alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸೋದ್ಯಮಕ್ಕೆ ಮತ್ತೆ ಸಜ್ಜಾದ ಕೇರಳ

ಜಲಪ್ರಳಯದ ಕಾರಣದಿಂದ ಕಂಗಾಲಾಗಿದ್ದ ಕೇರಳ ರಾಜ್ಯವು ಇದೀಗ ಚೇತರಿಸಿಕೊಂಡಿದ್ದು, ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದೆ. ಕಳೆದು ಒಂದು ತಿಂಗಳ ಬಳಿಕ ಆಸ್ಟ್ರೇಲಿಯಾ ಪ್ರವಾಸಿಗರು ಚಾರ್ಟರ್ಡ್ ವಿಮಾನದಲ್ಲಿ ಕೊಚ್ಚಿಗೆ ಬಂದಿಳಿದಿದ್ದು, ಆವರಿಗೆ Read more…

ಭಾರತದಲ್ಲಿಯೇ ಇದೆ ಈ ಅಪಾಯಕಾರಿ ದ್ವೀಪ…!

ನಾಗರೀಕತೆಯಿಂದ ದೂರ ಉಳಿದಿರುವ ದ್ವೀಪಕ್ಕೆ ಯಾರಾದರೂ ಕಾಲಿಟ್ಟರೆ ಅವರ ಮೇಲೆ ದಾಳಿ ಖಚಿತ. ಇಂಥದ್ದೊಂದು ದ್ವೀಪ ಭಾರತಕ್ಕೆ ಹೊಂದಿಕೊಂಡಂತೆಯೇ ಇರುವುದು ವಿಶೇಷ. ಬಂಗಾಳ ಕೊಲ್ಲಿಯ ಉತ್ತರ ಸೆಂಟಿನಲ್ ದ್ವೀಪವಿದ್ದು, Read more…

ದಾಂಡೇಲಿ ಎಂಬ ಮಲೆನಾಡ ಸ್ವರ್ಗ

ಮಲೆನಾಡು, ಕರಾವಳಿ, ಬಯಲು ಸೀಮೆ ಹೀಗೆ ಮೂರು ವಿಧದ ಪ್ರದೇಶಗಳನ್ನೂ ತನ್ನ ಒಡಲಿನಲ್ಲಿಟ್ಟುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಕಾಳಿ ನದಿಯ ದಡದಲ್ಲಿರುವ ಚಿಕ್ಕ ನಗರ. ತನ್ನ ಪರಿಸರದಿಂದಲೇ Read more…

ಶ್ರೀಲಂಕಾ ಪ್ರವಾಸಕ್ಕೆ ತೆರಳುವವರಿಗೆ ಗುಡ್ ನ್ಯೂಸ್

ಭಾರತೀಯ ರೈಲ್ವೆ ಇಲಾಖೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ IRCTC ಮುಖಾಂತರ ಹಲವು ಪ್ರವಾಸದ ಉಪಯೋಗವನ್ನು ಪ್ರಯಾಣಿಕರಿಗೆ ಮಾಡಿ ಕೊಟ್ಟಿದೆ. ಈಗ ಶ್ರೀಲಂಕಾ ಪ್ರವಾಸ ಆರಂಭಿಸಿದ್ದು, Read more…

ಮಧುರ ಮಧುಚಂದ್ರಕ್ಕೆ ಮುದ ನೀಡುವ ತಾಣ

ಕಂಕಣ ಭಾಗ್ಯ ಕೂಡಿ ಬಂದಿದೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗೋದು ಎಂಬ ಗೊಂದಲ ಶುರುವಾಗಿದೆ. ವಿದೇಶಕ್ಕೆ ಹೋಗುವಷ್ಟು ಬಜೆಟ್ ಇಲ್ಲ ಅಂತಾ ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ದೇಶದಲ್ಲಿಯೇ ಮಧುಚಂದ್ರ Read more…

ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಲು ಖುದ್ದು ರಸ್ತೆಗಿಳಿದ ನ್ಯಾಯಮೂರ್ತಿ

ಹಿಮಾಚಲ ಪ್ರದೇಶದಲ್ಲೊಂದು ಅಪರೂಪದ ಘಟನೆ ನಡೆದಿದೆ. ಶಿಮ್ಲಾ ಜನತೆ ಹಲವು ದಿನಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಇದರ ಪರಿಶೀಲನೆಗೆ ಖುದ್ದು ನ್ಯಾಯಮೂರ್ತಿಗಳೇ ರಸ್ತೆಗಿಳಿದಿದ್ದಾರೆ. ಗುರುವಾರ ರಾತ್ರಿ Read more…

ವಿಶ್ವದ ಅತಿ ಪುಟ್ಟ ರಾಷ್ಟ್ರದ ಜನಸಂಖ್ಯೆ ಎಷ್ಟು ಗೊತ್ತಾ…?

ವಿಶ್ವದಲ್ಲಿ ರಾಷ್ಟ್ರ- ರಾಷ್ಟ್ರಗಳ ನಡುವೆ ಗಡಿಯದ್ದೇ ದೊಡ್ಡ ಸಮಸ್ಯೆ. ತಮ್ಮ ರಾಷ್ಟ್ರದ ವಿಸ್ತೀರ್ಣವನ್ನು ಹೆಚ್ಚಿಸಿಕೊಳ್ಳಲು ನೆರೆ ರಾಷ್ಟ್ರದ ಗಡಿಯೊಳಕ್ಕೆ ಸೈನಿಕರು ರಾತ್ರೋರಾತ್ರಿ ನುಗ್ಗುವುದನ್ನು ನೋಡಿದ್ದೀರಿ. ಆದರೆ ಈ ರಾಷ್ಟ್ರಕ್ಕೆ Read more…

ಈ ಹೊಟೇಲ್ ನಲ್ಲಿ ಎಷ್ಟು ಬೇಕಾದ್ರೂ ತಿನ್ನಿ….ನಿಮ್ಮಿಷ್ಟದಂತೆ ಹಣ ನೀಡಿ

ಹೊಟೇಲ್ ಗೆ ಹೋದಾಗ ಎಲ್ಲರ ಕಣ್ಣು ಬೀಳೋದು ರೆಸ್ಟೋರೆಂಟ್ ಮೆನು ಮೇಲೆ. ಮೆನುನಲ್ಲಿರುವ ಬೆಲೆ ನೋಡಿ ಆಹಾರ ಆರ್ಡರ್ ಮಾಡುವವರಿದ್ದಾರೆ. ಕಡಿಮೆ ಬೆಲೆಗೆ ಉತ್ತಮ ಆಹಾರ ಸಿಗಲಿ ಅಂತಾ Read more…

ಮತ್ತೆ ವಿವಾದಕ್ಕೆ ಕಾರಣವಾಯ್ತು ನಟಿ ಪ್ರಿಯಾಂಕ ಡ್ರೆಸ್

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕ ಚೋಪ್ರಾ ವಿರುದ್ಧ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಕ್ಯಾಲೆಂಡರ್ ಒಂದರಲ್ಲಿ ಬಳಸಿರುವ ಪ್ರಿಯಾಂಕ ಚೋಪ್ರಾ ಫೋಟೋಕ್ಕೆ ಅಸ್ಸಾಂನಲ್ಲಿ ವಿರೋಧ ಕೇಳಿ Read more…

ಮತ್ತೆ ಹಳಿಗೆ ಮರಳಿದ ಗೋಲ್ಡನ್ ಚಾರಿಯೆಟ್ ಟ್ರೈನ್

ಕೊನೆಗೂ ಗೋಲ್ಡನ್ ಚಾರಿಯೆಟ್ ಅನ್ನೋ ಐಶಾರಾಮಿ ರೈಲು ದಕ್ಷಿಣ ಭಾರತದಲ್ಲಿ ಓಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ತನ್ನ 10 ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ದಕ್ಷಿಣ ಭಾರತದ ಏಕೈಕ ಐಷಾರಾಮಿ Read more…

ಜೈಲು ಸೇರಲೆಂದೇ ಭಾರತಕ್ಕೆ ಬಂದಿದ್ರು ಈ ಪ್ರವಾಸಿಗರು!

ಜೈಲು ವಾಸಿಗಳಾಗುವುದು ಆರೋಪಿಗಳು ಹಾಗೂ ಅಪರಾಧಿಗಳೆಂಬ ಮಾತಿದೆ. ಆದರೆ ಜೈಲೂ ಸಹ ಈಗ ಪ್ರವಾಸೋದ್ಯಮ ವ್ಯಾಪ್ತಿಗೆ ಒಳಪಟ್ಟಿದ್ದು, ನಿಗದಿತ ಶುಲ್ಕ ಪಾವತಿಸಿದರೆ ಜೈಲು ವಾಸಿಗಳ ಅನುಭವ ಲಭ್ಯವಾಗಲಿದೆ. ತೆಲಂಗಾಣದ Read more…

ಒಂಟಿ ಮಹಿಳಾ ಪ್ರವಾಸಿಗರಿಗೆ ಬೆಸ್ಟ್ ಪ್ಲೇಸ್

ಮಹಿಳೆಯರು ಪುರುಷರಿಗಿಂತ ಕಡಿಮೆಯೇನಿಲ್ಲ. ಸ್ವತಂತ್ರವಾಗಿ ಬದುಕುವ ಕಲೆ ಅವರಿಗೆ ಗೊತ್ತು. ಆದ್ರೆ ಏಕಾಂಗಿಯಾಗಿ ಪ್ರವಾಸ ಮಾಡುವುದು ಸುಲಭವಲ್ಲ. ಅತ್ಯಾಚಾರ, ಕಿರುಕುಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇವೆ. ಆದ್ರೆ Read more…

ಭೂಲೋಕದ ಸ್ವರ್ಗ ‘ರೊಮೇನಿಯಾ’

ಎಲ್ಲಿ ನೋಡಿದರಲ್ಲಿ ಹಸಿರು, ಸುಂದರ ಪರ್ವತ ಶ್ರೇಣಿಗಳು, ಪೃಕೃತಿಯ ಮಡಿಲಿನಲ್ಲಿಯೇ ಅಡಗಿರುವ ಸುಂದರ ನಗರಗಳು, ಮೈನವಿರೇಳಿಸುವ ವಿನ್ಯಾಸದ ಜಗತ್ಪ್ರಸಿದ್ಧ ಚರ್ಚ್​ಗಳು, ಐತಿಹಾಸಿಕ ಹಿನ್ನೆಲೆಯ ಹಳೆಯ ಕೋಟೆ ಕಟ್ಟಡಗಳು ಇಂಥ Read more…

ವಿಜಯಪುರದ ಸಿರಿ ಈ ಶಿವಗಿರಿ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ Read more…

ವಿಶ್ವ ಟಾಪ್ 25 ಪಟ್ಟಿಯಲ್ಲಿವೆ ಭಾರತದ ಎರಡು ಹೋಟೆಲ್ ಗಳು

ಟ್ರಿಪ್ ಅಡ್ವೈಸರ್, ಪ್ರವಾಸಿಗರ ಆಯ್ಕೆಗನುಗುಣವಾಗಿ ವಿಶ್ವದ ಟಾಪ್ 25 ಹೋಟೆಲ್ ಗಳ ಪಟ್ಟಿ ಮಾಡಿದ್ದು, ಇದರಲ್ಲಿ ಭಾರತದ ಎರಡು ಹೋಟೆಲ್ ಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಉದಯ್ಪುರದ ಲೀಲಾ ಪ್ಯಾಲೇಸ್ Read more…

ಬಯಲಾಯ್ತು ಪ್ರಿಯಾಂಕ ಚೋಪ್ರಾ ಇನ್ನೊಂದು ಮುಖ

ಪ್ರವಾಸೋದ್ಯಮಕ್ಕೆ ಅಸ್ಸಾಂ ರಾಜ್ಯ ಫೇಮಸ್. ಇದೀಗ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಅಸ್ಸಾಂ ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಯಾವುದೇ ಸಂಭಾವನೆ ಪಡೆಯದೇ ಉಚಿತವಾಗಿ ರಾಯಭಾರಿಯಾಗಲು ಒಪ್ಪಿರುವ ಪ್ರಿಯಾಂಕ Read more…

ಹಸಿವಿನಿಂದ ಪರಿತಪಿಸುತ್ತಿದ್ದ ಪ್ರವಾಸಿಗ ಮಾಡಿದ್ದೇನು?

ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನವೆಂಬರ್ 8 ರಿಂದ 500 ಹಾಗೂ 1000 ರೂ. ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಹಳೆಯ ನೋಟುಗಳನ್ನು ಜಮಾ ಮಾಡಲು ಹಾಗೂ Read more…

ಹೆಲಿಕಾಪ್ಟರ್ ಮೂಲಕ ಕಣ್ತುಂಬಿಕೊಳ್ಳಿ ಹಂಪಿ ವೈಭವ

ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಆರಂಭವಾಗಿರುವ ‘ಹಂಪಿ ಉತ್ಸವ’ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಹಂಪೆಯ ವೈಭವವನ್ನು ಕಣ್ತುಂಬಿಕೊಳ್ಳಲು ಆರಂಭಿಸಲಾಗಿದ್ದ ಹೆಲಿಕಾಪ್ಟರ್ ಪ್ರವಾಸ, ನವೆಂಬರ್ 1 ರಿಂದ ನವೆಂಬರ್ 9 ರವರೆಗೆ Read more…

‘ಮೇಕ್ ಮೈ ಟ್ರಿಪ್’ ತೆಕ್ಕೆಗೆ ಇಬಿಬೊ

ದೇಶದ ಮುಂಚೂಣಿ ಆನ್ ಲೈನ್ ಪ್ರವಾಸಿ ಅಂತರ್ಜಾಲ ತಾಣ ‘ಮೇಕ್ ಮೈ ಟ್ರಿಪ್’, ಪ್ರತಿಸ್ಪರ್ಧಿ ಕಂಪನಿ ಇಬಿಬೊವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇಬಿಬೊ ಗ್ರೂಪ್ ನ ಶೇ.100 ರಷ್ಟು ಪಾಲು Read more…

‘ಮಹಾರಾಜ ಎಕ್ಸ್ ಪ್ರೆಸ್’ ಗೆ ಸಿಕ್ಕಿದೆ ಪ್ರತಿಷ್ಟಿತ ಪುರಸ್ಕಾರ

ಭಾರತೀಯ ರೈಲ್ವೇ ಹಲವು ಸುಧಾರಣೆಗಳತ್ತ ಸಾಗಿದೆ. ನಿಗದಿತ ಸಮಯಕ್ಕೆ ರೈಲುಗಳು ನಿಲ್ದಾಣ ತಲುಪುತ್ತಿಲ್ಲವೆಂಬ ಗೊಣಗಾಟ ಈಗ ದೂರವಾಗಿದೆ. ಈ ಮಧ್ಯೆ ಐಷಾರಾಮಿ ‘ಮಹಾರಾಜ ಎಕ್ಸ್ ಪ್ರೆಸ್’ ತನ್ನ ಸೌಲಭ್ಯಗಳ Read more…

ಶೀಘ್ರದಲ್ಲೇ ಸಂಚರಿಸಲಿವೆ ಗಾಜಿನ ಮೇಲ್ಚಾವಣಿಯುಳ್ಳ ಟ್ರೈನ್

ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ, ದೇಶದ ಪ್ರಮುಖ ಸ್ಥಳಗಳಲ್ಲಿ ಗಾಜಿನ ಮೇಲ್ಚಾವಣಿಯುಳ್ಳ ರೈಲುಗಳ ಸಂಚಾರ ಆರಂಭಿಸಲು ಮುಂದಾಗಿದ್ದು, ಈ ವರ್ಷದ ಡಿಸೆಂಬರ್ ನಲ್ಲಿ ಈ ರೈಲುಗಳ ಸಂಚಾರ ಆರಂಭವಾಗಲಿದೆ. Read more…

ಮೊದಲ ಬಾರಿ ಶುರುವಾಗಿದೆ ಮಿಲಿಟರಿ ಪ್ರವಾಸೋದ್ಯಮ

ಮಹಾರಾಷ್ಟ್ರದ ಸೇನಾ ಕ್ಷೇಮಾಭಿವೃದ್ಧಿ ಇಲಾಖೆಯಲ್ಲಿ ಮಿಲಿಟರಿ ಪ್ರವಾಸೋದ್ಯಮವನ್ನು ಆರಂಭಿಸಲಾಗಿದೆ. ಇದು ದೇಶದ ಮೊದಲ ಪ್ರಯೋಗವಾಗಿದೆ. ಯುವಜನತೆಯನ್ನು ಮಿಲಿಟರಿ ಕಡೆ ಆಕರ್ಷಿಸೋದು, ಸೇನೆಯ ದೈನಂದಿನ ಕೆಲಸದ ಬಗ್ಗೆ ಅರಿತುಕೊಳ್ಳುವಂತೆ ಮಾಡುವ Read more…

ವೀಕೆಂಡ್ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ 5 ತಾಣಗಳು

ವೀಕೆಂಡ್ ಬಂತು ಅಂದ್ರೆ ಎಲ್ಲಾದರೂ ಪ್ರವಾಸ ಹೋಗಬೇಕು ಅನ್ಸತ್ತೆ, ಎಲ್ಲಿಗೆ ಹೋಗೋದು ಅನ್ನೋ ಗೊಂದಲ. ವೀಕೆಂಡ್ ನಲ್ಲಿ ನೀವು ಟ್ರಿಪ್ ಗೆ ಹೋಗಬಹುದಾದಂತಹ, ದುಬಾರಿಯಲ್ಲದ 5 ಅದ್ಭುತ ಸ್ಥಳಗಳಿವೆ. Read more…

ಸೆಲ್ಫಿ ಪ್ರಿಯರು ಓದಲೇಬೇಕಾದ ಸುದ್ದಿ

ಪ್ರಾಣವನ್ನು ಪಣಕ್ಕಿಟ್ಟು ಸೆಲ್ಫಿ ತೆಗೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಸೆಲ್ಫಿ ಗೀಳಿಗೆ ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಒಂದು ಮಹತ್ವದ ಕೆಲಸಕ್ಕೆ ಕೈ ಹಾಕಿದೆ. Read more…

ಥೈಲ್ಯಾಂಡ್ ರಂಗೀನ್ ದುನಿಯಾ ಹಿಂದೆ ಕರಾಳ ಕಥೆ

ಥೈಲ್ಯಾಂಡ್ ಹಾಗೂ ಅದರ ರಾಜಧಾನಿ ಬ್ಯಾಂಕಾಕ್  ಗುರುತು ಬದಲಾಗಿದೆ. ಲೈಂಗಿಕ ಪ್ರವಾಸಿ ಸ್ಥಳ ಎಂದೇ ಇತ್ತೀಚೆಗೆ ಹೆಸರು ಪಡೆಯುತ್ತಿದೆ. ಥೈಲ್ಯಾಂಡ್ ಕಾನೂನಿನಲ್ಲಿ ವೇಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ರೆ ಈ Read more…

ಗೋವಾ ಬೀಚ್ ಗಳಲ್ಲಿನ್ನು ಸಿಸಿ ಟಿವಿ ಕಣ್ಗಾವಲು

ಗೋವಾದ ಪ್ರಸಿದ್ದ ಬೀಚ್ ಗಳಲ್ಲಿನ್ನು ಸಿಸಿ ಟಿವಿ ಕ್ಯಾಮರಾದ ಕಣ್ಗಾವಲು ಇರಲಿದೆ. ಬೀಚ್ ಗಳಲ್ಲಿ ಹೆಚ್ಚಿನ ಸುರಕ್ಷೆತೆ ಒದಗಿಸುವುದಕ್ಕಾಗಿ 3.61 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಹಮ್ಮಿಕೊಂಡಿದ್ದೇವೆಂದು ಪ್ರವಾಸೋದ್ಯಮ Read more…

ಒಬ್ಬಂಟಿಯಾಗಿ 16 ರಾಜ್ಯ ಸುತ್ತಿದ್ದಾರೆ ಮಹಿಳಾ ಬೈಕರ್

ಇಶಾ ಗುಪ್ತಾ ಎಂಬ ಈ ಮಹಿಳಾ ಬೈಕರ್, ಒಬ್ಬಂಟಿಯಾಗಿ ಬೈಕ್ ನಲ್ಲಿ 16 ರಾಜ್ಯಗಳ ಪ್ರವಾಸ ಮಾಡಿದ್ದು, ಒಟ್ಟು 32 ಸಾವಿರ ಕಿಲೋ ಮೀಟರ್ ಕ್ರಮಿಸಿದ್ದಾರೆ. ತಮ್ಮ ಪ್ರವಾಸದ Read more…

ಕೇವಲ 5 ಸಾವಿರ ರೂಪಾಯಿಗೆ ನೋಡಿ ಬನ್ನಿ ಈ ಊರ

ದಿನನಿತ್ಯದ ಬ್ಯುಸಿ ಲೈಫ್ ನಲ್ಲಿ ಮನಸ್ಸು ದೇಹ ಸ್ವಲ್ಪ ರೆಸ್ಟ್ ಬಯಸೋದು ಸಾಮಾನ್ಯ. ರಿಲಾಕ್ಸ್ ಗಾಗಿ ಕೆಲವರು ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡ್ತಾರೆ. ವಿದೇಶಕ್ಕೆ ಹೋಗುವಷ್ಟು ಹಣ ಇರೋದಿಲ್ಲ. Read more…

2700 ರೂಪಾಯಿಗೆ ನೋಡಿ ಬನ್ನಿ ಮನಾಲಿ– ಲೇಹ್

ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೊಂದು ಉಡುಗೊರೆ ನೀಡಿದೆ. ಮನಾಲಿ– ಲೇಹ್ ವಿಶೇಷ ಬಸ್ ಸಂಚಾರ ಶುರುಮಾಡಿದೆ. 35 ಆಸನಗಳ ಸ್ಪೆಷಲ್ ಬಸ್ ಗೆ ಪ್ರಯಾಣಿಕ 2700 ರೂಪಾಯಿ Read more…

ಗೋವಾದ ‘ಮಾನ್ಸೂನ್ ಫೆಸ್ಟಿವಲ್’

ಸಾಮಾನ್ಯವಾಗಿ ನಾವು ಮಳೆಗಾಲದ ಅವಧಿ ಅಂದರೆ ಜೂನ್, ಜುಲೈ, ಅಗಸ್ಟ್ ಈ ಮೂರು ತಿಂಗಳನ್ನು ‘ಆಫ್ ಸೀಸನ್’ ಎಂದು ಕರೆಯುತ್ತೇವೆ. ಏಕೆಂದರೆ ಈ ದಿನಗಳಲ್ಲಿ ಅಂತ ವಿಶೇಷವಾದ ಹಬ್ಬ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...