alex Certify
ಕನ್ನಡ ದುನಿಯಾ       Mobile App
       

Kannada Duniya

ಆಕ್ಷೇಪಿಸಿದವನಿಗೆ ಖಡಕ್ ಉತ್ತರ ನೀಡಿದ್ದಾಳೆ ಈ ನಟಿ

ಇತ್ತೀಚೆಗಷ್ಟೆ ನಟಿ ಶಿಲ್ಪಾ ಶೆಟ್ಟಿ ದುಬೈನ ಮಿಲಿಯನೇರ್ ಒಬ್ಬರ ಪರ್ಸನಲ್ ಝೂಗೆ ಭೇಟಿ ನೀಡಿದ್ರು. ಈಗ ಪ್ರೀತಿ ಝಿಂಟಾ ಕೂಡ ಅಂಥದ್ದೇ ಕಾರಣಕ್ಕೆ ಸಾಮಾಜಿಕ ತಾಣಗಳಲ್ಲಿ ವಿವಾದಕ್ಕೆ ಗ್ರಾಸವಾಗಿದ್ದಾರೆ. Read more…

ಟ್ರೋಲ್ ಮಾಡಿದವನಿಗೆ ಜಾಡಿಸಿದ್ದಾಳೆ ನಟಿ ತಾಪ್ಸಿ

ತಾಪ್ಸಿ ಪನ್ನು ತನೆಗೆ ಅನಿಸಿದ್ದನ್ನು ನೇರವಾಗಿ ಹೇಳೋ ಬಿಂದಾಸ್ ನಟಿ. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಲು ಕೂಡ ಆಕೆ ಹಿಂದೇಟು ಹಾಕಿಲ್ಲ. ಸಾಮಾಜಿಕ ತಾಣದಲ್ಲಿ ತಾಪ್ಸಿಗೆ Read more…

ಟ್ರೋಲ್ ಪ್ರಿಯರನ್ನು ತರಾಟೆಗೆ ತೆಗೆದುಕೊಂಡ ನಟಿ

ಇಲಿಯಾನಾ ಡಿ ಕ್ರೂಝ್ ಅಭಿನಯದ ‘ಬಾದ್ ಶಾಹೋ’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದೆ. ಆದ್ರೆ ಇಲಿಯಾನಾಗೆ ಪೋಲಿಗಳ ಕಾಟ ಹೆಚ್ಚಾಗಿದೆ. ಕಾರಿನಲ್ಲಿ ಒಂಟಿಯಾಗಿ ಹೋಗ್ತಿದ್ದ ನಟಿಯನ್ನು, Read more…

ಟ್ವಿಟ್ಟರ್ ನಲ್ಲಿ ಕಿಡಿಗೇಡಿಯ ಬಾಯ್ಮುಚ್ಚಿಸಿದ್ದಾರೆ ಮಿಥಾಲಿ

ಭಾರತ ಮಹಿಳೆಯರ ಕ್ರಿಕೆಟ್ ಗೆ ಯಶಸ್ಸು ತಂದುಕೊಟ್ಟವರು ನಾಯಕಿ ಮಿಥಾಲಿ ರಾಜ್. ಟ್ವಿಟ್ಟರ್ ನಲ್ಲಿ ಅವಮಾನಿಸಲು ಯತ್ನಿಸಿದ ವ್ಯಕ್ತಿಯೊಬ್ಬನಿಗೆ ಮಿಥಾಲಿ ಸರಿಯಾಗಿಯೇ ಚಾಟಿ ಬೀಸಿದ್ದಾರೆ. ಟ್ರೋಲ್ ಪ್ರಿಯನ ಬಾಯಿ Read more…

ಜಾಲತಾಣದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾಳೆ ಪ್ರಿಯಾಂಕ

ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದಾಳೆ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರಿಯಾಂಕಾ ಕೇಸರಿ ಬಿಳಿ ಹಸಿರು ಬಣ್ಣವಿರುವ ದುಪ್ಪಟ್ಟಾ ಹಾಕಿಕೊಂಡು ವಿಡಿಯೋ ಒಂದನ್ನು ಜಾಲತಾಣಗಳಲ್ಲಿ Read more…

ಬೆತ್ತಲೆ ಚಿತ್ರ ಹಾಕಿದ್ದ ನಟಿ ಟೀಕಾಕಾರರಿಗೆ ಹೇಳಿದ್ದೇನು?

ನಟಿ ಇಷಾ ಗುಪ್ತಾ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಬೆತ್ತಲೆ ಚಿತ್ರಗಳನ್ನು ಹಾಕುವ ಮೂಲಕ ಹಲವರ ಹುಬ್ಬೇರುವಂತೆ ಮಾಡಿದ್ದರು. ಇಷಾ ಗುಪ್ತಾರ ಈ ಚಿತ್ರಗಳ Read more…

ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ಟ್ರೋಲ್ ಗೆ ತುತ್ತಾದ ಶಮಿ

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಟ್ವಿಟ್ಟರ್ ನಲ್ಲಿ ಟ್ರೋಲ್ ಕಾಟ ಜಾಸ್ತಿಯಾಗ್ತಿದೆ. ಪತ್ನಿಯ ಫೋಟೋವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕೆ ಕೆಲವರು ಆಕ್ಷೇಪಿಸಿದ್ರು. ಮಗಳ ಬರ್ತಡೇ ಫೋಟೋ Read more…

ತಪ್ಪುತಪ್ಪಾಗಿ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ರಾಜೀವ್ ಶುಕ್ಲಾ

ಇಂಡಿಯನ್ ಪ್ರೀಮಿಯರ್ ಲೀಗ್ ಅಧ್ಯಕ್ಷ ರಾಜೀವ್ ಶುಕ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭಕೋರುವ ಭರದಲ್ಲಿ ತಪ್ಪುತಪ್ಪಾಗಿ ಟ್ವೀಟ್ ಮಾಡಿ ನಗೆಪಾಟಲಿಗೀಡಾಗಿದ್ದಾರೆ. Read more…

ಸೋನಂ-ಅನುಷ್ಕಾ ಸೆಲ್ಫಿ ನೋಡಿ ಅಭಿಮಾನಿಗಳು ಗರಂ

ಸೋನಂ ಕಪೂರ್ ಸೋಶಿಯಲ್ ಮೀಡಿಯಾದ ಹಾಟೆಸ್ಟ್ ಸ್ಟಾರ್ ಗಳಲ್ಲಿ ಒಬ್ಬಳು. ಆಗಾಗ ತನ್ನ ಬಿಂದಾಸ್ ಲೈಫ್ ನ ಝಲಕ್ ಅನ್ನು ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡ್ತಾಳೆ. ಫ್ಯಾಷನ್ ಜಗತ್ತಿನಲ್ಲೂ Read more…

ಪತ್ನಿಯ ಫೋಟೋ ಹಾಕಿದ್ದೇ ಮಹಾಪರಾಧವಂತೆ!

ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಬೌಲರ್ ಗಳಲ್ಲಿ ಇರ್ಫಾನ್ ಪಠಾಣ್ ಕೂಡ ಒಬ್ಬರು. ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲು ಪಠಾಣ್ ಸಾಕಷ್ಟು ಕಸರತ್ತು ಮಾಡ್ತಿದ್ದಾರೆ. ಇದೀಗ ಸಾಮಾಜಿಕ Read more…

ಕಾರಿನ ಜೊತೆ ಪೋಸ್ ಕೊಟ್ಟು ಕಂಗಾಲಾದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದ ಉಮರ್ ಅಕ್ಮಲ್ ಸದ್ಯ ಕ್ರಿಕೆಟ್ ನಿಂದ ಸುದ್ದಿಯಲ್ಲಿಲ್ಲ. ತಂಡದಿಂದ ಅವರನ್ನು ಕೈಬಿಡಲಾಗಿದೆ. ಆದ್ರೆ ಅಕ್ಮಲ್ ಸದ್ಯ ಲಂಡನ್ ನಲ್ಲಿ ಲೈಫ್ ಎಂಜಾಯ್ ಮಾಡ್ತಿದ್ದಾರೆ. ತಮ್ಮ ಈ ಖುಷಿಯನ್ನು Read more…

ವೈರಲ್ ಆಯ್ತು ಮೋದಿಯವರ ತದ್ರೂಪಿ ಫೋಟೋ

ಜಗತ್ತಿನಲ್ಲಿ ಒಬ್ಬನಂತೆ 12 ಜನರಿರ್ತಾರಂತೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬನನ್ನು ಇಂಟರ್ನೆಟ್ ಪತ್ತೆ ಮಾಡಿದೆ. ಥೇಟ್ ಮೋದಿಯಂತೆ ಕಾಣುವ ವ್ಯಕ್ತಿಯೊಬ್ರು ರೈಲ್ವೆ ಸ್ಟೇಶನ್ ನಲ್ಲಿ ಹೆಗಲಿಗೆ Read more…

ಟ್ವಿಟ್ಟರ್ ನಲ್ಲಿ ಏರ್ ಇಂಡಿಯಾ ಕಾಲೆಳೆದ ವಿಸ್ತಾರ

ಏರ್ ಇಂಡಿಯಾ ಡೊಮೆಸ್ಟಿಕ್ ವಿಮಾನಗಳ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಕೇವಲ ಸಸ್ಯಾಹಾರಿ ತಿನಿಸುಗಳನ್ನು ಸರ್ವ್ ಮಾಡಲು ನಿರ್ಧರಿಸಿರುವ ಬಗ್ಗೆ ಪರ- ವಿರೋಧ ಕೇಳಿ ಬಂದಿದೆ. 8-10 ಕೋಟಿ ರೂಪಾಯಿ Read more…

ಸೀಮಂತದಲ್ಲಿ ಸೀರೆ ಉಟ್ಟಿದ್ದಕ್ಕೆ ನಟಿ ಮೇಲೆ ಕೆಂಗಣ್ಣು

ಬಾಲಿವುಡ್ ನಟಿ ಸೋಹಾ ಅಲಿಖಾನ್ ಈಗ ಇಂಟರ್ನೆಟ್ ನಲ್ಲಿ ಟ್ರೋಲ್ ಮಾಡುವವರ ಕೆಂಗಣ್ಣಿಗೆ ತುತ್ತಾಗಿದ್ದಾಳೆ. ಸೀಮಂತದಲ್ಲಿ ಸುಂದರವಾದ ಸೀರೆ ಉಟ್ಟಿದ್ದೇ ಇದಕ್ಕೆ ಕಾರಣ. ಯಾಕಂದ್ರೆ ಅಂದವಾದ ಬನಾರಸಿ ಸಿಲ್ಕ್ Read more…

ಕೊಹ್ಲಿಗಾಗಿ ಪಾಕ್ ತಂಡವನ್ನೇ ಮಾರಲು ರೆಡಿಯಾಗಿದ್ದಾಳೆ ಈಕೆ!

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದ ಟೀಂ ಇಂಡಿಯಾಗೆ ಹೊಗಳಿಕೆಯ ಸುರಿಮಳೆಯಾಗ್ತಿದೆ. ಪಾಕಿಸ್ತಾನೀಯರು ಕೂಡ ಕೊಹ್ಲಿ ಪಡೆಯ ಭರ್ಜರಿ ಆಟಕ್ಕೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಬ್ಲೂ Read more…

ಟ್ವಿಟ್ಟರ್ ನಲ್ಲಿ ಪಾಕ್ ಕ್ರಿಕೆಟಿಗರ ಬೆಂಡೆತ್ತಿದ್ದಾರೆ ಅಭಿಮಾನಿಗಳು

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಹೀನಾಯ ಸೋಲುಂಡಿರೋದು ಪಾಕ್ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದೆ. ಪಾಕ್ ಸೋಲಿನ ನಂತರ ಅಲ್ಲಿ ಟಿವಿ ಪುಡಿಗಟ್ಟೋದು ಇವೆಲ್ಲಾ ಕಾಮನ್. ಆದ್ರೆ Read more…

ಗೇಲಿಗೊಳಗಾಯ್ತು ಮೇಯರ್ ಟ್ವೀಟ್ ಮಾಡಿದ ಫೋಟೋ

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಶಾಪ್ ಮಾಡಿದ ಫೇಕ್ ಫೋಟೋಗಳನ್ನು ಶೇರ್ ಮಾಡಿ ಲೈಕ್ಸ್ ಗಿಟ್ಟಿಸಿಕೊಳ್ಳಲು ಹಲವರು ಯತ್ನಿಸುತ್ತಾರೆ. ಆದರೆ ಈ ತಾಣಗಳಲ್ಲಿ ಸಕ್ರಿಯರಾಗಿರುವವರು ಕ್ಷಣಾರ್ಧದಲ್ಲಿ ಇಂತವುಗಳನ್ನು ಗುರುತಿಸಿ ಅಂತಹ ಫೋಟೋ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...