alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಈ ನಾಯಿಗಳಿಗೆ ಸಿಕ್ತಿರೋ ಸೌಲಭ್ಯ ಕೇಳಿದ್ರೆ…!

ವೆಲ್ವೆಟ್ ಹಾಸಿಗೆ, ರಿಲ್ಯಾಕ್ಸ್ ಆಗಲು ಸ್ಪಾ, ಬೆಲ್ಜಿಯಂನಿಂದ ತರಿಸಿದ ಮದ್ಯರಹಿತ ಬಿಯರ್, 24 ಗಂಟೆ ಮೆಡಿಕಲ್ ಕೇರ್. ಇಷ್ಟೆಲ್ಲಾ ಸೌಲಭ್ಯ ಇರೋದು ನಾಯಿಗಳಿಗೆ. ಗುರ್ಗಾಂವ್ ನಲ್ಲಿ ನಾಯಿಗಳಿಗಾಗಿಯೇ ಐಷಾರಾಮಿ Read more…

ನಿಬ್ಬೆರಗಾಗಿಸುವಂಥ ಸ್ಟಂಟ್ ಮಾಡ್ತಾಳೆ 85 ವರ್ಷದ ಅಜ್ಜಿ

85 ವರ್ಷ ಅಂದ್ರೆ ವೃದ್ಧಾಪ್ಯ ಆವರಿಸಿಕೊಂಡಿರುತ್ತೆ. ಆಗ ಜೋರಾಗಿ ನಡೆಯೋದು ಕೂಡ ಕಷ್ಟ. ಆದ್ರೆ ಟ್ರಿಶ್ ವಾಗ್ಸ್ಟಾಫ್ ಅನ್ನೋ 85ರ ಹರೆಯದ ಈ ಮಹಿಳೆ ನಂಬಲಸಾಧ್ಯವಾದ ಸಾಹಸಗಳನ್ನು ಮಾಡ್ತಾಳೆ. Read more…

ಮಕ್ಕಳ ಸ್ವಿಮ್ಮಿಂಗ್ ಪೂಲ್ ಆಟಿಕೆಯಿಂದ ಬರುತ್ತೆ ಕ್ಯಾನ್ಸರ್

ಮಕ್ಕಳನ್ನು ಖುಷಿಪಡಿಸಲು ಅವರನ್ನು ಸ್ವಿಮ್ಮಿಂಗ್ ಪೂಲ್ ಗೆ ಕರೆದೊಯ್ಯುವ ಹೆತ್ತವರು ಆಟಿಕೆಗಳನ್ನ ಕೊಡ್ತಾರೆ. ಚೆಂಡು, ಆರ್ಮ್ ಬ್ಯಾಂಡ್, ಪ್ಲಾಸ್ಟಿಕ್ ಆಟಿಕೆಗಳನ್ನು ಕೊಟ್ಟು ಆಟವಾಡಲು ಬಿಡ್ತಾರೆ. ಆದ್ರೆ ಈ ಆಟಿಕೆಗಳು Read more…

ಈಜಲು ಹೋದ ನಾಲ್ವರು ನೀರು ಪಾಲು

ಮಂಗಳೂರು: ಈಜಲು ಹೋಗಿದ್ದ ನಾಲ್ವರು ನೀರು ಪಾಲಾದ ಘಟನೆ, ಬೆಳ್ತಂಗಡಿ ತಾಲ್ಲೂಕಿನ ನಡಾ ಗ್ರಾಮದ ಗಡಾಯಿಕಲ್ಲು ಸಮೀಪ ನಡೆದಿದೆ. ಮೃತಪಟ್ಟವರು ಉಡುಪಿ ತಾಲ್ಲೂಕಿನ ಕಾಪು ನಿವಾಸಿಗಳು. ಕಾಜೂರು ಗ್ರಾಮದ Read more…

ಜ್ವಾಲಾಮುಖಿಗೂ ಬೆದರದೇ ಈಜಿದ ದಿಟ್ಟೆ

ಅಲಿಸನ್ ಟೀಲ್, ಮೀನಿಗಿಂತಲೂ ವೇಗವಾಗಿ ಈಜ್ತಾಳೆ. ಆಕೆ ಬಿಕಿನಿ ತೊಟ್ಟು ನೀರಿಗಿಳಿದಳೆಂದ್ರೆ ಶಾರ್ಕ್ ಕೂಡ ನಾಚಿಕೊಳ್ಬೇಕು, ಹಾಗಿದೆ ವೇಗ. ಇದೀಗ ಜ್ವಾಲಾಮುಖಿಯ ನಡುವೆಯೂ ಈಜುವ ಮೂಲಕ ಅಲಿಸನ್ ಮತ್ತೊಂದು Read more…

ರಿಯೋ; ಈಜುಗಾರನ ಕೊರಳಿಗೆ 19 ನೇ ಚಿನ್ನ

ರಿಯೋ: ಭಾನುವಾರ ನಡೆದ 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಅಮೆರಿಕದ ಖ್ಯಾತ ಈಜುಪಟು ಮೈಕೆಲ್ ಫೆಲ್ಪ್ಸ್ ತಮ್ಮ 19 ನೇ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಅವರು ವೃತ್ತಿಜೀವನದಲ್ಲಿ Read more…

ದುರಂತದಲ್ಲಿ ಅಂತ್ಯವಾಯ್ತು ಬರ್ತ್ ಡೇ ಸೆಲೆಬ್ರೇಶನ್

ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಮೂವರು ಸ್ನೇಹಿತರ ಮೋಜು, ಮಸ್ತಿ ಸಾವಲ್ಲಿ ಅಂತ್ಯಗೊಂಡಿದೆ. ಮುಂಬೈನ ವರ್ಸೋವಾ  ಬೀಚ್ ನಲ್ಲಿ ಈಜಾಡಲು ಹೋದ ರೋಹಿತ್ ಮತ್ತವನ ಇಬ್ಬರು ಸ್ನೇಹಿತರು ಸಾವನ್ನಪ್ಪಿದ್ದಾರೆ. ಮುಂಬೈನ Read more…

ಮೂರು ಕಿ.ಮೀ. ಈಜಿದ್ದ ಬಾಲಕನಿಗೆ ಬಂಪರ್ ಆಫರ್

ತನ್ನ ಊರಿಗೆ ಸೇತುವೆ ಮಂಜೂರು ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ 3 ಕಿ.ಮೀ. ದೂರದಲ್ಲಿದ್ದ ಶಾಲೆಗೆ ಈಜಿಕೊಂಡು ಹೋಗುವ ಮೂಲಕವೇ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಕೇರಳದ 14 ವರ್ಷದ ಬಾಲಕ ಅರ್ಜುನ್ ಸಂತೋಷ್ ಗೆ Read more…

ಸ್ನೇಹಿತರ ಕಣ್ಣ ಮುಂದೆಯೇ ಕಣ್ಮರೆಯಾಗಿದ್ದ ಆತ

ಸ್ನೇಹಿತರೊಂದಿಗೆ ಪಂದ್ಯ ಕಟ್ಟಿದವನೊಬ್ಬ ಕುಡಿದ ಮತ್ತಿನಲ್ಲಿ ತುಂಬಿ ಹರಿಯುತ್ತಿದ್ದ ಗಂಗಾ ನದಿಯ ಕಾಲುವೆಗೆ ಹಾರಿದ್ದು, ನಾಪತ್ತೆಯಾಗಿದ್ದಾನೆ. ನುರಿತ ಈಜು ಪಟುವಾಗಿದ್ದ ಈತ ನೋಡನೋಡುತ್ತಿದ್ದಂತೆಯೇ ಕಣ್ಮರೆಯಾಗಿದ್ದಾನೆ. ಹರಿದ್ವಾರದ ಭದ್ರಾಬಾದ್ ನಲ್ಲಿ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...