alex Certify surat | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಡತಿ ಮಕ್ಕಳ ಮುಂದೆಯೇ ಹಾಡಹಗಲೇ ಪತ್ರಕರ್ತನ ಬರ್ಬರ ಹತ್ಯೆ

ಪತ್ರಕರ್ತರೊಬ್ಬರನ್ನು ಹಾಡಹಗಲೇ ಅವರ ಹೆಂಡತಿ ಹಾಗೂ ಮಕ್ಕಳ ಮುಂದೆ ಭೀಕರವಾಗಿ ಕೊಲೆಗೈದಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ವಾರಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಸೂರತ್ ಮೂಲದ 37 ವರ್ಷದ ಜುನೇದ್ ಖಾನ್ Read more…

ಸೂರತ್‌ ಬುಲೆಟ್ ರೈಲು ನಿಲ್ದಾಣದ ಚಿತ್ರಗಳು ಬಹಿರಂಗ

ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಭಾಗವಾಗಿ ನಿರ್ಮಾಣಗೊಳ್ಳಲಿರುವ ಮೊದಲ ನಿಲ್ದಾಣ ಸೂರತ್‌ನಲ್ಲಿ ತಲೆಯೆತ್ತಲಿದೆ. ಉದ್ದೇಶಿತ ನಿಲ್ದಾಣದ ಕಾಲ್ಪನಿಕ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ರೈಲ್ವೇ ಖಾತೆ ರಾಜ್ಯ Read more…

ಕುಡಿದು ಗಲಾಟೆ ಮಾಡುತ್ತಿದ್ದ ಪತಿಯ ಕತ್ತು ಹಿಸುಕಿ ಕೊಂದ ಪತ್ನಿ…!

ಕುಡುಕ ಗಂಡನ ಕಾಟದಿಂದ ರೋಸಿ ಹೋಗಿರುವ ಮಡದಿಯೊಬ್ಬರು ತಮ್ಮ ಪತಿಯನ್ನು ಕುತ್ತಿಗೆ ಹಿಸುಕಿ ಕೊಂದ ಪ್ರಕರಣವೊಂದನ್ನು ಭೇದಿಸಲು ಗುಜರಾತ್‌ನ ಸೂರತ್‌ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ನ Read more…

ಎಂಟು ತಿಂಗಳ ಮಗುವಿನ ಮೇಲೆ ಹಲ್ಲೆ ನಡೆಸಿದ ದಾದಿ; ಸಾವು ಬದುಕಿನ ಹೋರಾಟ ನಡೆಸುತ್ತಿರುವ ಕಂದಮ್ಮ..!

ಪೋಷಕರು ಮನೆಯಲ್ಲಿ ಇಲ್ಲದಿದ್ದಾಗ 8 ತಿಂಗಳ ಗಂಡು ಮಗುವಿನ ಮೇಲೆ ಅದರ ಆರೈಕೆ ಮಾಡುವ ದಾದಿಯೇ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಘಟನೆ ಗುಜರಾತ್ ರಾಜ್ಯದ ಸೂರತ್ ನ Read more…

BREAKING NEWS: ಟ್ಯಾಂಕರ್ ನಿಂದ ಕೆಮಿಕಲ್ ಸೋರಿಕೆಯಾಗಿ 5 ಮಂದಿ ಸಾವು, 20 ಮಂದಿ ಗಂಭೀರ

ನವದೆಹಲಿ: ಗುರುವಾರ ನಸುಕಿನ ವೇಳೆ ಗುಜರಾತ್‌ ನ ಸೂರತ್‌ ಸಚಿನ್ ಜಿಐಡಿಸಿ ಪ್ರದೇಶದಲ್ಲಿ ಟ್ಯಾಂಕರ್‌ ನಿಂದ ರಾಸಾಯನಿಕ ಸೋರಿಕೆಯಾದ ಘಟನೆಯಲ್ಲಿ ಕನಿಷ್ಠ 5 ಜನ ಸಾವನ್ನಪ್ಪಿದ್ದಾರೆ. 20 ಜನ Read more…

ನೀಲಿ ಚಿತ್ರಗಳ ಕ್ಲಿಪ್ ಮಾರುತ್ತಿದ್ದ ಮೊಬೈಲ್ ಅಂಗಡಿಗಳ ಮೇಲೆ ರೇಡ್

ನೀಲಿ ಚಿತ್ರಗಳ ಕ್ಲಿಪ್‌ಗಳನ್ನು ಡೌನ್ಲೋಡ್ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಸೂರತ್‌ ನಗರದ ಕೋಸದ್ ಮತ್ತು ವಡೋದ್ ಪ್ರದೇಶಗಳಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಮೂವರನ್ನು Read more…

Shocking: ʼಖಿನ್ನತೆʼಗೆ ಒಳಗಾಗಿ ಕೂದಲು ತಿನ್ನುವ ಅಭ್ಯಾಸ ಮಾಡಿಕೊಂಡ ಹುಡುಗಿ….!

ಖಿನ್ನತೆಗೆ ಒಳಗಾಗಿ ತನ್ನ ಕೂದಲನ್ನೇ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದ ಹುಡುಗಿಯೊಬ್ಬಳ ಹೊಟ್ಟೆಯಿಂದ ಭಾರೀ ಕೇಶದುಂಡೆಯನ್ನು ವೈದ್ಯರು ವರ್ಷಗಳ ಹಿಂದೆ ಹೊರ ತೆಗೆದಿದ್ದರು. ಆದರೆ ಈಕೆ ಅದೇ ಅಭ್ಯಾಸವನ್ನು ಮತ್ತೊಮ್ಮೆ Read more…

ಅಪ್ಪನಿಗೆ ಟ್ರಾಫಿಕ್ ನಿಯಮಗಳ ಪಾಠ ಹೇಳಿದ ಪುಟ್ಟ ಪೋರಿ

ಜೀವನ ಅನೇಕ ಕೌಶಲ್ಯಗಳನ್ನು ಕಲಿಸಲು ಪೋಷಕರು ತಮ್ಮ ಮಕ್ಕಳಿಗೆ ಪಾಠಗಳನ್ನು ಹೇಳುವುದು ಸಹಜ. ಆದರೆ ಪುಟ್ಟಿಯೊಬ್ಬಳು ತನ್ನ ತಂದೆಗೆ ಸಂಚಾರಿ ನಿಯಮ ಪಾಲಿಸುವ ಸಂಬಂಧ ಪಾಠ ಹೇಳುತ್ತಿರುವ ವಿಡಿಯೋವೊಂದು Read more…

ಈ ಅಂಗಡಿಯಲ್ಲಿ ನಿಮಗೆ ಸಿಗುತ್ತೆ ಮಡಿಕೆ ಪಿಜ್ಜಾ…..!

ಪಿಜ್ಜಾ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಆದರ ಎಂದಾದರೂ ಕುಲ್ಹಾಡ್​ ಪಿಜ್ಜಾ ಬಗ್ಗೆ ಕೇಳಿದ್ದೀರೇ..? ಇಂತಹದ್ದೊಂದು ಪಿಜ್ಜಾ ಇದೆಯಾ..? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ.. ಇದಕ್ಕೆ ಉತ್ತರ ಹೌದು. ಅದರಲ್ಲೂ Read more…

ಬರೋಬ್ಬರಿ 5.5 ಕೆಜಿಯ ಐಸ್ ಗೋಲಾ…!‌ ವಿಡಿಯೋ ವೈರಲ್

ದೇಸೀ ಮಕ್ಕಳಿಗೆ ಬರ್ಫದ ಗೋಲಾ ಅಂದರೆ ಏನೆಂದು ವಿವರಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಬಹುತೇಕ ನಮ್ಮೆಲ್ಲರ ಬಾಲ್ಯದ ದಿನಗಳೂ ಈ ಗೋಲಾ ಸವಿದ ಕ್ಷಣಗಳನ್ನು ಹಾದು ಬಂದೇ Read more…

ಠಾಣೆಯಲ್ಲೇ ಬಟ್ಟೆ ಬಿಚ್ಚಿ ಲೈಂಗಿಕ ಹೇಳಿಕೆ ನೀಡಿ ಮಹಿಳಾ ಪೊಲೀಸರಿಗೆ ಮುಜುಗರ ತಂದ ಕಿಡಿಗೇಡಿ

ಸೂರತ್: ಆಘಾತಕಾರಿ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಬಟ್ಟೆಗಳನ್ನು ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ. ಗುಜರಾತ್‌ನ ಸೂರತ್‌ನ ಸಲಾಬತಪುರ ಪೊಲೀಸ್ ಠಾಣೆಯ ಲಾಕ್ ಅಪ್‌ನಲ್ಲಿ ಇಂತಹ ಘಟನೆ ನಡೆದಿದೆ. ಇನ್ನೂ ಆಘಾತಕಾರಿ Read more…

ಗಣೇಶ ಚತುರ್ಥಿಗೆ ರಾಮ ಮಂದಿರದ ಪ್ರತಿಕೃತಿ ರಚಿಸಿದ ಮುಸ್ಲಿಂ ಕಲಾವಿದ

ಗಣೇಶ ಚತುರ್ಥಿ ಪ್ರಯುಕ್ತ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮ ಮಂದಿರದ ಥರ್ಮಾಕಾಲ್ ಪ್ರತಿಕೃತಿಯನ್ನು ಸೂರತ್‌ನ ಕಲಾವಿದರು ಸೃಷ್ಟಿಸಿದ್ದಾರೆ. ಕೋವಿಡ್-19 ಸಾಂಕ್ರಮಿಕದಿಂದ ಗಣೇಶ ಮೂರ್ತಿಗಳನ್ನು ಮಾಡದೇ ಎರಡು ವರ್ಷಗಳಾಗಿರುವ ಕಲಾವಿದರಿಗೆ Read more…

ಮೊಬೈಲ್ ನೋಡ್ತಿದ್ದ ಮಗನನ್ನು ಬೈದಿದ್ದೇ ತಪ್ಪಾಯ್ತು…..!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಜನರ ಅವಿಭಾಜ್ಯ ಅಂಗವಾಗಿದೆ. ಜನರು ಮೊಬೈಲ್ ಇಲ್ಲದೆ ಜೀವನ ಇಲ್ಲ ಎನ್ನುವಷ್ಟು ಮೊಬೈಲ್ ಗೆ ಅಂಟಿಕೊಂಡಿದ್ದಾರೆ. ಗುಜರಾತ್ ನ ಸೂರತ್ ನಲ್ಲಿ ಮೊಬೈಲ್ ಗೆ Read more…

ಸಲಿಂಗಿಗಳ ಇಮೇಜ್ ಬದಲಿಸಲು ಛಲತೊಟ್ಟು ನಿಂತ ರಾಜಾವಿ

ಸಮಾಜದ ತಾರತಮ್ಯವನ್ನು ಮೀರಿ ಬೆಳೆಯಲು ಛಲ ತೊಟ್ಟಿರುವ ರಾಜಾವಿ ಸೂರತ್‌ನಲ್ಲಿರುವ ತಮ್ಮ ಅಂಗಡಿ ಒಂದಲ್ಲ ಒಂದು ದಿನ ಜನಪ್ರಿಯವಾಗುತ್ತದೆ ಎಂದು ಬಲವಾಗಿ ನಂಬಿದ್ದಾರೆ. ಲಿಂಗ ಬದಲಿಸಿಕೊಂಡು ಮಹಿಳೆಯಾದ ರಾಜಾವಿಗೆ Read more…

ದಂಗಾಗಿಸುತ್ತೆ ಚಿನ್ನ ಲೇಪಿತ ಈ ಸಿಹಿ ತಿನಿಸಿನ ಬೆಲೆ…!

ರಕ್ಷಾ ಬಂಧನ ಆಚರಣೆ ಪ್ರಯುಕ್ತ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸುವ ಸೂರತ್‌ನ ಅಂಗಡಿಯೊಂದು ಚಿನ್ನ ಲೇಪಿತ ಸಿಹಿತಿನಿಸುಗಳನ್ನು ಮಾರಾಟ ಮಾಡುತ್ತಿದೆ. ಪ್ರತಿ ಕಿಲೋಗೆ 9000 ರೂಪಾಯಿ ಬೆಲೆಬಾಳುವ ಈ Read more…

ಆಹಾರ ಪ್ರಿಯರನ್ನು ಹೌಹಾರಿಸಿದೆ ’ಫಾಂಟಾ ಆಮ್ಲೆಟ್‌’

ಅಂತರ್ಜಾಲದಲ್ಲಿ ಕ್ರೇಜಿ ಖಾದ್ಯಗಳ ಸುದ್ದಿಗಳಿಗೇನೂ ಕಮ್ಮಿ ಇಲ್ಲ. ತೀರಾ ಹೀಗೂ ಮಾಡಬಹುದೇ ಎಂದು ಹುಬ್ಬೇರುವಂತ ಬಹಳಷ್ಟು ಐಟಂಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ; Read more…

ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಳ್ತಿದೆ ಹೊಸ ಸಮಸ್ಯೆ: ಈ ಲಕ್ಷಣವಿದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ

ಕೊರೊನಾ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಕೊರೊನಾ ಎರಡನೇ ಅಲೆಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಾಗೆ ಹೊಸ ಹೊಸ ಲಕ್ಷಣಗಳು ಕಾಣಿಸಿಕೊಳ್ತಿವೆ. ಸೂರತ್ ನಲ್ಲಿ ಮುಕೊರ್ ಮೈಕೋಸಿಸ್ ಗೆ Read more…

ಕೋವಿಡ್ ರೋಗಿಗಳ ಸೇವೆಗೆ ನಿಂತ ನಾಲ್ಕು ತಿಂಗಳ ಗರ್ಭಿಣಿ

ಕೋವಿಡ್ ಸಾಂಕ್ರಮಿಕ ಹರಡುವಿಕೆ ತೀವ್ರಗತಿಯಲ್ಲಿರುವ ನಡುವೆಯೇ ಆರೋಗ್ಯ ಕಾರ್ಯಕರ್ತರ ಅವಶ್ಯಕತೆಯೂ ಹೆಚ್ಚಾಗಿದೆ. ಹಾಲಿ ಕರ್ತವ್ಯ ನಿರತರ ಮೇಲೆ ಒತ್ತಡ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಗುಜರಾತ್‌ನ ಸೂರತ್‌ನ ನ್ಯಾನ್ಸಿ ಆಯೆಜಾ Read more…

ಕೋವಿಡ್‌ ಆಸ್ಪತ್ರೆಯಲ್ಲೊಂದು ಹೃದಯಸ್ಪರ್ಶಿ ಘಟನೆ…!

ನನಗೆ ಕೋವಿಡ್ ಬಂದಿದೆ, ಎಲ್ಲವೂ ಮುಗಿದೇ ಹೋಯಿತು ಎಂದು ತಲೆ ಮೇಲೆ ಕೈಹೊತ್ತು ಕೂತ ರೋಗಿಯ ಹುಟ್ಟುಹಬ್ಬದ ಆಚರಣೆ ಆಸ್ಪತ್ರೆಯಲ್ಲಿ ನಡೆದಿದೆ. ಸೂರತ್‌ನ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಚಿಕಿತ್ಸಾ Read more…

ಕೊರೊನಾ ತಲ್ಲಣ: ಬೆಚ್ಚಿಬೀಳಿಸುವಂತಿದೆ 45 ವರ್ಷ ವಯೋಮಾನದೊಳಗಿನವರ ಸಾವಿನ ಪ್ರಮಾಣ

ಕೋವಿಡ್‌-19 ಸೋಂಕಿಗೆ ತುತ್ತಾಗಿದ್ದ 14 ವರ್ಷದ ಗುಜರಾತ್‌ನ ಬಾಲಕನೊಬ್ಬ ಬಹು ಅಂಗಾಂಗ ವೈಫಲ್ಯದಿಂದ ಸೂರತ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ತಾಪಿ ಜಿಲ್ಲೆಯ ಉಛಾಲ್‌ ಮೂಲದವನಾದ ಈ ಬಾಲಕ ಸೂರತ್‌ನ Read more…

2 ತಿಂಗಳ ಮಗುವಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಉದ್ಯಮಿ..!

ಮಕ್ಕಳು ಪೋಷಕರ ಕಣ್ಣಿದ್ದಂತೆ. ಮಕ್ಕಳ ಮೇಲೆ ತಮಗಿರುವ ಪ್ರೀತಿಯನ್ನ ಸಾಬೀತು ಪಡಿಸೋಕೆ ಪೋಷಕರು ಏನ್​ ಬೇಕಿದ್ರು ಮಾಡ್ತಾರೆ. ಅದೇ ರೀತಿ ಸೂರತ್​​ನ ಉದ್ಯಮಿ ವಿಜಯ್​ಭಾಯ್​ ಕಠರಿಯಾ ಎಂಬವರು ತಮ್ಮ Read more…

ಆನ್ಲೈನ್ ಕ್ಲಾಸ್ ಅರ್ಥ ಮಾಡಿಕೊಳ್ಳಲಾಗದೆ ಮನೆ ಬಿಟ್ಟ ಬಾಲಕ

ಕೊರೊನಾ ಕಾರಣದಿಂದಾಗಿ ಎಲ್ಲ ಶಾಲೆಗಳು ಆನ್ಲೈನ್ ಕ್ಲಾಸ್ ನಡೆಸುತ್ತಿವೆ. ಮಕ್ಕಳು ಮನೆಯಲ್ಲಿಯೇ ಕುಳಿತು ಆನ್ಲೈನ್ ಕ್ಲಾಸ್ ಕೇಳ್ತಿದ್ದಾರೆ. ಆದ್ರೆ ಎಷ್ಟು ಮಕ್ಕಳಿಗೆ ಈ ಪಾಠ ಅರ್ಥವಾಗ್ತಿದೆ ಎಂಬುದನ್ನು ಹೇಳೋದು Read more…

ಅಚ್ಚರಿ ಮೂಡಿಸುತ್ತೆ ಅಡಿಕೆಯಲ್ಲಿ ಮೂಡಿದ ಕಿರು ಕಲಾಕೃತಿ

ಸೂರತ್‌ ಮೂಲದ ಕಿರಿಪ್ರತಿಮೆಗಳ ಕಲಾವಿದರೊಬ್ಬರು ಅಡಿಕೆಗಳನ್ನು ಬಳಸಿ ಕಲಾಕೃತಿಗಳನ್ನು ಮಾಡುವ ಮೂಲಕ ಲಾಕ್‌ಡೌನ್ ಅವಧಿಯನ್ನು ಅರ್ಥಪೂರ್ಣವಾಗಿ ಕಳೆದಿದ್ದಾರೆ. ಪವನ್ ಶರ್ಮಾ ಹೆಸರಿನ ಈ ವ್ಯಕ್ತಿ, ದೇವತೆಗಳಾದ ಶ್ರೀರಾಮಚಂದ್ರ, ಗಣೇಶರ Read more…

ಐಐಟಿ-ರೂರ್ಕಿಯಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದ ದಿನಗೂಲಿ ನೌಕರನ ಮಗ

ಬಿಹಾರದ ನಳಂದಾ ಜಿಲ್ಲೆಯ ಸೊಸಂಡಿ ಗ್ರಾಮದ ವಲಸೆ ಕಾರ್ಮಿಕರೊಬ್ಬರ ಪುತ್ರ ರಾಹುಲ್ ಕುಮಾರ್‌‌ ಪ್ರತಿಷ್ಠಿತ ಐಐಟಿ-ರೂರ್ಕಿ ಸಂಸ್ಥೆಯಲ್ಲಿ ಚಿನ್ನದನ ಪದಕದೊಂದಿಗೆ ಪದವಿ ಪೂರೈಸಿದ್ದು, ಉನ್ನತ ವ್ಯಾಸಾಂಗ ಮಾಡಲು ವಿದೇಶಿ Read more…

ಮದುವೆ ಸಮಾರಂಭಗಳಿಗಾಗಿ ಬಂದಿದೆ ವಿಶೇಷ ಮಾಸ್ಕ್

ಕೋವಿಡ್-19 ಸೋಂಕು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಿಲ್ಲದೆ ಇರುವ ಕಾರಣ ಮಾಸ್ಕ್‌ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಮೊದಲೇ ಎಲ್ಲದರಲ್ಲೂ ಫ್ಯಾಶನ್ ಟೇಸ್ಟ್ ಇರುವ ಮಹಿಳೆಯರಿಗೆ ಈ ಮಾಸ್ಕ್‌ಗಳೂ ಸಹ Read more…

ಈ ʼಬಿಗ್ ‌ಬಿʼ ಫ್ಯಾನ್‌ ಬಳಿ ಇವೆ 7000 ಫೋಟೋಗಳು…!

ಬಾಲಿವುಡ್‌ನ ದೊಡ್ಡ ನಟರಲ್ಲಿ ಒಬ್ಬರಾದ ಅಮಿತಾಭ್‌ ಬಚ್ಚನ್‌ಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಭಾನುವಾರ ತಮ್ಮ 78ನೇ ವಸಂತಕ್ಕೆ ಕಾಲಿಟ್ಟ ಅಮಿತಾಭ್ ‌ಗೆ ದೇಶದ ಮೂಲೆ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. Read more…

ಕೊರೊನಾ ಕಾಲದಲ್ಲಿ ದಂಪತಿಯ ಅನುಕರಣೀಯ ಕಾರ್ಯ

ನಾವೆಲ್ ಕೊರೊನಾ ವೈರಸ್‌ ಸಾಂಕ್ರಮಿಕದಿಂದ ರಕ್ಷಣೆ ಪಡೆಯಲು ಮಾಸ್ಕ್ ಧಾರಣೆ ಕಡ್ಡಾಯವಾದ ಕಾರಣ ಈಗ ಎಲ್ಲರಿಗೂ ಮುಖಗವಚ ಅತ್ಯಗತ್ಯ ವಸ್ತುವಾಗಿಬಿಟ್ಟಿದೆ. ಸೂರತ್‌ ಮೂಲದ ಹನುಮಾನ್ ಪ್ರಜಾಪತ್‌ ಹಾಗೂ ರತನ್‌ Read more…

ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ ರಾಯಭಾರಿಯಾದ ಸೂರತ್‌ ನ 17 ವರ್ಷದ ಬಾಲೆ

ಪರ್ಯಾವರಣ ಸಂರಕ್ಷಣೆ ಹಾಗೂ ಈ ಕುರಿತಂತೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಿರುವ ಸೂರತ್‌ನ 17 ವರ್ಷದ ಹುಡುಗಿಯೊಬ್ಬಳನ್ನು ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ (UNEP) ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. Read more…

ಪ್ರಧಾನಿ ಮೋದಿ ಹುಟ್ಟುಹಬ್ಬದಂದು 70 ಸಾವಿರ ಗಿಡ ನೆಡಲು ಮುಂದಾದ ಸೂರತ್‌ ಸ್ಥಳೀಯಾಡಳಿತ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70 ವರ್ಷದ ಹುಟ್ಟುಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ 70 ಸಾವಿರ ಗಿಡಗಳನ್ನು ನೆಡಲು ಸೂರತ್ ನಗರದ ಸ್ಥಳೀಯ ಆಡಳಿತ ಹಾಗೂ ಸಂಘ-ಸಂಸ್ಥೆಗಳು ಮುಂದಾಗಿವೆ. ಈ Read more…

ಕೋವಿಡ್-19 ಸೋಂಕಿತರಿಗಾಗಿ ತಯಾರಾಯ್ತು ಒಣ ಹಣ್ಣಿನ ಗಣೇಶ

ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶ ಚತುರ್ಥಿಯ ಮೂರ್ತಿಗಳನ್ನು ಅನೇಕ ರೀತಿಯ ವಸ್ತುಗಳಿಂದ ರಚಿಸಲಾಗಿದೆ. ಗುಜರಾತ್‌ನ ಸೂರತ್‌ನ ಡಾ. ಅದಿತಿ ಮಿತ್ತಲ್‌ ಎಂಬುವವರು ಸಹ ಈ ಬ್ಯಾಂಡ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...