alex Certify
ಕನ್ನಡ ದುನಿಯಾ       Mobile App
       

Kannada Duniya

ನಿಗದಿಯಾಯ್ತು ಪಟಾಕಿ ಸಿಡಿಸುವ ಸಮಯ

ತಮಿಳುನಾಡು ಸರ್ಕಾರ ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಿದೆ. ಶುಕ್ರವಾರ ಈ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ತಮಿಳುನಾಡಿನ ಜನರು ದೀಪಾವಳಿ ಸಂದರ್ಭದಲ್ಲಿ ಬೆಳಿಗ್ಗೆ 6 ರಿಂದ Read more…

ತಮಿಳುನಾಡು ಮೀನುಗಾರರ ಬಲೆ ಕಸಿದುಕೊಂಡ ಶ್ರೀಲಂಕಾ ನೌಕಾ ಪಡೆ

ತಮಿಳುನಾಡು ಮೀನುಗಾರರ ಹಾಗೂ ಶ್ರೀಲಂಕಾ ನೌಕಾ ಸೇನೆ ನಡುವಿನ ಹೋರಾಟಕ್ಕೆ ಅಂತ್ಯವಿಲ್ಲವಾಗಿದ್ದು, ಗುರುವಾರವೂ ಭಾರತೀಯ ಮೀನುಗಾರರನ್ನು ಶ್ರೀಲಂಕಾ ಸೇನೆ ಬೆದರಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿರುವ Read more…

ಮ್ಯಾಥ್ಯೂ ಹೇಡನ್ ತಲೆಯ ಗಾಯದಲ್ಲಿ ಜಾಂಟಿ ರೋಡ್ಸ್ ಗೆ ಕಂಡಿದ್ದೇನು ಗೊತ್ತಾ…?

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಸರ್ಫಿಂಗ್ ನಡೆಸುತ್ತಿದ್ದ ವೇಳೆ ಅವಘಡಕ್ಕೆ ತುತ್ತಾಗಿ ಕುತ್ತಿಗೆ, ಬೆನ್ನುಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಜತೆಗೆ ಹಣೆಯಲ್ಲೂ ಗಾಯವಾಗಿದೆ. ಹೇಡನ್‌ರ ಹಣೆಯಲ್ಲಿನ ಗಾಯವನ್ನು Read more…

ಶಾಕಿಂಗ್ ಸುದ್ದಿ: ರಸ್ತೆ ಅಪಘಾತಗಳಲ್ಲಿ ದಿನನಿತ್ಯ ಸಾಯುವವರೆಷ್ಟು ಮಂದಿ ಗೊತ್ತಾ?

ಭಾರತದ ರಸ್ತೆಗಳು ಪಾದಚಾರಿಗಳಿಗೆ ಯಮರೂಪಿಗಳಾಗಿ ಬದಲಾಗುತ್ತಿವೆ. ಕಳೆದ ವರ್ಷ ಪ್ರತಿನಿತ್ಯ 56 ಮಂದಿ ಅಮಾಯಕ ಪಾದಚಾರಿಗಳು ತಮ್ಮದಲ್ಲದ ತಪ್ಪಿಗೆ ಜೀವ ತೆತ್ತಿದ್ದಾರೆ. ಸರ್ಕಾರದ ಅಂಕಿ ಅಂಶದ ಪ್ರಕಾರ, 2014ರಲ್ಲಿ Read more…

ಶೃಂಗೇರಿ ಶಾರದೆ ಬಳಿಕ ಮುರುಗನ ಮೊರೆ ಹೋದ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಟೆಂಪಲ್ ರನ್ ಮುಂದುವರಿದಿದೆ. ಇತ್ತೀಚೆಗಷ್ಟೇ ಶೃಂಗೇರಿ ಶಾರದಾಂಬಾ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಹೋಮ-ಹವನಗಳನ್ನು ಮಾಡಿಸಿದ್ದರು. ಇದರ ಬೆನ್ನಲ್ಲೇ ಈಗ ಕುಮಾರಸ್ವಾಮಿ Read more…

ಭಾರತಕ್ಕೆ ಮತ್ತೆ ಬಂತು ಆತ್ಮಹತ್ಯೆ ಗೇಮ್

ಭಾರತಕ್ಕೆ ಮತ್ತೆ ಬ್ಲೂ ವೇಲ್ ಗೇಮ್ ಕಾಲಿಟ್ಟಿದೆ. ತಮಿಳುನಾಡಿನಲ್ಲಿ ಬ್ಲೂ ವೇಲ್ ಗೇಮ್ ಗೆ ಇನ್ನೊಂದು ಬಲಿಯಾಗಿದೆ. 22 ವರ್ಷದ ಇಂಜಿನಿಯರ್ ಬ್ಲೂ ವೇಲ್ ಗೇಮ್ ಗೆ ಪ್ರಾಣ Read more…

ಎಸ್.ಬಿ.ಐ. ನಲ್ಲಿ ಸಾಲ ಪಡೆದ 15 ಮಂದಿ 6 ತಿಂಗಳಲ್ಲಿ ಸತ್ರು…!

ತಮಿಳುನಾಡಿನಲ್ಲಿ ಕೋಟ್ಯಾಂತರ ರೂಪಾಯಿ ಸಾಲದ ಹಗರಣವೊಂದು ಬಹಿರಂಗವಾಗಿದೆ. ವಿರುದ್ಧನಗರ್ ಹಾಗೂ ಥೇಣಿ ಜಿಲ್ಲೆಯಲ್ಲಿ 60 ಕೋಟಿ ರೂಪಾಯಿ ಸಾಲಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಸಾಲ ಪಡೆದ ನಂತ್ರ Read more…

ವಧು ನಾಪತ್ತೆ, ತಮಿಳುನಾಡು ಶಾಸಕನ ಮದುವೆ ರದ್ದು

ವಧು ನಾಪತ್ತೆ ಆದ ಕಾರಣದಿಂದ ಇದೇ ಸೆಪ್ಟಂಬರ್ 12 ರಂದು ನಡೆಯಬೇಕಿದ್ದ ಎ.ಐ.ಎ.ಡಿ.ಎಂ.ಕೆ ಶಾಸಕ ಎಸ್. ಈಶ್ವರನ್ ಮದುವೆ ರದ್ದಾದ ಘಟನೆ ತಮಿಳುನಾಡಿನ ಈರೋಡ್ ನಲ್ಲಿ ನಡೆದಿದೆ. ಭವಾನಿಸಾಗರ Read more…

ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ್ರೂ ಗರ್ಭಿಣಿಯಾದ್ಲು ಮಹಿಳೆ…!

ತಮಿಳುನಾಡಿನಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ನಡೆದಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ನಂತ್ರವೂ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ ಈಗ ಮದ್ರಾಸ್ ಹೈಕೋರ್ಟ್ Read more…

ಕಾಲು ಮುಟ್ಟಿ ನಮಸ್ಕರಿಸುವುದಕ್ಕೆ ಡಿಎಂಕೆ ಕಡಿವಾಣ

ಪಕ್ಷದ ನೂತನ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಕಾಲಿಗೆ ಯಾರು ಬೀಳಬಾರದು. ಪ್ರೀತಿಯಿಂದ ನಮಸ್ಕಾರ ಎಂದು ಹೇಳುವ ಮೂಲಕ ಗೌರವಿಸಬೇಕು ಎಂದು ಡಿಎಂಕೆ ತಿಳಿಸಿದೆ. ಕರುಣಾನಿಧಿ ನಿಧನದ ಬಳಿಕ Read more…

ಕೇರಳ ಪ್ರವಾಹಕ್ಕೆ ಕಾರಣ ಏನು ಗೊತ್ತಾ…?

ತಮಿಳುನಾಡು ಸರ್ಕಾರ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರನ್ನು ಬಿಟ್ಟಿದ್ದೇ, ಪ್ರವಾಹಕ್ಕೆ ಕಾರಣ ಎಂದು ಕೇರಳ, ಸುಪ್ರೀಂ ಕೋರ್ಟ್‍ ನಲ್ಲಿ ವರದಿ ಸಲ್ಲಿಸಿದೆ. ಗುರುವಾರ ಕೇರಳ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಮುಲ್ಲಪೆರಿಯಾರ್ Read more…

ಈ ಶಿಕ್ಷಕರ ಕಾರ್ಯಕ್ಕೆ ನೀವೂ ತಪ್ಪದೆ ಹೇಳ್ತೀರಿ ಹ್ಯಾಟ್ಸಾಫ್

ಮಕ್ಕಳ ಏಳಿಗೆಗೆ ಗುರುಗಳು ಹಗಲಿರುಳು ಎನ್ನದೇ ಶ್ರಮಿಸುತ್ತಾರೆ. ತಮ್ಮ ಕೈಲಾದ ಸಹಾಯವನ್ನು ಹಲವು ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಡಿದ್ದನ್ನು ನೋಡಿದ್ದೇವೆ. ಅಂತೆಯೇ ತಮಿಳುನಾಡಿನಲ್ಲಿ ಶಿಕ್ಷಕರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ, ವಿದ್ಯಾರ್ಥಿಗಳಿಗೆ Read more…

ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ‘ಶಾಕ್’…!

ತಮಿಳುನಾಡಿನ ಕಾಲೇಜುಗಳಲ್ಲಿ ಮೊಬೈಲ್ ಫೋನ್ ನಿಷೇಧಿಸುವ ಕುರಿತು ಮಹತ್ವದ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ಅಡಿ ಬರುವ ಎಲ್ಲ ಕಾಲೇಜುಗಳಿಗೆ ಅನ್ವಯಿಸುವಂತೆ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ Read more…

ಮದುವೆಗಾಗಿ ಉಕ್ಕಿ ಹರಿಯುತ್ತಿದ್ದ ನದಿ ದಾಟಿ ಬಂದ್ಲು ವಧು

ಗುಡ್ಡದ ತಪ್ಪಲಿನಲ್ಲಿದ್ದ ವಧು, ತನ್ನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಲು ಉಕ್ಕಿ ಹರಿಯುತ್ತಿದ್ದ ಮೋಯರ್‌ ನದಿಯನ್ನು ದಾಟಿ ಮಂಟಪಕ್ಕೆ ಬಂದಿದ್ದಾಳೆ. 24 ವರ್ಷದ ವಧು ರಾಸ್ತಿ, ಸತ್ಯಮಂಗಲಂ ಹುಲಿ ರಕ್ಷಿತಾರಣ್ಯದ Read more…

ಪ್ರಧಾನಿಯಾಗಿದ್ದರೂ ಮಹಿಳೆಯ ಕಾಲಿಗೆರಗಿದ್ದರು ವಾಜಪೇಯಿ

ಅಟಲ್ ಬಿಹಾರಿ ವಾಜಪೇಯಿ ‘ದೇಶ ಮೊದಲು ಪಕ್ಷ ನಂತರ’ ಅಂತ ಕೇವಲ ಬಾಯಿ ಮಾತಿಗೆ ಹೇಳಿದವರಲ್ಲ. ಜಾತಿ, ಮತದ ಆಧಾರದಲ್ಲಿ ರಾಜಕೀಯ ಮಾಡಬೇಡಿ ಅಂತ ಕೇವಲ ತೋರಿಕೆಗೆ ಹೇಳಿದವರಲ್ಲ. Read more…

ಈ ಶಾಲೆ ಮಕ್ಕಳಿಗೆ ಸಿಗಲಿದೆ ಗೋಲ್ಡ್ ಕಾಯಿನ್ ಅಥವಾ 5000 ನಗದು..!?

ಸರ್ಕಾರಿ ಶಾಲೆಗಳಿಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಕಡಿಮೆ ಮಕ್ಕಳಿರುವ ಕಾರಣ ಕೆಲ ಶಾಲೆಗಳ ಬಾಗಿಲು ಮುಚ್ಚಲಾಗ್ತಿದೆ. ತಮಿಳುನಾಡಿನ ಗ್ರಾಮವೊಂದರ ಗ್ರಾಮಸ್ಥರು ಪ್ರಾಥಮಿಕ ಶಾಲೆ ಮುಚ್ಚದಿರಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. Read more…

ಶಾಲೆಯ ತಾರತಮ್ಯ ಪ್ರಶ್ನಿಸಿ ಕೋರ್ಟ್ ಮೊರೆ ಹೋದ ಮಹಿಳೆ

ತಮಿಳುನಾಡಿನಲ್ಲಿ ದಲಿತ ವಿದ್ಯಾರ್ಥಿಯಿಂದ ಶಾಲೆ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದೆ. ಮದ್ರಾಸ್ ಹೈಕೋರ್ಟ್ ನಲ್ಲಿ ದಲಿತ ವಿದ್ಯಾರ್ಥಿನಿ ತಾಯಿ ಅರ್ಜಿ ಸಲ್ಲಿಸಿದ್ದಾರೆ. ಮಗಳು ಸೇರಿದಂತೆ ದಲಿತ Read more…

ಕೊನೆಗೂ ಬುದ್ಧಿ ಕಲಿತ ಸರ್ಕಾರ : ಸ್ಟರ್ಲೈಟ್ ಘಟಕ ಬಂದ್ ಗೆ ಆದೇಶ

13 ಸಾವಿನ ನಂತ್ರ ತಮಿಳುನಾಡು ಸರ್ಕಾರಕ್ಕೆ ಕೊನೆಗೂ ಬುದ್ಧಿ ಬಂದಿದೆ. ತೂತುಕುಡಿಯ ಸ್ಟರ್ಲೈಟ್ ಘಟಕ ಬಂದ್ ಮಾಡಲು ಆದೇಶ ನೀಡಿದೆ. ಸ್ಟರ್ಲೈಟ್ ಘಟಕ ಬಂದ್ ಗೆ ಆಗ್ರಹಿಸಿ ನಡೆಯುತ್ತಿದ್ದ Read more…

ಹೆಡ್ ಫೋನ್ ಹಾಕಿಕೊಂಡು ಮಲಗ್ತೀರಾ? ಹಾಗಿದ್ರೆ ಈ ಸ್ಟೋರಿ ಓದಿ

ಮಲಗೋವಾಗ ಎಲೆಕ್ಟ್ರಾನಿಕ್ ವಸ್ತುಗಳನ್ನು ಹತ್ತಿರ ಇಟ್ಟುಕೊಳ್ಳಬಾರದು ಎಂದು ಗೊತ್ತಿದ್ದರೂ ಕೆಲವರು ಈ ಕೆಟ್ಟ ಅಭ್ಯಾಸದಿಂದ ಹೊರಬರುವುದೇ ಇಲ್ಲ. ಹೀಗೆ ಮಲಗುವಾಗ ಹೆಡ್ ಫೋನ್ ಹಾಕಿಕೊಂಡು ಮಲಗೋ ಹವ್ಯಾಸ ಮಹಿಳೆಯೊಬ್ಬಳ Read more…

ಕಳ್ಳತನ ಮಾಡಿ ಸುಸ್ತಾಗಿದ್ದವನು ನಿದ್ದೆಗೆ ಜಾರಿ ಸಿಕ್ಕಿಬಿದ್ದ

ನಿದ್ದೆ ಅನ್ನೋದು ಯಾರನ್ನ ತಾನೆ ಬಿಟ್ಟಿದೆ ಹೇಳಿ. ಹುಟ್ಟಿದ ಮೇಲೆ ಎಲ್ಲರೂ ನಿದ್ದೆ ಮಾಡಲೇಬೇಕು. ಹೀಗೆ ಕಳ್ಳನೊಬ್ಬನಿಗೆ ಬಂದ ನಿದ್ದೆ ಆತ ಕದ್ದ ವಸ್ತುಗಳೊಂದಿಗೆ ಸಿಕ್ಕಿಬೀಳೋಕೆ ಕಾರಣವಾಗಿದೆ. ಹೌದು Read more…

ಕಲ್ಲು ತೂರಾಟಕ್ಕೆ ಬಲಿಯಾದ ಪ್ರವಾಸಿಗ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಲ್ಲು ತೂರಾಟದಲ್ಲಿ ತಮಿಳುನಾಡು ಪ್ರವಾಸಿಗ ಮೃತಪಟ್ಟಿದ್ದಾರೆ. ‘ನಾಗರಿಕ ಹತ್ಯೆ ಪ್ರಕರಣ’ ವಿರೋಧಿಸಿ ಶ್ರೀನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ನಡೆದ ಕಲ್ಲು Read more…

ಈ ಲಿಫ್ಟ್ ಚಲಿಸಲು ಬೇಕಿಲ್ಲ ಕರೆಂಟ್…!

ತಮಿಳುನಾಡಿನ ಕೊಯಮತ್ತೂರಿನ ನಿವೃತ್ತ ಪ್ರಾಧ್ಯಾಪಕರೊಬ್ಬರು ಗಾಳಿಯ ಒತ್ತಡದಿಂದ ಚಲಿಸುವ ಲಿಫ್ಟ್ ಒಂದನ್ನು ತಯಾರಿಸಿದ್ದಾರೆ. ಹೌದು….ಆಶ್ಚರ್ಯವಾದರೂ ಇದು ನಿಜ. ಈ ಲಿಫ್ಟ್ 200 ಕೆಜಿ ತೂಕ ತಡೆಯಬಲ್ಲದು ಹಾಗೆಯೇ 2 Read more…

ಜಯಲಲಿತಾರ ಜೈವಿಕ ಮಾದರಿ ಇಲ್ಲವೆಂದ ಆಸ್ಪತ್ರೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ, ಜಯಲಲಿತಾ ಅವರು ದಾಖಲಾಗಿದ್ದ ಚೆನ್ನೈನ ಅಪೋಲೋ ಆಸ್ಪತ್ರೆ, ಜಯಲಲಿತಾ ಅವರಿಗೆ ಸಂಬಂಧಿಸಿದ ಯಾವುದೇ ಜೈವಿಕ ಮಾದರಿ ತಮ್ಮ ಬಳಿ ಇಲ್ಲ ಎಂದು ಮದ್ರಾಸ್ Read more…

‘ಕಾವೇರಿ’ಗಾಗಿ ತಮಿಳುನಾಡು ಬಂದ್, ಬಸ್ ಸಂಚಾರ ಸ್ಥಗಿತ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ, ತಮಿಳುನಾಡು ಬಂದ್ ಗೆ ಕರೆ ನೀಡಲಾಗಿದೆ. ಗುರುವಾರ ಬೆಳಗಿನಿಂದಲೇ ರಾಜ್ಯದಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ತಮಿಳುನಾಡಿನಲ್ಲಿ Read more…

ಭೀಕರ ಸರಣಿ ಅಪಘಾತದಲ್ಲಿ ಐವರ ಸಾವು

ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಪುರುಷರು, ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಮೃತರನ್ನು ಬೆಂಗಳೂರು ಮೂಲದವರೆಂದು Read more…

ಕಾಡಿನ ಬೆಂಕಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳ ರಕ್ಷಣೆಗೆ ಹರಸಾಹಸ

ಚೆನ್ನೈ: ತಮಿಳುನಾಡಿನಲ್ಲಿ ಕಾಡಿನ ಬೆಂಕಿಯಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ರಕ್ಷಣೆಗೆ ಭಾರತೀಯ ವಾಯುಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಥೇಣಿ ಜಿಲ್ಲೆಯ ಕುರಂಗಿಣಿ ಬೆಟ್ಟದಲ್ಲಿ ಕಾಡಿಗೆ ಬೆಂಕಿ ತಗುಲಿದ್ದು, ಇಡೀ ಪ್ರದೇಶಕ್ಕೆ Read more…

ಚಿರತೆಯನ್ನೇ ಕೊಚ್ಚಿ ಕೊಂದ ಹಸು ಮಾಲೀಕ

ಕೃಷ್ಣಗಿರಿ : ಕೊಟ್ಟಿಗೆಯಲ್ಲಿದ್ದ ಹಸು, ಕರುವಿನ ಮೇಲೆ ದಾಳಿ ಮಾಡಿದ ಚಿರತೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮಹಾರಾಜಕಟ್ಟೆಯಲ್ಲಿ ನಡೆದಿದೆ. ರಾಮಮೂರ್ತಿ ಎಂಬುವವರೇ ಚಿರತೆಯನ್ನು Read more…

ಕಾವೇರಿ ತೀರ್ಪಿನ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ ರಜನಿ

ಚೆನ್ನೈ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ನೀಡಿರುವ ತೀರ್ಪಿನ ಬಗ್ಗೆ ಬಹು ಭಾಷಾ ನಟ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂ Read more…

ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರ ಸಾವು

ಬೆಂಗಳೂರು: ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿ ನಡೆದ ಭೀಕರ ಅಪಘಾತದಲ್ಲಿ ಬೆಂಗಳೂರಿನ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರ್.ಟಿ. ನಗರದ ರಾಮಚಂದ್ರ, ಅಂಬುಜಮ್ಮ ಹಾಗೂ ಕಾರು ಚಾಲಕ ಮೃತಪಟ್ಟವರೆಂದು Read more…

ಮತ್ತಿಬ್ಬರನ್ನು ಬಲಿ ಪಡೆದ ಜಲ್ಲಿಕಟ್ಟು ಕ್ರೀಡೆ

ಮಕರ ಸಂಕ್ರಾಂತಿ ವೇಳೆ ನಡೆಯುವ ಪ್ರಸಿದ್ಧ ಜಲ್ಲಿಕಟ್ಟು ಕ್ರೀಡೆ ಮತ್ತೆರಡು ಬಲಿ ಪಡೆದಿದೆ. ಈವರೆಗೆ ಜಲ್ಲಿಕಟ್ಟು ಕ್ರೀಡೆ ವೇಳೆ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. 79ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...