alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ಕುಡಿಸಿ ಗೆಳತಿ ಮೇಲೆಯೇ ಗ್ಯಾಂಗ್ ರೇಪ್

ನವದೆಹಲಿ: ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವ ಜೆ.ಎನ್.ಯು. ಮತ್ತೆ ಸುದ್ದಿಯಲ್ಲಿದೆ. ಜೆ.ಎನ್.ಯು. ವಿದ್ಯಾರ್ಥಿನಿಯೊಬ್ಬಳ ಮೇಲೆ ಆಕೆಯ ಸ್ನೇಹಿತರೇ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 2 ನೇ ವರ್ಷದ ಬಿ.ಎ. Read more…

ಶಿಕ್ಷಕಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿದ ಬಾಲಕ ಕೇಳಿದ್ದೇನು..?

ದೆಹಲಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬಳನ್ನು ಸುಮಾರು 15 ನಿಮಿಷಗಳ ವರೆಗೆ ವಾಶ್ ರೂಮ್ ನಲ್ಲಿ ಕೂಡಿ ಹಾಕಿದ ವಿದ್ಯಾರ್ಥಿ ಲೈಂಗಿಕ ಸಂಬಂಧ ಬೆಳೆಸುವಂತೆ ಬೆದರಿಸಿದ್ದಾನೆ, ಇಲ್ಲದೇ ಇದ್ರೆ ವಾಶ್ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ಶೂಟೌಟ್

ಮೆಕ್ಸಿಕೋದಲ್ಲಿ ವಿದ್ಯಾರ್ಥಿಯೊಬ್ಬ ಶಾಲೆಯಲ್ಲೇ ಗುಂಡಿನ ಮಳೆಗರೆದಿದ್ದಾನೆ. ಶಿಕ್ಷಕಿ ಮತ್ತು ಸಹಪಾಠಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. Read more…

ಪದವಿ ವಿದ್ಯಾರ್ಥಿಗಳಿಗೆ ಸಿಗುತ್ತೆ ಉಚಿತ ಲ್ಯಾಪ್ ಟಾಪ್

ಬೆಂಗಳೂರು: ಉನ್ನತ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಿಸಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ Read more…

ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಮೈಸೂರು: ವಿದ್ಯಾರ್ಥಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು, ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ರಾಘವೇಂದ್ರ ನಗರ ಬಡಾವಣೆ ನಿವಾಸಿ 19 ವರ್ಷದ ಭುವನ್ ಆತ್ಮಹತ್ಯೆ ಮಾಡಿಕೊಂಡವ. ಮಾಜಿ Read more…

ಹುಡುಗಾಟವಾಡಲು ಹೋಗಿ ಪ್ರಾಣವೇ ಹೋಯ್ತು

ಬೆಂಗಳೂರು: ಹುಡುಗಾಟವಾಡಲು ಹೋದ ವಿದ್ಯಾರ್ಥಿನಿ, ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನ ಬಾಪೂಜಿ ನಗರದಲ್ಲಿ ನಡೆದಿದೆ. ನಗರದ ಖಾಸಗಿ ಕಾಲೇಜೊಂದರಲ್ಲಿ ಪಿ.ಯು.ಸಿ. ಓದುತ್ತಿದ್ದ ವಿದ್ಯಾರ್ಥಿನಿ, ಮನೆಯವರನ್ನು ಹೆದರಿಸಲು ನೇಣು ಬಿಗಿದುಕೊಂಡು Read more…

ವಿದ್ಯಾರ್ಥಿನಿಗೆ ವಾಟ್ಸಾಪ್ ನಲ್ಲಿ ಬಂತು ಅಶ್ಲೀಲ ಫೋಟೋ

ಮಂಗಳೂರು: ವಿದ್ಯಾರ್ಥಿನಿಗೆ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ, ಅಶ್ಲೀಲ ಫೋಟೋ ಕಳುಹಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೂಡುಶೆಡ್ಡೆ ಗ್ರಾಮದ Read more…

ವಿದ್ಯಾರ್ಥಿನಿಗೆ ಮತ್ತು ಬರಿಸುವ ಪಾನೀಯ ಕುಡಿಸಿ ಹೀನ ಕೃತ್ಯ

ಶಿವಮೊಗ್ಗ: ವಿದ್ಯಾರ್ಥಿನಿಗೆ ಮತ್ತು ಬರುವ ಪಾನೀಯ ಕುಡಿಸಿ, ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಾಮುಕನೊಬ್ಬ ಪರಿಚಯವಿದ್ದ ಯುವತಿಯನ್ನು ಡ್ರಾಪ್ ಮಾಡುವುದಾಗಿ ಕಾರಿನಲ್ಲಿ ಕರೆದೊಯ್ದು, ಮತ್ತು ಬರುವ ಪಾನೀಯ Read more…

ನಂದಿಬೆಟ್ಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆ

ಚಿಕ್ಕಬಳ್ಳಾಪುರ: ನಂದಿಬೆಟ್ಟ ಗಿರಿಧಾಮದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಪತ್ತೆಯಾಗಿದ್ದು, ಆಕೆಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ನಂದಿಬೆಟ್ಟದ ಅರ್ಕಾವತಿ ಉಗಮ ಸ್ಥಾನ ಸಮೀಪದ ಪೊದೆಯಲ್ಲಿ ಬಿದ್ದಿದ್ದ ಯುವತಿಗೆ ತರಚಿದ Read more…

ವಿದ್ಯಾರ್ಥಿಯನ್ನು ಕಂಬಿ ಹಿಂದೆ ತಳ್ಳಿದೆ ‘ಬೌಬೌ ಬಿರಿಯಾನಿ’ ಜೋಕ್

ಹೈದ್ರಾಬಾದ್ ನಲ್ಲಿ ಎಂಬಿಎ ವಿದ್ಯಾರ್ಥಿಯೊಬ್ಬ ಕೀಟಲೆ ಮಾಡಲು ಹೋಗಿ ಕಂಬಿ ಎಣಿಸ್ತಿದ್ದಾನೆ. ಸ್ನೇಹಿತರು ತಮ್ಮ ಫೇವರಿಟ್ ಬಿರಿಯಾನಿ ತಿನ್ನಲು ಹೋಗದಂತೆ ತಡೆಯಲು ಏನಾದ್ರೂ ತಮಾಷೆ ಮಾಡಬೇಕು ಅಂತಾ ವಲಬೋಜು Read more…

ಕ್ಲಾಸ್ ರೂಂ ನಲ್ಲೇ ಉಪನ್ಯಾಸಕನ ರೌದ್ರಾವತಾರ

ಹೈದರಾಬಾದ್: ಹೈದರಾಬಾದ್ ಕಾಲೇಜ್ ನಲ್ಲಿ ಉಪನ್ಯಾಸಕನೊಬ್ಬ, ಹೋಂ ವರ್ಕ್ ಮಾಡದ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಾನೆ. ಹೈದರಾಬಾದ್ ಎಸ್.ಆರ್. ನಗರದಲ್ಲಿರುವ ಚೈತನ್ಯ ಜೂನಿಯರ್ ಕಾಲೇಜ್ ನಲ್ಲಿ ಭೌತಶಾಸ್ತ್ರ ಉಪನ್ಯಾಸಕ ದೊರೆಬಾಬು Read more…

ಬಾಲಕನ ಬಾಳಿಗೆ ಬೆಳಕು ತಂದಿತ್ತು ಆಕೆ ತೆಗೆದಿದ್ದ ಫೋಟೋ

2015 ರ ಜೂನ್ 23 ರಂದು ಮನಿಲಾದ ಮೆಡಿಕಲ್ ವಿದ್ಯಾರ್ಥಿನಿ ಜಾಯ್ಸ್ ಗಿಲೋಸ್ ಟೊರ್ರೆಫ್ರಾಂಕಾ, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಬಾಲಕನೊಬ್ಬನ ಫೋಟೋ ಚಮತ್ಕಾರವನ್ನೇ ಮಾಡಿದೆ. Read more…

ವಿದ್ಯಾರ್ಥಿಗಳು ಮಾಡ್ತಿದ್ದಾರೆ ಒಂದೊಳ್ಳೆ ಕಾರ್ಯ

ಹೈದರಾಬಾದಿನ ಮಿಯಾಪುರ್ ಮತ್ತು ಸಿರಿಲಿಂಗಂಪಲ್ಲಿಯ ಬಿ.ಟೆಕ್ ವಿದ್ಯಾರ್ಥಿಗಳ ಎರಡು ತಂಡ ಮಾಡುತ್ತಿರುವ ಸಾಮಾಜಿಕ ಕಾರ್ಯ ಎಲ್ಲರ ಗಮನ ಸೆಳೆದಿದೆ. ಮೈ ನಡುಗುವ ಚಳಿಯಲ್ಲಿ ಬೀದಿ ಬದಿಯಲ್ಲಿ ವಾಸವಾಗಿರುವ ಬಡ Read more…

ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ನೀರು ಪಾಲು

ತಿರುವನಂತಪುರಂ: ಪ್ರವಾಸಕ್ಕೆ ಬಂದಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ, ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜ್ ವಿದ್ಯಾರ್ಥಿಗಳಾದ ಬಿಹಾರದ ಅಭಿನವ್ ಚಂದ್ರ, Read more…

ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗಲೇ ಸಿಕ್ಕಿ ಬಿದ್ದ ಅಪ್ರಾಪ್ತರು

ಅವರೆಲ್ಲರೂ 11 ರಿಂದ 16 ರ ಹರೆಯದ ವಿದ್ಯಾರ್ಥಿಗಳು. ಶಾಲೆಗೆ ಚಕ್ಕರ್ ಹೊಡೆದು ಸೈಬರ್ ಕೆಫೆಗಳಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದರು. ಪೋಷಕರು ಬುದ್ದಿ ಹೇಳಿದ ವೇಳೆ ಅವರಿಗೇ ತಿರುಗಿ ಮಾತನಾಡುತ್ತಿದ್ದರು. Read more…

ಯಾರದ್ದೋ ದುಡ್ಡಲ್ಲಿ ಜಾತ್ರೆ ಮಾಡಿದ್ಲು ಹುಡುಗಿ

ಭಾರತದಲ್ಲಿ ನೋಟು ನಿಷೇಧದ ನಂತ್ರ ಬಡವರ ಖಾತೆಗೂ ಹಣ ಜಮಾ ಆಗ್ತಿದೆ. ಕಪ್ಪುಹಣವುಳ್ಳವರು ಬಡವರ ಖಾತೆಗೆ ಹಣ ಹಾಕ್ತಿದ್ದಾರೆ. ಕೆಲವೊಮ್ಮೆ ಬ್ಯಾಂಕ್ ಸಿಬ್ಬಂದಿ ತಪ್ಪಿನಿಂದ ಯಾವುದೋ ಖಾತೆಗೆ ಜಮಾ Read more…

ಪರೀಕ್ಷೆ ಕಿತ್ತಾಟದಲ್ಲಿ 4ನೇ ಕ್ಲಾಸ್ ವಿದ್ಯಾರ್ಥಿನಿ ಬಲಿ

ಅವರೆಲ್ಲಾ ನಾಲ್ಕನೇ ಕ್ಲಾಸ್ ಮಕ್ಕಳು. ಪಶ್ಚಿಮ ಬಂಗಾಳದ ಖಂಡಘೋಶ್ ನವರು. ಬಂಗಾಳಿ ಭಾಷಾ ವಿಷಯದ ಪರೀಕ್ಷೆಯಲ್ಲಿ ಸುಪರ್ಣಾ ಎಂಬ ವಿದ್ಯಾರ್ಥಿನಿ ಸಹಪಾಠಿಯೊಬ್ಬನ ನೋಟ್ ಬುಕ್ ನೋಡಿಕೊಂಡು ಎಕ್ಸಾಮ್ ಬರೆದಿದ್ದಾಳಂತೆ. Read more…

ಹಣ, ಚಿನ್ನಾಭರಣ ಸಮೇತ ಶಿಕ್ಷಕಿ ಜತೆ ಪರಾರಿಯಾದ ಸ್ಟೂಡೆಂಟ್

ಬರೇಲಿ: ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ್ದ ಬಾಲಕನೊಬ್ಬ, ಶಿಕ್ಷಕಿಯೊಂದಿಗೆ ಪರಾರಿಯಾದ ಘಟನೆ ಬರೇಲಿಯಲ್ಲಿ ನಡೆದಿದೆ. 14 ವರ್ಷದ ಬಾಲಕ ತನ್ನ ಮನೆಯಲ್ಲಿದ್ದ 8,000 ರೂ. ನಗದು ಮತ್ತು ಚಿನ್ನಾಭರಣಗಳೊಂದಿಗೆ Read more…

ವಿದೇಶಿ ಯುವತಿಯರ ಮೇಲೆ ಬಸ್ ನಲ್ಲೇ ನಡೀತು ಹಲ್ಲೆ

ಶಿವಮೊಗ್ಗ: ಸರ್ಕಾರಿ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿದೇಶಿ ಯುವತಿಯರ ಮೇಲೆ, ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹುಬ್ಬಳ್ಳಿಯಲ್ಲಿ ಓದುತ್ತಿರುವ ತಾಂಜೇನಿಯಾ ಮೂಲದ ಡಯಾನ ಕೆರಿಂಜೇ(20) ಹಾಗೂ Read more…

ಮಿಡ್ ಡೇ ಮೀಲ್ ನಲ್ಲಿತ್ತು 6 ಇಂಚಿನ ಹಾವು..!

ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರ್ಕಾರ, ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಮಕ್ಕಳ ಊಟದ ವಿಚಾರದಲ್ಲೂ ಹಣ ಮಾಡಲು ಮುಂದಾಗುವವರು ಕಳಪೆ ದರ್ಜೆಯ ಅಕ್ಕಿ, ಬೇಳೆ ಸರಬರಾಜು Read more…

ಬೀದಿ ಕಾಮಣ್ಣನನ್ನು ಹಿಡಿದು ತದುಕಿದ ಸಾರ್ವಜನಿಕರು

ಪಾನಮತ್ತನಾಗಿದ್ದ ಯುವಕನೊಬ್ಬ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ಆತನನ್ನು ಹಿಡಿದು ಹಿಗ್ಗಾಮುಗ್ಗಾ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಸೀತಾವಿಲಾಸ ರಸ್ತೆಯಲ್ಲಿ ನಿಂತಿದ್ದ ಯುವಕ, ವಿದ್ಯಾರ್ಥಿನಿಯನ್ನು Read more…

ಎಸಿ ಬೋಗಿಯಲ್ಲಿ ಹುಡುಗಿ ಮಾಡ್ತಿದ್ಲು ಇಂಥ ಕೆಲಸ..!

ಸ್ವತಂತ್ರ ಹಾಗೂ ಆರಾಮದ ಪ್ರಯಾಣಕ್ಕಾಗಿ ಜನರು ಎಸಿ ಬೋಗಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ಎಸಿ ಬೋಗಿ ಕೂಡ ಸುರಕ್ಷಿತವಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗ್ತಿದೆ. ಎಸಿ ಬೋಗಿಯನ್ನು ಆಯ್ದುಕೊಳ್ಳುತ್ತಿದ್ದ Read more…

ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

ಸ್ನೇಹಿತರೊಬ್ಬರ ಪಾರ್ಟಿಗೆ ತೆರಳಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾರ್ಟಿ ಮುಗಿಸಿಕೊಂಡು ಬೈಕ್ ನಲ್ಲಿ ವಾಪಾಸ್ಸಾಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಂ.ಎಸ್. ರಾಮಯ್ಯ ಇಂಜಿನಿಯರಿಂಗ್ Read more…

ಜೊತೆಗಿದ್ದ ಯುವ ಜೋಡಿ, ಆಗಿದ್ದೇನು ನೋಡಿ..!?

ಮಂಗಳೂರು: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವ ಜೋಡಿಯನ್ನು ಕೆಳಗಿಳಿಸಿದ ದುಷ್ಕರ್ಮಿಗಳ ತಂಡವೊಂದು, ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ದೇರಳಕಟ್ಟೆಯ ಮೆಡಿಕಲ್ ಕಾಲೇಜ್ ನಲ್ಲಿ ಓದುತ್ತಿರುವ Read more…

ವಿದ್ಯುತ್ ಪ್ರವಹಿಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ರಾಮನಗರ: ವಿದ್ಯುತ್ ಪ್ರವಹಿಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟ ಘಟನೆ, ರಾಮನಗರದ ರಾಯರ ದೊಡ್ಡಿಯಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರದ ಭಾಸ್ಕರ್(20) ಮೃತಪಟ್ಟವರು. ಭಾನುವಾರ ಬೆಳಿಗ್ಗೆ ಬಟ್ಟೆ ತೊಳೆದು ಒಣಗಿಸಲು Read more…

ವಿದ್ಯಾರ್ಥಿಯ ಜೀವ ಉಳಿಸಿದ ಡೆತ್ ನೋಟ್

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವಿದ್ಯಾರ್ಥಿಯೊಬ್ಬ, ಜೆರಾಕ್ಸ್ ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದಾಗಿ ಜೀವ ಉಳಿಸಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನಲ್ಲಿ ಪಿ.ಯು.ಸಿ. ಓದುತ್ತಿರುವ ಕುಸ್ಕೂರಿನ ವಿದ್ಯಾರ್ಥಿ Read more…

ಜೆ.ಎನ್.ಯು. ವಿದ್ಯಾರ್ಥಿಗಳ ಪ್ರೊಟೆಸ್ಟ್

ನವದೆಹಲಿ: ಜೆ.ಎನ್.ಯು. ವಿದ್ಯಾರ್ಥಿ ನಜೀಬ್ ಅಹ್ಮದ್ ನಿಗೂಢವಾಗಿ ನಾಪತ್ತೆಯಾಗಿ ಬರೋಬ್ಬರಿ 23 ದಿನಗಳಾಗಿದ್ದರೂ. ಪೊಲೀಸರು ಕ್ರಮಕೈಗೊಂಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ನಜೀಬ್ ಅಹ್ಮದ್ ತಾಯಿ, ಜೆ.ಎನ್.ಯು. ವಿದ್ಯಾರ್ಥಿಗಳು ಹಾಗೂ Read more…

ವಿದೇಶಿ ಪ್ರಜೆಗಳ ಪುಂಡಾಟಕ್ಕೆ ಅಮಾಯಕ ಬಲಿ

ಬೆಂಗಳೂರು: ಮದ್ಯದ ಅಮಲಿನಲ್ಲಿ ವಿದೇಶಿ ವಿದ್ಯಾರ್ಥಿಗಳು ನಡೆಸಿದ ಪುಂಡಾಟಿಕೆಗೆ ಅಮಾಯಕರೊಬ್ಬರು ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಂಪಿಗೆಹಳ್ಳಿ ಹೆಗ್ಗಡೆ ನಗರದಲ್ಲಿ ವಿದೇಶಿ ವಿದ್ಯಾರ್ಥಿಗಳು ಅಡ್ಡಾದಿಡ್ಡಿಯಾಗಿ ಕಾರು ಚಾಲನೆ Read more…

ಗಾಂಜಾ ಮತ್ತಿನಲ್ಲಿ ಸ್ಟಂಟ್ ಮಾಡಲೋದ ವಿದ್ಯಾರ್ಥಿ ಸಾವು

ಫುಟ್ಬಾಲ್ ಆಡಲು ಹೋಗುವುದಾಗಿ ತನ್ನ ತಾಯಿ ಬಳಿ ಹೇಳಿ ಅಕ್ಟೋಬರ್ 24 ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಮಣಿಪುರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈತ ತನ್ನ ಸ್ನೇಹಿತರೊಂದಿಗೆ Read more…

ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಇಂಗ್ಲೀಷ್ ಮೀಡಿಯಂ ಸ್ಟೂಡೆಂಟ್

ಅಹಮದಾಬಾದ್: ಈಕೆಯ ಹೆಸರು ಅಂಜಲಿ. ಒಂದು ಕಾಲದಲ್ಲಿ ಅಹಮದಾಬಾದ್ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಈಗ ಪಟಪಟನೆ ಇಂಗ್ಲೀಷ್ ಮಾತನಾಡುತ್ತಾಳೆ. ಇದೆಲ್ಲಾ ಸಾಧ್ಯವಾಗಿದ್ದು, ಈಕೆ ಇಂಗ್ಲೀಷ್ ಮೀಡಿಯಂ ಶಾಲೆ Read more…

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...