alex Certify TEST | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಕೊರೊನಾ ಹೊಸ ರೂಪಾಂತರಿ ಓಮಿಕ್ರಾನ್ ಆತಂಕದ ನಡುವೆಯೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಭಾರತೀಯ ಕ್ರಿಕೆಟ್ ತಂಡ ಕೈಗೊಳ್ಳಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್ ಹಾಗೂ Read more…

ನ್ಯೂಜಿಲೆಂಡ್ ವಿರುದ್ಧ ಅತಿ ದೊಡ್ಡ ಜಯ ಸಾಧಿಸಿದ ಟೀಂ ಇಂಡಿಯಾ: ತವರಿನಲ್ಲಿ 14ನೇ ಟೆಸ್ಟ್ ಸರಣಿ ಗೆಲುವಿನ ಸಂಭ್ರಮ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 Read more…

VIDEO: ಹುಟ್ಟೂರಿನಲ್ಲೇ ಅದ್ವಿತೀಯ ಸಾಧನೆಗೈದ ಅಜಾಜ಼್‌ ಗೆ ಶಹಬ್ಬಾಸ್‌ಗಿರಿ ಕೊಟ್ಟ ಕೊಹ್ಲಿ, ದ್ರಾವಿಡ್

ಆತಿಥೇಯ ಭಾರತ ತಂಡದ ವಿರುದ್ಧ ಮುಂಬೈಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ಎಲ್ಲ 10 ವಿಕೆಟ್‌ಗಳನ್ನು ಪಡೆದ ನ್ಯೂಜ಼ಿಲೆಂಡ್ ತಂಡದ ಸ್ಪಿನ್ನರ್‌ ಅಜಾಜ಼್‌ ಪಟೇಲ್‌, ಟೆಸ್ಟ್ ಕ್ರಿಕೆಟ್‌ನಲ್ಲಿ Read more…

ವಿರಾಟ್ ಕೊಹ್ಲಿ ಹೆಸರಿನಲ್ಲಿ ದಾಖಲಾಯ್ತು ಮುಜುಗರದ ದಾಖಲೆ

ಭಾರತ-ನ್ಯೂಜಿಲೆಂಡ್ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಪೆವಿಲಿಯನ್‌ಗೆ ತೆರಳಿದ್ದಾರೆ. ಈ ಮೂಲಕ ಕೊಹ್ಲಿ Read more…

ಭಾರತ‌ – ನ್ಯೂಜಿಲೆಂಡ್ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

ಭಾರತ-ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಗೆಲ್ಲುವ ಸುವರ್ಣಾವಕಾಶವನ್ನು ಟೀಂ ಇಂಡಿಯಾ ಕಳೆದುಕೊಂಡಿದೆ. ಕಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ತಂಡದ Read more…

ವಿದೇಶದಿಂದ ಬರುವ ಪ್ರಯಾಣಿಕರಿಗೆ ಈ ಪರೀಕ್ಷೆ ಕಡ್ಡಾಯ

ಕೊರೊನಾ ವೈರಸ್ ನ ಒಮಿಕ್ರಾನ್‌ ಹೊಸ ರೂಪಾಂತರದ ವಿಶ್ವಾದ್ಯಂತ ಭಯ ಹುಟ್ಟಿಸಿದೆ. ಇದು ಮೂರನೇ ಅಲೆಗೆ ಕಾರಣವಾಗಬಹುದು ಎನ್ನಲಾಗ್ತಿದೆ. ಒಮಿಕ್ರಾನ್ ಬಗ್ಗೆ ಎಚ್ಚರಿಕೆ ಸಂದೇಶ ಬರ್ತಿದ್ದಂತೆ ಭಾರತ ಸರ್ಕಾರ Read more…

ಈ ಎರಡು ದಾಖಲೆಗೆ ಪಾತ್ರನಾಗಲು ಅಶ್ವಿನ್‌ಗೆ ಇದೆ ಚಾನ್ಸ್

ಪ್ರವಾಸೀ ನ್ಯೂಜ಼ಿಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಈ ಪಂದ್ಯದ ವೇಳೆ ಭಾರತ ತಂಡದ ಮುಂಚೂಣಿ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ಗೆ Read more…

ಭಾರತ-ನ್ಯೂಜಿಲೆಂಡ್ ಟೆಸ್ಟ್: ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಶಾಕ್

ನವೆಂಬರ್ 25ರಿಂದ ಭಾರತ-ನ್ಯೂಜಿಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಬೇಸರದ ಸುದ್ದಿ ಸಿಕ್ಕಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ Read more…

ನ್ಯೂಜಿಲೆಂಡ್ ಟೆಸ್ಟ್ ಸರಣಿ ಮೊದಲ ಪಂದ್ಯಕ್ಕೆ ರಹಾನೆ ನಾಯಕ: ರೋಹಿತ್ ಗೆ ವಿಶ್ರಾಂತಿ, ಸೂರ್ಯಕುಮಾರ್ ಯಾದವ್ ಹೊರಕ್ಕೆ

ಟಿ20 ವಿಶ್ವಕಪ್ ಮುಗಿದ ನಂತ್ರ ಟೀಂ ಇಂಡಿಯಾ-ನ್ಯೂಜಿಲೆಂಡ್  ಮಧ್ಯೆ ಟಿ20 ಹಾಗೂ ಟೆಸ್ಟ್ ಸರಣಿ ನಡೆಯಲಿದೆ. ಟೆಸ್ಟ್ ಸರಣಿಗಾಗಿ, ಟೀಂ ಇಂಡಿಯಾ ಪ್ರಕಟವಾಗಿದೆ. ಈ ಬಾರಿ ಟೆಸ್ಟ್ ತಂಡದಲ್ಲಿ Read more…

BREAKING NEWS: ರಾಜ್ಯದಲ್ಲಿಂದು 664 ಜನರಿಗೆ ಸೋಂಕು ದೃಢ, ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 664 ಜನರಿಗೆ ಸೋಂಕು ತಗುಲಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. 711 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,77,889 ಕ್ಕೆ ಏರಿಕೆಯಾಗಿದೆ. Read more…

BREAKING: ರಾಜ್ಯದಲ್ಲಿಂದು 539 ಜನರಿಗೆ ಕೊರೋನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 539 ಜನರಿಗೆ ಸೋಂಕು ತಗುಲಿದ್ದು, 591 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು 17 ಜನ ಸಾವನ್ನಪ್ಪಿದ್ದಾರೆ. 1,11,538 ಪರೀಕ್ಷೆ ನಡೆಸಲಾಗಿದ್ದು, 12,565 ಸಕ್ರಿಯ Read more…

ದೇಶದ ಜನತೆಗೆ ಗುಡ್ ನ್ಯೂಸ್: ಕೊರೋನಾ ಸಕ್ರಿಯ ಪ್ರಕರಣಗಳಲ್ಲಿ ಭಾರಿ ಇಳಿಕೆ, ಚೇತರಿಕೆ ಪ್ರಮಾಣ ಏರಿಕೆ

ನವದೆಹಲಿ: ದೇಶದಲ್ಲಿ 18,870 ಜನರಿಗೆ ಹೊಸದಾಗಿ ಕೋವಿಡ್ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ 378 ಮಂದಿ ಸಾವು ಕಂಡಿದ್ದಾರೆ. ಚೇತರಿಕೆಯ ಪ್ರಮಾಣ ಶೇಕಡ 97.81 ರಷ್ಟಿದೆ. ಭಾರತದಲ್ಲಿ Read more…

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ: ಇಂದಿನಿಂದಲೇ ಡ್ರಂಕ್ ಅಂಡ್ ಡ್ರೈವ್ ತಪಾಸಣೆ

ಬೆಂಗಳೂರು: ಒಂದೂವರೆ ವರ್ಷದ ನಂತರ ಅಲ್ಕೋಮೀಟರ್ ಬಳಸಿ ಇಂದಿನಿಂದ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ. ಹೊಸ ಅಲ್ಕೋಮೀಟರ್ ಮೂಲಕ ಟೆಸ್ಟ್ ಮಾಡಲಾಗುವುದು. ಕೊರೋನಾಕಾರಣದಿಂದಾಗಿ ಒಂದೂವರೆ ವರ್ಷ ಡ್ರಂಕ್ Read more…

ಕೊಹ್ಲಿ ಪರ ಕಪಿಲ್‌ ದೇವ್‌ ಬ್ಯಾಟಿಂಗ್…!‌ ವಿರಾಟ್‌ ಗೆ ತ್ರಿಶತಕ ಗಳಿಸುವ ಸಾಮರ್ಥ್ಯವಿದೆ ಎಂದ ಮಾಜಿ ಕ್ರಿಕೆಟಿಗ

ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಶತಕ ಬಾರಿಸಲೂ ಸಾಧ್ಯವಾಗದೇ ಪರದಾಡುತ್ತಾ ತಮ್ಮ ಎಂದಿನ ಫಾರ್ಮ್ ಕಂಡುಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ Read more…

ಮದುವೆಗೂ ಮೊದಲು ಅವಶ್ಯಕವಾಗಿ ಮಾಡಿಸಿ ಈ ಪರೀಕ್ಷೆ

ಭಾರತೀಯ ಮದುವೆಗಳಲ್ಲಿ ಅನೇಕ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಮದುವೆಗೆ ಮುನ್ನ ಜಾತಕ ನೋಡಲಾಗುತ್ತದೆ. ಅನೇಕ ಕಡೆ ಜಾತಕ ಕೂಡಿ ಬಂದ್ರೆ ಮಾತ್ರ ಮದುವೆ ಮಾಡಲಾಗುತ್ತದೆ. ಮದುವೆಗೂ ಮುನ್ನ ಜಾತಕ ನೋಡಿ, Read more…

ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪ್ರತಿ ತಿಂಗಳು ಪರೀಕ್ಷೆ, ರಾಜ್ಯಮಟ್ಟದಲ್ಲಿ ಅರ್ಧ ವಾರ್ಷಿಕ ಪರೀಕ್ಷೆ

ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಕಿರು ಪರೀಕ್ಷೆ ನಡೆಸುವ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಪ್ರಸಕ್ತ ಶೈಕ್ಷಣಿಕ Read more…

ಭಾರತ-ಇಂಗ್ಲೆಂಡ್ 4ನೇ ಟೆಸ್ಟ್: 50 ವರ್ಷದ ನಂತ್ರ ಈ ದಾಖಲೆ ಬರೆದ ಟೀಂ ಇಂಡಿಯಾ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ದಾಖಲೆ ಬರೆದಿದೆ. ಲಂಡನ್‌ನ ಓವಲ್ ಮೈದಾನದಲ್ಲಿ ಟೀಂ Read more…

BREAKING NEWS: ಟೆಸ್ಟ್ ಪಂದ್ಯ ವೇಳೆಯಲ್ಲೇ ಟೀಂ ಇಂಡಿಯಾಗೆ ಶಾಕ್, ಮುಖ್ಯ ಕೋಚ್ ರವಿಶಾಸ್ತ್ರಿಗೆ ಕೊರೋನಾ ಸೋಂಕು ದೃಢ

ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು, ಅವರೊಂದಿಗೆ ಮೂವರು ಸಹಾಯಕ ಸಿಬ್ಬಂದಿ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) Read more…

ʼಸಿಕ್ಸರ್‌ʼ ಸಿಡಿಸಿ ಶತಕ: ಸೆಹ್ವಾಗ್‌ರನ್ನು ನೆನಪಿಸಿದ ರೋಹಿತ್‌ ಶರ್ಮಾ

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡದ ಪ್ರತಿರೋಧದಾಟಕ್ಕೆ ಬಲವಾಗಿ ನಿಂತ ಆರಂಭಿಕ ರೋಹಿತ್‌ ಶರ್ಮಾ ಭರ್ಜರಿ ಶತಕ ಬಾರಿಸಿದ್ದಾರೆ. ಓವಲ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ Read more…

ಈ ಆಟಗಾರನಿಗೆ 4ನೇ ಟೆಸ್ಟ್ ನಲ್ಲೂ ಕೊಹ್ಲಿ ನೀಡಲಿಲ್ಲ ಅವಕಾಶ

ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದು, ಆರಂಭದಲ್ಲಿಯೇ ಭಾರತಕ್ಕೆ ಆಘಾತವಾಗಿದೆ. ಭಾರತದ ಮೂವರು ಆಟಗಾರರು ಪೆವಿಲಿಯನ್ ಪರೆಡ್ ನಡೆಸಿದ್ದಾರೆ. ಈ ಮಧ್ಯೆ Read more…

ಟೀಂ ಇಂಡಿಯಾದ ಈ ಆಟಗಾರರ ನೆತ್ತಿ ಮೇಲೆ ತೂಗುತ್ತಿದೆ ತೂಗುಗತ್ತಿ

ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಶುರುವಾಗಲಿದೆ. ಕೆಲ ಆಟಗಾರರ ಭವಿಷ್ಯ ಈ ಟೆಸ್ಟ್ ಸರಣಿ ನಿರ್ಧರಿಸಲಿದೆ. ಕಳಪೆ ಪ್ರದರ್ಶನದಿಂದಾಗಿ3 ಆಟಗಾರರ ವೃತ್ತಿಜೀವನ Read more…

4ನೇ ಟೆಸ್ಟ್ ಗೂ ಮುನ್ನ ಕೊಹ್ಲಿಗೆ ನಿರಾಸೆ – ವಿರಾಟ್ ಹಿಂದಿಕ್ಕಿದ ರೋಹಿತ್ ಶರ್ಮಾ

ಇಂಗ್ಲೆಂಡ್ ವಿರುದ್ಧ ನಾಳೆಯಿಂದ ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡಲಿದೆ. ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಿರಾಸೆಯಾಗಿದೆ. ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಖುಷಿ Read more…

ತಮಾಷೆಗೆ ಮಗನ DNA ಪರೀಕ್ಷೆ ಮಾಡಿ ದಂಗಾದ ತಂದೆ……!

ಅಮೆರಿಕದ ವ್ಯಕ್ತಿಯೊಬ್ಬ ತಮಾಷೆಗೆ ಮಾಡಿದ ಕೆಲಸ ಈಗ ಜೀವನದ ನೆಮ್ಮದಿ ಕಳೆಯುವಂತೆ ಮಾಡಿದೆ. ತಮಾಷೆಗಾಗಿ ವ್ಯಕ್ತಿ, ಮಗನ ಡಿ ಎನ್ ಎ ಪರೀಕ್ಷೆ ಮಾಡಿಸಿದ್ದಾನೆ. 12 ವರ್ಷದ ಮಗನ Read more…

SHOCKING: ಕನ್ಯತ್ವ ವಾಪಸ್ ಪಡೆಯಲು ಹೀಗೆ ಮಾಡ್ತಿದ್ದಾರೆ ಹುಡುಗಿಯರು…..!

ವರ್ಜಿನಿಟಿ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ ವಿಷ್ಯ ಮತ್ತೊಮ್ಮೆ ಚರ್ಚೆಯಲ್ಲಿದೆ. ಬ್ರಿಟನ್ ವೈದ್ಯರೊಬ್ಬರು ಈಗ ಈ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಕನ್ಯತ್ವ ಪೊರೆ ಜೋಡಣೆ  ಹೆಸರಿನಲ್ಲಿ ನಕಲಿ ಕಾರ್ಯಾಚರಣೆಗಳು ನಿಲ್ಲುವವರೆಗೂ, Read more…

ಮೂರೇ ದಿನದಲ್ಲಿ 18 ಬಾಲಾಪರಾಧಿಗಳಿಗೆ ಕೊರೋನಾ ಪಾಸಿಟಿವ್

ಮುಂಬೈ: ಮುಂಬೈನ ಪೂರ್ವ ಉಪನಗರ ಮಂಕುರ್ಡ್‌ ನಲ್ಲಿರುವ ಬಾಲಾಪರಾಧಿಗಳ ಆಶ್ರಯ ತಾಣದಲ್ಲಿ 3 ದಿನದಲ್ಲಿ 18 ಮಕ್ಕಳಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮೂರು ದಿನಗಳಲ್ಲಿ 18 ಬಾಲಾಪರಾಧಿಗಳು Read more…

ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ನಲ್ಲಿ ನಿರಾಸೆ ಮೂಡಿಸಿದ ಕೊಹ್ಲಿ-ಪೂಜಾರ್

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಗೆದ್ದ ಭಾರತದ ಮೇಲೆ ನಿರೀಕ್ಷೆ ಹೆಚ್ಚಿದೆ. ಆದ್ರೆ ಮೂರನೇ ಟೆಸ್ಟ್ ಪಂದ್ಯದ ಆರಂಭದಲ್ಲಿಯೇ ಟೀಂ ಇಂಡಿಯಾ ನಿರಾಸೆ ಮೂಡಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ Read more…

’ಕೆಣಕಿದರೆ ಸುಮ್ಮನೇ ಬಿಡೋರಲ್ಲ ಕೊಹ್ಲಿ’: ಮಾಂಟಿ ಪನೇಸರ್‌

ಲಾರ್ಡ್ಸ್ ಟೆಸ್ಟ್‌ನ ಮೂರನೇ ಇನಿಂಗ್ಸ್‌ನಲ್ಲಿ ಭಾರತದ ರಿಶಭ್ ಪಂತ್‌ರನ್ನು ಔಟ್ ಮಾಡಿದ ಇಂಗ್ಲೆಂಡ್ ಆಟಗಾರರು ಬಾಲಂಗೋಚಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿರನ್ನು ಮಾತಿನಲ್ಲಿ ಕೆಣಕಲು ಇಳಿದರು. ಶಾರ್ಟ್ Read more…

ತಂಡದಲ್ಲಿದ್ರೂ ಮೈದಾನಕ್ಕಿಳಿಯದ ಈ ಆಟಗಾರನ ಮುಂದಿನ ಕಥೆ ಏನು….?

ಟೀಂ ಇಂಡಿಯಾದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ, ಸ್ಟಾರ್ ಆಟಗಾರನ ವೃತ್ತಿ ಜೀವನ ಅಂತ್ಯದ ಅಂಚಿನಲ್ಲಿದೆ. ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಆಟಗಾರರೊಬ್ಬರಿಗೆ ಅವಕಾಶ ನೀಡ್ತಿಲ್ಲ. ಟೀಂ ಇಲೆವನ್ ತಂಡದಲ್ಲಿ ಅವಕಾಶ Read more…

ನಮ್ಮ ಒಬ್ಬ ಆಟಗಾರನ ಕೆಣಕಿದರೆ ಮಿಕ್ಕ 10 ಮಂದಿ ಸೇರಿ ಪ್ರತ್ಯುತ್ತರ ಕೊಡುತ್ತೇವೆ: ಕೆ.ಎಲ್. ರಾಹುಲ್

ಸೌರವ್‌ ಗಂಗೂಲಿ ನಾಯಕತ್ವದಲ್ಲಿ ಬೆಳೆಸಿಕೊಂಡ ಆಕ್ರಮಣಶೀಲ ಮನೋಭಾವವನ್ನು ಟೀಂ ಇಂಡಿಯಾ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ. “ನಮ್ಮ ಎದುರಾಳಿ ತಂಡದ ಆಟಗಾರನೇನಾದರೂ ನಮ್ಮ Read more…

ಬುಮ್ರಾ – ಶಮಿರನ್ನು ಲಕ್ಷ್ಮಣ್ – ದ್ರಾವಿಡ್‌ಗೆ ಹೋಲಿಸಿದ ಸೆಹ್ವಾಗ್

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸೋಲಿನ ಭೀತಿಯಲ್ಲಿದ್ದ ಭಾರತದ ನೆರವಿಗೆ ನಿಂತ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಒಂಬತ್ತನೇ ವಿಕೆಟ್‌ಗೆ ಪಾಲುದಾರಿಕೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...