alex Certify tea | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಆರೋಗ್ಯ ಹಾಗೂ ಫಿಟ್ನೆಸ್ʼಗಾಗಿ ಈ ಐದು ಕೆಲಸ ಮಾಡೋದು ಸುಲಭವಾದ್ರೂ ಕೆಲಸ ಮಾಡಲ್ಲ ಜನರು

ವಯಸ್ಸು ಹೆಚ್ಚಾದಂತೆ ಆರೋಗ್ಯ ಹಾಗೂ ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ಆರೋಗ್ಯಕರ ಜೀವನ ಶೈಲಿ ದೀರ್ಘಕಾಲದ ಫಿಟ್ನೆಸ್ ಗೆ ಕಾರಣವಾಗುತ್ತದೆ. Read more…

ಚಹಾ ಪ್ರಿಯರು ತಪ್ಪದೇ ಈ ಸುದ್ದಿ ಓದಿ….!

ನಮ್ಮಲ್ಲಿ ಅನೇಕರಿಗೆ ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜುವುದು ಮತ್ತು ಚಹಾ ಕುಡಿಯುವುದು ಮೊದಲ ಕೆಲಸ. ಚಹಾ ಕುಡಿದ ತಕ್ಷಣ, ಹೊಸ ರೀತಿಯ ಶಕ್ತಿ ಸಿಕ್ಕಿದೆ ಎಂದು ನಾವು ಭಾವಿಸುತ್ತೇವೆ. Read more…

ದೇಹಕ್ಕೆ ಪ್ರಯೋಜನ ಪಡೆಯಲು ಸಕ್ಕರೆ – ಹಾಲು ಬಳಸದ ಚಹಾ ಕುಡಿಯಿರಿ

ಬೆಳಿಗ್ಗೆ ಎದ್ದಾಕ್ಷಣ ಹಾಲು ಕುದಿಸಿ ಚಹಾ ಪುಡಿ ಸಕ್ಕರೆ ಸೇರಿಸಿ, ಸೋಸಿ ಸೊಗಸಾದ ಚಹಾ ಮಾಡಿ ಕುಡಿಯುವುದೆಂದರೆ ನಿಮಗೆ ಬಲು ಇಷ್ಟವೇ..? ಹಾಗಿದ್ದರೆ ಇಲ್ಲಿ ಕೇಳಿ ಚಹಾ ಕುಡಿಯುವುದು Read more…

ಚರ್ಮದ ಮೇಲಿರುವ ಕಲೆ ಮಾಯವಾಗಲು ಬಳಸಿ ಈ ಸೊಪ್ಪು

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

ಮೆದುಳಿನ ಚಟುವಟಿಕೆಯನ್ನು ಸಕ್ರಿಯಗೊಳಿಸುತ್ತೆ ʼಚಹಾʼ ಕುಡಿಯುವ ಅಭ್ಯಾಸ

ಚಹಾ ಕುಡಿಯುವ ಗೀಳು ನಿಮಗೂ ಅಂಟಿಕೊಂಡಿದೆಯೇ ? ಕುಡಿಯದಿದ್ದರೆ ಏನನ್ನೋ ಕಳೆದುಕೊಂಡ ಅನುಭವ ಅಗುತ್ತದೆಯೇ….? ಹಾಗಿದ್ದರೆ ಇಲ್ಲಿ ಕೇಳಿ. ಸಂಶೋಧನೆಯೊಂದು ಚಹಾ ಕುಡಿದರೆ ವಯಸ್ಸಾದವರಲ್ಲಿ ಕಾಣಬರುವ ಖಿನ್ನತೆ ಸಮಸ್ಯೆ Read more…

`ಚಹಾ’ ಪ್ರಿಯರೇ ಎಚ್ಚರ : ಹೆಚ್ಚು ಟೀ ಕುಡಿಯುವುದು ಈ ಅಪಾಯಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು!

ಕೆಲವು ಜನರು ಚಹಾವಿಲ್ಲದೆ ದಿನವೇ ಆರಂಭವಾಗುವುದಿಲ್ಲ ಎಂಬಂತೆ ವರ್ತಿಸುತ್ತಾರೆ. ಬೆಳಿಗ್ಗೆ ಎದ್ದಾಗ ಚಹಾ ಕುಡಿಯುತ್ತೀರಿ. ಇದನ್ನು ಬೆಡ್ ಟೀ / ಕಾಫಿ ಎಂದು ಕರೆಯಲಾಗುತ್ತದೆ. ಈ ಹೆಸರು ಹೇಳಲು Read more…

ಎಚ್ಚರ…..! ನೀವು ‘ಪ್ಲಾಸ್ಟಿಕ್’ಕಪ್ ನಲ್ಲಿ ಕಾಫಿ ಕುಡಿತೀರಾ…?

ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ, ಟೀ ಬೇಕೆಬೇಕು. ಕೆಲಸದ ಒತ್ತಡದಲ್ಲಿ ರಿಲ್ಯಾಕ್ಸ್ ಆಗಲು ಅನೇಕರು ಪದೇ ಪದೇ ಕಾಫಿ, ಟೀ ಕುಡಿಯುತ್ತಿರುತ್ತಾರೆ. ಮನೆಯಲ್ಲಿ ಗ್ಲಾಸ್, ಸ್ಟೀಲ್ ಬಳಸುವ Read more…

ಚಹಾ ಮತ್ತು ಕಾಫಿ ಇವೆರಡರಲ್ಲಿ ʼಆರೋಗ್ಯʼ ಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ ? ಇಲ್ಲಿದೆ ಉಪಯುಕ್ತ ಮಾಹಿತಿ

ಸುಮಾರು 95 ಪ್ರತಿಶತ ಭಾರತೀಯರು ತಮ್ಮ ಬೆಳಗನ್ನು ಚಹಾ ಮತ್ತು ಕಾಫಿಯೊಂದಿಗೆ ಪ್ರಾರಂಭ ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಬಹುತೇಕರಿಗೆ ಚಹಾ ಅಥವಾ ಕಾಫಿ ಬೇಕು. ಸಂಜೆಯ ಆಯಾಸವನ್ನು Read more…

ದಾಸವಾಳ ಹೂವಿನ ಚಹಾ ಸೇವಿಸಿ ಈ ಆರೋಗ್ಯ ಪ್ರಯೋಜನ ಪಡೆಯಿರಿ

ದಾಸವಾಳದ ಎಲೆಯಿಂದ ಹತ್ತು ಹಲವು ಪ್ರಯೋಜನಗಳಿರುವಂತೆ ದಾಸವಾಳದ ಹೂವಿನಿಂದಲೂ ಹಲವು ಆರೋಗ್ಯದ ಲಾಭಗಳಿವೆ. ದಾಸವಾಳದ ಹೂವಿನ ಚಹಾ ತಯಾರಿಸಿ ಕುಡಿಯುವುದರಿಂದ ಯಾವ ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿಯೋಣ. ನೀರಿಗೆ Read more…

ಚಹಾ ಕುಡಿದು 18 ತಿಂಗಳ ಮಗು ಸಾವು; ಟೀ ಸೇವನೆಯಿಂದ ಮಕ್ಕಳ ಮೇಲಾಗುತ್ತೆ ಇಂಥಾ ದುಷ್ಪರಿಣಾಮ…!

ಇತ್ತೀಚೆಗಷ್ಟೆ ಮಧ್ಯಪ್ರದೇಶದಲ್ಲಿ ಕೇವಲ 18 ತಿಂಗಳ ಮಗು ಚಹಾ ಕುಡಿದು ಸಾವನ್ನಪ್ಪಿದೆ ಎಂಬ ವರದಿ ಪ್ರಕಟವಾಗಿತ್ತು. ಇದು ನಿಜಕ್ಕೂ ಆಘಾತಕಾರಿ ಸಂಗತಿ. ಭಾರತದಲ್ಲಿ ಚಹಾವನ್ನು ಬಹಳ ಮುಖ್ಯವಾದ ಮತ್ತು Read more…

ಕಣ್ತುಂಬಿಕೊಳ್ಳಿ ಡಾರ್ಜಲಿಂಗ್ ನ ಸೌಂದರ್ಯದ ಸೊಬಗು

ಡಾರ್ಜಲಿಂಗ್ ಬಹುಜನರ ನೆಚ್ಚಿನ ಪ್ರವಾಸಿ ತಾಣ. ಅದರಲ್ಲೂ ನವ ವಧು-ವರರಿಗೆ ಹೇಳಿಮಾಡಿಸಿದ ಹನಿಮೂನ್ ಜಾಗ. ಇಲ್ಲಿನ ಹಿಮಾಚ್ಛಾದಿತ ಗಿರಿಶೃಂಗಗಳು, ಬೌದ್ಧಾಲಯಗಳು ಅದ್ಭುತ ಪ್ರವಾಸದ ಅನುಭೂತಿ ಕೊಡುತ್ತವೆ. ಇದು ಸಿಕ್ಕಿಂನ Read more…

ʼಗ್ರೀನ್ ಟೀʼ ದೂರ ಮಾಡುತ್ತೆ ಕಣ್ಣುಗಳ ಸುತ್ತಲಿನ ಕಪ್ಪು

ಕಣ್ಣುಗಳು ದೇಹದ ಪ್ರಮುಖ ಭಾಗಗಳಲ್ಲಿ ಒಂದು. ಮಿತಿ ಮೀರಿದ ಮೊಬೈಲ್, ಟಿವಿ ಬಳಕೆ ಕಣ್ಣಿನ ಸೌಂದರ್ಯವನ್ನು ಹಾಳು ಮಾಡುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಒಮ್ಮೆ Read more…

ಆರೋಗ್ಯದ ಕಾಳಜಿ ವಹಿಸುತ್ತದೆ ಏಲಕ್ಕಿ ಚಹಾ

ಕೊರೋನಾ ಬಂದ ಬಳಿಕ ಹಲವು ಬಗೆ ಕಷಾಯ, ಚಹಾಗಳನ್ನು ನೀವು ತಯಾರಿಸಿ ಕುಡಿದಿರುವುದು ಖಚಿತ. ಆದರೆ ಏಲಕ್ಕಿ ಚಹಾದ ಬಗ್ಗೆ ನೀವು ಕೇಳಿದ್ದೀರಾ? ಇದರಲ್ಲಿ ಪೊಟ್ಯಾಸಿಯಂ, ಮೆಗ್ನೀಸಿಯಂ ಸೇರಿದಂತೆ Read more…

ಊಟದ ನಂತರ ನಾವು ಮಾಡುವ ಕೆಲವು ತಪ್ಪುಗಳಿಂದ ಹಾಳಾಗುತ್ತೆ ಆರೋಗ್ಯ

ಊಟದ ನಂತರ ನಾವು ಕೆಲವು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಮಧ್ಯಾಹ್ನ ಅಥವಾ ರಾತ್ರಿ ಆಹಾರ ಸೇವಿಸಿದ ತಕ್ಷಣ ನಿದ್ದೆ ಮಾಡುವ ಅಭ್ಯಾಸ Read more…

ಏಲಕ್ಕಿ ಸವಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಪರಿಮಳವನ್ನು ಹೊಂದಿರುವ ಮಸಾಲೆ ಪದಾರ್ಥ ಏಲಕ್ಕಿ. ಇದು ಭಾರತದಲ್ಲಿ ಹುಟ್ಟಿದರೂ ಇಂದು ವಿಶ್ವಾದ್ಯಂತ ಲಭ್ಯವಿದೆ. ಸಿಹಿ ಮತ್ತು ಖಾರದ ಪಾಕಗಳಲ್ಲೂ ಇದನ್ನು ಬಳಸಲಾಗುತ್ತದೆ. ಏಲಕ್ಕಿಯ ಬೀಜಗಳು ಮತ್ತು ತೈಲ Read more…

ಶುಂಠಿ ಬಳಸಿ ಹಲವು ಆರೋಗ್ಯ ಸಮಸ್ಯೆಗಳಿಗೆ ಹೇಳಿ ಗುಡ್ ಬೈ

ಶುಂಠಿಯಲ್ಲಿ ಅತ್ಯುತ್ತಮ ಆಂಟಿ ಬಯೋಟಿಕ್ ಗಳಿದ್ದು ಇದರ ಸೇವನೆಯಿಂದ ಹಲವು ಆರೋಗ್ಯದ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ಆದರೆ ಇದನ್ನು ಸೇವಿಸುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ. ನೀವು Read more…

ಮಕ್ಕಳಿಗೆ ಚಹಾ ಕುಡಿಸುವ ತಪ್ಪನ್ನು ಎಂದಿಗೂ ಮಾಡಬೇಡಿ, ಚಿಕ್ಕ ವಯಸ್ಸಿನಲ್ಲೇ ಬರಬಹುದು ಅಪಾಯಕಾರಿ ಕಾಯಿಲೆ

ಭಾರತದಲ್ಲಿ ಹೆಚ್ಚಿನ ಜನರು ಚಹಾ ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಚಹಾ ಇಲ್ಲದ ಬೆಳಗನ್ನು ಊಹಿಸಿಕೊಳ್ಳುವುದು ಅವರಿಗೆ ಕಷ್ಟ. ಬೆಳಗ್ಗೆ ಎದ್ದ ತಕ್ಷಣ ಬೆಡ್‌ ಟೀ ಕುಡಿಯುವವರು Read more…

ಮಳೆಗಾಲದಲ್ಲಿ ಕುಡಿಯಿರಿ ಸೋಂಕನ್ನು ತಡೆಗಟ್ಟಬಲ್ಲ ಶುಂಠಿ ಚಹಾ

ದಿನ ಬೆಳಗ್ಗೆ ಎದ್ದಾಕ್ಷಣ ನೀವು ಟೀ ಕುಡಿಯುವವರೇ… ಅದಿಲ್ಲದೆ ಹೋದರೆ ಏನನ್ನೋ ಕಳೆದುಕೊಂಡ ಅನುಭವ ನಿಮಗಾಗುತ್ತದೆಯೇ… ಹಾಗಿದ್ದರೆ ಇಲ್ಲಿ ಕೇಳಿ, ಆರೋಗ್ಯಕರವಾದ ಶುಂಠಿ ಚಹಾ ಮಾಡುವ ವಿಧಾನ ಇಲ್ಲಿದೆ. Read more…

ಒಂದು ತಿಂಗಳು ಚಹಾ ಮತ್ತು ಕಾಫಿಯನ್ನು ತ್ಯಜಿಸಿದರೆ ಹೀಗಿರುತ್ತೆ ಅದರ ಪರಿಣಾಮ….!

ಪ್ರಪಂಚದಾದ್ಯಂತ  ಶತಕೋಟಿ ಜನರು ಬೆಳಗ್ಗೆ ಒಂದು ಕಪ್‌ ಚಹಾ ಅಥವಾ ಕಾಫಿ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಬಿಸಿ ಪಾನೀಯಗಳ ಪ್ರಿಯರ ಕೊರತೆಯಿಲ್ಲ. ಕೆಲವರು  ದಿನಕ್ಕೆ ಹಲವಾರು ಬಾರಿ Read more…

ದಿನವನ್ನು ಹೀಗೆ ಪ್ರಾರಂಭಿಸಿದ್ರೆ ದಿನವಿಡೀ ಆಯಾಸಗೊಳ್ಳದೇ ಶಕ್ತಿಯುತವಾಗಿರಬಹುದು

ಕೆಲವರು ಬಹಳ ಬೇಗನೆ ಆಯಾಸಗೊಳ್ಳುತ್ತಾರೆ. ಇದರಿಂದ ಅವರಿಗೆ ದಿನವಿಡೀ ಯಾವ ಕೆಲಸ ಮಾಡಲು ಆಗುವುದಿಲ್ಲ. ಅಂತವರು ತಮ್ಮ ದಿನವನ್ನು ಈ ರೀತಿ ಪ್ರಾರಂಭಿಸಿದರೆ ಅವರು ದಿನವಿಡೀ ಶಕ್ತಿಯುತವಾಗಿರುತ್ತಾರೆ. ನಿಮ್ಮ Read more…

ಮಾತ್ರೆ ತಿನ್ನುವುದಕ್ಕೆ ಅನುಸರಿಸಿ ಈ ಕ್ರಮ…..!

ಇಂದಿನ ಜಮಾನ ಎಷ್ಟು ಬ್ಯುಸಿ ಎಂದರೆ ಯಾವುದಾದರೂ ಅನಾರೋಗ್ಯಕ್ಕೆ ವೈದ್ಯರು ಕೊಟ್ಟ ಮಾತ್ರೆ ತಿನ್ನಲೂ ನಮಗೆ ಬಿಡುವಿರುವುದಿಲ್ಲ. ಕೈಗೆ ಸಮೀಪದಲ್ಲಿರುವ ಚಹಾ, ಕಾಫಿ ಅಥವಾ ಹಾಲಿನ ಸಹಾಯದಿಂದಲೇ ಮಾತ್ರೆಯನ್ನು Read more…

ಕಾಫಿಯಿಂದ ಆರೋಗ್ಯಕ್ಕೆ ಕಿರಿಕಿರಿಯೇ ಹೆಚ್ಚು

ನಿಮಗೂ ಬೆಳಿಗ್ಗೆ ಎದ್ದಾಕ್ಷಣ ಕಾಫಿ ಅಥವಾ ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸವಿದೆಯೇ. ಹಾಗಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ. ಕಾಫಿ ಸೇವನೆಯಿಂದ ಎಷ್ಟೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದು ನಿಮಗೆ Read more…

ವಿಶ್ವದ ಅತ್ಯಂತ ದುಬಾರಿ ಚಹಾ ಇದು, ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ…..!

ಭಾರತದಲ್ಲಿ ಚಹಾವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಈ ಕಾರಣದಿಂದಲೇ ಬೆಲೆಯೂ ಕಡಿಮೆ. ಸರಾಸರಿ ಒಂದು ಕೆಜಿ ಚಹಾ ಪುಡಿಯ ಬೆಲೆ 500 ರೂಪಾಯಿ ಇರಬಹುದು. ಕೋಟಿಗಟ್ಟಲೆ ಬೆಲೆ ಬಾಳುವ Read more…

ಪ್ಲಾಸ್ಕ್ ನ್ನು ಸುಲಭವಾಗಿ ಸ್ವಚ್ಛ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ನೀರು, ಚಹಾ, ಹಾಲನ್ನು ಬಿಸಿಯಾಗಿರುವಂತೆ ಸ್ಟೋರ್ ಮಾಡಲು ಪ್ಲಾಸ್ಕ್ ಅನ್ನು ಬಳಸುತ್ತಾರೆ. ಆದರೆ ಅದರಲ್ಲಿ ಕೆಲವೊಮ್ಮ ವಾಸನೆ ಬರುತ್ತದೆ ಮತ್ತು ಚಹಾದ ಕಲೆಗಳು ಅದರೊಳಗೆ ಉಳಿದುಬಿಡುತ್ತದೆ. ಇದನ್ನು ಸುಲಭವಾಗಿ Read more…

ಚಹಾ ಮತ್ತು ಕಾಫಿ ಕುಡಿದರೆ ಮುಖ ಕಪ್ಪಾಗುತ್ತದೆಯೇ…..? ಇದು ನಿಜವೋ ಸುಳ್ಳೋ ತಿಳಿಯಿರಿ

ಚಿಕ್ಕ ಮಕ್ಕಳಿಗೆ ಚಹಾ ಮತ್ತು ಕಾಫಿ ಕುಡಿಯೋ ಆಸೆ. ಚಹಾ ಕಾಫಿ ಕೇಳಿದಾಗಲೆಲ್ಲ ಪೋಷಕರು ಅದನ್ನು ಕುಡಿದರೆ ಕಪ್ಪಗಾಗಿಬಿಡುತ್ತೀರಾ ಎಂದು ನಮ್ಮನ್ನು ಹೆದರಿಸುತ್ತಿದ್ದರು. ಈ ಭಯದಿಂದಾಗಿ ಅನೇಕ ಮಕ್ಕಳು Read more…

ಮಾಡಿ ಕೊಡಿ ಮಕ್ಕಳು ಇಷ್ಟಪಡುವ ರುಚಿಕರವಾದ ಈ ʼಬಿಸ್ಕೇಟ್’

ಟೀ ಜತೆ ಏನಾದರೂ ಬಿಸ್ಕೇಟ್ ಇದ್ದರೆ ಚೆನ್ನಾಗಿರುತ್ತೆ. ಈಗಂತೂ ಹೊರಗಡೆಯಿಂದ ತಂದು ತಿನ್ನುವ ಕಾಲವಲ್ಲ. ನಿಮ್ಮ ಮನೆಯಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯಿರಿ ಈ ರುಚಿಕರವಾದ ಬಿಸ್ಕೇಟ್. ಮಕ್ಕಳಿಗೂ ತುಂಬಾ Read more…

ಆರೋಗ್ಯಕ್ಕೆ ಉತ್ತಮ ಈ ʼಕಷಾಯ’

ಮಳೆಗಾಲ ಬಂತೆಂದರೆ ಸಾಕು ಸದ್ದಿಲ್ಲದೇ ಶೀತ, ಕೆಮ್ಮು ಶುರುವಾಗುತ್ತದೆ. ಟೀ, ಕಾಫಿ ಸೇವಿಸುವವರು ಸ್ವಲ್ಪ ಕಷಾಯ ಮಾಡಿಕೊಂಡು ಸಂಜೆ ಸಮಯದಲ್ಲಿ ಕುಡಿದರೆ ದೇಹಕ್ಕೂ ಹಿತಕರವಾಗಿರುತ್ತದೆ ಜತೆಗೆ ಆರೋಗ್ಯಕ್ಕೂ ಉತ್ತಮ. Read more…

ʼಚಹಾʼ ಪದೇ ಪದೇ ಬಿಸಿ ಮಾಡಿ ಕುಡಿಯುವುದು ಎಷ್ಟು ಸೂಕ್ತ…..? ಇಲ್ಲಿದೆ ಮಾಹಿತಿ

ಒಮ್ಮೆ ಮಾಡಿದ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅದರ ಹಿಂದಿನ ನಿಜವಾದ ಕಾರಣ ನಿಮಗೆ ಗೊತ್ತೇ…? ಒಮ್ಮೆ ಪುಡಿ ಅಥವಾ Read more…

ಕಾಫಿ ಕಪ್ ನಲ್ಲಿ ಸುಲಭವಾಗಿ ಬೆಳೆಸಿ ಇಂಡೋರ್‌ ಪ್ಲಾಂಟ್

ಮನೆಯಲ್ಲಿ ಕಾಫಿ ಅಥವಾ ಟೀ ಪ್ರಿಯರಿದ್ದರೆ ಕುಡಿಯುವುದಕ್ಕೆಂದು ಕಪ್ ಗಳನ್ನು ತಂದಿಟ್ಟಿಕೊಂಡಿರುತ್ತಾರೆ.‌ ಹಳೆಯದಾದ,  ಕೈ ಜಾರಿನೋ ಅಥವಾ ಮಕ್ಕಳ ಕಿತಾಪತಿಯಿಂದಲೋ ತುಸು ಒಡೆದು ಹೋಗಿರುತ್ತದೆ. ಅಥವಾ ಅದರ ಹಿಡಿ Read more…

ಬಳಸಿದ ಚಹಾ ಪುಡಿ ಎಸೆಯಬೇಡಿ: ಅದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಪ್ರತಿ ಮನೆಯಲ್ಲೂ ಕನಿಷ್ಠ ದಿನಕ್ಕೆರಡು ಬಾರಿಯಾದರೂ ಚಹಾ ತಯಾರಾಗುತ್ತದೆ. ಅದು ಮಾಮೂಲಿ ಚಹಾ ಆಗಿರಬಹುದು ಅಥವಾ ಗ್ರೀನ್ ಟೀ ಇರಬಹುದು. ಹೀಗೆ ಸೋಸಿ ಉಳಿದಿರುವ ಚಹಾ ಪುಡಿಯನ್ನು ಬಳಸಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...