alex Certify
ಕನ್ನಡ ದುನಿಯಾ       Mobile App
       

Kannada Duniya

ನೀರಿನ ಟ್ಯಾಂಕರ್ ಇದ್ದ ಟ್ರಾಕ್ಟರ್ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು

ನೀರಿನ ಟ್ಯಾಂಕರ್ ಇದ್ದ ಟ್ರಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ ಸಮೀಪದ ಹೊಂಬುಜ ಗ್ರಾಮದಲ್ಲಿ ನಡೆದಿದೆ. ಈ Read more…

ಟ್ರಾಕ್ಟರ್ ಹತ್ತಿಸಿ ಹುಲಿಯನ್ನು‌ ಕೊಂದ ಗ್ರಾಮಸ್ಥರು

ಮಹಾರಾಷ್ಟ್ರದಲ್ಲಿ ಕೆಲ‌ ದಿನಗಳ ಹಿಂದೆ ಅವನಿ ಹುಲಿಯನ್ನು ಕೊಂದ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ, ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಹುಲಿ ಮೇಲೆ ಟ್ರಾಕ್ಟರ್ ಹತ್ತಿಸಿ ಹತ್ಯೆ ಮಾಡಿರುವ Read more…

ವಿದ್ಯುತ್ ತಂತಿ ತಗುಲಿ ಬಜರಂಗದಳ ಜಿಲ್ಲಾಧ್ಯಕ್ಷ ಸಾವು

ಬಳ್ಳಾರಿ: ರಾಜ್ಯದ ಹಲವೆಡೆ ಈಗ ಗಣೇಶ ಮೂರ್ತಿ ವಿಸರ್ಜನೆಯ ಸಂಭ್ರಮ. ಆದರೆ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭಗಳಲ್ಲಿ ಹಲವಾರು ಅವಘಡಗಳು ಸಂಭವಿಸುತ್ತಿರುವುದು ವಿಪರ್ಯಾಸ. ಗಣೇಶ ಮೂರ್ತಿ ಮೆರವಣಿಗೆ ಹೊರಟಿದ್ದ Read more…

ಕಾಲುವೆಗೆ ಉರುಳಿದ ಟ್ರಾಕ್ಟರ್: ಮೂವರು ಕಾರ್ಮಿಕರು ನೀರುಪಾಲು

ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ನೀರು ಪಾಲಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿದೆ. ಜಮೀನಿಗೆ ಕೆಲಸಕ್ಕೆಂದು ಹೋದವರು ಮನೆಗೆ Read more…

ಟ್ರಾಕ್ಟರ್ ಪಲ್ಟಿ: 26 ಜನರಿಗೆ ಗಾಯ

ಬಳ್ಳಾರಿ: ಗಂಗೆ ಪೂಜೆಗೆಂದು ತೆರಳಿದವರು ವಾಪಸ್ ಆಗುತ್ತಿದ್ದಾಗ ಟ್ಯಾಕ್ಟರ್ ಪಲ್ಟಿಯಾಗಿ 26 ಜನರು ಗಾಯಗೊಂಡಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಹಂಪಿ ಬಳಿ ನಡೆದಿದೆ. Read more…

ತಗಡಿನ ಶೆಡ್ ಕುಸಿದು ಏಳು ಜನರ ದುರ್ಮರಣ

ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಟ್ರ್ಯಾಕ್ಟರ್ ರೇಸ್ ಸಂದರ್ಭದಲ್ಲಿ ತಗಡಿನ ಶೆಡ್ ಕುಸಿದ ಪರಿಣಾಮ 7 ಜನರು ಸಾವನ್ನಪ್ಪಿದ್ದಾರೆ. ಗಂಗಾನಗರದ ಪದಮ್ಪುರ ಏರಿಯಾದ ಕ್ರೀಡಾಂಗಣದಲ್ಲಿ ಟ್ರ್ಯಾಕ್ಟರ್ Read more…

ಟ್ರಾಕ್ಟರ್ ಪಲ್ಟಿಯಾಗಿ ನಿವೃತ್ತ ಜಿಲ್ಲಾಧಿಕಾರಿ ಸಾವು

ಹೊಲದಲ್ಲಿ ಉಳುಮೆ ಮಾಡುತ್ತಿರುವ ವೇಳೆ ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ನಿವೃತ್ತ ಜಿಲ್ಲಾಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ. 62 ವರ್ಷದ ಎಸ್.ಎನ್. Read more…

ಹೆತ್ತ ತಾಯಿಯನ್ನೇ ಟ್ರಾಕ್ಟರ್ ಮುಂದೆ ಎಸೆದ ಪಾಪಿ ಪುತ್ರ

ಮಹಾರಾಷ್ಟ್ರದ ವಾಶಿಂನಲ್ಲಿ ನಡೆದಿರುವ ಘಟನೆಯೊಂದು ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಹೆತ್ತ ತಾಯಿಯನ್ನೇ ಟ್ರಾಕ್ಟರ್ ಮುಂದೆ ಎಸೆದಿದ್ದಾನೆ. ಪಾಪಿ ಪುತ್ರನ ಈ ಘೋರ Read more…

ಭೀಕರ ಅಪಘಾತದಲ್ಲಿ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದ 15 ಮಂದಿ ಬಲಿ

ಮಧ್ಯಪ್ರದೇಶದಲ್ಲೊಂದು ದಾರುಣ ಘಟನೆ ನಡೆದಿದೆ. ಸಂಬಂಧಿಕರೊಬ್ಬರ ಅಂತ್ಯ ಸಂಸ್ಕಾರಕ್ಕೆ ಜೀಪಿನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ 15 ಮಂದಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಧ್ಯ ಪ್ರದೇಶದ ರಾಜಧಾನಿ ಭೂಪಾಲ್ ನಿಂದ Read more…

ಟ್ರಾಕ್ಟರ್ ಪಲ್ಟಿ: ಸ್ಥಳದಲ್ಲೇ ಇಬ್ಬರ ಸಾವು

ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವು ಕಂಡ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ಕ್ರಾಸ್ ಬಳಿ ನಡೆದಿದೆ. 33 ವರ್ಷದ ಫಕೀರಪ್ಪ ಹಾಗೂ 35 Read more…

ಟ್ರಾಕ್ಟರ್ ಉರುಳಿ ಚಾಲಕನ ಸಾವು

ಶಿವಮೊಗ್ಗ : ಟ್ರಾಕ್ಟರ್ ಉರುಳಿಬಿದ್ದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಾಗರ ತಾಲ್ಲೂಕು ಆನಂದಪುರಂ ಸಮೀಪ ನಡೆದಿದೆ. ಸಮೀಪದ ಹೊಸೂರು ನಂದಿಹೊಳೆ ಸೇತುವೆಯಿಂದ ಟ್ರಾಕ್ಟರ್ ಉರುಳಿಬಿದ್ದು ಚಾಲಕ ಇಂಡುವಳ್ಳಿ Read more…

ಕಾಲುವೆಗೆ ಬಿದ್ದ ಟ್ರ್ಯಾಕ್ಟರ್, 10 ಮಹಿಳೆಯರು ಸಾವು

ಹೈದರಾಬಾದ್: ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದು, 10 ಮಂದಿ ಕಾರ್ಮಿಕ ಮಹಿಳೆಯರು ಸಾವನ್ನಪ್ಪಿದ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪಡಮಟಿ ತಾಂಡಾ ಬಳಿ ನಡೆದಿದೆ. ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ Read more…

ವೈರಲ್ ಆಗಿದೆ ನಗ್ನ ಸಾಧುವಿನ ಸಾಹಸದ ಫೋಟೋ

ತಮ್ಮ ಸಾಹಸ ಪ್ರದರ್ಶಿಸಲು ಕೆಲವರು ಕೂದಲು, ಹಲ್ಲಿನಿಂದ ಭಾರೀ ವಾಹನಗಳನ್ನು ಎಳೆದಿರುವ ಕುರಿತು ಕೇಳಿದ್ದೆವು. ಆದರೆ ನಗ್ನ ಸಾಧುವೊಬ್ಬರು ಮಾಡಿರುವ ಸಾಹಸದ ಫೋಟೋ ಒಂದು ದೇಶ-ವಿದೇಶಗಳಲ್ಲೂ ವೈರಲ್ ಆಗುವ Read more…

ಬೆಂಕಿ ತಗುಲಿ ಟ್ರಾಕ್ಟರ್ ನಲ್ಲಿದ್ದ ಹುಲ್ಲು ಭಸ್ಮ

ಶಿವಮೊಗ್ಗ : ಆಕಸ್ಮಿಕವಾಗಿ ಬೆಂಕಿ ತಗುಲಿ ಟ್ರಾಕ್ಟರ್ ನಲ್ಲಿದ್ದ ಒಂದು ಲೋಡ್ ಹುಲ್ಲು ಸುಟ್ಟು ಭಸ್ಮವಾಗಿರುವ ಘಟನೆ ಶಿವಮೊಗ್ಗದ ಮಹಾವೀರ ಗೋಶಾಲೆ ಬಳಿ ನಡೆದಿದೆ. ಗೋ ಶಾಲೆಗೆ ಹುಲ್ಲು ಸಾಗಿಸುತ್ತಿದ್ದ Read more…

ಅಧಿವೇಶನಕ್ಕೆ ಟ್ರಾಕ್ಟರ್ ನಲ್ಲಿ ಬಂದ ಸಂಸದ…!

ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಹಿಸ್ಸಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರತೀಯ ರಾಷ್ಟ್ರೀಯ ಲೋಕದಳದ ಸಂಸದ ದುಷ್ಯಂತ್ ಚೌತಾಲ ಅಧಿವೇಶನಕ್ಕೆ ಟ್ರಾಕ್ಟರ್ ನಲ್ಲಿ ಆಗಮಿಸಿದ್ದಾರೆ. ತಮ್ಮ ಇಬ್ಬರು ಸಹವರ್ತಿಗಳ Read more…

ಮರಳು ತುಂಬುವಾಗಲೇ ನಡೆದಿದೆ ಅವಘಡ

ದಾವಣಗೆರೆ: ಮರಳು ತುಂಬುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟ ಘಟನೆ ದಾವಣಗೆರೆ ತಾಲ್ಲೂಕು ಗಂಗನಕಟ್ಟೆ ಕೆರೆ ಬಳಿ ನಡೆದಿದೆ. ಬಸವರಾಜ್(35), ತಿಪ್ಪೇಶ್(27) ಮೃತಪಟ್ಟವರೆಂದು ಗುರುತಿಸಲಾಗಿದೆ. ಘಟನೆಯ ಬಳಿಕ ಟ್ರ್ಯಾಕ್ಟರ್ Read more…

2 ಪ್ರತ್ಯೇಕ ಅಪಘಾತದಲ್ಲಿ ನಾಲ್ವರ ದುರ್ಮರಣ

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ನಡೆದ 2 ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಲಿಂಗಸಗೂರು ತಾಲ್ಲೂಕು ಮೆದಕಿನಾಳ ಬಳಿ ಟ್ರ್ಯಾಕ್ಟರ್ ಹಾಗೂ ಬಸ್ ನಡುವೆ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. Read more…

ಟ್ರ್ಯಾಕ್ಟರ್ ನಲ್ಲಿ ಮೈನವಿರೇಳಿಸೋ ಸಾಹಸ ಮಾಡ್ತಾನೆ ರೈತ

ಪಂಜಾಬ್ ರೈತನ ಸಾಹಸ ನೋಡಿದ್ರೆ ಎಂಥವರು ಕೂಡ ಬೆರಗಾಗಿ ಹೋಗ್ತಾರೆ. 21 ವರ್ಷದ ಗಗ್ಗಿ ಬನ್ಸ್ರಾ ಎಂಬ ಯುವಕ ಹೊಲ ಊಳುವ ಟ್ರ್ಯಾಕ್ಟರ್ ನಲ್ಲಿ ಮೈನವಿರೇಳಿಸುವಂತಹ ಕಸರತ್ತುಗಳನ್ನು ಮಾಡ್ತಾನೆ. Read more…

ಬ್ರಿಟನ್ ನಲ್ಲಿ ಭಾರೀ ದುರಂತವೊಂದು ಜಸ್ಟ್ ಮಿಸ್

ಬ್ರಿಟನ್ ನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಲೈಸೆಸ್ಟರ್ಶೈರ್ ನಲ್ಲಿ ಶರವೇಗದಲ್ಲಿ ಚಲಿಸ್ತಾ ಇದ್ದ ರೈಲೊಂದು ಟ್ರಾಕ್ಟರ್ ಗೆ ಡಿಕ್ಕಿ ಹೊಡೆಯುತ್ತಿತ್ತು. ಈ ಭಾರೀ ದುರಂತ ಕೂದಲೆಳೆ ಅಂತರದಲ್ಲಿ Read more…

ಸಾವಿಗೆ ಕಾರಣವಾಯ್ತು ಸಾಲದ ನೋಟಿಸ್

ಮೈಸೂರು: ಖಾಸಗಿ ಫೈನಾನ್ಸ್ ಸಿಬ್ಬಂದಿ ನೀಡಿದ ನೋಟಿಸ್ ಪಡೆದುಕೊಂಡ ರೈತರೊಬ್ಬರು, ಆಘಾತದಿಂದ ಮೃತಪಟ್ಟ ಘಟನೆ ನಂಜನಗೂಡು ಸಮೀಪದ ಕಂದೆಗಾಲ ಗ್ರಾಮದಲ್ಲಿ ನಡೆದಿದೆ. ಪುಟ್ಟೇಗೌಡ(30) ಮೃತಪಟ್ಟ ರೈತ. ಟ್ರ್ಯಾಕ್ಟರ್ ಖರೀದಿಗೆ Read more…

ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ದುರ್ಮರಣ

ವಿಜಯಪುರ: ಕಲ್ಲುಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಮಿಣಜಕರ ಕ್ರಾಸ್ ನಲ್ಲಿ ನಡೆದಿದೆ. ವೆಂಕಟೇಶ್ ಮತ್ತು ಪರಶು Read more…

ವೈರಲ್ ಆಗಿದೆ ಈ ಭೂಪನ ಟ್ರ್ಯಾಕ್ಟರ್ ವೀಲ್ಹಿಂಗ್

ವೀಲ್ಹಿಂಗ್ ಎಂದ ಕೂಡಲೇ ನೆನಪಾಗುವುದು ಬೈಕ್. ಆದರೆ, ಇಲ್ಲೊಬ್ಬ ಸಾಹಸಿ ಟ್ರ್ಯಾಕ್ಟರ್ ನಲ್ಲೇ ವೀಲ್ಹಿಂಗ್ ಮಾಡಿದ್ದಾನೆ. ರಾಜಸ್ತಾನದ ತ್ರಿಪುರ್ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಗೆ ಓವರ್ ಲೋಡ್ ಮಾಡಿದ ಭೂಪನೊಬ್ಬ Read more…

ಟ್ರಾಕ್ಟರ್ ಚಲಾಯಿಸಿದ ಮಕ್ಕಳಿಂದ ಅಪಘಾತ

ಮನೆ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ನ್ನು ಮಕ್ಕಳು ಚಲಾಯಿಸಲು ಮುಂದಾದ ವೇಳೆ ಅದು ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ Read more…

ಟ್ರ್ಯಾಕ್ಟರ್ ಹರಿಸಿ ತಹಶೀಲ್ದಾರ್ ಕೊಲೆಗೆ ಯತ್ನ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮರಳು ಮಾಫಿಯಾದವರು ಅಟ್ಟಹಾಸ ಮೆರೆದಿದ್ದಾರೆ. ಟ್ರ್ಯಾಕ್ಟರ್ ಹರಿಸಿ ತಹಶೀಲ್ದಾರ್ ರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ, ಕಲಬುರಗಿ ಜಿಲ್ಲೆಯ ತೆಗ್ಗಿನಾಳ ಗ್ರಾಮದಲ್ಲಿ ನಡೆದಿದೆ. ಅಫಜಲಪುರ Read more…

1 ಟ್ರಾಕ್ಟರ್, 2 ಬೈಕ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಮನೆ ಮುಂದೆ ನಿಲ್ಲಿಸಿದ್ದ ಒಂದು ಟ್ರಾಕ್ಟರ್ ಹಾಗೂ ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರ ತಾಲೂಕಿನ ಕತ್ತಿ ಹೊಸಹಳ್ಳಿಯಲ್ಲಿ ನಡೆದಿದೆ. Read more…

ಟ್ರ್ಯಾಕ್ಟರ್ ಜಫ್ತಿಯಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ರೈತ

ರೈತನೊಬ್ಬ ತಾನು ಮಾಡಿದ ಸಾಲದ ಪೈಕಿ ಬಹಳಷ್ಟು ತೀರಿಸಿದ್ದರೂ ಬಾಕಿ ಉಳಿದ ಹಣಕ್ಕಾಗಿ ಹಣಕಾಸು ಸಂಸ್ಥೆಯವರು ಆತನ ಟ್ರ್ಯಾಕ್ಟರ್ ಜಫ್ತಿ ಮಾಡಿದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮಿಳುನಾಡಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...