alex Certify Tourists | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳಿತಪ್ಪಿದ ಪ್ರವಾಸಿಗರ ಮೋಜಿನ ರೈಲು; ಕುಳಿತಿದ್ದವರು ಕಂಗಾಲು !

ಪ್ರವಾಸಿಗರ ಮೋಜಿಗೆಂದು ಇರುವ ಆಟದ ರೈಲು ಡಾರ್ಜಿಲಿಂಗ್ ನಲ್ಲಿ ಹಳಿ ತಪ್ಪಿದ ಘಟನೆ ವರದಿಯಾಗಿದೆ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇಸ್‌ ( ಡಿಹೆಚ್ ಆರ್) ನ ಸ್ಟೀಮ್ ಲೊಕೊ ರೈಲು Read more…

‘ಪ್ರವಾಸಿಗರಿಗೆ’ ಗುಡ್ ನ್ಯೂಸ್ : ರಾತ್ರಿ 9 ಗಂಟೆವರೆಗೂ ‘ಮೈಸೂರು ಅರಮನೆ’ ಭೇಟಿಗೆ ಅವಕಾಶ ನೀಡಲು ಚಿಂತನೆ

ಮೈಸೂರು : ಮೈಸೂರಿಗೆ ಬರುವ ಪ್ರವಾಸಿಗರಿಗೆ’ ಗುಡ್ ನ್ಯೂಸ್ , ರಾತ್ರಿ 9 ಗಂಟೆವರೆಗೂ ‘ಮೈಸೂರು ಅರಮನೆ’ ಭೇಟಿಗೆ ಅವಕಾಶ ನೀಡಲು ಚಿಂತನೆ ನಡೆಸಲಾಗಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ Read more…

BREAKING : ಈಜಿಪ್ಟ್ ನಲ್ಲಿ ಇಸ್ರೇಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ : ಇಬ್ಬರು ಸಾವು!

ಈಜಿಪ್ಟ್ : ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಈಜಿಪ್ಟ್ ನಲ್ಲಿ ಇಸ್ರೇಲಿ ಪ್ರವಾಸಿಗರ ಮೇಲೆ ದಾಳಿ ನಡೆದಿದೆ. ಬಂದೂಕುಧಾರಿಯೊಬ್ಬ ಪ್ರವಾಸಿ ಬಸ್ ಮೇಲೆ ಗುಂಡು Read more…

ಬೆಂಗಳೂರಿನಲ್ಲಿ ಬಾಂಗ್ಲಾ ಪ್ರವಾಸಿಗರಿಗೆ ವಂಚನೆ: ವಿಡಿಯೋ ವೈರಲ್ ಬೆನ್ನಲ್ಲೇ ಆಟೋ ಚಾಲಕ ಅಂದರ್

ಬೆಂಗಳೂರು: ಬಾಂಗ್ಲಾದೇಶದ ವ್ಲಾಗರ್ ದಂಪತಿಯನ್ನು ವಂಚಿಸಿದ ಬೆಂಗಳೂರಿನ ಆಟೋರಿಕ್ಷಾ ಚಾಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆಟೋ ಚಾಲಕ, ಬಾಂಗ್ಲಾದೇಶಿ ಪ್ರವಾಸಿಗರಿಗೆ ವಂಚಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ದಂಪತಿ ತಮ್ಮ Read more…

ಮೈಸೂರು ಅರಮನೆಗೆ 2 ದಿನ ಪ್ರವಾಸಿಗರಿಗೆ ನಿರ್ಬಂಧ

ಮೈಸೂರು: ಮೈಸೂರು ಅರಮನೆ ಭೇಟಿಗೆ ಎರಡು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಅರಮನೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಮೈಸೂರಿನಲ್ಲಿ ಆಗಸ್ಟ್ 1 ಮತ್ತು Read more…

ರೊಚ್ಚಿಗೆದ್ದು ಘರ್ಜಿಸಿದ ಹುಲಿ; ತತ್ತರಿಸಿದ ಪ್ರವಾಸಿಗರು……!

ಉತ್ತರಾಖಂಡ: ಸಿಟ್ಟಿಗೆದ್ದ ಹುಲಿಯೊಂದು ಸಫಾರಿ ಜೀಪಿನ ಮೇಲೆ ಸವಾರಿ ಮಾಡುತ್ತಿದ್ದ ಪ್ರವಾಸಿಗರನ್ನು ದೂಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಸಫಾರಿ ವಾಹನದಲ್ಲಿ ಬಂದಿದ್ದ ಪ್ರವಾಸಿಗರೊಬ್ಬರು Read more…

ಲೋಲಕದಲ್ಲಿ ತಲೆಕೆಳಗಾಗಿ ನೇತಾಡಿದ ಪ್ರವಾಸಿಗರು; ಭಯಾನಕ ಘಟನೆಯ ವಿಡಿಯೋ ವೈರಲ್

ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಜನರು ಆನಂದಿಸುವ ಮತ್ತು ಥ್ರಿಲ್ ಪಡೆಯುವ ಮೋಜಿನ ಸ್ಥಳಗಳಾಗಿವೆ. ಆದರೆ ಕೆಲವರಿಗೆ ವೇಗವಾಗಿ ಚಲಿಸುವ, ಸುತ್ತುತ್ತಿರುವ ಟ್ರ್ಯಾಕ್ ಅನ್ನು ಸವಾರಿ ಮಾಡುವ ಮತ್ತು ಇಳಿಯುವ ಕಲ್ಪನೆಯು Read more…

ʼಗಂಗಾ ವಿಲಾಸ್ʼ ಕ್ರೂಸ್ ಸಿಲುಕಿಕೊಂಡ ಸುದ್ದಿ ಕುರಿತು ಅಧಿಕಾರಿಗಳ ಸ್ಪಷ್ಟನೆ

ನವದೆಹಲಿ: ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಎಂ.ವಿ. ಗಂಗಾ ವಿಲಾಸ್ ಕ್ರೂಸ್ ಸಿಕ್ಕಿಹಾಕಿಕೊಂಡಿಲ್ಲ. ಇದು ಸಿಲುಕಿಕೊಂಡಿದೆ ಎಂದು ಹೇಳುವ ವರದಿಗಳು ಸಂಪೂರ್ಣ ಸುಳ್ಳು Read more…

ಡೆವಿಲ್ಸ್ ಪೂಲ್‌ನಲ್ಲಿ ಮಹಿಳೆಯ ಈಜುವ ಸಾಹಸ: ವೈರಲ್‌ ವಿಡಿಯೋಗೆ ಹುಬ್ಬೇರಿಸಿದ ಜನತೆ

ಡೆವಿಲ್ಸ್ ಪೂಲ್ ಅಂಚಿನಲ್ಲಿ ಮಹಿಳೆಯೊಬ್ಬರು ಈಜುತ್ತಿರುವುದನ್ನು ತೋರಿಸುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಡೆವಿಲ್ಸ್ ಪೂಲ್ ವಿಕ್ಟೋರಿಯಾ ಫಾಲ್ಸ್‌ನ ಜಾಂಬಿಯನ್ ಬದಿಯಲ್ಲಿದೆ ಮತ್ತು ಇದು ಲಿವಿಂಗ್‌ಸ್ಟೋನ್ ದ್ವೀಪಕ್ಕೆ ಸಮೀಪದಲ್ಲಿ Read more…

ಜಲಪಾತದಲ್ಲಿ ಆಡಲು ಹೋಗಿ ಕಣ್ಣೆದುರೇ ಕೊಚ್ಚಿಹೋದರು….! ಭಯಾನಕ ಹಳೆ ವಿಡಿಯೋ ಮತ್ತೆ ವೈರಲ್

ಫಿಲಿಪ್ಪೀನ್ಸ್​ನ ಜಲಪಾತದಲ್ಲಿ ಪ್ರವಾಸಿಗರು ಹಠಾತ್ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ಭಯಾನಕ ಘಟನೆಯೊಂದರ ವಿಡಿಯೋ ವೈರಲ್​ ಆಗುತ್ತಿದೆ. ಕಳೆದ ವರ್ಷ ನಡೆದಿರುವ ಘಟನೆ ಇದಾಗಿದ್ದು, ಈಗ ಪುನಃ ಈ Read more…

ಇಂಡೋನೇಷ್ಯಾದಲ್ಲಿ ವಿವಾಹಪೂರ್ವ ಲೈಂಗಿಕತೆಗೆ ನಿಷೇಧ: ಕೇಳಿ ಬರುತ್ತಿದೆ ಪ್ರವಾಸಿಗರಿಗೂ ಇದು ಅನ್ವಯಿಸುತ್ತಾ ಎಂಬ ಪ್ರಶ್ನೆ

ಇಂಡೋನೇಷ್ಯಾ: ಇಂಡೋನೇಷ್ಯಾದಲ್ಲಿ ವಿವಾಹಪೂರ್ವ ಲೈಂಗಿಕತೆ ನಿಷೇಧಿಸುವ ಕುರಿತಾದ ಶಾಸನವು ವಿಶ್ವಾದ್ಯಂತ ಕಳವಳವನ್ನು ಉಂಟುಮಾಡಿದೆ. ಪ್ರವಾಸೋದ್ಯಮಕ್ಕಾಗಿ ದೇಶಕ್ಕೆ ಆಗಾಗ್ಗೆ ಬರುವ ತಮ್ಮ ನಾಗರಿಕರ ಸುರಕ್ಷತೆ ಬಗ್ಗೆ ಅನೇಕ ಸರ್ಕಾರಗಳು ಚಿಂತಿಸುತ್ತಿವೆ. Read more…

ಹೆಲ್ಮೆಟ್​ ಧರಿಸಿ ನಟನ ಜೊತೆ ಸುತ್ತಾಡುತ್ತಿದೆ ಈ ಶ್ವಾನ..!

ಸಾಕು ಪ್ರಾಣಿಗಳೊಂದಿಗಿನ ಸ್ನೇಹದ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆದರೆ ಈ ವಿಶಿಷ್ಟ ಕಥೆಯು ಹೆಚ್ಚು ಆಸಕ್ತಿದಾಯಕವಾಗಿದೆ. ಕಪ್ಪು ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಬುಲೆಟ್ ಮೋಟಾರ್‌ಸೈಕಲ್ ಸವಾರಿ Read more…

ಕಟ್ಟಡದೆತ್ತರಕ್ಕೆ ಚಿಮ್ಮುವ ಸಮುದ್ರದ ಅಲೆ….! ಪ್ರವಾಸಿಗರಿಗೆ ಇದೇ ಆಕರ್ಷಣೆ

ಸಮುದ್ರ ಕಂಡೊಡನೆ ಅದರ ಮುಂದೆ ಅಥವಾ ಸಮೀಪ ಮನೆ ಹೊಂದಿರಬೇಕೆಂದು ಬಯಸುವವರು ಸಾಕಷ್ಟು ಮಂದಿ ಸಿಗುತ್ತಾರೆ. ಆದರೆ ಎತ್ತರದ ಅಲೆಗಳು ಕಟ್ಟಡದ ಮೇಲ್ಭಾಗವನ್ನು ಸ್ಪರ್ಶಿಸುವ ಸ್ಥಳದಲ್ಲಿ ವಾಸಿಸಲು ಸಿದ್ಧವೇ? Read more…

ಮನೆಗೆ ಬಂದ 100 ಕ್ಕೂ ಅಧಿಕ ಪ್ರವಾಸಿಗರು; ಇದರ ಹಿಂದಿನ ಕಾರಣ ತಿಳಿದು ಮಹಿಳೆ ಕಂಗಾಲು

ಆನ್​ ವ್ಯವಹಾರ ಹೆಚ್ಚುತ್ತಿದ್ದಂತೆ ಹೊಸ ಹೊಸ ರೀತಿಯ ವಂಚನೆ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಆನ್​ಲೈನ್​ ಬುಕ್ಕಿಂಗ್​ ಹಗರಣವೊಂದಲ್ಲಿ ಒಬ್ಬಾಕೆ ಮನೆ ಮುಂದೆ ತಿಂಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರವಾಸಿಗರು Read more…

ಸಫಾರಿ ವೇಳೆ ಫೋಟೋ ಕ್ಲಿಕ್ಕಿಸುತ್ತಿದ್ದವರಿಗೆ ಶಾಕ್​ ನೀಡಿದ ಚಿರತೆ

ವನ್ಯಜೀವಿಗಳು ಆಫ್ರಿಕಾದಲ್ಲಿ ವಾಹನಗಳ ಸಂಚಾರಕ್ಕೆ ಎಷ್ಟು ಒಗ್ಗಿಕೊಂಡಿವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಅಲ್ಲಿ ಪ್ರಾಣಿಗಳು ವಾಹನವನ್ನು ನಿರ್ಲಕ್ಷಿಸುತ್ತವೆ, ಪ್ರವಾಸಿಗರು ಈ ಪ್ರಾಣಿಗಳ ವೈಭವವನ್ನು ಹತ್ತಿರದಿಂದ ವೀಕ್ಷಿಸಲು Read more…

ನದಿಯಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಿದ ಭಾರತೀಯ ಯೋಧರು

ದುರ್ಗಮ ರಸ್ತೆಗಳಲ್ಲಿ ಚಾಲನೆ ಮಾಡುವುದು ಕೆಲವರಿಗೆ ಗೀಳು. ಇನ್ನೂ ಕೆಲವರಿಗೆ ಸಾಹಸ ಮಾಡುವ ಕ್ರೇಜ್ ಇರುತ್ತದೆ. ಆದರೆ, ಅನೇಕ ಬಾರಿ ಇಂತಹ ಸಾಹಸ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿ Read more…

ದೇವರನಾಡಿನ `ಪಿಂಕ್ ನದಿ` ರೂಪ ನೋಡಿ ಪ್ರವಾಸಿಗರಿಗೆ ಅಚ್ಚರಿ

ಸಾಮಾನ್ಯವಾಗಿ ನದಿಗಳು ಎಂದರೆ ಸಂಪೂರ್ಣ ತಿಳಿನೀರಿನಿಂದ ಕೂಡಿರುತ್ತದೆ ಅಲ್ಲವೇ ? ಕೇವಲ ಮಳೆ ಬಂದಾಗ ಮಾತ್ರ ನೀರಿಗೆ ಮಣ್ಣು ಸೇರಿಕೊಂಡು ನೀರಿನ ಬಣ್ಣ ಕೆಂಪಾಗುತ್ತವೆ. ಆದರೆ ಕೇರಳದ ಕೋಝಿಕೋಡ್ Read more…

ಸಿನಿಮಾ ಚಿತ್ರೀಕರಣದ ಬಳಿಕ ಈ ಖ್ಯಾತ ಪ್ರವಾಸಿ ಸ್ಥಳಗಳು ಮತ್ತಷ್ಟು ‌ʼಫೇಮಸ್ʼ

ನೀವು ಬಾಲಿವುಡ್‌ ಸಿನೆಮಾಗಳ ಅಭಿಮಾನಿಯಾಗಿದ್ರೆ, ಪ್ರೇಕ್ಷಕರಿಗೆ ಸುಂದರವಾದ ರಜಾದಿನಗಳ ಕನಸು ಕಾಣುವಂತೆ ಮಾಡಿದ ಸೊಗಸಾದ ಶೂಟಿಂಗ್ ಸ್ಥಳಗಳನ್ನು ಗಮನಿಸಿರಬಹುದು. ಭಾರತದ ಈ ಶೂಟಿಂಗ್‌ ಸ್ಪಾಟ್‌ ಗಳಲ್ಲಿ ಸಿನೆಮಾಗಳಿಂದಲೇ ಪ್ರವಾಸಿಗರ Read more…

ಬದುಕಿದೆಯಾ ಬಡ ಜೀವವೇ ಅಂತಾ ನಿಟ್ಟುಸಿರುಬಿಟ್ಟ ಪ್ರವಾಸಿಗರು……ಅಷ್ಟಕ್ಕೂ ಏನಾಯ್ತು ಗೊತ್ತಾ..?

ಸಿಯೋನಿ: ಸಫಾರಿ ಮಾಡುವುದು ಥ್ರಿಲ್ ಕೊಡಬಹುದು. ಆದರೆ, ಕಾಡುಪ್ರಾಣಿಗಳಿರುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾದದ್ದು ಕೂಡ ಅತ್ಯಗತ್ಯ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕಂಟಕ. ಮಧ್ಯಪ್ರದೇಶದ ಸಿಯೋನಿಯಲ್ಲಿರುವ ಪೆಂಚ್ ಹುಲಿ ಸಂರಕ್ಷಿತ Read more…

ಸೆಕ್ಸ್ ಕಾರಣಕ್ಕೆ ಕಳೆಗುಂದುತ್ತಿದೆ ಈ ಸಮುದ್ರ ಕಿನಾರೆ

ವಿದೇಶಿ ಪ್ರವಾಸ ಎಂದಾಗ ಮೊದಲು ನೆನಪಾಗುವುದು ಯುರೋಪ್. ಇಲ್ಲಿನ ಸುಂದರ, ರಮಣೀಯ ಸ್ಥಳಗಳು, ಪ್ರವಾಸಿಗರನ್ನು ಸೆಳೆಯುತ್ತವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರ್ತಿರುವ ಅತಿ ಹೆಚ್ಚು ಪ್ರವಾಸಿಗರು, ಅಲ್ಲಿನ Read more…

ʼಪ್ರಾಮಾಣಿಕತೆʼ ಇನ್ನೂ ಇದೆ ಎಂಬುದಕ್ಕೆ ಸಾಕ್ಷಿ ಈ ಘಟನೆ

ಎಲ್ಲಿಗಾದರೂ ಪ್ರವಾಸ ಹೋಗುವಾಗ ಬೆಲೆಬಾಳುವ ವಸ್ತುಗಳನ್ನು ಬಹಳ ಜಾಗರೂಕತೆಯಿಂದ ಇಟ್ಟುಕೊಳ್ಳಬೇಕು. ಒಮ್ಮೆ ಕಳೆದುಹೋದರೆ, ಅವುಗಳನ್ನು ಪತ್ತೆ ಹಚ್ಚಲು ಮತ್ತು ಹಿಂಪಡೆಯಲು ಬಹಳ ಕಷ್ಟವಾಗುತ್ತದೆ. ಜಾತ್ರೆ, ಸಮಾರಂಭ ಅಂತಾ ಎಲ್ಲಿಗಾದ್ರೂ Read more…

ಇಲ್ಲಿದೆ ನಿಮಗೆ ಗೊತ್ತಿಲ್ಲದ ಸುಂದರ ʼಬೀಚ್ʼ ಗಳ ಪಟ್ಟಿ

ರಜೆ ಕಳೆಯಲು ಬೀಚ್ ಗಳಿಗಿಂತ ಉತ್ತಮವಾದ ಜಾಗ ಇನ್ನೊಂದಿಲ್ಲ. ಆದ್ರೆ ಓಡಿಶಾದ ಅತ್ಯಂತ ಸುಂದರವಾದ ಬೀಚ್ ಗಳ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ. ಬಂಗಾಳ ಕೊಲ್ಲಿಯ ಸಮೀಪವಿರುವ ಓಡಿಶಾದ Read more…

ವಿದೇಶಿ ಪ್ರಜೆಗಳಿಗೆಂದೇ ‘ಲಸಿಕಾ ಪ್ರವಾಸೋದ್ಯಮ’ ಆರಂಭಿಸಿದ ಅಮೆರಿಕ..!

ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆ ಅಭಾವ ಹಾಗೂ ಅಮೆರಿಕದಲ್ಲಿ ಹೆಚ್ಚಿದ ಕೊರೊನಾ ಲಸಿಕೆ ಉತ್ಪಾದನೆಯು ವಿಶ್ವದ ದೊಡ್ಡಣ್ಣನಿಗೆ ಹೊಸ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ದಾರಿ ಮಾಡಿಕೊಟ್ಟಿದೆ. ವಿವಿಧ Read more…

ಬರೋಬ್ಬರಿ 9 ತಿಂಗಳ ಬಳಿಕ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ ಐಫೆಲ್ ಟವರ್

ಕೋವಿಡ್ ಸಾಂಕ್ರಮಿಕದ ಕಾರಣ ಕಳೆದ ಒಂಬತ್ತು ತಿಂಗಳಿನಿಂದ ಪ್ರವಾಸಿಗರಿಗೆ ಬಾಗಿಲು ಹಾಕಲಾಗಿದ್ದ ಐಫೆಲ್ ಟವರ್‌ ಅನ್ನು ಇದೀಗ ಮತ್ತೆ ತೆರೆಯಲಾಗಿದೆ. ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಇದೇ ಮೊದಲ Read more…

‘ಇದು ನಮ್ಮ ಮನೆ, ನಿಮ್ಮ ಕಸದಬುಟ್ಟಿಯಲ್ಲ’ – ಪ್ರವಾಸಿಗರ ವಿರುದ್ಧ ಲಡಾಕ್​ ಬಿಜೆಪಿ ರಾಜ್ಯಾಧ್ಯಕ್ಷ ಕಿಡಿ

ಕೊರೊನಾ ಎರಡನೆ ಅಲೆಯಲ್ಲಿ ಇಳಿಮುಖ ಕಾಣ್ತಿರೋದು ಒಂದೆಡೆ ಸಮಾಧಾನಕಾರ ವಿಚಾರವಾದರೆ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಕೂಡ ನಡುಕ ಹುಟ್ಟಿಸಿದೆ. ಆದರೆ ಪ್ರವಾಸಿಗರು ಮಾತ್ರ ಕೊರೊನಾವನ್ನೂ ಲೆಕ್ಕಿಸದೇ ಪ್ರವಾಸ Read more…

ಕೊರೊನಾ ನಡುವೆಯೂ ಬುದ್ಧಿ ಕಲಿಯದ ಜನ..! ಸಾಮಾಜಿಕ ಅಂತರ ಮರೆತು ಪ್ರವಾಸಿ ತಾಣದಲ್ಲಿ ಮೋಜು-ಮಸ್ತಿ

ದೇಶದಲ್ಲಿ ಕೊರೊನಾ 2ನೆ ಅಲೆಯ ಭೀಕರತೆ ಎಷ್ಟರ ಮಟ್ಟಿಗೆ ಇತ್ತು ಅನ್ನೋದನ್ನ ಇನ್ನೊಮ್ಮೆ ವಿವರಿಸಿ ಹೇಳಬೇಕಾದದ್ದೇನಿಲ್ಲ. ಸಾಕಷ್ಟು ಸಾವು ನೋವಿನ ಬಳಿಕ ಇದೀಗ ಕೊರೊನಾ 2ನೆ ಅಲೆಯ ಆರ್ಭಟ Read more…

ʼಲಾಕ್‌ ಡೌನ್‌ʼ ಸಡಿಲಿಸುತ್ತಿದ್ದಂತೆಯೇ ಶಿಮ್ಲಾದತ್ತ ಪ್ರವಾಸಿಗರ ದಂಡು

ಹಿಮಾಚಲ ಪ್ರದೇಶ ಕೊರೊನಾ ಮಾರ್ಗಸೂಚಿಗಳಲ್ಲಿ ಕೆಲ ಸಡಿಲಿಕೆಯನ್ನ ಮಾಡಿದ್ದು ಪ್ರವಾಸಿಗರಿಗೆ ಶಿಮ್ಲಾ ಪ್ರವಾಸಕ್ಕೆ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಇ ಪಾಸ್​ ಪರೀಕ್ಷೆ ಮಾಡೋದನ್ನ ಪೊಲೀಸರು Read more…

ಭೋಜನ ಪ್ರಿಯರಿಗೆ ಸೇವೆ ನೀಡಲು ಚಾಲಕ ರಹಿತ ಫ್ಲೈಯಿಂಗ್ ಟ್ಯಾಕ್ಸಿ

ಚಾಲಕರಿಲ್ಲದ ಏರ್‌ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವುದನ್ನು ಊಹೆ ಮಾಡಿಕೊಂಡರೇ ಮೈ ಜುಮ್ಮನ್ನುತ್ತೆ ಅಲ್ಲವೇ? ಈ ಕಾನ್ಸೆಪ್ಟ್‌ಗೆ ಜೀವ ತುಂಬಿರುವ ಇಟಲಿಯ ಎಹಾಂಗ್ ಹೋಲ್ಡಿಂಗ್ಸ್‌ ವಿಮಾನಯಾನ ಸಂಸ್ಥೆ ಹಾಗೂ ಕಲಾವಿದರಾದ Read more…

ಏಕಾಏಕಿ ಎದುರಾದ ಹುಲಿ ಕಂಡು ಬೆಚ್ಚಿಬಿದ್ದ ಪ್ರವಾಸಿಗರು

ನೀವು ಕಾಡಿನಲ್ಲಿ ಸಫಾರಿ ಹೋಗುತ್ತಿರುತ್ತೀರಿ. ಪ್ರಕೃತಿ ಸೌಂದರ್ಯ ಸವಿಯುತ್ತಾ, ಅಲ್ಲಲ್ಲಿ ಕಾಣಿಸುವ ಮರ, ಗಿಡ, ಬಳ್ಳಿ, ಕೆರೆ, ಕಟ್ಟೆಗಳನ್ನ ನೋಡುತ್ತಾ, ನವಿಲು, ಜಿಂಕೆಯಂತಹ ನಿರುಪದ್ರವಿಗಳನ್ನ ಕಣ್ತುಂಬಿಕೊಳ್ಳುತ್ತಿರುತ್ತೀರಿ. ಅಕಸ್ಮಾತ್ ಕಣ್ಣಿಗೆ Read more…

ಈ ನಗರದಲ್ಲಿ ಪ್ರತಿಯೊಬ್ಬ ಪ್ರವಾಸಿಗನ ಮೇಲೆ ಇಡಲಾಗುತ್ತೆ ಹದ್ದಿನ ಕಣ್ಣು…!

ಇಟಲಿಯ ವೆನಿಸ್​​​ನಲ್ಲಿ ಕೋವಿಡ್​​ ಸಾಂಕ್ರಾಮಿಕ ಬಳಿಕ ಪ್ರವಾಸೋದ್ಯಮದಲ್ಲಿ ಬಹಳಷ್ಟು ಬದಲಾವಣೆಗಳನ್ನ ಮಾಡಲಾಗಿದೆ. ನಿಮ್ಮ ಮೊಬೈಲ್​ನ್ನ ಟ್ರ್ಯಾಕ್​ ಮಾಡುವ ಮೂಲಕ ವೆನಿಸ್​ನ ಯಾವುದೇ ಮೂಲೆಯಲ್ಲಿ ಇದ್ದರೂ ನಿಖರವಾಗಿ ಚಲನವಲನಗಳನ್ನ ಅಳೆಯಲಾಗುತ್ತದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...