alex Certify
ಕನ್ನಡ ದುನಿಯಾ       Mobile App
       

Kannada Duniya

ಜಪಾನ್ ನಲ್ಲಿ ಪ್ರಬಲ ಭೂಕಂಪ, ಮಿನಿ ಸುನಾಮಿ

ಟೋಕಿಯೊ: ಜಪಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಪುಕುಶಿಮಾ ಕರಾವಳಿಯ 10 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಕಂಡುಬಂದಿದೆ. ರಿಕ್ಟರ್ ಮಾಪಕದಲ್ಲಿ 7.4 Read more…

2020 ರ ಒಲಂಪಿಕ್ ನಲ್ಲಿ 5 ಹೊಸ ಆಟಗಳು

ರಿಯೋ ಒಲಂಪಿಕ್ ಗೇಮ್ ನಲ್ಲಿ ಈಗ 28 ಆಟಗಳು ಇವೆ. ಈ ಎಲ್ಲ ಆಟಗಳಲ್ಲಿ 206 ದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. 2020 ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ Read more…

ಜಪಾನ್ ನಲ್ಲಿ ನಡೀತು ಘನಘೋರ ದಾಳಿ

ಟೋಕಿಯೊ: ಜಪಾನ್ ನಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದು, ಬರೋಬ್ಬರಿ 19 ಮಂದಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಘಟನೆಯಿಂದಾಗಿ ಜಪಾನ್ ಬೆಚ್ಚಿ ಬಿದ್ದಿದೆ. ಜಪಾನ್ ದೇಶದ Read more…

ಇದು ಪ್ರಕೃತಿಯೇ ನಿರ್ಮಿಸಿದ ತಾರಾಲಯ

ಕಣ್ಣು ಹಾಯಿಸಿದಷ್ಟು ದೂರ ಕಾಣುವ ಸಮುದ್ರ, ಜನಜಂಗುಳಿಯಿಲ್ಲ, ವಾಹನಗಳ ಸದ್ದಿಲ್ಲ, ರಾತ್ರಿಯಾಯಿತೆಂದರೆ ಕೈಚಾಚಿ ಕರೆಯುವ ನಕ್ಷತ್ರಪುಂಜ… ಇಷ್ಟೆಲ್ಲ ವೈಭವ ಕಾಣಸಿಗುವುದು ಟೋಕಿಯೋದಿಂದ 360 ಕಿಲೋಮೀಟರ್ ದೂರದಲ್ಲಿರುವ ಓಗಾಶಿಮಾ ದ್ವೀಪದಲ್ಲಿ. Read more…

ಭೂಕಂಪದ ಬೆನ್ನಲ್ಲೇ ಮತ್ತೆ ಶುರುವಾಯ್ತು ಆತಂಕ

ಟೋಕಿಯೋ: ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯ ಭೂಕಂಪದಿಂದ, ಸಾವು- ನೋವು ಉಂಟಾಗಿ, ಜಪಾನ್ ಜನ ತತ್ತರಿಸಿರುವ ಬೆನ್ನಲ್ಲೇ, ಮತ್ತೊಂದು ಆತಂಕದ ಘಟನೆ ನಡೆದಿದೆ. ಜಪಾನ್ ನ ಫುಕುವೋಕಾ ನಗರದಲ್ಲಿ Read more…

ಪತ್ನಿಯನ್ನು ಖುಷಿಗೊಳಿಸಲು ಪತಿ ಮಾಡಿದ ಹೂ ತೋಟವೀಗ ಪ್ರವಾಸಿ ಕೇಂದ್ರ

ಪತಿ-ಪತ್ನಿ ಸಂಬಂಧ ಮಧುರವಾದದ್ದು. ಒಬ್ಬರ ಸಂತೋಷಕ್ಕೆ, ದುಃಖಕ್ಕೆ ಇನ್ನೊಬ್ಬರು ಜೊತೆಯಾದಾಗ ಬಾಳು ಸುಮಧುರ. ಇದನ್ನು ಅರಿತಿರುವ ಜಪಾನಿನ ವ್ಯಕ್ತಿಯೊಬ್ಬ ತನ್ನ ಅಂಧ ಹೆಂಡತಿಯನ್ನು ಸಂತೋಷಗೊಳಿಸಲು ಅನನ್ಯ ಮಾರ್ಗ ಅನುಸರಿಸಿದ್ದಾನೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...