alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದು ವಾಹನ ಚಾಲನೆ ಮಾಡಿ ನಿಷೇಧಕ್ಕೊಳಗಾದ ಭಾರತೀಯ ವಿದ್ಯಾರ್ಥಿ

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಯೊಬ್ಬ ಅತಿಯಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಆತನ ವಾಹನ ಚಾಲನಾ ಪರವಾನಗಿಯನ್ನ 10 ತಿಂಗಳ ಕಾಲ ಅಮಾನತುಗೊಳಿಸಿ ಕೋರ್ಟ್ ಆದೇಶ Read more…

ಆರೋಪಿಯನ್ನು ಎಳೆದಾಡಿ ಕೆಲಸ ಕಳೆದುಕೊಂಡ ಪೊಲೀಸ್

ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಕಳ್ಳತನದ ಆರೋಪದ ಮೇಲೆ ಬಂಧಿಸಿದ ವ್ಯಕ್ತಿಯನ್ನ ಪೊಲೀಸರು ಆಸ್ಪತ್ರೆಗೆ ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ಶಾಕಿಂಗ್: ವರ್ಗಾವಣೆ ಕೇಳಿದ್ದಕ್ಕೆ ಜೈಲು ಪಾಲಾದ ಶಿಕ್ಷಕಿ

ಉತ್ತರಾಖಂಡ್ ನ ಶಾಲಾ ಶಿಕ್ಷಕಿಯೊಬ್ಬರು ವರ್ಗಾವಣೆ ಕೇಳಿದ ತಪ್ಪಿಗೆ ಕೆಲಸವನ್ನೂ ಕಳೆದುಕೊಂಡು ಜೈಲು ಶಿಕ್ಷೆಗೆ ಗುರಿಯಾದ ಘಟನೆ ನಡೆದಿದೆ. ಶಾಲಾ ಶಿಕ್ಷಕರಿಗೆ ಜೈಲು ಶಿಕ್ಷೆಯನ್ನ ಕರುಣಿಸಿದ್ದು ಮತ್ತಾರು ಅಲ್ಲ Read more…

ಯೂನಿಫಾರ್ಮ್ ನಲ್ಲಿಯೇ ಕುಡಿದು ತೂರಾಡಿದ ಪೊಲೀಸ್, ವೈರಲ್ ಆಗಿದೆ ವಿಡಿಯೋ

ಪೊಲೀಸರೆಂದರೆ ಶಿಸ್ತಿಗೆ ಹೆಸರಾದವರು. ಅದರಲ್ಲಿಯೂ ಯೂನಿಫಾರ್ಮ್ ನಲ್ಲಿದ್ದಾಗ ಇನ್ನೂ ಕಟ್ಟುನಿಟ್ಟು. ಆದರೆ ಡ್ಯೂಟಿಯಲ್ಲಿದ್ದ ಈ ಪೊಲೀಸಪ್ಪ ಸಿಕ್ಕಾಪಟ್ಟೆ ಕುಡಿದು ತೂರಾಡಿ ಈಗ ಸಸ್ಪೆಂಡ್ ಆಗಿದ್ದಾನೆ. ಹೌದು, ಮಧ್ಯಪ್ರದೇಶದಲ್ಲಿ ಹಾಡಹಗಲೇ Read more…

ರಾಷ್ಟ್ರಗೀತೆಗೆ ಅವಮಾನಿಸಿದ ಕಾಲೇಜು ವಿದ್ಯಾರ್ಥಿ ಸಸ್ಪೆಂಡ್

ಕೇರಳದ ಕೊಚ್ಚಿಯಲ್ಲಿರೋ ನಿರ್ಮಲಾ ಕಾಲೇಜಿನ ವಿದ್ಯಾರ್ಥಿ ಹಾಗೂ ಎಸ್ ಎಫ್ ಐ ಸಂಘಟನೆಯ ಮುಖಂಡ ಅಸ್ಲಂ ಸಲೀಂನನ್ನು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಕ್ಕಾಗಿ ಸಸ್ಪೆಂಡ್ ಮಾಡಲಾಗಿದೆ. ಫೆಬ್ರವರಿ 27ರಂದು ತರಗತಿ Read more…

ಮಾನಗೇಡಿ ಕೆಲಸ ಮಾಡ್ತಿದ್ದ ಪ್ಯಾರಾ ಸ್ವಿಮ್ಮರ್ ಗೆ 3 ವರ್ಷ ನಿಷೇಧ

ಕದ್ದುಮುಚ್ಚಿ ಮಹಿಳಾ ಈಜುಪಟುಗಳ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಪ್ಯಾರಾ ಸ್ವಿಮ್ಮರ್ ಪ್ರಶಾಂತ ಕರ್ಮಾಕರ್ ನನ್ನು ಭಾರತದ ಪ್ಯಾರಾಲಂಪಿಕ್ ಸಮಿತಿ 3 ವರ್ಷಗಳ ಕಾಲ ವಜಾ ಮಾಡಿದೆ. ಕಳೆದ ವರ್ಷ Read more…

ಅಮಿತ್ ಶಾ ಗೆ ಅವಹೇಳನ, ವಿದ್ಯಾರ್ಥಿ ಅಮಾನತು

ಬೆಂಗಳೂರು: ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದ ಕಾಲೇಜು ವಿದ್ಯಾರ್ಥಿಯನ್ನು ಅಮಾನತು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಕಾನೂನು Read more…

ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕನಿಗೆ ಗೇಟ್ ಪಾಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನೀಚ್ ಆದ್ಮಿ’ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಗೆ ಗೇಟ್ ಪಾಸ್ ನೀಡಲಾಗಿದೆ. ಮಣಿಶಂಕರ್ ಅಯ್ಯರ್ ನೀಡಿದ್ದ ಹೇಳಿಕೆ Read more…

ಪೊಲೀಸ್ ಠಾಣೆಯಲ್ಲೇ SI ಬಿಂದಾಸ್ ಡಾನ್ಸ್…!

ಶನಿವಾರ ಮಧ್ಯಾಹ್ನದ ಸಮಯ. ಏರಿಯಾ ಸಂಪೂರ್ಣ ಶಾಂತವಾಗಿತ್ತು. ಸಬ್ ಇನ್ಸ್ ಪೆಕ್ಟರ್ ಕೃಷ್ಣ ಸಾಧನ್ ಮಂಡಲ್ ಆರಾಮಾಗಿ ಕುಳಿತಿದ್ರು. ಕೆಲಸವಂತೂ ಇಲ್ಲ ಏನಾದ್ರೂ ಕ್ರಿಯೇಟಿವ್ ಆಗಿ ಮಾಡೋಣ ಅಂದ್ಕೊಂಡು Read more…

ಕೆ.ಆರ್.ಕೆ. ಟ್ವಿಟ್ಟರ್ ಅಕೌಂಟ್ ಗೆ ಮತ್ತೆ ಬಿತ್ತು ಕೊಕ್ಕೆ

ಚಿತ್ರ ವಿಮರ್ಷಕ ಎಂದು ಹೇಳಿಕೊಳ್ಳುತ್ತಲೇ ಕಮಾಲ್ ಆರ್ ಖಾನ್ ಒಂದಿಲ್ಲೊಂದು ವಿವಾದ ಸೃಷ್ಟಿಸ್ತಾರೆ. ಆದ್ರೆ ಈ ವರ್ಷ ಹೆಚ್ಚೇನೂ ಡ್ರಾಮಾ ಮಾಡಲು ಸಾಧ್ಯವಾಗಿರಲಿಲ್ಲ. ಟ್ವಿಟ್ಟರ್ ಮೂಲಕ ಕಿಡಿ ಹಚ್ಚೋ Read more…

ವಕೀಲೆ ಜೊತೆ ಇಂಡಿಗೋ ಸಿಬ್ಬಂದಿಯ ಅನುಚಿತ ವರ್ತನೆ

ಗುವಾಹಟಿ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕಳೊಂದಿಗೆ ಅಸಭ್ಯವಾಗಿ ನಡೆದುಕೊಂಡ ಇಬ್ಬರು ಇಂಡಿಗೋ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ಕೃಷ್ಣಾ ಶರ್ಮಾ ಎಂಬ ವಕೀಲೆ ಜೊತೆಗೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ. Read more…

ಡಾನ್ಸರ್ ನೋಡಿ ಮೈಮರೆತ ಪೊಲೀಸ್ ಪೇದೆ ಮಾಡಿದ್ದೇನು…?

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಡಾನ್ಸರ್ ಒಬ್ಬಳ ಮೇಲೆ ಹಣದ ಮಳೆ ಸುರಿಸಿದ ಪೊಲೀಸ್ ಪೇದೆಯನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ನವೆಂಬರ್ 13ರಂದು ಈ ಘಟನೆ ನಡೆದಿದೆ. ವಜಾಗೊಂಡಿರುವ Read more…

ಕ್ಯಾಬ್ ಚಾಲಕನೊಂದಿಗೆ ಜಗಳಕ್ಕಿಳಿದಾಕೆಗೆ ತಕ್ಕ ಶಾಸ್ತಿ..!

ಕುಡಿದ ಅಮಲಿನಲ್ಲಿ ಉಬರ್ ಚಾಲಕನ ಮೇಲೆ ಹರಿಹಾಯ್ದ ಟೆಕ್ಸಾಸ್ ನ ಪ್ರಾಸಿಕ್ಯೂಟರ್ ಒಬ್ಬರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ಡಲ್ಲಾಸ್ ಕೌಂಟಿ ಜಿಲ್ಲಾ ವಕೀಲರ ಕಚೇರಿಯಲ್ಲಿ ಜೂಡಿ ವಾರ್ನರ್ ಕಳೆದ Read more…

ಹುಷಾರ್…ಇಂಥಾ ಕಾರಣಕ್ಕೂ ಕೆಲಸದಿಂದ ವಜಾ ಮಾಡ್ತಾರೆ!

ಸರಿಯಾದ ಸಮಯಕ್ಕೆ ಕಚೇರಿಗೆ ಬರದೇ, ಕೆಲಸ ಚೆನ್ನಾಗಿ ಮಾಡದೇ ಇರೋ ಸೋಮಾರಿಗಳನ್ನು ವಜಾ ಮಾಡೋದು ಸಹಜ. ಆದ್ರೆ Lidl ಸೂಪರ್ ಮಾರ್ಕೆಟ್ ಮ್ಯಾನೇಜರ್ ಹೆಚ್ಚು ಕೆಲಸ ಮಾಡ್ತಾರೆ ಅನ್ನೋ Read more…

ಪಿಚ್ ಗುಟ್ಟು ರಟ್ಟು ಮಾಡಿದ ಕ್ಯುರೇಟರ್ ಸಸ್ಪೆಂಡ್

ಪುಣೆ ಕ್ರಿಕೆಟ್ ಸ್ಟೇಡಿಯಂ ಕ್ಯುರೇಟರ್ ಒಬ್ರನ್ನು ಬಿಸಿಸಿಐ ವಜಾ ಮಾಡಿದೆ. ಇಂದು ಪುಣೆಯಲ್ಲಿ ಭಾರತ-ನ್ಯೂಜಿಲೆಂಡ್ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಟಿವಿ ಸ್ಟಿಂಗ್ ಆಪರೇಷನ್ ಒಂದ್ರಲ್ಲಿ ಕ್ಯುರೇಟರ್ Read more…

ಸಲಿಂಗಿಗೆ ಇಲ್ಲ ಹುಡುಗಿಯರ ಹಾಸ್ಟೆಲ್ ನಲ್ಲಿ ಜಾಗ!

ಬನಾರಸ್ ಹಿಂದು ವಿಶ್ವವಿದ್ಯಾನಿಲಯಕ್ಕೆ ಸೇರಿದ ಮಹಿಳಾ ಮಹಾ ವಿದ್ಯಾಲಯದಲ್ಲಿ ಸಲಿಂಗಿ ವಿದ್ಯಾರ್ಥಿನಿಗೆ ಹುಡುಗಿಯರ ಹಾಸ್ಟೆಲ್ ತೊರೆಯುವಂತೆ ಸೂಚಿಸಲಾಗಿದೆ. ಆಕೆ ವಿದ್ಯಾರ್ಥಿನಿಯರೆಡೆಗೆ ಆಕರ್ಷಿತಳಾಗಿದ್ದಲ್ಲದೆ, ಅನುಚಿತವಾಗಿ ವರ್ತಿಸಿದ್ದಾಳೆ ಅಂತಾ ಹೇಳಲಾಗ್ತಿದೆ. ಮೊದಲ Read more…

ರೈಲಿನಲ್ಲಿ ಪ್ರಯಾಣಿಕರನ್ನು ದೋಚಿದವರು ಕಳ್ಳರಲ್ಲ, ರೈಲ್ವೆ ಸಿಬ್ಬಂದಿ..?

ಅಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ರೈಲ್ವೆ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. 7 ಮಂದಿ ಬೋಗಿ ಅಟೆಂಡೆಂಟ್ ಗಳು ಹಾಗೂ Read more…

ಗೋರಖ್ಪುರ ಆಸ್ಪತ್ರೆಯಲ್ಲಿ 63 ಮಕ್ಕಳ ಸಾವು : ಉನ್ನತ ತನಿಖೆಗೆ ಆದೇಶ

ಉತ್ತರಪ್ರದೇಶದ ಗೋರಖ್ಪುರದಲ್ಲಿರೋ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ದುರಂತ ಇಡೀ ದೇಶವನ್ನೇ ನಡುಗಿಸಿದೆ. ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಮಕ್ಕಳ ಸಂಖ್ಯೆ 63ಕ್ಕೆ ಏರಿಕೆಯಾಗಿದೆ. ಲಿಕ್ವಿಡ್ ಆಕ್ಸಿಜನ್ ಪೂರೈಕೆಯಲ್ಲಾದ Read more…

ಐವರು ಕಾಂಗ್ರೆಸ್ ಸಂಸದರು 5 ದಿನ ಸಸ್ಪೆಂಡ್

ಲೋಕಸಭಾ ಕಲಾಪಕ್ಕೆ ಅಡ್ಡಿಪಡಿಸಿದ ಐವರು ಕಾಂಗ್ರೆಸ್ ಸಂಸದರನ್ನು 5 ದಿನಗಳ ಕಾಲ ಸ್ಪೀಕರ್ ಸುಮಿತ್ರಾ ಮಹಾಜನ್ ಸಸ್ಪೆಂಡ್ ಮಾಡಿದ್ದಾರೆ. ಗೋ ಹತ್ಯೆ ಹೆಸರಲ್ಲಿ ನಡೆದ ಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಲು Read more…

ಶಿವಮೊಗ್ಗ DHO ಡಾ. ರಾಜೇಶ್ ಸುರಗಿಹಳ್ಳಿ ಸಸ್ಪೆಂಡ್

ಶಿವಮೊಗ್ಗ: ಕರ್ತವ್ಯ ಲೋಪ ಮತ್ತು ಹಣ ದುರುಪಯೋಗ ಆರೋಪದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ(ಡಿ.ಹೆಚ್.ಒ.) ಡಾ. ರಾಜೇಶ್ ಸುರಗಿಹಳ್ಳಿ ಅವರನ್ನು ಅಮಾನತು ಮಾಡಲಾಗಿದೆ. ರಾಜೇಶ್ Read more…

ಬಾಲಿವುಡ್ ಗಾಯಕನಿಗೆ ಮತ್ತೆ ಶಾಕ್ ನೀಡಿದ ಟ್ವಿಟ್ಟರ್

ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ ಅವರ ಬಗ್ಗೆ ಟ್ವಿಟ್ಟರ್ ಇನ್ನೂ ಮೃದು ಧೋರಣೆ ತಳೆದಿಲ್ಲ. ನಿನ್ನೆಯಷ್ಟೆ ಅಭಿಜಿತ್ ಹೊಸ ಅಕೌಂಟ್ ಓಪನ್ ಮಾಡಿದ್ದರು. ಅದನ್ನು ಕೂಡ ಟ್ವಿಟ್ಟರ್ ಸಸ್ಪೆಂಡ್ Read more…

ಬಾಲಿವುಡ್ ಗಾಯಕನ ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್

ಬಾಲಿವುಡ್ ನ ಖ್ಯಾತ ಗಾಯಕ ಅಭಿಜಿತ್ ಭಟ್ಟಾಚಾರ್ಯ ವಿವಾದಾತ್ಮಕ ಟ್ವೀಟ್ ಗಳಿಂದ್ಲೂ ಫೇಮಸ್ ಆಗಿದ್ದಾರೆ. ಆದ್ರೆ ಈ ಟ್ವೀಟ್ ಗಳೇ ಈಗ ಗಾಯಕನಿಗೆ ಮುಳುವಾಗಿದೆ. ಪದೇ ಪದೇ ಆಕ್ಷೇಪಾರ್ಹ ಟ್ವೀಟ್ Read more…

ಪಕ್ಷದ ನಾಯಕನನ್ನು ಟೀಕಿಸಿದ ಶಾಸಕ ಸಸ್ಪೆಂಡ್

ನವದೆಹಲಿ: ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿಯಲ್ಲಿ ಮತ್ತೊಂದು ಬೆಳವಣಿಗೆ ನಡೆದಿದ್ದು, ಪಕ್ಷದ ಶಾಸಕರೊಬ್ಬರನ್ನು ಅಮಾನತು ಮಾಡಲಾಗಿದೆ. ಓಖ್ಲಾ ಶಾಸಕ ಅಮಾನತ್ ವುಲ್ಲಾ ಖಾನ್ ಅಮಾನತುಗೊಂಡವರು. ಆಪ್ ನಾಯಕ Read more…

ಮೀಟರ್ ರೀಡರ್ ನ ರಾಸಲೀಲೆ ವಿಡಿಯೋ ವೈರಲ್

ಜೆಸ್ಕಾಂ ಮೀಟರ್ ರೀಡರ್ ಒಬ್ಬನ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಫುಲ್ ವೈರಲ್ ಆಗಿದ್ದು, ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಮೀಟರ್ ರೀಡರ್ ನನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಬೀದರ್ ಜಿಲ್ಲೆ Read more…

ಪೊಲೀಸ್ ಪತ್ನಿಯೊಂದಿಗೆ ಅನುಚಿತ ವರ್ತನೆ

ಉಡುಪಿ: ಪೊಲೀಸ್ ಪೇದೆಯ ಪತ್ನಿಯೊಂದಿಗೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ ಘಟನೆ, ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ತನ್ನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಯುವಕನ ವಿರುದ್ಧ ದೂರು ನೀಡಿದ್ದ ಕಾರಣಕ್ಕೆ ಪೇದೆಯನ್ನು Read more…

ಲೇಟಾಗಿ ಕಚೇರಿಗೆ ಬಂದ ಸರ್ಕಾರಿ ಅಧಿಕಾರಿಗಳ ಸಸ್ಪೆಂಡ್

ಗೋವಾದ ಕಂದಾಯ ಸಚಿವ ರೋಹನ್ ಖೌಂಟೆ ಸೋಮಾರಿ ಸರ್ಕಾರಿ ಅಧಿಕಾರಿಗಳಿಗೆಲ್ಲ ಪಾಠ ಕಲಿಸ್ತಿದ್ದಾರೆ. ಮಾಪುಸಾ ನಗರದಲ್ಲಿರೋ ಜಿಲ್ಲಾ ಮಟ್ಟದ ಕಚೇರಿಗೆ ತಡವಾಗಿ ಬಂದ ಸರ್ಕಾರಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಒಟ್ಟು Read more…

ರೆಡ್ ಹ್ಯಾಂಡ್ ಆಗಿ ಸಚಿವರಿಗೆ ಸಿಕ್ಕಿಬಿದ್ದ ಪೊಲೀಸರು

ಲೂಧಿಯಾನ: ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಟ್ರಾಫಿಕ್ ಪೊಲೀಸರು ಸಚಿವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಪಂಜಾಬ್ ಹಣಕಾಸು ಖಾತೆ ಸಚಿವ ಮನ್ ಪ್ರೀತ್ ಬಾದಲ್ ಖನ್ನಾ Read more…

ಭ್ರಷ್ಟ ಪೊಲೀಸರಿಗೆ ನಡುಕ ಹುಟ್ಟಿಸಿದ ಖಡಕ್ ಸಿಎಂ

ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾನೂನು ಪರಿಪಾಲಿಸದ ಪೊಲೀಸರಿಗೆ ಬಿಸಿ ಮುಟ್ಟಿಸ್ತಿದ್ದಾರೆ. ಇವತ್ತು ಹಜರತ್ ಗಂಜ್ ಪೊಲೀಸ್ ಠಾಣೆಗೆ ಯೋಗಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. Read more…

ಸ್ಪಾಟ್ ಫಿಕ್ಸಿಂಗ್ ನಲ್ಲಿ ಸಿಲುಕಿದ್ದ ಪಾಕ್ ಕ್ರಿಕೆಟಿಗ ಸಸ್ಪೆಂಡ್

ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿರುವ ಪಾಕಿಸ್ತಾನದ ವೇಗದ ಬೌಲರ್ ಮೊಹಮದ್ ಇರ್ಫಾನ್ ರನ್ನು ಪಿಸಿಬಿ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ವಜಾ ಮಾಡಿದೆ. ಪಾಕಿಸ್ತಾನ ಸೂಪರ್ ಲೀಗ್ ಸಂದರ್ಭದಲ್ಲೇ Read more…

ನಿವೃತ್ತಿಗೂ ಒಂದು ದಿನ ಮುಂಚೆ ಪೊಲೀಸ್ ಅಧಿಕಾರಿ ಸಸ್ಪೆಂಡ್

ಇನ್ನೊಂದು ದಿನ ಕಳೆದ್ರೆ ಪೊಲೀಸ್ ಅಧಿಕಾರಿ ವಿನ್ಸೆಂಟ್ ಜೋಸೆಫ್ ಅವರಿಗೆ ಅದ್ಧೂರಿ ಬೀಳ್ಕೊಡುಗೆಯಿತ್ತು. ಅವರ ನಿವೃತ್ತಿಗೆ ಒಂದು ದಿನ ಮಾತ್ರ ಬಾಕಿಯಿತ್ತು. ಆದ್ರೆ ವಿನ್ಸೆಂಟ್ ಜೋಸೆಫ್ ಅವರ ನಿರ್ಗಮನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...