alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಕಳ್ಳನ ಮೂರ್ಖತನ

ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತಾಗಿದೆ ಕಳ್ಳನೊಬ್ಬನ ಪರಿಸ್ಥಿತಿ. ಇವನನ್ನು ಜಗತ್ತಿನ ಅತ್ಯಂತ ದಡ್ಡ ಕಳ್ಳ ಅಂತಾನೂ ನೀವು ಕರೆಯಬಹುದು. ಗ್ಯಾರೇಜ್ ಬಾಗಿಲು ತೆರೆದೇ ಇದ್ರೂ ಈ ಭೂಪ ಕಿಟಕಿ ಒಡೆದುಕೊಂಡು Read more…

ರುಚಿಗಾಗಿ ಬಿಯರ್ ಗ್ಲಾಸ್ ನಲ್ಲಿ ಹಾಕಿದ್ದ ಮನುಷ್ಯನ ಬೆರಳು ಏನಾಯ್ತು ಗೊತ್ತಾ?

ಕೆನಡಾದ ಡಾಸನ್ ಸಿಟಿ ಬಾರ್ ನಲ್ಲಿ ಗ್ರಾಹಕರಿಗೆ ಸ್ಪೆಷಲ್ ಕಾಕ್ಟೇಲ್ ಸರ್ವ್ ಮಾಡಲಾಗುತ್ತೆ. ಮದ್ಯದ ಗ್ಲಾಸ್ ನಲ್ಲಿ ಕತ್ತರಿಸಿದ ಮನುಷ್ಯರ ಬೆರಳನ್ನು ಹಾಕಿ ಕೊಡಲಾಗುತ್ತದೆ. ಕಳೆದ ಭಾನುವಾರ ಇದೇ Read more…

ಜೆಸಿಬಿ ತಂದು ATM ಒಡೆದ್ರೂ ಕಳ್ಳನಿಗೆ ಸಿಗಲಿಲ್ಲ ಬಿಡಿಗಾಸು

ಅಮೆರಿಕದಲ್ಲಿ ಖತರ್ನಾಕ್ ಕಳ್ಳನಿಗೆ ತಕ್ಕ ಶಾಸ್ತಿಯಾಗಿದೆ. ಅತಿ ಆಸೆ ಗತಿಗೇಡು ಎಂಬಂತೆ ಕಷ್ಟಪಟ್ಟು ಎಟಿಎಂ ಒಡೆದರೂ ನಯಾಪೈಸೆ ಸಿಕ್ಕಿಲ್ಲ. ಸರಿರಾತ್ರಿಯಲ್ಲಿ ಈ ಖದೀಮ ಕನ್ ಸ್ಟ್ರಕ್ಷನ್ ಸೈಟ್ ಒಂದರ Read more…

ಹಗಲು ಆಟೋ ಚಾಲಕ, ರಾತ್ರಿಯಾದ್ರೆ….

ಆತ ಹಗಲು ಹೊತ್ತಿನಲ್ಲಿ ಸಂಭಾವಿತ ಆಟೋ ಚಾಲಕ. ರಾತ್ರಿಯಾದ್ರೆ ಮಾತ್ರ ಆತನ ವರಸೆಯೇ ಬದಲಾಗುತ್ತಿತ್ತು. ಆತನ ಕೃತ್ಯವೆಲ್ಲಾ ಸಿಸಿ ಟಿವಿ ಯಲ್ಲಿ ಸೆರೆಯಾಗದಿದ್ದರೆ ಆತ ತನ್ನ ಕುಕೃತ್ಯವನ್ನು ನಿರಾತಂಕವಾಗಿ Read more…

ಕಳ್ಳರಿಗೂ ಬೇಡವಾಯ್ತು ಹಳೆ ನೋಟು..!

500 ಮತ್ತು 1000 ರೂಪಾಯಿ ನೋಟುಗಳ ನಿಷೇಧದ ನಂತರ ಎಲ್ರೂ ಫುಲ್ ಅಲರ್ಟ್ ಆಗಿದ್ದಾರೆ. ತಮ್ಮ ಹಣದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಿದ್ದಾರೆ. ಇನ್ಮೇಲೆ ನಿಮ್ಮ 500 ಹಾಗೂ Read more…

ಚಾಲಾಕಿ ಕಳ್ಳ ಕದ್ದಿದ್ದನ್ನೆಲ್ಲ ಎಲ್ಲಿಟ್ಕೊಂಡಿದ್ದ ಗೊತ್ತಾ..?

ನಿಜಕ್ಕೂ ಇವನೊಬ್ಬ ಬುದ್ಧಿವಂತ ಕಳ್ಳ. ಯಾರಿಗೂ ಕಿಂಚಿತ್ತೂ ಅನುಮಾನ ಬರದ ಹಾಗೆ ವಸ್ತುಗಳನ್ನು ಎಗರಿಸಿ, ಅದನ್ನು ಸೀಕ್ರೆಟ್ ಪ್ಲೇಸ್ ನಲ್ಲಿಟ್ಕೊಂಡು ಎಸ್ಕೇಪ್ ಆದ ಚಾಲಾಕಿ. ಈ ಕಳ್ಳತನ ನಡೆದಿದ್ದು Read more…

ಹೈಟೆಕ್ ಕಳ್ಳಿ ಬರ್ತಿದ್ದಾಳೆ, ಮೊಬೈಲ್ ಜೋಪಾನ..!

ಆಕೆ ದೆಹಲಿಯ ಹೈಟೆಕ್ ಮೊಬೈಲ್ ಕಳ್ಳಿ. ಆದ್ರೆ ಅದನ್ನು ಊಹಿಸೋದು ಕೂಡ ಅಸಾಧ್ಯ. ವಯಸ್ಸು 20ರ ಆಸುಪಾಸು, ಬೆಳ್ಳನೆಯ ಹೋಂಡಾ ಬ್ರಿಯೋ ಕಾರಿನಲ್ಲಿ ಬರ್ತಾಳೆ. ಬ್ರಾಂಡೆಡ್ ಉಡುಪು ಅದಕ್ಕೆ Read more…

ಚಾ ಕುಡಿಯೋ ತನ್ಕ ಸುಮ್ನಿರಪ್ಪ ಅಂದಿದ್ರು ಆಂಟಿ..!

ಅಂದು ಆ ಕಳ್ಳನ ಗ್ರಹಚಾರ ಸರಿಯಿದ್ದಂತಿರಲಿಲ್ಲ. ಹೀಗಾಗಿ ಆಂಟಿ ಆರಾಮಾಗಿ ಕುಳಿತು ಚಾ ಕುಡಿಯುತ್ತಿದ್ದ ವೇಳೆಯೇ ನುಗ್ಗಿ ಬೆದರಿಸಿ ಹಣ ದೋಚಲು ಮುಂದಾಗಿದ್ದಾನೆ. ಆಂಟಿ ಸ್ವಲ್ಪ ತಡೆಯಪ್ಪ ಅಂದರೂ Read more…

ಫ್ಲಾಪ್ ಆಯ್ತು ಕಳ್ಳರ ಖತರ್ನಾಕ್ ಪ್ಲಾನ್

ಬೆಳಗ್ಗೆ 5.30ರ ಸಮಯ, ಸುಮಾರು 20 ವರ್ಷದ ಯುವಕನೊಬ್ಬ ಸ್ನಾನದ ಕೋಣೆಯ ಕಿಟಕಿ ಮೂಲಕ ಮನೆಯೊಳಕ್ಕೆ ನುಗ್ಗಿದ್ದ. ಮನೆಯ ಮುಖ್ಯದ್ವಾರ ತೆರೆದು ಇನ್ನಿಬ್ಬರನ್ನು ಒಳಕ್ಕೆ ಕರೆದುಕೊಂಡಿದ್ದ. ಮೂವರೂ ಸೇರಿ Read more…

ಕೇಂದ್ರ ಸಚಿವರ ಮನೆಯನ್ನೂ ಬಿಡಲಿಲ್ಲ ಕಳ್ಳರು..!

ಕೆಲ ಅಪರಿಚಿತ ವ್ಯಕ್ತಿಗಳು ಕೇಂದ್ರ ಸಚಿವರೊಬ್ಬರ ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದಾರೆ. ನವದೆಹಲಿಯಲ್ಲಿರುವ ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಖಾತೆ ಸಚಿವ ಜೆ.ಎಸ್.ಭಭೋರ್ ಅವರ ನಿವಾಸದಲ್ಲಿ ಈ ಕೃತ್ಯ Read more…

ಬ್ಯಾಂಕ್ ನಲ್ಲಿ ಠೇವಣಿ ಇಡುವ ಮುನ್ನ ಈ ಸುದ್ದಿ ಓದಿ

ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬಂದ ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಹಣ ದೋಚಿರುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹಣ ಡ್ರಾ ಮಾಡಿದಾಗ ಮಾತ್ರವಲ್ಲ ಇನ್ನು ಮುಂದೆ Read more…

ದೂರು ನೀಡಲು ಹೋಗುತ್ತಿದ್ದಾಗಲೇ ಕಣ್ಣಿಗೆ ಬಿದ್ದ ಕಳ್ಳ

ರಾತ್ರಿ ವೇಳೆ ಅಪರಿಚಿತರಿಂದ ಸುಲಿಗೆಗೊಳಗಾಗಿ ಹಣ ಹಾಗೂ ಆಭರಣ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಬೆಳಿಗ್ಗೆ ದೂರು ನೀಡಲೆಂದು ಪೊಲೀಸ್ ಠಾಣೆಗೆ ತೆರಳುತ್ತಿದ್ದ ವೇಳೆ ಕಟ್ಟೆಯೊಂದರ ಮೇಲೆ ಕುಳಿತಿದ್ದ ವ್ಯಕ್ತಿಯೇ ರಾತ್ರಿ Read more…

ಸಿಸಿ ಟಿವಿಯಲ್ಲಿ ಸೆರೆಯಾದ ಬೈಕ್ ಕಳ್ಳ

ಮೈಸೂರಿನ ದೇವರಾಜ ಮೊಹಲ್ಲಾದ ನಂದೀಶ್ ಎಂಬುವವರ ಮನೆಯಲ್ಲಿ ಬೈಕ್ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಕಳ್ಳನೊಬ್ಬ 5 ರಿಂದ 10 ನಿಮಿಷದಲ್ಲಿ ಬೈಕ್ ಕೀ ಓಪನ್ ಮಾಡಿ ಕದ್ದೊಯ್ಯುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...