alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ವಿಮಾನ ತಿರುಗಿದ್ದರ ಹಿಂದಿನ ಅಸಲಿ ಸತ್ಯ

ಕೆಲ‌ ದಿನಗಳ‌‌ ಹಿಂದೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದ 360 ಡಿಗ್ರಿ ನಾಗರಿಕ ವಿಮಾನ ತಿರುಗುವ ವಿಡಿಯೋ ಇದೀಗ ಇನ್ನೊಬ್ಬರಿಂದ ಕದ್ದದ್ದು ಎನ್ನುವ ಆರೋಪ ಕೇಳಿಬಂದಿದೆ ಸೆ.16 Read more…

ಕಳ್ಳನ ಕೈಚಳಕದ ವೇಳೆ ಸಮಯಪ್ರಜ್ಞೆ ಮೆರೆದ ಪೇದೆ

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಸರ ಕದಿಯಲು ಹೋದ ಕಳ್ಳನೊಬ್ಬನನ್ನು ಬಂಧಿಸಿ ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ಸಮಯಪ್ರಜ್ಞೆ ಮೆರೆದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಬಸವ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಗಲಕೋಟೆಯಿಂದ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಚಾಲಾಕಿ ಮಕ್ಕಳ ಕೈಚಳಕ

ಬೆಂಗಳೂರು: ಚಾಲಾಕಿ ಮಕ್ಕಳಿಬ್ಬರು ಮೊಬೈಲ್ ಅಂಗಡಿಗೆ ಬಂದು ಬರೋಬ್ಬರಿ 18 ಸಾವಿರ ರೂ. ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದ ಬಳಿಯ ಅಡಕಮಾರನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಂಗಡಿಯ ಕೌಂಟರ್ Read more…

ಬಯಲಾಯ್ತು ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದ ತುಳಸಿ ಪ್ರಸಾದನ ಮತ್ತೊಂದು ವಿಕೃತಿ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಷಯಗಳು ಕ್ಷಣಾರ್ಧದಲ್ಲೇ ವೈರಲ್ ಆಗಿಬಿಡುತ್ತವೆ. ಒಳ್ಳೆ ವಿಚಾರಗಳಿಗಿಂತ ಕೆಟ್ಟ ವಿಚಾರಗಳು ಬಹುಬೇಗನೆ ಎಲ್ಲರ ಗಮನ ಸೆಳೆಯುತ್ತವೆ. ಹೀಗೆ ತನ್ನ ಕೆಟ್ಟ ಕಂಠದಿಂದಲೇ ಕೆಲ ದಿನಗಳಲ್ಲಿ Read more…

ಪೊಲೀಸರ ಎದುರೇ ಕೈಚಳಕ ತೋರಿದ ಕಳ್ಳರು

ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಸ್ ನಿಲ್ದಾಣಗಳ ಮೇಲ್ಛಾವಣಿ, ಕಬ್ಬಿಣದ ಸರಳುಗಳನ್ನೇ ಕದ್ದೊಯ್ಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಇಲ್ಲೊಂದು Read more…

ಆತನ ಕಾರಿನಲ್ಲಿತ್ತು 362 ಕೆಜಿಯಷ್ಟು ಕದ್ದ ಮಾಲು….ಕದ್ದಿದ್ದು ಏನು ಗೊತ್ತಾ?

ಕ್ಯಾಲಿಫೋರ್ನಿಯಾ: 62 ವರ್ಷದ ವ್ಯಕ್ತಿಯೋರ್ವ ಬರೋಬ್ಬರಿ 362 ಕೆಜಿ ಲಿಂಬೆ ಹಣ್ಣು ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. ಕ್ಯಾಲಿಫೋರ್ನಿಯಾದ ಡಿಯೋನ್ಸಿಯೊ ಫಿರೋಸ್ ಲಿಂಬೆ ಹಣ್ಣು ಕದ್ದು ಸಿಕ್ಕಿಬಿದ್ದವನು. ತನ್ನ ಕಾರಿನಲ್ಲಿ Read more…

ಪ್ರತಿಷ್ಠಿತ ಆಸ್ಪತ್ರೆ ಸಿಬ್ಬಂದಿ ವಿರುದ್ಧ ವಜ್ರಾಭರಣ ಕಳ್ಳತನದ ಆರೋಪ

ಬೆಂಗಳೂರು: ಎಕ್ಸ್ ರೇಗೆಂದು ಹೋಗಿದ್ದಾಗ ಆಸ್ಪತ್ರೆ ಸಿಬ್ಬಂದಿಗಳು ತನ್ನ ವಜ್ರದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ವೈಟ್ ಫೀಲ್ಡ್ Read more…

ಕಾರು ಚಾಲಕನ ಬೋಂಡಾ ಆಸೆಗೆ 7 ಲಕ್ಷ ರೂ. ಕಳೆದುಕೊಂಡ ಉದ್ಯಮಿ

ಬೆಂಗಳೂರು: ದಾವಣಗೆರೆ ಉದ್ಯಮಿಯೊಬ್ಬರು ಹೋಟೆಲ್ ಬಿಲ್ ಪಾವತಿಸಿ ಬರುವಷ್ಟರಲ್ಲಿ ಕಾರಿನಲ್ಲಿಟ್ಟಿದ್ದ 7 ಲಕ್ಷ ರೂ. ಗಳನ್ನು ಕಳ್ಳರು ಕದ್ದೊಯ್ದ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನ ಉದ್ಯಮಿ ರಾಮಮೂರ್ತಿ Read more…

ಉದ್ಯಮಿ ಮನೆಯಲ್ಲಿ ಹಣ ಕದ್ದ ಕಳ್ಳಿ ಸಿಕ್ಕಿ ಬಿದ್ದಿದ್ದೆಲ್ಲಿ…?

ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ಲಾಕರ್ ನಲ್ಲಿದ್ದ ಲಕ್ಷಾಂತರ ಹಣವನ್ನು ಎಗರಿಸಿದ್ದು, ಸಿಸಿ ಟಿವಿ ಕಾರಣಕ್ಕೆ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ Read more…

ಹಣವಿಲ್ಲದಿದ್ದರೂ ಗೆಳತಿಗಾಗಿ ದುಬಾರಿ ವಾಚ್ ಬುಕ್ ಮಾಡಿದ್ದವನು ಬಳಿಕ ಮಾಡಿದ್ದೇನು?

ನವದೆಹಲಿ: ತನ್ನ ಗೆಳತಿಗೆ ಉಡುಗೊರೆ ಕೊಡಲು 90 ಸಾವಿರ ರೂ. ಮೌಲ್ಯದ ವಾಚ್‌ ಬುಕ್‌ ಮಾಡಿದ ಬಿಟೆಕ್‌ ಪದವೀಧರ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆನ್‌ಲೈನ್‌ನಲ್ಲಿ ಗೆಳತಿಯ ಹುಟ್ಟು ಹಬ್ಬಕ್ಕೆ Read more…

ಕಾರಿನಲ್ಲಿ ಬಂದು ಸರ ಎಗರಿಸಿದ ಕಳ್ಳರು

ಸರಗಳ್ಳರು ಇದುವರೆಗೂ ಬೈಕ್ ನಲ್ಲಿ ಬಂದು ಒಂಟಿ ಮಹಿಳೆಯರ ಸರ ಕದ್ದು ಪರಾರಿಯಾಗುತ್ತಿದ್ದ ಘಟನೆ ಮಧ್ಯೆ ಕಾರಿನಲ್ಲಿ ಬಂದ ಇಬ್ಬರು ವೃದ್ಧೆಯೊಬ್ಬರ ಸರಗಳವು ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. Read more…

ಕಾರಿನ ಗಾಜು ಒಡೆದು ಹಣ ಎಗರಿಸಿದ ಕಳ್ಳರು

ಕಾರಿನ ಗಾಜು ಒಡೆದ ಕಳ್ಳರು ಹಣ ಎಗರಿಸಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ನಡೆದಿದೆ. ಎಪಿಎಂಸಿ ವ್ಯಾಪಾರಿ ಸಂತೋಷ್ ಬನ್ಸಾಲಿ ಹಣ ಕಳೆದುಕೊಂಡವರಾಗಿದ್ದು, ಇವರು Read more…

ಸಿಕ್ಕಿ ಬೀಳುವ ಭಯದಲ್ಲಿ ಕದ್ದ ಆಭರಣ ನುಂಗಿದ್ಲು ಮಹಿಳೆ…!

ಖರೀದಿ ನೆಪದಲ್ಲಿ ಚಿನ್ನಾಭರಣದ ಅಂಗಡಿಗೆ ಬಂದಿದ್ದ ಮಹಿಳೆಯೊಬ್ಬಳು, ಕೆಲಸಗಾರರ ಕಣ್ಣಿಗೆ ಮಣ್ಣೆರಚಿ ಕಿವಿಯೋಲೆ ಕದ್ದಿದ್ದು, ಈ ಕಳವು ಅಂಗಡಿಯವರ ಗಮನಕ್ಕೆ ಬಂದ ವೇಳೆ ತಪಾಸಣೆಗೆ ಮುಂದಾದಾಗ ಸಿಕ್ಕಿ ಬೀಳುವ Read more…

ಟಿನೇಜ್ ನಲ್ಲಿ ಮಾಡಿದ ತಪ್ಪಿಗೆ ಓಲ್ಡ್ ಏಜ್ ನಲ್ಲಿ ಕ್ಷಮೆ ಯಾಚನೆ…!

ವೃದ್ಧಾಪ್ಯ ಅನ್ನೋದು ಮನುಷ್ಯನ ಜೀವನದ ಇಳಿಸಂಜೆಯ ಹಾಗೆ. ಇಡೀ ಜೀವಮಾನದಲ್ಲಿ ಆಡಿದ ತುಂಟಾಟ, ಮಾಡಿದ ತಪ್ಪುಗಳನ್ನೆಲ್ಲಾ ಮೆಲುಕು ಹಾಕುವ ಸಮಯ. ಅಮೆರಿಕದ ಟೆಕ್ಸಾಸ್ನಲ್ಲಿ 90ರ ವಯೋವೃದ್ಧರೊಬ್ಬರು ತಮ್ಮ ಜೀವನದ Read more…

ಮಾರಾಟ ಮಾಡಿದ್ದ ದುಬಾರಿ ಕಾರನ್ನು ಕದ್ದು ತಂದ ಭೂಪ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ಎಂಜಿನಿಯರ್ ಒಬ್ಬ ತನ್ನ ಐಶಾರಾಮಿ ಆಡಿ ಕಾರನ್ನು 17.5 ಲಕ್ಷ ರೂ. ಗಳಿಗೆ ಮಾರಾಟ ಮಾಡಿದ್ದು, ಹಣ ಪಡೆದ ಬಳಿಕ Read more…

ಕೈಗೆ ಸಿಕ್ಕ ಕಳ್ಳರಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಗೂಸಾ

ಕಳ್ಳತನ ಮಾಡಲೆಂದು ಎರಡು ಕಾರುಗಳಲ್ಲಿ ಶಸ್ತ್ರಸಜ್ಜಿತರಾಗಿ ಬಂದಿದ್ದ ತಂಡವನ್ನು ಗ್ರಾಮಸ್ಥರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ವಿಜಯನಗರ ಜಿಲ್ಲೆ, ಸಿಂದಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ Read more…

ಪಂಜಾಬಿ ಗಾಯಕನ ಮನೆಯಲ್ಲಿ ಕಳ್ಳತನ

ಪಂಜಾಬ್ ನ ಫತೇಘರ್ ಸಾಹೇಬ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದಲ್ಲಿ ಖ್ಯಾತ ಪಂಜಾಬಿ ಗಾಯಕ ಬಬ್ಬು ಮಾನ್ ನಿವಾಸ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ನಗ-ನಗದು Read more…

ಜಾರ್ಖಂಡ್ ನಲ್ಲಿ ಮಹಿಳೆಯೊಂದಿಗೆ ಆಮಾನವೀಯ ವರ್ತನೆ

ಮಹಿಳೆಯೊಬ್ಬಳು ಮೊಬೈಲ್ ಕದ್ದಿದ್ದಾಳೆಂಬ ಶಂಕೆ ಮೇಲೆ ಜನರ ಗುಂಪೊಂದು ಆಕೆಯೊಂದಿಗೆ ಅಮಾನವೀಯವಾಗಿ ವರ್ತಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಜಾರ್ಖಂಡ್ ನ ಪಶ್ಚಿಮ ಸಿಂಘ್ಭೂಮ್ ನಲ್ಲಿ ಗುರುವಾರದಂದು ಈ Read more…

ಸರಗಳ್ಳತನಕ್ಕೆ ಬಂದವರು ಹಲ್ಲೆ ಮಾಡಿ ಹೋದರು…!

ಬೆಂಗಳೂರು ಸೇಫ್ ಸಿಟಿಯಲ್ಲ ಎಂಬುದನ್ನು ಆಗಾಗ ನಡೆಯುವ ಹತ್ಯೆ, ಹಲ್ಲೆ, ಕಳ್ಳತನ, ಅತ್ಯಾಚಾರದಂತಹ ಪ್ರಕರಣಗಳು ಸಾಬೀತುಪಡಿಸುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಹಾಡಹಗಲೇ ಸರಗಳ್ಳತನಕ್ಕೆ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ವಿಲಕ್ಷಣ ಕಳ್ಳತನ ಪ್ರಕರಣ

ಆಸ್ಟ್ರೇಲಿಯಾದ ಡಿಪಾರ್ಟ್ಮೆಂಟಲ್ ಸ್ಟೋರ್ ಒಂದರಲ್ಲಿ ನಡೆದಿರುವ ವಿಲಕ್ಷಣ ಕಳ್ಳತನ ಪ್ರಕರಣದ ವಿಡಿಯೋ ವೈರಲ್ ಆಗಿದ್ದು, ನೋಡುಗರಲ್ಲಿ ನಗೆಯುಕ್ಕಿಸುತ್ತದೆ. ಕಳ್ಳತನ ಮಾಡಲು ಸಿಂಹದ ವೇಷ ಧರಿಸಿ ಬಂದಿದ್ದಾನೆ ಈ ಭೂಪ. Read more…

ಗೋಲ್ಡನ್ ಬಾಬಾನ ಹಣ, ಒಡವೆ ದೋಚಿದ ಚಾಲಕ

ಗೋಲ್ಡನ್ ಬಾಬಾ ಎಂದೇ ಖ್ಯಾತಿ ಗಳಿಸಿರುವ ಸುಧೀರ್ ಮಕಾರ್ ಅವರ ಕಾರು ಚಾಲಕ ಹಣ ಹಾಗೂ ಬಾಬಾ ಧರಿಸುತ್ತಿದ್ದ ಒಡವೆ ದೋಚಿಕೊಂಡು ಪರಾರಿಯಾಗಿದ್ದಾನೆ. ಗೋಲ್ಡನ್ ಬಾಬಾರ ಗಾಜಿಯಾಬಾದ್ ನಿವಾಸದಲ್ಲಿ Read more…

ಜಾಲಿ ರೈಡ್ ಗಾಗಿ ಕಾರು ಕದ್ದ 13 ವರ್ಷದ ಬಾಲಕ…!

ನ್ಯೂಜಿಲ್ಯಾಂಡ್ ನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಕಾರು ಚಾಲನೆ ಮಾಡುವ ಕ್ರೇಜ್ ಹೊಂದಿದ್ದ 13 ವರ್ಷದ ಬಾಲಕನೊಬ್ಬ ಮಹಿಳೆಯೊಬ್ಬರ ಕಾರು ಕದ್ದಿದ್ದು, 7 ಮಂದಿ ಅಪ್ರಾಪ್ತ ಸ್ನೇಹಿತರನ್ನು ಕೂರಿಸಿಕೊಂಡು Read more…

ಕಳ್ಳತನಕ್ಕೆ ಹೋಗಿದ್ದವನು ಸುಲಭವಾಗಿ ಸಿಕ್ಕಿಬಿದ್ದ…!

ಪಾರದರ್ಶಕ ಪ್ಲಾಸ್ಟಿಕ್ ನಿಂದ ಮುಖ ಮುಚ್ಚಿಕೊಂಡು ಕಳ್ಳತನ ಮಾಡಲು ಹೋಗಿ ಕಳ್ಳನೊಬ್ಬ ಸಿಕ್ಕಿಬಿದ್ದ ಘಟನೆ ಅಮೆರಿಕದ ಜೋರ್ಜಿಯಾ ಎಂಬಲ್ಲಿ ನಡೆದಿದೆ. ಇಲ್ಲಿನ ಗೇಮಿಂಗ್ ಪಾರ್ಲರ್ ನಲ್ಲಿ ಕಳ್ಳತನ ಮಾಡಿದ್ದ Read more…

ಕಳ್ಳನಾಗಿ ಬದಲಾಗಿದ್ದ ವಜಾಗೊಂಡ ಪೊಲೀಸ್ ಪೇದೆ

ಮಣಿಪುರದ ವಜಾಗೊಂಡ ಪೊಲೀಸ್ ಪೇದೆಯೊಬ್ಬ ಕಳ್ಳನಾಗಿ ಬದಲಾಗಿದ್ದು, ಐಶಾರಾಮಿ ಕಾರುಗಳ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದಾಗ ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಕಾರುಗಳ್ಳರ ತಂಡ, ಬಿಎಂಡಬ್ಲ್ಯೂ, ಶವರ್ಲೆಟ್ Read more…

ಆರೋಪಿಗಳ ಪತ್ತೆಗೆ ನೆರವಾಯ್ತು ನೆಲದ ಮೇಲೆ ಬಿದ್ದಿದ್ದ ಮೊಬೈಲ್

ಮಂಗಳವಾರ ಸಂಜೆ ದೆಹಲಿಯ ಖಾಸಗಿ ಕಛೇರಿಯೊಂದಕ್ಕೆ ನುಗ್ಗಿದ್ದ ಶಸ್ತ್ರಸಜ್ಜಿತ ದುಷ್ಕರ್ಮಿಗಳ ತಂಡವೊಂದು ಸಿಬ್ಬಂದಿಗಳನ್ನು ಬೆದರಿಸಿ 18 ಲಕ್ಷ ರೂಪಾಯಿಗಳನ್ನು ದೋಚಿತ್ತು. ಆದರೆ ಪೊಲೀಸರು ಪ್ರಕರಣ ದಾಖಲಾದ ಕೆಲ ಗಂಟೆಯೊಳಗೆ Read more…

ಹಾಸನಾಂಬ ದೇಗುಲದಲ್ಲಿ ನಡೆದಿದೆ ಆಘಾತಕಾರಿ ಘಟನೆ

ಹಾಸನ: ರಾಜ್ಯದ ಶಕ್ತಿದೇವತೆಗಳಲ್ಲಿ ಒಂದಾದ, ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇಗುಲದ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ರಾತ್ರಿ ನಡೆದಿದೆ. ದೇವಾಲಯದ ಮುಂಬಾಗಿಲ ಬೀಗ, ಚಿಲಕ ಮುರಿದು Read more…

ಬದನೆಕಾಯಿ ಕದ್ದವನಿಗೆ 9 ವರ್ಷಗಳ ಬಳಿಕ ಸಿಕ್ತು ಕ್ಲೀನ್ ಚಿಟ್

ಇಟಲಿಯಲ್ಲಿ ಬದನೆಕಾಯಿ ಕದ್ದ ಆರೋಪ ಎದುರಿಸ್ತಾ ಇದ್ದ ವ್ಯಕ್ತಿಯೊಬ್ಬನಿಗೆ 9 ವರ್ಷಗಳ ಬಳಿಕ ಕ್ಲೀನ್ ಚಿಟ್ ಸಿಕ್ಕಿದೆ. 49 ವರ್ಷದ ಆ ವ್ಯಕ್ತಿ ನಿರುದ್ಯೋಗಿಯಾಗಿದ್ದ. ಹಸಿವಿನಿಂದ ಬಳಲಿದ್ದ ಮಗುವಿಗೆ Read more…

ಕಳ್ಳರ ಕೈಚಳಕ ಕಂಡು ದಂಗಾದ ಮಾಜಿ ಪೊಲೀಸ್ ಅಧಿಕಾರಿ

ಮಾಜಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಳ್ಳರ ಕೈಚಳಕಕ್ಕೆ ಬಲಿಪಶುವಾಗಿದ್ದಾರೆ. ದೆಹಲಿ ಮಾಜಿ ಪೊಲೀಸ್ ಕಮೀಷನರ್ ಬಿ.ಕೆ. ಗುಪ್ತಾ ತಮ್ಮ ಕಾರಿನಿಂದ ಕೆಲ ಕ್ಷಣದ ಮಟ್ಟಿಗೆ ಇಳಿದು ಹೋಗಿದ್ದು, ವಾಪಾಸ್ Read more…

ಈ ಕಳ್ಳನ ದಡ್ಡತನ ಕಂಡು ನಕ್ಕು ಬಿಡ್ತೀರಿ….!

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಚಾಲಾಕಿ ಕಳ್ಳನೊಬ್ಬನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕೊಲಾಚೆಲ್ ಏರಿಯಾದಲ್ಲಿರೋ ಮೊಬೈಲ್ ಅಂಗಡಿಯೊಂದರಲ್ಲಿ ಕಳವು ಮಾಡಲು ಆತ ಸ್ಕೆಚ್ ಹಾಕಿದ್ದ. ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕಿಕೊಂಡು Read more…

ಕ್ಷಣಮಾತ್ರದಲ್ಲಿ ಕಳ್ಳನ ಪಾಲಾಯ್ತು ಬ್ಯಾಂಕ್ ನಲ್ಲಿ ಕುಳಿತಿದ್ದ ಉದ್ಯಮಿಯ ಹಣ

ಉತ್ತರ ಪ್ರದೇಶದ ರಾಂಪುರದಲ್ಲಿ ಯುವಕನೊಬ್ಬ ಬ್ಯಾಂಕ್ ನಲ್ಲೇ ಕೈಚಳಕ ತೋರಿಸಿದ್ದಾನೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ 3 ಲಕ್ಷ ರೂಪಾಯಿ ಕಳವು ಮಾಡಿಕೊಂಡು ಖದೀಮ ಪರಾರಿಯಾಗುತ್ತಿರುವ ದೃಶ್ಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...