alex Certify Temple | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ದೇವಸ್ಥಾನದ ಎದುರಲ್ಲೇ ಕತ್ತು ಸೀಳಿಕೊಂಡು ಪ್ರಾಣಬಿಟ್ಟ ವ್ಯಕ್ತಿ

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಶೀಟ್ಲಾ ಮಾತಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ 27 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಬ್ಲೇಡ್‌ನಿಂದ ಕತ್ತು ಸೀಳಿಕೊಂಡು, ದೇಹಕ್ಕೆ ಗಾಯಗಳನ್ನು ಮಾಡಿಕೊಂಡ ನಂತರ ಸಾವನ್ನಪ್ಪಿದ್ದಾರೆ. ಮೃತ Read more…

10,889 ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಲು ಸರ್ಕಾರ ಗ್ರೀನ್ ಸಿಗ್ನಲ್..!

ಬೆಂಗಳೂರು- ಧರ್ಮ ದಂಗಲ್ ಶುರುವಾದ ಬೆನ್ನಲ್ಲೇ ಮಸೀದಿಗಳಲ್ಲಿ ಧ್ವನಿವರ್ಧಕ ಹಾಕುವಂತಿಲ್ಲ ಅಂತ ವಿರೋಧ ವ್ಯಕ್ತವಾಗಿತ್ತು. ಅನೇಕ ಸ್ವಾಮೀಜಿಗಳು, ಹಿಂದು ಪರ ಸಂಘಟನೆಗಳು ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಆಜಾನ್ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮುಖ್ಯ ಮಾಹಿತಿ: ದೀಪಾವಳಿ ಹಬ್ಬದಂದು ದರ್ಶನ ಇಲ್ಲ

ತಿರುಪತಿ: ದೀಪಾವಳಿ ಹಬ್ಬದಂದು ತಿರುಪತಿ ತಿಮ್ಮಪ್ಪನ ಭಕ್ತರಿಗೆ ದರ್ಶನ ಇರುವುದಿಲ್ಲ. ಸೋಮವಾರ ಮತ್ತು ಮಂಗಳವಾರ ತಿರುಪತಿ ತಿಮ್ಮಪ್ಪನ ದರ್ಶನ ಇರುವುದಿಲ್ಲ. ಅಕ್ಟೋಬರ್ 25 ರಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ದೇವಾಲಯವನ್ನು Read more…

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಭಕ್ತರಿಗೆ ಗುಡ್ ನ್ಯೂಸ್: ದರ್ಶನದ ಸಮಯ ರಾತ್ರಿ 12 ಗಂಟೆವರೆಗೆ ವಿಸ್ತರಣೆ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ದಿನೇ ದಿನೇ ಭಕ್ತರ ಸಂಖ್ಯೆ ಭಾರಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ನೈವೇದ್ಯದ ಸಮಯವನ್ನು ಕಡಿತಗೊಳಿಸಿ Read more…

ದೀಪಾವಳಿ ದಿನ ದೇವಾಲಯಗಳಲ್ಲಿ ಗೋ ಪೂಜೆ ಕಡ್ಡಾಯ

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಅ. 26ರಂದು ಸಂಜೆ 5:30 ರಿಂದ 6:30ರ ವರೆಗೆ ಗೋಧೂಳಿ ಲಗ್ನದಲ್ಲಿ ಕಡ್ಡಾಯವಾಗಿ ಗೋಪೂಜೆ ನೆರವೇರಿಸುವಂತೆ ಧಾರ್ಮಿಕ ದತ್ತಿ Read more…

ಭಿಕ್ಷೆ ಬೇಡಿ ಮುಲ್ಕಿ ಬಪ್ಪನಾಡು ದೇಗುಲಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ವೃದ್ದೆ….!

ಶ್ರೀಮಂತರು ದೇವಾಲಯಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುವುದು ಹೊಸ ವಿಚಾರವೇನಲ್ಲ. ಹಾಗೆಯೇ ಹರಕೆ ಹೆಸರಿನಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಭರಣಗಳನ್ನು ದೇವರಿಗೆ ಸಮರ್ಪಿಸಿದ ನಿದರ್ಶನಗಳೂ ಇವೆ. ಇದರ ಮಧ್ಯೆ Read more…

ಮೆರವಣಿಗೆ ವೇಳೆ ಆನೆಗೆ ವಿದ್ಯುತ್ ಸ್ಪರ್ಶ; ವಿಡಿಯೋ ವೈರಲ್

ಆನೆಯೊಂದು ರಸ್ತೆಯಲ್ಲಿ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ್ದು, ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದೆ.‌ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದ್ದು, ಕಸ್ವಾ ಗ್ರಾಮದ ವಡ್ವಾಲಾ ದೇವಸ್ಥಾನದ Read more…

‘ತಿರುಪತಿ ತಿಮ್ಮಪ್ಪ’ ನ ದರ್ಶನಕ್ಕೆ ತೆರಳುವ ಭಕ್ತರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಅಕ್ಟೋಬರ್ 25ರ ಅಮಾವಾಸ್ಯೆಯಂದು ಸೂರ್ಯ ಗ್ರಹಣ ಸಂಭವಿಸುವ ಹಿನ್ನೆಲೆಯಲ್ಲಿ ಅಂದು 12 ಗಂಟೆಗಳ ಕಾಲ ಭಕ್ತರಿಗೆ ದೇವರ Read more…

ಅಕ್ಕಪಕ್ಕದಲ್ಲೇ ಇವೆ ಮಸೀದಿ – ದೇವಸ್ಥಾನ: 40 ವರ್ಷಗಳಿಂದ ಒಟ್ಟಾಗಿ ದುರ್ಗಾ ಪೂಜೆ, ಈದ್‌ ಆಚರಣೆ

ಒಂದು ಬದಿಯಲ್ಲಿ ಮಸೀದಿ, ಇನ್ನೊಂದು ಬದಿಯಲ್ಲಿ ದೇವಸ್ಥಾನ- ಬಾಂಗ್ಲಾದೇಶದ ನರೈಲ್‌ನ ಮಹಿಷ್ಖೋಲಾ ಪ್ರದೇಶದಲ್ಲಿರುವ ಚಿತ್ರಾ ನದಿಯ ದಡದಲ್ಲಿ ಧಾರ್ಮಿಕ ಸಾಮರಸ್ಯದ ಪರಿಪೂರ್ಣ ಚಿತ್ರಣವೇ ಸೃಷ್ಟಿಯಾಗಿದೆ. ಹಿಂದೂಗಳು ಮತ್ತು ಮುಸ್ಲಿಮರು Read more…

ಐತಿಹಾಸಿಕ ಬನಶಂಕರಿ ದೇವಸ್ಥಾನಕ್ಕೆ ಬಡಿದ ಸಿಡಿಲು; ಗೋಪುರ ಜಖಂ; ಆತಂಕದಲ್ಲಿ ಗ್ರಾಮಸ್ಥರು

ಎಂಟು ತಿಂಗಳ ಹಿಂದಷ್ಟೇ ಸುಮಾರು 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದ್ದ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಐತಿಹಾಸಿಕ ಬನಶಂಕರಿ ದೇವಸ್ಥಾನದ ಗೋಪುರಕ್ಕೆ ಸಿಡಿಲು Read more…

ದೇವಸ್ಥಾನದಿಂದ ಶಿವನ ಸರ್ಪ, ಜಲಧಾರಿ ಕದ್ದೊಯ್ದ ಕಳ್ಳರು; ಕ್ಯಾಮರಾದಲ್ಲಿ ಕೃತ್ಯ ಸೆರೆ

ಮಧ್ಯಪ್ರದೇಶದ ರತ್ಲಾಮ್‌ನಲ್ಲಿರುವ ಶಿವ ದೇವಾಲಯಕ್ಕೆ ರಾತ್ರೋರಾತ್ರಿ ನುಗ್ಗಿದ ಇಬ್ಬರು ಕಳ್ಳರು ಶಿವನ ಸರ್ಪ ಮತ್ತು ಜಲಧಾರಿಯನ್ನು ಕದ್ದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕಳೆದ ವಾರ ನಡೆದ ಘಟನೆ Read more…

ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪೂಜೆ ಹಕ್ಕು ಪ್ರಧಾನ ಅರ್ಚಕರಿಗೆ: ಸಾಗರ ನ್ಯಾಯಾಲಯದ ಆದೇಶ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪೂಜೆಯ ಹಕ್ಕು ಕುರಿತಂತೆ ಸಾಗರದ ಸಿವಿಲ್ ನ್ಯಾಯಾಲಯ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ. ಪೂಜೆಯ Read more…

ಮಗ – ಸೊಸೆ ತಿಂಗಳ ಸಂಬಳ ತಮ್ಮ ಕೈಗಿಡುವಂತೆ ಕೋರಿ ದೇವರಿಗೆ ಬೇಡಿಕೆ ಪತ್ರ….!

ದೇವರ ಕಾಣಿಕೆ ಹುಂಡಿಯಲ್ಲಿ ಕೆಲ ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಪತ್ರ ಹಾಕುತ್ತಾರೆ. ಈ ಪೈಕಿ ಕೆಲವೊಂದು ವಿಚಿತ್ರ ಬೇಡಿಕೆಗಳನ್ನು ಹೊಂದಿದ್ದು, ಅದರ ಒಂದು ಉದಾಹರಣೆ ಇಲ್ಲಿದೆ. Read more…

ʼಮುರುಗನ್‌ʼ ದೇವಸ್ಥಾನಕ್ಕೆ ಭೇಟಿ ನೀಡಿದ ರವೀಂದರ್‌ ದಂಪತಿ..!

ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ದಂಪತಿಗಳ ಪೈಕಿ ತಮಿಳಿನ ನಟಿ ಮಹಾಲಕ್ಮಿ ಹಾಗೂ ರವೀಂದರ್. ಈ ಜೋಡಿ ಮದುವೆಯಾದಾಗಿನಿಂದಲೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿದೆ. ಇದೀಗ ಈ ಜೋಡಿ ಮುರುಗನ್‌ Read more…

ದೇವಾಲಯಗಳಲ್ಲಿ ಅಂಗಿ, ಬನಿಯನ್ ತೆಗೆದು ದರ್ಶನಕ್ಕೆ ಆಕ್ಷೇಪ: ಫಲಕ ತೆರವಿಗೆ ಮನವಿ

ದೇವಸ್ಥಾನಗಳಲ್ಲಿ ಅಂಗಿ, ಬನಿಯನ್ ತೆಗೆಯುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಅಂಗಿ, ಬನಿಯನ್ ತೆಗೆದು ದರ್ಶನ ಪಡೆಯುವ ಪದ್ಧತಿ ತಪ್ಪು ಎಂದು ಹೇಳಲಾಗಿದೆ. ಈ ಕುರಿತಾಗಿ ದೇವಾಲಯಗಳಲ್ಲಿ ಹಾಕಿದ ಫಲಕ ತೆರವಿಗೆ Read more…

ಯುಪಿ ಸಿಎಂ ಯೋಗಿಗಾಗಿ ದೇಗುಲ; ನಿತ್ಯ ನಡೆಯುತ್ತೆ ಇಲ್ಲಿ ಪೂಜೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ದೇವಾಲಯ ಒಂದು ನಿರ್ಮಾಣವಾಗಿದೆ. ಪ್ರಭಾಕರ್ ಮೌರ್ಯ ಎಂಬ ವ್ಯಕ್ತಿ ಇದನ್ನು ನಿರ್ಮಿಸಿದ್ದು, ನಿತ್ಯ ಇಲ್ಲಿ ಪೂಜೆ ಪುನಸ್ಕಾರ ನಡೆಯುತ್ತದೆ. ಯೋಗಿ Read more…

ಪುತ್ರ – ಭಾವಿ ಸೊಸೆಯೊಂದಿಗೆ ತಿರುಪತಿ ದೇವಸ್ಥಾನಕ್ಕೆ ಮುಕೇಶ್ ಅಂಬಾನಿ ಭೇಟಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಶುಕ್ರವಾರದಂದು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ, ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಜೊತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. Read more…

‘ಹಾಸನಾಂಬೆ’ ದರ್ಶನಕ್ಕೆ ತೆರಳುವ ಭಕ್ತರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ವರ್ಷಕ್ಕೆ ಒಮ್ಮೆ ತೆರೆಯುವ ಹಾಸನಾಂಬೆ ದೇವಾಲಯದ ಬಾಗಿಲು ಈ ಬಾರಿ ಅಕ್ಟೋಬರ್ 13 ರಂದು ತೆರೆಯಲಿದೆ. ಒಟ್ಟು ಹದಿನೈದು ದಿನಗಳ ಕಾಲ ದೇಗುಲ ತೆರೆದಿರಲಿದ್ದು, ಇದರ ವೀಕ್ಷಣೆಗಾಗಿ ಹಾಸನಕ್ಕೆ Read more…

SHOCKING: ನಾಲಿಗೆಯನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಭಕ್ತ…!

ಆಘಾತಕಾರಿ ಘಟನೆಯೊಂದರಲ್ಲಿ ಭಕ್ತನೊಬ್ಬ ತನ್ನ ಭಕ್ತಿಯ ಪರಾಕಾಷ್ಟೆ ಮೆರೆದಿದ್ದು, ತನ್ನ ನಾಲಿಗೆಯನ್ನೇ ಬ್ಲೇಡ್ ನಿಂದ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ. ಇದರ ಪರಿಣಾಮ ಈಗ ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ Read more…

ʼಅನಂತಪುರದ ಪದ್ಮನಾಭʼನ ಸನ್ನಿಧಿಯಲ್ಲಿ ಸಿಗುತ್ತೆ ನೆಮ್ಮದಿ

ಸರೋವರದಲ್ಲೆ ನಿರ್ಮಿತವಾಗಿರುವ ಕೇರಳದ ಏಕೈಕ ದೇವಾಲಯ ಕಾಸರಗೋಡಿನ ಅನಂತಪುರ. ಇದನ್ನು ಅನಂತಪುರ ಸರೋವರ ದೇವಾಲಯ ಎಂದು ಕರೆಯಲಾಗುತ್ತದೆ. ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ. Read more…

BIG NEWS: ಉತ್ತರ ಕರ್ನಾಟಕದ ದೇವಾಲಯಗಳಿಗೆ ಹೆಚ್ಚಿನ ಅನುದಾನ ನೀಡಿದ ಶಶಿಕಲಾ ಜೊಲ್ಲೆ

ಬೆಂಗಳೂರು- ಸವದತ್ತಿ ಯಲ್ಲಮ್ಮ ದೇವಸ್ಥಾನ, ದತ್ತಾತ್ರೇಯ ಸ್ವಾಮಿ ದೇವಾಲಯ, ಗಾಣಗಾಪುರಕ್ಕೆ ಮತ್ತು ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನ, ಕೊಲ್ಲಾಪುರದ ಸಿದ್ದಗಿರಿ ಮಠಕ್ಕೆ ತಲಾ 3 ಕೋಟಿ ಅನುದಾನ ಬಿಡುಗಡೆಗೊಳಿಸಲು ಅಧಿಕೃತ Read more…

ಮಧೂರು ʼಮದನಂತೇಶ್ವರʼನ ಮಹಾಮಾಯೆ

ಕಾಸರಗೋಡು ನಗರದಿಂದ ಸುಮಾರು 7 ಕಿಲೋಮಿಟರ್ ದೂರದಲ್ಲಿರುವ ಮಧೂರು ದೇವಸ್ಥಾನದಲ್ಲಿ ಶಿವ ಹಾಗೂ ಗಣಪತಿ ಮೂಲ ಆರಾಧನಾ ದೇವತೆಗಳು. ಇಲ್ಲಿನ ಶಿವ ಮಧೂರು ಮದನಂತೇಶ್ವರನೆಂದೇ ಪ್ರಸಿದ್ಧ. ಹಿಂದಿನಿಂದ ನೋಡಿದರೆ Read more…

ತಮಿಳುನಾಡು ದೇವಸ್ಥಾನದಲ್ಲಿ ಆನೆಗೆ ಚಾಟಿ ಏಟು; ವಿಡಿಯೋ ನೋಡಿ ಅಸ್ಸಾಂ ಜನತೆ ಆಕ್ರೋಶ

ತಮಿಳುನಾಡಿನ ದೇವಸ್ಥಾನದ ಆವರಣದಲ್ಲಿ ಜೋಯ್ಮಾಲಾ ಎಂಬ ಆನೆಗೆ ಅನೇಕ ಮಾವುತರು ನಿರಂತರವಾಗಿ ಚಾವಟಿಯಿಂದ ಹೊಡೆದ ನಂತರ ಕಿರುಚುವ ವಿಡಿಯೋ ವೈರಲ್​ ಆಗಿದ್ದು, ಆದರ ಆರ್ತನಾದ ದೂರದ ಅಸ್ಸಾಂನಲ್ಲಿರುವವರ ಹೃದಯ Read more…

ʼಆನೆಗುಡ್ಡೆ ವಿನಾಯಕʼ ನಿನಗೆ ಶರಣು

ಆನೆಗುಡ್ಡೆ ವಿನಾಯಕ ದೇವಸ್ಥಾನ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತಾದಿಗಳು ವಿನಾಯಕನ ದರ್ಶನವನ್ನು ಪಡೆಯುತ್ತಾರೆ. ಈ ಕ್ಷೇತ್ರವು ಪರಶುರಾಮ ಮಹರ್ಷಿಯ ಸೃಷ್ಟಿಯೆಂದು ಹೇಳಲಾಗಿದೆ. Read more…

ಸೌತಡ್ಕ ಕ್ಷೇತ್ರ ಮಹಾತ್ಮೆ ತಿಳಿಯಿರಿ

ನಮ್ಮಲ್ಲಿ ಸಾಕಷ್ಟು ಸಂಖ್ಯೆಯ ಗಣಪತಿ ದೇವಾಲಯಗಳಿವೆ. ಆದರೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂಪೂರ್ಣ ವಿಭಿನ್ನ. ಇದೊಂದು ಪವಿತ್ರ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಹೌದು. Read more…

ದೇವಸ್ಥಾನದಲ್ಲಿ ಸಿಗುವ ಪ್ರಸಾದದ ಹೂವನ್ನು ಏನು ಮಾಡಬೇಕು…..?

ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಹೂ, ಮಾಲೆಗಳು ಸಿಗೋದು ಸಾಮಾನ್ಯ. ಹೂಗಳನ್ನು ಆಶೀರ್ವಾದದ ರೂಪದಲ್ಲಿ ಪಡೆಯುವ ಭಕ್ತರು ಅದನ್ನು ಮನೆಗೆ ತರ್ತಾರೆ. ಮನೆಗೆ ತಂದ ಪ್ರಸಾದವನ್ನು ಎಲ್ಲಿಡುವುದು ಎಂಬ ಪ್ರಶ್ನೆ Read more…

ಈ ದಿನ ದೇವಸ್ಥಾನಕ್ಕೆ ಹೋದ್ರೆ ಆರ್ಥಿಕ ವೃದ್ಧಿ ನಿಶ್ಚಿತ

ವ್ಯಕ್ತಿಯ ಅಸಂತೋಷ, ದುಃಖಕ್ಕೆ ಕಾರಣ ಪೂರ್ಣಗೊಳ್ಳದ ಆಸೆ. ಏನೇ ಮಾಡಿದ್ರೂ ಒಂದಲ್ಲ ಒಂದು ಸಮಸ್ಯೆ ಬೆನ್ನು ಬಿಡೋದಿಲ್ಲ. ಇದ್ರಿಂದ ಚಡಪಡಿಸುವ ಬದಲು ದೇವರ ದರ್ಶನ ಪಡೆಯೋದು ಬಹಳ ಒಳ್ಳೆಯದು. Read more…

ನಾನು ಏನು ಬೇಕಾದ್ರೂ ತಿಂದು ಎಲ್ಲಿಗೆ ಬೇಕಾದ್ರೂ ಹೋಗ್ತೇನೆ: ಕೇಳಲು ಅವರು ಯಾರು?

ಚಿಕ್ಕಬಳ್ಳಾಪುರ: ನಾನು ಏನು ಬೇಕಾದರೂ ತಿಂದು ಎಲ್ಲಿಗೆ ಬೇಕಾದರೂ ಹೋಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ನಾನು ಏನು ತಿನ್ನಬೇಕು ಏನು ತಿನ್ನಬಾರದು Read more…

ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ವೇಳೆಯಲ್ಲೇ ದುರಂತ: ಜನದಟ್ಟಣೆಯಿಂದ ಉಸಿರುಗಟ್ಟಿ ಇಬ್ಬರು ಸಾವು

ಕೃಷ್ಣ ಜನ್ಮಾಷ್ಟಮಿ ವೇಳೆಯಲ್ಲಿ ಮಥುರಾದ ಬಂಕಿ ಬಿಹಾರಿ ದೇವಸ್ಥಾನದಲ್ಲಿ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ ಅಸ್ವಸ್ಥರಾದ ಅನೇಕರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಜನ್ಮಾಷ್ಟಮಿ ಆಚರಣೆಯ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಭಕ್ತರು Read more…

ಭಕ್ತಾದಿಗಳೇ ಗಮನಿಸಿ: ಇಂದಿನಿಂದ 5 ದಿನಗಳ ಕಾಲ ತೆರೆದಿರಲಿದೆ ಶಬರಿಮಲೆ ಅಯ್ಯಪ್ಪ ದೇಗುಲ

ಶಬರಿಮಲೆ ಸ್ವಾಮಿ ಅಯ್ಯಪ್ಪ ಭಕ್ತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮಲಯಾಳಂ ಶುಭ ತಿಂಗಳು ಚಿಂಗಂ ಅಂಗವಾಗಿ ಐದು ದಿನಗಳ ಮಾಸಿಕ ಪೂಜೆ ಮತ್ತು ಆಚರಣೆಗಳು ಇಂದಿನಿಂದ ನಡೆಯುತ್ತಿದ್ದು, ಹೀಗಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...