alex Certify Toilet | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ ಪರಾರಿ

ನವದೆಹಲಿ: ಹೊಟ್ಟೆನೋವು ಎಂದು ನೋಯ್ಡಾ ಸೆಕ್ಟರ್-30ರ ಜಿಲ್ಲಾ ಆಸ್ಪತ್ರೆಗೆ ಬಂದ ಬಾಲಕಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಪರಾರಿಯಾಗಿದ್ದಾಳೆ. ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಸುದ್ದಿ ಆಸ್ಪತ್ರೆಯಲ್ಲಿ Read more…

ಟಾಯ್ಲೆಟ್‌ ನಲ್ಲಿ ಸಿಕ್ತು 10 ವರ್ಷಗಳ ಹಿಂದೆ ಕಳೆದು ಹೋಗಿದ್ದ ಐಫೋನ್‌

ಅಮೆರಿಕದ ಮೇರಿಲ್ಯಾಂಡ್‌ ನಲ್ಲಿ 10 ವರ್ಷದ ಹಿಂದೆ ಕಳೆದು ಹೋಗಿದ್ದ ಐಫೋನ್‌, ಟಾಯ್ಲೆಟ್‌ ನಲ್ಲಿ ಸಿಕ್ಕಿದೆ. ಬೆಕ್ಕಿ ಬೆಕ್ಮನ್‌ ಎಂಬಾಕೆ 2012ರಲ್ಲಿ ಐಫೋನ್‌ ಕಳೆದುಕೊಂಡಿದ್ಲು. ಹ್ಯಾಲೋವೀನ್‌ ಪಾರ್ಟಿಯಲ್ಲಿ ಆಕೆಯ Read more…

ವಿಮಾನದ ಟಾಯ್ಲೆಟ್‌ ನಲ್ಲಿ ಮಗುವಿಗೆ ಜನ್ಮ ನೀಡಿ ಡಸ್ಟ್‌ ಬಿನ್‌ ಗೆ ಎಸೆದ ಯುವತಿ….!

ಪೋರ್ಟ್ ಲೂಯಿಸ್: ಆಘಾತಕಾರಿ ಘಟನೆಯೊಂದರಲ್ಲಿ, ವಿಮಾನದ ಶೌಚಾಲಯದ ಡಸ್ಟ್‌ಬಿನ್‌ನಲ್ಲಿ ನವಜಾತ ಶಿಶು ಪತ್ತೆಯಾಗಿರುವ ಘಟನೆ ನಡೆದಿದೆ. ಜನವರಿ 1ರ ಶನಿವಾರದಂದು ಏರ್ ಮಾರಿಷಸ್ ಏರ್‌ಬಸ್ A330-900ನ ಡಸ್ಟ್‌ ಬಿನ್‌ Read more…

ನೀವೂ ಟಾಯ್ಲೆಟ್‌ ನಲ್ಲಿ ಮೊಬೈಲ್‌ ಬಳಸ್ತೀರಾ…..? ಹಾಗಾದ್ರೆ ಈ ಸುದ್ದಿ ಓದಿ….!

ಇದು ಮೊಬೈಲ್ ಜಮಾನಾ. ಯುವ ಜನತೆಯಂತೂ ಮೊಬೈಲ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಅನ್ನೋ ಸ್ಥಿತಿ ತಲುಪಿದ್ದಾರೆ. ಆಟ, ಊಟ, ಪಾಠ ಎಲ್ಲಾ ಸಮಯದಲ್ಲೂ ಮೊಬೈಲ್ ಬೇಕು. ಇದೆಲ್ಲಾ Read more…

ಸ್ವಚ್ಛ ಶೌಚಾಲಯ ಹೊಂದಿರುವವರಿಗೆ ಟಿವಿ, ಮೊಬೈಲ್ ʼಕೊಡುಗೆʼ

ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸಲು ದೇಶಾದ್ಯಂತ ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಗ್ರಾಮ ಪಂಚಾಯಿತಿ ಮಟ್ಟದವರೆಗೂ ಅನೇಕ ಬಗೆಯ ಪ್ಲಾನ್‌ಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇದೇ ಹಾದಿಯಲ್ಲಿ ಮಧ್ಯ Read more…

ಕೈನಲ್ಲಿ ಚಂಬು ಹಿಡಿದು ಟಾಯ್ಲೆಟ್ ಬಳಿ ಓಡಲಿದ್ದಾರೆ ವೃದ್ಧ ಮಹಿಳೆಯರು….!

ಬಯಲು ಮಲ ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಆದ್ರೆ ದೇಶದ ಅನೇಕ ಕಡೆ ಇನ್ನೂ ಬಯಲು ಮಲ ವಿಸರ್ಜನೆ ಜಾರಿಯಲ್ಲಿದೆ. ಕೆಲವರು ಮನೆಯಲ್ಲಿ ಶೌಚಾಲಯವಿದ್ರೂ ಬಯಲು ಮಲ ವಿಸರ್ಜನೆಯನ್ನು ಇಷ್ಟಪಡ್ತಿದ್ದಾರೆ. ಮಧ್ಯಪ್ರದೇಶದ Read more…

ಸ್ನಾನಗೃಹದ ಗೋಡೆ ಹಾಗೂ ಟೈಲ್ಸ್​ ಬಣ್ಣದ ವಿಚಾರಗಳಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ

ವಾಸ್ತುಶಾಸ್ತ್ರ ಎನ್ನುವುದು ಕೇವಲ ಮನೆಯ ದೇವರ ಕೋಣೆ ಅಥವಾ ಅಡುಗೆ ಮನೆಗೆ ಮಾತ್ರ ಸೀಮಿತವಾದ್ದದಲ್ಲ. ಇದು ಸ್ನಾನಗೃಹದಲ್ಲಿಯೂ ಇರುತ್ತದೆ. ಈಗಿನ ಜಮಾನದಲ್ಲಿ ಸ್ನಾನಗೃಹ ಹಾಗೂ ಶೌಚಾಲಯಗಳನ್ನೂ ಆಕರ್ಷಕವಾಗಿ ನಿರ್ಮಿಸಬೇಕು Read more…

ಹೇಗಿದೆ ಗೊತ್ತಾ ಬಯಲು ಬಹಿರ್ದೆಸೆ ಮುಕ್ತ ಗ್ರಾಮದ ಸ್ಥಿತಿ…!

ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ’ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದ್ದರು. ಗ್ರಾಮಗಳಲ್ಲಿ ಮನೆಮನೆಗೂ ಶೌಚಾಲಯ ನಿರ್ಮಿಸುವ ಮೂಲಕ ಬಯಲು Read more…

ಈ ವಿಶ್ವವಿದ್ಯಾಲಯದಲ್ಲಿದೆ ಪರಿಸರಸ್ನೇಹಿ ಶೌಚಾಲಯ

ಸಿಯೋಲ್: ದಕ್ಷಿಣ ಕೊರಿಯಾದ ಪ್ರಾಧ್ಯಾಪಕರೊಬ್ಬರು ವಿಶ್ವವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ದಕ್ಷಿಣ ಕೊರಿಯಾದ ಉಲ್ಸಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಕಾಲೇಜಿನ Read more…

‘ಸ್ವಚ್ಛ ಭಾರತ್’ ಯೋಜನೆಯಡಿ ಶೌಚಾಲಯ ನಿರ್ಮಿಸುವ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಗುಡ್ ನ್ಯೂಸ್

ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಈ Read more…

ಬಾತ್ ರೂಮಿನಿಂದ ಬರುವ ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ

ಮನೆ ಸುಂದರವಾಗಿದ್ದರೆ ಸಾಲದು ಬಾತ್ ರೂಮ್ ಕೂಡ ಸ್ವಚ್ಛವಾಗಿರಬೇಕು. ಕೆಲವರ ಮನೆ ಸುಂದರವಾಗಿ, ಶುಚಿಯಾಗಿರುತ್ತದೆ. ಆದ್ರೆ ಬಾತ್ ರೂಮ್ ನಿಂದ ವಾಸನೆ ಬರುತ್ತಿರುತ್ತದೆ. ಉತ್ತಮ ವಾತಾವರಣ, ಶುಚಿಗೊಳಿಸುವಿಕೆ ನಂತ್ರವೂ Read more…

ನೌಕರ ಶೌಚಾಲಯ ಹೋಗುವ ಪರಿಗೆ ಬೇಸತ್ತ ಕಂಪನಿ…! ಸಮಸ್ಯೆ ಪರಿಹರಿಸಲು ಜಾಲತಾಣದಲ್ಲಿ ಮೊರೆ

ಆಫೀಸ್​ನಲ್ಲಿ ಕೆಲಸ ಮಾಡುವ ನೀವು ಹೆಚ್ಚಿನ ಸಮಯವನ್ನ ಟಾಯ್ಲೆಟ್​ನಲ್ಲೇ ಕಳೆಯುತ್ತೀರಾ..? ಅಥವಾ ನಿಮಗೆ ಆಫೀಸಿನ ರೆಸ್ಟ್​ ರೂಮಿನಲ್ಲೇ ಸಮಯ ಕಳೆಯೋಕೆ ಹೆಚ್ಚು ಇಷ್ಟವಾಗುತ್ತಾ..? ಇಂತಹ ವಿಚಿತ್ರ ಪ್ರಶ್ನೆಯನ್ನೇಕೆ ಕೇಳುತ್ತಿದ್ದಾರೆ Read more…

ʼಟಾಯ್ಲೆಟ್ʼ ನಲ್ಲೂ ಬಳಸ್ತೀರಾ ಮೊಬೈಲ್….?‌ ಹಾಗಾದ್ರೆ ಓದಿ ಈ ಸುದ್ದಿ

ಕೆಲವರಿಗೆ ಟಾಯ್ಲೆಟ್ ಕಮೋಡ್ ಮೇಲೆ ಕೂತು ಮೊಬೈಲ್ ಒತ್ತುವ, ಬಾಯಲ್ಲಿ ಏನನ್ನಾದರೂ ಹಾಕಿಕೊಂಡು ಜಗಿಯುವ ಅಭ್ಯಾಸ ಇರುತ್ತದೆ. ಇದು ಖಂಡಿತಾ ಒಳ್ಳೆಯದಲ್ಲ. ಏಕೆಂದರೆ…… ಟಾಯ್ಲೆಟ್ ನಲ್ಲಿ ಈ ಕೆಲಸ Read more…

ಒಂದು ಕೋಣೆಯಲ್ಲಿ ಎರಡು ಶೌಚಾಲಯ..! ಇದರ ಹಿಂದಿನ ಕಾರಣ ಕೇಳಿದ್ರೆ ದಂಗಾಗ್ತಿರಾ

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಗ್ರಾಮದ ಪ್ರತಿಯೊಬ್ಬ ನಿರ್ಗತಿಕರಿಗೆ ಶೌಚಾಲಯ ಒದಗಿಸಲಾಗ್ತಿದೆ. ಸರ್ಕಾರ ಪ್ರತಿ ಗ್ರಾಮದಲ್ಲಿ ಸಮುದಾಯ ಶೌಚಾಲಯಗಳನ್ನೂ ನಿರ್ಮಿಸುತ್ತಿದೆ. ಬಸ್ತಿ ಜಿಲ್ಲೆಯ ಸಲತೌವಾ ಬ್ಲಾಕ್‌ನ ಭಿಯುರಾ ಗ್ರಾಮದಲ್ಲಿ Read more…

ಚಿರತೆಯೊಂದಿಗೆ ಏಳು ಗಂಟೆಗಳ ಕಾಲ ಇದ್ದರೂ ಬದುಕುಳಿದ ಶ್ವಾನ

ಚಿರತೆಯೊಂದಿಗೆ ಏಳು ಗಂಟೆಗಳ ಕಾಲ ಟಾಯ್ಲೆಟ್‌ ಒಂದಲ್ಲಿ ನಾಯಿಯೊಂದು ಸಿಲುಕಿಕೊಂಡಿದ್ದ ಘಟನೆ ಕರ್ನಾಟಕದ ಬಿಳಿನೆಲೆ ಗ್ರಾಮದಲ್ಲಿ ಘಟಿಸಿದೆ. ನಾಯಿಯನ್ನು ಅಟ್ಟಿಸಿಕೊಂಡು ಚಿರತೆ ಬಂದಿದ್ದು, ಎರಡೂ ಸಹ ಶೌಚಾಲಯದಲ್ಲಿ ಸಿಕ್ಕಿ Read more…

ಸಹಪಾಠಿಗಳಿಗೆ ಹೆದರಿ 3 ದಿನ ಶೌಚಾಲಯದಲ್ಲಿ ಅಡಗಿ ಕುಳಿತ ವಿದ್ಯಾರ್ಥಿ…!

ಶಾಲೆಯಲ್ಲಿ ತನ್ನನ್ನು ರೇಗಿಸುತ್ತಿದ್ದ ಸ್ನೇಹಿತರಿಂದ ತಪ್ಪಿಸಿಕೊಳ್ಳಲು ಹೋಗಿ ಶೌಚಾಲಯ ಹೊಕ್ಕ ವಿದ್ಯಾರ್ಥಿಯೊಬ್ಬ ಮೂರು ದಿನಗಳ ಕಾಲ ಅಲ್ಲೇ ಉಳಿದಿದ್ದ. ಮೂರು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಯ Read more…

ಮತಗಳನ್ನು ಟಾಯ್ಲೆಟ್ ನಲ್ಲಿ ಹಾಕಿ ಎಂದವನ ವಿರುದ್ದ ಕೇಸ್

ಮಿಚಿಗನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಿದ ಪದ್ಧತಿಯನ್ನು ಹಾಸ್ಯ ಮಾಡಲು ಮಿಚಿಗನ್ ಪ್ರಜೆಯೊಬ್ಬ ತನ್ನ ಮನೆಯ ಎದುರು ಶೌಚಾಲಯದ ಬೇಸಿನ್ ಇಟ್ಟಿದ್ದಾನೆ. “ಇಲ್ಲಿ ಮೇಲ್ Read more…

ಶೌಚಾಲಯಕ್ಕೆ ಹೋದವನ ಮರ್ಮಾಂಗ‌ಕ್ಕೆ ಕಚ್ತು ಹಾವು…!

ಥಾಯ್ಲೆಂಡ್  ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶೌಚಾಲಯಕ್ಕೆ ಹೋಗಿದ್ದ ಯುವಕನ ಮರ್ಮಾಂಗ ಕ್ಕೆ ಹಾವು ಕಚ್ಚಿ ಒದ್ದಾಡಿದ್ದಾನೆ. 18 ವರ್ಷದ ಯುವಕ ಎಂದಿನಂತೆ ಅಂದೂ ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ Read more…

ಮರಳಿ ಸಿಕ್ಕಾಗ ಸುಸ್ಥಿತಿಯಲ್ಲೇ ಇತ್ತು ಟಾಯ್ಲೆಟ್ ಸೇರಿದ್ದ ಐಫೋನ್‌

ನಿಮ್ಮ ಫೋನನ್ನು ಕೈಯಿಂದ ಜಾರಿ ಬೀಳದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಬಚ್ಚಲುಮನೆಯಂಥ ನೀರು ನಿಲ್ಲುವ ಜಾಗಗಳಲ್ಲಿ. ಹೆಲೆನಾದ ಹಾಲೆಂಡ್‌ ಲೇಕ್ ಪ್ರದೇಶದ ಮಹಿಳೆಯೊಬ್ಬರು ತಮ್ಮ ಫೋನ್ ‌ಅನ್ನು Read more…

ಇರಲಿ ಎಚ್ಚರ….! ಟಾಯ್ಲೆಟ್ ಫ್ಲಷ್‌ನಿಂದಲೂ‌ ಬರಬಹುದು ‘ಕೊರೊನಾ’

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಹೇಗೆ ಹಬ್ಬುತ್ತಿದೆ ಎನ್ನವುದೇ ಅನೇಕರಿಗೆ ನಿಖರವಾಗಿ ತಿಳಿಯುತ್ತಿಲ್ಲ. ಇದೀಗ ಚೀನಾದ ಸಂಶೋಧನೆಯೊಂದರ ಪ್ರಕಾರ, ಟಾಯ್ಲೆಟ್ ಪೈಪ್‌ನಿಂದಲೂ ಕೊರೊನಾ ಹಬ್ಬಬಹುದು ಎನ್ನಲಾಗಿದೆ. ಹೌದು, ಚೀನಾದ Read more…

ಅಚ್ಚರಿಗೆ ಕಾರಣವಾಗಿದೆ‌ ಪಾರದರ್ಶಕ ಟಾಯ್ಲೆಟ್…!

ಸಾರ್ವಜನಿಕ ಶೌಚಾಲಯಗಳ ಗೋಡೆಗಳು ಪಾರದರ್ಶಕವಾಗಿಬಿಟ್ಟರೆ ಹೇಗಿರಬಹುದು ಎಂದು ಎಂದಾದರೂ ಊಹೆ ಮಾಡಿದ್ದೀರಾ…? ಇದೆಂಥಾ ಪ್ರಶ್ನೆಯಪ್ಪಾ ಎಂದುಕೊಂಡಿರಾ? ಟೋಕಿಯೋದ ಶಿಬುಯಾ ಪ್ರದೇಶದಲ್ಲಿ ಇದೇ ರೀತಿ ಪಾರದರ್ಶಕ ಗೋಡೆಗಳಿರುವ ಸಾರ್ವಜನಿಕ ಶೌಚಾಲಯಗಳು Read more…

ಬೆಚ್ಚಿಬೀಳಿಸಿತ್ತು ಕಮೋಡ್‌ ನಲ್ಲಿನ ಹಾವು….!

ಹಾವು ಎಂದರೆ ಹರನೂ ನಡುಗಿದ ಎಂಬ ಗಾದೆಯೇ ಇದೆ. ಯಾರಿಗೂ ಗೊತ್ತೇ ಆಗದಂತೆ ಚಲಿಸುವ ಹಾವುಗಳು ಯಾವಾಗ ಬೇಕಾದರೂ ಎಲ್ಲೆಂದರಲ್ಲಿ ಪ್ರತ್ಯಕ್ಷವಾಗಿಬಿಡುತ್ತವೆ. ಟಾಯ್ಲೆಟ್ ಕಮೋಡ್‌ನಲ್ಲಿ ಹಾವೊಂದು ಕಾಣಿಸಿಕೊಂಡಿರುವ ವಿಡಿಯೋವೊಂದನ್ನು Read more…

ಶೌಚಾಲಯದಲ್ಲಿ ಹಾವು ಕಂಡು ಮಹಿಳೆ ಕಂಗಾಲು

ಅಮೆರಿಕಾದ ಕೊಲಾರೊಡಾದಲ್ಲಿ ಮಹಿಳೆಯೊಬ್ಬರು ತಮ್ಮ‌ ಅಪಾರ್ಟ್ ಮೆಂಟ್ ನ ಶೌಚಾಲಯದಲ್ಲಿ ಹಾವು ಕಂಡು ಹೌಹಾರಿದ್ದಾರೆ. ಮಿರಾಂಡಾ ಸ್ಟುವರ್ಟ್ ಎಂಬುವರು ಹಾವಿನ ಸುದ್ದಿಯನ್ನು ಸಾಮಾಹಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ‌ಮನೆಯ Read more…

ಬಲವಂತವಾಗಿ ಯುವತಿ ತಬ್ಬಿಕೊಂಡ ಡೆಲಿವರಿ ಬಾಯ್

ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ಆರ್ಡರ್ ಮಾಡಿದ ವಸ್ತು ನೀಡಲು ಬಂದಿದ್ದ ಡೆಲಿವರಿ ಬಾಯ್ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿಯನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. 25 ವರ್ಷದ Read more…

ಪಾಪ…! ಆತನ ಬಾಧೆ ಅವನಿಗೆ…..ಪೊಲೀಸರಿಗೆ ಮಾತ್ರ ಕರ್ತವ್ಯದ್ದೇ ಚಿಂತೆ…!!

ಪ್ರಕೃತಿ ಕರೆ ಬಂದರೆ ಎಂಥವರಿಗೂ ತಡೆದುಕೊಳ್ಳುವುದು ಕಷ್ಟ. ಇದೇ ರೀತಿ ಚಾಲಕನೊಬ್ಬನಿಗೆ ತುಂಬಾ ಅವಸರವಾಗಿದೆ. ಆದರೆ, ಅಲ್ಲೆಲ್ಲೂ ಹೋಗಲಾಗದ ಕಾರಣ 115 ಕಿ.ಮೀ. ವೇಗದಲ್ಲಿ ಕಾರು ಓಡಿಸಿದ್ದೇ ಈಗ Read more…

ಗಗನಯಾನಿಗಳಿಗೆ ಕೊನೆಗೂ ಹೊಸ ಮಾದರಿಯ ಶೌಚಗೃಹ ವ್ಯವಸ್ಥೆ

ಸುಮಾರು 30 ವರ್ಷಗಳ ನಂತರ ಗಗನಯಾನಿಗಳ ಶೌಚದ ಕಷ್ಟ ದೂರವಾಗುವ ಕಾಲ ಬಂದಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್)ನಲ್ಲಿ ಶೀಘ್ರದಲ್ಲಿ ಹೊಸ ಮಾದರಿಯ ಶೌಚಗೃಹವನ್ನು ಅಳವಡಿಸಲಾಗುತ್ತಿದೆ. ಪುರುಷ ಹಾಗೂ ಸ್ತ್ರಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...