alex Certify
ಕನ್ನಡ ದುನಿಯಾ       Mobile App
       

Kannada Duniya

ಮುಗೀತು ಚಂದ್ರಗ್ರಹಣ, ದೇವಾಲಯಗಳಲ್ಲಿ ಶುದ್ಧೀಕರಣ

ಚಂದ್ರಗ್ರಹಣದ ಕಾರಣದಿಂದ ಬಂದ್ ಆಗಿದ್ದ ದೇವಾಲಯಗಳ ಬಾಗಿಲು ತೆರೆಯಲಾಗಿದ್ದು, ಶುದ್ಧೀಕರಣ ಕಾರ್ಯ ಆರಂಭವಾಗಿದೆ. ಚಂದ್ರಗ್ರಹಣದ ಹಿನ್ನಲೆಯಲ್ಲಿ ಸಂಜೆಯಿಂದಲೇ ಬಹುತೇಕ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ ನಿಲ್ಲಿಸಲಾಗಿತ್ತು. ಮತ್ತೆ ಕೆಲವು ದೇವಾಲಯಗಳಲ್ಲಿ Read more…

ದೇವಾಲಯದಲ್ಲೇ ಕಿಡಿಗೇಡಿಯಿಂದ ಮಾನಗೇಡಿ ಕೃತ್ಯ

ಹಾವೇರಿ: ದೇವಾಲಯಕ್ಕೆ ಬಂದ ಮಹಿಳೆಯೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಳಗೇರಿಯಲ್ಲಿ ಜನವರಿ 24 ರಂದು ದೇವಾಲಯಕ್ಕೆ Read more…

ಗ್ರಹಣ ವೀಕ್ಷಣೆಗೆ ಮುಗಿಬಿದ್ದ ಜನ, ಆದರೂ ಹಲವೆಡೆ ಬಂದ್ ವಾತಾವರಣ

ಬಾನಂಗಳದಲ್ಲಿ ಚಂದ್ರಗ್ರಹಣ ಗೋಚರದ ಸಮಯ ಆರಂಭವಾಗುತ್ತಿದ್ದಂತೆ, ಹೆಚ್ಚಿನ ಜನ ಮನೆ ಸೇರಿಕೊಂಡಿದ್ದಾರೆ. ಮತ್ತೆ ಕೆಲವು ಕಡೆಗಳಲ್ಲಿ ಬಾನಂಗಳದಲ್ಲಿ ನಡೆಯುವ ಕೌತುಕವನ್ನು ಕಣ್ತುಂಬಿಕೊಳ್ಳಲು ಜನ ಕಾತರರಾಗಿದ್ದಾರೆ. ಗ್ರಹಣದ ಕಾರಣ ಅನೇಕ Read more…

ಸಿದ್ಧಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ ದೀಪಿಕಾ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಶಾಹಿದ್ ಕಪೂರ್ ಅಭಿನಯದ ‘ಪದ್ಮಾವತ್’ ಚಿತ್ರ ಇದೇ ತಿಂಗಳ 25 ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ಆರಂಭದಿಂದಲೂ ಕರಣಿ Read more…

ಇಲ್ಲಿ ವಿಮಾನಕ್ಕಿಂತ ದುಬಾರಿ ಎತ್ತಿನ ಗಾಡಿ ಸವಾರಿ…!

ಎಲ್ಲಿಯ ಎತ್ತಿನ ಗಾಡಿ, ಎಲ್ಲಿಯ ವಿಮಾನ. ಎತ್ತಿನ ಗಾಡಿಗೂ ವಿಮಾನಕ್ಕೂ ಸಾಟಿಯೇ ಎಂದುಕೊಳ್ಳಬೇಡಿ. ಇಲ್ಲಿನ ಎತ್ತಿನಗಾಡಿಗಳಲ್ಲಿ ಸವಾರಿ ಮಾಡುವವರು ವಿಮಾನಕ್ಕಿಂತ ಹೆಚ್ಚಿನ ಪ್ರಯಾಣ ದರವನ್ನು ಭರಿಸಬೇಕಾಗುತ್ತದೆ. ಅದಕ್ಕೆ ಕಾರಣವೇನು Read more…

ಕೋರಿಕೆಗಳನ್ನು ಈಡೇರಿಸುವ ಶಕ್ತಿ ದೇವತೆ ಪೆದ್ದಮ್ಮ ದೇವಿ

ಹಿಂದೂ ದೇವಾಲಯಗಳಿಗಳಲ್ಲಿ ಒಂದು ಪ್ರತ್ಯೇಕವಾದ ನಂಬಿಕೆ ಮತ್ತು ಆಚಾರ – ವಿಚಾರಗಳಿವೆ. ಅದರಲ್ಲೂ ಶಕ್ತಿ ದೇವತೆಗಳ ಬಗ್ಗೆ ಅಪಾರವಾದ ಭಕ್ತಿ ಮತ್ತು ನಂಬಿಕೆಗಳು ಹೆಚ್ಚಾಗಿವೆ. ಅಂತಹದ್ದೇ ಒಂದು ಪ್ರಸಿದ್ಧವಾದ Read more…

ದೇವಾಲಯಕ್ಕೆ ನಾಯಿಮರಿಯನ್ನು ಕರೆದೊಯ್ದ ಯುವತಿ

ಹೊಸ ವರ್ಷದ ದಿನದಂದು ಉಜ್ಜನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಯುವತಿಯೊಬ್ಬಳು ತನ್ನ ನಾಯಿಮರಿಯನ್ನು ಕರೆದೊಯ್ದ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಉಜ್ಜನಿಯ ಜಿಲ್ಲಾಧಿಕಾರಿ ಈ ಕುರಿತು ವಿವರಣೆ ನೀಡುವಂತೆ ದೇವಾಲಯದ ಆಡಳಿತ Read more…

ಬಹಳ ಅಪಾಯಕಾರಿ ಈ ದೇವಸ್ಥಾನ: ದರ್ಶನ ಪಡೆಯಲು ಹೆದರುತ್ತಾರೆ ಜನ

ಪ್ರವಾಸಿಗರಿಗೆ ಭಾರತದಲ್ಲಿ ನೋಡಲು ಸಾಕಷ್ಟು ಸುಂದರ ಸ್ಥಳಗಳಿವೆ. ಅನೇಕ ದೇವಸ್ಥಾನಗಳಿವೆ.  ಐತಿಹಾಸಿಕ ದೇವಸ್ಥಾನಗಳನ್ನು ನೋಡಲು ವಿದೇಶಗಳಿಂದಲೂ ಜನ ಬರ್ತಾರೆ. ಆದ್ರೆ ಅಲ್ಲಿರುವ ದೇವಸ್ಥಾನವೊಂದು ಬಹಳ ಅಪಾಯಕಾರಿ. ದೇವಸ್ಥಾನಕ್ಕೆ ಹೋಗಲು Read more…

ಸಿಕ್ಕಿಬಿದ್ದ ಪೂಜಾರಿಗೆ ಅರೆಬೆತ್ತಲೆಗೊಳಿಸಿದ್ರು….

ಮೈಸೂರು: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪೂಜಾರಿಯನ್ನು ಗ್ರಾಮಸ್ಥರು ಅರೆಬೆತ್ತಲೆ ಮಾಡಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ ದೇವಾಲಯಗಳನ್ನು ಕಟ್ಟಿಕೊಂಡಿದ್ದ ವ್ಯಕ್ತಿಯನ್ನು Read more…

ನಟಿಯೊಂದಿಗೆ ಯುವಕ, ನೈತಿಕ ಪೊಲೀಸರಿಂದ ಹಲ್ಲೆ..?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ತಮಿಳು ಚಿತ್ರ ನಟಿ Read more…

ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ

ಬೆಂಗಳೂರು: ವೈಕುಂಠ ಏಕಾದಶಿಯ ದಿನವಾದ ಇಂದು ನಾಡಿನೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ವೈಕುಂಠ ದ್ವಾರದ ಮೂಲಕ ವೆಂಕಟೇಶ್ವರನ ದರ್ಶನ ಮಾಡಿದರೆ, ಸ್ವರ್ಗದ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ವೆಂಕಟೇಶ್ವರನ Read more…

ಮಂಜುನಾಥನ ಸನ್ನಿಧಿಯಲ್ಲಿ ಧ್ವನಿ ವರ್ಧಕ: ನೋಟಿಸ್ ಜಾರಿ

ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥ ದೇವಾಲಯಕ್ಕೆ ಧಾರ್ಮಿಕ ದತ್ತಿ ಇಲಾಖೆ ನೋಟಿಸ್ ಜಾರಿ ಮಾಡಿದೆ. ಧ್ವನಿವರ್ಧಕ ಬಳಸದಂತೆ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ Read more…

ಚಳಿಯಿಂದ ದೇವರನ್ನು ರಕ್ಷಿಸಲು ಹೀಟರ್ ಅಳವಡಿಕೆ…!

ಉತ್ತರ ಪ್ರದೇಶದಲ್ಲಿ ಚಳಿಯ ಆರ್ಭಟ ಜೋರಾಗಿದೆ. ಮೈ ಕೊರೆಯುವ ಚಳಿಗೆ ಜನರು ಸ್ವೆಟರ್, ಜಾಕೆಟ್, ಶಾಲ್ ಬಳಸಲು ಶುರುಮಾಡಿದ್ದಾರೆ. ಕೆಲವರ ಮನೆಗೆ ಈಗಾಗ್ಲೇ ಹೀಟರ್ ಪ್ರವೇಶ ಮಾಡಿದೆ. ಆದ್ರೆ Read more…

ಪ್ರಚಾರದ ಕೊನೆ ದಿನ ಜಗನ್ನಾಥ ಮಂದಿರದಲ್ಲಿ ರಾಹುಲ್

ಗುಜರಾತ್ ಎರಡನೇ ಹಂತದ ಮತದಾನಕ್ಕೆ ಇನ್ನೊಂದೇ ದಿನ ಬಾಕಿಯಿದೆ. ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮತದಾರರನ್ನು ಒಲಿಸಿಕೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವುದ್ರಿಂದ ರಾಜಕೀಯ ನಾಯಕರ ಪ್ರಚಾರ Read more…

ಮಹಾಲಕ್ಷ್ಮಿ ಮಂದಿರಕ್ಕೆ ಜಹೀರ್-ಸಾಗರಿಕಾ ದಂಪತಿ ಭೇಟಿ

ಭಾರತೀಯ ಚಿತ್ರರಂಗ ಹಾಗೂ ಟಿವಿ ಜಗತ್ತಿನಲ್ಲಿ ಈಗ ಮದುವೆಗಳ ಸುಗ್ಗಿ. ಸೆಲೆಬ್ರಿಟಿಗಳೆಲ್ಲ ಒಬ್ಬೊಬ್ಬರಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಸ್ಟಾರ್ ಜೋಡಿಯಾದ ಜಹೀರ್ ಖಾನ್ ಹಾಗೂ ಸಾಗರಿಕಾ ಘಾಟ್ಕೆ ವಿವಾಹ Read more…

ಈ ಗಿರಿಧಾಮಕ್ಕೆ ಒಮ್ಮೆ ಭೇಟಿ ನೀಡಲೇಬೇಕು…..

ಬೆಂಗಳೂರಿಗೆ ಅತ್ಯಂತ ಸಮೀಪವಿರುವ ಈ ಗಿರಿಧಾಮವು ಕೇವಲ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಮಾತ್ರವಲ್ಲದೇ ಧಾರ್ಮಿಕವಾಗಿಯೂ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಏಕೆಂದರೆ ಇಲ್ಲಿರುವ ದೇವಾಲಯಗಳು ಜನರನ್ನು ತನ್ನತ್ತ ಸೆಳೆಯುವಲ್ಲಿ ಹೆಸರು Read more…

ಭಿಕ್ಷೆಯಿಂದ ಗಳಿಸಿದ 2 ಲಕ್ಷ ರೂ. ದೇವಾಲಯಕ್ಕೆ ದೇಣಿಗೆ

ಮೈಸೂರು: ದೇವಾಲಯದ ಎದುರು ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರು ತಾವು ಗಳಿಸಿದ ಹಣದಲ್ಲಿ 2 ಲಕ್ಷ ರೂ.ಗಳನ್ನು ದೇವಾಲಯದ ಜೀರ್ಣೋದ್ಧಾರಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಮೈಸೂರು ಯಾದವಗಿರಿಯ ಪ್ರಸನ್ನ ಆಂಜನೇಯ ಸ್ವಾಮಿ Read more…

ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಿಯಲ್ಲೇ ಹೀಗಾಯ್ತಂತೆ..!?

ತುಮಕೂರು: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಗೊರವನಹಳ್ಳಿಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಬರುವ ಭಕ್ತರು ದೇವಿಯ ದರ್ಶನ ಪಡೆದು ಕಾಣಿಕೆ ಸಲ್ಲಿಸಿ, ಹರಕೆ ತೀರಿಸುತ್ತಾರೆ. Read more…

ದೇವಾಲಯದಲ್ಲೇ ಸಾಧುಗಳಿಬ್ಬರ ಬಿಗ್ ಫೈಟ್…!

ಸಾಧುಗಳಿಬ್ಬರು ದೇವಾಲಯದಲ್ಲೇ ಹೊಡೆದಾಡಿಕೊಂಡ ಘಟನೆ ಉತ್ತರ ಪ್ರದೇಶದ ಮಥುರಾದ ಬರ್ಸಾನಾದಲ್ಲಿರುವ ಪ್ರಸಿದ್ದ ರಾಧಾ ರಾಣಿ ದೇವಾಲಯದಲ್ಲಿ ನಡೆದಿದೆ. ದೇವಾಲಯದಲ್ಲಿ ವಿಶೇಷ ಉತ್ಸವ ನಡೆಯುತ್ತಿರುವ ಸಂದರ್ಭದಲ್ಲೇ ಸಾಧು ಬಾಲಕ್ ದಾಸ್ Read more…

ಬೈಲಕುಪ್ಪೆಯ ಗೋಲ್ಡನ್ ಟೆಂಪಲ್

ದಕ್ಷಿಣ ಭಾರತದಲ್ಲಿ ಟಿಬಿಟಿಯನ್ ಬೌದ್ಧಪಂಥದ ಕೇಂದ್ರವಾಗಿರುವ ಬೈಲಕುಪ್ಪೆಯ ಸ್ವರ್ಣಮಂದಿರ ನಯನ ಮನೋಹರವಾಗಿದೆ. ಮೈಸೂರು ಜಿಲ್ಲೆಯ ಪಶ್ಚಿಮಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದ ಸಮೀಪದಲ್ಲಿ ಬೈಲಕುಪ್ಪೆ ಇದ್ದು, ಟಿಬೆಟ್ ನಿರಾಶ್ರಿತರು ನೆಲೆಸಿದ್ದಾರೆ. Read more…

ದೇವಾಲಯದಲ್ಲೇ ವಿದೇಶಿ ಯುವತಿಯೊಂದಿಗೆ ಸೆಕ್ಸ್

ಬಳ್ಳಾರಿ: ಹಂಪಿ ಉತ್ಸವದ ವೇಳೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ವಿದೇಶಿ ಯುವತಿ ಹಾಗೂ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆಯಷ್ಟೇ ಮುಖ್ಯಮಂತ್ರಿಯವರು ಐತಿಹಾಸಿಕ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ್ದರು. Read more…

ಮೋದಿ ಭೇಟಿ ಹಿನ್ನಲೆ: ಧರ್ಮಸ್ಥಳದಲ್ಲಿ ಬಿಗಿ ಭದ್ರತೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು, ಅಕ್ಟೋಬರ್ 29 ರಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರಧಾನ ಮಂತ್ರಿಯವರ ವಿಶೇಷ ಭದ್ರತಾ ಪಡೆ(SPG) Read more…

‘ಮಾಂಸಾಹಾರಿ ಸೇವಿಸಿ ದೇಗುಲಕ್ಕೆ ಹೋಗಿದ್ದು ತಪ್ಪೇನಲ್ಲ’

ಧಾರವಾಡ: ಮೀನೂಟ ಸೇವಿಸಿ ಧರ್ಮಸ್ಥಳ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಇಬ್ಬರು ಸಚಿವರು ಭೇಟಿ ನೀಡಿದ್ದ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ.ಎಂ., ಮಾಂಸಾಹಾರ Read more…

ಈ ದೇವರಿಗೆ 100 ಕೋಟಿ ರೂ. ನಗದು ಅಲಂಕಾರ

ಭೋಪಾಲ್: ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ನಗದನ್ನು ಬಳಸಿ ಅಲಂಕಾರ ಮಾಡಲಾಗಿದೆ. 2000 ರೂ., 500 ರೂ., 200 ರೂ., 100 Read more…

ದೇಶದ ಮೊದಲ ಕ್ಯಾಶ್ಲೆಸ್ ದೇವಸ್ಥಾನ

ದೇವಸ್ಥಾನಕ್ಕೆ ಹೋದ ಭಕ್ತರು ದೇವರಿಗೆ ಕಾಣಿಕೆ ಹಾಕೋದು ಸಾಮಾನ್ಯ ಸಂಗತಿ. ಕೆಲ ದೇವಸ್ಥಾನಗಳಲ್ಲಿ ಭಕ್ತರು ಕಾಣಿಕೆಯನ್ನು ದೇಣಿಗೆ ಹುಂಡಿಗೆ ಹಾಕೋದಿಲ್ಲ. ಬದಲಾಗಿ ದೇವರ ಮೇಲೆ ನಾಣ್ಯಗಳನ್ನು ಎಸೆಯುತ್ತಾರೆ. ದೇಶದ Read more…

ಹಾಸನಾಂಬೆ ದರ್ಶನಕ್ಕೆ ಸಕಲ ವ್ಯವಸ್ಥೆ

ಹಾಸನ: ಪ್ರತಿ ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಬಾಗಿಲನ್ನು ಇಂದು ಮಧ್ಯಾಹ್ನ ತೆರೆಯಲಾಗುವುದು. ಅಕ್ಟೋಬರ್ 12 ರಿಂದ 21 ರ ವರೆಗೆ ದೇವಾಲಯದ ಬಾಗಿಲು ತೆರೆಯಲಾಗುವುದು. ಶಕ್ತಿದೇವತೆ Read more…

ದೇವಾಲಯದಲ್ಲಿ ರಷ್ಯಾ ಪ್ರವಾಸಿಗ ಮಾಡಿದ್ದೇನು ಗೊತ್ತಾ?

ಚೆನ್ನೈ: ಭಾರತ ಪ್ರವಾಸಕ್ಕೆ ಬಂದ ರಷ್ಯಾ ಪ್ರವಾಸಿಗನೊಬ್ಬ ದೇವಾಲಯದ ಎದುರು ಭಿಕ್ಷೆ ಬೇಡಿದ್ದಾನೆ. ಮಾನ್ಯತೆ ಹೊಂದಿರುವ ಪಾಸ್ ಪೋರ್ಟ್ ಮತ್ತು ವೀಸಾ ಸಹಿತ ಭಾರತ ಪ್ರವಾಸಕ್ಕೆ ಬಂದ ರಷ್ಯಾದ Read more…

ಬಿಗ್ ಬಿ ಮಂದಿರದಲ್ಲಿ ಅಮಿತಾಬ್ ಚಪ್ಪಲಿಗೂ ನಡೆಯುತ್ತೆ ಪೂಜೆ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ದೇವಸ್ಥಾನ ಕಟ್ಟಲಾಗಿದೆ. ಕೋಲ್ಕತ್ತಾದಲ್ಲಿ ಈ ದೇವಸ್ಥಾನವಿದೆ. ಅಲ್ಲಿ ಅಮಿತಾಬ್ ಬಚ್ಚನ್ ಮೂರ್ತಿ ಜೊತೆ ಅವರ ಚಪ್ಪಲಿಗೂ ಪೂಜೆ ನಡೆಯುತ್ತದೆ. ಬಿಗ್ Read more…

ವಿಶಿಷ್ಟ ವಾಸ್ತುಶಿಲ್ಪ ಕಲೆಗೆ ಹೆಸರಾದ ಬದರೀನಾಥ

ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಬದರೀನಾಥ ಮಂದಿರ ತನ್ನ ವಿಶಿಷ್ಟವಾದ ವಾಸ್ತುಶಿಲ್ಪ ಕಲೆಗೆ ಹೆಸರಾಗಿದೆ. ಅಲಕನಂದಾ ನದಿಯ ದಡದಲ್ಲಿ ಸುಮಾರು 3133 ಮೀಟರ್ ಎತ್ತರದಲ್ಲಿರುವ ಬದರೀನಾಥ ದೇವಾಲಯ Read more…

ದೇವರಿಗೆ ಹಾರ ಹಾಕಲು ಹೋದ ದಲಿತರ ಮೇಲೆ ಹಲ್ಲೆ

ಗ್ರಾಮದ ದೇವಾಲಯದಲ್ಲಿರುವ ಆಂಜನೇಯ ವಿಗ್ರಹಕ್ಕೆ ಹಾರ ಹಾಕಲು ತೆರಳಿದ್ದ ದಲಿತರ ಮೇಲೆ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕು ಹರಮಘಟ್ಟದಲ್ಲಿ ನಡೆದಿದೆ. ಗುರುವಾರ ಭೂಮಿ ಹುಣ್ಣಿಮೆ ಆಚರಿಸಲಾಗಿದ್ದು, ಹರಮಘಟ್ಟ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...