alex Certify south korea | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಕಚೇರಿಗೆ ಬಂದ ಹೊಸ ವಾಹನಕ್ಕೆ‌ ಕೊರಿಯಾ ರಾಯಭಾರಿಯಿಂದ ಪೂಜಾ ವಿಧಿವಿಧಾನ; ಜೈ ಶ್ರೀ ರಾಮ್‌ ಘೋಷಣೆ

ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರ ಕಚೇರಿಯ ರಾಯಭಾರಿ ಆಗಿರುವ ಚಾಂಗ್​​ ಜೇ ಬೋಕ್​ ತಮ್ಮ ಹೊಸ ವಾಹನಕ್ಕೆ ಸನಾತನ ಧರ್ಮದಂತೆ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸೋ ಮೂಲಕ Read more…

ಉತ್ತರ ಪ್ರದೇಶದ ಗೆಳೆಯನನ್ನು ಮದುವೆಯಾಗಲು ಭಾರತಕ್ಕೆ ಬಂದ ದಕ್ಷಿಣ ಕೊರಿಯಾದ ಯುವತಿ!

ನವದೆಹಲಿ : ದಕ್ಷಿಣ ಕೊರಿಯಾದ 23 ವರ್ಷದ ಯುವತಿಯೊಬ್ಬಳು ಉತ್ತರ ಪ್ರದೇಶದ ಶಹಜಹಾನ್ಪುರ ಮೂಲದ ತನ್ನ ಗೆಳೆಯನನ್ನು ಮದುವೆಯಾಗಲು ಭಾರತಕ್ಕೆ ಬಂದಿದ್ದು, ಅವರು ಪ್ರಸ್ತುತ ತಮ್ಮ ಪತಿಯೊಂದಿಗೆ ಅವರ Read more…

ವಿಲ್ಲಾ ಮಾಲೀಕನ ಮೇಲೆ ಸೇಡು ತೀರಿಸಿಕೊಳ್ಳಲು ನಲ್ಲಿ ಸಂಪರ್ಕ ತೆರೆದಿಟ್ಟ ಭೂಪ…..!

ತನ್ನ ವಾಸ್ತವ್ಯದಲ್ಲಿ ನೆಲೆಸಿದ್ದ ದಂಪತಿಗಳು ಮಾಡಿದ ಅವಾಂತರಕ್ಕಾಗಿ ಏರ್‌ಬಿಎನ್‌ಬಿ ಸಂಯೋಜಕರೊಬ್ಬರಿಗೆ $1,570 (1.28 ಲಕ್ಷ ರೂ) ಹೊರೆ ಬಿದ್ದಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ಜರುಗಿದೆ. ತಮ್ಮ ಬುಕಿಂಗ್‌ ಅನ್ನು Read more…

ಭಾರತದ ಊಟೋಪಚಾರವನ್ನು ಶ್ಲಾಘಿಸಿದ ಕೋರಿಯನ್​ ಮಹಿಳೆ: ವಿಡಿಯೋ ವೈರಲ್

ನೀವು ಎಂದಾದರೂ ಕೊರಿಯನ್ ನಾಟಕಗಳು ಅಥವಾ ಚಲನಚಿತ್ರಗಳ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದರೆ, ಪರದೆಯ ಮೇಲೆ ಆಫೀಸ್ ಡಿನ್ನರ್‌ಗಳನ್ನು ನೀವು ನೋಡಿರಬಹುದು. ಇವುಗಳು ವಾಸ್ತವಕ್ಕೆ ಎಷ್ಟು ನಿಜ ಮತ್ತು ಭಾರತದಲ್ಲಿನ ಆಫೀಸ್ Read more…

ಮತ್ತೊಂದು ಹುಚ್ಚು ನಿರ್ಧಾರ ಕೈಗೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ; ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸಲು ಬಾಂಬ್ – ಗನ್ -ಸೆಟಲೈಟ್ ಎಂಬ ಹೆಸರಿಡಲು ತಾಕೀತು

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರ ಈಗಾಗಲೇ ಹಲವು ಅತಿರೇಕದ ನಿರ್ಧಾರಗಳನ್ನು ಕೈಗೊಂಡು ಜಗತ್ತಿನ ಮುಂದೆ ನಗೆಪಾಟಲಿಗೀಡಾಗಿದೆ. ಸ್ವತಃ ಅಲ್ಲಿನ ದೇಶವಾಸಿಗಳಿಗೂ ಸಹ ಸರ್ಕಾರದ ಕೆಲವೊಂದು Read more…

ಕನಸಿನ ಮನೆ ಖರೀದಿಗಾಗಿ 4 ವರ್ಷಗಳಲ್ಲಿ 61 ಲಕ್ಷ ರೂ. ಕೂಡಿಟ್ಟ ಯುವತಿ…! ಇದಕ್ಕಾಗಿ ಈಕೆ ಏನೆಲ್ಲಾ ಮಾಡಿದ್ದಾಳೆ ಗೊತ್ತಾ…?

ಸಿಯೋಲ್: ಈ ಯುವತಿಗೆ ಇನ್ನೂ 24ರ ಹರೆಯ. ಆದರೆ, ಮನೆ ಖರೀದಿಸುವ ಕನಸಿಗಾಗಿ ಕೇವಲ 4 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 61 ಲಕ್ಷ ರೂ. ಉಳಿತಾಯ ಮಾಡಿದ್ದಾಳೆ. ಅಲ್ಲದೆ, Read more…

ವಿಡಿಯೋ: ಅಲ್ಲು ಅರ್ಜುನ್‌ರ ಶ್ರೀವಲ್ಲಿ ಸ್ಟೆಪ್‌ ಮರುಸೃಷ್ಟಿಸಿದ ಕೊರಿಯನ್ ಮಹಿಳೆ

ಅಲ್ಲು ಅರ್ಜುನ್‌ರ ’ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿನ ಹುಕ್ ಸ್ಟೆಪ್ ಯಾವ ಮಟ್ಟಿಗೆ ವೈರಲ್ ಟ್ರೆಂಡ್ ಆಗಿದೆಯೆಂದರೆ, ಈ ಹಾಡಿಗೆ ಸ್ಟೆಪ್ ಹಾಕದೇ ಇರುವವರೇ ಇಲ್ಲ ಎನ್ನುವ ಮಟ್ಟಕ್ಕೆ. Read more…

ಕೊರಿಯನ್ನರಂತೆ ಕಾಣಲು ಜನನಾಂಗ ವಿರೂಪ ಸರ್ಜರಿಗೆ ಮುಂದಾದ ಬ್ರಿಟನ್‌ ಯುವಕ…!

ದೇವರು ಕೊಟ್ಟ ರೂಪವನ್ನು ಹಾಳು ಮಾಡಿಕೊಂಡು ತಮ್ಮದೇ ಅವತಾರ ಮಾಡಿಕೊಳ್ಳುವ ಅನೇಕ ಮಂದಿ ನಮ್ಮ ಸುತ್ತಲೂ ಇದ್ದಾರೆ. ಬ್ರಿಟಿಷ್ ಇನ್‌ಫ್ಲುಯೆನ್ಸರ್‌ ಒಲಿ ಲಂಡನ್‌ಗೆ ಕೊರಿಯನ್ ಸಂಸ್ಕೃತಿ ಮೇಲೆ ಅಪಾರವಾದ Read more…

ಬಿಜ್ಲಿ ಬಿಜ್ಲಿ ಹಾಡಿಗೆ ಹೆಜ್ಜೆ ಹಾಕಿದ ದಕ್ಷಿಣ ಕೊರಿಯಾ ಮಹಿಳೆಯರು

ಹಾರ್ಡಿ ಸಂಧುರ ಬಿಜ್ಲೀ ಬಿಜ್ಲೀ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ದಕ್ಷಿಣ ಕೊರಿಯಾದಲ್ಲೂ ಈ ಪಂಜಾಬೀ ಹಾಡು ಜನರನ್ನು ಕುಣಿಸುತ್ತಿದೆ. ಹಾರ್ಡಿ ಸಂಧು ಜೊತೆಗೆ ಶ್ವೇತಾ ತಿವಾರಿ Read more…

ದಕ್ಷಿಣ ಕೊರಿಯಾದ ಚಲನಚಿತ್ರ ವೀಕ್ಷಿಸಿದ ಅಪ್ರಾಪ್ತನಿಗೆ 14 ವರ್ಷ ಜೈಲು….!

ನಿಷೇಧಿಸಲಾಗಿದ್ದ ಚಿತ್ರವೊಂದನ್ನು ವೀಕ್ಷಿಸಿದ ಎಂಬ ಆಪಾದನೆಯಲ್ಲಿ ಹದಿಹರೆಯದ ಹುಡುಗನೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆ ನೀಡಿದ ಘಟನೆ ಉತ್ತರ ಕೊರಿಯಾದಲ್ಲಿ ಜರುಗಿದೆ. ಉ. ಕೊರಿಯಾದ ಯಂಗ್ಗಾನ್ ಪ್ರಾಂತ್ಯದ ಈ Read more…

Good News: ಸಾವಿರಕ್ಕೂ ಅಧಿಕ ಮಂದಿ ತಂತ್ರಜ್ಞರ ನೇಮಕಕ್ಕೆ ಮುಂದಾದ ಸ್ಯಾಮ್ಸಂಗ್ ಇಂಡಿಯಾ

ಐಐಟಿ ಹಾಗೂ ಬಿಟ್ಸ್‌ನಂಥ ದೇಶದ ಅಗ್ರ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ 1,000ಕ್ಕೂ ಹೆಚ್ಚಿನ ತಂತ್ರಜ್ಞರನ್ನು ಹೈರ್‌ ಮಾಡಿಕೊಂಡು ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ನಿರ್ಮಿಸಲು ಸ್ಯಾಮ್ಸಂಗ್ ಇಂಡಿಯಾ ಸನ್ನದ್ಧವಾಗಿದೆ. Read more…

2025ರ ವೇಳೆಗೆ ಪೂರ್ಣಗೊಳ್ಳಲಿದೆ ವಿಶ್ವದ ಮೊದಲ ತೇಲುವ ನಗರ: ಇಂಟ್ರಸ್ಟಿಂಗ್‌ ಆಗಿದೆ ಇದರ ವಿಶೇಷತೆ…!

ದಕ್ಷಿಣ ಕೊರಿಯಾದ ಕರಾವಳಿಯಲ್ಲಿ ನಿರ್ಮಾಣವಾಗಲಿರುವ ವಿಶ್ವದ ಮೊದಲ ತೇಲುವ ನಗರವು 2025 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ವಿಶ್ವಸಂಸ್ಥೆಯ ಬೆಂಬಲದೊಂದಿಗೆ ಸಮುದ್ರ ಮಟ್ಟದಲ್ಲಿನ ಹೆಚ್ಚಳದ ಸಮಸ್ಯೆಯನ್ನು ನಿಭಾಯಿಸಲು ನಗರವನ್ನು Read more…

ಸಾವಿರಾರು ಫೋನ್ ಕರೆ ಸ್ವೀಕರಿಸಿದ ವ್ಯಕ್ತಿಗೆ ಸಿಕ್ತು 63 ಲಕ್ಷ ರೂ. ಬಹುಮಾನ..!

ನ್ಯೂ ನೆಟ್‌ಫ್ಲಿಕ್ಸ್ ಹಿಟ್ ಸ್ಕ್ವಿಡ್ ಗೇಮ್ ನಲ್ಲಿ ತನ್ನ ಮೊಬೈಲ್ ಸಂಖ್ಯೆಯು ಕಾಣಿಸಿಕೊಂಡ ನಂತರ ದಕ್ಷಿಣ ಕೊರಿಯಾದ ವ್ಯಕ್ತಿಗೆ ಸಾವಿರಾರು ಫೋನ್ ಕರೆಗಳು ಬಂದಿವೆ ಎಂದು ನ್ಯೂಯಾರ್ಕ್ ಪೋಸ್ಟ್ Read more…

ಕಾರ್ನಿವಾಲ್‌ನ ಪರಿಷ್ಕೃತ ಅವತರಣಿಕೆ ಬಿಡುಗಡೆ ಮಾಡಿದ ಕಿಯಾ ಇಂಡಿಯಾ

  ತನ್ನ ಬ್ರಾಂಡ್‌ನ ಬಹೋಪಯೋಗಿ ವಾಹನ ಕಾರ್ನಿವಾಲ್‌ನ ಪರಿಷ್ಕೃತ ವರ್ಶನ್‌ಅನ್ನು ಕಿಯಾ ಇಂಡಿಯಾ ಗುರುವಾರ ಬಿಡುಗಡೆ ಮಾಡಿದೆ. ಈ ಕಾರಿನ ಆರಂಭಿಕ ಬೆಲೆ 24.95 ಲಕ್ಷ ರೂಪಾಯಿ (ಎಕ್ಸ್‌-ಶೋರೂಂ) Read more…

ದಕ್ಷಿಣ ಕೊರಿಯಾ ಮಹಿಳೆಯರು ಕೂದಲು ಕತ್ತರಿಸಿಕೊಂಡು ಫೋಟೋ ಹಾಕುತ್ತಿರುವುದರ ಹಿಂದಿದೆ ಈ ಕಾರಣ

ಟೋಕಿಯೋ ಒಲಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದ ದಕ್ಷಿಣ ಕೊರಿಯಾದ ಆರ್ಚರ್‌ ಆನ್ ಸಾನ್ ತಮ್ಮ ತವರಿಗೆ ಮರಳುತ್ತಲೇ ಭಾರೀ ಕರತಾಡನದೊಂದಿಗೆ ಸ್ವಾಗತಿಸಲಾಗಿದೆ. ಇದೇ ವೇಳೆ ತಮ್ಮ ತುಂಡು Read more…

ಜಿಮ್‌ ಗಳಲ್ಲಿ ಫಾಸ್ಟ್‌ ಮ್ಯೂಸಿಕ್‌ ಗೆ ಬಿತ್ತು ಬ್ರೇಕ್…..!

ಕೋವಿಡ್ ಲಾಕ್‌ಡೌನ್‌ ಸಡಿಲಿಕೆ ಬಳಿಕ ನಿಧಾನವಾಗಿ ಜಿಮ್‌ಗಳತ್ತ ತೆರಳುತ್ತಿರುವ ಫಿಟ್ನೆಸ್ ಉತ್ಸಾಹಿಗಳಿಗೆ ದಕ್ಷಿಣ ಕೊರಿಯಾ ಆಡಳಿತ ವಿಶಿಷ್ಟವಾದ ನಿರ್ಬಂಧವೊಂದನ್ನು ಹೇರಿದೆ. ಸಾಮಾಜಿಕ ಅಂತರ, ಮಾಸ್ಕ್‌, ಸ್ಯಾನಿಟೈಸರ್‌ಗಳಲ್ಲದೇ ಹೊಸದೊಂದು ನಿಬಂಧನೆ Read more…

ತೆಳ್ಳಗಾಗಿದ್ದಾರಾ ಉ. ಕೊರಿಯಾ ಸರ್ವಾಧಿಕಾರಿ….? ನಡೆದಿದೆ ಹೀಗೊಂದು ಚರ್ಚೆ

ನಿಮ್ಮ ತೂಕವನ್ನು ಆರೋಗ್ಯಪೂರ್ಣ ಮಟ್ಟದಲ್ಲಿ ಇಳಿಸಿಕೊಂಡರೆ ನಿಮ್ಮ ಆಪ್ತರೆಲ್ಲಾ ನಿಮ್ಮನ್ನು ಶ್ಲಾಘಿಸುತ್ತಾರೆ. ಆದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಅನ್ ತೂಕ ಇಳಿಸಿಕೊಂಡರೆ ಆತನ ಬಗ್ಗೆ ಇಡೀ Read more…

ಪಾಪ್ ಮ್ಯೂಸಿಕ್ ವಿರುದ್ದ ಮುನಿಸಿಕೊಂಡ ಉ. ಕೊರಿಯಾ ಸರ್ವಾಧಿಕಾರಿ

ಕೊರಿಯನ್ ಪಾಪ್‌ ಮ್ಯೂಸಿಕ್ ಅಥವಾ ಕೆ-ಪಾಪ್‌‌ ಬ್ಯಾಂಡ್‌ ಅನ್ನು ’ವಿಷಯುಕ್ತ ಕ್ಯಾನ್ಸರ್‌’ ಎಂದು ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್ ಉನ್‌ ಕರೆದಿದ್ದು, ಇದರಿಂದಾಗಿ ತಮ್ಮ ದೇಶದ ಯುವಕರು Read more…

ಹುಟ್ಟಿನಿಂದ ಬೇರ್ಪಟ್ಟ ಅವಳಿಗಳು 36 ವರ್ಷಗಳ ಬಳಿಕ ಭೇಟಿ

ಅವಳಿಗಳು 36 ವರ್ಷದ ಬಳಿಕ ಪರಸ್ಪರ ಭೇಟಿಯಾದ ವಿಶೇಷ ಸಂಗತಿಯೊಂದು ದಕ್ಷಿಣ ಕೊರಿಯಾದಲ್ಲಿ ವರದಿಯಾಗಿದೆ. ಅವಳಿಗಳಾದ ಮೊಲ್ಲಿ ಸಿನೆರ್ಟ್ ಮತ್ತು ಎಮಿಲಿ ಬುಶ್ನೆಲ್ ಅವರನ್ನು ಹುಟ್ಟಿನ ಬಳಿಕ ಬೇರೆ Read more…

ನೇರಳೆ ಥೀಮ್‌ನಲ್ಲಿ ಮಿಂಚುತ್ತಿವೆ ದಕ್ಷಿಣ ಕೊರಿಯಾ ದ್ವೀಪಗಳು

ದಕ್ಷಿಣ ಕೊರಿಯಾದ ಬಾನ್ವೋಲ್ ಹಾಗೂ ಬಾಕಿ ದ್ವೀಪಗಳ ನಿವಾಸಿಗಳು ತಮ್ಮ ಮನೆಗಳು, ರಸ್ತೆಗಳು ಹಾಗೂ ಸೇತುವೆಗಳನ್ನೆಲ್ಲಾ ಸಂಪೂರ್ಣ ನೇರಳೆ ಬಣ್ಣದಲ್ಲಿ ಪೇಂಟ್ ಮಾಡಿದ್ದು, ಲ್ಯಾವೆಂಡರ್‌‌ ಮತ್ತು ಆಸ್ಟೆರ್‌ಗಳಂಥ ನೇರಳೆ Read more…

ಗೊತ್ತಿಲ್ಲದೇ ಆದ ತಪ್ಪಿಗೆ ಪರಿತಪಿಸುತ್ತಿದೆ ಈ ಹೋಟೆಲ್

ತನ್ನಿಂದ ಗೊತ್ತಿಲ್ಲದೇ ಆದ ತಪ್ಪಿನಿಂದಾಗಿ ಹೊರಗಡೆ ತಿರುಗಾಡುವ ಮಂದಿಯ ಕಣ್ಣಿಗೆ ’ಸೌನಾ’ (ಬಿಸಿ ಉಷ್ಣಾಂಶಕ್ಕಾಗಿ ರೂಪಿಸಿರುವ ಒಂದು ಕೋಣೆ) ದಲ್ಲಿ ಕೂರುವ ಅತಿಥಿಗಳು ಕಾಣುವಂತೆ ಆಗಿರುವುದಕ್ಕೆ ದಕ್ಷಿಣ ಕೊರಿಯಾದ Read more…

ಅಗಲಿದ ಮಡದಿಯನ್ನು ಸಂಧಿಸಿ ಭಾವುಕನಾದ ಪತಿ: ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಜಗತ್ತನ್ನು ನಾವು ನೋಡುವ ರೀತಿಯೇ ಬದಲಾಗಿದೆ. ವಾಸ್ತವಕ್ಕೆ ಅತ್ಯಂತ ನಿಕಟವಾದಂಥ ದೃಶ್ಯಾನುಭವವನ್ನು ಈ ವಿಆರ್‌ ತಂತ್ರಜ್ಞಾನ ಕೊಡಮಾಡುತ್ತಿದೆ. ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು ಇದೇ Read more…

ದಕ್ಷಿಣ ಕೊರಿಯಾದಲ್ಲಿ ಸಾಕು ಪ್ರಾಣಿಗಳಲ್ಲೂ ಕೊರೊನಾ ಸೋಂಕು ದೃಢ

ದಕ್ಷಿಣ ಕೊರಿಯಾದಲ್ಲಿ ಬೆಕ್ಕಿನ ಮರಿಯೊಂದು ಕೊರೊನಾ ಸೋಂಕಿಗೆ ಒಳಗಾಗಿದೆ. ಅಲ್ಲದೇ ದಕ್ಷಿಣ ಕೊರಿಯಾದಲ್ಲಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಬೆಳಕಿಗೆ ಬಂದ ಮೊದಲ ಪ್ರಕರಣ ಇದಾಗಿದೆ. ದಕ್ಷಿಣ ಜಿಯೊಂಗ್‌ಸಾಂಗ್ ಪ್ರಾಂತ್ಯದ Read more…

ಹಾಲಿವುಡ್ ಸಿನಿಮಾ ಶೈಲಿಯಲ್ಲಿ 13 ದಶಲಕ್ಷ ಡಾಲರ್ ಕಳವು

ಹಾಲಿವುಡ್ ನ ಓಶಿಯನ್ ಇಲೆವೆನ್ ಸಿನಿಮಾ ಮಾದರಿಯಲ್ಲಿ ದಕ್ಷಿಣ ಕೊರಿಯಾದ ಕ್ಯಾಸಿನೋವೊಂದರಲ್ಲಿ ಬರೋಬ್ಬರಿ 13 ದಶಲಕ್ಷ ಡಾಲರ್ ಕಳುವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹಣ ಕಳುವಾದ ನಂತರ ಕ್ಯಾಸಿನೋದಲ್ಲೇ Read more…

BIG NEWS: ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಪಬ್​ ಜಿ ರೀ ಲಾಂಚ್​..?

ಬಳಕೆದಾರರ ಮಾಹಿತಿ ಸೋರಿಕೆ ಆರೋಪದಡಿಯಲ್ಲಿ ಭಾರತದಲ್ಲಿ ಬ್ಯಾನ್​ ಆದ ಚೀನಿ ಆಪ್​ಗಳಲ್ಲಿ ಪಬ್​ ಜಿ ಕೂಡ ಒಂದು. ಟಿಕ್​ಟಾಕ್​, ವಿ ಚಾಟ್​​ ಗಳಂತೆಯೇ ಪಬ್​ ಜಿ ಹಾಗೂ ಪಬ್​ Read more…

ಡಾನ್ಸ್‌ ಮಾಡುತ್ತ ನೂಡಲ್ಸ್‌ ಬೇಯಿಸಿದ ಯುವತಿ ವಿಡಿಯೋ ವೈರಲ್

ಏಷ್ಯನ್ ಫುಡ್‌ ಮಾರ್ಕೆಟ್‌ ಒಂದರಲ್ಲಿ ನೆರೆದಿದ್ದ ಜನರಿಗೆ ಭಾರೀ ಮನರಂಜನೆ ಕೊಟ್ಟ ಯುವತಿಯೊಬ್ಬರು ಏಕಕಾಲದಲ್ಲಿ ಅಡುಗೆ ಮಾಡುತ್ತಾ ನೃತ್ಯ ಮಾಡುವ ಮೂಲಕ ಎಲ್ಲರನ್ನು ರಂಜಿಸಿದ್ದಾರೆ. ಬಾಣಲೆ ಮೇಲೆ ಬಿಸಿ Read more…

ಕೊರೊನಾ ನಡುವೆಯೇ ಶುರುವಾಯ್ತು ಮತ್ತೊಂದು ವೈರಸ್ ಕಾಟ…!

ಕೊರೊನಾ ಮಹಾಮಾರಿಯ ಕಾಟ ಇನ್ನೂ ತಪ್ಪಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಇದರ ಮಧ್ಯೆ ಮತ್ತೊಂದು ವೈರಸ್‌ನ ಪ್ರಾರಂಭವಾಗಿದೆ. ಈ ವೈರಸ್ ತಗಲುವ ಭೀತಿ Read more…

‘ಕೊರೊನಾ’ದಿಂದ‌ ರಕ್ಷಣೆಗೆ ಸರ್ಕಸ್ ಕಂಪನಿ ಮಾಡಿದೆ ಈ ಉಪಾಯ

ಸಿಯೋಲ್: ದಕ್ಷಿಣ ಕೋರಿಯಾದ ರಾಜಧಾನಿ ಸಿಯೋಲ್ ನಲ್ಲಿ ಜಾದು ಹಾಗೂ ಅಕ್ರೊಬೈಟ್ ಪ್ರದರ್ಶನಗಳು ಕೊರೊನಾ ಲಾಕ್‌ಡೌನ್ ಬಳಿಕ ಮರು ಪ್ರಾರಂಭವಾಗಿವೆ. ತೆರೆದ ಮೈದಾನಗಳಲ್ಲಿ ವಾರಾಂತ್ಯದಲ್ಲಿ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರು Read more…

ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ಏರ್ಪೋರ್ಟ್ ನಲ್ಲೇ ಸಾವು

ವಿದೇಶದಿಂದ ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ವಿಮಾನ ನಿಲ್ದಾಣದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಚೆರುಥೋನಿ ಮೂಲದ 28 ವರ್ಷದ ಲೀಜಾ ಜೋಸ್ Read more…

ಇಹಲೋಕ ತ್ಯಜಿಸಿದ್ರಾ ಉತ್ತರ ಕೊರಿಯಾ ಸರ್ವಾಧಿಕಾರಿ..?

ನಿನ್ನೆಯಷ್ಟೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್‌ ಉನ್ ಕೋಮಾದಲ್ಲಿದ್ದಾರೆ. ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಸಂಪೂರ್ಣ ಆಡಳಿತವನ್ನು ತಮ್ಮ ಸಹೋದರಿ ಕೈಗೆ ಕೊಟ್ಟಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...