alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡೇ ದಿನದಲ್ಲಿ ‘ಬಿಗ್ ಬಾಸ್’ ಮನ ಗೆದ್ದ ಸಮೀರಾಚಾರ್ಯ

‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧಿಗಳ ಕಲರವ ರಂಗೇರಿದೆ. ಕೆಲವರು ಉತ್ಸಾಹದಲ್ಲಿದ್ದರೆ, ಮತ್ತೆ ಕೆಲವರು ಡಲ್ ಆದವರಂತೆ ಇದ್ದಾರೆ. ಇದ್ದಿಲು ಒಲೆ, ಪೂಜಾ ಸಾಮಗ್ರಿಗಳಿಗಾಗಿ ಉಪವಾಸವಿದ್ದ ಸಮೀರಾಚಾರ್ಯ ಸದಸ್ಯರನ್ನು ಮಾತ್ರವಲ್ಲ, Read more…

ಕೀರ್ತಿ, ಮೋಹನ್ ರೊಂದಿಗೆ ಪ್ರಥಮ್ ಜಗಳ

‘ಬಿಗ್ ಬಾಸ್’ ಮನೆಯ ಸದಸ್ಯರಿಗೆ ನೀಡಲಾಗಿದ್ದ ಹಣ ಗಳಿಸುವ ಚಟುವಟಿಕೆ ಮುಕ್ತಾಯವಾಗಿದ್ದು, ಮೋಹನ್, ಪ್ರಥಮ್ ಹಾಗೂ ಕೀರ್ತಿ ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ‘ಬಿಗ್ ಬಾಸ್’ ಶ್ಲಾಘಿಸಿದ್ದಾರೆ. Read more…

ಪ್ರಥಮ್ ಗೆ ನಿದ್ದೆ ಮಾಡಲು ಬಿಡದ ರೇಖಾ

‘ಬಿಗ್ ಬಾಸ್’ ಮನೆಯ ಸದಸ್ಯರಿಗೆ ಹಣ ಗಳಿಸುವ ಚಟುವಟಿಕೆಯಲ್ಲಿ ಮರದಲ್ಲಿದ್ದ ಕುಡಿಕೆಯಿಂದ ಚೀಟಿ ತೆಗೆದು ಯಾರು ಯಾವ ಚಟುವಟಿಕೆ ನಿರ್ವಹಿಸಬೇಕೆಂದು ತಿಳಿಸಲಾಗಿತ್ತು. ನಂತರದಲ್ಲಿ ಸದಸ್ಯರ ಹೆಸರನ್ನು ಬರೆದು ಯಾರು Read more…

ಹಸಿಮೆಣಸಿನಕಾಯಿ ತಿಂದು ಪ್ರಥಮ್ ಫಜೀತಿ

‘ಬಿಗ್ ಬಾಸ್’ ಮನೆಯ ಸದಸ್ಯರಿಗೆ ಹಣ ಗಳಿಸಲು ಚಟುವಟಿಕೆ ನೀಡಿದ್ದಾರೆ. ಅದರಂತೆ ಸದಸ್ಯರು ಮರದಲ್ಲಿದ್ದ ಕುಡಿಕೆಯಿಂದ ಚೀಟಿ ತೆಗೆದು ಸದಸ್ಯರಿಗೆ ಚಟುವಟಿಕೆ ನಿರ್ವಹಿಸಲು ತಿಳಿಸಲಾಗಿತ್ತು. ಸದಸ್ಯರಿಗೆ ಕಷ್ಟಸಾಧ್ಯವಾದ ಟಾಸ್ಕ್ Read more…

‘ಬಿಗ್ ಬಾಸ್’ನಲ್ಲಿ ಮತ್ತೆ ಪ್ರಥಮ್ ರೌದ್ರಾವತಾರ

ಸೀಕ್ರೆಟ್ ರೂಂನಿಂದ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟಿರುವ ಪ್ರಥಮ್ ಮತ್ತೆ ರೌದ್ರಾವತಾರ ತಾಳಿದ್ದು, ಕೀರ್ತಿಯೊಂದಿಗೆ ಜಗಳವಾಡಲು ಮುಂದಾಗಿದ್ದಾರೆ. ಮನೆಯಲ್ಲಿ ಹಿಂದಿನ ಸದಸ್ಯರು ಮತ್ತು ಈಗಿನ ಸದಸ್ಯರಿಗೆ ‘ಬಿಗ್ Read more…

‘ಬಿಗ್ ಬಾಸ್’: ಮತ್ತೆ ಜೋರಾಯ್ತು ಕಲರವ

‘ಬಿಗ್ ಬಾಸ್’ ಮನೆಯಲ್ಲಿ ಈಗಿನ ಸದಸ್ಯರು ಹಾಗೂ ಕಳೆದ ಸೀಸನ್ ನಲ್ಲಿದ್ದ ಸದಸ್ಯರ ನಡುವೆ ಟಾಸ್ಕ್ ನಲ್ಲಿ ಪೈಪೋಟಿ ಏರ್ಪಟ್ಟಿದೆ. ಮನೆಗೆ ಬಂದಿರುವ ಹಳೆಯ ಸೀಸನ್ ಸದಸ್ಯರು ಅತಿಥಿಗಳೆಂದು Read more…

‘ಬಿಗ್ ಬಾಸ್’ನಲ್ಲಿ ಒಂದಾದ ಪ್ರಥಮ್-ಮಲ್ಲಣ್ಣ

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ನೀಡಿದ್ದು, ಎಲ್ಲಾ ಸದಸ್ಯರ ಕುಟುಂಬದವರು ಬಂದು ಹೋದರೂ ತನ್ನವರು ಬರಲಿಲ್ಲ ಎಂಬ ಕೊರಗು ಪ್ರಥಮ್ ಅವರಲ್ಲಿತ್ತು. ಅವರ Read more…

‘ಬಿಗ್ ಬಾಸ್’ನಿಂದ ಹೊರ ಹೋಗೋದ್ಯಾರು ಗೊತ್ತಾ..?

‘ಬಿಗ್ ಬಾಸ್’ನಲ್ಲಿ 8 ಸ್ಪರ್ಧಿಗಳು ಇದ್ದು, 6 ಮಂದಿ ನಾಮಿನೇಟ್ ಆಗಿದ್ದಾರೆ. ಈ ವಾರ ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ‘ಇಲ್ಲೇ ಡ್ರಾ ಇಲ್ಲೇ Read more…

‘ಬಿಗ್ ಬಾಸ್’ಗೆ ನಟ ರಾಜೇಶ್: ಮಾಳವಿಕಾ ಅಸ್ವಸ್ಥ

‘ಬಿಗ್ ಬಾಸ್’ ಮನೆಯೊಳಗೆ ನಟ ರಾಜೇಶ್ ಎಂಟ್ರಿ ಕೊಟ್ಟಿದ್ದಾರೆ. ಅತಿಥಿಯಾಗಿ ಆಗಮಿಸಿದ್ದ ಅವರು, ಮನೆಯ ಸದಸ್ಯರೊಂದಿಗೆ ಕೆಲ ಸಮಯ ಕಳೆದಿದ್ದಾರೆ. ‘ಬಿಗ್ ಬಾಸ್’ ಸೂಚನೆಯಂತೆ ಮನೆಯ ಸದಸ್ಯರೊಂದಿಗಿನ ತಮ್ಮ Read more…

‘ಬಿಗ್ ಬಾಸ್’: ಪ್ರಥಮ್ ಗೆ ರೇಗಿಸಿದ ಸದಸ್ಯರು

ಗುಂಪುಗಾರಿಕೆ ಇದ್ದರೂ ‘ಬಿಗ್ ಬಾಸ್’ ಮನೆಯ ಸದಸ್ಯರು ಚಟುವಟಿಕೆಗಳ ಕಾರಣಕ್ಕೆ ಆತ್ಮೀಯರಾಗಿದ್ದಾರೆ. ಶಾಲಿನಿ, ಶೀತಲ್, ರೇಖಾ, ಕೀರ್ತಿ, ಪ್ರಥಮ್ ಒಂದು ಕಡೆ ಕಾಣಿಸಿದರೆ, ಮೋಹನ್ ಹಾಗೂ ಮಾಳವಿಕಾ ಪ್ರತ್ಯೇಕ Read more…

‘ಬಿಗ್ ಬಾಸ್’ನಲ್ಲಿ ಕಣ್ಣೀರಿಟ್ಟ ಶಾಲಿನಿ

‘ಬಿಗ್ ಬಾಸ್’ ಮನೆಯಲ್ಲಿ ಗುಂಪುಗಾರಿಕೆ ಶುರುವಾಗಿದೆ. ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿರುವಂತೆಯೇ, ಮನಸ್ತಾಪಗಳು ಜೋರಾಗತೊಡಗಿವೆ. ಶಾಲಿನಿ, ಶೀತಲ್, ರೇಖಾ, ಕೀರ್ತಿ ಒಂದು ಕಡೆ ಕಾಣಿಸಿದರೆ, ಮೋಹನ್ ಹಾಗೂ ಮಾಳವಿಕಾ ಪ್ರತ್ಯೇಕ Read more…

‘ಬಿಗ್ ಬಾಸ್’: ಭುವನ್ ಬಳಿ ಕಣ್ಣೀರಿಟ್ಟ ಸಂಜನಾ

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರಿಗೆ ಸ್ಥಾನಮಾನ ತಿಳಿಸುವ ಚಟುವಟಿಕೆಯಲ್ಲಿ, ಮಾಳವಿಕಾ 1 ರಿಂದ 10 ನೇ ಸಂಖ್ಯೆಗಳ ಬಳಿ ಸದಸ್ಯರನ್ನು ನಿಲ್ಲಿಸಬೇಕಿತ್ತು. ಮನೆಯಲ್ಲಿ ದ್ವಿಮುಖ ವ್ಯಕ್ತಿತ್ವವನ್ನು ಯಾರು ಹೆಚ್ಚು Read more…

‘ಬಿಗ್ ಬಾಸ್’ನಿಂದ ಹೊರ ಬಿದ್ದ ಸುಕೃತಾ

‘ಬಿಗ್ ಬಾಸ್’ ಮನೆಗೆ 2 ವಾರಗಳ ಹಿಂದಷ್ಟೇ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದ ಸುಕೃತಾ ಹೊರ ನಡೆದಿದ್ದಾರೆ. ಈ ವಾರ ನಾಮಿನೇಟ್ ಆಗಿದ್ದ 6 ಮಂದಿಯಲ್ಲಿ ಮೊದಲಿಗೆ ಮಾಳವಿಕಾ Read more…

‘ಬಿಗ್ ಬಾಸ್’ ಮನೆಯಲ್ಲಿ ಮಕ್ಕಳಾದ ಸದಸ್ಯರು

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರೆಲ್ಲ ಮಕ್ಕಳಾಗಿದ್ದಾರೆ. ಕ್ಯಾಪ್ಟನ್ ಪ್ರಥಮ್ ಹೆಡ್ ಮಾಸ್ಟರ್ ಆಗಿದ್ದು, ಉಳಿದವರು ವಿದ್ಯಾರ್ಥಿಗಳಾಗಿ ಶಾಲೆಯ ವಾತಾವರಣ ಮೂಡಿಸಿದ್ದಾರೆ. ಲಕ್ಸುರಿ ಬಜೆಟ್ ಟಾಸ್ಕ್ ‘ಪ್ರೈಮರಿ ಸ್ಕೂಲ್’ ಚಟುವಟಿಕೆಯಲ್ಲಿ Read more…

‘ಬಿಗ್ ಬಾಸ್’ನಿಂದ ಈ ವಾರ ಹೋಗೋದ್ಯಾರು..?

‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ಬಟ್ಟೆ ತೊಳೆದು ಸಿದ್ಧಪಡಿಸುವ ಪರಿಶ್ರಮ ತಿಳಿಸಲು, ನೀಡಲಾಗಿದ್ದ ‘ದೋಬಿಘಾಟ್’ ಟಾಸ್ಕ್ ಮುಕ್ತಾಯವಾಗಿದೆ. ಟಾಸ್ಕ್ ನಲ್ಲಿ ಸದಸ್ಯರೆಲ್ಲರೂ ಉತ್ತಮವಾಗಿ ಭಾಗವಹಿಸಿದ್ದಾರೆ ಎಂದು ‘ಬಿಗ್ Read more…

‘ಬಿಗ್ ಬಾಸ್’: ಕೀರ್ತಿ, ಮಸ್ತಾನ್ ನಡುವೆ ಆಯ್ತು ಕಿರಿಕ್

‘ಬಿಗ್ ಬಾಸ್’ ಮನೆಯಲ್ಲಿ ಕ್ಯಾಪ್ಟನ್ ಆಗಿರುವ ಕೀರ್ತಿಕುಮಾರ್ ಹಾಗೂ ಮಸ್ತಾನ್ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ. ‘ದೋಬಿಘಾಟ್’ ಟಾಸ್ಕ್ ನಲ್ಲಿ ಮೋಹನ್ ಹಾಗೂ ರೇಖಾ ತಂಡಗಳು ಹೆಚ್ಚಿನ Read more…

ಒಲ್ಲದ ಮನಸ್ಸಿನಿಂದ ಸಂಜನಾಗೆ ತಂಗಿ ಎಂದ ಪ್ರಥಮ್

‘ಬಿಗ್ ಬಾಸ್’ನ ‘ದೋಬಿಘಾಟ್’ ಚಟುವಟಿಕೆಯಲ್ಲಿ ಬಟ್ಟೆ ತೊಳೆಯಲು ತಂಡಗಳ ನಡುವೆ ಪೈಪೋಟಿಯೇ ನಡೆದಿದೆ. ಇದರೊಂದಿಗೆ ಪ್ರಥಮ್ ಲವ್ ಸ್ಟೋರಿ ಕುತೂಹಲ ಮೂಡಿಸಿದೆ. ಮೋಹನ್ ಹಾಗೂ ರೇಖಾ ತಂಡಗಳು ಬಟ್ಟೆಯನ್ನು Read more…

‘ಬಿಗ್ ಬಾಸ್’: ಸಂಜನಾ ಹಿಂದೆ ಬಿದ್ದ ಪ್ರಥಮ್

‘ಬಿಗ್ ಬಾಸ್’ ಮನೆಯಲ್ಲಿ ಮೋಹನ್ ಹಾಗೂ ರೇಖಾ ನೇತೃತ್ವದ ತಂಡಗಳ ನಡುವೆ, ‘ದೋಬಿಘಾಟ್’ ಚಟುವಟಿಕೆಯಲ್ಲಿ ಬಟ್ಟೆ ತೊಳೆಯಲು ಪೈಪೋಟಿಯೇ ನಡೆದಿದೆ. ಬಟ್ಟೆಯನ್ನು ಶುಚಿಯಾಗಿಟ್ಟುಕೊಳ್ಳುವುದು, ಶ್ರಮದ ಮಹತ್ವ ತಿಳಿಸುವ ಉದ್ದೇಶದಿಂದ Read more…

‘ಬಿಗ್ ಬಾಸ್’ನಿಂದ ಹೊರ ಬಂದ ನಿರಂಜನ್

‘ಬಿಗ್ ಬಾಸ್’ ಮನೆಯಿಂದ ಕಂಟೆಸ್ಟೆಂಟ್ ನಿರಂಜನ್ ಹೊರಬಂದಿದ್ದಾರೆ. ಅವರು ಫೈನಲ್ ವರೆಗೂ ತಲುಪಲಿದ್ದಾರೆ ಎಂದು ಕೆಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರಾದರೂ, 8 ನೇ ವಾರಕ್ಕೆ ಅವರ ‘ಬಿಗ್ ಬಾಸ್’ Read more…

ಕಾರುಣ್ಯ ಸೇರಿ ‘ಬಿಗ್ ಬಾಸ್’ಗೆ ಮೂವರು ಎಂಟ್ರಿ

‘ಬಿಗ್ ಬಾಸ್’ ಮನೆಯಿಂದ ಹೊರ ಹೋಗಿದ್ದ ಕಾರುಣ್ಯ ರೀ ಎಂಟ್ರಿ ಪಡೆದುಕೊಂಡಿದ್ದಾರೆ. ಅವರೊಂದಿಗೆ ನಟಿ ಸುಕೃತ ಹಾಗೂ ಮಸ್ತಾನ್ ಹೊಸ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ. ಎಮರ್ಜೆನ್ಸಿ ಘೋಷಿಸಿದ್ದ ಮನೆಯಲ್ಲಿ ಪ್ರಥಮ್ Read more…

‘ಬಿಗ್ ಬಾಸ್’ ಮನೆಯಲ್ಲಿ ‘ದೊಡ್ಡವರೆಲ್ಲ ಜಾಣರಲ್ಲ’..!

46ನೇ ದಿನ ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ಧಿಗಳಿಗೆಲ್ಲ ಸಾಮಾನ್ಯ ಜ್ಞಾನ ಎಷ್ಟಿದೆ ಅನ್ನೋದು ಬಹಿರಂಗವಾಗಿದೆ. ಟಾಸ್ಕ್ ಹೆಸರಿಗೆ ತಕ್ಕಂತೆ ದೊಡ್ಡವರೆಲ್ಲ ಜಾಣರಲ್ಲ ಅನ್ನೋದು ಸಾಬೀತಾಗಿದೆ. ದಿನದ ಆರಂಭದಲ್ಲಿ ಹಾರ್ಟ್ Read more…

‘ಬಿಗ್ ಬಾಸ್’: ಕಣ್ಣೀರಿಟ್ಟ ಕಾರುಣ್ಯ, ಭಯದಿಂದ ನಡುಗಿದ ಸಂಜನಾ

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರು ಚಟುವಟಿಕೆಗಳನ್ನು ಯಶಸ್ವಿಯಾಗಿ ಮುಗಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ವಹಿಸಿದ್ದಾರೆ. ಕತ್ತಲೆ ಕೋಣೆಯಲ್ಲಿ ಟಾರ್ಚ್ ಹುಡುಕುವ ಟಾಸ್ಕ್ ಕೆಲವು ಸದಸ್ಯರಲ್ಲಿ ಭಯ ಮೂಡಿಸಿದೆ. ಡಾರ್ಕ್ Read more…

‘ಬಿಗ್ ಬಾಸ್’: ನೋಡಬಾರದ್ದನ್ನು ನೋಡಿದೆ ಎಂದ ಪ್ರಥಮ್

‘ಬಿಗ್ ಬಾಸ್’ ಮನೆಯಲ್ಲಿ ನೋಡಬಾರದ್ದನ್ನು ನೋಡಿದೆ ಎಂದು ಪ್ರಥಮ್ ಹೇಳಿದ್ದು ಭಾರೀ ಚರ್ಚೆಗೆ ಒಳಗಾಗಿದೆ. ಮೊದಲಿಗೆ ಸಂಜನಾ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮನೆಯಲ್ಲಿ ಎಲ್ಲರೂ Read more…

‘ಬಿಗ್ ಬಾಸ್’: ಕೀರ್ತಿ, ನಿರಂಜನ್ ಮೇಲೆ ಹರಿಹಾಯ್ದ ಪ್ರಥಮ್

‘ಬಿಗ್ ಬಾಸ್’ ಮನೆಯಲ್ಲಿ ಪ್ರಥಮ್ ಮತ್ತೆ ರೌದ್ರಾವತಾರ ತಾಳಿದ್ದು, ಕೀರ್ತಿ ಹಾಗೂ ಕ್ಯಾಪ್ಟನ್ ನಿರಂಜನ್ ಮೇಲೆ ರೇಗಾಡಿದ್ದಾರೆ. ಮನೆಯಲ್ಲಿ ಗುಂಪುಗಾರಿಕೆ ನಡೆಸಲಾಗುತ್ತಿದೆ ಎಂದು ಆಕ್ರೋಶದಿಂದ ಪ್ರಥಮ್ ಹೇಳಿದ್ದಕ್ಕೆ ಕೀರ್ತಿ Read more…

‘ಬಿಗ್ ಬಾಸ್’: ಪ್ರಥಮ್ ಕುತ್ತಿಗೆ ಬಿಗಿದ ಹುಚ್ಚ ವೆಂಕಟ್

‘ಬಿಗ್ ಬಾಸ್’ ಮಂಗಳವಾರದ ಸಂಚಿಕೆಯಲ್ಲಿ ಹುಚ್ಚ ವೆಂಕಟ್ ಅಬ್ಬರ ಜೋರಾಗಿತ್ತು. ಮನೆಯ ಸದಸ್ಯರಿಗೆ ನೋಡಿದರೂ ನೋಡದಂತೆ ವರ್ತಿಸುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಅನ್ನು ಸದಸ್ಯರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. Read more…

‘ಬಿಗ್ ಬಾಸ್’: ಈ ವಾರ ಫುಲ್ ಸೈಲೆಂಟ್ ಆದ ಪ್ರಥಮ್

ಕಳೆದ 4 ವಾರಗಳಲ್ಲಿ ‘ಬಿಗ್ ಬಾಸ್’ ಮನೆಯಲ್ಲಿ ಹವಾ ಸೃಷ್ಠಿಸಿದ್ದ ಪ್ರಥಮ್, ಈ ವಾರ ಫುಲ್ ಸೈಲೆಂಟ್ ಆಗಿದ್ದಾರೆ. ಕಳೆದ ವಾರ ‘ವಾರದ ಕತೆ ಕಿಚ್ಚನ ಜೊತೆ’ ಪ್ರೋಗ್ರಾಂನಲ್ಲಿ Read more…

ರೇಖಾ ಸಂಕಷ್ಟ ಕಂಡು ಕಣ್ಣೀರಿಟ್ಟ ‘ಬಿಗ್ ಬಾಸ್’ ಸ್ಪರ್ಧಿ

‘ಬಿಗ್ ಬಾಸ್’ ಮನೆಯಲ್ಲಿ ಲಕ್ಸುರಿ ಬಜೆಟ್ ನ ‘ಸವಾಲಿಗೆ ಸವಾಲ್’ ಟಾಸ್ಕ್ ಮುಂದುವರೆದಿದೆ. ಸವಾಲಿನಂತೆ ನಡಿ ಬಾವುಟ ಹಿಡಿ ಎಂದು ‘ಬಿಗ್ ಬಾಸ್’ ಸೂಚನೆ ನೀಡುತ್ತಿದ್ದಂತೆ ತಮ್ಮ ಸ್ಪರ್ಧೆಯನ್ನು Read more…

‘ಬಿಗ್ ಬಾಸ್’ ಮಾಳವಿಕಾ ನಾಯಕತ್ವದ ಬಗ್ಗೆ ಅಪಸ್ವರ

‘ಬಿಗ್ ಬಾಸ್’ ಮನೆಯಲ್ಲಿ 4 ನೇ ವಾರ ಕ್ಯಾಪ್ಟನ್ ಆಗಿರುವ ಮಾಳವಿಕಾ ಸರಿಯಾಗಿ ನಾಯಕತ್ವ ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಓಂ ಪ್ರಕಾಶ್ ಮತ್ತು ಮೋಹನ್ ಮಾತನಾಡುತ್ತಾ, Read more…

‘ಬಿಗ್ ಬಾಸ್’: ಓಂ ಪ್ರಕಾಶ್ ಗೆ ಆವಾಜ್ ಹಾಕಿದ ಪ್ರಥಮ್

‘ಬಿಗ್ ಬಾಸ್’ ಮನೆಯಲ್ಲಿ ಪ್ರಥಮ್ ಗೆ ಶಿಕ್ಷೆ ಮೇಲೆ ಶಿಕ್ಷೆಯಾಗುತ್ತಿದೆ. ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ಈ ಬಾರಿ ‘ರಾಣಿ ಮಹಾರಾಣಿ’ ಸನ್ನಿವೇಶಗಳಲ್ಲಿ ಹಲವು ಸ್ವಾರಸ್ಯಕರ ಸಂಗತಿಗಳು ನಡೆದಿವೆ. Read more…

ಕ್ಯಾಪ್ಟನ್ ಕಾವ್ಯರೊಂದಿಗೆ ಜಗಳವಾಡಿದ ಪ್ರಥಮ್

‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಶುರುವಾಗಿದೆ. ಪುರುಷ ಹಾಗೂ ಮಹಿಳೆಯರ ತಂಡಗಳ ನಡುವೆ ಮನೆಯ ಏರಿಯಾಗಳನ್ನು ಹಂಚಿಕೊಳ್ಳುವ ಟಾಸ್ಕ್ ನಲ್ಲಿ ಪೈಪೋಟಿಯೇ ನಡೆದಿದೆ. ಈಗಾಗಲೇ ಬೆಡ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...