alex Certify suspension | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮಗಾರಿಯಲ್ಲಿ 650 ಕೋಟಿ ರೂ. ಭಾರಿ ಭ್ರಷ್ಟಾಚಾರ: 28 ಅಧಿಕಾರಿಗಳ ಅಮಾನತುಗೊಳಿಸಿ ಸರ್ಕಾರ ಆದೇಶ

ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆ ನವೀಕರಣ ಕಾಮಗಾರಿಯಲ್ಲಿ ನಡೆದ 650 ಕೋಟಿ ರೂ. ಅಷ್ಟಾಚಾರ ಪ್ರಕರಣದಲ್ಲಿ ಮೂರು ಉಪ ವಿಭಾಗಗಳ ಇಂಜಿನಿಯರಿಂಗ್ ಮತ್ತು ಇತರೆ ಅಧಿಕಾರಿಗಳನ್ನು ಒಳಗೊಂಡ 28 Read more…

ಕಾಂಗ್ರೆಸ್ ಪಕ್ಷದ ಮೂವರು ಸಂಸದರ ಅಮಾನತು ಹಿಂಪಡೆದ ಲೋಕಸಭೆ ಸಮಿತಿ

ನವದೆಹಲಿ: ಮೂವರು ಕಾಂಗ್ರೆಸ್ ಸಂಸದರಾದ ಕೆ. ಜಯಕುಮಾರ್, ಅಬ್ದುಲ್ ಖಲೀಕ್ ಮತ್ತು ವಿಜಯ್ ವಸಂತ್ ಅವರ ವರ್ತನೆಗೆ ಬೇಷರತ್ತಾಗಿ ವಿಷಾದ ವ್ಯಕ್ತಪಡಿಸಿದ ನಂತರ ಲೋಕಸಭೆಯ ವಿಶೇಷಾಧಿಕಾರ ಸಮಿತಿಯು ಶುಕ್ರವಾರ Read more…

ಯುಪಿಎಸ್‌ಸಿ ಆಕಾಂಕ್ಷಿ ಯುವತಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಎಎಸ್ಪಿ ವಿರುದ್ಧ ಕೇಸ್ ದಾಖಲು

ಲಖನೌ: 23 ವರ್ಷದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ, ಬಲವಂತದ ಗರ್ಭಪಾತ ಮತ್ತು ಬೆದರಿಕೆ ಆರೋಪದಡಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು Read more…

BIG NEWS : ಇತಿಹಾಸದಲ್ಲೇ ಮೊದಲು : ಸಂಸತ್ತಿಂದ ಒಂದೇ ದಿನ 78 ಸದಸ್ಯರು ಸಸ್ಪೆಂಡ್!‌

ನವದೆಹಲಿ: ಕಳೆದ ವಾರ ಸಂಸತ್ತಿನ ಭದ್ರತಾ ಉಲ್ಲಂಘನೆಯ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರ ಹೇಳಿಕೆಗಳಿಗಾಗಿ ಒತ್ತಾಯಿಸಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಉಭಯ ಸದನಗಳ ವಿರೋಧ Read more…

BIG NEWS: ಸಾಕಾನೆ ಅರ್ಜುನ ಸಾವು ಬೆನ್ನಲ್ಲೇ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ

ಹಾಸನ: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಸಾಕಾನೆ ಅರ್ಜುನ ಸಾವು ಪ್ರಕರಣ ಬೆನ್ನಲ್ಲೇ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಗಿತಗೊಳಿಸಿದ್ದಾರೆ. ಸಾಕಾನೆಗಳನ್ನು ಬಳಸಿಕೊಂಡು ಹಾಸನ Read more…

BIG NEWS: ಸರ್ಕಾರಕ್ಕೆ ನಷ್ಟ ಮಾಡದವರ ಪಿಂಚಣಿಗೆ ತಡೆ ಸರಿಯಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮೂರನೇ ವ್ಯಕ್ತಿ ದಾಖಲಿಸಿದ ಪ್ರಕರಣದ ನ್ಯಾಯಾಂಗದಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ ಎಂಬ ಕಾರಣಕ್ಕೆ ಆ ನಿವೃತ್ತ ನೌಕರರ ಪಿಂಚಣಿಗೆ Read more…

BIGG NEWS : `ಸರ್ಕಾರಿ ನೌಕರ’ರನ್ನು 90 ದಿನಗಳಿಗಿಂತ ಹೆಚ್ಚು `ಅಮಾನತು’ಗೊಳಿಸುವಂತಿಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು| Supreme Court

ನವದೆಹಲಿ: ಯಾವುದೇ ಸರ್ಕಾರಿ ನೌಕರನ ವಿರುದ್ಧ ಚಾರ್ಜ್ ಶೀಟ್ ಅನುಪಸ್ಥಿತಿಯಲ್ಲಿ ಅವರನ್ನು 90 ದಿನಗಳು ಅಥವಾ ಮೂರು ತಿಂಗಳಿಗಿಂತ ಹೆಚ್ಚು ಕಾಲ ಅಮಾನತುಗೊಳಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ಜಿತ್ ಸೇನ್ ಮತ್ತು ಸಿ ನಾಗಪ್ಪನ್ ಅವರ ವಿಭಾಗೀಯ ಪೀಠವು ಸರ್ಕಾರಿ ನೌಕರನನ್ನು ದೀರ್ಘಕಾಲದವರೆಗೆ ಅಮಾನತುಗೊಳಿಸುವ ಪ್ರವೃತ್ತಿಯನ್ನು ಟೀಕಿಸಿತು ಮತ್ತು ಅಮಾನತು, ವಿಶೇಷವಾಗಿ Read more…

ತೆಲಂಗಾಣ ಶಾಸಕನ ಅಮಾನತು ಹಿಂಪಡೆದ ಬಿಜೆಪಿ

ಹೈದರಾಬಾದ್: ತೆಲಂಗಾಣ ಶಾಸಕ ಟಿ. ರಾಜಾ ಸಿಂಗ್ ಅವರ ಅಮಾನತು ಕ್ರಮವನ್ನು ಬಿಜೆಪಿ ಶಿಸ್ತು ಸಮಿತಿ ಭಾನುವಾರ ಹಿಂಪಡೆದಿದೆ. ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ Read more…

‘ಜೈ ಶ್ರೀ ರಾಮ್’ ಘೋಷಣೆ ಕೂಗಿದ್ದಕ್ಕೆ ವಿದ್ಯಾರ್ಥಿಯನ್ನು ಹೊರ ಹಾಕಿದ ಪ್ರಾಧ್ಯಾಪಕಿ; ಸಸ್ಪೆಂಡ್‌ ಆದ ಬಳಿಕ ನಾನೂ ʼಸನಾತನಿʼ ಎಂದು ಸಮರ್ಥನೆ…!

ಗಾಜಿಯಾಬಾದ್‌ನ ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಜೈ ಶ್ರೀ ರಾಮ್’ ಘೋಷಣೆಯ ಕುರಿತು ಇಬ್ಬರು ಪ್ರಾಧ್ಯಾಪಕರು ವಿದ್ಯಾರ್ಥಿಗೆ ಛೀಮಾರಿ ಹಾಕಿದ್ದರು. ಈ ವೀಡಿಯೊ ವೈರಲ್ ಆದ ನಂತರ ಸಂಸ್ಥೆಯ ನಿರ್ದೇಶಕ Read more…

ಎಚ್ಚರ..! ಕಾರ್​ ಪೂಲಿಂಗ್​ ಆಪ್​ ಬಳಕೆ ಮಾಡ್ತಿದ್ರೆ ನಿಮಗೆ ಬೀಳುತ್ತೆ 10 ಸಾವಿರ ರೂ. ದಂಡ..!

ಕ್ವಿಕ್​ ರೈಡ್​ ಸೇರಿದಂತೆ ವಿವಿಧ ಮೊಬೈಲ್​ ಆಪ್​​ಗಳ ಮೂಲಕ ಕಾರ್​ಪೂಲಿಂಗ್​ ಮಾಡಿದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗೆ ಖಾಸಗಿ ವಾಹನಗಳನ್ನು Read more…

ಪಂಚಾಯಿತಿ ಕಛೇರಿಯಲ್ಲಿ ಇಸ್ಪೀಟಾಟ; ಫೋಟೋ ವೈರಲ್

ಮಧ್ಯ ಪ್ರದೇಶ ಬಾಲಾಘಾಟ್‌ನ ಜನಪದ ಪಂಚಾಯಿತಿ ಕಚೇರಿಯಲ್ಲಿ ಇಸ್ಪೀಟಾಟದಲ್ಲಿ ನಿರತರಾಗಿದ್ದ ಅಧಿಕಾರಿಗಳ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂವರನ್ನು ಕೂಡಲೇ ಅಮಾನತಿನಲ್ಲಿಡಲು ಕಲೆಕ್ಟರ್‌ ಗಿರೀಶ್ ಕುಮಾರ್‌ Read more…

ಮುಖ್ಯಮಂತ್ರಿಗೆ ಕಚ್ಚಿದ ಸೊಳ್ಳೆ: ಇಂಜಿನಿಯರ್‌ ಸಸ್ಪೆಂಡ್

ನಿಮ್ಮ ಕಿವಿಗಳ ಸುತ್ತ ಸೊಳ್ಳೆಗಳು ಒಂದೇ ಸಮನೆ ಗುಯ್ಯ್‌ ಎನ್ನುತ್ತಿದ್ದರೆ ನಿಮಗೆ ಕಿರಿಕಿರಿ ಆಗುವುದಿಲ್ಲವೇ? ಸೊಳ್ಳೆಗಳ ಕಾಟ ಸಿಕ್ಕಾಪಟ್ಟೆ ಆದರೆ ನಿದ್ರೆ ಮಾಡುವುದು ಬಲೇ ಕಷ್ಟ ಅಲ್ಲವೇ? ಮಧ್ಯ Read more…

ನೆಲದಿಂದ 164 ಅಡಿ ಎತ್ತರದಲ್ಲಿರುವ ರೆಸ್ಟೋರೆಂಟ್ ಮತ್ತೆ ಕಾರ್ಯಾರಂಭ

ಜಗತ್ತಿನಾದ್ಯಂತ ಇರುವ ಫ್ಯಾನ್ಸಿ ರೆಸ್ಟೋರೆಂಟ್ ‌ಗಳು ತಮ್ಮ ಗ್ರಾಹಕರಿಗೆ ನಾನಾ ರೀತಿಯ ಅನುಭೂತಿ ನೀಡಲು ನೋಡುತ್ತಿರುತ್ತವೆ. ಆದರೆ, ನೀವೆಂದಾದರೂ ಒಂದಷ್ಟು ಎತ್ತರದಲ್ಲಿ ತೇಲಾಡುತ್ತಾ ಕೆಲಸ ಮಾಡುವುದನ್ನು ಊಹಿಸಿದ್ದೀರಾ? ಬೆಲ್ಜಿಯಂನಲ್ಲಿರುವ Read more…

ಮೀಟಿಂಗ್ ವೇಳೆಯೇ ಮಾರ್ದನಿಸಿದ ನೀಲಿ ಚಿತ್ರದ ಕ್ಲಿಪ್…!

ನಿಮ್ಮ ಬೆಡ್‌ರೂಂ ಅಥವಾ ಲಿವಿಂಗ್ ರೂಂನಿಂದಲೇ ವರ್ಕ್ ಫ್ರಂ ಹೋಂನ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಲ್ಲಿ ಕೆಲವೊಮ್ಮೆ ಮನೆಯಲ್ಲಿನ ಗದ್ದಲವು ಮೈಕ್ರೋಫೋನ್‌ನಲ್ಲಿ ಪಿಕ್ ಆಗಿ, ಆಫೀಸ್‌ನ ಸಹ ಸಿಬ್ಬಂದಿಗೆ ಕೇಳಿದಂತೆ ಆದರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...