alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಲ್ಲಾಸ್ಪತ್ರೆಯ 100 ಸೀಲಿಂಗ್ ಫ್ಯಾನ್ ಗೆ ಕನ್ನ

ಮಧ್ಯಪ್ರದೇಶದ ಶಿವಪುರಿಯ ಜಿಲ್ಲಾ ಆಸ್ಪತ್ರೆಯಲ್ಲಿ 100 ಸೀಲಿಂಗ್ ಫ್ಯಾನ್ ನಾಪತ್ತೆಯಾಗಿದೆ. ಪೊಲೀಸರು ತನಿಖೆ ಶುರುಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆ ವೈದ್ಯ ಡಾ. ಜೆ.ಎಸ್. ತ್ರಿವೇದಿ ಪ್ರಕಾರ, ಆಸ್ಪತ್ರೆಯಲ್ಲಿ ಮೆಡಿಕಲ್ ಹಾಗೂ Read more…

ಕಾರು ಕದಿಯೋ ಖದೀಮರು ಶುರುಮಾಡಿದ್ರು ಕಂಪನಿ..!

ನಿರುದ್ಯೋಗಿ ಯುವಕರು ಹೊಸ ಹೊಸ ಬ್ಯುಸಿನೆಸ್ ಶುರುಮಾಡ್ತಿದ್ದಾರೆ. ಕಂಪನಿ ಕೆಲಸಕ್ಕೆ ಕಾಯದೆ ತಾವೇ ಸ್ವಂತ ಉದ್ಯೋಗ ಆರಂಭಿಸುತ್ತಿದ್ದಾರೆ. ಆದ್ರೆ ದೆಹಲಿಯಲ್ಲಿ ಎಲ್ಲರೂ ಆಶ್ಚರ್ಯಪಡುವಂತಹ ಕಂಪನಿಯೊಂದು ಶುರುವಾಗಿತ್ತು. ಆ ಕಂಪನಿ Read more…

ಹೇಮಾ ಮಾಲಿನಿ ಮನೆಯಲ್ಲಿ ಕಳ್ಳತನ

ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿಗೆ ಸೇರಿದ ಗೋಡೌನ್ ನಲ್ಲಿ ಕಳ್ಳತನವಾಗಿದೆ. ಅಂಧೇರಿಯಲ್ಲಿರುವ ಗೋಡೌನ್ ನಲ್ಲಿದ್ದ ಬಟ್ಟೆ, ಆಭರಣವನ್ನು ಕಳ್ಳತನ ಮಾಡಲಾಗಿದೆ. ಆಭರಣ, ಬಟ್ಟೆ ಸೇರಿ ಸುಮಾರು Read more…

ರಾಮ್ ರಹೀಂ ಡೇರಾದಲ್ಲಿ ಕಳ್ಳರ ಕೈಚಳಕ

ಡೇರಾ ಸಚ್ಛಾ ಸೌಧದ ನಾಮ್ ಚರ್ಚಾ ಘರ್ ನಲ್ಲಿರೋ ಗುರ್ಮೀತ್ ರಾಮ್ ರಹೀಂಗೆ ಸೇರಿದ ವಸ್ತುಗಳು ಕಳ್ಳರ ಪಾಲಾಗಿವೆ. ಶನಿವಾರ ಮತ್ತು ಭಾನುವಾರ ರಾತ್ರಿ ಇಲ್ಲಿ ಕಳ್ಳತನ ನಡೆದಿದೆ. Read more…

ಮರ್ಮಾಂಗಕ್ಕೆ ಬಾಸುಂಡೆ ಬರುವಂತೆ ಹಲ್ಲೆ

ಮಂಗಳೂರು: ಮರಗಳವು ಆರೋಪದಡಿ ವ್ಯಕ್ತಿಯೊಬ್ಬನಿಗೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪುದಬೆಟ್ಟು ಗ್ರಾಮದ ವ್ಯಕ್ತಿಯನ್ನು ಮರಗಳವು ಆರೋಪದ ಮೇಲೆ ವಶಕ್ಕೆ Read more…

ಬೆಂಗಳೂರಲ್ಲಿ ಇಬ್ಬರು ದುಷ್ಕರ್ಮಿಗಳ ಮೇಲೆ ಫೈರಿಂಗ್

ಬೆಂಗಳೂರು: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಇಬ್ಬರು ಕಳ್ಳರ ಮೇಲೆ, ವಿದ್ಯಾರಣ್ಯಪುರ ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅಶೋಕ್(19), ನಾರಾಯಣಸ್ವಾಮಿ(28) ಅವರಿಗೆ ಗುಂಡೇಟು ಬಿದ್ದಿದ್ದು, ವಿಕ್ಟೋರಿಯಾ Read more…

25 ಕೆ.ಜಿ. ಚಿನ್ನದ ಗಟ್ಟಿ ದೋಚಿದ್ದ ಖದೀಮರು ಅರೆಸ್ಟ್

ಚಿತ್ರದುರ್ಗ: ಹಿರಿಯ ನಟ ದೊಡ್ಡಣ್ಣ ಅವರ ಅಳಿಯ, ಉದ್ಯಮಿ ಕೆ.ಸಿ. ರವೀಂದ್ರ ಅವರ ಮನೆಯಲ್ಲಿ 25 ಕೆ.ಜಿ. ಚಿನ್ನ ದೋಚಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಸೆಪ್ಟಂಬರ್ 12 ರಂದು Read more…

ಉದ್ಯಮಿ ಮನೆಯಲ್ಲಿ 21 ಕೆ.ಜಿ. ಚಿನ್ನದ ಗಟ್ಟಿ ಕಳವು

ಚಿತ್ರದುರ್ಗ: ಉದ್ಯಮಿಯ ಮನೆಯಿಂದ ಕೆ.ಜಿ.ಗಟ್ಟಲೆ ಚಿನ್ನ, ಲಕ್ಷಾಂತರ ರೂ. ನಗದು ದೋಚಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ. ಉದ್ಯಮಿ ಕೆ.ಸಿ. ರವೀಂದ್ರ ಹಾಗೂ ಅವರ ಸಹೋದರ Read more…

ಗಣೇಶನ ಎದುರು ಜರ್ಕಿನ್ ತೆಗೆದ ಕಳ್ಳ ಮಾಡಿದ್ದೇನು..?

ಹುಬ್ಬಳ್ಳಿ: ನಾಡಿನೆಲ್ಲೆಡೆ ಗಣೇಶೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಂತೆಯೇ ಹುಬ್ಬಳ್ಳಿಯ ಅನೇಕ ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗಿದೆ. ದಾಜಿಬನ್ ಪೇಟೆಯ ಗವಳಿಗಲ್ಲಿಯಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಎದುರು ಇಡಲಾಗಿದ್ದ ಕಾಣಿಕೆ ಹುಂಡಿಯನ್ನೇ Read more…

ಸಿಕ್ಕಿಬಿದ್ದ ಪಂಪ್ ಸೆಟ್ ಕಳ್ಳರಿಗೆ ಧರ್ಮದೇಟು

ಗದಗ: ಜಮೀನಿನಲ್ಲಿ ಅಳವಡಿಸಿದ್ದ ಪಂಪ್ ಸೆಟ್ ಮೋಟರ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗದಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾಗೋಟಿ ಗ್ರಾಮದಲ್ಲಿ Read more…

ಬೀಗ ಮುರಿಯುವಾಗಲೇ ಸಿಕ್ಕಿಬಿದ್ದ ಕಳ್ಳರು

ಬೆಳಗಾವಿ: ಮನೆ ಬೀಗ ಮುರಿದು ಕಳವಿಗೆ ಯತ್ನಿಸಿದ್ದ ನಾಲ್ವರನ್ನು, ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿಯಲ್ಲಿ ನಡೆದಿದೆ. ನಿಪ್ಪಾಣಿಯ ರಾಮನಗರ ಬಡಾವಣೆಯಲ್ಲಿ Read more…

ಡೇಟಾ ಕದಿಯುತ್ತಿದ್ಯಾ ಚೀನಾದ ಯುಸಿ ಬ್ರೌಸರ್…?

ಚೀನಾದ ಇಂಟರ್ನೆಟ್ ದೈತ್ಯ ಅಲಿಬಾಬಾ ಒಡೆತನದ ಯುಸಿ ವೆಬ್ ಬ್ರೌಸರ್ ಗೆ ಭಾರತದಲ್ಲಿ ನಿಷೇಧ ಹೇರುವ ಸಾಧ್ಯತೆ ಇದೆ. ಚೀನಾ ಕಂಪನಿಗಳು ಡೇಟಾ ಕದಿಯುತ್ತಿರುವ ಬಗ್ಗೆ ಭಾರತ ಸರ್ಕಾರ Read more…

ಲಾರಿಯನ್ನೇ ಒಳ ನುಗ್ಗಿಸಿ ಎಟಿಎಂ ಕಳವು

ಟೆಕ್ನಾಲಜಿ ಎಷ್ಟೇ ಮುಂದುವರಿದ್ರೂ ಕಳ್ಳರ ಹಾವಳಿಯನ್ನು ಮಾತ್ರ ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಚಾಪೆ ಕೆಳಗೆ ತೂರಿದ್ರೆ, ಕಳ್ಳರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನ ಅಮೆರಿಕ ಅರ್ಕಾನ್ಸಾಸ್ Read more…

ಪತಿ-ಪತ್ನಿ ಸುಖ ನಿದ್ರೆಯಲ್ಲಿದ್ದಾಗ..!?

ರಾಜಸ್ತಾನದ ಮಲ್ಪುರಾದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ತಡರಾತ್ರಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣ ಹಾಗೂ ಹಣವನ್ನು ದೋಚಿದ್ದಾರೆ. ವಿಶೇಷವೆಂದ್ರೆ ಮನೆಯಲ್ಲಿ ಕಳ್ಳತನವಾಗ್ತಿದ್ದ Read more…

ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆ ಮಾಡಿದ್ದೇನು..?

ಮೈಸೂರು: ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆ, ಬರೋಬ್ಬರಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಮೈಸೂರಿನ ರಾಮಕೃಷ್ಣ ನಗರದಲ್ಲಿ ನಡೆದಿದೆ. ರವೀಂದ್ರ ಪಿ. ರಾವ್ ಎಂಬುವವರ Read more…

ರೋಗಿಯ ಸೋಗಿನಲ್ಲಿ ಬಂದವನು ವೈದ್ಯೆಗೆ ಮಾಡಿದ್ದೇನು?

ಚೆನ್ನೈನಲ್ಲಿ ರೋಗಿಯ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ವೈದ್ಯೆಯೊಬ್ಬರ ಎರಡು ದುಬಾರಿ ಫೋನ್ ಗಳನ್ನು ಕದ್ದೊಯ್ದಿದ್ದಾನೆ. 31 ವರ್ಷದ ಡಾ.ಮೋಹನಪ್ರಿಯ ರಘುನಾಥ್, ಈಸ್ಟ್ ಸ್ಪರ್ ಟ್ಯಾಂಕ್ ರೋಡ್ ನಲ್ಲಿ ಸ್ಕಿನ್ Read more…

2 ಕೆ.ಜಿ. ಚಿನ್ನ, ಲಕ್ಷಾಂತರ ರೂ. ನಗದು ಲೂಟಿ

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು, ಕೆ.ಜಿ.ಗಟ್ಟಲೆ ಚಿನ್ನ, ಲಕ್ಷಾಂತರ ರೂ. ನಗದು ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹನುಮಂತ ನಗರ ಪೊಲೀಸ್ ಠಾಣೆ ವ್ಯಾಪ್ತಿಯ Read more…

ಭಯವಲ್ಲ, ನಗು ತರಿಸುತ್ತೆ ಈ ದೆವ್ವ…!

ಇತ್ತೀಚೆಗಂತೂ ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಅನ್ನುವಂತಾಗಿದೆ. ಮೊಬೈಲ್, ಸಿ.ಸಿ. ಕ್ಯಾಮೆರಾಗಳಿಂದಾಗಿ ನಂಬಲಸಾಧ್ಯವಾದ ಅದೆಷ್ಟೋ ಘಟನೆಗಳು ಸೆರೆಯಾಗಿವೆ. ಕೆಲವೊಮ್ಮೆ ದೆವ್ವಗಳು ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂಬ ಸುದ್ದಿ Read more…

ಪ್ರಿಯತಮೆಗಾಗಿ ದಾರಿ ತಪ್ಪಿದ ಯುವಕ

ಬೆಂಗಳೂರು: ಪ್ರಿಯತಮೆಯೊಂದಿಗೆ ಸುತ್ತಾಡಲು ಖರ್ಚಿಗೆ ಹಣ ಬೇಕಿದ್ದರಿಂದ ಬೈಕ್ ಕದಿಯುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ವಾಸೀಂ(24) ಬಂಧಿತ ಆರೋಪಿ. ನಕಲಿ ಕೀ ಬಳಸಿ ಬೈಕ್ ಕಳವು ಮಾಡುತ್ತಿದ್ದ ವಾಸೀಂ, Read more…

ನೋಡನೋಡುತ್ತಿದ್ದಂತೆಯೇ ಕಾಣೆಯಾಯ್ತು 43 ಲಕ್ಷ ರೂ.

ಮಧ್ಯಪ್ರದೇಶದ ಭೋಪಾಲದಲ್ಲಿ ಎಟಿಎಂ ವಾಹನದಲ್ಲಿದ್ದ 43 ಲಕ್ಷ ರೂಪಾಯಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಎಂಪಿ ನಗರದಲ್ಲಿ ಹಾಡಹಗಲೇ ಈ ಕೃತ್ಯ ನಡೆದಿದೆ. ಮೂವರು ಖದೀಮರು ಜೊತೆಯಾಗಿ ಈ ಕೆಲಸ ಮಾಡಿದ್ದಾರೆ. Read more…

ಸಮಾಜ ಸೇವೆಯಿಂದ್ಲೇ ಹೆಸರು ಮಾಡಿದ್ದ ಈ ಕಳ್ಳ

27ರ ಹರೆಯದ ಯುವಕ ಇರ್ಫಾನ್ ದೆಹಲಿಯ ರಾಬಿನ್ ಹುಡ್. ಅಸಲಿಗೆ ಈತನೊಬ್ಬ ಕಳ್ಳ, ಶ್ರೀಮಂತರಿಂದ ಕದ್ದು ಬಡವರಿಗೆ ಸಹಾಯ ಮಾಡೋದೇ ಇವನ ಕಾಯಕವಾಗಿತ್ತು. ಕದ್ದ ಹಣದಿಂದ ಈತ ತನ್ನ Read more…

ಪತಿ ಬಳಿಯಿದ್ದ ಚಿನ್ನಕ್ಕೆ ಕನ್ನ ಹಾಕಿದ್ಲು ಖತರ್ನಾಕ್ ಪತ್ನಿ

ಪತ್ನಿಯೊಬ್ಬಳು ತನ್ನ ಪತಿ ಬಳಿಯಿದ್ದ ಚಿನ್ನಕ್ಕೆ ಕನ್ನ ಹಾಕಿ ನಂತರ ಕಥೆ ಕಟ್ಟಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. ಪತಿಗೆ ಮತ್ತು ಬರುವ ಔಷಧಿ ನೀಡಿದ್ದ ಈ ಖತರ್ನಾಕ್ Read more…

ನಟಿ ನೀಡಿದ ಪಾರ್ಟಿಯಲ್ಲಿ ಮಾಡೆಲ್ ಬ್ಯಾಗ್ ಮಾಯ..!

ಬಾಲಿವುಡ್ ನಟಿಯೊಬ್ಬರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಖಾಸಗಿ ಹೋಟೆಲ್ ಒಂದರಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲೇ ಮಾಡೆಲ್ ಒಬ್ಬರ ಬ್ಯಾಗ್ ಕಳುವಾಗಿದೆ. ಈ ಬ್ಯಾಗ್ ನಲ್ಲಿ ದುಬಾರಿ ಬೆಲೆಯ ಎರಡು ಮೊಬೈಲ್ Read more…

30 ಸೆಕೆಂಡ್ ಗಳಲ್ಲಿ ಕಳ್ಳರು ಮಾಡಿದ್ದಾರೆ ಇಂಥಾ ಕೆಲಸ

ಫ್ಲೋರಿಡಾದಲ್ಲಿ ಖತರ್ನಾಕ್ ಕಳ್ಳರು ಕೇವಲ 30 ಸೆಕೆಂಡ್ ಗಳಲ್ಲಿ ದುಷ್ಕೃತ್ಯವೊಂದನ್ನು ನಡೆಸಿದ್ದಾರೆ. ಟೊಯೋಟಾ ಟಕೋಮಾ ಟ್ರಂಕ್ ಒಂದನ್ನು ಅಂಗಡಿಯೊಳಕ್ಕೆ ನುಗ್ಗಿಸಿ, ಅಲ್ಲಿದ್ದ ಗನ್ ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಇದೊಂದು Read more…

ಕಳುವಾಗಿದ್ದ ಕಾರ್ ಸಿಕ್ಕಿದ್ದೇಗೆ ಗೊತ್ತಾ…?

ವರ್ಷದ ಹಿಂದೆ ಕಳುವಾಗಿದ್ದ ಕಾರ್ ಪುನಃ ಮಾಲೀಕರಿಗೆ ಸಿಕ್ಕಿದೆ. ಇದಕ್ಕೆ ಕಾರಣವಾಗಿದ್ದು ಒಂದು ಎಸ್ಎಂಎಸ್ ಎಂಬುದು ಗಮನಾರ್ಹ. ತಮಗೆ ಬಂದಿದ್ದ ಎಸ್ಎಂಎಸ್ ವಿವರವನ್ನು ಪೊಲೀಸರಿಗೆ ನೀಡಿದ ಕಾರ್ ಮಾಲೀಕರು ಕಾರು Read more…

ಕಳ್ಳನಿಂದ ಕಾರ್ ಬಚಾವ್ ಮಾಡಲು ಮಹಿಳೆ ಮಾಡಿದ್ದಾಳೆ ಇಂತ ಸಾಹಸ !

ಅಮೆರಿಕದ ಮಿಲ್ವಾಕಿಯಲ್ಲಿ ಮಹಿಳೆಯೊಬ್ಳು ಮಾಡಿರೋ ಸಾಹಸ ಎಂಥವರನ್ನೂ ದಂಗಾಗಿಸುತ್ತೆ. ಕಳ್ಳರಿಂದ ತನ್ನ ಕಾರನ್ನು ಬಚಾವ್ ಮಾಡಿಕೊಳ್ಳಲು ಪ್ರಾಣವನ್ನೂ ಲೆಕ್ಕಿಸದೇ ಆಕೆ ಮಾಡಿರೋ ಸಾಹಸ ವೈರಲ್ ಆಗಿದೆ. 27 ವರ್ಷದ Read more…

ಸಿಕ್ಕಿಬಿದ್ರು ಇಂಧನ ಕದಿಯುತ್ತಿದ್ದ ಕಳ್ಳರು

ಚಿಕ್ಕೋಡಿ: ವಾಹನಗಳಲ್ಲಿ ಇಂಧನ ಕದಿಯುತ್ತಿದ್ದ ಇಬ್ಬರನ್ನು ಹಿಡಿದು ಥಳಿಸಿದ ಗ್ರಾಮಸ್ಥರು, ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಾಂತೇಶ್ ಹಾಗೂ ಅರುಣ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳರು. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯ Read more…

ಹಾಡಹಗಲೇ ಕಳ್ಳರು ಕೈಚಳಕ ತೋರಿದ್ದು ಹೀಗೆ

ರಾಮನಗರ: ರಾಮನಗರದಲ್ಲಿ ಹಾಡಹಗಲೇ ಕಾರಿನ ಗ್ಲಾಸ್ ಒಡೆದು, 1.50 ಲಕ್ಷ ರೂ. ನಗದು ದೋಚಲಾಗಿದೆ. ಹುಣಸನಹಳ್ಳಿಯ ಚಿಕ್ಕೇಗೌಡ ಎಂಬುವವರಿಗೆ ಸೇರಿದ ವ್ಯಾಗನರ್ ಕಾರನ್ನು ತಾಲ್ಲೂಕು ಕಚೇರಿ ಸಮೀಪ ನಿಲ್ಲಿಸಲಾಗಿತ್ತು. Read more…

1.5 ಕೆ.ಜಿ. ತೂಕದ ಚಿನ್ನದ ಮೂರ್ತಿ ಕಳವು

ಬಾಗಲಕೋಟೆ: ದೇವಾಲಯದ ಬೀಗ ಮುರಿದು ಒಳನುಗ್ಗಿದ ಕಳ್ಳರು, ದೇವರ ಮೂರ್ತಿಯನ್ನೇ ಕದ್ದೊಯ್ದ ಘಟನೆ ಬಾಗಲಕೋಟೆಯ ಮುರನಾಳದಲ್ಲಿ ನಡೆದಿದೆ. ಬೀರದೇವರ ಮೂರ್ತಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. 1.5 ಕೆ.ಜಿ. ತೂಕದ ಚಿನ್ನದ Read more…

ದಂಗಾಗುವಂತಿದೆ MBA ಪದವೀಧರನ ಈ ಕೃತ್ಯ

ಬೆಂಗಳೂರು: ಲ್ಯಾಪ್ ಟಾಪ್ ಕದಿಯುತ್ತಿದ್ದ ಎ.ಎಸ್.ಐ. ಪುತ್ರ ಸೇರಿದಂತೆ, ಮೂವರನ್ನು ಹೆಚ್.ಎ.ಎಲ್. ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೇತನ್, ಶರವಣ, ಮುಕ್ತಿಯಾರ್ ಬಂಧಿತರು. ಚೇತನ್ ಎ.ಎಸ್.ಐ. ಪುತ್ರನಾಗಿದ್ದು, ಎಂ.ಬಿ.ಎ. ಪದವೀಧರನಾಗಿದ್ದಾನೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...