alex Certify tips | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

Health Tips : ನೀವು ರಾತ್ರಿ ಇಡ್ಲಿ, ದೋಸೆ ತಿನ್ನುತ್ತೀರಾ? : ಎಂದಿಗೂ ಈ ತಪ್ಪು ಮಾಡಬೇಡಿ ಎಚ್ಚರ

ಇತ್ತೀಚಿನ ದಿನಗಳಲ್ಲಿ ಜನರು ಆಹಾರದ ಹೆಸರಿನಲ್ಲಿ ರಾತ್ರಿ ಊಟವನ್ನು ತಪ್ಪಿಸುತ್ತಾರೆ. ಎಲ್ಲರೂ ಟಿಫಿನ್ ಅಥವಾ ಹಣ್ಣುಗಳನ್ನು ತಿನ್ನುತ್ತಿದ್ದಾರೆ. ಹೆಚ್ಚಿನ ಜನರು ದೋಸೆ ಮತ್ತು ಇಡ್ಲಿ ತಿನ್ನುತ್ತಾರೆ. ರಾತ್ರಿಯಲ್ಲಿ ಅವುಗಳನ್ನು Read more…

ಹೃದ್ರೋಗ ಸಮಸ್ಯೆಯಿಂದ ಪಾರಾಗಲು ಹೀಗೆ ಮಾಡಿ

ಹೃದ್ರೋಗ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ. ಕುಟುಂಬದಲ್ಲಿ ಯಾರಿಗಾದರೂ ಈ ರೀತಿ ಹೃದಯದ ತೊಂದರೆ ಇದ್ದರೆ ಎಲ್ಲಾ ಸದಸ್ಯರು ವಿಶೇಷ ಕಾಳಜಿ ವಹಿಸಬೇಕು. ಕುಟುಂಬದಲ್ಲಿ ಯಾರಿಗಾದರೂ Read more…

ಈ ವಿಧಾನದಲ್ಲಿ ಕಿವಿ ಸ್ವಚ್ಛಗೊಳಿಸುತ್ತಿದ್ದರೆ ತಪ್ಪಿದ್ದಲ್ಲ ಅಪಾಯ

ಶರೀರದ ಕೆಲವು ಅಂಗಗಳು ತುಂಬ ಸೂಕ್ಷ್ಮವಾಗಿರುತ್ತವೆ. ಅವನ್ನು ಸ್ವಚ್ಛಗೊಳಿಸುವಲ್ಲಿ ನಾವು ತುಂಬ ಕಾಳಜಿ ವಹಿಸಬೇಕು. ಅಂತಹ ಒಂದು ಅಂಗ ಕಿವಿ. ಕಿವಿಯಲ್ಲಿರುವ ಕುಗ್ಗಿಯನ್ನು ಜನ ಹೇಗ್ಹೇಗೋ ತೆಗೆಯುತ್ತಾರೆ. ಅದು Read more…

ನೆನಪಿದೆಯಾ ಹುಣಸೇ ಕ್ಯಾಂಡಿ ? ಇಲ್ಲಿದೆ ಅದರ ರೆಸಿಪಿ

ಮೂವತ್ತು ವರ್ಷಗಳ ಹಿಂದೆ ಇದ್ದ ಜಂಕ್ ಫುಡ್ ಗಳನ್ನ ನೆನಪು ಮಾಡಿಕೊಂಡರೆ ಹುಣಸೇ ಕ್ಯಾಂಡಿ ನೆನಪಾಗಬಹುದು. ಹಾನಿಕಾರಕವಲ್ಲದ ಜಂಕ್ ಇದು. ಹುಣಸೇ ಹಣ್ಣಿನ ಹೆಸರು ಕೇಳಿದರೇ ಸಾಕು ಬಾಯಲ್ಲಿ Read more…

ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಾಸ್ತು ಶಾಸ್ತ್ರದ ಈ ನಿಯಮಗಳನ್ನು ಅನುಸರಿಸಿ…!

ಪರೀಕ್ಷೆಯಲ್ಲಿ ಚೆನ್ನಾಗಿ ಬರೆದರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರ ಜೀವನದಲ್ಲಿ ಪರೀಕ್ಷೆಗೆ ಪ್ರಮುಖ ಸ್ಥಾನವಿದೆ. ವಾಸ್ತುವಿನ ಪ್ರಕಾರ ಬುಧವು ಬುದ್ಧಿವಂತಿಕೆ ಮತ್ತು ಜ್ಞಾನದ ಗ್ರಹವಾಗಿದೆ. ಇದರ Read more…

ವಾಕಿಂಗ್ ಮಾಡುವಾಗ ಈ ತಪ್ಪು ಮಾಡಿದ್ರೆ ಹಾಳಾಗುತ್ತೆ ಆರೋಗ್ಯ

ವಾಕಿಂಗ್ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ದಿನಕ್ಕೆ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದು ಬಹಳ ಒಳ್ಳೆಯದು. ಅನೇಕ ಗಂಭೀರ ಕಾಯಿಲೆಗಳಿಗೆ ವಾಕಿಂಗ್ ಮುಕ್ತಿ ನೀಡಬಲ್ಲದು. ವಾಕಿಂಗ್ ಹೃದಯ ಕಾಯಿಲೆ, Read more…

40 ವರ್ಷದ ನಂತರವೂ ಮೊಡವೆ ಸಮಸ್ಯೆಗೆ ಕಾರಣ ಈ ಐದು ಅಂಶ

ಚರ್ಮದ ಸಮಸ್ಯೆ ಅಥವಾ ಮೊಡವೆ ಸಮಸ್ಯೆ ವಯಸ್ಸು ನೋಡಿ ಬರುವುದಿಲ್ಲ. ವಿವಿಧ ವಯೋಮಾನದವರು ಈ ಸಮಸ್ಯೆಗೆ ಗುರಿಯಾಗುತ್ತಾರೆ. ಹಾರ್ಮೋನುಗಳ ಸಮಸ್ಯೆಗಳು ಮತ್ತು ಪಪೌಷ್ಟಿಕಾಂಶದ ಕಾರಣದಿಂದಾಗಿ ಬಹಳಷ್ಟು ಚರ್ಮದ ಸಮಸ್ಯೆಗಳು Read more…

ʼಸುಕೋಮಲ ಕೈʼ ಪಡೆಯಲು ಹೀಗೆ ಮಾಡಿ

ಸುಂದರ ಕೈ ನಿಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಸುಂದರ ಹಾಗೂ ಕೋಮಲ ಕೈ ಪಡೆಯಬೇಕೆನ್ನುವುದು ಎಲ್ಲರ ಆಸೆ. ಆದ್ರೆ ಚಳಿಗಾಲದಲ್ಲಿ ಕೈ ಕಳೆಗುಂದಿರುತ್ತದೆ. ಕೆಲವರ ಚರ್ಮ ಬಿರುಕು ಬಿಟ್ಟಂತಾಗಿದ್ದರೆ ಮತ್ತೆ Read more…

ʼಥೈರಾಯ್ಡ್ʼನಿಂದ ತೂಕ ಹೆಚ್ಚುತ್ತಿದ್ದರೆ ನಿಯಂತ್ರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಥೈರಾಯ್ಡ್ ಗ್ರಂಥಿಯಲ್ಲಿ ಥೈರಾಕ್ಸಿನ್ ಹಾರ್ಮೋನ್ ಗಳು ಕಡಿಮೆಯಾದಾಗ ಅದನ್ನು ಹೈಪೋಥೈರಾಯ್ಡಿಸಮ್ ಎಂದೂ ಮತ್ತು ಹಾರ್ಮೋನುಗಳು ಹೆಚ್ಚಾದಾಗ ಹೈಪರ್ಥೈರೈಡಿಸಮ್ ಎಂದೂ ಕರೆಯಲಾಗುತ್ತದೆ. ಇದು  ಜೀರ್ಣಕ್ರಿಯೆಯನ್ನು  ನಿಧಾನಗೊಳಿಸುತ್ತದೆ. ಇದ್ರಿಂದ ತೂಕ ಹೆಚ್ಚಾಗುತ್ತದೆ. Read more…

ಹಾಲು ಒಡೆದುಹೋಗಬಹುದು ಎನ್ನುವ ಭಯವೇ ? ಹಾಗಾದ್ರೆ ಈ ಟಿಪ್ಸ್ ಉಪಯೋಗ ಆಗ್ಬಹುದು

ಅಡುಗೆ ಮನೆಯ ಅತಿ ಅಗತ್ಯ ಪದಾರ್ಥಗಳಲ್ಲಿ ಹಾಲು ಮೊದಲನೆಯದು ಬೆಳಗ್ಗೆ ಮತ್ತು ಸಂಜೆ ಕಾಫಿ ಟೀ ಕುಡಿಯುವವರಿಗೆ ಹಾಲು ಬೇಕೇ ಬೇಕು. ಹಾಲು ಜೋಪಾನ ಮಾಡಲೆಂದೆ, ಫ್ರಿಜ್ ಖರೀದಿಸುವವರಿದ್ದಾರೆ. Read more…

ಮನೆಯಿಂದ ‘ಹಲ್ಲಿ’ ಓಡಿಸೋಕೆ ಸಹಾಯ ಮಾಡುತ್ತೆ ಈ ಟಿಪ್ಸ್

ಮನೆಯ ಗೋಡೆಯ ಮೇಲೆ ಸರಿಸೃಪ ಹಲ್ಲಿ ಕಾಣೋದು ಮಾಮೂಲಿ. ಅನೇಕರಿಗೆ ಹಲ್ಲಿಯೆಂದ್ರೆ ಭಯ. ಹಲ್ಲಿ ಕಾಣ್ತಿದ್ದಂತೆ ಚೀರಿಕೊಳ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದು, ಹಲ್ಲಿಯನ್ನು ಓಡಿಸೋದು ಹೇಗೆ ಎಂಬ ಚಿಂತೆಯಲ್ಲಿದ್ದರೆ Read more…

ʼಮಾನಸಿಕ ಆರೋಗ್ಯʼದ ಸಮತೋಲನವನ್ನು ಕಾಪಾಡಲು ಪಾಲಿಸಿ ಈ ಸಲಹೆ

ನಿಮ್ಮ ದೈಹಿಕ ಆರೋಗ್ಯದಷ್ಟೇ ಮುಖ್ಯವಾದದ್ದು ಮಾನಸಿಕ ಆರೋಗ್ಯ. ಆದ್ದರಿಂದ ನಿಮ್ಮ ನಿತ್ಯದ ಬದುಕಿನ ಕೆಲವು ಅಭ್ಯಾಸಗಳು ನಿಮ್ಮ ಮಾನಸಿಕ ಸಮತೋಲನವನ್ನು ಕಾಪಾಡಬಹುದು. ನಿಯಮಿತ ವ್ಯಾಯಾಮ ಪ್ರತಿನಿತ್ಯ ವ್ಯಾಯಾಮದಿಂದ ನಿಮ್ಮ Read more…

ಮಹಿಳೆಯರೇ ವಯಸ್ಸು 50 ದಾಟಿದ ಮೇಲೆ ತ್ವಚೆಯ ಆರೈಕೆ ಹೀಗಿರಲಿ

ಎಷ್ಟೇ ವಯಸ್ಸಾದರೂ ನಮ್ಮನ್ನು ನಾವು ಸುಂದರವಾಗಿಟ್ಟುಕೊಳ್ಳುವುದು ಜೀವನ ಪ್ರೀತಿ. ಅದರಲ್ಲೂ 50 ದಾಟಿತು ಇನ್ನೇನಿದೆ ಎನ್ನುವ ಧೋರಣೆಯಂತೂ ಖಂಡಿತಾ ಸಲ್ಲದು. ಈಗ ನಿಮ್ಮ ತ್ವಚೆಗೆ ಹೆಚ್ಚು ಆರೈಕೆ ಮಾಡಬೇಕಾದ Read more…

ಗಂಟಾಗದ ಹಾಗೆ ರಾಗಿ ಮುದ್ದೆ ಮಾಡ್ಬೇಕಾ…..? ಇಲ್ಲಿದೆ ಟಿಪ್ಸ್

ಅತ್ಯಧಿಕ ಕ್ಯಾಲ್ಷಿಯಂ ಹೊಂದಿರುವ ಸಿರಿಧಾನ್ಯ ರಾಗಿ. ರಾಗಿ ತಿನ್ನುವವ ನಿರೋಗಿ ಅನ್ನೋ ಮಾತಿದೆ. ರಾಗಿ ಮಧುಮೇಹದಿಂದ ಬಳಲುವ ಮಂದಿಗೂ ಉತ್ತಮ ಆಹಾರ. ಇದು ಅನ್ನದ ಹಾಗೆ ಬಹಳ ಬೇಗ Read more…

ALERT : ಈ ತಪ್ಪುಗಳನ್ನು ಮಾಡಿದ್ರೆ ‘Inverter’ ಬಾಂಬ್ ನಂತೆ ಸ್ಪೋಟಗೊಳ್ಳಬಹುದು ಎಚ್ಚರ..!

ಇಂದು ನಾವು ವಿದ್ಯುತ್ ಇಲ್ಲದೆ ಬದುಕುವುದು ತುಂಬಾ ಕಷ್ಟಕರವಾದ ಹಂತವನ್ನು ತಲುಪಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ, ಇನ್ವರ್ಟರ್ ಕೇವಲ ಅನುಕೂಲಕರ ವಿಷಯವಲ್ಲ ಆದರೆ ಇದು ಅನೇಕ ಮನೆಗಳಿಗೆ ಪ್ರಮುಖ ವಸ್ತುವಾಗಿದೆ. Read more…

ತೂಕ ಹೆಚ್ಚಿಸಲು ಇಲ್ಲಿದೆ ಸರಳ ಮನೆಮದ್ದು

ದಪ್ಪ ಇರುವವರು ತೂಕ ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂಬ ಚಿಂತೆಯಲ್ಲಿದ್ದರೆ, ತೆಳ್ಳಗೆ ಇರುವವರು ದಪ್ಪಗಾಗುವ ಬಗ್ಗೆ ಚಿಂತಿಸುತ್ತಾರೆ. ಹಾಗಂತ ಜಂಕ್ ಫುಡ್ ಗಳನ್ನು ತಿಂದರೆ ಬೊಜ್ಜು ಹೆಚ್ಚಾಗುತ್ತದೆ. ಸರಳವಾಗಿ Read more…

ಸ್ನೇಹಿತರ ಆಯ್ಕೆ ವೇಳೆ ಮಾಡಬೇಡಿ ಈ ತಪ್ಪು

ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಚಾಣಕ್ಯ ನೀತಿಯಲ್ಲಿದೆ. ಸ್ನೇಹ ಸಂಬಂಧದ ಬಗ್ಗೆಯೂ ಚಾಣಕ್ಯ ಹೇಳಿದ್ದಾನೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಸ್ನೇಹಿತನ ಅಗತ್ಯವಿರುತ್ತದೆ. ಈತನ ಆಯ್ಕೆಯನ್ನು ನಾವೇ ಮಾಡ್ತೇವೆ. Read more…

ನಿಮ್ಮ ಫೋನ್ ನಲ್ಲಿರುವ `ಡೇಟಾ’ ಬೇಗನೆ ಖಾಲಿಯಾಗುತ್ತದೆಯೇ? ಈ ಸಲಹೆಗಳನ್ನು ಅನುಸರಿಸಿ..!

ಇಂದಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಾರೆ. ಮನರಂಜನೆಗಾಗಿ  ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದಾರೆ. ಆದರೆ ಕೆಲವೇ ಹೊತ್ತಲ್ಲೇ, 50% ಡೇಟಾ ಮುಗಿದಿದೆ Read more…

ʼಫೆಂಗ್ ಶೂಯಿʼಯ ಈ ಉಪಾಯ ಮಾಡಿ ಚಮತ್ಕಾರ ನೋಡಿ…..!

ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ರೂ ಕೆಲವೊಮ್ಮೆ ಯಶಸ್ಸು ಮರೀಚಿಕೆಯಾಗುತ್ತದೆ. ವ್ಯಾಪಾರದಲ್ಲಿ ಲಾಭ ಸಿಗುವುದಿಲ್ಲ. ಕುಟುಂಬದ ಸದಸ್ಯರ ಮಧ್ಯೆ ಸದಾ ಗಲಾಟೆ-ಜಗಳ. ಇದಕ್ಕೆ ನಿಮ್ಮ ಸುತ್ತಮುತ್ತ ಓಡಾಡುತ್ತಿರುವ ನಕಾರಾತ್ಮಕ ಶಕ್ತಿ Read more…

ಕಾಫಿ ಪುಡಿ ಹೆಚ್ಚಿಸುತ್ತೆ ಚರ್ಮದ ಕಾಂತಿ

ಚಳಿಗಾಲದಲ್ಲಿ ಮನಸ್ಸನ್ನು ತಾಜಾ ಹಾಗೂ ಮೈ ಬೆಚ್ಚಗಿಡುವ ಕೆಲಸವನ್ನು ಕಾಫಿ ಮಾಡುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ ಬೇಕು. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಸಾಬೀತಾಗಿದೆ. ಹಾಗೆ ಕಾಫಿ Read more…

ಜೀವನದಲ್ಲಿ ಸಂತೋಷ ಬಯಸುವವರು ಈ ಬದಲಾವಣೆ ಮಾಡಿ ನೋಡಿ

ಕೊರೊನಾ ನಂತ್ರದ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೊರೊನಾ ನಂತ್ರ ಲಾಕ್ ಡೌನ್, ವರ್ಕ್ ಫ್ರಂ ಹೋಮ್ ನಿಂದಾಗಿ ಜನರು ಹೊರ ಬರುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯಲ್ಲೂ ಏರುಪೇರಾಗಿದ್ದು, ಅನೇಕರು ಮಾನಸಿಕ Read more…

ಮನೆಯಲ್ಲೇ ಸಿಗುವ ಈ ವಸ್ತುಗಳನ್ನು ಬಳಸಿ ಸುಲಭವಾಗಿ ಸ್ವಚ್ಛಗೊಳಿಸಿ ಬಾತ್ ರೂಮ್

ಮನೆಯ ಸ್ವಚ್ಛತೆಯನ್ನು ಬಾತ್ ರೂಮ್ ನೋಡಿ ಅಳೆಯಲಾಗುತ್ತದೆ. ಬಾತ್ ರೂಮ್ ಸ್ವಚ್ಛವಾಗಿದ್ದರೆ ಮನೆ ಸ್ವಚ್ಛವಾದಂತೆ. ಅನೇಕರು ಬಾತ್ ರೂಮ್ ಸ್ವಚ್ಛ ಮಾಡುವುದು ಕಿರಿಕಿರಿ ಎನ್ನುತ್ತಾರೆ. ಟೈಲ್ಸ್ ನಲ್ಲಿರುವ ಕಲೆ Read more…

‘ಕೆಲಸದ ಒತ್ತಡ ಹಾಗೂ ಕಡಿಮೆ ವೇತನ ಪಡೆಯುವ ಪುರುಷರು ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚು’ : ಸಂಶೋಧನೆ

ಒತ್ತಡದ ಉದ್ಯೋಗಗಳು ಮತ್ತು ಕಡಿಮೆ ಸಂಬಳದ ಉದ್ಯೋಗಗಳನ್ನು ಹೊಂದಿರುವ ಪುರುಷರು ಇತರರಿಗಿಂತ ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ಕಾರ್ಡಿಯೋವ್ಯಾಸ್ಕುಲರ್ ಕ್ವಾಲಿಟಿ Read more…

ನಿಮಗೂ ಆರೋಗ್ಯಕರ ‘ಕೂದಲು’ ಬೇಕಾ….?

ನಮ್ಮ ಸೌಂದರ್ಯದ ಒಂದು ಭಾಗ ಕೂದಲು. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವವರಿದ್ದಾರೆ. ಸಮಯದ ಜೊತೆ ಜನರು ಆರೋಗ್ಯಕರ ಕೂದಲನ್ನು ಕಳೆದುಕೊಳ್ತಿದ್ದಾರೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗ್ತಿದೆ. ಕೂದಲು Read more…

ಬೊಜ್ಜು ಕಡಿಮೆ ಮಾಡುವ ಕೆಲಸ ಮಾಡುತ್ತೆ ದಿನಕ್ಕೊಂದು ಏಲಕ್ಕಿ ಸೇವನೆ

ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಮಸಾಲೆ ಪದಾರ್ಥ ಹಸಿರು ಏಲಕ್ಕಿ. ಸಿಹಿ ಆಹಾರ ಸೇರಿದಂತೆ ಪುಲಾವ್ ನಂತಹ ಮಸಾಲೆ ಅಡುಗೆಗೆ ಅಗತ್ಯವಾಗಿ ಏಲಕ್ಕಿ ಬಳಸುತ್ತಾರೆ. ಬಾಯಿ ರುಚಿ ಹೆಚ್ಚಿಸಲು Read more…

ಗಮನಿಸಿ : ಬೈಕ್ ಕಾರಿನಂತೆ ಪೆಟ್ರೋಲ್ ಕುಡಿಯಲು ಶುರು ಮಾಡಿದ್ಯಾ..? ತಪ್ಪದೇ ಈ ಕೆಲಸ ಮಾಡಿ

ನವದೆಹಲಿ. ಅನೇಕ ಬಾರಿ ನೀವು ಬೈಕ್ ಅನ್ನು ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡದಿದ್ದರೆ ಮತ್ತು ಅದರ ಮೈಲೇಜ್ ಕುಸಿಯಲು ಪ್ರಾರಂಭಿಸುತ್ತದೆ. ದೀರ್ಘಕಾಲದ ಸೇವೆಯ ಅನುಪಸ್ಥಿತಿಯಲ್ಲಿ, ಬೈಕ್ ಹೆಚ್ಚು ಪೆಟ್ರೋಲ್ Read more…

ಮನೆಗೆ ʼಗಣಪತಿʼ ಮೂರ್ತಿ ತರುವ ವೇಳೆ ಈ ವಿಷ್ಯ ನೆನಪಿರಲಿ…..!

ಚೌತಿ ಹಬ್ಬ ಇನ್ನೇನು ಬಂದೇ ಬಿಡ್ತು. ಆದಿಯಲ್ಲಿ ಪೂಜಿಸಲ್ಪಡುವ ಗಣೇಶನ ಪೂಜೆ, ಆರಾಧನೆಗೆ ತಯಾರಿ ನಡೆದಿದೆ. ಅನೇಕರು ಮನೆಗೆ ಗೌರಿ, ಗಣೇಶನ ಮೂರ್ತಿ ತಂದು ಪೂಜೆ ಮಾಡ್ತಾರೆ. ಮನೆಗೆ Read more…

ಟೈರ್ ಗಳ ಬಗ್ಗೆ ಈ ರೀತಿ ಕಾಳಜಿ ವಹಿಸಿ ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಿಕೊಳ್ಳಿ

ಕಾರಿನಲ್ಲಿ ಟೈರ್ ಗಳು ಪ್ರಮುಖ ಪಾತ್ರವಹಿಸುತ್ತವೆ. ಅದರ ನಿರ್ವಹಣೆ ಬಹಳ ಮುಖ್ಯ. ಅದು ಇಲ್ಲದೆ ನೀವು ಕಾರನ್ನು ಓಡಿಸಲು ಸಹ ಸಾಧ್ಯವಿಲ್ಲ. ಟೈರ್ ಗಳ ಬಗ್ಗೆ ಕಾಳಜಿ ವಹಿಸುವ Read more…

ಕಣ್ಣಿಗೆ ಉತ್ತಮ ರೀತಿಯಲ್ಲಿ ರಕ್ಷಣೆ ನೀಡುತ್ತೆ ಈ ಸಿಂಪಲ್‌ ಟಿಪ್ಸ್

ವಯಸ್ಸಾಗ್ತಿದ್ದಂತೆ ಕಣ್ಣಿನ ಶಕ್ತಿ ಕಡಿಮೆಯಾಗುವುದು ಸಹಜ. ಇದಕ್ಕೆ ಆತಂಕ ಪಡಬೇಕಾಗಿಲ್ಲ. ಚಿಂತಿಸುವ ಅವಶ್ಯಕತೆಯಿಲ್ಲ. ವ್ಯಕ್ತಿಯ ವಯಸ್ಸು ಹೆಚ್ಚಾಗುತ್ತಿದ್ದಂತೆ, ಆತನ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಆರೋಗ್ಯದ ಸಮಸ್ಯೆಯೂ ಒಂದೊಂದಾಗಿ ಕಾಡಲು Read more…

ಏಕಾದಶಿಯಂದು ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ, ದುಶ್ಚಟಗಳಿಂದ ದೂರವಿರಿ

ಏಕಾದಶಿ ಉಪವಾಸವು ಬಹಳ ಮುಖ್ಯ ಎಂದು ನಂಬಲಾಗಿದೆ, ಏಕಾದಶಿ ಉಪವಾಸವನ್ನು ಆಚರಿಸುವ ಮೂಲಕ, ವಿಷ್ಣುವಿನ ಆಶೀರ್ವಾದದಿಂದ, ದೇಹ, ಮನಸ್ಸು ಮತ್ತು ಸಂಪತ್ತಿನ ಎಲ್ಲಾ ನೋವುಗಳು ನಿವಾರಣೆಯಾಗುತ್ತವೆ. ಹಿಂದೂ ಕ್ಯಾಲೆಂಡರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...