alex Certify
ಕನ್ನಡ ದುನಿಯಾ       Mobile App
       

Kannada Duniya

ಉಪ್ಪಿ ಬೆಂಬಲಿಸಿ ಆಗಸ್ಟ್ 22 ರಂದು ಬೈಕ್ ರ್ಯಾಲಿ

ಶಿವಮೊಗ್ಗ: ನಟ ಉಪೇಂದ್ರ ಅವರು ಇತ್ತೀಚೆಗೆ ಘೋಷಣೆ ಮಾಡಿದ ಪ್ರಜಾಕಾರಣ ಪಕ್ಷವನ್ನು ಬೆಂಬಲಿಸುವ ಸಲುವಾಗಿ ಕರ್ನಾಟಕ ತುಂಗಾ ರಕ್ಷಣಾ ವೇದಿಕೆಯು ಆ.22 ರಂದು ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಿಂದ Read more…

ಜನಾಂಗೀಯ ಭೇದ: ಅಭಿನವ್ ಗೆ ವ್ಯಾಪಕ ಬೆಂಬಲ

ಟೀಂ ಇಂಡಿಯಾ ಆಟಗಾರ ಅಭಿನವ್ ಮುಕುಂದ್ ವರ್ಣಭೇದ ನೀತಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದಕ್ಕೆ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕಪ್ಪಗಿದ್ದೇನೆ ಎನ್ನುವ ಕಾರಣಕ್ಕೆ ಟೀಕೆ, ವ್ಯಂಗ್ಯವನ್ನು ಎದುರಿಸುವಂತಾಗಿತ್ತು. Read more…

ಐಸಿಸ್ ಉಗ್ರರಿಗೆ ಬೆಂಬಲ ನೀಡುತ್ತಿದ್ದ ಅಮೆರಿಕದ ಯೋಧ ಅರೆಸ್ಟ್

ಹವಾಯಿಯಲ್ಲಿ ಅಮೆರಿಕ ಸೇನೆಯ ಕರ್ತವ್ಯನಿರತ ಯೋಧನನ್ನು ಎಫ್ ಬಿ ಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ಯೋಧ ಐಸಿಸ್ ಉಗ್ರರಿಗೆ ವಸ್ತುಗಳನ್ನು ಪೂರೈಸುತ್ತಿದ್ದ ಅನ್ನೋ ಆರೋಪವಿದೆ. 34 ವರ್ಷದ ಇಕೈಕಾ Read more…

ಮೀರಾಕುಮಾರ್ ಗೆ ಜೆ.ಡಿ.ಎಸ್. ಬೆಂಬಲ

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ಯು.ಪಿ.ಎ. ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಬೆಂಬಲಿಸಲು ಜೆ.ಡಿ.ಎಸ್. ತೀರ್ಮಾನಿಸಿದೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಿದ್ದು, ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. Read more…

‘ಟೀಕಾಕಾರರಿಗೆ ಧೋನಿ ಬ್ಯಾಟ್ ನಿಂದ್ಲೇ ಉತ್ತರಿಸ್ತಾರೆ’

ಐಪಿಎಲ್ 10ನೇ ಆವೃತ್ತಿಯಲ್ಲಿ ಕಳಪೆ ಫಾರ್ಮ್ ನಿಂದಾಗಿ ಮಹೇಂದ್ರ ಸಿಂಗ್ ಧೋನಿ ಟೀಕಾಕಾರರ ಕೆಂಗಣ್ಣಿಗೆ ತುತ್ತಾಗ್ತಿದ್ದಾರೆ. ಧೋನಿ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಇದೀಗ ಬಾಲಿವುಡ್ ನಟ ಸುಶಾಂತ್ Read more…

ವರ್ಮಾ ವಿವಾದಿತ ಟ್ವೀಟ್ ಬೆಂಬಲಿಸಿದ ಐಟಂ ಬೆಡಗಿ

ಮಹಿಳಾ ದಿನದಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ತ್ರೀಯರ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ್ದರು. ಇದೀಗ ಐಟಂ ರಾಣಿ ರಾಖಿ ಸಾವಂತ್, ಆರ್ ಜಿ ವಿ ಹೇಳಿದ್ದೇ ಸರಿ Read more…

ಸಿಎಂ ರೇಸ್ ನಲ್ಲಿ ಪನ್ನೀರ್ ಸೆಲ್ವಂಗೆ ಜನ ಬೆಂಬಲ

ಸಮೀಕ್ಷೆಯೊಂದರ ಪ್ರಕಾರ ತಮಿಳುನಾಡಲ್ಲಿ ಬಹುತೇಕ ಜನರೆಲ್ಲ ಪನ್ನೀರ್ ಸೆಲ್ವಂ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಆನ್ ಲೈನ್ ಸರ್ವೆಯಲ್ಲಿ ಶೇ.95ರಷ್ಟು ಮಂದಿ ಪನ್ನೀರ್ ಸೆಲ್ವಂಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪನ್ನೀರ್ ಸೆಲ್ವಂ Read more…

ಜಲ್ಲಿಕಟ್ಟು ಸ್ಪೂರ್ತಿ: ಅಖಾಡಕ್ಕೆ ಪವನ್ ಕಲ್ಯಾಣ್

ವಿಜಯವಾಡ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಹೋರಾಟ ಯಶಸ್ವಿಯಾಗಿರುವಂತೆಯೇ, ಅದರಿಂದ ಸ್ಪೂರ್ತಿ ಪಡೆದಿರುವ ನಟ ಪವನ್ ಕಲ್ಯಾಣ್ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಹೋರಾಟ ಕೈಗೊಂಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ Read more…

ಕಾಂಗ್ರೆಸ್ ಗೆ ತಲೆನೋವಾದ ಸಿದ್ದು ಪೋಸ್ಟರ್..?

ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿದಿರುವ ನವಜೋತ್  ಸಿಂಗ್ ಸಿದ್ದು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪಂಜಾಬ್ ನಲ್ಲಿ ಚುನಾವಣೆ ರಂಗು ಪಡೆಯುತ್ತಿದೆ. ಇದ್ರ ಬೆನ್ನಲ್ಲೆ ನವಜೋತ್ ಸಿಂಗ್ ಸಿದ್ದು Read more…

ಜಲ್ಲಿಕಟ್ಟು ಹೋರಾಟಕ್ಕೆ ನಟ ಸಿಂಬು ಕರೆ

ಚೆನ್ನೈ: ಸುಗ್ಗಿ ಹಬ್ಬದ ಸಂಭ್ರಮದಲ್ಲಿರುವ ತಮಿಳುನಾಡಿನಲ್ಲಿ, ಈ ಬಾರಿ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಒತ್ತಡ ಹೇರಲಾಗುತ್ತಿದೆ. ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ Read more…

‘ಬಿಗ್ ಬಾಸ್’ ಸ್ಪರ್ಧಿ ಪರ ಭರ್ಜರಿ ರ್ಯಾಲಿ

ಕಲರ್ಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗ್ತಾ ಇರೋ ರಿಯಾಲಿಟಿ ಶೋ ಬಿಗ್ ಬಾಸ್ -10ನೇ ಆವೃತ್ತಿ ವಿವಾದಗಳಿಂದ್ಲೇ ಸಾಕಷ್ಟು ಸುದ್ದಿ ಮಾಡಿದೆ. ಈ ಬಾರಿ ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲ, ಜನಸಾಮಾನ್ಯರಿಗೆ Read more…

ಸಿ ವೋಟರ್ ಸಮೀಕ್ಷೆ-42 ದಿನ ಕಳೆದ್ರೂ ಮೋದಿಗೆ ಬೆಂಬಲ

ನಗದು ಸಿಗ್ತಾ ಇಲ್ಲ, ಬ್ಯಾಂಕ್ ಹಾಗೂ ಎಟಿಎಂ ಮುಂದೆ ಕ್ಯೂ ಕಡಿಮೆಯಾಗಿಲ್ಲ. ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆರೋಪ, ಆಕ್ರೋಶ ತಣ್ಣಗಾಗಿಲ್ಲ. ಆದ್ರೂ ಸಾರ್ವಜನಿಕರು ಮಾತ್ರ ಕೇಂದ್ರ ಸರ್ಕಾರ Read more…

ಮದ್ಯ ನಿಷೇಧ ಬೆಂಬಲಿಸಿ ನಿರ್ಮಾಣವಾಗ್ತಿದೆ ವಿಶ್ವ ದಾಖಲೆಯ ಮಾನವ ಸರಪಳಿ

ವಿಶ್ವದ ಅತಿ ಉದ್ದದ ಮಾನವ ಸರಪಳಿಗೆ ಬಿಹಾರ ಸಾಕ್ಷಿಯಾಗಲಿದೆ. ಮದ್ಯ ನಿಷೇಧವನ್ನು ಬೆಂಬಲಿಸಿ ಜನವರಿ 21 ರಂದು ಬಿಹಾರದಲ್ಲಿ 3000 ಕಿಮೀ. ಉದ್ದದ ಮಾನವ ಸರಪಳಿ ನಿರ್ಮಿಸಲು ಯೋಜಿಸಲಾಗಿದೆ. Read more…

ಪ್ರಿನ್ಸ್ ಹ್ಯಾರಿ ‘ಪ್ರೀತಿ’ಗೆ ಸಹೋದರ ವಿಲಿಯಂ ರಕ್ಷೆ

ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ಮಾರ್ಕ್ಲೆ ನಡುವೆ ಕುಛ್ ಕುಛ್ ಇದೆ ಅನ್ನೋ ಸುದ್ದಿ ಲಂಡನ್ ನಲ್ಲಿ ಹರಿದಾಡ್ತಾ ಇದೆ. ಇಬ್ರೂ ಪರಸ್ಪರ ಪ್ರೀತಿಸ್ತಿದ್ದಾರೆ ಅನ್ನೋದು ಎಲ್ಲಾ ಕಡೆ Read more…

ರಾಹುಲ್ ಗೆ ಅಧ್ಯಕ್ಷಗಿರಿ ಕೊಡುವಂತೆ ಕೈ ಕಾರ್ಯಕಾರಿ ಸಮಿತಿ ಪಟ್ಟು

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬ ಕೂಗು ಮತ್ತೊಮ್ಮೆ ಕೇಳಿ ಬಂದಿದೆ. ಇವತ್ತು ನಡೆದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ರಾಹುಲ್ ಪಕ್ಷದ ಅಧ್ಯಕ್ಷರಾಗಲು ಸರ್ವಾನುಮತದ ಬೆಂಬಲ Read more…

ಕಾವೇರಿ ಹೋರಾಟಕ್ಕೆ ನಟ ದರ್ಶನ್ ಸಾಥ್

ಮೈಸೂರು: ಕರ್ನಾಟಕದ ವಾಸ್ತವ ಸ್ಥಿತಿ ಅರಿಯದೇ, ತಮಿಳುನಾಡಿಗೆ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿರುವುದನ್ನು ವಿರೋಧಿಸಿ, ಮಂಡ್ಯ, ಮೈಸೂರು ಮೊದಲಾದ ಕಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. Read more…

ಸೆ. 2 ರ ಮುಷ್ಕರಕ್ಕೆ ಹಲವು ಸಂಘಟನೆಗಳ ಸಾಥ್

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಾರ್ಮಿಕ ಸಂಘಟನೆಗಳು ಸೆಪ್ಟಂಬರ್ 2 ರಂದು ಕೈಗೊಂಡಿರುವ ದೇಶವ್ಯಾಪಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕನಿಷ್ಠ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...