alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಟ್ಯಾಟೂ ಹಿಂದಿದೆ ಈ ಕಾರಣ

ಭಾರತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅನೇಕರ ಫೇವರೆಟ್. ಮೈದಾನಕ್ಕಿಳಿದ್ರೆ ಎದುರಾಳಿಗಳ ಬೆವರಿಳಿಸುವ ವಿರಾಟ್, ಹೊರಗಡೆ ಕೂಡ ಅನೇಕ ವಿಚಾರಗಳಿಗೆ ಫೇಮಸ್. ತೋಳುಗಳ ತುಂಬ ಹಚ್ಚೆ ಹಾಕಿಸಿಕೊಂಡಿರುವ ಕೊಹ್ಲಿಯ Read more…

ಅಫ್ಘಾನಿಸ್ತಾನದ ವಿರುದ್ಧ ಧವನ್ ಅಬ್ಬರ

ಅಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಭರ್ಜರಿ ಆರಂಭ ಕಂಡಿದೆ. ಟೀಂ ಇಂಡಿಯಾ ನಾಯಕ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರಹಾನೆ Read more…

ಟೆಸ್ಟ್ ತಂಡಕ್ಕೆ ಮರಳಿದ ದಿನೇಶ್ ಕಾರ್ತಿಕ್

ಹೆಬ್ಬೆರಳು ಗಾಯದಿಂದ ಬಳಲುತ್ತಿರುವ ಟೀಂ ಇಂಡಿಯಾ ಟೆಸ್ಟ್ ತಂಡದ ಕೀಪರ್ ಹಾಗೂ ಬ್ಯಾಟ್ಸ್ ಮೆನ್ ವೃದ್ಧಿಮಾನ್ ಸಾಹಾ ಜೂನ್ 14ರಂದು ಬೆಂಗಳೂರಿನಲ್ಲಿ ನಡೆಯುವ ಏಕೈಕ ಟೆಸ್ಟ್ ಪಂದ್ಯದಿಂದ ಹೊರ Read more…

ಬಹುಮತ ಸಾಬೀತುಪಡಿಸಿದ ಕುಮಾರಸ್ವಾಮಿ : ವಾಕ್ ಔಟ್ ಮಾಡಿದ ಬಿಜೆಪಿ

ನೂತನ ಸಿಎಂ ಕುಮಾರಸ್ವಾಮಿ ಮತ್ತೊಂದು ಗೆಲುವು ಸಾಧಿಸಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ಮುಂದಾದ್ರೆ ಬಿಜೆಪಿ ಸದಸ್ಯರು ಸದನದಿಂದ ಹೊರ ನಡೆದಿದ್ದರು. ವಿಶ್ವಾಸ ಮತಯಾಚನೆಗೂ Read more…

25 ವರ್ಷದ ಬಳಿಕ ಡ್ರೈವಿಂಗ್ ಟೆಸ್ಟ್ ಪಾಸಾದ ಭೂಪ…!

ಡ್ರೈವಿಂಗ್ ಅನ್ನೋದು ಒಂದು ಕಲೆ. ಎಲ್ಲರಿಗೂ ಅದು ಒಲಿಯೋಲ್ಲ. ಕೆಲವರು ಕಠಿಣ ಪರಿಶ್ರಮದ ಮೂಲಕ ಕಲೆಯನ್ನು ಒಲಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಡ್ರೈವಿಂಗ್ ಟೆಸ್ಟ್ ಪಾಸಾಗೋಕೆ ಬರೋಬ್ಬರಿ 25 ವರ್ಷ Read more…

ಐಪಿಎಲ್ ನಲ್ಲೂ ಶುರುವಾಗಿದೆ ಯೋ ಯೋ ಫಿಟ್ನೆಸ್ ಟೆಸ್ಟ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಆಟಗಾರರ ಫಿಟ್ನೆಸ್ ಬಗ್ಗೆ ಗಂಭೀರವಾಗಿದೆ. ಫ್ರಾಂಚೈಸಿಗಳು ಆಟಗಾರರ ಫಿಟ್ನೆಸ್ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಐಪಿಎಲ್ ನಲ್ಲಿ ಕೂಡ ಆಟಗಾರರ Read more…

ಇಂಗ್ಲೆಂಡ್ ಪ್ರವಾಸಕ್ಕಿಂತ ಮೊದಲು ಕೊಹ್ಲಿ ಮಾಡಿದ್ದಾರೆ ವಿಶೇಷ ಪ್ಲಾನ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ವಿಶ್ವವೇ ಕೊಂಡಾಡುತ್ತದೆ. ಆದ್ರೆ ಇಂಗ್ಲೆಂಡ್ ವಿಚಾರ ಬಂದಾಗ ಕೊಹ್ಲಿ ಅಂಕಿ-ಅಂಶ ಭಿನ್ನವಾಗಿದೆ. ಇಂಗ್ಲೆಂಡ್ ನಲ್ಲಿ 5 ಟೆಸ್ಟ್ ಪಂದ್ಯವನ್ನಾಡಿರುವ Read more…

ಬೂಮ್ರಾ, ಭುವನೇಶ್ವರ್ ಮ್ಯಾಜಿಕ್, ದಕ್ಷಿಣ ಆಫ್ರಿಕಾ 194 ಕ್ಕೆ ಆಲೌಟ್

ಜೋಹಾನ್ಸ್ ಬರ್ಗ್: ಜಸ್ ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 194 ರನ್ ಗಳಿಗೆ ಆಲ್ Read more…

ಮೊದಲ ರನ್ ಗಳಿಸಲು 54 ಬಾಲ್ ಎದುರಿಸಿದ ಪೂಜಾರ

ದಕ್ಷಿಣ ಅಫ್ರಿಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲುವ ಮೂಲಕ ಸರಣಿಯನ್ನು ಕೈ ಚೆಲ್ಲಿದೆ. ಬುಧವಾರದಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಈ ಪಂದ್ಯವನ್ನು Read more…

ಜಯಲಲಿತಾ ಪುತ್ರಿ ಎಂದು ಹೇಳಿಕೊಳ್ಳುತ್ತಿರುವ ಯುವತಿಗೆ DNA ಪರೀಕ್ಷೆ…?

ಅಮೃತಾ ಸಾರಥಿ ಎಂಬ ಮಹಿಳೆ ತಾನು ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪುತ್ರಿ ಅಂತಾ ಹೇಳಿಕೊಂಡಿದ್ದಳು. ತಾನು ಜಯಾ ಪುತ್ರಿ ಅನ್ನೋದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆಗೆ Read more…

2ನೇ ಟೆಸ್ಟ್ ಗೂ ಮುನ್ನ ಪಾರ್ಟಿಯಲ್ಲಿ ಮಿಂಚಿದ ಟೀಂ ಇಂಡಿಯಾ

ದಕ್ಷಿಣ ಆಫ್ರಿಕಾ ವಿರುದ್ಧ ಜನವರಿ 13ರಿಂದ ನಡೆಯುವ ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾ ಸಿದ್ಧವಾಗಿದೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ 1-0 ಅಂತರದಿಂದ Read more…

ಪಂದ್ಯ ನೋಡಲು ಬಂದ್ಲು ನಾಯಕನ ‘ಲೇಡಿ ಲಕ್’

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೃತ್ತಿ ಜೀವನದ ದೊಡ್ಡ ಸರಣಿ ಎಂದು ಪರಿಗಣಿಸಲಾಗ್ತಿದೆ. ಸತತ ವಿಜಯದ ಖುಷಿಯಲ್ಲಿರುವ ಟೀಂ Read more…

ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಶಾಕ್

ಕೇಪ್ ಟೌನ್: ಸೌತ್ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಆರಂಭಕ್ಕೂ ಮೊದಲೇ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ಟೀಂ ಇಂಡಿಯಾದ ಪ್ರಮುಖ ಆಟಗಾರ ರವೀಂದ್ರ ಜಡೇಜ ವೈರಲ್ ಜ್ವರದಿಂದ ಆಸ್ಪತ್ರೆಗೆ Read more…

ಮೊದಲ ರಾತ್ರಿ ರಕ್ತದ ಕಲೆ ಕಾಣದಿದ್ರೆ ಕನ್ಯತ್ವ ಪರೀಕ್ಷೆಯಲ್ಲಿ ಹುಡುಗಿ ಫೇಲ್

ಕಂಜರ್ ಭಟ್ ಸಮುದಾಯದ ಕೆಲ ಯುವಕರು ತಮ್ಮ ಜಾತಿ ಸಂಪ್ರದಾಯದ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಈ ಸಮುದಾಯದಲ್ಲಿ ವರದಕ್ಷಿಣೆ ಜೊತೆಗೆ ಮದುವೆ ಮೊದಲ ರಾತ್ರಿ ವಧುವಿನ ಕನ್ಯತ್ವ ಪರೀಕ್ಷೆ ನಡೆಸಲಾಗುತ್ತದೆ. Read more…

ಮೊದಲ ರಾತ್ರಿ ಮೃಗದಂತೆ ವರ್ತಿಸಿದವನಿಗೆ ಪುರುಷತ್ವ ಪರೀಕ್ಷೆ

ಹೈದರಾಬಾದ್: ಮೊದಲ ರಾತ್ರಿ ಪತ್ನಿಯೊಂದಿಗೆ ಮೃಗದಂತೆ ವರ್ತಿಸಿದ ವ್ಯಕ್ತಿಯೊಬ್ಬನ ಪುರುಷತ್ವ ಪರೀಕ್ಷೆಗೆ ಚಿತ್ತೂರು ನ್ಯಾಯಾಲಯ ಆದೇಶಿಸಿದೆ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಚಿತ್ತೂರು ಗಂಗಾಂಧರ ನೆಲ್ಲೂರು ಮಂಡಲದ ಮೋತರಂಗನಪಲ್ಲಿಯ ರಾಜೇಶ್ ಹಾಗೂ Read more…

ICC Ranking: 5 ನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

ನವದೆಹಲಿ: ಕೋಲ್ಕೊತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಗಳಿಸಿದ್ದಾರೆ. ಈ ಮೂಲಕ Read more…

ಮತ್ತು ಬರಿಸುವ ಇಂಜೆಕ್ಷನ್ ಕೊಟ್ಟ ವೈದ್ಯ ಮಾಡಿದ್ದೇನು..?

ದೆಹಲಿಯ ಕ್ಲಿನಿಕ್ ಒಂದರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ವೈದ್ಯನೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ವೈದ್ಯ ಅಮಿತ್ ರೈ, ಸೋನಿಯಾ ವಿಹಾರ್ ನಲ್ಲಿ ಕ್ಲಿನಿಕ್ ನಡೆಸುತ್ತಿದ್ದ. ಜ್ವರದಿಂದ ಬಳಲುತ್ತಿದ್ದ Read more…

ಪ್ರಿಯಕರನನ್ನು ಪರೀಕ್ಷಿಸಲು ಪ್ಲಾನ್ ಮಾಡಿದ್ದ ಯುವತಿಗೆ ಆಗಿದ್ದೇನು?

ಸಂಬಂಧಗಳಲ್ಲಿ ನಂಬಿಕೆ ಅತಿ ಮುಖ್ಯ. ನಂಬಿಕೆಯೇ ಇಲ್ಲ ಅಂದ್ರೆ ಸಂಬಂಧ ಮುರಿದು ಬೀಳೋದು ಗ್ಯಾರಂಟಿ. ಅದೇ ರೀತಿ ಯುವತಿಯೊಬ್ಬಳು ತನ್ನ ಗೆಳೆಯನನ್ನು ಪರೀಕ್ಷೆ ಮಾಡಲು ಹೋಗಿ ಯಡವಟ್ ಮಾಡ್ಕೊಂಡಿದ್ದಾಳೆ. Read more…

ICC Ranking: ಜಡೇಜ ಫಸ್ಟ್, ಕೊಹ್ಲಿಗೆ 5 ನೇ ಸ್ಥಾನ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐ.ಸಿ.ಸಿ.) ಟೆಸ್ಟ್ ಕ್ರಿಕೆಟ್ ಆಟಗಾರರ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೌಲರ್ ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಮೊದಲ ಸ್ಥಾನದಲ್ಲಿ ಹಾಗೂ ಬ್ಯಾಟ್ಸ್ ಮನ್ Read more…

ಅಗ್ನಿಪರೀಕ್ಷೆಯಲ್ಲಿ ಪಾಸಾದ್ರೆ ಮಾತ್ರ ಬಿಗ್ ಬಾಸ್ ಗೆ ಎಂಟ್ರಿ

ಬಿಗ್ ಬಾಸ್ ಅತ್ಯಂತ ವಿವಾದಿತ ರಿಯಾಲಿಟಿ ಶೋ. ಆದ್ರೂ ಅಭಿಮಾನಿಗಳು ಇದನ್ನು ಇಷ್ಟಪಡ್ತಾರೆ. ಈಗ ಸಲ್ಮಾನ್ ಖಾನ್ ನಿರೂಪಣೆಯ 11ನೇ ಬಿಗ್ ಬಾಸ್ ಆವೃತ್ತಿಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಬಿಗ್ Read more…

ಪತ್ನಿಯರ ಮೇಲೆಯೇ ಡೌಟ್ ಪಡ್ತಿದಾರೆ ಇಲ್ಲಿನ ಪುರುಷರು

ಪುಣೆ: ಮಗುವಿನ ಪೋಷಕರನ್ನು ತಿಳಿಯುವ ಅನಿವಾರ್ಯತೆ ಎದುರಾದ ಪ್ರಕರಣಗಳಲ್ಲಿ ಡಿ.ಎನ್.ಎ. ಪರೀಕ್ಷೆ ಮಾಡಿಸಲಾಗುತ್ತದೆ. ಆದರೆ, ಪುಣೆ ಪುರುಷರು ತಮ್ಮ ಪತ್ನಿಯರ ಮೇಲೆಯೇ ಡೌಟ್ ಪಡುತ್ತಿದ್ದು, ತಮ್ಮ ಮಗುವಿನ ಬಗ್ಗೆ Read more…

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

ಭಾರತ-ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಈ ಮೂಲಕ ಕೊಹ್ಲಿ ಪಡೆ ಸರಣಿಯನ್ನು ತನ್ನದಾಗಿಸಿಕೊಂಡಿದೆ. ನಾಲ್ಕು ಟೆಸ್ಟ್ ಪಂದ್ಯಗಳ Read more…

ಕೊಹ್ಲಿ ಹಿಂದಿಕ್ಕಿ ನಂ.2 ಸ್ಥಾನಕ್ಕೇರಿದ ಪೂಜಾರ್

ರಾಂಚಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಮಂಗಳವಾರ ಡ್ರಾನಲ್ಲಿ ಅಂತ್ಯವಾಗಿದೆ. ಟೆಸ್ಟ್ ನಲ್ಲಿ ಆಟಗಾರರು ಪಡೆದ ವಿಕೆಟ್ ಹಾಗೂ ರನ್, ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. Read more…

ರ್ಯಾಂಕಿಂಗ್ ಪಟ್ಟಿಯಲ್ಲಿ ಅಶ್ವಿನ್ ಹಿಂದಿಕ್ಕಿದ ಜಡೇಜಾ

ಆಸ್ಟ್ರೇಲಿಯಾ ವಿರುದ್ಧ ರಾಂಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿರುವ ರವೀಂದ್ರ ಜಡೇಜಾ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಬೌಲಿಂಗ್ ವಿಭಾಗದಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ರವಿಚಂದ್ರನ್ ಅಶ್ವಿನ್ Read more…

ಬಾಂಗ್ಲಾ ಸರಣಿಯಿಂದ ಅಮಿತ್ ಮಿಶ್ರಾ ಔಟ್

ನವದೆಹಲಿ: ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ, ಟೆಸ್ಟ್ ಸರಣಿಯಿಂದ ಅಮಿತ್ ಮಿಶ್ರಾ ಹೊರಗುಳಿದಿದ್ದಾರೆ. ಗಾಯಾಳುವಾಗಿರುವ ಅಮಿತ್ ಮಿಶ್ರಾಗೆ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದು, ಅವರ ಬದಲಿಗೆ Read more…

ಫುಟ್ಬಾಲ್ ಮಾದರಿಯ ಟೆಸ್ಟ್, ಏಕದಿನ ಸರಣಿಗೆ ಐಸಿಸಿ ಸಿದ್ಧತೆ!

ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಕುತ್ತು ಬರುವ ಎಲ್ಲಾ ಲಕ್ಷಣಗಳೂ ಗೋಚರಿಸ್ತಿವೆ. ಯಾಕಂದ್ರೆ ಫುಟ್ಬಾಲ್ ಮಾದರಿಯಲ್ಲಿ ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ನಡೆಸಲು ಐಸಿಸಿ ಮುಂದಾಗಿದೆ. ಇದರಿಂದ ಅಫ್ಘಾನಿಸ್ತಾನ Read more…

ಮನೆ ಬೆಳಕಾಗಿರ್ತಾರೆ ಇಂಥ ಮಕ್ಕಳು

ಮಕ್ಕಳು ದೊಡ್ಡವರಾದಂತೆ ತಂದೆ-ತಾಯಿ ಬೇಡವಾಗ್ತಾರೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗ್ತಾ ಇವೆ. ಆದ್ರೆ ತಂದೆ-ತಾಯಿಯ ಕಷ್ಟ, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಮಕ್ಕಳಿದ್ದರೆ ಆ ಮನೆಯಲ್ಲಿ ಎಂದೂ Read more…

ದುಬಾರಿಯಾಯ್ತು ಡ್ರೈವಿಂಗ್ ಲೈಸೆನ್ಸ್ ಶುಲ್ಕ

ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದೆ. ಇನ್ಮುಂದೆ ಚಾಲನಾ ಪರವಾನಿಗೆ ಶುಲ್ಕ, ಚಾಲನಾ ಪರೀಕ್ಷಾ ಶುಲ್ಕ ಹಾಗೂ ಫಿಟ್ನೆಸ್ ಶುಲ್ಕ ಏರಿಕೆಯಾಗಲಿದೆ. ಚಾಲನಾ ಪರೀಕ್ಷಾ ಶುಲ್ಕ 250 Read more…

ಬ್ರೆಥಲೈಸರ್ ಟೆಸ್ಟ್ ಗೆ ಒಳಗಾಗುವ ಮುನ್ನ ನಿಗಾ ವಹಿಸಿ

ಈಗ ಎಲ್ಲಾ ಕಡೆ ನ್ಯೂ ಇಯರ್ ಪಾರ್ಟಿ ಜೋರಾಗಿ ನಡೀತಿದೆ. ಪಾರ್ಟಿ ಮುಗಿಸಿ ರಾತ್ರಿ ಮನೆಗೆ ವಾಪಸ್ಸಾಗುವಾಗ  ಸಾಮಾನ್ಯವಾಗಿ ಪೊಲೀಸರು ನಿಮ್ಮನ್ನ ಪರಿಶೀಲಿಸ್ತಾರೆ ನೀವು ಮದ್ಯಪಾನ ಮಾಡಿದ್ದೀರಾ ಅನ್ನೋದನ್ನು Read more…

ಹ್ಯಾಕರ್ ಗಳಿಂದ್ಲೇ ಬ್ಯಾಂಕ್ ಆನ್ ಲೈನ್ ವಹಿವಾಟಿಗೆ ಸೆಕ್ಯೂರಿಟಿ

ಗುರ್ಗಾಂವ್ ನಲ್ಲಿ ಕಟ್ಟಡವೊಂದರ ಬೇಸ್ಮೆಂಟ್ ನಲ್ಲಿರೋ ಈ ಕಚೇರಿ ನೋಡಿದ್ರೆ ಯಾವುದೋ ಸಾಫ್ಟ್ ವೇರ್ ಕಂಪನಿ ಇರಬಹುದು ಎನಿಸುತ್ತೆ. ಬೀನ್ ಬ್ಯಾಗ್ ಗಳು, ಒಳ್ಳೊಳ್ಳೆ ಪೀಠೋಪಕರಣ, ಕಾಫಿ ಬದಲಾಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...