alex Certify tickets | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ಗಣರಾಜ್ಯೋತ್ಸವದ ಪರೇಡ್ ವೀಕ್ಷಣೆಗೆ ಎಲ್ಲಿ ಸಿಗುತ್ತೆ ಟಿಕೆಟ್ ? ಇಲ್ಲಿದೆ ಸಂಪೂರ್ಣ ವಿವರ

ಪ್ರತಿ ವರ್ಷದಂತೆ ಈ ಬಾರಿಯೂ ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವಕ್ಕೆ ತಯಾರಿ ನಡೆದಿದೆ. ದೆಹಲಿಯ ಕರ್ತವ್ಯ ಪಥ್‌ ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುವುದು. ಈ ಬಾರಿ ದೇಶ 75 Read more…

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಂಧನ ಬೆಲೆ ಇಳಿಕೆ ಹಿನ್ನೆಲೆ ಟಿಕೆಟ್ ದರ ಕಡಿಮೆ ಮಾಡಿದ ಇಂಡಿಗೋ

ನವದೆಹಲಿ: ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಟಿಕೆಟ್ ಮೇಲಿನ ಇಂಧನ ಶುಲ್ಕ ಕೈಬಿಟ್ಟಿರುವುದಾಗಿ ಗುರುವಾರ ತಿಳಿಸಿದೆ. ವಿಮಾನಯಾನ ಟರ್ಬೈನ್ ಇಂಧನ ದರ(ಎಟಿಎಫ್) ಬೆಲೆಗಳಲ್ಲಿ ಇತ್ತೀಚೆಗೆ ಇಳಿಕೆಯಾಗಿದ್ದು, Read more…

ಟಿಕೆಟ್ ಇಲ್ಲದೆಯೂ ರೈಲಿನಲ್ಲಿ ಪ್ರಯಾಣಿಸಬಹುದು..! ಶೀಘ್ರವೇ ಹೊಸ ನಿಯಮ ಜಾರಿ

ನವದೆಹಲಿ :  ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಕಾಲಕಾಲಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಇದಲ್ಲದೆ, ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸಲಾದ ಸೌಲಭ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ಭಾರತದಲ್ಲಿ ಪ್ರತಿದಿನ ಸುಮಾರು Read more…

ಬ್ಲಾಕ್ ಮಾರ್ಕೆಟ್: 1.20 ಲಕ್ಷ ರೂ.ಗೆ ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಟಿಕೆಟ್ ಮಾರಾಟ: ಅರೆಸ್ಟ್

ಮುಂಬೈ/ದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್ ಮಾಡಿದ ಆರೋಪದ ಮೇಲೆ ಮುಂಬೈನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ರೋಷನ್ ಗುರುಬಕ್ಷನಿ ತಲಾ 1,20,000 Read more…

ವಿಮಾನ ಪ್ರಯಾಣಿಕರ ಗಮನಕ್ಕೆ : ಕಡಿಮೆ ಬೆಲೆಗೆ ಟಿಕೆಟ್ ಬುಕ್ ಮಾಡಬಹುದು! ಹೇಗೆ ಗೊತ್ತಾ?

ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ವಿಮಾನದಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಕಡಿಮೆ ಸಮಯದಲ್ಲಿ ದೂರದ ಮತ್ತು ಆರಾಮದಾಯಕ ಪ್ರಯಾಣದೊಂದಿಗೆ, ಪ್ರತಿಯೊಬ್ಬರೂ ವಿಮಾನ ಪ್ರಯಾಣದತ್ತ ಒಲವು ತೋರುತ್ತಾರೆ. ಆದರೆ, ಬೆಲೆ Read more…

‌ʼವಿಶ್ವಕಪ್ʼ ಟಿಕೆಟ್ ಗಾಗಿ ನನ್ನನ್ನು ಕೇಳಬೇಡಿ; ಮನೆಯಲ್ಲೇ ಕುಳಿತು ಟಿವಿಯಲ್ಲಿ ನೋಡಿ ಎಂದ ವಿರಾಟ್

ವಿಶ್ವಕಪ್ ಫೀವರ್ ಹತ್ತಿರವಾಗ್ತಿದ್ದು ವಿರಾಟ್ ಕೊಹ್ಲಿ ಬಳಿ ಅವರ ಗೆಳೆಯರು ಟಿಕೆಟ್ ಗಾಗಿ ಮುಗಿಬಿದ್ದಿದ್ದಾರೆಂದು ತೋರುತ್ತದೆ. ಯಾಕೆಂದರೆ ಈ ಬಗ್ಗೆ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು Read more…

ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಗಳೆಲ್ಲ ಧೂಳೀಪಟ: ’ಜವಾನ್’ 200 ಕೋಟಿ ರೂ. ಗಳಿಕೆ

ಶಾರುಖ್ ಖಾನ್ ಅಭಿನಯದ “ಜವಾನ್” ಬಾಕ್ಸ್ ಆಫೀಸ್‌ ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ಒಟ್ಟು 197.50 ಕೋಟಿ ರೂ. ಗಳಿಸಿದೆ. ಬಹು ಭಾಷೆಗಳಲ್ಲಿ ಬಿಡುಗಡೆಯಾದ ಈ Read more…

Watch: ಟಿಕೆಟ್‌ ಬದಲು ರೋಟಿಯೊಂದಿಗೆ ಬಂದ ಪ್ರೇಕ್ಷಕರು….! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಏಪ್ರಿಲ್ 17 ರಂದು ಕೀರ್ತಿದನ್ ಗಧ್ವಿ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುಜರಾತ್‌ನ ಪಟಾನ್ ಜಿಲ್ಲೆಯ ನಿವಾಸಿಗಳು ಟಿಕೆಟ್‌ ಪಡೆಯುವ ಬದಲು ರೋಟಿಗಳೊಂದಿಗೆ ಆಗಮಿಸಿದ ಘಟನೆ ನಡೆದಿದೆ. ಕಾರ್ಯಕ್ರಮದ Read more…

ಉಳಿದಿದ್ದ ಎರಡು ಟಿಕೆಟ್​ ಖರೀದಿಸಿದ ಮಿಲೇನಿಯರ್​ ಆದ ವ್ಯಕ್ತಿ…..!

ಬ್ರಹ್ಮಾಂಡವು ನಿಗೂಢ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಆಗಾಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಅಮೆರಿಕದ 42 ವರ್ಷದ ವ್ಯಕ್ತಿಯೊಬ್ಬರು ಕಿರಾಣಿ ಅಂಗಡಿಯಲ್ಲಿ ಕೊನೆಯ ಎರಡು ‘ಡೈಮಂಡ್ ಸೆವೆನ್​ ಎಸ್​’ ಟಿಕೆಟ್‌ಗಳನ್ನು ಖರೀದಿಸಿದ Read more…

ಪ್ರೇಯಸಿಗಾಗಿ ಫಾರ್ಮುಲಾ ಒನ್​ ಟಿಕೆಟ್​ಗೆ ಹುಡುಕಾಡಿದ ಕ್ಯಾನ್ಸರ್​ ಪೀಡಿತ

ಇದೊಂದು ಹೃದಯ ಸ್ಪರ್ಶಿ ಕಥೆ. ಒಬ್ಬ ವ್ಯಕ್ತಿ ತನ್ನ ಕತೆಯನ್ನು ಹೇಳಲು ರೆಡ್ಡಿಟ್​ ವೇದಿಕೆ ಬಳಸಿಕೊಂಡಿದ್ದು, ಆತನ ಬಯಕೆ ಈಡೇರಿಸಲು ರೆಡ್ಡಿಟ್​ ಬಳಕೆದಾರರು ಕೈಜೋಡಿಸಿದ್ದಾರೆ. ಫಾರ್ಮುಲಾ ಒನ್​ ನೋಡುವ Read more…

ಮಕ್ಕಳ ‘ರೈಲು’ ಟಿಕೆಟ್ ಬುಕ್ ಮಾಡಲು ಇಲ್ಲಿದೆ ಟಿಪ್ಸ್

ಇತ್ತೀಚೆಗೆ ರೈಲ್ವೆ ಇಲಾಖೆ, ಟಿಕೆಟ್​ ಬುಕಿಂಗ್​ ವಿಚಾರದಲ್ಲಿ ಸುದ್ದಿಗೆ ಬಂದಿತ್ತು. ಮಕ್ಕಳ ಟಿಕೆಟ್​ ಬುಕಿಂಗ್​ ನಿಯಮ ಬದಲಾಗುತ್ತದೆ ಎಂಬ ಸುದ್ದಿಹರಿದಾಡಿತ್ತು, ಕೊನೆಗೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು Read more…

5 ವರ್ಷದೊಳಗಿನ ಮಕ್ಕಳಿಗೂ ಪಡೆಯಬೇಕಾ ಪೂರ್ಣ ಟಿಕೆಟ್ ? ಸ್ಪಷ್ಟನೆ ನೀಡಿದ ರೈಲ್ವೆ ಇಲಾಖೆ

ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್​ ಕಾಯ್ದಿರಿಸುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತೀಯ ರೈಲ್ವೇ ಬುಧವಾರ ಸ್ಪಷ್ಟಪಡಿಸಿದೆ. ಒಂದರಿಂದ ನಾಲ್ಕು ವರ್ಷದೊಳಗಿನವರಿಗೆ ಸಹ ವಯಸ್ಕರಿಗೆ ವಿಧಿಸುವ ದರ Read more…

ತೋಪೆದ್ದು ಹೋದ ಕಂಗನಾ ರಣಾವತ್ ‘ಧಕ್ಕಡ್‘ ಸಿನೆಮಾ; 8 ನೇ ದಿನ ಗಳಿಸಿದ್ದು ಕೇವಲ 4,420 ರೂ. ಮಾತ್ರ

ಕಂಗನಾ ರಣಾವತ್, ಬಾಲಿವುಡ್ನ ಕಾಂಟ್ರವರ್ಸಿ ಕ್ವೀನ್ ಅಂತಾನೇ ಫೇಮಸ್. ಸದಾ ಒಂದಲ್ಲ ಒಂದು ಸುದ್ದಿಯಲ್ಲಿರೋ ಕಂಗನಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರೋದು ತನ್ನ ‘ಧಕ್ಕಡ್ ‘ Read more…

2 ತಿಂಗಳ ನಂತರ ಪುನರಾರಂಭಗೊಂಡ ದೆಹಲಿ ಮೃಗಾಲಯ; ಕೆಲವೇ ಗಂಟೆಗಳಲ್ಲಿ 4000 ಟಿಕೆಟ್ಸ್ ಸೋಲ್ಡ್ ಔಟ್…!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಳವಾದ ಸಂದರ್ಭದಲ್ಲಿ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಹೇರಲಾಗಿತ್ತು. ಈಗ ಕೋವಿಡ್ ಸಂಖ್ಯೆ ಇಳಿದಿರುವುದರಿಂದ ಕಳೆದ ವಾರದಿಂದ ಕಾರಿನಲ್ಲಿ ಮಾಸ್ಕ್ ಧರಿಸುವುದರಿಂದ ಹಿಡಿದು Read more…

ಕುತೂಹಲ ಮೂಡಿಸಿದ ಮಹತ್ವದ ಸಭೆ: ಏರಿಕೆಯಾಗುತ್ತಾ ಬಸ್ ಟಿಕೆಟ್ ದರ..?

ಕೊರೊನಾದಿಂದ ಹೆಚ್ಚು ನಷ್ಟ ಅನುಭವಿಸಿದ ಉದ್ಯಮಗಳಲ್ಲಿ ಸಾರಿಗೆ ಕೂಡ ಒಂದು. ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ಮೊದಲು ನಿಲ್ಲಿಸಿದ್ದು, ಟ್ರೈನ್ ಹಾಗೂ ಬಸ್‌ಗಳನ್ನು. ಹೆಚ್ಚು ನಷ್ಟವಾಗಿದ್ದು ಸಾರಿಗೆಗೆ. ಈ ನಷ್ಟ ಸರಿದೂಗಿಸೋದಿಕ್ಕೆ Read more…

ವಿಮಾನದಲ್ಲಿ ಪ್ರಯಾಣ ಮಾಡಬೇಕಾ..? ಹಾಗಾದ್ರೆ ಈ ಷರತ್ತು ಅನ್ವಯ..!

ಕೊರೊನಾ ನಮ್ಮ ದೇಶಕ್ಕೆ ಬಂದಿದ್ದು ಚೀನಾದಿಂದಲೇ. ಅದು ವಿಮಾನಗಳ ಮೂಲಕ. ಹೀಗಾಗಿಯೇ ವಿಮಾನ ಹಾರಾಟವನ್ನೇ ನಿಲ್ಲಿಸಲಾಗಿತ್ತು. ಆದರೆ ಇದೀಗ ಜುಲೈ 31ರ ನಂತರ ವಿಮಾನ ಹಾರಾಟ ಮತ್ತೆ ಪ್ರಾರಂಭವಾಗುವ Read more…

ರೈಲು ಪ್ರಯಾಣದ ಕುರಿತಂತೆ ಮಹತ್ವದ ತೀರ್ಮಾನ ಕೈಗೊಂಡ IRCTC

ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಮೇ 18ರಿಂದ 4ನೇ ಹಂತದ ಲಾಕ್ ಡೌನ್ ಜಾರಿಗೆ ಬಂದಿದ್ದು, ಮೇ 31ರವರೆಗೆ ಇದು ಮುಂದುವರಿಯಲಿದೆ. ಲಾಕ್ Read more…

ವಲಸೆ ಕಾರ್ಮಿಕರಿಗೆ ಮತ್ತೊಂದು ಸಿಹಿ ಸುದ್ದಿ..!

ಕಳೆದ ಶನಿವಾರದಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಮೊದಲ ದಿನ ಅವರಿಗೆ ಟಿಕೆಟ್ ದರವನ್ನು ನಿಗದಿ ಮಾಡಲಾಗಿತ್ತು. ಆದರೆ ಇದೀಗ ಉಚಿತವಾಗಿ ಅವರೆಲ್ಲಾ ತಮ್ಮ ಊರುಗಳಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...