alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರದ ವಿರುದ್ಧ ಡಿ.ಎಂ.ಕೆ. ಮತ

ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ನಾಳೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಮುಂದಾಗಿದ್ದಾರೆ. ಎ.ಐ.ಎ.ಡಿ.ಎಂ.ಕೆ.ಯ ಪನ್ನೀರ್ ಸೆಲ್ವಂ ಬಣ ವಿರುದ್ಧವಾಗಿ ಮತ ಚಲಾವಣೆ ಮಾಡಲಿದ್ದು, ಇದರೊಂದಿಗೆ Read more…

ಜೈಲಿಗೆ ಭೇಟಿ ನೀಡಲಿದ್ದಾರೆ ತಮಿಳುನಾಡು ಸಿಎಂ

ಬೆಂಗಳೂರು: ನಿನ್ನೆಯಷ್ಟೇ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ, ಎ.ಐ.ಎ.ಡಿ.ಎಂ.ಕೆ. ಶಾಸಕಾಂಗ ನಾಯಕ ಎಡಪಾಡಿ ಪಳನಿಸ್ವಾಮಿ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿ.ಕೆ. ಶಶಿಕಲಾ ನಟರಾಜನ್ Read more…

‘ತಮಿಳುನಾಡು ಹೈಡ್ರಾಮಕ್ಕೆ ಬಿ.ಜೆ.ಪಿ. ಕಾರಣ’

ಚೆನ್ನೈ: ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ, ಬಿ.ಜೆ.ಪಿ.ಯೇ ಕಾರಣ ಎಂದು ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ. ಬಿ.ಜೆ.ಪಿ. ನಾಯಕರೂ ಆಗಿರುವ ಸುಬ್ರಮಣಿಯನ್ ಸ್ವಾಮಿ ತಮ್ಮ ಪಕ್ಷದವರ ವಿರುದ್ಧವೇ Read more…

ಚಿನ್ನಮ್ಮ ಜೈಲಿಗೆ : ಬದಲಾಯ್ತು ಲೆಕ್ಕಾಚಾರ

ಚೆನ್ನೈ: ಶಶಿಕಲಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ ತಮಿಳುನಾಡು ರಾಜಕೀಯ ಲೆಕ್ಕಾಚಾರಗಳೆಲ್ಲಾ ಬದಲಾಗಿವೆ. ಇಷ್ಟು ದಿನಗಳ ಕಾಲ ಪ್ರಬಲರಂತೆ ಕಂಡು ಬಂದಿದ್ದ ಶಶಿಕಲಾಗೆ ಅಕ್ರಮ ಆಸ್ತಿ Read more…

ಸಿಎಂ ಕನಸು ಭಗ್ನ : ಶಶಿಕಲಾಗೆ ಜೈಲು

ನವದೆಹಲಿ: ತಮಿಳುನಾಡು ಮಾತ್ರವಲ್ಲ, ಇಡೀ ದೇಶದ ಗಮನ ಸೆಳೆದಿದ್ದ ಶಶಿಕಲಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಹೊರ ಬಿದ್ದಿದೆ. ಶಶಿಕಲಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, Read more…

“33 ವರ್ಷದಲ್ಲಿ ಸಾವಿರ ಪನ್ನೀರ್ ಸೆಲ್ವಂ ನೋಡಿದ್ದೇನೆ’’

ತಮಿಳುನಾಡಿನ ರಾಜಕೀಯ ಹಗ್ಗಜಗ್ಗಾಟ ಮುಂದುವರೆದಿದೆ. ಈವರೆಗೂ ಯಾವುದೇ ಫಲಿತಾಂಶ ಹೊರಬಂದಿಲ್ಲ. ಸೋಮವಾರ ಮಾತನಾಡಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪನ್ನೀರ್ ಸೆಲ್ವಂ ವಿರುದ್ಧ ಕಿಡಿಕಾರಿದ್ದಾರೆ. ಪಕ್ಷ ಸಂಘಟನೆಯನ್ನು ಮುರಿಯಲಾಗ್ತಾ Read more…

ಮುಂದುವರೆದ ತಮಿಳುನಾಡು ರಾಜಕೀಯ ಬಿಕ್ಕಟ್ಟು

ಚೆನ್ನೈ: ಎ.ಐ.ಎ.ಡಿ.ಎಂ.ಕೆ. ಪಕ್ಷದಲ್ಲಿನ ಬೆಳವಣಿಗೆಗಳು ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ದಿನೇ, ದಿನೇ ಪನ್ನೀರ್ ಸೆಲ್ವಂ ಬೆಂಬಲಿಸುವ ಶಾಸಕರ ಸಂಖ್ಯೆ ಹೆಚ್ಚಾಗತೊಡಗಿದೆ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವ ಪನ್ನೀರ್ Read more…

ಪನ್ನೀರ್ ಪಾಳಯಕ್ಕೆ ಜಿಗಿದ 65 ಶಾಸಕರು

ಚೆನ್ನೈ: ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ರಾಜಕೀಯ ನಡೆಗಳಿಂದ, ತಮಿಳುನಾಡು ದೇಶದ ಗಮನ ಸೆಳೆದಿದೆ. ಇಷ್ಟು ದಿನ ಹೆಚ್ಚಿನ ಬೆಂಬಲಿಗರನ್ನು ಹೊಂದಿದ್ದ ವಿ.ಕೆ. ಶಶಿಕಲಾ ನಟರಾಜನ್ ಅವರಿಗೆ ಭಾರೀ Read more…

ಅನಿರೀಕ್ಷಿತ ತಿರುವು ಪಡೆದ ತಮಿಳುನಾಡು ರಾಜಕೀಯ

ಚೆನ್ನೈ: ದಿನಕ್ಕೊಂದು ತಿರುವು ಪಡೆಯುತ್ತಿರುವ ತಮಿಳುನಾಡು ರಾಜಕಾರಣ ದೇಶದ ಗಮನ ಸೆಳೆದಿದೆ. ಜಯಲಲಿತಾ ನಿಧನದ ಬಳಿಕ, ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿರುವ ಎ.ಐ.ಎ.ಡಿ.ಎಂ.ಕೆ. ಪಕ್ಷದಲ್ಲಿ ಉಚ್ಛಾಟನೆ ಪರ್ವ ಆರಂಭವಾಗಿದೆ. ಮುಖ್ಯಮಂತ್ರಿ Read more…

ಕೇಂದ್ರಕ್ಕೆ ಸಲ್ಲಿಕೆಯಾಯ್ತು ಗದ್ದುಗೆ ಗುದ್ದಾಟದ ವರದಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹುದ್ದೆಗೆ ಶಶಿಕಲಾ ನಟರಾಜನ್ ಹಾಗೂ ಓ. ಪನ್ನೀರ್ ಸೆಲ್ವಂ ನಡುವೆ ಪೈಪೋಟಿ ಏರ್ಪಟ್ಟಿದೆ. ಶಶಿಕಲಾ ಪರವಾಗಿ ಹೆಚ್ಚಿನ ಶಾಸಕರು ಬೆಂಬಲ ಸೂಚಿಸಿದ್ದು, ಪನ್ನೀರ್ ಸೆಲ್ವಂಗೆ Read more…

ತಮಿಳುನಾಡು ತಲ್ಲಣ ; ಕಮಲ್ ಹೇಳಿದ್ದೇನು..?

ಚೆನ್ನೈ: ತಮಿಳುನಾಡಿನಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳಿಂದ ಅಲ್ಲೋಲ ಕಲ್ಲೋಲ ಉಂಟಾಗಿದೆ. ಎ.ಐ.ಎ.ಡಿ.ಎಂ.ಕೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್, ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ನಡುವೆ ಅಧಿಕಾರಕ್ಕಾಗಿ Read more…

ಪನ್ನೀರ್ ಸೆಲ್ವಂ ವಜಾ: ಎ.ಐ.ಎ.ಡಿ.ಎಂ.ಕೆ. ಇಬ್ಭಾಗ

ಚೆನ್ನೈ: ತಮಿಳುನಾಡು ರಾಜಕೀಯ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಪನ್ನೀರ್ ಸೆಲ್ವಂ ದಂಗೆ ಎದ್ದಿದ್ದಾರೆ. ಬಲವಂತವಾಗಿ ತಮ್ಮಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಪನ್ನೀರ್ ಸೆಲ್ವಂ ಹೇಳುತ್ತಿದ್ದಂತೆ ಶಶಿಕಲಾ ನಟರಾಜನ್ ಶೇಕ್ Read more…

ಸತ್ಯ ಹೇಳಿದ ಪನ್ನೀರ್ ಸೆಲ್ವಂ: ತಮಿಳುನಾಡು ತಲ್ಲಣ

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ರಾತ್ರೋ ರಾತ್ರಿ ಅಲ್ಲೋಲಕಲ್ಲೋಲ ಉಂಟಾಗಿದೆ. ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಮುಂದಿನ ಮುಖ್ಯಮಂತ್ರಿ ಶಶಿಕಲಾ ನಟರಾಜನ್ ವಿರುದ್ಧ ಬಂಡಾಯ ಎದ್ದಿದ್ದಾರೆ. Read more…

ಜಯಾ ಅಧಿಕಾರ ಸ್ವೀಕರಿಸಿದ ಸ್ಥಳದಲ್ಲೇ ಶಶಿಕಲಾ ಪ್ರಮಾಣ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ರೀತಿಯಲ್ಲೇ, ಎ.ಐ.ಎ.ಡಿ.ಎಂ.ಕೆ. ಪಕ್ಷದ ಸಾರಥ್ಯ ವಹಿಸಿಕೊಂಡಿರುವ ಶಶಿಕಲಾ ನಟರಾಜನ್, ಮುಂದಿನ ಹಂತದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಾಳೆ ಬೆಳಿಗ್ಗೆ 9 ಗಂಟೆಗೆ Read more…

ಪನ್ನೀರ್ ಸೆಲ್ವಂ ರಾಜೀನಾಮೆ, ಶಶಿಕಲಾ ಸಿ.ಎಂ.

ಚೆನ್ನೈ: ತಮಿಳುನಾಡಿನಲ್ಲಿ ಇಂದು ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿದ್ದಾರೆ. ಮುಂದಿನ ಮುಖ್ಯಮಂತ್ರಿಯಾಗಿ ಎ.ಐ.ಎ.ಡಿ.ಎಂ.ಕೆ. ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. Read more…

ಆವನೀಪುರಂನಲ್ಲಿ ಆರಂಭವಾಯ್ತು ಜಲ್ಲಿಕಟ್ಟು

ಚೆನ್ನೈ: ನಿರ್ಬಂಧ ತೆರವುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ, ಮಧುರೈ ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಜಲ್ಲಿಕಟ್ಟು ಆಯೋಜಿಸಲಾಗಿದೆ. ಮಧುರೈ ಜಿಲ್ಲೆಯ ಆವನೀಪುರಂನಲ್ಲಿ ಆಯೋಜಿಸಿರುವ ಜಲ್ಲಿಕಟ್ಟು ವೀಕ್ಷಣೆಗೆ ದೇಶ, ವಿದೇಶಗಳಿಂದಲೂ Read more…

ಜಲ್ಲಿಕಟ್ಟು ಹೋರಾಟದಲ್ಲಿ ನಡೆದಿದೆ ಬೆಚ್ಚಿ ಬೀಳುವ ಸಂಗತಿ

ಚೆನ್ನೈ: ಪೊಂಗಲ್ ಹಬ್ಬದ ಸಂದರ್ಭದಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಬೇಕೆಂದು ತಮಿಳುನಾಡಿನಲ್ಲಿ ನಡೆದ ಬೃಹತ್ ಹೋರಾಟ ಯಶಸ್ವಿಯಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಏನೆಲ್ಲಾ ಆಗಿದೆ ಎಂಬುದು ಈಗ ಬಹಿರಂಗವಾಗಿವೆ. Read more…

ಮಾರ್ಚ್ 1 ರಿಂದ ಕೂಲ್ ಡ್ರಿಂಕ್ಸ್ ಬಂದ್

ಚೆನ್ನೈ: ಜಲ್ಲಿಕಟ್ಟು ಹೋರಾಟದ ಯಶಸ್ಸಿನಿಂದ ಪ್ರೇರಣೆ ಪಡೆದಿರುವ, ತಮಿಳುನಾಡು ವಾಣಿಗರ್ ಸಂಗಮ್(Tamil Nadu Trade Union) ವಿದೇಶಿ ತಂಪು ಪಾನೀಯಗಳನ್ನು ಮಾರಾಟ ಮಾಡದಿರಲು ತೀರ್ಮಾನ ಕೈಗೊಂಡಿದೆ. ಮಾರ್ಚ್ 1 Read more…

ಅಂಗೀಕಾರವಾಯ್ತು ಜಲ್ಲಿಕಟ್ಟು ವಿಧೇಯಕ

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಜಲ್ಲಿಕಟ್ಟು ವಿಧೇಯಕ ಅಂಗೀಕಾರವಾಗಿದೆ. ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ವಿಧೇಯಕ ಮಂಡಿಸಿದ ಕೆಲವೇ ಕ್ಷಣಗಳಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತಿದೆ. ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಪನ್ನೀರ್ Read more…

ರಾಷ್ಟ್ರಗೀತೆ ಹಾಡಿದ ಜಲ್ಲಿಕಟ್ಟು ಹೋರಾಟಗಾರರು

ಚೆನ್ನೈ: ಪೊಂಗಲ್ ಹಬ್ಬದಿಂದಲೂ ಜಲ್ಲಿಕಟ್ಟು ಪರವಾಗಿ, ಚೆನ್ನೈನ ಮರಿನಾ ಬೀಚ್ ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು, ಚದುರಿಸಲು ಪೊಲೀಸರು ಮುಂದಾಗಿದ್ದಾರೆ. ಸುಮಾರು 20,000 ಕ್ಕೂ ಅಧಿಕ ಪೊಲೀಸರು ಮರಿನಾ Read more…

ಬಾಕ್ಸಿಂಗ್ ಪಂದ್ಯದಲ್ಲೇ ಬಂದೆರಗಿತ್ತು ಸಾವು

ಚೆನ್ನೈ: ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ, 14 ವರ್ಷದ ಬಾಲಕಿ ದಾರುಣವಾಗಿ ಸಾವು ಕಂಡ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ. 9 ನೇ ತರಗತಿ ಓದುತ್ತಿದ್ದ  ಕೆ. ಮಾರೀಶ್ವರಿ Read more…

ತಮಿಳುನಾಡು ಮುಖ್ಯ ಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ

ತಮಿಳುನಾಡು ಮುಖ್ಯ ಕಾರ್ಯದರ್ಶಿ ರಾಮ್ ಮೋಹನ್ ರಾವ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನೈನ ಅಣ್ಣಾ ನಗರದಲ್ಲಿರುವ ರಾಮ್ ಮೋಹನ್ ರಾವ್ ಮನೆ Read more…

ಶಶಿಕಲಾ ಭೇಟಿಗೆ ಕ್ಯೂನಲ್ಲಿ ನಿಂತಿದ್ದಾರೆ ಸಿಎಂ ಹಾಗೂ ಸಚಿವರು

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಈಗ ನಮ್ಮೊಂದಿಗಿಲ್ಲ. ಜಯಲಲಿತಾ ಮರಣದ ನಂತ್ರದ ರಾಜಕೀಯ ಬೆಳವಣಿಗೆಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಎಐಎಡಿಎಂಕೆ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎನ್ನುವ ಪ್ರಶ್ನೆ Read more…

”ಜಯಲಲಿತಾ ಸಹಿ ಪೋರ್ಜರಿ”

ತಮಿಳುನಾಡು ಸಿಎಂ ಜಯಲಲಿತಾರಿಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ನಡುವೆ ಎಐಎಡಿಎಂಕೆ ಉಚ್ಛಾಟಿತ ನಾಯಕಿ ಶಶಿಕಲಾ ಪುಷ್ಪಾ ಗಂಭೀರ ಆರೋಪ ಮಾಡಿದ್ದಾರೆ. ಜಯಲಲಿತಾ ಆಪ್ತೆ ಶಶಿಕಲಾ Read more…

ಇನ್ನೊಂದು ವಾರದಲ್ಲಿ ಜಯಲಲಿತಾ ಡಿಸ್ಜಾರ್ಜ್?

ತಮಿಳುನಾಡು ಸಿಎಂ ಜಯಲಲಿತಾರಿಗೆ ಚಿಕಿತ್ಸೆ ಮುಂದುವರೆದಿದೆ. ಸದ್ಯ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾಗೆ ಚಿಕಿತ್ಸೆ ನೀಡಲಾಗ್ತಾ ಇದೆ. ದೆಹಲಿಯ ಏಮ್ಸ್ ವೈದ್ಯರ ತಂಡ ಚೆನ್ನೈಗೆ ಬಂದಿದ್ದು, ಜಯಲಲಿತಾಗೆ ಚಿಕಿತ್ಸೆ ನೀಡಲಿದೆ. Read more…

ಇನ್ಮುಂದೆ ಹೆರಿಗೆ ರಜೆ 9 ತಿಂಗಳು

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಈಗಾಗಲೇ ‘ಅಮ್ಮ’ ಹೆಸರಿನಲ್ಲಿ ಕ್ಯಾಂಟೀನ್, ಸಿಮೆಂಟ್, ಉಪ್ಪು, ಜಿಮ್, ಪಾರ್ಕ್ ಮೊದಲಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ‘ಅಮ್ಮ’ ಬ್ರಾಂಡ್ ನಲ್ಲಿ ಜಾರಿಗೆ Read more…

ಭೀಕರ ಅಪಘಾತದಲ್ಲಿ 8 ಮಂದಿ ದುರ್ಮರಣ

ತಮಿಳುನಾಡಿನಲ್ಲಿ ಐಷರ್ ಟ್ರಕ್ ಹಾಗೂ ಬಸ್ ನಡುವೆ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರೂ ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿ 20 ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿರುವ Read more…

ಒಂದು ವರ್ಷದ ಮಗುವಿನ ಹೊಟ್ಟೆಯಲ್ಲಿತ್ತು ಭ್ರೂಣ

ತಮಿಳುನಾಡಿನ ಕೊಯಮತ್ತೂರಿನಲ್ಲಿ ಊಹೆಗೂ ನಿಲುಕದ ಘಟನೆಯೊಂದು ನಡೆದಿದೆ. 1 ವರ್ಷದ ನಿಶಾ ಎಂಬ ಮಗುವಿನ ಹೊಟ್ಟೆಯಲ್ಲಿ 3.5 ಕಿಲೋಗ್ರಾಂ ತೂಕದ ಭ್ರೂಣ ಕಂಡುಬಂದಿದೆ. ಹುಟ್ಟುವಾಗಲೇ ನಿಶಾಳ ಹೊಟ್ಟೆ ಎಲ್ಲ Read more…

ಪ್ರತಿಭಟನೆಗೆ ಕಾರಣವಾಯ್ತು ಜಯಲಲಿತಾ ಹೆಸರು

ಹೆಸರಿನಲ್ಲೇನಿದೆ? ಒಬ್ಬ ವ್ಯಕ್ತಿಯನ್ನು ಗುರುತಿಸಲು ಇರುವಂತಹದ್ದು ಹೆಸರು. ಆದ್ರೆ ಇದೇ ಹೆಸರು ತಮಿಳುನಾಡಿನ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿದೆ. ತಮಿಳುನಾಡು ಸಿಎಂ ಜಯಲಲಿತಾ ಹೆಸರನ್ನು ಸಂಬೋಧಿಸಬಾರದೆಂದು ಸ್ಪೀಕರ್ ಆದೇಶ ನೀಡಿದ್ದಾರೆ. Read more…

10 ರೂಪಾಯಿ ನೀಡಿ, ಏರ್ ಕಂಡೀಷನ್ ರೂಂ ನಲ್ಲಿ ಸಿನಿಮಾ ನೋಡಿ

ತಮಿಳುನಾಡಿನಲ್ಲಿ ಬಡ ಜನರಿಗಾಗಿ ಸಿಎಂ ಜಯಲಲಿತಾ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದಾರೆ.ಅಮ್ಮ ಕ್ಯಾಂಟೀನ್ ಆಯ್ತು, ಅಮ್ಮ ಕುಡಿಯುವ ನೀರಾಯ್ತು, ಅಮ್ಮಾ ಉಪ್ಪಾಯ್ತು ಈಗ ಅಮ್ಮಾ ಥಿಯೇಟರ್ ಸರದಿ. ಶ್ರೀಸಾಮಾನ್ಯ ಕಡಿಮೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...