alex Certify TamilNadu | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಶಶಿಕಲಾ ಎಂಟ್ರ‍ಿ ಬೆನ್ನಲ್ಲೇ ಎಐಎಡಿಎಂಕೆಯಲ್ಲಿ ತಲ್ಲಣ; ತಮಿಳುನಾಡು ರಾಜಕೀಯದಲ್ಲಿ ಸಂಚಲನ

ಚೆನ್ನೈ: ನಾಲ್ಕು ವರ್ಷಗಳ ಸೆರೆವಾಸದ ಬಳಿಕ ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ತಮಿಳುನಾಡಿಗೆ ಆಗಮಿಸುತ್ತಿದ್ದು, ಇದರ ಬೆನ್ನಲ್ಲೇ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಶಶಿಕಲಾ ತಮಿಳುನಾಡಿಗೆ Read more…

ಸಾಂಬಾರ್ ಈರುಳ್ಳಿ ಬೆಳೆದಿದ್ದ ರೈತರಿಗೆ ‘ಬಂಪರ್’

ಸಾಂಬಾರ್ ಈರುಳ್ಳಿ ಬೆಳೆದಿದ್ದ ರೈತರು ಈ ಬಾರಿ ಅದಕ್ಕೆ ಸಿಗುತ್ತಿರುವ ಬೆಲೆಯಿಂದಾಗಿ ಸಂತಸಗೊಂಡಿದ್ದಾರೆ. ಕಳೆದ ವರ್ಷ ಕ್ವಿಂಟಾಲ್ ಈರುಳ್ಳಿಗೆ ಒಂದು ಸಾವಿರ ರೂ. ಲಭ್ಯವಾಗಿದ್ದರೆ ಈ ಬಾರಿ ಐದರಿಂದ Read more…

BREAKING NEWS: ಚಿತ್ರಮಂದಿರಗಳಲ್ಲಿ ಶೇ.100 ಸೀಟು ಭರ್ತಿಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್

ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಸರ್ಕಾರ, ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಶೇಕಡಾ 100 ರಷ್ಟು ಸೀಟು ಭರ್ತಿಗೆ ಅನುಮತಿ ನೀಡಿದೆ. ಈ ಹಿಂದೆ ಕೋವಿಡ್ ಕಾರಣಕ್ಕೆ ಶೇಕಡಾ 50ರಷ್ಟು Read more…

ಸ್ಟಾಲಿನ್ ಸಿಎಂ ಆಗುವುದು ಕನಸಿನ ಮಾತು ಎಂದ ಸಹೋದರ…!

ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಖ್ಯಾತ ನಟ ಕಮಲ್ ಹಾಸನ್ ಈಗಾಗಲೇ ಹೊಸ ಪಕ್ಷ ಸ್ಥಾಪಿಸಿದ್ದು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ. ಇದರ Read more…

20 ದಿನಗಳಿಂದ ಮನೆಯಲ್ಲಿತ್ತು ಮಹಿಳೆ ಶವ: ಪೂಜಾರಿ ಮಾಡ್ತಿದ್ದ ಈ ಕೆಲಸ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. 20 ದಿನಗಳಿಂದ ತಾಯಿ ಶವದ ಜೊತೆ ಮಕ್ಕಳಿಬ್ಬರು ವಾಸವಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಪೂಜಾರಿ ಹೇಳಿಕೆ ಮೇರೆಗೆ ಮಕ್ಕಳು ತಾಯಿ ಮತ್ತೆ ಬರ್ತಾಳೆಂದು Read more…

BIG NEWS: ತಮಿಳುನಾಡು ಚುನಾವಣೆಗೂ ಮುನ್ನವೇ ನಟ ಕಮಲ್ ಹಾಸನ್ ಗೆ ಭಾರೀ ಹಿನ್ನಡೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದ ಮಕ್ಕಳ ನೀಧಿ ಮಯ್ಯಂ (ಎಂಎನ್ಎಂ) ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಅವರಿಗೆ ಭಾರೀ ಹಿನ್ನಡೆಯಾಗಿದೆ. ಕಮಲ್ ಹಾಸನ್ ಅವರ Read more…

ನಿವಾರ್ ಚಂಡಮಾರುತ ಪರಿಣಾಮ: ಭರ್ತಿಗೂ ಮುಂಚೆ ಚಂಬರಂಬಾಕಂ ಸರೋವರದ ಗೇಟ್ ಓಪನ್

ನಿವಾರ್ ಚಂಡ ಮಾರುತದ ಪರಿಣಾಮ ಪುದುಚೆರಿ, ತಮಿಳನಾಡು ಹಾಗೂ ಪೂರ್ವ ಕರಾವಳಿಯ ಇತರ ಭಾಗಗಳಲ್ಲಿ ಸೋಮವಾರ ರಾತ್ರಿಯಿಂದ ಭಾರಿ ಮಳೆ ಪ್ರಾರಂಭವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈನ ಚಂಬರಂಬಾಕಂ ಸರೋವರದ Read more…

BIG NEWS: ನಾಳೆ ಅಪ್ಪಳಿಸಲಿದೆ ನಿವಾರ್ ಚಂಡಮಾರುತ – ಸರ್ಕಾರಿ ರಜೆ ಘೋಷಣೆ

ಚೆನ್ನೈ: ನಾಳೆ ತಮಿಳುನಾಡಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ಭಾರೀ ಅನಾಹುತ ಸೃಷ್ಟಿಸುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಣೆ ಮಾಡಿದೆ. Read more…

BIG NEWS: 24 ಗಂಟೆಯಲ್ಲಿ ಅಪ್ಪಳಿಸಲಿದೆ ನಿವಾರ್ ಚಂಡಮಾರುತ – ರೆಡ್ ಅಲರ್ಟ್ ಘೋಷಣೆ

ಚೆನ್ನೈ: ಮುಂದಿನ 24ಗಂಟೆಯಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸುವ ಭೀತಿಯಿದ್ದು, ತಮಿಳುನಾಡಿನಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಆತಂಕ ಎದುರಾಗಿದೆ. ಈಗಾಗಲೇ ಹವಾಮಾನ ಇಲಾಖೆ ರಾಜ್ಯಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ. Read more…

ತಂದೆಯ ಸಿನಿಮಾ ನಿರ್ಮಾಣ ಕನಸು ಪೂರೈಸಲು ಕುರಿ ಕದ್ದ ಮಕ್ಕಳು..!

ತಂದೆ ಸಿನಿಮಾ ನಿರ್ಮಾಣ ಮಾಡೋಕೆ ಹಣ ಬೇಕು ಎಂಬ ಕಾರಣಕ್ಕೆ ಸಹೋದರರಿಬ್ಬರು ಕುರಿಗಳನ್ನ ಕದ್ದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಸಿನಿಮಾ ಮಾಡೋಕೆ ಹೊರಟಿದ್ದ ತಂದೆ ಈ ಇಬ್ಬರು Read more…

ಹಿಂದಿಯಲ್ಲಿ ರೈಲ್ವೆ ಟಿಕೆಟ್ ಖಾತರಿ ಸಂದೇಶ ಬಂದಿದ್ದಕ್ಕೆ ಡಿಎಂಕೆ ಗರಂ

ಕೇಂದ್ರ ಸರ್ಕಾರ ಹಿಂದಿಯೇತರ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪವನ್ನು ತಮಿಳುನಾಡಿನ ಡಿಎಂಕೆ ಪಕ್ಷ ಹಲವು ದಿನಗಳಿಂದಲೂ ಮಾಡಿಕೊಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ಸಂಸದೆ Read more…

ಹಿಂದಿ ಬಾರದ್ದಕ್ಕೆ ಸಾಲ ನಿರಾಕರಿಸಿದ ಬ್ಯಾಂಕ್…?

ಹಿಂದಿ ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ಯಾವುದೇ ಬ್ಯಾಂಕ್ ಸಾಲ ಮಂಜೂರಾತಿಯನ್ನು ತಡೆಹಿಡಿಯಬಹುದೇ ? ಅಥವಾ ಸಾಲವನ್ನೇ ನಿರಾಕರಿಸಬಹುದೇ ? ತಮಿಳುನಾಡಿನ ಅರಿಯಾಲೂರು ಎಂಬಲ್ಲಿ ಇಂಥದ್ದೇ ಒಂದು ಪ್ರಸಂಗ Read more…

ಮಾಸ್ಕ್ ಚೆಕ್ ಮಾಡಲು ಬಂದಿದೆ ಮಹಿಳಾ‌ ರೋಬೋ…!

ಕೊರೊನಾ ಬಂದ ಬಳಿಕ‌ ಸೋಂಕು‌ ತಡೆಗಟ್ಟಲು ಹಾಗೂ ಮಾರ್ಗಸೂಚಿ ಪಾಲಿಸುವುದಕ್ಕೆ‌ ತಂತ್ರಜ್ಞಾನದ‌ ಮೊರೆ ಹೋಗಿದ್ದಾರೆ. ಇದಕ್ಕೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಹೌದು, ತಮಿಳುನಾಡಿನ ತಿರುಚಿರಾಪಳ್ಳಿಯ‌ ಬಟ್ಟೆ ಅಂಗಡಿಯ ಲ್ಲಿ Read more…

ಇಲ್ಲಿದೆ ಏಷ್ಯಾದ ಮೊದಲ ಮಹಿಳಾ ಬಸ್ ಚಾಲಕಿ ಕುರಿತ ಮಾಹಿತಿ

ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿ ಆರಿಸಿಕೊಂಡಿದ್ದ Read more…

ಹತ್ತು ವರ್ಷದ ಬಾಲಕಿ ಮೇಲೆರಗಿದ 70ರ ವೃದ್ಧ

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಾಚಿಕೆಗೇಡಿ ಕೆಲಸ ನಡೆದಿದೆ. 10 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧ ಅತ್ಯಾಚಾರ ನಡೆಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವೃದ್ಧ Read more…

ಪ್ರಧಾನಿ ಮೋದಿಯನ್ನು ಕೊಂಡಾಡಿದ್ದ ಡಿಎಂಕೆ ಶಾಸಕನಿಗೆ ಪಕ್ಷದಿಂದ ‘ಗೇಟ್ ಪಾಸ್’

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದರ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಬಹಿರಂಗವಾಗಿಯೇ ಹೊಗಳಿದ್ದ ಶಾಸಕನನ್ನು ಡಿಎಂಕೆ ಪಕ್ಷ ಅಮಾನತು ಮಾಡಿದೆ. ಡಿಎಂಕೆ ಶಾಸಕ Read more…

ತ್ರಿಭಾಷಾ ಸೂತ್ರ ಜಾರಿಗೊಳಿಸಲಾಗುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ ತಮಿಳುನಾಡು ಸರ್ಕಾರ

ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ್ದು, ಇದರಲ್ಲಿ ಪ್ರಸ್ತಾಪಿಸಲಾಗಿರುವ ತ್ರಿಭಾಷಾ ಸೂತ್ರವನ್ನು ತಮಿಳುನಾಡು ಸರ್ಕಾರ, ರಾಜ್ಯದಲ್ಲಿ ಜಾರಿಗೊಳಿಸಲಾಗುವುದಿಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಮುಖ್ಯಮಂತ್ರಿ ಪಳನಿಸ್ವಾಮಿ, ಸಚಿವರು Read more…

ತಮಿಳುನಾಡಿನ ಈ ಹಳ್ಳಿಯಲ್ಲಿ 35 ದಿನದಿಂದ ಇಲ್ಲ ಕರೆಂಟ್….! ಕಾರಣವೇನು ಗೊತ್ತಾ…?

ವಿದ್ಯುತ್ ಸಮಸ್ಯೆ, ಟಿಸಿ ದೋಷ ಸೇರಿದಂತೆ ಹಲವು ಸಮಸ್ಯೆಯಿಂದ ಕರೆಂಟ್ ಹೋಗುವುದು ಸಾಮಾನ್ಯ. ಆದರೆ ತಮಿಳುನಾಡಿನ ಹಳ್ಳಿಯೊಂದರಲ್ಲಿ ಬರೋಬ್ಬರಿ 35 ದಿನಗಳಿಂದ ರಾತ್ರಿ ಕತ್ತಲೆಯಲ್ಲಿ ಕಳೆಯುತ್ತಿದೆ. ಹೌದು, ಈ Read more…

ಟಿವಿ ಹಚ್ಚಿದ್ದಕ್ಕೆ ಪಕ್ಕದ ಮನೆ ಹುಡುಗಿ ಕತ್ತು ಹಿಸುಕಿದ

ತಮಿಳುನಾಡಿನ ಟುಟಿಕೋರಿನ್‌ನಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪಕ್ಕದ ಮನೆ ವ್ಯಕ್ತಿ ಎಂಟು ವರ್ಷದ ಬಾಲಕಿಯನ್ನು ಕೊಂದಿದ್ದಾನೆ. ಆರೋಪಿ ಮನೆಗೆ ಬಂದ ಬಾಲಕಿ ಟಿವಿ ಹಚ್ಚಿದ್ದೇ ತಪ್ಪಾಗಿದೆ. ಆರೋಪಿ Read more…

ಅಣ್ಣಾಮಲೈ ನಲ್ಲಿದೆ ಅರುಣಾಚಲೇಶ್ವರ ದೇವಸ್ಥಾನ

ಅಣ್ಣಾಮಲೈ ಬೆಟ್ಟದ ತಪ್ಪಲಿನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನ ಬಹಳ ಪ್ರಸಿದ್ದವಾದ ದೇವಸ್ಥಾನವಾಗಿದೆ. ಶಿವನನ್ನು ಇಲ್ಲಿ ಆರಾಧಿಸಲಾಗುತ್ತದೆ. ಸಹಸ್ರಾರು ಭಕ್ತರು ಈ ದೇವಸ್ಥಾನದ ಸೊಬಗನ್ನು ಕಣ್ತುಂಬಿಕೊಳ್ಳಲು ಭೇಟಿ ನೀಡುತ್ತಾರೆ. ಅಂದ ಹಾಗೇ, Read more…

ಪಾಸ್ ಕೇಳಿದ ಪೊಲೀಸ್‌ ಗೆ ಕಾಲಿನಿಂದ ಒದ್ದ ಮಾಜಿ ಸಂಸದ

ಪೊಲೀಸರ ಮೇಲೆ ರಾಜಕಾರಣಿಗಳು ಮಾಡುವ ದರ್ಪ ಹೊಸದೇನಲ್ಲ. ಇಂತಹ ಸುದ್ದಿಗಳು ಆಗಾಗ ನಡೆಯುತ್ತಲೇ ಇವೆ. ಪ್ರಶ್ನೆ ಮಾಡಿದ ಪೊಲೀಸರ ಮೇಲೆ ದರ್ಪ ತೋರಿಸೋದಷ್ಟೆ ಅಲ್ಲ ಅವರನ್ನು ಕೆಲಸದಿಂದ ತೆಗೆದು Read more…

ಮತ್ತೊಬ್ಬ ಸಚಿವರಿಗೆ ‘ಕೊರೊನಾ’ ಸೋಂಕು…!

ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಕೊರೊನಾ ಸೋಂಕು ಪೀಡಿತರಾಗಿದ್ದು ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎನ್ನಲಾಗಿದೆ. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ Read more…

ಜಗ ಮೆಚ್ಚುವಂತಿದೆ ಇಳಿವಯಸ್ಸಿನಲ್ಲೂ ಈ ವೃದ್ದೆ ಮಾಡುತ್ತಿರುವ ಕಾರ್ಯ

ಜಗತ್ತು ದಿನದಿಂದ ದಿನಕ್ಕೆ ಬದಲಾಗುತ್ತಾ ಸಾಗುತ್ತದೆ. ಕೆಲವೊಮ್ಮೆ ಕೆಲವರು ಶುರು‌ಮಾಡುವ ಒಳ್ಳೆಯ ಕೆಲಸ‌, ಇತರರಿಗೆ ಮಾದರಿಯಾಗಿ ನಿಲ್ಲುತ್ತದೆ. ಇದೀಗ ಒಬ್ಬ ವೃದ್ಧೆಯೂ ಅನೇಕರಿಗೆ ಮಾದರಿಯಾಗಿದ್ದಾರೆ. ಹೌದು, ತಮಿಳುನಾಡಿನ 84 Read more…

SSLC ಪರೀಕ್ಷೆ ರದ್ದು ಮಾಡಿದ ತಮಿಳುನಾಡು ಸರ್ಕಾರ…!

ಕೊರೊನಾದಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಿಕೆಯಾಗಿತ್ತು. ಕೊರೊನಾ ಪರಿಸ್ಥಿತಿ ಇಲ್ಲದೇ ಇದ್ದರೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದು ರಿಸಲ್ಟ್ ಕೂಡ ಅನೌನ್ಸ್ ಆಗಬೇಕಿತ್ತು. ಆದರೆ Read more…

ಸಂಕಷ್ಟದಲ್ಲಿದ್ದ ಬಾಡಿಗೆದಾರರ 4 ಲಕ್ಷ ರೂ. ಬಾಡಿಗೆ ಮನ್ನಾ ಮಾಡಿದ 91 ವರ್ಷದ ವೈದ್ಯ

ಕೊರೋನಾ ಲಾಕ್ ‌ಡೌನ್ ಸಮಯದಲ್ಲಿ ಬಹುತೇಕ ಭಾಗದಲ್ಲಿ ಕೇಳಿಬರುತ್ತಿರುವ ಮಾತೆಂದರೆ, ಬಾಡಿಗೆಗಾಗಿ ಮಾಲೀಕರು ಕಿರುಕುಳ ನೀಡುತ್ತಿದ್ದಾರೆ ಎಂದು. ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ತಮಿಳುನಾಡು ಮೂಲದ ಈ Read more…

ಮನೆ ತಲುಪಲು ಬೈಕ್ ಕದ್ದಿದ್ದವನ ಪ್ರಾಮಾಣಿಕತೆ ಮೆಚ್ಚಲೇಬೇಕು….

ಲಾಕ್ ಡೌನ್ ಸಂದರ್ಭದಲ್ಲಿ ಜನರು ಊರು ತಲುಪಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಕೆಲವರು ಕಾಲ್ನಡಿಗೆಯಲ್ಲಿ ಊರು ತಲುಪಿದ್ರೆ ಮತ್ತೆ ಕೆಲವರು ಬೈಕ್ ಮೂಲಕ ಮನೆ ಸೇರಿದ್ದರು. ಈ ಎಲ್ಲದರ Read more…

ರಾಜಕೀಯ ಪ್ರವೇಶದ ಸುಳಿವು ಬಿಟ್ಟುಕೊಟ್ಟ’ಸಿಂಗಂ’ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಭಾನುವಾರದಂದು ಸಾಮಾಜಿಕ ಜಾಲ ತಾಣ ಫೇಸ್ Read more…

ಚೆನ್ನೈ ಜನರನ್ನು ಬೆಚ್ಚಿಬೀಳಿಸಿದೆ ಈ ತರಕಾರಿ ಮಾರುಕಟ್ಟೆ

ಚೀನಾದ ವುಹಾನ್ ನಗರದಲ್ಲಿರುವ ಕಾಡು ಪ್ರಾಣಿಗಳ ಮಾರಾಟ ಮಾರುಕಟ್ಟೆ ಮಾರಣಾಂತಿಕ ಕೊರೊನಾ ವೈರಸ್ ನ ಉಗಮಸ್ಥಾನ ಎಂದು ಹೇಳಲಾಗಿತ್ತು. ಇದೀಗ ಭಾರತದ ಚೆನ್ನೈನಲ್ಲಿರುವ ಮಾರುಕಟ್ಟೆಯೊಂದು ಬರೋಬ್ಬರಿ 2760 ಮಂದಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...