alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಯ್ ವಾಲಾನ ಕೈಚಳಕಕ್ಕೆ ಟ್ವೀಟಿಗರು ಫಿದಾ

ದೇವರ ನಾಡು ಕೇರಳದ ಚಾಯ್ ಮಾರುವ ವ್ಯಕ್ತಿಯೊಬ್ಬ, ಟೀ ಮಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ. ಅರೇ, ಟೀ ಮಾಡುವುದರಲ್ಲಿ ವಿಶೇಷತೆ ಏನಿದೆ ಎಂದು Read more…

ಈ ವಿಡಿಯೋ ನೋಡಿ ನೀವು ಹೇಳ್ತೀರಾ ಸಲಾಂ

ಶತಮಾನದ ಅತಿ ದೊಡ್ಡ ಪ್ರವಾಹಕ್ಕೆ ಕೇರಳ ಕೊಚ್ಚಿ ಹೋಗಿದೆ. ಭಾರೀ ಮಳೆ, ಭೂಕುಸಿತ, ಪ್ರವಾಹಕ್ಕೆ ಕೇರಳದಲ್ಲಿ ಈವರೆಗೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಅಪಾರ ಪ್ರಮಾಣದ ಆಸ್ತಿ ನಾಶವಾಗಿದೆ. ನಿಧಾನವಾಗಿ Read more…

ವಿಶ್ವದ ದುಬಾರಿ ಟೀ ಪುಡಿ ಬೆಲೆ ಎಷ್ಟು ಗೊತ್ತಾ…?

ಚಹಾ ಹರಾಜು ವ್ಯವಹಾರದಲ್ಲಿ ಮಂಗಳವಾರ ಹೊಸ ದಾಖಲೆ ಸೃಷ್ಟಿಯಾಗಿದೆ. ಅಸ್ಸಾಂನ ಒಂದು ಚಹಾ ಪುಡಿ ಪ್ರತಿ ಕಿಲೋಗ್ರಾಮ್ ಗೆ 39,001 ರೂಪಾಯಿಯಂತೆ ಮಾರಾಟವಾಗಿದೆ. ಡಿಬ್ರಗಢ್ ಜಿಲ್ಲೆಯ ಮನೋಹರಿ ಟೀ Read more…

ಶಾಕಿಂಗ್…! ರೈಲಿನ ಚಹಾಕ್ಕೆ ಟಾಯ್ಲೆಟ್ ನೀರು ಬಳಕೆ

ನಮ್ಮಲ್ಲಿ ಚಹಾ ಪ್ರಿಯರು ಅನೇಕರಿದ್ದಾರೆ. ಇನ್ನು ರೈಲಿನಲ್ಲಿ ಪ್ರಯಾಣ ಮಾಡೋವಾಗ ಚಹಾ ಇದ್ದರೆ ಮತ್ತಷ್ಟು ಚೆನ್ನ. ಹೀಗಾಗಿ ರೈಲು ಪ್ರಯಾಣದಲ್ಲಿ ಸಾಮಾನ್ಯವಾಗಿ ಎಲ್ಲರೂ ಚಹಾ ಕುಡಿದೇ ಕುಡಿಯುತ್ತಾರೆ. ಆದ್ರೆ Read more…

ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ಟು ಚಹಾ ಮಾರಲು ಹೊರಟ ಟೆಕ್ಕಿಗಳು..!

ಯಾರದ್ದೋ ಕೈ ಕೆಳಗೆ ಕೆಲಸ ಮಾಡೋದಕ್ಕಿಂತ ಸ್ವಂತ ಉದ್ಯೋಗ ಮಾಡಬೇಕೆನ್ನುವುದು ಅನೇಕರ ಕನಸು. ಹೀಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಾಗ್ಪುರದಲ್ಲಿ ಜೋಡಿಯೊಂದು ಎಂಜಿನಿಯರ್ ಕೆಲಸ ಬಿಟ್ಟು ಚಹಾ Read more…

ಚಹಾ ಮಾರಿ ಬದುಕ್ತಿದ್ದಾಳೆ ಚಿನ್ನದ ಪದಕ ವಿಜೇತೆ…!

ನಾಲ್ಕು ಚಿನ್ನದ ಪದಕ ವಿಜೇತ ತಮಿಳುನಾಡಿನ ಅಥ್ಲೀಟ್ ಒಬ್ಬರು ಈಗ ಚಹಾ ಮಾರಿ ಬದುಕು ಸಾಗಿಸುತ್ತಿದ್ದಾರೆ. 45 ವರ್ಷದ ಕಲೈಮಣಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ Read more…

ಭಾವನೆಗೆ ಸ್ಪಂದಿಸುತ್ತೆ ಈ ವೆಂಡಿಂಗ್ ಮಷಿನ್…!

ವೆಂಡಿಂಗ್ ಮಷಿನ್ ಅನ್ನೋದು ಮಾನವನ ಅದ್ಭುತ ಸೃಷ್ಟಿಗಳಲ್ಲಿ ಒಂದು. ಬೇಕಾದಾಗ ಕಾಫಿ, ಟೀ, ಹಾಲು, ತಿಂಡಿ ಇವುಗಳನ್ನೆಲ್ಲ ನೀಡುವ ಈ ವೆಂಡಿಂಗ್ ಮಷಿನ್ ಮನುಷ್ಯನ ಭಾವನೆಗಳಿಗೂ ಸ್ಪಂದಿಸುತ್ತದೆ ಅಂದರೆ Read more…

ಈ ಟೀ ಮಾರಾಟಗಾರನ ತಿಂಗಳ ವಹಿವಾಟು ಕೇಳಿದ್ರೆ ದಂಗಾಗ್ತೀರಾ…!

ಮಹಾರಾಷ್ಟ್ರದ ಪುಣೆಯಲ್ಲಿರುವ ಟೀ ಮಾರಾಟಗಾರರೊಬ್ಬರ ತಿಂಗಳ ಆದಾಯ ಕೇಳಿದ್ರೇ ನೀವು ನಿಜಕ್ಕೂ ದಂಗಾಗುತ್ತೀರಿ. ಪುಣೆಯ ಮೂರು ಸ್ಥಳಗಳಲ್ಲಿ ಈ ಟೀ ಹೌಸ್ ಕಾರ್ಯ ನಿರ್ವಹಿಸುತ್ತಿದ್ದು, ಬಲು ಪ್ರಸಿದ್ದಿ ಪಡೆದಿದೆ. Read more…

ಗೂಡಂಗಡಿಯಲ್ಲಿ ಟೀ ಕುಡಿದ ರಾಹುಲ್ ಗಾಂಧಿ

ವಿಜಯಪುರ: ಕಳೆದವಾರ ರಾಯಚೂರಿನಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ, ರಾಯಚೂರು ಕಲ್ಮಠದಲ್ಲಿ ರಸ್ತೆ ಬದಿಯ ಕ್ಯಾಂಟೀನ್ ಗೆ ಭೇಟಿ ನೀಡಿ, ಮೆಣಸಿನಕಾಯಿ ಬೊಂಡಾ ಸೇವಿಸಿ Read more…

ನಿಮ್ಮ ಮುಪ್ಪನ್ನು ಮುಚ್ಚಿಡುತ್ತೆ ಟೀ ಸೊಪ್ಪು…!

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

ವಿಷಯುಕ್ತ ಟೀ ಸೇವಿಸಿ ಒಂದೇ ಕುಟುಂಬದ ನಾಲ್ವರ ಸಾವು

ಬಿಹಾರದ ಮುಜಾಫರ್ ನಗರದಲ್ಲಿ ನೋವಿನ ಘಟನೆಯೊಂದು ನಡೆದಿದೆ. ವಿಷಪೂರಿತ ಟೀ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಪರು ಪೊಲೀಸ್ ಠಾಣಾ ವ್ಯಾಪ್ತಿಯ ವಹದೀನ್ಪುರದಲ್ಲಿ ಘಟನೆ ನಡೆದಿದೆ. ಪತಿ-ಪತ್ನಿ Read more…

ಚಾಲಕರಿಗೆ ಚಹಾ ವಿತರಿಸ್ತಾರೆ ಪೊಲೀಸರು, ಕಾರಣ ಗೊತ್ತಾ?

ಬಾಂಗ್ಲಾದೇಶ ಮತ್ತು ಸಿಲಿಗುರಿಯತ್ತ ಸಾಗುವ ಹೈವೇಯಲ್ಲಿ ವಿಪರೀತ ಮಂಜಿನಿಂದಾಗಿ ಚಳಿಗಾಲದಲ್ಲಿ ಅಪಘಾತಗಳು ಸಂಭವಿಸುತ್ತವೆ. ಇದನ್ನು ತಪ್ಪಿಸಲು ಪಶ್ಚಿಮ ಬಂಗಾಳ ಸರ್ಕಾರ ಹೊಸ ಐಡಿಯಾ ಮಾಡಿದೆ. ಲಾರಿ ಮತ್ತು ಬಸ್ Read more…

ಮೋದಿ ಬಗ್ಗೆ ಅವಹೇಳನಕಾರಿ ಜೋಕ್ ಮಾಡಿದ ಕಾಂಗ್ರೆಸ್ ಗೆ ತರಾಟೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ ಯುವ ಘಟಕದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪ್ರಧಾನಿ ಮೋದಿ ಚಹಾ Read more…

ವೈರಲ್ ಆಗಿದೆ ಬಿಜೆಪಿ ನಾಯಕಿಯ ವಿಡಿಯೋ

ಉತ್ತರ ಪ್ರದೇಶದ ಅಲಿಗಢದಲ್ಲಿ ಮುಸ್ಲಿಂ ಗೆಳೆಯನ ಜೊತೆಗೆ ಚಹಾ ಕುಡಿದಿದ್ದಾಳೆ ಅನ್ನೋ ಕಾರಣಕ್ಕೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಗೀತಾ ವರ್ಶ್ನೆ ಯುವತಿಯ ಕಪಾಳಕ್ಕೆ ಬಾರಿಸಿದ್ದಾಳೆ. ಈ ವಿಡಿಯೋ Read more…

ಸೋಲಿನ ನಂತ್ರವೂ ಮಹಿಳಾ ತಂಡವನ್ನು ಕೈ ಬಿಡಲಿಲ್ಲ ಭಾರತೀಯರು

ಭಾನುವಾರ ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡ ಸೋಲುಂಡಿದೆ. ರೋಮಾಂಚಕ ಪಂದ್ಯದಲ್ಲಿ ಇಂಗ್ಲೆಂಡ್ 9 ರನ್ ಗಳ ಗೆಲುವು ಸಾಧಿಸಿದೆ. ಕೊನೆ ಹಂತದವರೆಗೂ ಉತ್ತಮ ಆಟವಾಡಿದ ಟೀಂಗೆ Read more…

ಪ್ರವಾಸಿ ಸ್ಥಳವಾಗಲಿದೆ ಮೋದಿ ಟೀ ಮಾರಿದ್ದ ಸ್ಥಳ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಾಲ್ಯದಲ್ಲಿ ಟೀ ಮಾರಾಟ ಮಾಡುತ್ತಿದ್ದರು ಎಂಬ ವಿಚಾರ ಎಲ್ಲರಿಗೂ ಗೊತ್ತು. ಗುಜರಾತನ ವಡ್ನಗರ್ ರೈಲ್ವೆ ನಿಲ್ದಾಣದಲ್ಲಿ ಮೋದಿ ಟೀ ಮಾರಾಟ ಮಾಡುತ್ತಿದ್ದರು. ಮೋದಿ Read more…

ಬಾಯಿ ಸುಡಲ್ಲ ಕಾಫಿ, ಟೀ- ಸಿಹಿಯಾಗಲಿದೆ ಸಕ್ಕರೆ

ನವದೆಹಲಿ: ಕಾಫಿ, ಟೀ ಇನ್ಮೇಲೆ ಬಾಯಿ ಸುಡಲ್ಲ. ಜುಲೈ 1 ರಿಂದ ಜಿ.ಎಸ್.ಟಿ. ಜಾರಿಯಾಗಲಿದ್ದು, ಇದರ ಅಡಿಯಲ್ಲಿ ಸಕ್ಕರೆ, ಕಾಫಿ, ಟೀ, ಹಾಲಿನ ಪುಡಿ ಮೇಲಿನ ತೆರಿಗೆ ಇಳಿಕೆಯಾಗಲಿದೆ. Read more…

ಈ ರೀತಿ ಟೀ ಮಾಡಿದ್ರೆ ಎಲ್ಲರೂ ಹೇಳ್ತಾರೆ ವಾಹ್

ಅನೇಕರಿಗೆ ಟೀ ತುಂಬಾ ಇಷ್ಟ. ದಿನದ ಯಾವ ಸಮಯದಲ್ಲಿಯಾದ್ರೂ ಟೀ ಕುಡಿಯುತ್ತಾರೆ. ಟೀ ಸುವಾಸನೆ ಕೆಲವರನ್ನು ಆಕರ್ಷಿಸುತ್ತದೆ. ಆದ್ರೆ ಟೀ ಮಾಡುವಾಗ ಬಂದ ಸುವಾಸನೆ ಟೀ ಕುಡಿಯುವಾಗ ಇರೋದಿಲ್ಲ. Read more…

ಹೈಟೆಕ್ ಆಗಲಿದೆ ಮೋದಿ ಟೀ ಮಾರಿದ್ದ ರೈಲ್ವೇ ಸ್ಟೇಷನ್

ಅಹಮದಾಬಾದ್: ಕಿರಿಯ ವಯಸ್ಸಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಟೀ ಮಾರಾಟ ಮಾಡುತ್ತಿದ್ದ ರೈಲ್ವೇ ಸ್ಟೇಷನ್ ಅಭಿವೃದ್ಧಿಗೆ 8 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಗುಜರಾತ್ ನ ಮೆಹ್ಸಾನಾ Read more…

ಯೋಗಿ ಎಫೆಕ್ಟ್: ಮಾಂಸದ ಬದಲು ಟೀ ಮಾರಾಟ

ಉತ್ತರ ಪ್ರದೇಶ ಸರ್ಕಾರ ಅಕ್ರಮವಾಗಿ ನಡೆಯುತ್ತಿರುವ ಮಾಂಸದಂಗಡಿಗಳನ್ನು ಮುಚ್ಚುವಂತೆ ಪ್ರತಿ ಜಿಲ್ಲೆಗೂ ಆದೇಶ ಹೊರಡಿಸಿದೆ. ಆದೇಶದ ನಂತ್ರ ಆಯಾ ಜಿಲ್ಲಾಧಿಕಾರಿಗಳು ಕಾನೂನುಬಾಹಿರವಾಗಿ ನಡೆಯುತ್ತಿದ್ದ ಮಾಂಸದಂಗಡಿಗಳ ಬಾಗಿಲು ಮುಚ್ಚಿಸುತ್ತಿದ್ದಾರೆ. ಇದ್ರಿಂದ Read more…

ಚಿನ್ನದ ಗ್ಲಾಸ್ ನಲ್ಲಿ ಟೀ ಕುಡಿಯುತ್ತಾಳೆ ಈ ಮಹಿಳೆ

ಐಷಾರಾಮಿ ಜೀವನದ ಕನಸು ಕಾಣುವ ಮಧ್ಯಮ ವರ್ಗದ ಜನರು ಜೀವನ ಪೂರ್ತಿ ದುಡಿಯುತ್ತಾರೆ. ಆದ್ರೆ ಕೆಲವರ ಅದೃಷ್ಟ ಚೆನ್ನಾಗಿರುತ್ತದೆ. ಸ್ವಲ್ಪವೂ ಪರಿಶ್ರಮವಿಲ್ಲದೆ ಐಷಾರಾಮಿ ಜೀವನ ಸಾಗಿಸ್ತಾರೆ. ಇದಕ್ಕೆ ಟರ್ಕಿ Read more…

ಪ್ರತಿ ದಿನ ಈ ಟೀ ಕುಡಿದ್ರೆ ಬದಲಾಗಲಿದೆ ಅದೃಷ್ಟ

ಪ್ರತಿ ದಿನ ಟೀ ಕುಡಿದೇ ಅನೇಕರು ದಿನವನ್ನು ಆರಂಭಿಸ್ತಾರೆ. ಟೀ ವ್ಯಕ್ತಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಟೀಗೆ ನಮ್ಮ ಅದೃಷ್ಟವನ್ನು ಬದಲಾಯಿಸುವ ಶಕ್ತಿ ಇದೆ. Read more…

ಕ್ಯಾಶ್ ಲೆಸ್ ಪೇಮೆಂಟ್ : ಪೇಚಿಗೆ ಸಿಲುಕಿದ ಪಾಸ್ವಾನ್

ಹಾಜಿಪುರ: ಕೇಂದ್ರ ಸರ್ಕಾರ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಹೀಗೆ ಕ್ಯಾಶ್ ಲೆಸ್ ವ್ಯವಹಾರದ ಕುರಿತಾಗಿ, ಜಾಗೃತಿ ಮೂಡಿಸಲು Read more…

ಚಹಾ ಖರ್ಚಿನಲ್ಲೇ ಮುಗಿಯಿತು ಮದುವೆ..!

ನೋಟು ನಿಷೇಧದ ಬಳಿಕ ಎಲ್ಲರೂ ಸರಳ ವಿವಾಹಕ್ಕೆ ಆದ್ಯತೆ ಕೊಡ್ತಿದ್ದಾರೆ. ವೈಭೋಗದ ಮದುವೆ, ಭೂರಿ ಭೋಜನ ಇವೆಲ್ಲ ಕೊಂಚ ಕಡಿಮೆಯಾಗಿದೆ. ಮಧ್ಯಪ್ರದೇಶದಲ್ಲಿ ಅತಿಥಿಗಳಿಗೆ ಚಹಾ ವಿತರಿಸುವ ಮೂಲಕ ಸಿಂಪಲ್ Read more…

ನಿಮ್ಮ ಬೋಗಿಯಲ್ಲಿರಲಿದೆ ಕಾಫಿ ಮಶಿನ್, ಭದ್ರತೆಗಾಗಿ ಸಿಸಿ ಟಿವಿ

ಆಧುನೀಕರಣಗೊಳ್ಳುತ್ತಿರುವ ಭಾರತೀಯ ರೈಲ್ವೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. AC-III ಟಯರ್ ನಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರಿಗಾಗಿ ಹೊಸ ಬೋಗಿಯನ್ನು ಸಿದ್ಧಪಡಿಸುತ್ತಿದೆ. ಇದರಲ್ಲಿ ಅತ್ಯಾಧುನೀಕ ಸೇವೆಗಳು ಲಭ್ಯವಾಗಲಿವೆ. ಭದ್ರತೆಗಾಗಿ ಸಿಸಿ ಟಿವಿ Read more…

ಐದು ರೂ. ಟೀ ಕುಡಿದ್ರೆ 30 ನಿಮಿಷ ನೆಟ್ ಉಚಿತ..!

ಬಳ್ಳಾರಿಯ ಸಿರಗುಪ್ಪದ ಚಹಾ ಅಂಗಡಿಯೊಂದು ಗ್ರಾಹಕರನ್ನು ಸೆಳೆಯುತ್ತಿದೆ. ಒಂದು ತಿಂಗಳಲ್ಲಿ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿದೆ. ಇದಕ್ಕೆ ಕಾರಣವಾಗಿರೋದು ಉಚಿತ ವೈಫೈ. 23 ವರ್ಷದ ಸಯ್ಯದ್ ಖಾದರ್ ಟೀ ಅಂಗಡಿ Read more…

ಮೋದಿಯವರಿಂದ ಟೀ ಖರೀದಿಸಿದ್ದವರಿಗೆ 2 ಲಕ್ಷ ರೂ..!

ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಟೀ ಮಾರಾಟ ಮಾಡುತ್ತಿದ್ದ ವೇಳೆ ಅವರಿಂದ ಟೀ ಖರೀದಿಸಿದವರು ಹಾಗೂ ಅವರೊಂದಿಗೆ ಪದವಿ ವ್ಯಾಸಂಗ ಮಾಡಿದವರು ಯಾರಾದರೂ ಇದ್ದರೆ ಅಂತವರಿಗೆ ಎರಡು Read more…

ಕಾಫಿ, ಟೀ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ !

ಬಹಳಷ್ಟು ಮಂದಿ ಬಿಸಿ ಬಿಸಿಯಾದ ಕಾಫಿ, ಟೀ ಕುಡಿಯಲು ಇಷ್ಟ ಪಡುತ್ತಾರೆ. ಅಂತವರಿಗೆ ಒಂದು ಶಾಕ್ ಕಾದಿದೆ. ಹೌದು, ನೀವು ಅತಿ ಬಿಸಿಯಾದ ಕಾಫಿ, ಟೀ ಕುಡಿಯುವುದರಿಂದ ಅನ್ನ ನಾಳ ಮುಚ್ಚುವುದಲ್ಲದೆ ಕ್ಯಾನ್ಸರ್ ಗೆ Read more…

ರೈಲಿನಲ್ಲಿ ಸಿಗುತ್ತೆ 25 ಬಗೆಯ ಗರಂ ಚಾಯ್

ನವದೆಹಲಿ: ‘ಚಾಯ್ ಗರಂ ಚಾಯ್’ ಇದು ರೈಲ್ವೇ ನಿಲ್ದಾಣದಲ್ಲಿ ಸಾಮಾನ್ಯವಾಗಿ ಕೇಳಿಬರುವ ಧ್ವನಿ. ಇದು ನಿಲ್ದಾಣದ ಮಾತಾಯ್ತು. ರೈಲಿನಲ್ಲಿ ಟೀ ಕುಡಿಯಬೇಕೆನಿಸಿದಾಗ ಕೆಲವೊಮ್ಮೆ ನಿಮಗಿಷ್ಟದ ಟೀ ಸಿಗದಿರಬಹುದು. ಇನ್ನು Read more…

ಮತ್ತು ಬರಿಸುವ ಟೀ ನೀಡಿ ದಂಪತಿಗಳ ಚಿನ್ನಾಭರಣ ದರೋಡೆ

ಮಧುರೈ: ಮುಂಬೈ- ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮುಂಬೈನಿಂದ ತಮಿಳುನಾಡಿನ ಮಧುರೈಗೆ ಬರುತ್ತಿದ್ದ ದಂಪತಿಗಳಿಗೆ ಮತ್ತು ಬರಿಸುವ ಟೀ ನೀಡಿ ಅವರುಗಳು ಪ್ರಜ್ಞೆ ತಪ್ಪಿದ ಬಳಿಕ ಬೆಲೆ ಬಾಳುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...