alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ಪೂಜೆ ಮಾಡುವಾಗ ಇರಲಿ ಈ ಕುರಿತು ಗಮನ

ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ. ನಿಯಮ ತಪ್ಪದೇ ಭಕ್ತರು ದೇವರಿಗೆ ಪೂಜೆ ಮಾಡಿ, ಆಯುಷ್ಯ, ಆರೋಗ್ಯ ನೀಡುವಂತೆ ಬೇಡಿಕೊಳ್ಳುತ್ತಾರೆ. ಆದರೆ ಪೂಜೆ ಮಾಡುವ ವಿಧಾನ ಎಲ್ಲರಿಗೂ Read more…

ಪ್ರಸಿದ್ಧ ನಂಜನಗೂಡು ನಂಜುಂಡೇಶ್ವರ ದೇವಾಲಯ ನೋಡಬನ್ನಿ

ನಂಜನಗೂಡು ಎಂದ ಕೂಡಲೇ ಕೆಲವರಿಗೆ ಹಲ್ಲಿನ ಪುಡಿ ನೆನಪಾಗುತ್ತದೆ. ಮೈಸೂರಿನಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ನಂಜನಗೂಡು ಪ್ರಮುಖ ಯಾತ್ರಾ ಸ್ಥಳ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು, ಯಾತ್ರಾರ್ಥಿಗಳು Read more…

ವೈರಲ್ ಆಯ್ತು ಬಿಜೆಪಿ ಸಂಸದನ ವಿಡಿಯೋ

ಜನಪ್ರತಿನಿಧಿಯಾಗಿ ಜನರ ಹಿತಕಾಯಬೇಕಾದ ಲೋಕಸಭೆ ಸದಸ್ಯ, ಮಾನವೀಯತೆಯನ್ನೇ ಮರೆತು, ಅನಾಗರೀಕ ವರ್ತನೆ ತೋರಿದ ಘಟನೆ, ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ. ಪೋರ್ ಬಂದರ್ ಬಿಜೆಪಿ ಸಂಸದ Read more…

ಸ್ವಾಮಿ ನಿತ್ಯಾನಂದ ಜತೆ ರಂಜಿತಾ ತಿರುಪತಿ ದರ್ಶನ

ರಾಸಲೀಲೆ ನಡೆಸಿದ್ದರೆನ್ನಲಾದ ವಿಡಿಯೋ ಬಿಡುಗಡೆಯಾದ ವೇಳೆ ಸಖತ್ ಫೇಮಸ್ ಆದ ಸ್ವಾಮಿ ನಿತ್ಯಾನಂದ, ಬಿಡದಿ ಆಶ್ರಮ ತೊರೆದ ಬಳಿಕ ಎಲ್ಲಿಗೆ ಹೋಗಿದ್ದರೆಂಬುದು ತಿಳಿದಿರಲಿಲ್ಲ. ಆದರೆ, ಬಹುದಿನಗಳ ನಂತರ ಸ್ವಾಮಿ Read more…

ತಿರುಪತಿಗೆ ತೆರಳಬಯಸಿರುವ ಭಕ್ತರಿಗೊಂದು ಮಾಹಿತಿ

ವಿಶ್ವದಲ್ಲಿಯೇ ಶ್ರೀಮಂತ ಮತ್ತು ಪ್ರಖ್ಯಾತ ದೇವಾಲಯವಾಗಿರುವ ತಿರುಪತಿ, ತಿರುಮಲಕ್ಕೆ ಯಾವಾಗಲೂ ಭಕ್ತರ ಸಂಖ್ಯೆ ಜಾಸ್ತಿ. ತಿಮ್ಮಪ್ಪನ ದರ್ಶನಕ್ಕೆ ಎಲ್ಲಾ ದಿನಗಳಲ್ಲಿಯೂ ಜನಜಾತ್ರೆಯೇ ನೆರೆದಿರುತ್ತದೆ. ನೀವೇನಾದರೂ ತಿರುಪತಿಗೆ ಹೊರಟಿದ್ದರೆ ಒಂದೆರಡು Read more…

ಈ ದೇವಾಲಯಗಳಿಗೆ ಹರಿದು ಬರುತ್ತಿದೆ ಅಪಾರ ಹಣ

ಹೈದರಾಬಾದ್: ವಿಶ್ವದಲ್ಲಿಯೇ ಅತಿ ಶ್ರೀಮಂತ ಮತ್ತು ಪ್ರಸಿದ್ಧ ದೇವಾಲಯ ತಿರುಪತಿ, ತಿರುಮಲದಲ್ಲಿದೆ. ತಿರುಪತಿ ವೆಂಕಟೇಶ್ವರ ಸ್ವಾಮಿಯಂತೆಯೇ ಹೈದರಾಬಾದ್ ನಲ್ಲಿ ಅತಿ ಹೆಚ್ಚು ಆದಾಯ ಹೊಂದಿದ ಹಲವು ದೇವಾಲಯಗಳಿದ್ದು, ಅಲ್ಲಿಗೆ Read more…

ಬೈಕ್, ಆಟೋಗಳೊಂದಿಗೆ ಹೀಗಿತ್ತು ಆನೆಯ ಆಟ

ಆನೆಗೆ ಮದವೇರಿದಾಗ ಏನೇನು ಅನಾಹುತ ಮಾಡುತ್ತದೆ ಎಂಬುದನ್ನು ಮಾತಿನಲ್ಲಿ ಹೇಳುವುದು ಸಾಧ್ಯವಿಲ್ಲ. ಕೇರಳದ ಪಾಲಕ್ಕಾಡ್ ನಲ್ಲಿ ಇಂತಹ ಮದವೇರಿದ ಆನೆಯೊಂದು ಅವಾಂತರ ಸೃಷ್ಟಿಸಿದೆ. ದಾರಿಯಲ್ಲಿದ್ದ ವಾಹನಗಳನ್ನೆಲ್ಲಾ ಹಾಳು ಮಾಡಿದೆ. Read more…

ಈ ಭಿಕ್ಷುಕನಿಗೆ ಹೇಳಿ ಹ್ಯಾಟ್ಸಾಫ್

ಹಂಚಿದ್ದು ತನಗೆ, ಕೂಡಿಟ್ಟಿದ್ದು ಪರರಿಗೆ ಎಂಬ ಮಾತು ಪ್ರಚಲಿತದಲ್ಲಿದೆ. ಅದು ಮಾತಿಗಷ್ಟೇ ಸೀಮಿತ. ಬಹುತೇಕ ಮಂದಿ ತಮ್ಮ ಮುಂದಿನ ತಲೆಮಾರಿಗೂ ಆಗುವಷ್ಟನ್ನು ಕೂಡಿಡುತ್ತಾರೆ. ಆದರೆ, ಭಿಕ್ಷುಕನೊಬ್ಬ ತನ್ನ ಸಂಪಾದನೆಯನ್ನೆಲ್ಲಾ Read more…

ತಿರುಪತಿ ತಿಮ್ಮಪ್ಪನಿಗೆ ದುಬಾರಿ ಕಿರೀಟ

ವಿಶ್ವದ ಶ್ರೀಮಂತ ದೇವಾಲಯ ಎಂದೇ ಪ್ರಸಿದ್ಧಿಯಾಗಿರುವ ತಿರುಪತಿ ತಿರುಮಲ ದೇವಾಲಯಕ್ಕೆ ವರ್ಷದ ಎಲ್ಲಾ ದಿನಗಳಲ್ಲಿಯೂ ಭಕ್ತರು ಭೇಟಿ ಕೊಡುತ್ತಾರೆ. ಹೀಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಹರಕೆ Read more…

ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿತ್ತು 2.5 ಕೋಟಿ ರೂ. ಫುಟ್ಬಾಲ್

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂದೇ ಖ್ಯಾತವಾಗಿರುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಯಾವಾಗಲು ಜನಸಾಗರವೇ ನೆರೆದಿರುತ್ತದೆ. ಹೀಗೆ ಬರುವ ಭಕ್ತರು ಕಾಣಿಕೆ ರೂಪದಲ್ಲಿ ಹಣ, ಚಿನ್ನ ಮೊದಲಾದವುಗಳನ್ನು ದೇವರಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...