alex Certify
ಕನ್ನಡ ದುನಿಯಾ       Mobile App
       

Kannada Duniya

ದಕ್ಷಿಣದ ಕಾಶಿ ಗೋಕರ್ಣ

ಗೋಕರ್ಣ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಹುಬ್ಬಳ್ಳಿಯಿಂದ ಸುಮಾರು 125 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ ಸುಮಾರು 470 ಕಿಲೋ ಮೀಟರ್ ದೂರದಲ್ಲಿದೆ. ರಾವಣನಿಂದ ಪ್ರತಿಷ್ಠಾಪಿಸಲ್ಪಟ್ಟ ಆತ್ಮಲಿಂಗ ಇಲ್ಲಿದ್ದು, Read more…

ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯಕ್ಕೂ ಮುನ್ನ ಹೇರ್ ಸ್ಟೈಲ್ ಬದಲಾಯಿಸಿದ ಕೊಹ್ಲಿ

ಮೈದಾನದಲ್ಲಿ ಮಿಂಚುವ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ವಿಭಿನ್ನ ಸ್ಟೈಲ್ ಮೂಲಕ  ಅಭಿಮಾನಿಗಳ ಮನ ಗೆದ್ದಿದ್ದಾರೆ. ಈಗ ಮತ್ತೆ ತಮ್ಮ ಹೇರ್ ಸ್ಟೈಲ್ ಬದಲಾಯಿಸಿದ್ದಾರೆ ಕೊಹ್ಲಿ. ನ್ಯೂಜಿಲ್ಯಾಂಡ್ Read more…

ಬಾನಾಡಿಗಳ ಬೀಡು ರಂಗನತಿಟ್ಟು ಪಕ್ಷಿಧಾಮ

ಮೈಸೂರಿನಿಂದ ಸುಮಾರು 16 ಕಿಲೋ ಮೀಟರ್ ದೂರದಲ್ಲಿ ರಂಗನತಿಟ್ಟು ಪಕ್ಷಿಧಾಮ ಇದೆ. ಕಾವೇರಿ ನದಿಯ ಹಿನ್ನೀರಿನಲ್ಲಿ ಇರುವ ಪಕ್ಷಿಧಾಮ, ಸುಮಾರು 675 ಹೆಕ್ಟೇರ್ ವ್ಯಾಪ್ತಿಯಲ್ಲಿದೆ. ಪಕ್ಷಿಗಳು ನೆಲೆಸಲು ಅನುಕೂಲವಾಗುವಂತಹ Read more…

ವಾವ್ ! ಸರ್ವ ಋತುವಿನಲ್ಲೂ ಜೋಗ ವೈಭವ ಕಣ್ತುಂಬಿಕೊಳ್ಳಿ

ವಿಶ್ವ ವಿಖ್ಯಾತ ಜೋಗ ಜಲಪಾತದ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಪ್ರವಾಸಿಗರಿಗೆ ಮಳೆಗಾಲದಲ್ಲಿ ಮಾತ್ರ ಕಾಣ ಸಿಗುತ್ತಿದ್ದ ಜೋಗದ ಸಿರಿಯನ್ನು, ಇನ್ನು ಮುಂದೆ ವರ್ಷವಿಡೀ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ವಿಶ್ವವಿಖ್ಯಾತ Read more…

ಪುತ್ರನ ನೋಡಲು ಬೆಲ್ಜಿಯಂಗೆ ಹೊರಟ ಸಿದ್ಧರಾಮಯ್ಯ

ಬೆಂಗಳೂರು: ಸ್ನೇಹಿತರೊಂದಿಗೆ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಸಿದ್ಧರಾಮಯ್ಯ ಅನಾರೋಗ್ಯಕ್ಕೆ ಈಡಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಲ್ಜಿಯಂನ ಬ್ರೆಸಿಲ್ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಅವರು Read more…

ಬೆಲ್ಜಿಯಂನಲ್ಲಿರುವ ಸಿ.ಎಂ. ಪುತ್ರನಿಗೆ ಅನಾರೋಗ್ಯ

ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಸಿದ್ಧರಾಮಯ್ಯ ಅವರಿಗೆ, ಅನಾರೋಗ್ಯ ಉಂಟಾಗಿದ್ದು, ತೀವ್ರ ಬಳಲಿದ್ದಾರೆ. ಈ ಹಿನ್ನಲೆಯಲ್ಲಿ ಸಿದ್ಧರಾಮಯ್ಯನವರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. Read more…

ಕಣ್ಮನ ಸೆಳೆಯುವ ಬಿಳಿಗಿರಿ ರಂಗನ ಬೆಟ್ಟ

ಮೈಸೂರಿನಿಂದ 120 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿಲೋ ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಜೊತೆಗೆ ಪ್ರವಾಸಿ ಸ್ಥಳ ಕೂಡ ಆಗಿದ್ದು, Read more…

ಕಲ್ಪನಾ ಚಾವ್ಲಾ ಸಮಾಧಿಗೆ ಮೋದಿ ನಮನ

ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಂಚ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದು, ಇದರ ಭಾಗವಾಗಿ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ವಾಷಿಂಗ್ಟನ್ ಗೆ ಬಂದಿಳಿದ ಪ್ರಧಾನಿ ಮೋದಿ ಅಂತರಿಕ್ಷಯಾನಿ Read more…

ಜೋಗ ನೋಡ ಬಯಸುವವರಿಗೆ ಸಿಹಿಸುದ್ದಿ

ಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ, ಜೋಗ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂಬ ಮಾತು ಪ್ರಚಲಿತದಲ್ಲಿದೆ. ಆದರೆ, ಬೇಸಿಗೆಯಲ್ಲಿ ಬರುವ ಪ್ರವಾಸಿಗರಿಗೆ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗುವುದಿಲ್ಲ. ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯವನ್ನೇ ಮೈವೆತ್ತಿ Read more…

ಆಗುಂಬೆ ಸೂರ್ಯಾಸ್ತದ ದೃಶ್ಯ ಕಣ್ತುಂಬಿಕೊಳ್ಳಿ

ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದಾದ ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಎಂದು ಕರೆಯಲಾಗುತ್ತದೆ. ಆಗುಂಬೆ ಮಳೆಯ ಜೊತೆಗೆ, ಸೂರ್ಯಾಸ್ತದ ದೃಶ್ಯಕ್ಕೂ ಹೆಸರುವಾಸಿಯಾದ ಸ್ಥಳವಾಗಿದೆ. ಇಲ್ಲಿಂದ ಸೂರ್ಯಾಸ್ತದ Read more…

ಬಾಲೆಯಿಂದ ಬಯಲಾಯ್ತು ಸೆಕ್ಸ್ ಟೂರಿಸಂ ರಹಸ್ಯ

ಹೈದರಾಬಾದ್: ಹೆಣ್ಣುಮಕ್ಕಳ ಬಡತನ ಮತ್ತು ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು, ಅವರನ್ನು ಮದುವೆಯಾಗಿ ತಿಂಗಳಿಡಿ ಲೈಂಗಿಕ ಸುಖ ಅನುಭವಿಸಿ, ಬಳಿಕ ಅವರಿಗೆ ವಿಚ್ಛೇದನ ನೀಡುವ ಸೆಕ್ಸ್ ಟೂರಿಸಂ ಬಗ್ಗೆ ಬಾಲೆಯೊಬ್ಬಳು Read more…

3 ಸಾವಿರ ಮಂದಿ ನೌಕರರನ್ನು ವಿದೇಶ ಪ್ರವಾಸಕ್ಕೆ ಕಳಿಸಿದ ಉದ್ಯಮಿ

ಈ ವರದಿ ಓದಿದ್ರೆ ಕೆಲ್ಸ ಮಾಡಿದ್ರೆ ಇಂತವರ ಹತ್ತಿರ ಮಾಡ್ಬೇಕು ಅಂದ್ಕೋಳ್ತೀರಿ. ಕೆಲ ಸಂಸ್ಥೆಗಳು ನೌಕರರಿಗೆ ಬೋನಸ್ ನೀಡಿದರೆ, ಮತ್ತೇ ಕೆಲವರು ನೌಕರರನ್ನು ವಾರಾಂತ್ಯಗಳಂದು ಶಾರ್ಟ್ ಟ್ರಿಪ್ ಕಳಿಸುವುದೂ Read more…

ಮೋದಿಯವರ ವಿದೇಶ ಪ್ರಯಾಣಕ್ಕೆ 117 ಕೋಟಿ ರೂಪಾಯಿ ಖರ್ಚು

ಸದಾ ವಿದೇಶ ಪ್ರವಾಸದಲ್ಲಿಯೇ ಕಾಲ ಕಳೆಯುತ್ತಿದ್ದಾರೆಂದು ಪ್ರತಿ ಪಕ್ಷಗಳಿಂದ ಟೀಕೆಗೊಳಗಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸಕ್ಕಾಗಿ ಏರ್ ಇಂಡಿಯಾ 2015-16 ನೇ ಸಾಲಿನಲ್ಲಿ ಬರೋಬ್ಬರಿ 117 ಕೋಟಿ ರೂ. Read more…

ಸಂಕಷ್ಟದಲ್ಲಿದ್ದವರನ್ನು ಪಾರು ಮಾಡಿದ ಟ್ವಿಟರ್

ಅಭಿಪ್ರಾಯ ವ್ಯಕ್ತಪಡಿಸಲು, ಮಾಹಿತಿ ಹಂಚಿಕೆ ಹೀಗೆ ಹಲವು ರೀತಿಯಲ್ಲಿ ಸಾಮಾಜಿಕ ಜಾಲತಾಣ ಬಳಕೆಯಾಗುತ್ತಿವೆ. ಇಂತಹ ಸಾಮಾಜಿಕ ಜಾಲತಾಣ ಟ್ವಿಟರ್ ಹೇಗೆಲ್ಲಾ ಉಪಯೋಗವಾಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ನಿದರ್ಶನ. ಭೂತಾನ್ Read more…

ಐಷಾರಾಮಿ ಕಾರು ಬಳಸದಿರಲು ನಿರ್ಧರಿಸಿದ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ರಾಜ್ಯದಲ್ಲಿನ ಬರ ಪರಿಸ್ಥಿತಿ ಪರಿಶೀಲಿಸಲು ಶೀಘ್ರದಲ್ಲಿಯೇ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಘೋಷಿಸಿದ್ದರು. ಈ ಮಧ್ಯೆ Read more…

ಮೋದಿ ‘ಸಮಯ’ಕ್ಕೆಷ್ಟು ಮಹತ್ವ ಕೊಡ್ತಾರೆ ಗೊತ್ತಾ..?

ಸದಾ ವಿದೇಶ ಪ್ರವಾಸಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ತಮ್ಮನ್ನು ಟೀಕಿಸುವವರಿಗೆ ಪ್ರಧಾನಿ ನರೇಂದ್ರ ಮೋದಿ, ಸಮಯದ ಸದುಪಯೋಗ ಮಾಡಿಕೊಳ್ಳುವ ಮೂಲಕ ಉತ್ತರ ನೀಡಿದ್ದಾರೆ. ಹೌದು. ಮೋದಿ ಅವರ ಕ್ರಿಯಾಶೀಲತೆಯ Read more…

ತ್ರಿರಾಷ್ಟ್ರ ಪ್ರವಾಸಕ್ಕೆ ತೆರಳಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದೇಶಗಳ ಪ್ರವಾಸಕ್ಕೆ ನಿನ್ನೆ ರಾತ್ರಿ ತೆರಳಿದ್ದು, ಬೆಲ್ಜಿಯಂನ ಬ್ರಸೆಲ್ ಗೆ ಭೇಟಿ ನೀಡಿ ಯೂರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...