alex Certify Tortoise | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವಂತ ಆಮೆಯನ್ನು ಮನೆಯಲ್ಲಿ ಇಡುವುದು ಒಳ್ಳೆಯದಾ….? ಇದರಿಂದಾಗುವ ಪ್ರಯೋಜನ, ಅಡ್ಡ ಪರಿಣಾಮಗಳೇನು‌‌…..? ಇಲ್ಲಿದೆ ವಿವರ

ಜನರು ತಮ್ಮ ಮನೆ ಅಥವಾ ಕಛೇರಿಗಳ ವಾಸ್ತು ದೋಷವನ್ನು ನಿವಾರಿಸಲು ಜ್ಯೋತಿಷ್ಯ ಶಾಸ್ತ್ರದ ಮೂಲಕ ಪರಿಹಾರಗಳನ್ನು ಹುಡುಕುತ್ತಾರೆ. ಇದರ ಜೊತೆ ಹೆಚ್ಚಿನ ಹಣವನ್ನು ಗಳಿಸಲು ಅಥವಾ ಆರ್ಥಿಕ ಲಾಭವನ್ನು Read more…

ಮನೆಯಲ್ಲಿ ಆಮೆ ಪ್ರತಿಮೆ ಇಡಿ, ʼಆಮೆ ಉಂಗುರʼ ಧರಿಸಿ ಚಮತ್ಕಾರ ನೋಡಿ

ಪ್ರಪಂಚದಾದ್ಯಂತ ಅನೇಕ ಜನರು ವಿವಿಧ ರೀತಿಯ ಉಂಗುರಗಳನ್ನು ಧರಿಸುತ್ತಾರೆ. ಅವುಗಳಲ್ಲಿ ಆಮೆ ಉಂಗುರ ಕೂಡ ಒಂದು. ವಾಸ್ತು ಶಾಸ್ತ್ರದಲ್ಲಿ ಆಮೆ ಬಹಳ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಮನೆಯಲ್ಲಿ Read more…

Watch Video: ಮೊಸಳೆ ದವಡೆಗೆ ಸಿಲುಕಿದ್ರೂ ಪಾರಾದ ಬಡಜೀವ ಆಮೆ

ಪ್ರಕೃತಿಯಲ್ಲಿ ಪ್ರಬಲ ಪ್ರಾಣಿಗಳು ದುರ್ಬಲ ವರ್ಗದ ಜೀವಗಳ ಮೇಲೆ ಸವಾರಿ ಮಾಡುವುದು ಸಾಮಾನ್ಯ. ಶಕ್ತಿಶಾಲಿ ಪ್ರಾಣಿಗಳು ದುರ್ಬಲ ಪ್ರಾಣಿಗಳನ್ನ ದಾಳಿ ಮಾಡಿ ತಿನ್ನುವುದನ್ನ ನೋಡಿದ್ದೇವೆ. ಆದರೆ ನಿಮಗೆ ಅಚ್ಚರಿಯಾಗಬಹುದು, Read more…

ಅಳಿವಿನಂಚಿನಲ್ಲಿರುವ ಆಮೆಯ ಅಪರೂಪದ ಫೋಟೋ ಹಂಚಿಕೊಂಡ ಅರಣ್ಯಾಧಿಕಾರಿ..!

ಭಾರತೀಯ ಅರಣ್ಯ ಸೇವೆಗಳ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಸಾಮಾಜಿಕ ಜಾಲತಾಣಗಳಲ್ಲಿ ಇಂಟರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ಸಾರ್ವಜನಿಕರಿಗೆ ಪ್ರಕೃತಿ ಪ್ರೇಮವನ್ನು ಕಲಿಸುವುದರ ಜೊತೆಗೆ ಅರಣ್ಯ ಹಾಗೂ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಈ ಚಿರತೆಗೆ ಆಮೆಯೇ ಆತ್ಮೀಯ ಗೆಳೆಯ

ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಸ್ನೇಹಿತರಿರುತ್ತಾರೆ ಎಂಬುದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈಗ ಅಚ್ಚರಿಯ ಗೆಳೆತನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಚಿರತೆಯೊಂದು ಆಮೆಯೊಂದಿಗೆ ಸುತ್ತಾಡುತ್ತಿರುವ ವಿಡಿಯೊ Read more…

ಮಾನವೀಯತೆ ದರ್ಶನ ಮಾಡಿಸಿದ ಪ್ರಾಣಿಗಳು…! ಆಮೆಯೊಂದಿಗೆ ಸೇಬು ಹಂಚಿಕೊಂಡ ಚಿಂಪಾಂಜಿ

ಪ್ರಾಣಿಗಳು ಸಹಾನುಭೂತಿಯ ಜೀವಿಗಳು, ಪರಸ್ಪರ ಔದಾರ್ಯವನ್ನು ತೋರಿಸಲು ಹೆಸರುವಾಸಿಯಾಗಿದೆ. ಮಾತನಾಡಲು ಬಾರದೇ ಇರಬಹುದು, ಮೌಖಿಕ ಸಂವಹನದ ಕೊರತೆಯ ಹೊರತಾಗಿಯೂ ಹೇಗಾದರೂ ಪರಸ್ಪರ ಅರ್ಥಮಾಡಿಕೊಳ್ಳುತ್ತವೆ. ಮನುಷ್ಯರಂತೆ ಚಿಂಪಾಂಜಿಗಳು ಸೇರಿದಂತೆ ಅನೇಕ Read more…

ಕಾಲು ಕಳೆದುಕೊಂಡಿದ್ದ ಅಪರೂಪದ ತಳಿಯ ಆಮೆಗೆ ಹೊಸ ಜೀವನ

ಅತ್ಯಂತ ಅಪರೂಪದ ಆಮೆಯನ್ನು ಹಾಂಗ್​ಕಾಂಗ್​ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಾಗ ಕಸ್ಟಮ್ಸ್​ ಅಧಿಕಾರಿಗಳು ರಕ್ಷಿಸಿದ್ದಾರೆ. ಇದನ್ನು ಹೋಪ್​ ಎಂದು ಕರೆಯಲಾಗಿದ್ದು, ಹೊಸ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಹೋಪ್​ ಎಂದು ಕರೆಯಲು Read more…

ತಲೆಕೆಳಗಾದ ಆಮೆಯನ್ನು ಕೊಂಬಿನಿಂದ ತಿರುಗಿಸಿದ ಎಮ್ಮೆ: ಹೃದಯಸ್ಪರ್ಶಿ ವಿಡಿಯೋ ವೈರಲ್

ಪ್ರಾಣಿಗಳಲ್ಲಿಯೂ ಪರಸ್ಪರ ಸಹಾನುಭೂತಿ, ದಯೆ ತೋರುವ ಗುಣಗಳಿವೆ. ಅವುಗಳಿಗೆ ಮಾತನಾಡಲು ಬರದಿದ್ದರೂ ಪ್ರೀತಿ, ಕಾಳಜಿ, ಔದಾರ್ಯದಂತಹ ಗುಣಗಳಿವೆ. ಇದೀಗ, ಎಮ್ಮೆಯೊಂದು ತಲೆಕೆಳಗಾಗಿ ಬಿದ್ದಿದ್ದ ಆಮೆಗೆ ಸಹಾಯ ಮಾಡಿರೋ ವಿಡಿಯೋ Read more…

ಜಗತ್ತಿನ ಅತ್ಯಂತ ಹಿರಿಯ ಆಮೆ ‘ಜೋನಾಥನ್’ ಗೆ ಈಗ 190 ವರ್ಷ…!

ನೆಲದ ಮೇಲೆ ಜೀವಂತ ಇರುವ ಅತ್ಯಂತ ಹಿರಿಯ ಪ್ರಾಣಿಯಾದ ಜೋನಾಥನ್ ಹೆಸರಿನ ಈ ಆಮೆಗೆ ಈ ವರ್ಷ 190 ವರ್ಷ ತುಂಬಲಿದೆ. “ಈ ವರ್ಷ ತನ್ನ 190ನೇ ಹುಟ್ಟುಹಬ್ಬ Read more…

ಇಲ್ಲಿದೆ ಜಗತ್ತಿನ ಅತಿ ಹಿರಿಯ ಜೀವಿ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಆಮೆಗಳು ಬಹಳ ವರ್ಷ ಕಾಲ ಬದುಕುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಜೋನಾಥನ್, ಸೀಶೆಲ್ಸ್ ದೈತ್ಯ ಆಮೆ ಬಹುಶಃ ತಿಳಿದಿರುವ ಅತ್ಯಂತ ಹಳೆಯ ಭೂ ಪ್ರಾಣಿ ಅಂತಾನೇ ಹೇಳಲಾಗುತ್ತದೆ. Read more…

ವರದಕ್ಷಿಣೆಯಾಗಿ 21 ಕಾಲ್ಬೆರಳುಗಳಿರುವ ಆಮೆ ಕೇಳಿದ ವರ…!

ನಾಗ್ಪುರ: ದೇಶದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಇನ್ನೂ ಈ ಸಾಮಾಜಿಕ ಪಿಡುಗು ದೂರವಾಗಿಲ್ಲ. ಅದೆಷ್ಟೋ ಹೆಣ್ಣು ಮಕ್ಕಳ ಬಾಳು ನರಕವಾಗಿದೆ. ವರದಕ್ಷಿಣೆಗಾಗಿ ಗಂಡಿನ ಕುಟುಂಬದವರು ಚಿತ್ರಹಿಂಸೆ Read more…

ಕಳೆದುಹೋಗಿದ್ದ ಆಮೆ ವರ್ಷದ ಬಳಿಕ ಅರ್ಧ ಮೈಲಿ ದೂರದಲ್ಲಿ ಪತ್ತೆ….!

ಬರೋಬ್ಬರಿ 1 ವರ್ಷದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಆಮೆಯೊಂದು ಇದೀಗ ಮನೆಯಿಂದ ಅರ್ಧ ಮೈಲಿ ದೂರದಲ್ಲೇ ಪತ್ತೆಯಾಗಿದೆ. 14 ವರ್ಷದ ಮ್ಯಾಕ್ಸಿ ಎಂಬ ಹೆಸರಿನ ಆಮೆಯು ಇಂಗ್ಲೆಂಡ್​​ನ ವಿಲ್ಟ್​ಶೈರ್​ನಲ್ಲಿರುವ Read more…

ಮೊಟ್ಟೆಯೊಡೆದು ಕಡಲು ಸೇರಿದ 1.48 ಕೋಟಿ ಆಮೆ ಮರಿಗಳು

ಒಡಿಶಾದ ಗಹಿರ್‌ಮಾತಾ ಕಡಲತೀರದಲ್ಲಿ ಆಲಿವ್‌ ರಿಡ್ಲೆ ತಳಿಯ ಸುಮಾರು 1.48 ಕೋಟಿ ಆಮೆಗಳು ಕಾಣಿಸಿಕೊಂಡಿವೆ. ಮೇ 8ರಂದು ಈ ಆಮೆಗಳು ಕಂಡಿದ್ದು, ಪುಟ್ಟ ಆಮೆ ಮರಿಗಳು ತಮ್ಮ ತಾಯಿಂದಿರುವ Read more…

ಕೀಲುನೋವಿನ ಸಮಸ್ಯೆ ಹೊಂದಿದ್ದ ದೈತ್ಯ ಆಮೆಗೆ ಯಶಸ್ವಿ ಚಿಕಿತ್ಸೆ..!

ಇದು ನೋಡೋಕೆ ನಿಮಗೆ ವಿಚಿತ್ರ ಎನಿಸಬಹುದು. ಆದರೆ ಜರ್ಮನಿಯಲ್ಲಿರುವ ಈ ದೈತ್ಯ ಆಮೆ ರೋಲರ್​ ಬೋರ್ಡ್​ನಲ್ಲಿ ಓಡಾಡುವ ಮೂಲಕವೇ ಸುದ್ದಿಯಾಗಿದೆ. ಅಂದಹಾಗೆ ಮನರಂಜನೆಗಾಗಿ ಆಮೆಗೆ ಈ ರೋಲರ್​ ಬೋರ್ಡ್​ನ್ನು Read more…

ಕುತೂಹಲಕ್ಕೆ ಗೋಡೆ ಏರಿ ಪರದಾಡಿದ ಆಮೆ

ಆಮೆಗಳು ನಿಧಾನಗತಿಯ ಪ್ರಾಣಿಗಳಾದರೂ ಸಹ ಅವುಗಳಲ್ಲೂ ಬಹಳ ಸಾಹಸ ಪ್ರವೃತ್ತಿ ಇದೆ. ಕೆಲವೊಮ್ಮೆ ವಿಪರೀತ ಕುತೂಹಲದಿಂದ ಆಮೆಗಳು ಫಜೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬರುತ್ತದೆ. ಮಲೇಷ್ಯಾದ ಮೆಲಾಕಾದಲ್ಲಿನ ಸಫಾರಿಯಲ್ಲಿರುವ ಆಮೆಯೊಂದಕ್ಕೆ Read more…

ಅತ್ಯಪರೂಪವಾಗಿ ಕಣ್ಣಿಗೆ ಬೀಳುತ್ತೆ ಈ ಆಮೆ

ಅತ್ಯಪರೂಪವಾಗಿ ಕಾಣಿಸುವ ಹಳದಿ ಬಣ್ಣದ ಆಮೆಯೊಂದು ಪಶ್ಚಿಮ ಬಂಗಾಳದ ಬುರ್ಧ್ವನ್‌ನಲ್ಲಿ ಕಾಣಸಿಕ್ಕಿದೆ. ಈ ವರ್ಷದಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಎರಡನೇ ಇಂಥ ಆಮೆ ಇದಾಗಿದೆ. ಜುಲೈನಲ್ಲಿ ಮೊದಲ ಬಾರಿಗೆ ಒಡಿಶಾದ Read more…

ಆಮೆಯನ್ನು ತಿನ್ನಲು ತಿಣುಕಾಡಿ ಕೈ ಚೆಲ್ಲಿದ ಮೊಸಳೆ…!

ಮೊಸಳೆ ಹಾಗೂ ಆಮೆಗಳ ನಡುವೆ ಏನಾದ್ರೂ ಫೈಟ್ ಆದರೆ ಯಾರು ಗೆಲ್ಲಬಹುದು…? ಮೊಸಳೆಯ ಬಾಯಿಗೆ ಆಮೆ ಒಂದು ಸಣ್ಣ ತುತ್ತಾಗಬಹುದು ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ Read more…

1 ಮೈಲಿ ದೂರ ಕ್ರಮಿಸಲು ಈ ಆಮೆಗೆ ಎಷ್ಟು ದಿನ ಬೇಕಾಯ್ತು ಗೊತ್ತಾ…?

ಮನೆಯವರೆಲ್ಲರ ಮುದ್ದಿನ ಪ್ರಾಣಿಯಾಗಿದ್ದ ಆಮೆ 74 ದಿನಗಳಾದರೂ ಕಾಣದೆ ಎಲ್ಲರನ್ನೂ ಚಿಂತೆಗೀಡು ಮಾಡಿತ್ತು. ಅಮೆರಿಕಾದ ಟೆನ್ನೆಸ್ಸೀ ನಗರದ ಲಿನ್ ಕೋಲ್ ಎಂಬುವರ ಮನೆಯಲ್ಲಿ 16 ವರ್ಷದ ಆಮೆಯೊಂದನ್ನು ಹುಟ್ಟಿದಾಗಿನಿಂದ‌ Read more…

ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮೂತಿಯ ಆಮೆ…!

ಭಾರೀ ಗಾತ್ರದ ಮೊಸಳೆ ಮೂತಿಯ ಆಮೆಯೊಂದು ವರ್ಜೀನಿಯಾದ ವಸತಿ ಪ್ರದೇಶವೊಂದರಲ್ಲಿ ಕಾಣಿಸಿಕೊಂಡಿದೆ. ಲೇಡೆ ಫೇರ್‌ಫ್ಯಾಕ್ಸ್‌ ಎಂದು ಸಹ ಕರೆಯಲಾದ ಈ ಆಮೆಯು 29 ಕೆಜಿ ತೂಕ ತೂಗುತ್ತಿದೆ. ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...