೆ ಕಾರಣವಾಗ್ತಿರುವ ಸೈನಿಕರ ಜೊತೆ ಸರ್ಕಾರ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಸಾವಿರಾರು ಸೈನಿಕರನ್ನು ಬಂಧಿಸಿ ಅತ್ಯಾಚಾರವೆಸಗಲಾಗ್ತಾ ಇದೆ. ಅವರಿಗೆ ಆಹಾರ ನೀಡದೆ ಚಿತ್ರಹಿಂಸೆ ನೀಡಲಾಗ್ತಿದೆ. Read more…

ಟರ್ಕಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಅಂಕಾರ: ಪ್ರಜಾಪ್ರಭುತ್ವವಾದಿ ಮುಸ್ಲಿಂ ದೇಶವಾಗಿರುವ ಟರ್ಕಿಯಲ್ಲಿ, ಚುನಾಯಿತ ಸರ್ಕಾರವನ್ನು ಕಿತ್ತೊಗೆದು ಸೇನೆಯ ಪ್ರಭುತ್ವ ಸಾಧಿಸಲು ನಡೆಸಿದ ಸೇನಾ ದಂಗೆ ವಿಫಲವಾಗಿದ್ದು, ದಂಗೆಯನ್ನು ಹತ್ತಿಕ್ಕಿದ ಸರ್ಕಾರ, ಇದೀಗ 3 ತಿಂಗಳು Read more…

ಟರ್ಕಿಯಲ್ಲಿ ಇನ್ನೂ ಮುಂದುವರೆದ ಗುಂಡಿನ ಕಾಳಗ

ಟರ್ಕಿಯಲ್ಲಿ ಸೇನಾ ಪಡೆ ನಡೆಸಿದ ಕ್ಷಿಪ್ರ ಕ್ರಾಂತಿ ಬಳಿಕ ದೇಶವನ್ನು ತನ್ನ ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಿಕೊಂಡಿರುವ ಮಧ್ಯೆ, ಸರ್ಕಾರದ ಪರವಾಗಿ ಬೀದಿಗಿಳಿದಿರುವ ಸಾರ್ವಜನಿಕರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 60 Read more…

ಟರ್ಕಿಯಲ್ಲಿರುವ ಕನ್ನಡಿಗ ಕ್ರೀಡಾಪಟು ಸುರಕ್ಷಿತ

ಟರ್ಕಿಯಲ್ಲಿ ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ಟರ್ಕಿ ಸಂಸತ್ ಮೇಲೆ ದಾಳಿ ನಡೆಸಿರುವ ಮಿಲಿಟರಿ ಪಡೆ, ಅದನ್ನು ತನ್ನ ಕೈವಶ ಮಾಡಿಕೊಂಡಿದೆ. ಅಲ್ಲದೇ ಅಧ್ಯಕ್ಷ ರಿಸೆಪ್ ಟಯ್ಯಿಪ್ ಎರ್ಡೋಗನ್ ಸರ್ಕಾರವನ್ನು ಕಿತ್ತೊಗೆದಿರುವುದಾಗಿ Read more…

ಏರ್ ಪೋರ್ಟ್ ನಲ್ಲಿ ಉಗ್ರರ ಅಟ್ಟಹಾಸ: 38 ಮಂದಿ ಸಾವು

ಭಯೋತ್ಪಾದಕರು ಬಾಂಬ್ ದಾಳಿ ಮಾಡಿ ಸಾಮೂಹಿಕ ಹತ್ಯೆ ಮಾಡುವ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಪ್ರಕ್ರಿಯೆ ಹೆಚ್ಚಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...