alex Certify Terrorism | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇನ್ನು ನಕಲಿ ನೋಟು ಚಲಾವಣೆ ಭಯೋತ್ಪಾದಕ ಕೃತ್ಯ ಎಂದು ಪರಿಗಣನೆ

ನವದೆಹಲಿ: ಕೇಂದ್ರ ಸರ್ಕಾರ ಭಯೋತ್ಪಾದಕ ಕೃತ್ಯದ ಅರ್ಥವನ್ನು ಹೊಸದಾಗಿ ವ್ಯಾಖ್ಯಾನಿಸಿದೆ. ಅರ್ಥ ವ್ಯವಸ್ಥೆಗೆ ಅಪಾಯ ತಂದೊಡ್ಡುವ ಖೋಟಾ ನೋಟುಗಳ ಚಲಾವಣೆ ಮೊದಲಾದ ಅಪರಾಧ ಕೃತ್ಯಗಳನ್ನು ಇನ್ನು ಮುಂದೆ ಉಗ್ರ Read more…

ಭಯೋತ್ಪಾದನೆ ಆರೋಪ : ʻNIAʼ ನಿಂದ ಸಕ್ವಿಬ್ ನಚನ್ ಸೇರಿ 15 ಮಂದಿ ಬಂಧನ

ನವದೆಹಲಿ: ಭಾರತದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಸಿಸ್) ವಿರುದ್ಧ ಪ್ರಮುಖ ದಮನದಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶನಿವಾರ ಮಹಾರಾಷ್ಟ್ರ Read more…

ಯಾವುದೇ ರೂಪದ, ಯಾವುದೇ ಕಾರಣದ ಭಯೋತ್ಪಾದನೆ ಮಾನವೀಯತೆಗೆ ವಿರುದ್ಧ: ಪ್ರಧಾನಿ ಮೋದಿ

ನವದೆಹಲಿ: ಯಾವುದೇ ರೂಪದಲ್ಲಿ, ಎಲ್ಲಿಯಾದರೂ ಮತ್ತು ಯಾವುದೇ ಕಾರಣಕ್ಕಾಗಿ ನಡೆಯುವ ಭಯೋತ್ಪಾದನೆ ಮಾನವೀಯತೆಗೆ ವಿರುದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದು ನವದೆಹಲಿಯ ಯಶೋಭೂಮಿಯಲ್ಲಿ ಒಂಬತ್ತನೇ ಜಿ 20 Read more…

ಭಯೋತ್ಪಾದನೆ ವಿರುದ್ಧ ನಾವು ಒಟ್ಟಾಗಿ ಹೋರಾಡಬೇಕಾಗಿದೆ : `P-20 ಶೃಂಗಸಭೆ’ಯಲ್ಲಿ ಪ್ರಧಾನಿ ಮೋದಿ ಮಾತು|PM Modi

ನವದೆಹಲಿ : ರಾಷ್ಟ್ರ ರಾಜಧಾನಿ ದ್ವಾರಕಾದಲ್ಲಿ ಹೊಸದಾಗಿ ನಿರ್ಮಿಸಲಾದ ಯಶೋಭೂಮಿ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಪಿ 20 ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ Read more…

11 ಉಗ್ರರ ಉಸಿರು ನಿಲ್ಲಿಸಿದ ಪಾಕಿಸ್ತಾನ ಭದ್ರತಾ ಪಡೆ

ಇಸ್ಲಾಮಾಬಾದ್: ಭಯೋತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಗಡಿಯಲ್ಲಿ 11 ಉಗ್ರರನ್ನು ಪಾಕಿಸ್ತಾನ ಕೊಂದು ಹಾಕಿದೆ. ಅಫ್ಘಾನಿಸ್ತಾನದ ಗಡಿಯ ಸಮೀಪವಿರುವ ದೂರದ ಪ್ರದೇಶದಲ್ಲಿ ಮಿಲಿಟರಿ ಭಯೋತ್ಪಾದನಾ ನಿಗ್ರಹ ದಾಳಿಯಲ್ಲಿ ನಿಷೇಧಿತ Read more…

ಭಯೋತ್ಪಾದನೆ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ; ಮಾಜಿ ಐಪಿಎಸ್ ಅಧಿಕಾರಿ ಅರೆಸ್ಟ್

ದೇಶದ ಭದ್ರತೆ ಕುರಿತ ರಹಸ್ಯ ಮಾಹಿತಿಗಳನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರೆ ತೊಯ್ಬಾದೊಂದಿಗೆ ಹಂಚಿಕೊಂಡ ಆಪಾದನೆ ಮೇಲೆ‌ ಮಾಜಿ ಐಪಿಎಸ್ ಅಧಿಕಾರಿ ಅರವಿಂದ್‌ ದಿಗ್ವಿಜಯ್ ನೇಗಿಯನ್ನು ರಾಷ್ಟ್ರೀಯ ತನಿಖಾ Read more…

15 ವರ್ಷದಿಂದ ಗಂಡ ಜೈಲಿನಲ್ಲಿದ್ದರೂ ನಾಲ್ಕು ಬಾರಿ ಗರ್ಭಿಣಿಯಾದ ಭಯೋತ್ಪಾದಕನ ಪತ್ನಿ

ಪ್ಯಾಲಿಸ್ತೀನೀ ಭಯೋತ್ಪಾದಕ ರಾಫತ್‌ ಅಲ್-ಕಾರಾವಿ ಕಳೆದ 15 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆದರೂ ಸಹ ಈತ ಇದೇ ಕಾಲಘಟ್ಟದಲ್ಲಿ ನಾಲ್ಕು ಮಕ್ಕಳ ತಂದೆಯಾಗಿದ್ದಾನೆ ಎಂದು ಸುದ್ದಿವಾಹಿನಿಗಳು ತಿಳಿಸಿವೆ. ಅಲ್‌-ಅಕ್ಸಾ ಮಾರ್ಟೈರ್ಸ್ Read more…

Shocking News: ಮೂಲಭೂತವಾದಿ ಸಂಘಟನೆಯ ಪೋಸ್ಟರ್‌ ಹರಿದ ಶ್ರೀಲಂಕಾದ ಮ್ಯಾನೇಜರ್‌ ಗೆ ಕಲ್ಲು ತೂರಿ ಕೊಂದ ಪಾಪಿಗಳು

ಮನುಕುಲ ನಾಚಿಕೆಯಿಂದ ತಲೆತಗ್ಗಿಸಬೇಕಾದ ಘಟನೆಯೊಂದರಲ್ಲಿ, ಧರ್ಮವಿರೋಧಿ ಮಾತನಾಡಿದರು ಎಂಬ ಕಾರಣಕ್ಕೆ ಗಾರ್ಮೆಂಟ್ ಕಾರ್ಖಾನೆಯೊಂದನ್ನು ಮುನ್ನಡೆಸುವ ಶ್ರೀಲಂಕಾದ ಎಕ್ಸಿಕ್ಯೂಟಿವ್‌ ಒಬ್ಬರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕಲ್ಲು ತೂರಿ ಸಾಯಿಸಿ, ಆತನ Read more…

ಕಸಬ್‌ ನಿಂದ ವಶಕ್ಕೆ ಪಡೆದಿದ್ದ ಮೊಬೈಲ್ ನಾಶಪಡಿಸಿದ್ದರೇ ಐಪಿಎಸ್‌ ಅಧಿಕಾರಿ….? ನಿವೃತ್ತ ಅಧಿಕಾರಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಮುಂಬೈ ಮೇಲಾದ 26/11 ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್‌ನಿಂದ ವಶಕ್ಕೆ ಪಡೆಯಲಾದ ಮೊಬೈಲ್ ಫೋನ್‌ ಅನ್ನು ಮುಂಬೈ ಪೊಲೀಸ್‌ನ ಮಾಜಿ ಆಯುಕ್ತ Read more…

ಸೇನೆ ಸೇರಿ ಹುತಾತ್ಮ ಪತಿಯ ಆಸೆ ಈಡೇರಿಸಿದ ಮಡದಿ

ಮೂರು ವರ್ಷಗಳ ಹಿಂದೆ ಕಾಶ್ಮೀರದ ಕುಲ್ಗಾಂವ್‌ನಲ್ಲಿ ಭಾರತೀಯ ಸೇನೆಯ ಪರವಾಗಿ ಭಯೋತ್ಪಾದಕರೊಂದಿಗೆ ಹೋರಾಡುತ್ತಾ ಗಾಯಗೊಂಡಿದ್ದ ಯೋಧ ನಾಯಕ್ ದೀಪಕ್ 40 ದಿನಗಳ ಜೀವನ್ಮರಣದ ಹೋರಾಟದ ಬಳಿಕ ಹುತಾತ್ಮರಾಗಿದ್ದರು. ಮೂರು Read more…

ಹಲ್ಲೆ ನಡೆಸಿದ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದ ಭಾರತೀಯ ಸೇನೆ

ಪುಲ್ವಾಮಾದ ತ್ರಾಲ್‌ ಬಳಿಯ ಹಳ್ಳಿಯೊಂದರಲ್ಲಿ ಕುಟುಂಬವೊಂದರ ಸದಸ್ಯರ ಮೇಲೆ ತನ್ನ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂಬ ವರದಿಗಳು ಆಧಾರ ರಹಿತವಾಗಿದೆ ಎಂದಿರುವ ಭಾರತೀಯ ಸೇನೆ, ಈ ಆಪಾದನೆಗಳನ್ನು ಅಲ್ಲಗಳೆದಿದೆ. Read more…

ಅಫ್ಘಾನಿಸ್ತಾನದ ಅಮೆರಿಕ ರಾಯಭಾರ ಕಚೇರಿಯಲ್ಲಿ ಹಾರಿದ ತಾಲಿಬಾನ್ ಧ್ವಜ

ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂದಿರುಗಿದ ಬಳಿಕ ಕಾಬೂಲ್‌ನಲ್ಲಿರುವ ದೊಡ್ಡಣ್ಣನ ರಾಯಭಾರ ಕಚೇರಿಯಲ್ಲಿ ತನ್ನ ಧ್ವಜ ಹಾರಿಸಿರುವ ತಾಲಿಬಾನ್, ಅಮೆರಿಕವನ್ನು ಸೋತು ಓಡಿಹೋದ ದೇಶವೆಂದು ಜರಿದಿದೆ. “ನಾವು Read more…

ತಾಲಿಬಾನ್ ನಾಯಕನ ಸಂದರ್ಶನ ಮಾಡಿದ ಅನುಭವ ಬಿಚ್ಚಿಟ್ಟ ನಿರೂಪಕಿ

ಬೆಹೆಷ್ತಾ ಅರ್ಘಂಡ್ ಹೆಸರಿನ ಈಕೆಯತ್ತ ಅಘೋಷಿತವಾಗಿ ಸೀದಾ ಬಂದ ತಾಲಿಬಾನ್‌ ನಾಯಕ ತನ್ನ ಸಂದರ್ಶನ ತೆಗೆದುಕೊಳ್ಳಲು ಆಕೆಗೆ ಸೂಚಿಸಿದ್ದಾನೆ. ಅದೃಷ್ಟವಶಾತ್‌ ಆ ವೇಳೆ ಉದ್ದುದ್ದ ಬಟ್ಟೆ ಧರಿಸಿದ್ದರಿಂದ ತಾನು Read more…

ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆಗೆ ತಾಲಿಬಾನ್‌ ಬೆಂಬಲ ಕೋರಿದ ಮಸೂದ್​​​ ಅಝರ್

ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್​ ಎ ಮೊಹಮ್ಮದ್​ ಮುಖ್ಯಸ್ಥ ಮಸೂದ್​​​ ಅಝರ್​​​ ತಾಲಿಬಾನ್​​​ ನಾಯಕರನ್ನು ಭೇಟಿಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಬೆಂಬಲ ನೀಡುವಂತೆ ಕೋರಿದ್ದಾನೆ ಎಂದು ತಿಳಿದುಬಂದಿದೆ. Read more…

BIG NEWS: ಫೇಸ್ಬುಕ್‌ ನಿಂದ ತಾಲಿಬಾನ್‌‌ ಸಂಘಟನೆ ‌ʼಬ್ಯಾನ್ʼ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನೆಲೆಸುತ್ತಿರುವ ವಿಚಾರವಾಗಿ ಜಗತ್ತಿನಾದ್ಯಂತ ಅನೇಕ ದೇಶಗಳು ಎಚ್ಚರಿಕೆಯ ನಿಲುವು ತಳೆದಿವೆ. ಇದೇ ವೇಳೆ, ತಂತ್ರಜ್ಞಾನ ಲೋಕದ ದಿಗ್ಗಜ ಫೇಸ್ಬುಕ್ ತಾಲಿಬಾನ್‌ ಮೇಲೆ ಬಹಿಷ್ಕಾರ ಹೇರಿದ್ದು, Read more…

ಅಫ್ಘಾನಿಸ್ತಾನ: ಕಾಬೂಲ್‌ ತೊರೆದ ಭಾರತೀಯ ರಾಯಭಾರ ಸಿಬ್ಬಂದಿ

ತಾಲಿಬಾನಿ ಪಡೆಗಳ ಮುಷ್ಟಿಗೆ ಸಿಲುಕಿ ಎಲ್ಲೆಲ್ಲೂ ಗೊಂದಲ ಹಾಗೂ ಭೀತಿ ನೆಲೆಸಿರುವ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಭಾರತಕ್ಕೆ ಮರಳಿದ್ದಾರೆ. “ಸದ್ಯದ ಪರಿಸ್ಥಿತಿಗಳನ್ನು Read more…

ಅಫ್ಘಾನಿಸ್ತಾನ: ವಿಡಿಯೋ ಮೂಲಕ ತಾಲಿಬಾನ್‌ಗೆ ಶಾಂತಿ ಕದಡದಂತೆ ಮನವಿ ಮಾಡಿಕೊಂಡ ಹಮೀದ್ ಕರ್ಜ಼ಾಯ್

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರನ್ನು ರಕ್ಷಿಸುವಂತೆ ಸರ್ಕಾರೀ ಪಡೆಗಳು ಹಾಗೂ ತಾಲಿಬಾನ್‌ ಅನ್ನು ಮಾಜಿ ಅಧ್ಯಕ್ಷ ಹಮೀದ್ ಕರ್ಜ಼ಾಯ್ ಮನವಿ ಮಾಡಿಕೊಂಡಿದ್ದಾರೆ. “ನಾನು Read more…

ತಾನು ಮತಾಂತರಗೊಂಡಿಲ್ಲ ಎಂದು ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ನತ್ತ ಕಾಲ್ನಡಿಗೆಯಲ್ಲಿ ಹೊರಟ ಯುವಕ

ದೆಹಲಿ ಮೂಲದ ಇಸ್ಲಾಮಿಕ್ ಪ್ರಚಾರಕರಿಂದ ಮತಾಂತರಗೊಂಡ ನೂರಾರು ಮಂದಿಯ ಪಟ್ಟಿಯಲ್ಲಿ ತನ್ನ ಹೆಸರಿರುವುದನ್ನು ಕಂಡ ಉತ್ತರ ಪ್ರದೇಶದ ಸಹರಾನ್ಪುರದ ಪ್ರವೀಣ್ ಕುಮಾರ್‌ ಕಾಲ್ನಡಿಗೆಯಲ್ಲೇ ದೆಹಲಿಗೆ ಹೊರಟು ಸುಪ್ರೀಂ ಕೋರ್ಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...