alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಧಾನಿಯಲ್ಲಿ ಕುಖ್ಯಾತ ಬೈಕ್ ಕಳ್ಳನ ಬಂಧನ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕುಖ್ಯಾತ ಬೈಕ್ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರಾ ಲೇಔಟ್ ಪೊಲೀಸ್ ಠಾಣೆಯ ಪೊಲೀಸರು ಈ ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ. ಚಂದ್ರಕಾಂತ್ ಅಲಿಯಾಸ್ ಗುಂಡ Read more…

ದರೋಡೆಗೆ ಬಂದವನ ಪ್ಯಾಂಟ್ ಉದುರಿ ಹೋದಾಗ….

ದರೋಡೆ ಮಾಡಲೆಂದು ಹೋದ ಕಳ್ಳನೊಬ್ಬ, ತನ್ನ ತಪ್ಪಿನಿಂದ ಪೇಚಿಗೆ ಸಿಲುಕಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಮೆರಿಕಾದ ಡೆನ್ವೆರ್ ಪ್ರಾಂತ್ಯದ ಆರೋರಾದ ಅಂಗಡಿಯೊಂದರಲ್ಲಿ ದರೋಡೆಗೆಂದು ಹೋಗಿದ್ದ ಕಳ್ಳನೊಬ್ಬ, ಜೇಬಿನಲ್ಲಿದ್ದ ಗನ್ ತೆಗೆಯುವಾಗ Read more…

ಅಂಗಡಿ ದೋಚಲು ಬಂದ ಕಳ್ಳ ಕೇಳಿದ್ದೇನು ಗೊತ್ತಾ…?

ಸಾಮಾನ್ಯವಾಗಿ ಕಳ್ಳ ಅಂಗಡಿಗೆ ನುಗ್ಗಿದ್ರೆ, ಹಣ ನೀಡುವಂತೆ ಅಂಗಡಿಯ ಮಾಲೀಕರಿಗೆ ಬೆದರಿಕೆ ಹಾಕುವುದನ್ನು ನೋಡಿದ್ದೇವೆ. ಆದ್ರೆ, ಅಮೆರಿಕದ ಫ್ಲೋರಿಡಾದಲ್ಲಿನ ಕ್ರಿಸ್ಪಿ ಕ್ರೀಮ್ ಅಂಗಡಿಯಲ್ಲಿ ಕಳ್ಳ ಹಣದ ಜೊತೆಗೆ ಕೇಳಿದ Read more…

ವೈರಲ್ ಆಗಿದೆ ಸರಗಳ್ಳತನದ ಕುರಿತು ಅರಿವು ಮೂಡಿಸುವ ಈ ಸಾಂಗ್

ಸರಗಳ್ಳತನದ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಬೆಂಗಳೂರು ಪೂರ್ವ ವಿಭಾಗದ ಬೈಯಪ್ಪನಹಳ್ಳಿ ಖಾಕಿ ಪಡೆ ಈ ಬಗ್ಗೆ ನೂತನ ಪ್ರಯತ್ನಕ್ಕೆ ಮುಂದಾಗಿದೆ. `ಜೋಕೆ ಸರಗಳ್ಳರಿದ್ದಾರೆ ಜೋಕೆ’ ಎಂಬ ಸಾಂಗ್ Read more…

ಮೂವರು ಹೆಂಡಿರ ಮುದ್ದಿನ ಗಂಡ: ಶೋಕಿ ಜೀವನಕ್ಕೆ ದರೋಡೆ ಕೃತ್ಯಕ್ಕೆ ಇಳಿದ

ಕಲಬುರಗಿ: ಮೂವರು ಹೆಂಡಿರ ಮುದ್ದಿನ ಗಂಡನಾಗಿದ್ದ ವ್ಯಕ್ತಿಯೊಬ್ಬ ತನ್ನ ಶೋಕಿ ಜೀವನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಏನು ಗೊತ್ತಾ…? ದರೋಡೆ ಕೆಲಸ….ದರೋಡೆಕೋರರ ಗುಂಪು ಕಟ್ಟಿ ಅದರ ಮುಖ್ಯಸ್ಥನಾಗಿ ಮೆರೆಯುತ್ತಿದ್ದ ಶೋಕಿಲಾಲ Read more…

ಕಳ್ಳತನಕ್ಕೆ ಮುನ್ನ ಕುಣೀತಾನೆ ಈ ಕಳ್ಳ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ನಿಮ್ಮನ್ನು ದಂಗಾಗಿಸುತ್ತೆ. ತಂಡದೊಂದಿಗೆ ಕಳ್ಳತನಕ್ಕೆ ಬಂದವನೊಬ್ಬ ಕುಣಿದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆಯಾದರೂ ಯಾವ Read more…

ಈ ಕಳ್ಳನ ದಡ್ಡತನಕ್ಕೆ ಬಿದ್ದು ಬಿದ್ದು ನಗ್ತಿದ್ದಾರೆ ಜನ…!

ಶಾಂಘೈನಲ್ಲಿ ಒಬ್ಬ ವಿಚಿತ್ರವಾದ ಕಳ್ಳ ಪೊಲೀಸರ ಅತಿಥಿಯಾಗಿದ್ದಾನೆ. ಅವನು ಸಿಸಿ ಟಿವಿ ಕ್ಯಾಮರಾ ಮಾತ್ರ ಕದ್ದಿದ್ದ. ಕದ್ದಂತಾ ಸಿಸಿ ಟಿವಿ ಕ್ಯಾಮರಾವನ್ನ ಅವನು ಮಾರಾಟ ಮಾಡದೆ ಅದೇ ಕ್ಯಾಮರಾವನ್ನ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಕಳ್ಳನ ಖತರ್ನಾಕ್ ಐಡಿಯಾ

ಚೀನಾದ ಡೊಂಗ್ಗುವಾನ್ ನಗರದ ಆಭರಣದ ಅಂಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಕಳ್ಳತನ ನಡೆದಿದೆ. ಸುಮಾರು 53 ಸಾವಿರ ಡಾಲರ್ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ Read more…

ಕಳ್ಳತನ ಮಾಡಿ ಸುಸ್ತಾಗಿದ್ದವನು ನಿದ್ದೆಗೆ ಜಾರಿ ಸಿಕ್ಕಿಬಿದ್ದ

ನಿದ್ದೆ ಅನ್ನೋದು ಯಾರನ್ನ ತಾನೆ ಬಿಟ್ಟಿದೆ ಹೇಳಿ. ಹುಟ್ಟಿದ ಮೇಲೆ ಎಲ್ಲರೂ ನಿದ್ದೆ ಮಾಡಲೇಬೇಕು. ಹೀಗೆ ಕಳ್ಳನೊಬ್ಬನಿಗೆ ಬಂದ ನಿದ್ದೆ ಆತ ಕದ್ದ ವಸ್ತುಗಳೊಂದಿಗೆ ಸಿಕ್ಕಿಬೀಳೋಕೆ ಕಾರಣವಾಗಿದೆ. ಹೌದು Read more…

ಅದೃಷ್ಟ ಕೈಕೊಟ್ಟಿದ್ದಕ್ಕೆ ಸಿಕ್ಕಿಬಿದ್ದ ಕಳ್ಳ…!

ಅದೃಷ್ಟ ಕೈಕೊಟ್ಟರೆ ಏನು ಬೇಕಾದರೂ ಆಗಬಹುದು ಅನ್ನೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಅಮೆರಿಕದ ಮೆಸಾಚುಸೆಟ್ಸ್ ನಗರದಲ್ಲಿ ಕಳ್ಳನೊಬ್ಬ ಸೂಪರ್ ಮಾರ್ಕೆಟ್ ನಲ್ಲಿ ಕಳ್ಳತನ ಮಾಡೋಕೆ ಬಂದಿದ್ದ. ಕಳ್ಳತನ ತಡೆಯೋಕೆ Read more…

ಕಳ್ಳನಿಗೆ ತಕ್ಕ ಶಾಸ್ತಿ ಮಾಡಿವೆ ಈ ಮಂಗಗಳು…!

ದಕ್ಷಿಣ ಅಮೆರಿಕದಲ್ಲಿ ಹೆಚ್ಚಾಗಿ ಕಾಣಸಿಗುವ ಅಳಿಲಿನ ಜಾತಿಯ ಮಂಗಗಳು ಮನುಷ್ಯರಿಗಿಂತ ತೀರಾ ವಿಭಿನ್ನ. ಮನುಷ್ಯರೊಂದಿಗೆ ಬದುಕುವುದು ಕೂಡ ಅವುಗಳಿಗೆ ಇಷ್ಟವಿಲ್ಲ. ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ಮೃಗಾಲಯದಲ್ಲಿದ್ದ ಈ ಅಳಿಲು Read more…

ವೈದ್ಯನ ವೇಷದಲ್ಲಿ ಚಿನ್ನದ ಸರ ದೋಚಿದ್ದಾನೆ ಕಳ್ಳ

ಇದುವರೆಗೂ ದಾರಿಯಲ್ಲಿ ಹೋಗುತ್ತಿರುವ ಮಹಿಳೆಯರ ಚಿನ್ನದ ಮೇಲೆ ಕಣ್ಣಿಟ್ಟಿದ್ದ ಕಳ್ಳರು ಈಗ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯರ ಮೇಲೆ ಕಣ್ಣಿಟ್ಟಿದ್ದಾರೆ. ಬಳ್ಳಾರಿಯಲ್ಲಿ ನಡೆದಿರುವ ಘಟನೆ ಇದಕ್ಕೆ ಪುಷ್ಟಿ ನೀಡುವಂತಿದೆ. ವೈದ್ಯನ Read more…

ಲ್ಯಾಪ್ ಟಾಪ್ ಕಳ್ಳತನ ಮಾಡಿ ಹಣಕ್ಕೆ ಬೇಡಿಕೆಯಿಟ್ರು ಖದೀಮರು

ದೆಹಲಿ ಪೊಲೀಸ್ ಠಾಣೆಯಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಮಕ್ಕಳು ಅಥವಾ ದೊಡ್ಡವರನ್ನು ಅಪಹರಿಸಿದ ಅಪಹರಣಕಾರರು ಸಾಮಾನ್ಯವಾಗಿ ಹಣಕ್ಕೆ ಬೇಡಿಕೆಯಿಡ್ತಾರೆ. ಆದ್ರೆ ಲ್ಯಾಪ್ ಟಾಪ್ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣವೊಂದು Read more…

ಕಳ್ಳನ ಪಾಲಾಯ್ತು ಸುಂದರವಾದ ಸೆಕ್ಸ್ ಡಾಲ್…!

ವಯಸ್ಕರ ಮಳಿಗೆಯೊಂದರಿಂದ ಸುಂದರವಾದ ಸೆಕ್ಸ್ ಡಾಲ್ ಕದ್ದೊಯ್ದಿರೋ ಕಳ್ಳನಿಗಾಗಿ ಆಸ್ಟ್ರೇಲಿಯಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೂರ್ಬಿನ್ ನಲ್ಲಿರೋ ಸೆಕ್ಸಿ ಲ್ಯಾಂಡ್ ಹೆಸರಿನ ಮಳಿಗೆಯಲ್ಲಿ ಕಳ್ಳತನ ನಡೆದಿದೆ. ಬೆಳಗ್ಗೆ 6 Read more…

ಕಳ್ಳನ ಮೇಲೆ ಮುಗಿಬಿದ್ರು ನಾಲ್ವರು ಮಹಿಳೆಯರು

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರೋ ರೆಸ್ಟೋರೆಂಟ್ ನಲ್ಲಿ ನಾಲ್ವರು ಮಹಿಳೆಯರು ದರೋಡೆಕೋರನ ಬೆಂಡೆತ್ತಿದ್ದಾರೆ. ಗ್ರಾಹಕನ ಸೋಗಿನಲ್ಲಿ ಕಳ್ಳ ರೆಸ್ಟೋರೆಂಟ್ ಗೆ ನುಗ್ಗಿದ್ದ. ಕ್ಯಾಶ್ ಬಾಕ್ಸ್ ನಲ್ಲಿದ್ದ ಹಣ ಎಗರಿಸಲು ಮುಂದಾಗಿದ್ದಾನೆ. Read more…

ಕದ್ದ ಮೊಬೈಲ್ ನಲ್ಲಿ ಸೆಲ್ಫಿ ತೆಗೆದು ಸಿಕ್ಕಿಬಿದ್ದ…!

ದೆಹಲಿಯಲ್ಲಿ ಕದ್ದ ಮೊಬೈಲ್ ನಲ್ಲಿ ಸೆಲ್ಫಿ ತೆಗೆದು ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ಮೊಬೈಲ್ ಕದ್ದ ಕಳ್ಳನ್ಯಾರು ಎಂಬ ವಿಷ್ಯ ಪೊಲೀಸರಿಗೆ ಗೊತ್ತಾಗಿದೆ. ಕಳ್ಳನ ಹುಡುಕಾಟದಲ್ಲಿರುವ ಪೊಲೀಸರು ಸದ್ಯವೇ ಕಳ್ಳನನ್ನು ಬಂಧಿಸುವ Read more…

ವೆಂಟಿಲೇಟರ್ ನಲ್ಲಿ ನೇತಾಡ್ತಿದ್ದ ಕಳ್ಳ…!

ಕಳ್ಳತನ ಮಾಡಲು ರೆಸ್ಟೋರೆಂಟ್ ಒಂದಕ್ಕೆ ನುಗ್ಗಿದ ಕಳ್ಳನೊಬ್ಬ ಇನ್ನಿಲ್ಲದ ಫಜೀತಿ ಅನುಭವಿಸಿದ್ದಾನೆ. ಬರ್ಮಿಂಗ್ ಹ್ಯಾಂ ನಲ್ಲಿ ಈ ಘಟನೆ ನಡೆದಿದ್ದು, ವೆಂಟಿಲೇಟರ್ ಮೂಲಕ ಒಳ ಪ್ರವೇಶಿಸಲು ಯತ್ನಿಸಿದ ಕಳ್ಳ Read more…

ನಗ್ನನಾಗಿ ಈತ ಕಳ್ಳತನ ಮಾಡಲು ಕಾರಣವೇನು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಕಳ್ಳರು ಸಿಕ್ಕಾಪಟ್ಟೆ ಬುದ್ಧಿವಂತರಾಗಿದ್ದಾರೆ. ಕಳ್ಳರು ಯಾವ ಯಾವ ರೀತಿ ಕಳ್ಳತನ ಮಾಡ್ತಾರೆ ಎನ್ನುವ ಬಗ್ಗೆ ಜನಸಾಮಾನ್ಯರು ಕಲ್ಪಿಸಿಕೊಳ್ಳುವುದೂ ಕಷ್ಟ. ಹೊಸ ಹೊಸ ವಿಧಾನದಲ್ಲಿ ಕಳ್ಳರು ಕಳ್ಳತನ Read more…

ಐಷಾರಾಮಿ ಹವ್ಯಾಸಕ್ಕಾಗಿ ಈ ಕೆಲಸಕ್ಕಿಳಿದ ಇಂಡಿಯನ್ ಐಡಲ್ ಸ್ಪರ್ಧಿ

ಇಂಡಿಯನ್ ಐಡಲ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಹಾಗೂ ಟೇಕ್ವಾಂಡೋದಲ್ಲಿ ಎರಡು ಬಾರಿ ಬಂಗಾರದ ಪದಕ ಗಳಿಸಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಬಲ್ಲ ಈ ವ್ಯಕ್ತಿ ಐಷಾರಾಮಿ Read more…

ಕದಿಯಲು ಬಂದವ ಇಲಿ ಬೋನಿಗೆ ಬಿದ್ದಂತೆ ಸಿಕ್ಕಿಬಿದ್ದ

ಮಳಿಗೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಮುಂದಾದ ಯುವಕನೊಬ್ಬ ಇಲಿ ಬೋನಿಗೆ ಬಿದ್ದಂತೆ ಕಾಲು ಸಿಕ್ಕಿಸಿಕೊಂಡು ವಿಲವಿಲ ಒದ್ದಾಡಿದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಪೊಟಿಯನ್ ನಗರದಲ್ಲಿ ಎಲ್ಲರೂ ಗಾಢನಿದ್ರೆಗೆ ಜಾರಿದ್ದ Read more…

ಈ ಸುಂದರ, ವಿದ್ಯಾವಂತ ಯುವಕ ಮಾಡ್ತಿದ್ದ ಬೆಚ್ಚಿ ಬೀಳಿಸುವಂಥ ಕೃತ್ಯ

27ರ ಹರೆಯದ ಯುವಕ ಸಿದ್ದಾರ್ಥ್ ಮೆಹ್ರೋತ್ರಾ ಒಬ್ಬ ಗ್ರಾಫಿಕ್ ಡಿಸೈನರ್. ನೋಡಲು ಕೂಡ ಸುಂದರವಾಗಿದ್ದಾನೆ. ಅವನನ್ನು ನೋಡಿದವರ್ಯಾರಿಗೂ ಕಳ್ಳನಿರಬಹುದು ಅನ್ನೋ ಅನುಮಾನ ಕೂಡ ಬರೋದು ಅಸಾಧ್ಯ. ಆದ್ರೆ ಇವನೊಬ್ಬ Read more…

ನಡುರಸ್ತೆಯಲ್ಲೇ ಸರಗಳ್ಳನ ಭರ್ಜರಿ ಸ್ಟೆಪ್ಸ್

ರಿಂಕು ಭದೋರಿಯಾ ಉತ್ತರಪ್ರದೇಶದ ಝಾನ್ಸಿಯವನು. ಕುಖ್ಯಾತ ಸರಗಳ್ಳ. ಇತ್ತೀಚೆಗೆ ರಿಂಕು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಹೇಗಾದ್ರೂ ಅಲ್ಲಿಂದ ತಪ್ಪಿಸಿಕೊಳ್ಳಬೇಕು ಅನ್ನೋದು ಅವನ ಪ್ಲಾನ್. ಪೊಲೀಸರನ್ನು ಯಾಮಾರಿಸಲು ವಿಚಿತ್ರ ಸ್ಟಂಟ್ Read more…

ಶೌಚಕ್ಕೆ ಹೋದ ಕಳ್ಳ ಮಾಡಿದ್ದೇನು ಗೊತ್ತಾ..?

ಅಮೆರಿಕದಲ್ಲಿ ಶೌಚಕ್ಕೆ ಹೋಗಿ ನೀರು ಹಾಕದೇ ಬಂದಿದ್ದ ಕಳ್ಳನಿಗೆ ಅದೇ ಮುಳುವಾಗಿದೆ. ಇದೇ ಕಾರಣಕ್ಕೆ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆ. 2016ರ ಅಕ್ಟೋಬರ್ ನಲ್ಲಿ ಆಂಡ್ರೂ ಡೇವಿಡ್ ಎಂಬಾತ Read more…

ವಿವಸ್ತ್ರನಾಗಿ ಬ್ಯಾಂಕ್ ಗೆ ನುಗ್ಗಿದ ಕಳ್ಳ ಮಾಡಿದ್ದೇನು..?

ಪಠಾಣ್ ಕೋಠ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ವಿಚಿತ್ರವಾದ ದರೋಡೆ ನಡೆದಿದೆ. ಮೈಮೇಲೆ ಬಟ್ಟೆಯೇ ಇಲ್ಲದೆ ಬ್ಯಾಂಕ್ ನೊಳಗೆ ನುಗ್ಗಿದ ಕಳ್ಳ ಹಣದ ಕಡೆಗೆ ಕಣ್ಣೆತ್ತಿಯೂ Read more…

ಕಳ್ಳತನ ಮಾಡಲೂ ಬಾಡಿಗೆಗೆ ಸಿಕ್ತಾರೆ ಮಕ್ಕಳು..!

ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿರೋ ಕದಿಯಾ ಎಂಬ ಗ್ರಾಮ ಇದು. ಈ ಗ್ರಾಮದ ಮಹಿಳೆಯರ ಮೈತುಂಬಾ ಆಭರಣವಿದೆ, ಪ್ರತಿ ಪುರುಷರ ಬಳಿಯೂ ಹೊಚ್ಚ ಹೊಸ ಬೈಕ್, ಮಕ್ಕಳ ಕೈಯಲ್ಲಿ ಟ್ಯಾಬ್ಲೆಟ್, Read more…

ತಲೆಬೋಳಿಸಿಕೊಂಡಿದ್ರೂ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ

ಬೆಂಗಳೂರಿನ ಜ್ಯುವೆಲರಿ ಅಂಗಡಿಯೊಂದಕ್ಕೆ ಕನ್ನಹಾಕಿ ವೇಷ ಮರೆಸಿಕೊಂಡು ಧಾರವಾಡದಲ್ಲಿ ಓಡಾಡುತ್ತಿದ್ದ ಕಳ್ಳನನ್ನು ಪೊಲಿಸರು ಬಂಧಿಸಿದ್ದಾರೆ. 32 ವರ್ಷದ ಮೊಹಮ್ಮದ್ ಹುಸೇನ್ ಮೂಲತಃ ಅಹಮದಾಬಾದ್ ನವನು. 20 ದಿನಗಳ ಹಿಂದೆ Read more…

ಚೈನ್ ಕಿತ್ತುಕೊಂಡು ಮೊಬೈಲ್ ಮರೆತ್ಹೋದ ಕಳ್ಳ..!

ಮುಂಬೈನಲ್ಲಿ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಕಳ್ಳನೊಬ್ಬ ಮೊಬೈಲ್ ಬಿಟ್ಟುಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಜೂನ್ 26 ರಂದು 58 ವರ್ಷದ ಜಸ್ಪಾಲ್ Read more…

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಬಾಲಕ!

ಕಳೆದ ಮೂರು ತಿಂಗಳುಗಳಿಂದ ಉತ್ತರಪ್ರದೇಶದ ಚಂದೌಲಿ ಜಿಲ್ಲೆಯ ಪ್ರಭುಪುರ ಗ್ರಾಮದವರಿಗೆಲ್ಲ ಒಂದೇ ಭಯ. ತಮ್ಮ ಒಳ ಉಡುಪು ಯಾವ ಕ್ಷಣದಲ್ಲಾದ್ರೂ ಮಾಯವಾಗಬಹುದು ಅನ್ನೋ ಆತಂಕ. ಒಣಹಾಕಿದ ಒಳ ಉಡುಪುಗಳು Read more…

ಮಸೀದಿಯಲ್ಲಿ ಹಣ ಕದ್ದ ಕಳ್ಳನ ಪತ್ರದಲ್ಲಿತ್ತು ಇಂಟ್ರೆಸ್ಟಿಂಗ್ ವಿಷಯ

ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ಮಸೀದಿಯ ದೇಣಿಗೆ ಪೆಟ್ಟಿಗೆಯಲ್ಲಿದ್ದ 50,000 ರೂಪಾಯಿ ಹಣವನ್ನು ಕದ್ದಿದ್ದಾನೆ. ಇದು ನನಗೆ ಮತ್ತು ದೇವರಿಗೆ ಸಂಬಂಧಪಟ್ಟ ವಿಷಯ, ಇದರಲ್ಲಿ ಯಾರೂ ಮಧ್ಯಪ್ರವೇಶ ಮಾಡಬೇಡಿ ಅಂತಾ ನೋಟ್ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಕಳ್ಳನ ಮೂರ್ಖತನ

ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತಾಗಿದೆ ಕಳ್ಳನೊಬ್ಬನ ಪರಿಸ್ಥಿತಿ. ಇವನನ್ನು ಜಗತ್ತಿನ ಅತ್ಯಂತ ದಡ್ಡ ಕಳ್ಳ ಅಂತಾನೂ ನೀವು ಕರೆಯಬಹುದು. ಗ್ಯಾರೇಜ್ ಬಾಗಿಲು ತೆರೆದೇ ಇದ್ರೂ ಈ ಭೂಪ ಕಿಟಕಿ ಒಡೆದುಕೊಂಡು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...