alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಕ್ಷಕರನ್ನು ಗಾಬರಿಗೊಳಿಸಿದ ವಿಷಪೂರಿತ ಹಾವು

ಫುಕೆಟ್ ನಲ್ಲಿ ನಡೆದ ಸ್ನೇಕ್ ಷೋ ಒಂದರಲ್ಲಿ ಆಟವಾಡಿಸುತ್ತಿದ್ದವನ ಕೈನಿಂದ ತಪ್ಪಿಸಿಕೊಂಡ ವಿಷಪೂರಿತ ನಾಗರ ಹಾವೊಂದು ಪ್ರೇಕ್ಷಕರತ್ತ ಸಾಗಿದ್ದು, ತಕ್ಷಣ ಅದನ್ನು ಹಿಡಿಯುವ ಮೂಲಕ ಅನಾಹುತವೊಂದು ತಪ್ಪಿದೆ. ನಾಗರಹಾವಿನ Read more…

ರಜೆ ಕಳೆಯಲೆಂದು ಹೋದಾಗಲೇ ನಡೆಯಿತು ದುರಂತ

ಪರೀಕ್ಷೆಗಳು ಮುಗಿದ ಬಳಿಕ ಶಾಲೆಗಳಿಗೆ ಈಗ ರಜೆ ಆರಂಭವಾಗಿದೆ. ರಜಾ ದಿನಗಳನ್ನು ಕಳೆಯಲೆಂದು ತನ್ನ ತಾಯಿ ಹಾಗೂ ತಮ್ಮನೊಂದಿಗೆ ದುಬೈನಲ್ಲಿ ನೆಲೆಸಿದ್ದ ತಂದೆಯ ಬಳಿಗೆ ಹೋಗಿದ್ದ 11 ವರ್ಷದ Read more…

40 ದಿನಗಳಲ್ಲಿ 20,400 ಕಿ.ಮೀ. ಪ್ರಯಾಣಿಸಿದ ಬೈಕ್ ಸವಾರರು

ಬೈಕ್ ನಲ್ಲಿ ದೇಶ ಸಂಚಾರ ಕೈಗೊಂಡಿದ್ದ ಮುಂಬೈನ ಇಬ್ಬರು ಬೈಕ್ ಸವಾರರು 40 ದಿನಗಳಲ್ಲಿ 20,400 ಕಿ.ಮೀ. ಕ್ರಮಿಸಿ 33 ಸ್ಥಳಗಳನ್ನು ಸಂದರ್ಶಿಸಿದ್ದಾರೆ. ಮುಂಬೈನ ಕಲ್ಯಾಣ್ ನಿವಾಸಿಗಳಾದ ರಾಮ್ Read more…

ಬರಿದಾಗುತ್ತಿದೆ ಕುಕ್ಕೆ ಸುಬ್ರಮಣ್ಯದ ತೀರ್ಥ ಬಾವಿ

ರಾಜ್ಯದ ಪ್ರಸಿದ್ದ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ತೀರ್ಥ ಬಾವಿಯಲ್ಲಿ ದಿನೇ ದಿನೇ ನೀರು ಬರಿದಾಗುತ್ತಿರುವ ಕಾರಣ ದೇವಸ್ಥಾನದಿಂದ 2 ಕಿ.ಮೀ. ದೂರದಲ್ಲಿರುವ ದರ್ಪಣ ತೀರ್ಥ Read more…

ಪಾಸ್ ಪೋರ್ಟ್ ಕಳೆದುಕೊಂಡು ಕಂಗಾಲಾದ ನಟಿ

ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಆಸ್ಟ್ರಿಯಾದ ವಿಯೆನ್ನಾಕ್ಕೆ ತೆರಳಿದ್ದ ನಟಿಯೊಬ್ಬರು ತಮ್ಮ ಪಾಸ್ ಪೋರ್ಟ್ ಜೊತೆಗೆ ಹಣ, ಕಾರ್ಡ್ ಕಳೆದುಕೊಂಡಿದ್ದು, ಇದೀಗ ವಾಪಾಸ್ ಬರಲು ತಮ್ಮ ನೆರವಿಗೆ ಧಾವಿಸುವಂತೆ ಕೇಂದ್ರ Read more…

ಕರೀಷ್ಮಾ ಕಪೂರ್ ಹೊಸ ಬಾಯ್ ಫ್ರೆಂಡ್ ಯಾರು ಗೊತ್ತಾ..?

ಬಾಲಿವುಡ್ ನಟಿ ಕರೀಷ್ಮಾ ಕಪೂರ್, ದೆಹಲಿ ಮೂಲದ ಉದ್ಯಮಿ ಸಂಜಯ್ ಕಪೂರ್ ಜೊತೆ ವಿವಾಹವಾದ ಬಳಿಕ ಚಿತ್ರರಂಗದಿಂದ ಬಹುತೇಕ ದೂರವಾಗಿದ್ದರು. ಈಗ ಕರೀಷ್ಮಾ ಹಾಗೂ ಸಂಜಯ್ ನಡುವೆ ಬಿರುಕು Read more…

ಶಿವನ ಆರಾಧನೆಗೆ ಸಹಸ್ರಲಿಂಗಕ್ಕೆ ಬನ್ನಿ

ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ Read more…

ಗೌರಿಕುಂಡವೆಂಬ ಪವಿತ್ರ ಭೂಮಿ

ಭಾರತದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳು ಧಾರ್ಮಿಕತೆಯನ್ನು ಸಾರುವುದರ ಜತೆಗೆ ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಅಂತಹ ಪವಿತ್ರ ತಾಣಗಳಲ್ಲಿ ಉತ್ತರಾಖಂಡದ ಗೌರಿಕುಂಡವೂ ಅತ್ಯಂತ ಪ್ರಮುಖವಾಗಿದೆ. ಏನಿದರ ಇತಿಹಾಸ..? ಸಮುದ್ರ ಮಟ್ಟದಿಂದ Read more…

ಪ್ರವಾಸಿಗರ ಕಾರನ್ನೇ ಉರುಳಿಸಲೆತ್ನಿಸಿದ ಘೇಂಡಾಮೃಗ

ಕಾಡು ಪ್ರಾಣಿಗಳು ಕೆರಳಿದಾಗ ಎಂತಹ ಅನಾಹುತಗಳು ಸಂಭವಿಸುತ್ತವೆ ಎಂಬುದು ಈಗಾಗಲೇ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಹೀಗೆ ಕೆರಳಿದ ಘೇಂಡಾಮೃಗವೊಂದು ಪ್ರವಾಸಿಗಳ ಕಾರನ್ನೇ ಉರುಳಿಸಲು ಯತ್ನಿಸಿದ ವಿಡಿಯೋವೊಂದು ಈಗ ಸಾಮಾಜಿಕ Read more…

ಇಡಗುಂಜಿಯ ಸಿದ್ದಿ ವಿನಾಯಕ

ಉತ್ತರ ಕನ್ನಡ ಜಿಲ್ಲೆ ಹಲವಾರು ಪ್ರಾಕೃತಿಕ ವಿಸ್ಮಯವನ್ನು ಹೊಂದಿದ್ದು, ಮಾತ್ರವಲ್ಲ ತನ್ನ ಮಡಿಲಿನಲ್ಲಿ ಹಲವಾರು ಶಕ್ತಿ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವೂ ಸಹ ಅತ್ಯಂತ ಶ್ರದ್ದಾ Read more…

‘ಫಲುಕನುಮಾ’ ಕುರಿತು ತೆಂಡೂಲ್ಕರ್ ಏನೇಳ್ತಾರೆ ಕೇಳಿ

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಸಹೋದರಿ ಅರ್ಪಿತಾ ಖಾನ್ ರ ವಿವಾಹವನ್ನು ನೂರು ಕೋಟಿ ರೂ. ವೆಚ್ಚದಲ್ಲಿ ಹೈದರಾಬಾದಿನ ಫಲುಕನುಮಾ ಪ್ಯಾಲೇಸ್ ನಲ್ಲಿ ನೆರವೇರಿಸಿದ್ದ ವೇಳೆ Read more…

ಬೈಕ್ ನಲ್ಲಿ ಪ್ರಪಂಚ ಪರ್ಯಟನೆಗೆ ಹೊರಟಿದ್ದಾಳೆ ಪಾಕಿಸ್ತಾನದ ಯುವತಿ

ಪಾಕಿಸ್ತಾನದ ಯುವತಿಯೊಬ್ಬಳು ಒಬ್ಬಂಟಿಯಾಗಿ ಬೈಕ್ ನಲ್ಲಿ ಪ್ರಪಂಚ ಪರ್ಯಟನೆ ಮಾಡಲು ಮುಂದಾಗಿದ್ದಾಳೆ. ತನ್ನ ತಂದೆಯ ಕೊನೆಯಾಸೆಯನ್ನು ಈಡೇರಿಸಲು ಈ ಸಾಹಸ ಕೈಗೊಂಡಿರುವುದಾಗಿ ಯುವತಿ ಹೇಳಿದ್ದಾಳೆ. ಪಾಕಿಸ್ತಾನದ ಲಾಹೋರಿನ ನಿವಾಸಿ Read more…

ಹಳೆಯ ವ್ಯಾನ್ ನಲ್ಲಿ 50 ದೇಶ ಸುತ್ತಿದ್ದಾರೆ ಈ ದಂಪತಿ..!

ಪಾಶ್ಚಾತ್ಯ ದೇಶದವರು ಪ್ರವಾಸ ಪ್ರಿಯರು. ತಾವು ದುಡಿದ ಹಣವನ್ನು ಬಹುತೇಕ ಪ್ರವಾಸಕ್ಕಾಗಿಯೇ ವಿನಿಯೋಗಿಸುತ್ತಾರೆ. ವರ್ಷದ ಮೂರು ತಿಂಗಳನ್ನು ಇದಕ್ಕಾಗಿಯೇ ಮೀಸಲಿಟ್ಟಿರುತ್ತಾರೆ. ಆದರೆ ಈ ದಂಪತಿಗಳು ಮಾತ್ರ ವಿಭಿನ್ನ. ಕಳೆದ Read more…

ಬೈಕ್ ಮೇಲೆ 4 ತಿಂಗಳಲ್ಲಿ 41 ದೇಶ ಸುತ್ತಿದೆ ಈ ಕುಟುಂಬ !

ಪ್ರವಾಸ ಹೋಗುವುದೆಂದರೇ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಯಾವುದೇ ಕಿರಿಕಿರಿಯಿಲ್ಲದೇ ಸ್ವಂತ ವಾಹನದಲ್ಲಿ ತೆರಳುವ ಮೂಲಕ ಇಷ್ಟ ಬಂದ ಕಡೆ ಟೆಂಟ್ ಹಾಕಿ ವಾಸ ಮಾಡುವ ಮಜಾವೇ ಬೇರೆ. ಹೀಗೆ Read more…

ಅಚ್ಚರಿ ಮೂಡಿಸುವ ಎಲ್ಲೋರ ಗುಹೆಗಳು

ಔರಂಗಬಾದ್ ನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಎಲ್ಲೋರ ಗುಹೆಗಳು ನೋಡುಗರಲ್ಲಿ ಅಚ್ಚರಿ ಮೂಡಿಸುತ್ತವೆ. ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾಗಿದ್ದು, ಕಲ್ಲಿನ ಬಂಡೆಯನ್ನು ಕೊರೆದು ನಿರ್ಮಿಸಿರುವ ಗುಹೆಗಳಲ್ಲಿ ಭಾರತದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...