alex Certify
ಕನ್ನಡ ದುನಿಯಾ       Mobile App
       

Kannada Duniya

ಹುಲಿಗೆ ಆಹಾರವಾದ್ಲು ತೋಟಕ್ಕೆ ಹೋದ ಮಹಿಳೆ

ಲಕ್ನೋದ ಕತರ್ಣಿಘಾಟ್ ಕಾಡಿನಲ್ಲಿ ಹುಲಿಯೊಂದಕ್ಕೆ ಮಹಿಳೆ ಆಹಾರವಾಗಿದ್ದಾಳೆ. ಮಹಿಳೆ ಮನೆಗೆ ವಾಪಸ್ ಬರದ ಕಾರಣ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮಹಿಳೆ ಶವ ಕಾಡಿನಲ್ಲಿ ಸಿಕ್ಕಿದೆ. ಶವ Read more…

ಮತ್ತೆ ಹಾಟ್ ಅಂಡ್ ಕ್ಯೂಟ್ ಬಿಕಿನಿಯಲ್ಲಿ ಜಾಕಿ ಶ್ರಾಫ್ ಪುತ್ರಿ

ನಟ ಜಾಕಿ ಶ್ರಾಫ್ ಮಗಳು ಕೃಷ್ಣ ಶ್ರಾಫ್ ತನ್ನ ಸ್ನೇಹಿತೆ ಜೊತೆಗಿರುವ ಸುಂದರ ಫೋಟೋ ಒಂದನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಎಚ್ಚರಿಕೆ ಫಲಕಕ್ಕೂ ಬೆಲೆ ಇಲ್ಲಾ ಅಂದ್ರೆ ಹೀಗೆ ಆಗೋದು…!

ಅಪಾಯಕಾರಿ ಸ್ಥಳಗಳಲ್ಲಿ ಎಷ್ಟೇ ಎಚ್ಚರಿಕೆಯ ಫಲಕಗಳು ಕಂಡು ಬಂದ್ರೂ, ಅದನ್ನೂ ಲೆಕ್ಕಿಸದೆ ಒಂದು ಕೈ ನೋಡಿ ಬಿಡೋಣ ಎಂಬ ಜನರಿದ್ದಾರೆ. ಅಲ್ಲಿ ಹೋಗಬೇಡಿ ಎಂದರೆ, ಹೋದ್ರೆ, ಏನಾಗುತ್ತದೆ ಎಂದು Read more…

ಹುಲಿ ಇರಬೇಕಾದ ಜಾಗದಲ್ಲಿತ್ತು ನಾಯಿ…!

ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳು ಅದಲು ಬದಲಾದ ಸುದ್ದಿ ವೈರಲ್ ಆಗ್ತಾ ಇದೆ.   ಹೆಬಿಯ ಯುಹೂ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿ ಇರುವ ಸ್ಥಳದಲ್ಲಿ ನಾಯಿ ಕಾಣಿಸಿಕೊಂಡಿದ್ದು, ಸದ್ಯ ಈ Read more…

ಶೇರಾ ಪುತ್ರನನ್ನು ಬಾಲಿವುಡ್ ಗೆ ಪರಿಚಯಿಸಲು ಸಲ್ಮಾನ್ ‘ರೆಡಿ’

ಬಾಲಿವುಡ್​ನ ಸೂಪರ್ ಸ್ಟಾರ್​ ಸಲ್ಮಾನ್​ ಖಾನ್​​, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿದ್ದು ಬಾಡಿಗಾರ್ಡ್​​ನಿಂದ. ಏನಪ್ಪಾ ಸಲ್ಮಾನ್​ ಬಾಡಿಗಾರ್ಡ್​​ ಸೀಕ್ವೆಲ್​​ ಮಾಡಲು ಹೊರಟಿದ್ದಾರಾ ಎಂದು ತಲೆ ಕೆಡಿಸಿಕೊಳ್ಳಬೇಡಿ. Read more…

ನ್ಯೂಯಾರ್ಕ್ ನಿವಾಸಿಗಳಲ್ಲಿ ದಿಗಿಲು ಹುಟ್ಟಿಸಿದ್ದು ಹುಲಿಯಲ್ಲ…!

ನ್ಯೂಯಾರ್ಕ್ ನಿವಾಸಿಗಳಲ್ಲೆಲ್ಲ ಆತಂಕ. ನಗರದಲ್ಲಿ ಹುಲಿಯೊಂದು ಸುತ್ತಾಡುತ್ತಿದೆ ಅನ್ನೋ ಸುದ್ದಿ ಕೇಳಿ ಜನರು ಭಯಭೀತರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ಸುದ್ದಿ ವೈರಲ್ ಆಗಿತ್ತು. ಅಷ್ಟಕ್ಕೂ ನ್ಯೂಯಾರ್ಕ್ ನಲ್ಲಿ ಅಲೆದಾಡುತ್ತಿದ್ದ Read more…

ಹುಲಿಯೊಂದಿಗೆ ಹೋರಾಡಿ ಸೆಲ್ಫಿ ತೆಗೆದುಕೊಂಡ್ಲು ಯುವತಿ

ತಮ್ಮ ಮನೆ ಮುಂದೆ ಕಟ್ಟಿ ಹಾಕಿದ್ದ ಮೇಕೆಯನ್ನು ತಿನ್ನಲು ಬಂದ ಹುಲಿಯೊಂದಿಗೆ ಹೋರಾಡಿದ 23 ವರ್ಷದ ಯುವತಿಯೊಬ್ಬಳು ಅದನ್ನು ಓಡಿಸಲು ಯಶಸ್ವಿಯಾಗಿದ್ದಾಳೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದ್ದು, ರೂಪಾಲಿ Read more…

ಮಾಲ್ದಾರೆಯಲ್ಲಿ ಹುಲಿ ದಾಳಿಗೆ ಹಸು ಬಲಿ

ಹುಲಿ ದಾಳಿಗೆ ಹಸು ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಾಲ್ದಾರೆಯಲ್ಲಿ ನಡೆದಿದೆ. ಮಾಲ್ದಾರೆಯ ಶ್ರೀನಿವಾಸ ಎಸ್ಟೇಟ್ ನಲ್ಲಿ ಹಸುವಿನ ಮೃತದೇಹ ಪತ್ತೆಯಾಗಿದ್ದು, ಸನಿಹದಲ್ಲಿ ಹುಲಿ ಹೆಜ್ಜೆ Read more…

ವೈರಲ್ ಆಗಿದೆ ಹುಲಿ-ಕರಡಿಯ ಕಾಳಗದ ವಿಡಿಯೋ

ಮಹಾರಾಷ್ಟ್ರದ ತಡೋಬ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರೊಬ್ಬರು ಸೆರೆ ಹಿಡಿದಿರುವ ಹುಲಿ ಹಾಗೂ ಕರಡಿ ನಡುವಿನ ಕಾಳಗದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಮರಿಯೊಂದಿಗೆ Read more…

ಶಾಕಿಂಗ್! ಕೊರಿಯರ್ ಮೂಲಕ ಹುಲಿ ಮರಿ ಸಾಗಣೆ

ಪ್ರಾಣಿಗಳ ಅಕ್ರಮ ಸಾಗಾಣಿಕೆ ಒಂದು ಗಂಭೀರ ಅಪರಾಧವಾಗಿದ್ದು, ಅದರಲ್ಲೂ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ರಕ್ಷಣೆಗಾಗಿ ಅಂತಹ ಪ್ರಾಣಿಗಳ ಸಾಗಾಣಿಕೆಗೆ ಯತ್ನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದರ Read more…

ಹುಲಿ ಹಿಡಿಯಲು ಹೋದ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ?

ತಮಗೆ ಬಂದ ಕರೆಯನ್ನನುಸರಿಸಿ ಹುಲಿ ಹಿಡಿಯಲೆಂದು ಹೋದ ಸ್ಕಾಟ್ಲ್ಯಾಂಡ್ ಪೊಲೀಸರು ಬೇಸ್ತು ಬಿದ್ದಿದ್ದಾರೆ. ಪೊಲೀಸರಿಗೆ ಬಂದ ಕರೆ ಹುಸಿಯಲ್ಲವಾದರೂ ಹುಲಿಯನ್ನು ಹುಡುಕಿಕೊಂಡು ಹೋದವರಿಗೆ ಸಿಕ್ಕಿದ್ದು ಮಾತ್ರ ನಗು ತರಿಸುವಂತಿದೆ. Read more…

ನರಭಕ್ಷಕ ಹೆಣ್ಣು ಹುಲಿಗೆ ಗುಂಡಿಕ್ಕಲು ಆದೇಶ

ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ಕಳೆದ 1 ವರ್ಷದ ಅವಧಿಯಲ್ಲಿ ಹತ್ತು ಮಂದಿಯನ್ನು ಬಲಿ ಪಡೆದಿರುವ ಹೆಣ್ಣು ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಆದೇಶಿಸಲಾಗಿದೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶದಲ್ಲಿರುವ Read more…

ಕಳ್ಳ ಹೆಜ್ಜೆ ಇಡುತ್ತಾ ಬಂದಿದ್ದ ಹುಲಿಗೆ ‘ಬೇಟೆ’ ಮಿಸ್ ಆಗಿದ್ದೇಗೆ…?

ಹಿಮ್ಮುಖವಾಗಿ ನಿಂತಿದ್ದ ವ್ಯಕ್ತಿಯನ್ನು ಬೇಟೆಯಾಡಲು ಮೆಲ್ಲಗೆ ಹೆಜ್ಜೆ ಇಡುತ್ತಾ ಬಂದ ಹುಲಿ, ಇನ್ನೇನು ಹಾರಿ ಆತನನ್ನು ಬೇಟೆಯಾಡಬೇಕಿತ್ತು. ಆದರೆ, ಬೇಟೆ ಜಸ್ಟ್ ಮಿಸ್ ಆಗಿದೆ. ಹೇಗೆ ಅಂತಿರಾ? ನೋಡಿ. Read more…

ವೈರಲ್ ಆಗಿದೆ ಹುಲಿಗೆ ನೀಡಿರುವ ಹಿಂಸೆಯ ದೃಶ್ಯ….

ಸರ್ಕಸ್ ಗಳಲ್ಲಿ ಸಾಮಾನ್ಯವಾಗಿ ಪ್ರಾಣಿಗಳಿಗೆ ಹಿಂಸೆ ನೀಡ್ತಾರೆ. ಮೃಗಾಲಯಗಳಲ್ಲಿ ಪ್ರಾಣಿಗಳು ಬಂಧಿಯಾಗಿದ್ದರೂ, ಅವುಗಳಿಗೆ ಹಿಂಸೆ ನೀಡುವುದಿಲ್ಲ. ಆದರೆ, ಪಟ್ಟಾಯದ ಮೃಗಾಲಯವೊಂದರಲ್ಲಿ ಹುಲಿ ಘರ್ಜಿಸುವುದನ್ನು ಕಂಡ್ರೆ ಅಯ್ಯೋ ಅನಿಸದಿರದು. ಮೃಗಾಲಯಕ್ಕೆ Read more…

ಮದುವೆಯಲ್ಲಿದ್ದವರೆಲ್ಲಾ ಬೆಚ್ಚಿ ಬಿದ್ರು, ಕಾರಣ ನೀವೇ ನೋಡಿ….

ಮದುವೆ ಎಂದರೆ ನೆನಪಿಗೆ ಬರುವುದೇ ಸಂಭ್ರಮ, ನಲಿವು, ಸಂತೋಷದ ಕ್ಷಣಗಳು. ಆದರೂ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳಿಂದ ಸಂಭ್ರಮ ಮರೆಯಾಗಿ ಬಿಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮದುವೆಯ ವಿಡಿಯೋವೊಂದು Read more…

ಸಂಗಾತಿ ಹುಡುಕಿಕೊಂಡು ಅಲೆದಾಡುತ್ತಿದೆ ಈ ಹುಲಿ…!

ಗಂಡು ಹುಲಿಯೊಂದು ಕಳೆದ ಒಂದು ವರ್ಷದಿಂದ ಸಂಗಾತಿಯನ್ನು ಹುಡುಕಿಕೊಂಡು ಕಾಡು ಮೇಡು ಅಲೆಯುತ್ತಿದೆ. ಮಧ್ಯಪ್ರದೇಶದ ದೇವಸ್, ಧರ್, ಉಜ್ಜೈನ್ ಮತ್ತು ಜಬುವಾ ಜಿಲ್ಲೆಗಳಲ್ಲಿರುವ ಅರಣ್ಯದಲ್ಲೆಲ್ಲ ಸುತ್ತಾಡಿದೆ. ಒಂದು ವರ್ಷದಲ್ಲಿ Read more…

ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನ

ಶಿವಮೊಗ್ಗ : ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನವಾಗಿದೆ. ಬನ್ನೇರುಘಟ್ಟದಿಂದ ಸುಶ್ಮಿತ ಮತ್ತು ಸುಮೇಶ್ ಹೆಸರಿನ ಎರಡು ಸಿಂಹಗಳನ್ನು ಕರೆತರಲಾಗಿದೆ. 2012 ರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ Read more…

ಜಂಗಲ್ ರೆಸಾರ್ಟ್ ಗೆ ಎಂಟ್ರಿ ಕೊಟ್ಟ ಹುಲಿ

ಮೈಸೂರು: ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲ್ಲೂಕಿನ ಕಾರಾಪುರ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಲ್ಲಿ ಹುಲಿ ಕಾಣಿಸಿಕೊಂಡಿದೆ. ರೆಸಾರ್ಟ್ ಆವರಣದಲ್ಲಿ ಹುಲಿಯನ್ನು ಕಂಡ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿದ್ದು, Read more…

ಹುಲಿ ಘರ್ಜನೆ ಕೇಳಿ ಕೋತಿಗಳಿಗೆ ಹೃದಯಾಘಾತ

ಉತ್ತರ ಪ್ರದೇಶದಲ್ಲಿ 12 ಕೋತಿಗಳು ಹೃದಯಾಘಾತದಿಂದ ಮೃತಪಟ್ಟಿವೆ. ಹುಲಿ ನೋಡಿ ಬೆದರಿದ ಕೋತಿಗಳಿಗೆ ಹೃದಯಾಘಾತವಾಗಿದೆ ಅಂತಾ ತಜ್ಞರು ತಿಳಿಸಿದ್ದಾರೆ. ಕಾಡಿನ ಬಳಿ ಹತ್ತಾರು ಕೋತಿಗಳು ಸತ್ತು ಬಿದ್ದಿರೋದನ್ನು ನೋಡಿ Read more…

ಶಾಕಿಂಗ್! ಪರಿಹಾರದ ಆಸೆಗೆ ಹುಲಿ ಬಾಯಿಗೆ ವೃದ್ಧರು

ಫಿಲಿಬಿಟ್: ತಮಿಳುನಾಡಿನಲ್ಲಿ ಹೆತ್ತವರನ್ನೇ ‘ಥಲೈಕೂಥಲ್’ ಅನಿಷ್ಟ ಪದ್ಧತಿಯಡಿ ಸಾಯಿಸುವ ಪ್ರಕರಣ ಕೆಲ ತಿಂಗಳುಗಳ ಹಿಂದೆ ಬೆಳಕಿಗೆ ಬಂದಿತ್ತು. ಮಧುರೈ, ತೂತುಕುಡಿಯ ಕೆಲವು ಪ್ರದೇಶಗಳಲ್ಲಿ ವಯಸ್ಸಾದ ಪೋಷಕರಿಗೆ ಥಲೈಕೂಥಲ್ ಪದ್ಧತಿಯಡಿ Read more…

ಗರ್ಭಿಣಿಯ ಹೊಟ್ಟೆ ನೇವರಿಸಿದ ಹುಲಿ

ಇಂಡಿಯಾನಾದ ಪೊಟಾವಟೋಮಿ ಮೃಗಾಲಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಝೂನಲ್ಲಿದ್ದ ಹುಲಿಯೊಂದು ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಪ್ರೀತಿಯಿಂದ ನೇವರಿಸಿದೆ. ಬ್ರಿಟ್ನಿ ಒಸ್ಬೊರ್ನ್ ಎಂಬಾಕೆ ತನ್ನ ಸಂಬಂಧಿ ನತಾಶಾ ಹ್ಯಾಂಡ್ಶೋ ಜೊತೆಗೆ Read more…

ಕಾದಾಟದಲ್ಲಿ ಹುಲಿ ಸಾವು

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಮತ್ತೊಂದು ಹುಲಿ ಸಾವು ಕಂಡಿದೆ. ಹೆಬ್ಬೆ ಹೊಸಹಳ್ಳಿ ಕಾಡಿನಲ್ಲಿ ಮೇ 19 ರಂದು ಹುಲಿಯೊಂದು ಸಾವನ್ನಪ್ಪಿದ್ದು, ಆ ಹುಲಿಯೊಂದಿಗೆ ಕಾದಾಡಿ ಈ ಹುಲಿ ಮೃತಪಟ್ಟಿರಬಹುದೆಂದು Read more…

ಬಾಕ್ಸರ್ ಗೇ ಬೆವರಿಳಿಸಿತ್ತು ಮುದ್ದಿನ ಹುಲಿ..!

ಮಾಜಿ ಬಾಕ್ಸರ್ ಫ್ಲೋಯ್ಡ್ ಮೇವೆದರ್ ಅವ್ರನ್ನ ಎಲ್ರೂ ‘ಮನಿ ಮ್ಯಾನ್’ ಅಂತಾನೇ ಕರೆಯುತ್ತಾರೆ. ಯಾಕಂದ್ರೆ ಅವರ ಐಷಾರಾಮಿ ಬದುಕು ಅದೇ ರೀತಿಯಾಗಿದೆ. ಇತ್ತೀಚೆಗಷ್ಟೆ ಹೋಟೆಲ್ ಒಂದರಲ್ಲಿ ಮೇವೆದರ್ ತಮ್ಮ ಸ್ನೇಹಿತರನ್ನು Read more…

ಕರಡಿಗೆ ಬೆದರಿ ಪರಾರಿಯಾಯ್ತು ಹುಲಿ

ಮೈಸೂರು: ಸಾಮಾನ್ಯವಾಗಿ ಹುಲಿಗಳನ್ನು ಕಂಡರೆ, ಬೇರೆ ಪ್ರಾಣಿಗಳು ಜಾಗ ಖಾಲಿ ಮಾಡುತ್ತವೆ. ಆದರೆ, ಕರಡಿಯೊಂದು ಹುಲಿಯನ್ನೇ ಬೆದರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೈಸೂರು ನಾಗರಹೊಳೆ ರಾಷ್ಟ್ರೀಯ Read more…

ಪತ್ನಿ, ಮಗುವಿನ ಎದುರೇ ಹುಲಿಗೆ ಆಹಾರವಾದ ಪ್ರವಾಸಿಗ

ಚೀನಾದಲ್ಲಿ ಪತ್ನಿ ಮತ್ತು ಮಗುವಿನ ಎದುರೇ ವ್ಯಕ್ತಿಯೊಬ್ಬ ಹುಲಿಗೆ ಆಹಾರವಾಗಿದ್ದಾನೆ. ಚೀನಾದ ನಿಂಗ್ಬೋ ನಗರದಲ್ಲಿರುವ ಮೃಗಾಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ವ್ಯಕ್ತಿಯೊಬ್ಬ ಪತ್ನಿ ಮತ್ತು ಮಗುವಿನ ಜೊತೆ ಯಂಗೋರ್ Read more…

ಹುಲಿ ಓಡಿಸುವಾಗ ನಡೆಯಿತು ಅವಘಡ

ಮೈಸೂರು: ಹುಲಿ ಓಡಿಸುವ ಕಾರ್ಯಾಚರಣೆ ವೇಳೆ, ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೆಳತ್ತೂರು ಗ್ರಾಮದ ಮೂರ್ತಿ(35) ಮೃತಪಟ್ಟವರು. ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಮಗ್ಗೆರೆ ಗ್ರಾಮದ Read more…

ಹುಲಿಯನ್ನೇ ಹೆದರಿಸಲು ಹೋದ್ರೆ ಏನಾಗುತ್ತೆ ನೋಡಿ..

ಒಂದೊಳ್ಳೆ ಸೆಲ್ಫಿಗಾಗಿ ಜನ ಏನ್ಬೇಕಾದ್ರೂ ಮಾಡ್ತಾರೆ, ಎಂಥ ಅಪಾಯಕಾರಿ ಕೆಲಸಕ್ಕೂ ಕೈಹಾಕ್ತಾರೆ. ಆದ್ರೆ ಈ ಸೆಲ್ಫಿ ಕ್ರೇಝ್ ಎಷ್ಟು ಡೇಂಜರಸ್ ಅನ್ನೋ ಬಗ್ಗೆ  ವನ್ಯಜೀವಿ ಸಂರಕ್ಷಕ ಬಿಟ್ಟು ಸಹಗಲ್ Read more…

ಹುಲಿಗಳ ತಲೆ ಕತ್ತರಿಸಿಕೊಂಡು ಹೋದ ಕಿರಾತಕರು

ಶಿವಮೊಗ್ಗ: ಭದ್ರಾ ಅಭಯಾರಣ್ಯ ಪ್ರದೇಶದಲ್ಲಿ 2 ಹುಲಿಗಳು ಬೇಟೆಗಾರರಿಗೆ ಬಲಿಯಾಗಿವೆ. ಹುಲಿಗಳನ್ನು ಕೊಂದಿರುವ ದುಷ್ಕರ್ಮಿಗಳು ತಲೆ, ಕಾಲು ಕತ್ತರಿಸಿಕೊಂಡು ಹೋಗಿದ್ದಾರೆ. ಭದ್ರಾ ಅಭಯಾರಣ್ಯ ವ್ಯಾಪ್ತಿಯ ಉಂಬಳೇಬೈಲು ಅರಣ್ಯ ಪ್ರದೇಶದ Read more…

ಝೂನಿಂದ ತಪ್ಪಿಸಿಕೊಂಡ ಹುಲಿ

ಇಂದೋರ್ ನ ಕಮಲಾ ನೆಹರು ಪ್ರಾಣಿ ಸಂಗ್ರಹಾಲಯದಿಂದ ಹುಲಿಯೊಂದು ತಪ್ಪಿಸಿಕೊಂಡಿದೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಹುಲಿ ಪಂಜರದಿಂದ ಹೊರಗೆ ಬಂದಿದೆ. ಹುಲಿ ಪಂಜರದಿಂದ ಹೊರಗೆ ಬಂದಿರುವ Read more…

ಸೌದಿ ಅರೇಬಿಯಾದಲ್ಲಿ ಬಾಲಕಿ ಮೇಲೆ ಹುಲಿ ದಾಳಿ

ಸೌದಿ ಅರೇಬಿಯಾದಲ್ಲಿ ಕಾಡು ಪ್ರಾಣಿಗಳನ್ನು ಸಾಕುವುದು ಒಂದು ಫ್ಯಾಷನ್ ಆಗ್ಬಿಟ್ಟಿದೆ. ಆದ್ರೆ ಈ ಫ್ಯಾಷನ್ ಸಾಮಾನ್ಯ ಜನರ ಜೀವಕ್ಕೆ ಸಂಚಕಾರ ತರ್ತಾ ಇದೆ. ಸೌದಿ ಅರೇಬಿಯಾದ ವಾಯುವ್ಯ ಭಾಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...