alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೇ ನಿಲ್ದಾಣದಲ್ಲಿ ಹಾಡು ಹೇಳಿದವನೀಗ ಫುಲ್ ಫೇಮಸ್

ಸಾಮಾಜಿಕ ಜಾಲತಾಣಗಳ ಮೂಲಕ ಆನೇಕ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಪ್ರತಿಭೆಯಿದ್ದರೂ ಅವಕಾಶ ಸಿಗದ ಕಾರಣಕ್ಕೆ ತೆರೆಮರೆಯಲ್ಲಿದ್ದವರಿಗೆ ಜಾಲತಾಣಗಳು ವೇದಿಕೆ ಒದಗಿಸುತ್ತಿವೆಯಲ್ಲದೆ ಅಂತವರಿಗೆ ಅವಕಾಶಗಳು ಅರಸಿಕೊಂಡು ಬರಲು ಕಾರಣವಾಗುತ್ತಿವೆ. ಹೀಗೆ ಅದ್ಬುತ Read more…

ಮುಂಬೈನಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ

ಮುಂಬೈನಲ್ಲೊಂದು ನಂಬಲಸಾಧ್ಯ ಘಟನೆ ನಡೆದಿದೆ. ಚಲಿಸುವ ರೈಲಿನ ಮುಂದೆ ಹಾರಿದ ಮಹಿಳೆಯೊಬ್ಬಳು ಅಚ್ಚರಿಯ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾಳೆ. ಇದರ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಸೆಂಟ್ರಲ್ Read more…

GST ಹೆಸರಲ್ಲಿ ಹೆಚ್ಚುವರಿ ಹಣ ಕಲೆಕ್ಟ್ ಮಾಡುತ್ತಿದ್ದ ಭೂಪ

ದೇಶಾದ್ಯಂತ ಏಕರೂಪ ತೆರಿಗೆಗಾಗಿ ಜಿ.ಎಸ್.ಟಿ. ಜಾರಿಗೊಳಿಸಲಾಗಿದ್ದು, ಇದಕ್ಕೆ ವ್ಯಾಪಕ ಸ್ವಾಗತ ಸಿಕ್ಕಿದೆ. ಜೂನ್ 30ರ ಮಧ್ಯರಾತ್ರಿಯಿಂದ ಐತಿಹಾಸಿಕ ಜಿ.ಎಸ್.ಟಿ. ಕಾಯ್ದೆ ಭಾರತದಲ್ಲಿ ಜಾರಿಗೆ ಬಂದಿದ್ದು, ಕಾಯ್ದೆ ಕುರಿತು ಕೆಲ ಗೊಂದಲಗಳಿದ್ದರೂ ಶೀಘ್ರದಲ್ಲೇ Read more…

ತತ್ಕಾಲ್ ಟಿಕೆಟ್ ರದ್ದುಪಡಿಸಿದ್ರೆ ಅರ್ಧ ಹಣ ವಾಪಸ್

ಜಿ ಎಸ್ ಟಿ ಜೊತೆಗೆ ರೈಲ್ವೆ ಇಲಾಖೆ ತನ್ನ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಜುಲೈ 1ರಿಂದ ತತ್ಕಾಲ್ ಟಿಕೆಟ್ ರದ್ದು ಮಾಡಿದ್ರೆ ಪ್ರಯಾಣಿಕರಿಗೆ ಶೇಕಡಾ 50ರಷ್ಟು ಹಣ Read more…

ಸಾರ್ವಜನಿಕ ಸಾರಿಗೆಯಲ್ಲೇ ಮಹಿಳೆಯರು ಇದನ್ನೂ ಮಾಡ್ತಾರೆ..!

ಸಾರ್ವಜನಿಕ ಸಾರಿಗೆಯಲ್ಲೂ ಜನರು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸ್ತಾರೆ. ಬಸ್ ಮತ್ತು ರೈಲಿನಲ್ಲಿ ಕುಳಿತೇ ಮಹಿಳೆಯರು ಮೇಕಪ್ ಮಾಡಿಕೊಳ್ಳೋದು, ತಲೆ ಬಾಚೋದು, ಲಿಪ್ ಸ್ಟಿಕ್ ಹಚ್ಚೋದು ಇವೆಲ್ಲವೂ ಕಾಮನ್ ಆಗ್ಬಿಟ್ಟಿದೆ. Read more…

ರೈಲಿನಲ್ಲೇ ಯುವ ಕ್ರಿಕೆಟಿಗ ನಿಧನ

ಹುಬ್ಬಳ್ಳಿ: ಉದಯೋನ್ಮುಖ ಕ್ರಿಕೆಟ್ ಆಟಗಾರ ಶುಭಮ್ ಗೌತಮ್(20) ಅನಾರೋಗ್ಯದಿಂದ ನಿಧನರಾಗಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಟೂರ್ನಿಗಳಲ್ಲಿ ಶುಭಮ್ ಗೌತಮ್ ಧಾರವಾಡ ವಲಯವನ್ನು ಪ್ರತಿನಿಧಿಸುತ್ತಿದ್ದರು. ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ Read more…

ಮೆಟ್ರೋ ಅಧಿಕಾರಿಗಳಿಂದಾಗಿದೆ ಸಾರ್ಥಕ ಕಾರ್ಯ

5,181 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೇರಳದ ಕೊಚ್ಚಿಯಲ್ಲಿನ ಮೆಟ್ರೋ ರೈಲು ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಶನಿವಾರದಂದು ಮೆಟ್ರೋ ರೈಲಿನ ಉದ್ಘಾಟನೆ ನೆರವೇರಿಸಲಿದ್ದಾರಲ್ಲದೇ ಪಲರಿವಾಟೂಂನಿಂದ Read more…

ರೈಲಿನಲ್ಲೇ ನಡೀತು ಮತಾಂತರದ ಹೈಡ್ರಾಮಾ

ಮಧ್ಯಪ್ರದೇಶದ ಸತ್ನಾದಲ್ಲಿ ಭಜರಂಗದಳದ ಕಾರ್ಯಕರ್ತರು ನಾಲ್ವರು ಮಹಿಳೆಯರನ್ನು ರೈಲಿನಿಂದ ಹೊರಕ್ಕೆ ಹಾಕಿದ್ದಾರೆ. ಅವರನ್ನು ಮತಾಂತರ ಮಾಡಲು ಕರೆದೊಯ್ಯಲಾಗ್ತಿದೆ ಅಂತಾ ಆರೋಪಿಸಿದ್ದಾರೆ. ಬಿಹಾರದ ನಾಲ್ವರು ಮಹಿಳೆಯರು ಕ್ಷಿಪ್ರ ಎಕ್ಸ್ ಪ್ರೆಸ್ Read more…

ಪ್ರಿಯತಮೆಯ ತಂದೆ ಬೈದಿದ್ದಕ್ಕೆ ದುಡುಕಿದ ವಿದ್ಯಾರ್ಥಿ

ಬೀದರ್: ಪ್ರೀತಿಸಿದ್ದ ಯುವತಿಯ ಪೋಷಕರು ಮನೆಗೆ ಬಂದು ಗಲಾಟೆ ಮಾಡಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ರೈಲ್ವೇ ಗೇಟ್ ಸಮೀಪ ನಡೆದಿದೆ. 18 Read more…

ರೈಲು ಪ್ರಯಾಣಿಕರಿಗೊಂದು ಮಹತ್ವದ ಮಾಹಿತಿ

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಜಾರಿಗೆ ತಂದಿದೆ. ಇನ್ಮೇಲೆ ಟಿಕೆಟ್ ರಿಸರ್ವೇಶನ್ ಪಕ್ಕಾ ಆದಮೇಲೆ ಸಹ ನೀವು ನಿಮ್ಮ ಟಿಕೆಟ್ ಅನ್ನು ಬೇರೆಯವರಿಗೆ ವರ್ಗಾವಣೆ ಮಾಡಬಹುದು. Read more…

ಗಟ್ಟಿಯಿತ್ತು ಚಲಿಸುತ್ತಿರುವ ರೈಲಿಗೆ ಸಿಲುಕಿದ್ದ ಯುವತಿಯ ಆಯುಷ್ಯ!

ಮುಂಬೈನಲ್ಲಿ ನಡೆದ ಈ ಘಟನೆ ಚಮತ್ಕಾರಕ್ಕಿಂತ ಭಿನ್ನವಾಗೇನೂ ಇಲ್ಲ. ಮೇ 13ರಂದು ಕುರ್ಲಾ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 7ರಲ್ಲಿ ನಡೆದ ಘಟನೆ ಇದು. 19 ವರ್ಷದ ಯುವತಿಯೊಬ್ಬಳ Read more…

ಚಲಿಸುವ ರೈಲಲ್ಲಿ ಸ್ಟಂಟ್ ಮಾಡಲು ಹೋಗಿ ಸಾವು

ಧಾರವಾಡ: ಚಲಿಸುತ್ತಿದ್ದ ರೈಲಲ್ಲಿ ಸ್ಟಂಟ್ ಮಾಡಲು ಹೋದ ಯುವಕನೊಬ್ಬ ಸಾವು ಕಂಡ ಘಟನೆ ಧಾರವಾಡ ತಾಲ್ಲೂಕಿನ ನವಲೂರ ಗ್ರಾಮದ ಬಳಿ ನಡೆದಿದೆ. ಜೋಧ್ ಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಲ್ಲಿ Read more…

ಕಾಸಿಲ್ಲದಿದ್ರೂ ಬುಕ್ ಮಾಡಬಹುದು ರೈಲ್ವೇ ಟಿಕೇಟ್..!

ಪರವೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಬೇಕು. ಆದರೆ ಟಿಕೇಟ್ ಖರೀದಿಸಲು ಹಣವಿಲ್ಲವೆಂಬ ಚಿಂತೆ ಕಾಡುತ್ತಿದೆಯಾ? ಇನ್ಮುಂದೆ ಆ ಚಿಂತೆ ಬೇಡ. ಹಣವಿಲ್ಲದಿದ್ರೂ ಟಿಕೇಟ್ ಬುಕ್ ಮಾಡಿ ಪ್ರಯಾಣ ಬೆಳೆಸಿ. ನಂತರ Read more…

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೂವರು ಸ್ಥಳದಲ್ಲೇ ಸಾವು

ರಾಯಚೂರು: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ರಾಯಚೂರಿನ ಜಿಲ್ಲಾ ಕ್ರೀಡಾಂಗಣ ಹಿಂಭಾಗದಲ್ಲಿ ನಡೆದಿದೆ. ವೀರೇಶ್(20), ಏಸು(18), ಆಂಜನೇಯ(20) ಮೃತಪಟ್ಟವರು. ಕುಲಸುಂಬಿ ಕಾಲೋನಿಯ ನಿವಾಸಿಗಳಾಗಿರುವ Read more…

ರೈಲಿನಿಂದ ಪತ್ನಿಯನ್ನು ಸಾವಿನ ಮನೆಗೆ ನೂಕಿದ ಪತಿ

ತಮಿಳುನಾಡಿನಲ್ಲಿ 22 ವರ್ಷದ ಮಹಿಳೆಯೊಬ್ಬಳನ್ನು ಆಕೆಯ ಪತಿ ಮತ್ತವನ ಸ್ನೇಹಿತ ರೈಲಿನಿಂದ ಕೆಳಕ್ಕೆ ನೂಕಿ ಹತ್ಯೆ ಮಾಡಿದ್ದಾರೆ. ಚೆನ್ನೈನಿಂದ ದೆಹಲಿಗೆ ಹೊರಟಿದ್ದ ತಮಿಳುನಾಡು ಎಕ್ಸ್ ಪ್ರೈಸ್ ರೈಲಿನಿಂದ ಮಹಿಳೆಯನ್ನು Read more…

ಚಲಿಸೋ ರೈಲಿಂದ ಇಳಿಯಲು ಹೋಗಿ ನಡೀತು ಅವಘಡ

ಚಲಿಸ್ತಾ ಇರೋ ರೈಲು ಏರಲು ಅಥವಾ ಇಳಿಯಲು ಪ್ರಯತ್ನಿಸೋದು ಎಷ್ಟು ಅಪಾಯಕಾರಿ ಅನ್ನೋದಕ್ಕೆ ಚೀನಾದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಜಿಯಾಂಗ್ಸು ಪ್ರದೇಶದಲ್ಲಿ ಪ್ರಯಾಣಿಕನೊಬ್ಬ ಚಲಿಸ್ತಾ ಇದ್ದ ರೈಲಿನಿಂದ Read more…

ಮಹಿಳಾ ಕಂಪಾರ್ಟ್ಮೆಂಟ್ ಗೆ ನುಗ್ಗಿದವನು ಹೇಳಿದ್ದೇನು ?

ಮುಂಬೈ ಲೋಕಲ್ ಟ್ರೈನ್ ನಲ್ಲಿ ಮಹಿಳೆಯರಿಗೆ ಮೀಸಲಾಗಿದ್ದ ಬೋಗಿ ಏರಿದ 24 ವರ್ಷದ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ. ಕೆಳಗೆ ಇಳಿಯುವಂತೆ ಸೂಚಿಸಿದ ಮಹಿಳೆಗೆ ನಾನು ನಿನ್ನ ಮೇಲೆ ಅತ್ಯಾಚಾರ Read more…

ಖುಷಿಸುದ್ದಿ! ಚಲಿಸುವ ರೈಲಿನಲ್ಲೂ ಸಿಗಲಿದೆ ಟಿಕೆಟ್

ಯಾವಾಗ್ಲೂ ಹೀಗೆ ಆಗುತ್ತೆ. ಅವಶ್ಯಕತೆ ಇದ್ದಾಗ ಈ ರೈಲ್ವೆ ಟಿಕೆಟ್ ಸಿಗಲ್ಲ ಅಂತಾ ಇನ್ಮುಂದೆ ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಟಿಕೆಟ್ ಇಲ್ಲದೆ ರೈಲು ಏರಬಹುದು. ನಿಮಗೆ ರೈಲಿನಲ್ಲಿಯೇ ಟಿಕೆಟ್ ಸಿಗುವ ವ್ಯವಸ್ಥೆ Read more…

ರೈಲು ಹತ್ತುವಾಗಲೇ ನಡೀತು ದುರ್ಘಟನೆ

ಕೊಪ್ಪಳ: ಚಲಿಸುತ್ತಿದ್ದ ರೈಲು ಹತ್ತುವ ಸಂದರ್ಭದಲ್ಲಿ ಕೆಳಬಿದ್ದ ಮಹಿಳೆಯೊಬ್ಬರು 2 ಕಾಲು ಕಳೆದುಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಭಾನಾಪುರ ರೈಲು ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸೋಂಪುರದ ಮಲ್ಲಮ್ಮ ಕಾಲು Read more…

100 ಗ್ರಾಂ ಮೊಸರಿಗೆ 972 ರೂ….!

ನಂಬಿದ್ರೆ ನಂಬಿ ಬಿಟ್ರೆ ಬಿಡಿ! 100 ಗ್ರಾಂ ಮೊಸರಿಗೆ 972 ರೂ., ರೀಫೈನ್ಡ್ ಆಯಿಲ್ ಪ್ರತಿ ಲೀಟರ್ ಗೆ 1,241 ರೂ. ಇಷ್ಟು ಮೊತ್ತ ನೀಡಿ ಖರೀದಿಸಿರುವುದು ಸೆಂಟ್ರಲ್ Read more…

ಮಹಿಳೆಯನ್ನು ರಕ್ಷಿಸಲು ಮುಂದಾದಾಗ ಕಳ್ಳನ ಕರಾಮತ್ತು

ಅಮೆರಿಕಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ 34 ವರ್ಷದ ವ್ಯಕ್ತಿಯೊಬ್ಬ ರೈಲು ಹಳಿಗಳ ಮೇಲೆ ಬಿದ್ದಿದ್ದ ತನ್ನ ಸಹೋದ್ಯೋಗಿಯನ್ನು ರಕ್ಷಿಸಲು ಮುಂದಾದ ವೇಳೆ ಕಳ್ಳನೋರ್ವ ಬೆಲೆಬಾಳುವ ವಸ್ತುಗಳನ್ನು ಇಡಲಾಗಿದ್ದ ಬ್ಯಾಗ್ ಹೊತ್ತುಕೊಂಡು Read more…

ಸೆಲ್ಫಿಗಾಗಿ ಉತ್ತರ ಪ್ರದೇಶ ಹುಡುಗನ ಹುಚ್ಚಾಟ

ಸೆಲ್ಫಿಗಾಗಿ ಜನ ಎಂತಹ ಹುಚ್ಚಾಟಕ್ಕೆ ಬೇಕಾದ್ರೂ ಕೈಹಾಕ್ತಾರೆ. ಎಷ್ಟೋ ಮಂದಿ ಸೆಲ್ಫಿ ಕ್ರೇಜ್ ಗೆ ತಮ್ಮ ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಉತ್ತರಪ್ರದೇಶದ ಅಲಿಗಢದಲ್ಲಿ ಹುಡುಗನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಕೆಂಪು Read more…

ಗೋವಾ-ಮುಂಬೈ ರೈಲಿನಲ್ಲಿ ಟಿವಿ, ವೈಫೈ ಎಲ್ಲವೂ ಇದೆ….

ಮುಂಬೈ ಮತ್ತು ಗೋವಾ ನಡುವೆ ಪ್ರಯಾಣಿಸುವವರಿಗೆಲ್ಲ ಸದ್ಯದಲ್ಲೇ ಹೈಫೈ ಫೆಸಿಲಿಟಿಗಳು ಸಿಗಲಿವೆ. ಸೆಲೆಬ್ರಿಟಿ ಬಾಣಸಿಗರಿಂದ ತಯಾರಿಸಲ್ಪಟ್ಟ ತಿಂಡಿ ತಿನಿಸು, ಪ್ರತಿ ಬೋಗಿಗೂ ಒಂದೊಂದು ಟೀ-ಕಾಫಿ ಮಾಡುವ ಮಷಿನ್, ಪ್ರತಿಯೊಬ್ಬರಿಗೂ Read more…

20 ದಿನಗಳ ಬಳಿಕ ಬಂತು ಲಂಡನ್ –ಚೀನಾ ರೈಲು

ಬೀಜಿಂಗ್: ಲಂಡನ್ ನಿಂದ ಹೊರಟು ಬರೋಬ್ಬರಿ 20 ದಿನಗಳ ಬಳಿಕ, ಮೊದಲ ರೈಲು ಚೀನಾ ತಲುಪಿದೆ. 12,000 ಕಿಲೋ ಮೀಟರ್ ದೂರವನ್ನು ಕ್ರಮಿಸಿದ ಈ ರೈಲು  ಔಷಧ, ವಿಸ್ಕಿ, Read more…

ಹಳಿ ತಪ್ಪಿದ ಪ್ಯಾಸೆಂಜರ್ ರೈಲು-ಇಬ್ಬರಿಗೆ ಗಾಯ

ಬೀದರ್ ಜಿಲ್ಲೆ ಬಾಲ್ಕಿ ತಾಲೂಕಿನ ಕಾಳಗಾಪುರ-ಸಂಗಮ ರೈಲು ನಿಲ್ದಾಣಗಳ ನಡುವೆ ಔರಾಂಗಾಬಾದ್-ಹೈದರಾಬಾದ್ ಸೂಪರ್ ಫಾಸ್ಟ್ ರೈಲು ಹಳಿ ತಪ್ಪಿದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಬೆಳಿಗ್ಗೆ 4 ಗಂಟೆ Read more…

ರೈಲಿಗೆ ಬಲಿಯಾಯ್ತು ಬಾಯಾರಿ ಬಂದಿದ್ದ 2 ಆನೆ ಮರಿ

ರಾನಿಖೇತ್ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಎರಡು ಆನೆ ಮರಿಗಳು ಸಾವನ್ನಪ್ಪಿರುವ ಘಟನೆ ಉತ್ತರಖಂಡದ ಉದಮ್ ಸಿಂಗ್ ನಗರದ ಬಳಿ ನಡೆದಿದೆ. ಸಾವನ್ನಪ್ಪಿರುವ ಎರಡೂ ಹೆಣ್ಣು ಮರಿಗಳಾಗಿದ್ದು ವಯಸ್ಸು Read more…

ಗರ್ಭಿಣಿಯ ಸುಸೂತ್ರ ಹೆರಿಗೆಗೆ ನೆರವಾಯಿತು ವಾಟ್ಸಾಪ್

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ವೇಳೆ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ವಾಟ್ಸಾಪ್ ಮೂಲಕ ತನ್ನ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ Read more…

ಶಿಕ್ಷಕ ಮಾಡಿದ್ದಾನೆ ಇಂತ ಹೀನ ಕೃತ್ಯ

ಮಕ್ಕಳಿಗೆ ನೈತಿಕತೆಯ ಪಾಠ ಹೇಳಿಕೊಡಬೇಕಾದ ಶಿಕ್ಷಕನೊಬ್ಬ ಹೀನ ಕೃತ್ಯವೆಸಗಿದ್ದಾನೆ. ಈತ ಶತಾಬ್ದಿ ಹಾಗೂ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಸಹ ಪ್ರಯಾಣಿಕರ ಲ್ಯಾಪ್ ಟಾಪ್ ಸೇರಿದಂತೆ ಹಲವು ಬೆಲೆ Read more…

ರೈಲು ಅಪಘಾತದಲ್ಲಿ 12 ಮಂದಿಗೆ ಗಾಯ

ಲಖ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಜಬಲ್ಪುರ್ –ನಿಜಾಮುದ್ದೀನ್ ನಡುವೆ ಸಂಚರಿಸುವ ಮಹಾಕೌಶಲ್ ಎಕ್ಸ್ ಪ್ರೆಸ್ ಹಳಿತಪ್ಪಿದೆ. ಮೆಹೋಬಾ –ಕುಲ್ ಪಹಾರ್ ನಡುವೆ ರೈಲಿನ 8 Read more…

ರೈಲಿಗಿಂತಲೂ ವೇಗವಾಗಿ ಓಡುವ ಸಾಹಸಿ….

ಸಾರ್ವಜನಿಕ ಸಾರಿಗೆ ಜನರಿಗೆ ಅನಿವಾರ್ಯ ಮತ್ತು ಅತ್ಯವಶ್ಯಕ. ಅದರಲ್ಲೂ ಮೆಟ್ರೋ ಟ್ರೇನ್ ಗಳು ಪ್ರಯಾಣಿಕರಿಗೆ ವರದಾನವಿದ್ದಂತೆ. ಟ್ರಾಫಿಕ್ ಕಿರಿಕಿರಿಯಿಲ್ಲದೆ, ಅತ್ಯಂತ ವೇಗವಾಗಿ, ಶೀಘ್ರವಾಗಿ ನಿರ್ದಿಷ್ಟ ಜಾಗಕ್ಕೆ ತಲುಪಬಹುದು. ಲಂಡನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...