alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕಡಿಸುತ್ತಿದ್ದ ಟ್ರಕ್ ಡ್ರೈವರ್ ಮಾಡಿದ್ದ ದೊಡ್ಡ ಅನಾಹುತ

ನಿದ್ರೆಯ ಮಂಪರಿನಲ್ಲಿ ಟ್ರಕ್ ಚಲಾಯಿಸುತ್ತಿದ್ದ ಡ್ರೈವರ್ ಯಡವಟ್ಟಿನಿಂದ ವಿಟಮಿನ್ ವಾಟರ್ ಬಾಟಲ್ ಗಳಿಂದ ತುಂಬಿದ್ದ ಟ್ರಕ್ ಅಪಘಾತಕ್ಕೀಡಾಗಿದೆ. ಅಮೆರಿಕದ ಟೆಕ್ಸಾಸ್ ನ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಿಂದಾಗಿ Read more…

ಟ್ರಕ್ ಡೈವರ್ ಯಡವಟ್ಟಿನಿಂದಾಗಿ ರಸ್ತೆ ಆಯ್ತು ದುರ್ಗಂಧಮಯ…!

ಅಮೆರಿಕದ ಇಂಡಿಯಾನಾದ ಹೆದ್ದಾರಿಯಲ್ಲಿ ಎಂತಾ ವಿಚಿತ್ರ ಘಟನೆ ನಡೆದಿದೆ ಅಂದ್ರೆ ಸುತ್ತಮುತ್ತಲಿನ ವಾತಾವರಣವೆಲ್ಲಾ ದುರ್ಗಂಧಮಯವಾಗಿಬಿಟ್ಟಿದೆ. ಹೆದ್ದಾರಿಯಲ್ಲಿನ ಸುಮಾರು 3 ರಿಂದ 4 ಕಿಲೋಮೀಟರ್ ದೂರದಲ್ಲಿನ ಜನರು ಮೂಗು ಮುಚ್ಚಿಯೇ Read more…

ಕ್ಯಾಂಟರ್ ಗೆ ಟ್ರಕ್ ಡಿಕ್ಕಿ: ಓರ್ವನ ಸಾವು

ಕ್ಯಾಂಟರ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆ.ಆರ್. ಪುರಂನ ಟಿನ್ ಫ್ಯಾಕ್ಟರಿ ಫ್ಲೈ ಓವರ್ ಮೇಲೆ ಈ Read more…

ರಸ್ತೆ ತುಂಬಾ ಚೆಲ್ಲಾಡಿದೆ ಟನ್ ಗಟ್ಟಲೆ ಲಿಕ್ವಿಡ್ ಚಾಕೋಲೆಟ್

ಲಿಕ್ವಿಡ್ ಚಾಕೋಲೆಟ್ ಸಾಗಿಸುತ್ತಿದ್ದ ಟ್ರಕ್ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದ ಪರಿಣಾಮ ರಸ್ತೆ ತುಂಬೆಲ್ಲಾ ಲಿಕ್ವಿಡ್ ಚಾಕೋಲೆಟ್ ಹರಿದಿರುವ ಘಟನೆ ಪೋಲೆಂಡ್ ನಲ್ಲಿ ನಡೆದಿದೆ. ದಕ್ಷಿಣ ಪೋಲೆಂಡ್ Read more…

ಬೆಳ್ಳಂಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರ ಸಾವು

ರಾಯಚೂರು: ರಾಯಚೂರು ಜಿಲ್ಲೆ ಮಸ್ಕಿ ಡಿಪೋ ಬಳಿ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ರಷರ್ ಮತ್ತು 2 ಲಾರಿಗಳ ನಡುವೆ ಮುಖಾಮುಖಿ Read more…

ನದಿಗೆ ಉರುಳಿದ ಟ್ರಕ್, 21 ಮಂದಿ ದಾರುಣ ಸಾವು

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸೋನ್ ನದಿಗೆ ಟ್ರಕ್ ಉರುಳಿ ಬಿದ್ದು, ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಂಭೀರವಾದ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮದುವೆ ದಿಬ್ಬಣಕ್ಕೆ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಹೈವೇನಲ್ಲಿ ನಡೆದ ಶಾಕಿಂಗ್ ಘಟನೆ

ಆಸ್ಟ್ರೇಲಿಯಾದಲ್ಲಿ ಲಾರಿಯೊಂದು, ಚಲಿಸ್ತಾ ಇದ್ದ ಕಾರನ್ನು ಹಲವಾರು ಮೀಟರ್ ದೂರದವರೆಗೆ ಎಳೆದೊಯ್ದಿದೆ. ಈ ವಿಡಿಯೋವನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಕೆಲವರು ಲಾರಿ ಚಾಲಕನದ್ದೇ ತಪ್ಪು ಎನ್ನುತ್ತಿದ್ದಾರೆ. ಇನ್ನು ಕೆಲವರು Read more…

ಈ ವೈರಲ್ ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತಿರಾ…!

ಈ ವಿಡಿಯೋ ನೋಡಿದ್ರೆ ಎಂಥಾ ಗಟ್ಟಿ ಗುಂಡಿಗೆಯವರು ಕೂಡ ಅರೆಕ್ಷಣ ಬೆಚ್ಚಿ ಬೀಳ್ತಾರೆ. ರೆಪ್ಪೆ ಮಿಟುಕಿಸದೇ ಉಸಿರು ಬಿಗಿಹಿಡಿದು ಮುಂದೇನಾಗುತ್ತೆ ಅನ್ನೋದನ್ನು ಕಾಯ್ತಾರೆ. ಪರ್ವತದ ಮೇಲಿನ ಕಿರಿದಾದ ರಸ್ತೆಯಲ್ಲಿ Read more…

ಅನುಮಾನ ಹುಟ್ಟುಹಾಕಿದ ಪತ್ರಕರ್ತನ ಸಾವು

ಬಿಹಾರದ ಆರಾದಲ್ಲಿ ಇಬ್ಬರು ಪತ್ರಕರ್ತರ ಹತ್ಯೆ ನಂತ್ರ ಮಧ್ಯಪ್ರದೇಶದಲ್ಲಿ ವರದಿಗಾರನೊಬ್ಬನ ಸಾವು ಅನುಮಾನ ಹುಟ್ಟಿಸಿದೆ. ಲಾರಿ ಡಿಕ್ಕಿ ಹೊಡೆದು ಪತ್ರಕರ್ತ ಸಾವನ್ನಪ್ಪಿದ್ದಾನೆ. ಆದ್ರೆ ಇದು ಕೊಲೆ ಎಂಬ ಶಂಕೆ Read more…

ಪ್ರವೀಣ್ ತೊಗಾಡಿಯಾ ಕಾರು ಅಪಘಾತ

ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಮತ್ತೊಮ್ಮೆ ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಮಾರ್ಚ್ 7ರ ಬೆಳಿಗ್ಗೆ ಝೆಡ್ Read more…

ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ ಈ ಕುಟುಂಬ

ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದ ಕುಟುಂಬವೊಂದು ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುಜರಾತಿನಲ್ಲಿ ನಡೆದಿದೆ. ಮಹಿಳೆ ಹಾಗೂ ಮಗುವನ್ನು ಬೈಕ್ ನಲ್ಲಿ ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು Read more…

ಅಕ್ಕಿ ಮೂಟೆಗಳ ಸಮೇತ ಭಸ್ಮವಾಯ್ತು ಲಾರಿ

ದಾವಣಗೆರೆ: ನಿಂತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ದಾವಣಗೆರೆ ಸಮೀಪದ ಹೆಬ್ಬಾಳು ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಅಕ್ಕಿ ತುಂಬಿದ್ದ ಲಾರಿಯನ್ನು ನಿಲ್ಲಿಸಲಾಗಿದ್ದು, ಚಾಲಕ Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಚಾಲಕ

ಅಮೆರಿಕಾದ ಮಿಚಿಗನ್ ನಲ್ಲಿ ಟೌ ಟ್ರಕ್ ಚಾಲಕನೊಬ್ಬ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ರಸ್ತೆ ಬದಿಯಲ್ಲಿ Read more…

ವಿದ್ಯುತ್ ತಂತಿ ತಗುಲಿ ಲಾರಿ ಬೆಂಕಿಗಾಹುತಿ

ಕೊಡಗು: ವಿದ್ಯುತ್ ತಂತಿ ತಗುಲಿ ಲಾರಿ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ, ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ಕೂಡ್ಲಿಪೇಟೆ ಬಳಿ ನಡೆದಿದೆ. ಹುಲ್ಲು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ Read more…

ಟ್ರಕ್-ಆಟೋ ಡಿಕ್ಕಿ : 12 ಮಂದಿ ಸಾವು

ಜಾರ್ಖಂಡನ ಗುಮ್ಲಾ ಜಿಲ್ಲೆಯ ಭನೋದದಲ್ಲಿ ವೇಗವಾಗಿ ಬರ್ತಿದ್ದ ಟ್ರಕ್ ಆಟೋಕ್ಕೆ ಡಿಕ್ಕಿಯಾಗಿದೆ. ದುರ್ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ -43 Read more…

ಚಲಿಸುತ್ತಿರೋ ರೈಲಿನಲ್ಲಿ ಬೆಂಕಿ, ನೂರಾರು ಜನರಿಗೆ ಗಾಯ

ದಕ್ಷಿಣ ಆಫ್ರಿಕಾದಲ್ಲಿ ಪ್ರಯಾಣಿಕರ ರೈಲೊಂದು ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಫ್ರೀ ಸ್ಟೇಟ್ ಎಂಬಲ್ಲಿ ಈ ಘಟನೆ ನಡೆದಿದೆ. ರೈಲು ಹೆನ್ನೆನ್ಮನ್ Read more…

ಅಪಘಾತಕ್ಕೆ ಬಲಿಯಾದ್ಲು 5 ತಿಂಗಳ ಗರ್ಭಿಣಿ

ದೆಹಲಿಯ ಮಂಗೋಲ್ಪುರಿಯಲ್ಲಿ ಲಾರಿ ಡಿಕ್ಕಿಯಾಗಿ ಗರ್ಭಿಣಿ ಸಾವನ್ನಪ್ಪಿದ್ದಾಳೆ . ಅಪಘಾತದಲ್ಲಿ ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತ ಜಾನಕಿ ದೇವಿ 5 ತಿಂಗಳ ಗರ್ಭಿಣಿಯಾಗಿದ್ಲು. ಸಂಜೆ ಸುಮಾರು 8 Read more…

ಶಾಕಿಂಗ್! ಲಾರಿ ಹರಿಸಿ ತಾಯಿ ಕೊಂದ ಪುತ್ರ

ಬೆಂಗಳೂರು: ಕಿರಾತಕನೊಬ್ಬ ಲಾರಿ ಹತ್ತಿಸಿ ತಾಯಿಯನ್ನು ಕೊಂದ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕೆಂಪತಿಮ್ಮನಹಳ್ಳಿಯಲ್ಲಿ ನಡೆದಿದೆ. ಜಯಶ್ರೀ(45) ಮೃತಪಟ್ಟವರೆಂದು ಗುರುತಿಸಲಾಗಿದೆ. ಅವರ ಪುತ್ರ ಅರುಣ್ Read more…

ದಟ್ಟ ಮಂಜಿಗೆ ಸರಣಿ ಅಪಘಾತ

ದೆಹಲಿ, ಎನ್ ಸಿ ಆರ್ ಸೇರಿದಂತೆ ಉತ್ತರ ಪ್ರದೇಶದಲ್ಲೂ ಮಂಜಿನ ಆರ್ಭಟ ಜೋರಾಗಿದೆ. ದಟ್ಟ ಮಂಜು ಇಡೀ ಪ್ರದೇಶವನ್ನು ಆವರಿಸಿದೆ. ಮಂಜಿನಿಂದಾಗಿ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗ್ತಿದೆ. ಆಗ್ರಾದಲ್ಲಿ Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಯುವಕ

ಬೃಹತ್ ಟ್ರಕ್ ಒಂದು ಮೋಟಾರ್ ಬೈಕ್ ಸವಾರನಿಗೆ ಢಿಕ್ಕಿ ಹೊಡೆದಿದ್ದು, ಸವಾರ, ಟ್ರಕ್ ಮಧ್ಯಕ್ಕೆ ಸಿಲುಕಿದರೂ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ. ಚೀನಾದ ಜಿಯಾಂಗ್ ಪ್ರಾಂತ್ಯದಲ್ಲಿ Read more…

ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಜೀವ ದಹನ

ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದಲ್ಲಿ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಜೀವ ದಹನವಾಗಿ ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ತಾರಿಹಾಳ್ ಕೈಗಾರಿಕಾ ಪ್ರದೇಶದ ಬಳಿ ಲಾರಿ ಹಾಗೂ ಬೈಕ್ Read more…

ಬೆಂಗಳೂರಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ

ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಪಾದಚಾರಿಗಳಿಬ್ಬರು ಸಾವು ಕಂಡಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಸಾಬ್ ಪಾಳ್ಯದಲ್ಲಿ ತಮಿಳುನಾಡು ಮೂಲದ ಮಹಿಳೆಯರಿಬ್ಬರ ಮೇಲೆ ಲಾರಿ ಹರಿದಿದ್ದು, Read more…

ಟ್ರಕ್ ಉರುಳಿ ಬಿದ್ದು 11 ಮಂದಿ ದಾರುಣ ಸಾವು

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಟ್ರಕ್ ಶನಿವಾರ ಮುಂಜಾನೆ ಸಾಂಗ್ಲಿ ಬಳಿ ಉರುಳಿ ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿ 10 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. Read more…

ಲಾರಿ ಹರಿದು ಅಂಬಾಭವಾನಿ ಭಕ್ತರ ದಾರುಣ ಸಾವು

ಬೀದರ್: ಪಾದಯಾತ್ರಿಗಳ ಮೇಲೆ ಲಾರಿ ಹರಿದು, ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ ಹೊರವಲಯದಲ್ಲಿ ನಡೆದಿದೆ. ಲಕ್ಷ್ಮಿವೆಂಕಟಗೌಡ ಹಾಗೂ ಗೌರಮ್ಮ ಸಂಗಮೇಶ್ ಮೃತಪಟ್ಟವರು. ತೆಲಂಗಾಣದ Read more…

ಲಾರಿ, ಟಂಟಂ ಡಿಕ್ಕಿಯಾಗಿ ಮೂವರ ಸಾವು

ರಾಯಚೂರು: ಲಾರಿ ಹಾಗೂ ಟಂಟಂ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಉಮಲೂಟಿ ಬಳಿ ಅಪಘಾತ ಸಂಭವಿಸಿದ್ದು, Read more…

ದುರಂತ ಸಾವು ಕಂಡ ತಲೆ ಕಡಿದ ಆರೋಪಿ

ಹಾಸನ: ಯುವಕನ ಹತ್ಯೆ ಮಾಡಿ ತಲೆ ಕತ್ತರಿಸಿಕೊಂಡು ಹೋಗಿದ್ದ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಲಾರಿಗೆ ಸಿಲುಕಿ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಳಿ ನಡೆದಿದೆ. ಅನಿಲ್ Read more…

ಟ್ರಕ್ ಡಿಕ್ಕಿಯಾಗಿ ಆಟೋದಲ್ಲಿದ್ದ 6 ಮಂದಿ ಸಾವು

ಆಸೀಫಾಬಾದ್: ತೆಲಂಗಾಣದ ಆಸೀಫಾಬಾದ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಆಸೀಫಾಬಾದ್ ನಿವಾಸಿಗಳಾಗಿದ್ದು, ಆಟೋದಲ್ಲಿ ಪ್ರಯಾಣಿಸುವಾಗ, ಚಂದ್ರಾಪುರ ಕಡೆಯಿಂದ ಬಂದ Read more…

ಅಕ್ರಮವಾಗಿ ಸಾಗಿಸುತ್ತಿದ್ದ 140 ಚಿನ್ನದ ಬಿಸ್ಕತ್ ವಶ

ಇಂಫಾಲ್: ಅಸ್ಸಾಂ ರೈಫಲ್ಸ್ ಯೋಧರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಅಂದಾಜು 6 ಕೋಟಿ ರೂ. ಮೌಲ್ಯದ 140 ಚಿನ್ನದ ಬಿಸ್ಕತ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಟ್ರಕ್ ಚಾಲಕ ಮೊಹಮ್ಮದ್ ಕಮಾಲ್ Read more…

ತಡರಾತ್ರಿ ಭೀಕರ ಅಪಘಾತಕ್ಕೆ ನಾಲ್ವರು ಬಲಿ

ಚಿತ್ರದುರ್ಗ: ಆಟೋ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬೆಳಹರ್ತಿಕೋಟೆಯಲ್ಲಿ ನಡೆದಿದೆ. ಮೃತರನ್ನು ಸೂರಗೊಂಡನಹಳ್ಳಿಯ Read more…

ಮರಕ್ಕೆ ಲಾರಿ ಡಿಕ್ಕಿಯಾಗಿ ಇಬ್ಬರ ಸಾವು

ಕೋಲಾರ: ಮರಕ್ಕೆ ಲಾರಿ ಡಿಕ್ಕಿಯಾಗಿ ಇಬ್ಬರು ಸಾವು ಕಂಡ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ದೊಡ್ಡ ಕಡತೂರು ಗ್ರಾಮದ ಬಳಿ ನಡೆದಿದೆ. ರಮೇಶ್(28), ನಾಗರಾಜ್(30) ಮೃತಪಟ್ಟವರು. ಲಾರಿಯಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...